ಮೈಸೂರಿನಲ್ಲಿ ನಿಮ್ಮ ಕನಸಿನ ಸೂರುಬೇಕೆ…?

ಗುಂಪು ವಸತಿ ಯೋಜನೆಗೆ ಸಾರ್ವಜನಿಕರಿಂದ ಮನೆ ಸಮೀಕ್ಷೆ ಕಾರ್ಯಕ್ರಮ

* ಮೈಸೂರು ನಗರದಲ್ಲಿ ‘ಮೈ ಸೂರು’ ಯೋಜನೆಯಡಿ ನಾಗರಿಕರ ಸ್ವಂತ ಮನೆಯ ಕನಸು ನನಸಾಗಿಸಲು ಪ್ರಾಧಿಕಾರದಿಂದ ಯೋಜನೆ ರೂಪುಗೊಳ್ಳುತ್ತಿದೆ.

* ತಾವು ಬಯಸುವ ಬಡಾವಣೆಯಲ್ಲಿ, ತಮ್ಮ ಅಗತ್ಯಕ್ತ ಪಕ್ಕಂಥ ಮನೆ ನಿರ್ಮಿಸುವುದು ಪ್ರಾಧಿಕಾರದ ಉದ್ದೇಶವಾಗಿರುತ್ತದೆ.

* ಈ ಈ ಹಿನ್ನೆಲೆಯಲ್ಲಿ ಮನೆ ಬೇಡಿಕೆ ಸಮೀಕ್ಷೆಯನ್ನು ಆನ್‌ಲೈನ್‌ & ಆಫ್‌ಲೈನ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

* ನಾಗರೀಕರು ಸಮೀಕ್ಷೆಯಲ್ಲ, ನೀಡಲಾಗುವ ಸಲಹೆಗಳನ್ನು ಕ್ರೋಢೀಕರಿಸಿ ನಾಗರೀಕರ ಅನುಕೂಲಕ್ಕೆ ತಕ್ಕಂತೆ ಮನೆ ನಿರ್ಮಿಸಲು ಸಹಕಾರ ನೀಡಲು ವಿನಂತಿಸಿದೆ.

“ಬನ್ನಿ ಸಮೀಕ್ಷೆಯಲ್ಲಿ ಪಾಲ್ಗೊ ಯೋಜನೆ ಯಶಸ್ವಿಗೊಆಸಿ, ಮೈಸೂರಿನ ಕನಸನ್ನು ನನಸಾಗಿಸಿಕೊಳ್ಳಿ”. ಗುಂಪು ಮನೆ ಯೋಜನೆ ನಿರ್ಮಿಸಲು ಉದ್ದೇಶಿಸಿರುವ ಬಡಾವಣಿಗಳು : ವಿಜಯನಗರ, ದಟ್ಟಗಳ್ಳಿ, ಸಾತಗಳ್ಳಿ. ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಿ.

ಆನ್‌ಲೈನ್‌ನಲ್ಲಿ ಬೇಡಿಕೆ ಸಮೀಕ್ಷೆಗೆ ಭಾಗವಹಿಸಲು ಗೂಗಲ್ ಪ್ಲೇಸ್ಟೋರ್ / ಇಪಲ್ ಸ್ಟೋರ್‌ನಲ್ಲಿ ಮೊಬೈಲ್ ಇ mysuruUA app, Deewanload ಮಾಡಿಕೊಳ್ಳಿ, ಮನೆ ಬೇಡಿಕೆ ಸಮೀಕ್ಷೆಗೆ ನೋಂದಾಯಿಸಿಕೊಳ್ಳಿ

ಆಫ್‌ಲೈನ್‌ನಲ್ಲಿ ಮುಂದು ಕಛೇರಿಯಿಂದ ನಿಗದಿತ ನಮೂನೆ ಪಡೆದು, ಭರ್ತಿಮಾಡಿ, ಹಿಂತಿರುಗಿಸಲು ಕೋರಿದೆ. ಮನೆ ಬೇಕಾದರೆ ತಡವೇಕೆ? ಇಂದೇ ನೋಂದಾಯಿಸಿ

ನಮ್ಮ ಸಂಪರ್ಕ www.mudamysore.gov.in, Mmudamysore@gmail.com

ಹೆಚ್ಚಿನ ಮಾಹಿತಿಗಾಗಿ: ಕಛೇರಿ ದೇಶೆಯಲ್ಲಿ ಈ ಕೆಳಕಂಡ ಹರಾಜು ಶಾಖೆಯ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಮೊಬೈಲ್ ಹಾಗೂ ವಾಟ್ಸ್‌ಆಪ್ : 88840007501 888400075218884000753 ಮೊಬೈಲ್ : 8884000791 / 8884000794