ರಾಜ್ಯ ಪೊಲೀಸ್ ಇಲಾಖೆಗೆ ಸರ್ಜರಿ: 48 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ…

ಬೆಂಗಳೂರು,ನವೆಂಬರ್,26,2020(www.justkannada.in): ರಾಜ್ಯದ ವಿವಿಧ ಠಾಣೆಗಳ  48 ಪೊಲೀಸ್ ಇನ್ಸ್ ಪೆಕ್ಟರ್ಸ್ ಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

48 Police Inspector- Transfer –govrnment- order
PI Trf 25.11.2020
PI Trf 25.11.2020
PI Trf 25.11.2020

ಮೈಸೂರಿನಲ್ಲೂ ಐದು ಮಂದಿ  ಇನ್ಸ್ ಪೆಕ್ಟರ್ಸ್ ಗಳನ್ನ ವರ್ಗಾವಣೆ ಮಾಡಲಾಗಿದೆ. ಐ ಜಿಪಿ ಕಛೇರಿಯಲ್ಲಿದ್ದ ಅಜರುದ್ದೀನ್ ನರಸಿಂಹರಾಜ ಪೊಲೀಸ್ ಠಾಣೆಗೆ. ಕರ್ನಾಟಕ ಲೋಕಯುಕ್ತಾದಲ್ಲಿದ್ದ ಶಶಿಕುಮಾರ್ ಹೆಚ್  ಡಿ ಕೋಟೆ ವೃತ್ತಕ್ಕೆ, ದೇವರಾಜ ಪೊಲೀಸ್ ಠಾಣೆಯ ಪ್ರಸನ್ನ ಕುಮಾರ್, ನರಸಿಂಹರಾಜ ಸಂಚಾರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.48-police-inspector-transfer-govrnment-order

ಹಾಗೆಯೇ ನರಸಿಂಹ ರಾಜ ಸಂಚಾರಿ ಠಾಣೆಯಲ್ಲಿದ್ದ ದಿವಾಕರ್ ದೇವರಾಜ ಪೊಲೀಸ್ ಠಾಣೆಗೆ, ಐಎಸ್ ಡಿ ಯಿಂದ ತಿಮ್ಮರಾಜು ಅವರನ್ನ ಸರಸ್ವತಿಪುರಂ ಠಾಣೆಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

English summary…

48 Police Inspectors transferred
Bengaluru, Nov. 26, 2020 (www.justkannada.in): The State Government has issued orders transferring Police Inspectors of 48 police stations in the state.
Five police inspectors have been transferred in Mysuru. While police inspector Azarudding who was serving at the IGP has been transferred to Narasimharaja Police Station, Shashikumar who was serving at the Karnataka Lokayukta has been transferred to H.D.Kote Circle and Prasanna Kumar of Devaraja Police Station has been transferred to Narasimharaja Traffic Police Station. Diwakar who was serving at the Narasimharaja police station has been transferred to Devaraja Police Station and Timmarajau has been transferred to Saraswathipuram Police Station from ISD.48-police-inspector-transfer-govrnment-order
Keywords: Police Inspectors transfer-State Government

Key words: 48 Police Inspector- Transfer –govrnment- order