ದೇಶದಲ್ಲಿ ಒಂದೇ ದಿನ 53,480 ಕೊರೋನಾ ಪಾಸಿಟಿವ್ ಕೇಸ್ ಪತ್ತೆ… 

ನವದೆಹಲಿ,ಮಾರ್ಚ್,31,2021(www.justkannada.in):  ದೇಶಾದ್ಯಂತ ಕೊರೊನಾ  2ನೇ ಅಲೆ ಆರಂಭವಾಗಿದ್ದು ಒಂದೇ ದಿನದಲ್ಲಿ 53,480 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,21,49,335ಕ್ಕೆ ಏರಿಕೆಯಾಗಿದೆ.Government,Social,Economic,Educational,survey,Report,Should,receive,Former CM,Siddaramaiah 

ಕಳೆದ 24 ಗಂಟೆಯಲ್ಲಿ 355  ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 1,62,468ಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ 5,53,933 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 1,14,34,301 ಸೋಂಕಿತರು ಗುಣಮುಖರಾಗಿದ್ದಾರೆ.53,480- Corona Positive- Cases- Detected - Country

ಕಳೆದ 24 ಗಂಟೆಯಲ್ಲಿ 41,280 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 

Key words: 53,480- Corona Positive- Cases- Detected – Country