half Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬೆಂಗಳೂರು ನಗರದಲ್ಲಿ ಕೇವಲ ಅರ್ಧದಷ್ಟು ಆಟೋಗಳು ಮಾತ್ರ ಹೊಂದಿವೆ ಅಧಿಕೃತ ಮೀಟರ್.
ಬೆಂಗಳೂರು, ನವೆಂಬರ್ 11, 2021 (www.justkannada.in): ರಾಜ್ಯ ಕಾನೂನು ಮಾಪನಶಾಸ್ತ್ರ ಇಲಾಖೆಯು ಬೆಂಗಳೂರು ನಗರದ ರಸ್ತೆಗಳಲ್ಲಿ ಹಾಲಿ ಚಲಿಸುತ್ತಿರುವ ಒಟ್ಟು ಅಂದಾಜು ೧.೪೫ ರಿಂದ ೧.೭೫ ಲಕ್ಷ ಆಟೋರಿಕ್ಷಾಗಳ ಪೈಕಿ ಕೇವಲ ೭೫,೦೦೦ ಆಟೋಗಳ ಡಿಜಿಟಲ್ ದರ ಮೀಟರ್‌ ಗಳನ್ನು ಮಾತ್ರ ಅನುಮೋದಿಸಿದೆ.

ಅಂದರೆ ಇದರರ್ಥ ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಅರ್ಧದಷ್ಟು ಆಟೋಗಳು ಕಾನೂನುಬಾಹಿರವಾಗಿ ಚಲಿಸುತ್ತಿವೆ. ನಗರದ ಆಟೋರಿಕ್ಷಾಗಳ ನಿಯಂತ್ರಣಕ್ಕೆ ಸಂಬಂಧಿಸಿದ ವಿಷಯ ಸಾರಿಗೆ ಇಲಾಖೆಯ ಆಡಳಿತಾತ್ಮಕ ಹಾಗೂ ಕಾನೂನು ಸಮಸ್ಯೆಗಳ ತಿಕ್ಕಾಟದಲ್ಲಿ ಸಿಲುಕಿಕೊಂಡಿದ್ದು, ಎಲ್ಲೆಡೆಗಳಿಂದ ಟೀಕೆಗೆ ಗುರಿಯಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ಚಾಲಕರ ಸಂಘಗಳು ಆಟೋಗಳ ಸಂಖ್ಯೆಯನ್ನು ನಿಯಂತ್ರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದರೂ ಸಹ ಹೊಸದಾಗಿ ನೋಂದಣಿ ಆಗುತ್ತಿರುವ ಆಟೋಗಳ ಸಂಖ್ಯೆ ಮಾತ್ರ ಏರುತ್ತಿದೆ. ಆಟೋಗಳಲ್ಲಿ ಅಳವಡಿಸಿರುವಂತಹ ಮೀಟರ್‌ ಗಳಿಗೆ ತೀರುವಳಿ ನೀಡುವ ಜವಾಬ್ದಾರಿಯನ್ನು ಹೊಂದಿರುವಂತಹ ಕಾನೂನು ಮಾಪನ ಇಲಾಖೆಯಲ್ಲಿರುವ ಅಧಿಕಾರಿಗಳು ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ.

ಇಲಾಖೆಯ ಸಹಾಯಕ ನಿಯಂತ್ರಣಾಧಿಕಾರಿ (ತಾಂತ್ರಿಕ) ಹಾಗೂ ಆಟೋರಿಕ್ಷಾಗಳ ದರ ಮೀಟರ್‌ ಗಳ ನಿರ್ವಹಣೆಯ ಪ್ರಭಾರ ಅಧಿಕಾರಿಯೂ ಆಗಿರುವಂತಹ ಕುಮಾರ್ ಎಂ.ಎಸ್. ಕುಮಾರ್ ಅವರು ತಿಳಿಸಿದಂತೆ, “ಬೆಂಗಳೂರು ನಗರದ ರಸ್ತೆಗಳಲ್ಲಿ ಓಡಾಡುತ್ತಿರುವ ಒಟ್ಟು ಆಟೋಗಳ ಪೈಕಿ ಕೇವಲ ೭೫,೦೦೦ ಆಟೋಗಳ ಡಿಜಿಟಲ್ ದರ ಮೀಟರ್‌ ಗಳನ್ನು ಮಾತ್ರ ನೋಂದಾಯಿಸಲಾಗಿದ್ದು, ಇವುಗಳಿಗೆ ಮಾತ್ರ ಇಲಾಖೆ ಅನುಮೋದನೆ ಲಭಿಸಿದೆ. ಇನ್ನುಳಿದ, ಅಂದರೆ ಅನುಮೋದನೆ ಪಡೆಯದೆ ರಸ್ತೆಯಲ್ಲಿ ಓಡಾಡುತ್ತಿರುವಂತಹ ಆಟೋಗಳ ಮೇಲೆ ಇಲಾಖೆ ಕ್ರಮ ಕೈಗೊಳ್ಳಬಹುದು,” ಎಂದು ವಿವರಿಸಿದರು.

ಇಲಾಖೆಯ ಬೆಂಗಳೂರಿನ ಕಚೇರಿಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ತೂಕ ಮತ್ತು ಅಳತೆಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೊಳಿಸಲು ೧೫ ನಿರೀಕ್ಷಕರಿದ್ದರು. “ನಮ್ಮಲ್ಲಿ ಸಿಬ್ಬಂದಿಗಳ ಕೊರತೆ ಇದ್ದರೂ ಸಹ, ಕಳೆದ ವರ್ಷ ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕೂ ಮುಂಚಿನವರೆಗೂ ನಿರಂತರವಾಗಿ ತಪಾಸಣೆಗಳನ್ನು ನಡೆಸಿ, ನಿಯಮಬಾಹಿರವಾಗಿ ಓಡಾಡುತ್ತಿರುವಂತಹ ಆಟೋಗಳ ಮೇಲೆ ದಂಡವನ್ನೂ ವಿಧಿಸುತ್ತಿದ್ದೆವು,” ಎಂದರು.

ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎನ್. ಶ್ರೀನಿವಾಸ್ ಅವರು ಆಟೋರಿಕ್ಷಾಗಳಲ್ಲಿರುವ ಲೋಪಗಳಿಗೆ ಸಂಬಂಧಪಟ್ಟಂತೆ ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಒ) ದೋಷವಿದೆ ಎಂದರು. “ಒಂದು ಕಡೆ ಸಾರಿಗೆ ಇಲಾಖೆ ಆ್ಯಪ್ ಆಧಾರಿತ ಟ್ಯಾಕ್ಸಿಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ, ಇದರಿಂದಾಗಿ ನಮ್ಮ ವ್ಯಾಪಾರದ ಮೇಲೆ ಪರಿಣಾಮ ಉಂಟಾಗಿದೆ. ಮತ್ತೊಂದೆಡೆ, ಸಾರಿಗೆ ಇಲಾಖೆ ನಗರದಲ್ಲಿ ಓಡಾಡುವ ಆಟೋಗಳ ಸಂಖ್ಯೆಯನ್ನೂ ನಿಯಂತ್ರಿಸುವಲ್ಲಿ ವಿಫಲವಾಗಿದೆ. ೨೦೧೯ರಲ್ಲಿ ನಗರದ ಬೇಡಿಕೆ ಹಾಗೂ ಸರಬರಾಜನ್ನು ಸರಿಯಾಗಿ ಅಂದಾಜಿಸದೆ ೩೦,೦೦೦ ಆಟೋಗಳಿಗೆ ಪರ್ಮಿಟ್ ನೀಡಿದೆ,” ಎಂದು ಆರೋಪಿಸಿದರು.

ಆದರೆ ಅಧಿಕಾರಿಗಳು ತಿಳಿಸಿದ ಪ್ರಕಾರ ಮಾನ್ಯ ಉಚ್ಛ ನ್ಯಾಯಾಲಯವು ೨೦೧೮ರ ಒಂದು ಆದೇಶದಲ್ಲಿ ತಿಳಿಸಿರುವಂತೆ ಹೊಸ ಆಟೋ ನೋಂದಣಿಗೆ ಪರ್ಮಿಟ್ ಕಡ್ಡಾಯವಲ್ಲ, ಏಕೆಂದರೆ ಸಾವಿರಾರು ಆಟೋಗಳು ಪರ್ಮಿಟ್‌ ಗಳಿಲ್ಲದೆಯೇ ರಸ್ತೆಗಳ ಮೇಲೆ ಸಂಚರಿಸುತ್ತಿವೆ ಎಂದಿತ್ತು.

ಆದರ್ಶ್ ಆಟೋ ಚಾಲಕರ ಸಂಘದ ಸಿ. ಸಂಪತ್ ಅವರು ಹೇಳುವಂತೆ ಆಟೋಗಳ ಅಸಮರ್ಪಕ ಸಂಖ್ಯೆಯಿಂದಾಗಿ, ಒಬ್ಬ ಗ್ರಾಹಕರಿಗೆ ಹಲವು ಆಟೋಗಳು ಕಾಯುವಂತಾಗಿದೆ. “ಬೆಂಗಳೂರು ನಗರಕ್ಕೆ ಒಂದು ಲಕ್ಷ ಆಟೋಗಳ ಅಗತ್ಯವೇ ಇಲ್ಲ. ಆದರೆ ಈ ಸಂಖ್ಯೆಯನ್ನು ನಿಯಂತ್ರಿಸಲು ಯಾರೂ ಪ್ರಯತ್ನಿಸುತ್ತಿಲ್ಲ. ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಾನೂನು ಮಾಪನ ಇಲಾಖೆಗಳು ಇಷ್ಟು ವರ್ಷಗಳಿಂದ ಕೇವಲ ಒಂದರ ಮೇಲೊಂದು ಆರೋಪವನ್ನು ಮಾಡುತ್ತಾ ಕಾಲಹರಣ ಮಾಡುತ್ತಿವೆ. ಇನ್ನು ಮುಂದಾದರೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬಹುದು ಎಂದು ಆಶಿಸುತ್ತೇವೆ,” ಎಂದು ಅಭಿಪ್ರಾಯಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Only- half -autos – Bangalore city – official meter.

The post ಬೆಂಗಳೂರು ನಗರದಲ್ಲಿ ಕೇವಲ ಅರ್ಧದಷ್ಟು ಆಟೋಗಳು ಮಾತ್ರ ಹೊಂದಿವೆ ಅಧಿಕೃತ ಮೀಟರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ
ಹಾಸನ,ಮಾರ್ಚ್,12,2021(www.justkannada.in) : ಒಂದೂವರೆ ವರ್ಷ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ(?)  ಅಂತ ಸಿಎಂ ಅಧಿವೇಶನದಲ್ಲಿಯೇ ಹೇಳಲಿ. ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಶ್ವೇತಪತ್ರ ಹೊರಡಿಸಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.ಮಾಧ್ಯಮದೊಂದಿಗೆ ಮಾತನಾಡಿ, ಇನ್ನು ಎರಡು ವರ್ಷ ಕೊಡಲ್ಲ ಅಂತ ಅದನ್ನಾದರೂ ಹೇಳಲಿ. ಕೊಡಲ್ಲ ಅಂತ ಹೇಳಲಿ ಆಮೇಲೆ ನೋಡೋಣ ಎಂದಿದ್ದಾರೆ.

ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು

ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಬ್ಬ ನಾಯಕ ಸಮಾಜದಲ್ಲಿ ಕಷ್ಟಪಟ್ಟು ಮೇಲೆ ಬಂದ ವ್ಯಕ್ತಿ. ಅವರೇ ವಿಡಿಯೋ ಫೇಕ್ ಅಂತ ಹೇಳುತ್ತಿದ್ದಾರೆ. ಒಳ್ಳೆಯದು ಕೆಟ್ಟದ್ದು ನಮಗೆ ಗೊತ್ತಿಲ್ಲ, ದೇವರಿಗೆ ಗೊತ್ತು. ಇಲ್ಲಿ ಪರ್ಸನಲ್ ವಿಷಯಗಳನ್ನು ತರಬಾರದು ಎಂದಿದ್ದಾರೆ.

ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?)

ಇನ್ನು ಒಬ್ಬ ಮನುಷ್ಯನಿಗೆ ನೋವಾದಾಗ ಆತನಿಗೆ ಧೈರ್ಯ ಹೇಳುವುದರಲ್ಲಿ ತಪ್ಪೇನು(?) ನಾವು ಅವರಿಗೆ ಧೈರ್ಯ ತುಂಬಿರೋದು ಸತ್ಯ. ಇದರಲ್ಲಿ ಪಕ್ಷ ಮುಖ್ಯ ಅಲ್ಲ, ಮನುಷ್ಯತ್ವ ಮುಖ್ಯ. ಯಾರದ್ದೇ ಇರಲಿ ವೈಯಕ್ತಿಕವಾಗಿ ಸಮಸ್ಯೆಯಾದಾಗ ಬೆಂಬಲಕ್ಕೆ ನಿಲ್ಲಬೇಕು.

ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು

ಅವರಿಗೆ ಧೈರ್ಯವಾಗಿರು ಅಂತ ನಾವು ಹೇಳಿದ್ದೇವೆ. ರಾಜಕಾರಣ ಹೋಗುತ್ತೆ, ಬಿಡುತ್ತೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಒಂದು ಸಣ್ಣ ಸಮಾಜದ ವ್ಯಕ್ತಿಯಾದ್ದರಿಂದ ಹೆದರಿಸಲಾಗುತ್ತಿಲ್ಲ, ಅದೇ ದೊಡ್ಡ ಸಮಾಜದ ವ್ಯಕ್ತಿಯಾಗಿದ್ದರೆ ಹೆದರಿಸುತ್ತಿದ್ದರು ಎಂದು ಮಾಜಿ ಹೆಚ್​.ಡಿ ರೇವಣ್ಣ ಅವರು ರಮೇಶ್ ಜಾರಕಿಹೊಳಿ ಪರ ಮಾತನಾಡಿದ್ದಾರೆ.

key words : One-half-During-year-Which-what-district-How-much-money-Got it?-Former Minister-H.D.Rewanna

The post ಒಂದೂವರೆ ವರ್ಷದಲ್ಲಿ ಯಾವ, ಯಾವ ಜಿಲ್ಲೆಗೆ ಎಷ್ಟು ಹಣ ಕೊಟ್ಟಿದ್ದೀರಾ? : ಮಾಜಿ ಸಚಿವ ಎಚ್.ಡಿ.ರೇವಣ್ಣ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದು, ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು? : ನಟ ಕಮಲ್ ಹಾಸನ್ ಪ್ರಶ್ನೆ
ಚೆನ್ನೈ,ಡಿಸೆಂಬರ್,13,2020(www.justkannada.in) : ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ, ರಾಜಕಾರಣಿ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ.  ದೇಶದ ಆರ್ಥಿಕತೆಯು ತೀವ್ರ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ ಬೃಹತ್ ಯೋಜನೆಯ ಅಗತ್ಯವೇನಿತ್ತು ಎಂದು ಹೊಸ ಸಂಸತ್ತು ಯೋಜನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ, ರಾಜಕಾರಣಿ ಕಮಲ್ ಹಾಸನ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಡಿ.10ರಂದು ಸಾವಿರ ಕೋಟಿ ಅಂದಾಜು ವೆಚ್ಚದ ಹೊಸ ಸಂಸತ್ತು ಭವನಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದರು. ಮೇ.2021ರಲ್ಲಿ ನಡೆಯುವ ವಿಧಾನಸಭಾ ಚುನವಾಣೆಯಲ್ಲಿ ಕಮಲ್ ಹಾಸನ್ ಈ ಬಾರಿ ಸ್ಪರ್ಧಿಸುವ ಸಾಧ್ಯತೆಯಿದೆ. ತಮಿಳುನಾಡಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಾಜ್ಯದ ಅಭಿವೃದ್ಧಿಗಾಗಿ ದುಡಿಯುತ್ತೇವೆ ಎಂದು ತಮ್ಮ ಪಕ್ಷದ ಬಗ್ಗೆ ಕಮಲ್ ಹಾಸನ್ ತಿಳಿಸಿದರು.

key words : country-About-half-People-starving-What-need-new-parliament?-Actor-Kamal Haasan-Question

The post ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದು, ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು? : ನಟ ಕಮಲ್ ಹಾಸನ್ ಪ್ರಶ್ನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ, ಅಧಿಕೃತ ನಿರ್ಧಾರ ಘೋಷಣೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ
ಬೆಂಗಳೂರು,ಡಿಸೆಂಬರ್,13,2020(www.justkannad.in) : ಸಾರಿಗೆ ನೌಕರರ ಜೊತೆ ಎರಡು ಸುತ್ತು ಮಾತುಕತೆ ಮಾಡಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಸಾರಿಗೆ ನೌಕರರು 10 ಬೇಡಿಕೆ ಸರ್ಕಾರದ ಮುಂದೆ ಇರಿಸಿದ್ದು, ಸಿಎಂ ಗಮನಕ್ಕೂ ತಂದಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

key words : other-half-hour-Final-round-debate-official-decision-announcement-Transport-Minister-Lakshmana Sawadi

The post ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ, ಅಧಿಕೃತ ನಿರ್ಧಾರ ಘೋಷಣೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ವಿವಿಯಲ್ಲಿ ಖಾಲಿಯಿರುವ ಅರ್ಧದಷ್ಟು ಹುದ್ದೆಗಳಿಗೆ ಶೀಘ್ರವೇ ನೇಮಕ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ನವೆಂಬರ್,09,2020(www.justkannada.in) : ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಅರ್ಧದಷ್ಟು ಹುದ್ದೆಗಳು ಖಾಲಿ ಇದ್ದು, ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮೈಸೂರು ವಿವಿಯಲ್ಲಿ 2007ರ ನಂತರ ಅಂದರೆ  ಸುಮಾರು 13 ವರ್ಷಗಳಿಂದ ಯಾವುದೇ ಶಾಶ್ವತ ಬೋಧಕ ಹುದ್ದೆಗಳಿಗೆ ನೇಮಕಾತಿ ನಡೆದಿಲ್ಲ.  ಅದಕ್ಕೆ ಬದಲಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಕೋವಿಡ್ ಹಿನ್ನೆಲೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಹೀಗಾಗಿ ತಾತ್ಕಾಲಿಕವಾಗಿ ತಡೆ

ಕೋವಿಡ್​ಗೂ ಮುನ್ನ ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶಿಸಿತ್ತು. ಅದರಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ 54 ಹುದ್ದೆಗಳು, ಹಿಂದುಳಿದ ವರ್ಗದ 76, ಜನರಲ್ 150 ಸೇರಿ 280 ಹುದ್ದೆಗಳನ್ನು ನೇಮಕಕ್ಕೆ ಅನುಮತಿ ಕೊಟ್ಟಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದು ತಾತ್ಕಾಲಿಕವಾಗಿ ತಡೆದಿದ್ದೇವೆ ಎಂದು ಮಾಹಿತಿ ನೀಡಿದರು.

ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರು ಮುಖ್ಯ

ವಿವಿಯಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಉಪನ್ಯಾಸಕರು ಮುಖ್ಯ. ಸದ್ಯ 664 ಹುದ್ದೆಗಳ ಪೈಕಿ 303 ಮಾತ್ರ ಭರ್ತಿಯಾಗಿದ್ದು, ಅರ್ಧಕ್ಕಿಂತಲೂ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು  ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

key words : Vacant-Mysore Vv-half-post-Quickly-appointed-Chancellor-Prof.G.Hemant Kumar

The post ಮೈಸೂರು ವಿವಿಯಲ್ಲಿ ಖಾಲಿಯಿರುವ ಅರ್ಧದಷ್ಟು ಹುದ್ದೆಗಳಿಗೆ ಶೀಘ್ರವೇ ನೇಮಕ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪೂಜೆಗೆ ಅರ್ಧ ಕೆ.ಜಿ.ಚಿನ್ನ ಇರಿಸಿ, ಪೂಜಾರಿ ಮಾಡಿದ್ದೇನು…?
ಮೈಸೂರು,ನವೆಂಬರ್,05,2020(www.justkannada.in) :  ಪೂಜೆ ಮಾಡುವ ನೆಪದಲ್ಲಿ ಪೂಜಾರಿಯೊಬ್ಬ ಮನೆಯಲ್ಲಿ ಇಟ್ಟಿದ್ದ ಚಿನ್ನ ಕದ್ದು ಹೋಗಿದ್ದ ಪ್ರಕರಣ ಆರು ತಿಂಗಳ ನಂತರ ಮನೆಯವರ ಗಮನಕ್ಕೆ ಬಂದಿದೆ.

ಜಿಲ್ಲೆಯ ಹುಣಸೂರು ತಾಲೂಕಿನ ಉಯಿಗೌಡನಹಳ್ಳಿಯ ನಿಂಗಪ್ಪ ಎಂಬುವವರ ಮನೆಯಲ್ಲಿ ಕಳೆದ ಆರು ತಿಂಗಳ ಹಿಂದೆ ಕೆ.ಆರ್.ನಗರ ತಾಲೂಕಿನ ಸಾತಿಗ್ರಾಮದ ಚೌಡೇಶ್ವರಿ ದೇವಾಲಯದ ಪೂಜಾರಿ ಮನು ಎಂಬಾತನಿಂದ ಮನೆಯಲ್ಲಿ ಪೂಜೆ ಮಾಡಿಸಿದ್ದಾರೆ. ಈ ವೇಳೆ ಮನೆಯ ವಾಸ್ತು ಸರಿ ಮಾಡುತ್ತೇನೆ ಎಂದು ಮನೆಗೆ ದಾರ ಹಾಗೂ ಕುಡಿಕೆಗಳನ್ನ ಕಟ್ಟಿದ್ದಾನೆ.

ಪೂಜೆಯಲ್ಲಿ ಭಾಗಿಯಾದವರು ತಮ್ಮ ಬಳಿ ಇರುವ ಚಿನ್ನವನ್ನ ಪೂಜೆಗೆ ಇಟ್ಟರೆ ಒಳಿತಾಗುತ್ತೆ

ಈ ವೇಳೆ ನಿಂಗಪ್ಪ ತಮ್ಮ ಸಂಬಂಧಿಕರಿಗೂ ಪೂಜೆ ಮಾಡಿಸುವ ವಿಚಾರವನ್ನ ತಿಳಿಸಿ ಪೂಜೆಗೂ ಅವರನ್ನು ಕರೆದಿದ್ದಾನೆ. ಈ ವೇಳೆ ಪೂಜೆಯಲ್ಲಿ ಭಾಗಿಯಾಗಿರುವವರು ತಮ್ಮ ಬಳಿ ಇರುವ ಚಿನ್ನವನ್ನ ಪೂಜೆಗೆ ಇಟ್ಟರೆ ಒಳಿತಾಗುತ್ತೆ ಎಂದು ಪೂಜಾರಿ ತಿಳಿಸಿದ್ದಾನೆ. ಅದರಂತೆ, ಪೂಜೆಗೆ ತಮ್ಮ ಬಳಿ ಇದ್ದ ಅರ್ಧ ಕೆ.ಜಿ.ಯಷ್ಟು ಚಿನ್ನವನ್ನ ಇಟ್ಟಿದ್ದಾರೆ. ಪೂಜೆ ಮುಗಿದ ನಂತರ ಅದನ್ನು ಬೀರುವಿನಲ್ಲಿ ಆರು ತಿಂಗಳ ಕಾಲ ಇಟ್ಟು ಆಯುಧ ಪೂಜೆ ಬಳಿಕ ತೆರೆದು ನೋಡಬೇಕು, ಇಲ್ಲದಿದ್ದರೆ ಕೆಡಕಾಗುತ್ತೆ ಎಂದು ಹೇಳಿದ್ದಾನೆ. ಅದರಂತೆ ಆರು ತಿಂಗಳ ನಂತರ ತೆರೆದು ನೋಡಿದಾಗ ಕಳ್ಳತನವಾಗಿರೋದು ಬೆಳಕಿಗೆ ಬಂದಿದೆ.

ಬಟ್ಟೆ ಬದಲಿಸುವ ನೆಪದಲ್ಲಿ ಕೋಣೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನ ಕಳ್ಳತನ

ನಂತರ ಈ ವಿಚಾರವನ್ನು ಬಿಳಿಕೆರೆ ಪೊಲೀಸರಿಗೆ ತಿಳಿಸಿದಾಗ ಪೂಜಾರಿಯನ್ನ ಕರೆದು ವಿಚಾರಿಸಿದಾಗ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೂಜೆ ಮುಗಿದ ಬಳಿಕ ಬಟ್ಟೆ ಬದಲಿಸುವ ನೆಪದಲ್ಲಿ ಕೋಣೆಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನವನ್ನ ಕದ್ದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

key words : worship-Half-kg-Gold-Put-worshipper-What-did-you-do…?

The post ಪೂಜೆಗೆ ಅರ್ಧ ಕೆ.ಜಿ.ಚಿನ್ನ ಇರಿಸಿ, ಪೂಜಾರಿ ಮಾಡಿದ್ದೇನು…? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಡ್ರಗ್ಸ್ ಮಾಫಿಯಾ ಸತತ ಮೂರುವರೆ ಗಂಟೆ ಅನುಶ್ರೀ ವಿಚಾರಣೆ
ಮಂಗಳೂರು,ಸೆಪ್ಟೆಂಬರ್,26,2020(www.justkannada.in) : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ, ನಿರೂಪಕಿ ಅನುಶ್ರೀ ಅವರನ್ನು ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ತರುಣ್ ರಾಜ್ ನನಗೆ 12 ವರ್ಷಗಳ  ಹಿಂದಿನ ಪರಿಚಯ. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ತರುಣ್ ರಾಜ್ ಪರಿಚಯವಾಗಿತ್ತು. ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಅನುಶ್ರೀ ಮಾಹಿತಿ ನೀಡಿದ್ದಾರೆ.

ಪೊಲೀಸರು ಇವತ್ತು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ. ಇವತ್ತು ಮುಂದಿನ ವಿಚಾರಣೆ ಬಗ್ಗೆ ಪೋಲಿಸರು ಏನೂ ಹೇಳಿಲ್ಲ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ಪೊಲೀಸ್ ವಿಚಾರಣೆ ಬಳಿಕ ನಿರೂಪಕಿ ಅನುಶ್ರೀ ಹೇಳಿದ್ದಾರೆ.

key words : Drugs-Mafia-Three-half-hour-trial

The post ಡ್ರಗ್ಸ್ ಮಾಫಿಯಾ ಸತತ ಮೂರುವರೆ ಗಂಟೆ ಅನುಶ್ರೀ ವಿಚಾರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಬಿನಿ ಜಲಾಶಯ ಭರ್ತಿಗೆ ಇನ್ನ ಅರ್ಧ ಅಡಿಯಷ್ಟೇ ಬಾಕಿ….
ಮೈಸೂರು,ಆ,11,2020(www.justkannada.in): ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಲು ಇನ್ನು ಕೇವಲ ಅರ್ಧ ಅಡಿ ಮಾತ್ರ ಬಾಕಿ ಇದೆ.

ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಭಾರಿ ಮಳೆಯಾಗಿ ನದಿಗಳು ಉಕ್ಕಿಹರಿಯುತ್ತಿದ್ದು, ವರುಣನ ಆರ್ಭಟದಿಂದ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿ ಅಪಾರ ನಷ್ಟ ಉಂಟಾಗಿದೆ. ಈ ನಡುವೆ  ಮಹಾಮಳೆಗೆ ಕಬಿನಿ ಡ್ಯಾಂಗೆ ನೀರು ಹರಿದು ಬಂದಿದ್ದು ಡ್ಯಾಂ ಭರ್ತಿಯಾಗಲು ಅರ್ಧ ಅಡಿ ಮಾತ್ರ ಬಾಕಿ ಇದೆ.

ಕಬಿನಿ ಜಲಾಶಯದ  ನೀರಿನ ಗರಿಷ್ಠ ಮಟ್ಟ 84 ಅಡಿಯಾಗಿದೆ. ಇಂದಿನ ನೀರಿನ ಮಟ್ಟ 83.50‌ ಅಡಿ ಇದ್ದು, ಒಳಹರಿವು 25,116 ಕ್ಯೂಸೆಕ್ ಇದೆ. ಹೊರಹರಿವು 7,350 ಕ್ಯೂಸೆಕ್ ಆಗಿದ್ದು ಜಲಾಶಯದಲ್ಲಿ ಇಂದು 19.19 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಸಾಮರ್ಥ್ಯ 19.52 ಟಿಎಂಸಿಯಾಗಿದೆ.

Key words: half-foot – Kabini reservoir -filling.

The post ಕಬಿನಿ ಜಲಾಶಯ ಭರ್ತಿಗೆ ಇನ್ನ ಅರ್ಧ ಅಡಿಯಷ್ಟೇ ಬಾಕಿ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.