Sudhakar S Shetty Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕು- ಸುಧಾಕರ್ ಎಸ್ ಶೆಟ್ಟಿ ಒತ್ತಾಯ
ಮೈಸೂರು,ಫೆಬ್ರವರಿ,7,2025 (www.justkannada.in): ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಧಾಕರ್ ಎಸ್ ಶೆಟ್ಟಿ, ಮೈಸೂರು ಜೆಲ್ಲೆಯ ಮೂಡಾದಲ್ಲಿದ್ದ ಎಲ್ಲಾ ಖಾಸಗಿ ಲೇಔಟ್ ಗಳ ನಿವೇಶನಗಳನ್ನು ಈ ಇ-ಖಾತಾ ಮಾಡಲು ಆಯಾ ಬೇರೆ ಬೇರೆ ಪಂಚಾಯಿತಿಗಳಿಗೆ ಮೂಡವು ಈಗಾಗಲೇ ದಾಖಲೆಗಳನ್ನು ಕಳಿಸಿಕೊಟ್ಟಿದೆ. ಆದರೆ ಸ್ಥಳೀಯ ಪಂಚಾಯಿತಿಗಳಲ್ಲಿ ಪಿಡಿಒ  ಅವರು ಕೂಡಲೇ ಅದನ್ನು ಕೇವಲ 24 ಗಂಟೆಗಳಲ್ಲಿ ಇ-ಖಾತೆ ಮಾಡಿಕೊಡುತ್ತಾರೆ ಎನ್ನುವ ಪತ್ರಿಕಾ ಪ್ರಕಟಣೆಯನ್ನು ರಾಜ್ಯದ ಕಂದಾಯ ಸಚಿವರು ಈಗಾಗಲೇ ಘೋಷಣೆ ಮಾಡಿದ್ದಾರೆ.  ಆದರೆ ಸ್ಥಳೀಯ ಪಂಚಾಯಿತಿಗಳ ಸದಸ್ಯರು ಈ ಖಾತೆಯನ್ನೇ ಒಂದು ಅವರ ಸ್ವಂತ ಆದಾಯದ ಮೂಲವನ್ನಾಗಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ.  ಈ ಖಾತೆಯಿಂದ ಮೂಡಾಕ್ಕೆ ಹೋಗುತ್ತಿದ್ದ ಟ್ಯಾಕ್ಸ್ ಗಳು ಇನ್ನು ಮುಂದೆ ಸ್ಥಳೀಯ ಪಂಚಾಯಿತಿ ಅಭಿವೃದ್ಧಿಗೆ ಫಲವರ್ಧನೆ ನೀಡಲಿದೆ.  ದುರಾದೃಷ್ಟ ಪಂಚಾಯತ್ ಸದಸ್ಯರು ಅದನ್ನೇ ಅವರ ಆದಾಯದ ಮೂಲ ಎಂದು ತಿಳಿದಿದ್ದಾರೆ. ಪಂಚಾಯತಿ ಸದಸ್ಯರು ನನಗೆ ತಿಳಿದಿರುವಂತೆ ಹಲವಾರು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ನಿವೇಶನಗಳನ್ನು ಸದಸ್ಯರು ಪ್ರತಿ ಸದಸ್ಯರು ಅವರವರಿಗೆ ಇಷ್ಟಿಷ್ಟು ಸೈಟು ಇ-ಖಾತೆ ಎನ್ನುವ ಮುಖಾಂತರ ಹಂಚಿಕೊಂಡಿದ್ದಾರೆ ಎನ್ನುವ ಬಲ್ಲಮೂಲಗಳಿಂದ ತಿಳಿದಿದ್ದೇನೆ

ಇದರಿಂದ ಈ ಖಾತೆಯನ್ನು ನಂಬಿ ಈ ಖಾತೆಯ ಮುಖಾಂತರ ಬ್ಯಾಂಕ್ ಲೋನ್ ಗಳನ್ನಾಗಿ ಅಥವಾ ಕಟ್ಟಡ ಕಟ್ಟುವುದಕ್ಕಾಗಲಿ ಹೋಗಲಿಕ್ಕೆ ಲಕ್ಷಾಂತರ ನಿವೇಶನದವರಿಗೆ ಇ-ಖಾತೆ ಸಿಗಲು ತಡವಾಗಿ ತೊಂದರೆಯಾಗಲಿದೆ. ಆದ್ದರಿಂದ ಅವರು ಕೇಳಿದಷ್ಟು ಕೊಟ್ಟು ಇ-ಖಾತಾ ಮಾಡಿಸಬೇಕಾಗುತ್ತದೆ. ಆದ್ದರಿಂದ  MUDA ದ ಮುಖಾಂತರ ಜಿಲ್ಲಾಧಿಕಾರಿಗಳು ಹಿಂದಿನಂತೆ ಮೂಡಾಕ್ಕೆ ವಾಪಸು ಬಂದು ಮುಡಾ ಮುಖಾಂತರವೇ  ಇ-ಖಾತೆಯನ್ನು ಮಾಡಿಸಿಕೊಡಬೇಕೆಂದು ಒತ್ತಾಯಿಸುವುದಾಗಿ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.

Key words: E-khata, created, Muda, Sudhakar S Shetty

The post ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕು- ಸುಧಾಕರ್ ಎಸ್ ಶೆಟ್ಟಿ ಒತ್ತಾಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೀವವಿಮೆ ಹಾಗೂ ಕರೋನಾ ಲಸಿಕೆ ನೀಡುವಂತೆ ಸುಧಾಕರ್ ಎಸ್ ಶೆಟ್ಟಿ ಮನವಿ…
ಬೆಂಗಳೂರು,ಮೇ,20,2021(www.justkannada.in): ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೀವವಿಮೆ ಹಾಗೂ ಕರೋನಾ ಲಸಿಕೆ ನೀಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI) ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ  ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುಧಾಕರ್ ಎಸ್ ಶೆಟ್ಟಿ, ಇಂದು ಪ್ರಪಂಚದಾದ್ಯಂತ ಕರೋನದ ಎರಡನೆಯ ಅಲೆ ಬಹಳ ಪ್ರಭಾವವನ್ನು ಬೀರಿರುತ್ತದೆ . ಈ ಅಲೆ ನಮ್ಮ ದೇಶ,ಹಾಗು ಕರ್ನಾಟಕ  ರಾಜ್ಯವನ್ನು ಸಂಪೂರ್ಣ ಆವರಿಸಿ 23,45,400 ಜನರಿಗೆ  ತಗುಲಿ, ಇದುವರೆಗೂ  22,306 ಜನರನ್ನು ಬಲಿ ತೆಗೆದು ಕೊಂಡಿರುವುದು ದುರದೃಷ್ಟಕರ  .

ಕೊರೋನ ಅಲೆಯನ್ನು ತಡೆಯಲು ರಾಜ್ಯದ ಜನತೆಯನ್ನು ಕಾಪಾಡಲು ತಾವು ತಮ್ಮ ವಯಸ್ಸನ್ನು ಲೆಕ್ಕಿಸದೆ, ತಮಗೆ ಕರೋನ ತಗಲಿದರು ಲೆಕ್ಕಿಸದೆ ಸಮಾರೋಪಾದಿಯಲ್ಲಿ  ತಾವು ಮತ್ತು ಸಂಪುಟದ ಸಚಿವರು ಶ್ರಮಿಸುತ್ತಿದ್ದೀರಿ, ತಮಗೆ ತಾಯಿ ಶ್ರೀ ಚಾಮುಂಡೇಶ್ವರಿ ಅರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

ಈ ಕರೋನದ ಅಲೆಯನ್ನು ತಡೆಯಲು ಕರ್ನಾಟಕದಲ್ಲಿರುವ 6009 ಗ್ರಾಮ ಪಂಚಾಯಿತಿಯ ಒಟ್ಟು 94127 ಸದಸ್ಯರಿದ್ದು, ಇವರನ್ನು ಗ್ರಾಮ ಮಟ್ಟದಲ್ಲಿ ಕರೋನ ವಾರಿಯರ್ಸ್ ಆಗಿ ನೇಮಕ ಮಾಡಲಾಗಿರುತ್ತದೆ. ಇದು ತುಂಬಾ ಸಂತೋಷದಾಯಕವಾದ ವಿಷಯವಾಗಿದೆ.

ಯಾವುದೇ ಸಮಸ್ಯೆ ಎದುರಾದರೂ, ಮೊದಲಿಗೆ ಕರೆಯುವುದು ಚುನಾಯಿತ ಸದಸ್ಯರನ್ನು. ಸಮಸ್ಯೆ ಉಂಟಾದಲ್ಲಿ ಸ್ಪಂದಿಸುವುದು ಚುನಾಯಿತ ಸದಸ್ಯರು. ತಮ್ಮ ಆರೋಗ್ಯ, ತಮ್ಮ ಕುಟುಂಬದ ಅರೋಗ್ಯ ವನ್ನು ಲೆಕ್ಕಿಸದೆ ಕರೋನ ಸೋಂಕು ತಗುಲಿದವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಅವರಿಗೆ ಔಷದಿ,ದವಸ ದಾನ್ಯ, ಊಟದ ವ್ಯವಸ್ಥೆ ಮಾಡುತ್ತಾರೆ.

ಆಕಸ್ಮಿಕವಾಗಿ ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಆ ಮನೆಯ ಶವ ಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆ ಮೊದಲು ಮಾಡುವವರು ಚುನಾಯಿತ ಗ್ರಾಮ ಪಂಚಾಯಿತಿ ಸದಸ್ಯರು.

ಈ ನಿಟ್ಟಿನಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಗ್ರಾಮೀಣ ಭಾಗದಲ್ಲಿ ಕಂಡು ಬಂದ ಸೋಂಕಿತರನ್ನು ತಾಲ್ಲೂಕು ಆಸ್ಪತ್ರೆಗಳಿಗೆ ಅಥವಾ ಜಿಲ್ಲಾಸ್ಪತ್ರೆಗಳಿಗೆ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಕೆಲಸ ಮಾಡುವ ಈ ಸದಸ್ಯರಿಗೆ ಕೋವಿಡ್  ಲಸಿಕೆಯನ್ನು ಸಹ ಸರ್ಕಾರ ಹಾಕಿಲ್ಲ. ಹಾಗೂ ಇವರಿಗೆ ಯಾವುದೇ ರೀತಿಯ ಜೀವ ವಿಮೆಯನ್ನು ಸಹ ಮಾಡಿಲ್ಲದಿರುವುದು ತುಂಬಾ ಶೋಚನೀಯ ವಿಷಯವಾಗಿದೆ.

ಆದ್ದರಿಂದ ತಾವು ಈ ಕೂಡಲೇ ರಾಜ್ಯದಲ್ಲಿರುವ 94,127 ಗ್ರಾಮ ಪಂಚಾಯಿತಿ ಸದಸ್ಯರನ್ನು ಕರೋನ ವಾರಿಯಾರ್ಸ್ ಎಂದು ಘೋಷಣೆ ಮಾಡಿ ಸದಸ್ಯರಿಗೆ ಜೀವ ವಿಮೆ ಮಾಡಿಸಿ ಕೊಡಬೇಕಾಗಿ, ಜೊತೆಗೆ ಆದಷ್ಟು ಬೇಗ ಅವರಿಗೆ ಕರೋನ ಲಸಿಕೆಯನ್ನು ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.  ಏಕೆಂದರೆ ಕರ್ನಾಟಕದಲ್ಲಿರುವ ಗ್ರಾಮ ಪಂಚಾಯತಿಯ ಸದಸ್ಯರಲ್ಲಿ ಬಹುಸಂಖ್ಯಾತರು 45 ವರ್ಷದೊಳಗಿನವರಾಗಿರುತ್ತಾರೆ ಆ ಕಾರಣದಿಂದ ಅವರಿಗೆ ಕರೋನ ಲಸಿಕೆ ನೀಡಿರುವುದಿಲ್ಲ ಆದ್ದರಿಂದ ದಯಮಾಡಿ ಈ ಕೂಡಲೇ ಅವರಿಗೆಲ್ಲ ಕರೋನ ಲಸಿಕೆ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

Key words: Sudhakar S Shetty-appeals – all Gram Panchayat -members -corona vaccine.

The post ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರಿಗೆ ಜೀವವಿಮೆ ಹಾಗೂ ಕರೋನಾ ಲಸಿಕೆ ನೀಡುವಂತೆ ಸುಧಾಕರ್ ಎಸ್ ಶೆಟ್ಟಿ ಮನವಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ನಡೆದ ದಾಳಿ ಖಾಲಿ ಪ್ರಚಾರಕ್ಕೆ ಬಳಕೆ ಆಗದಿರಲಿ- ಸುಧಾಕರ್ ಎಸ್ ಶೆಟ್ಟಿ.
ಬೆಂಗಳೂರು,ನವೆಂಬರ್,14,2020(www.justkannada.in): ಇತ್ತೀಚೆಗೆ ಕೆಎಎಸ್ ಅಧಿಕಾರಿ ಡಾ.ಸುಧಾ ಅವರ ನಿವಾಸದ ಮೇಲಿನ ದಾಳಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ, ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ನಡೆದ ದಾಳಿ ಖಾಲಿ ಪ್ರಚಾರಕ್ಕೆ ಬಳಕೆ ಆಗದಿರಲಿ ಎಂದು ಸಲಹೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ  ಸುಧಾಕರ್ ಎಸ್ ಶೆಟ್ಟಿ., ಡಾ. ಬಿ ಸುಧಾರವರು 2005 ನೇ ಬ್ಯಾಚಿನ ಕೆ.ಎ.ಎಸ್ ಅಧಿಕಾರಿಯಾಗಿ ನೇಮಕಗೊಂಡು ಅನೇಕ ಕಡೆ ತಾಲ್ಲೂಕು ದಂಡಾಧಿಕಾರಿಗಳಾಗಿ ಕೆಲಸ ನಿರ್ವಸಿದ್ದಾರೆ. ಇವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ) ದಾಳಿ ಮಾಡಿ ಸುಮಾರು ನೂರಾರು ಕೋಟಿ ರೂಪಾಯಿ ಮೌಲ್ಯದ 200 ಕ್ಕೂ ಹೆಚ್ಚು ಸ್ಥಿರಾಸ್ತಿ ದಾಖಲೆಗಳು ಸಿಕ್ಕಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಸ್ತುತದಲ್ಲಿ ಇವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿ.ಡಿ.ಎ) ದಲ್ಲಿ ಹೆಚ್ಚುವರಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2015 ನವೆಂಬರ್‍ನಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿಜಯಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಬಡಾವಣೆಯ ಜಮೀನಿನ ಭೂಪರಿವರ್ತನೆಯಲ್ಲಿನ ಆಕ್ರಮಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇವರ ಮನೆಯ ಮೇಲೆ ಲೋಕಾಯುಕ್ತ ಪೋಲೀಸರು ದಾಳಿ ಮಾಡಿ ಶೋಧ ನಡೆಸಿದ್ದರು.

ಈ ರೀತಿ ನಡೆಯುವ ಲಂಚಗುಳಿತನ, ಭ್ರಷ್ಟಾಚಾರ ಮೇಲಾಧಿಕಾರಿಗಳಿಗೆ ಗೊತ್ತಿರುತ್ತದೆ. ಮೇಲಾಧಿಕಾರಿಗಳು ನಿಷ್ಠಾಂತರಾಗಿದ್ದಾಗ ಅವರ ಕೆಳಗಿನ ಅಧಿಕಾರಿಗಳು ನಿಷ್ಠಾಂತರಾಗಿರುತ್ತಾರೆ. ಕರ್ನಾಟಕ ಈಗಾಗಲೆ ಭ್ರಷ್ಟಾಚಾರದಲ್ಲಿ 2ನೆ ಸ್ಥಾನದಲ್ಲಿದೆ. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ), ಕೇಂದ್ರ ಅಪರಾಧ ವಿಭಾಗ ( ಸಿ.ಸಿ.ಬಿ) ಮತ್ತು ಕೇಂದ್ರೀಯ ತನಿಖಾ ದಳ (ಸಿ.ಬಿ.ಐ). ರವರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

ಎಲ್ಲಾ ದಾಳಿಗಳು ಪ್ರಚಾರ ಆದ ಮೇಲೆ ಸ್ವಲ್ಪ ದಿನಕ್ಕೆ ಮರೆತು ಹೋಗುತ್ತಾರೆ. ಉದಾಹರಣೆ ಪತ್ರಿಕೆಯಲ್ಲಿ ಓದಿದದವರು ಎರಡು ದಿನದಲ್ಲಿ ದೂರದರ್ಶನದಲ್ಲಿ ನೋಡಿದವರು ಒಂದೇ ದಿನದಲ್ಲಿ ಮರೆತುಬಿಡುತ್ತಾರೆ. ಆದ್ದರಿಂದ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಕೇವಲ ಪ್ರಚಾರಕ್ಕಾಗದೆ ಇನ್ನೊಬ್ಬರಿಗೆ ಅದು ಎಚ್ಚರಿಕೆ ಗಂಟೆಯಾಗಲಿ  ಈ ತರಹದ ಭ್ರಷ್ಟಾಚಾರದಲ್ಲಿ ತೊಡಗಿರುವವರು ಅಂದರೆ ಇತ್ತೀಚಿಗಷ್ಟೆ ಡ್ರಗ್ಸ್ ದಂಧೆಯ ಹೆಸರಿನಲ್ಲಿ ಸಿಲುಕಿರುವರಿಬ್ಬರು ನಟಿಯರು ಜೈಲಿನಲ್ಲಿದ್ದಾರೆ. ಅದೇ ರೀತಿ ಇಂತಹ ಭಷ್ಟಾಚಾರದಲ್ಲಿ ಸಿಲುಕಿರುವವರನ್ನು ಜೈಲಿಗೆ ಕಳುಹಿಸಿದರೆ ಈ ತರಹದ ಲಂಚಾವತಾರಗಳು ಕಡಿಮೆಯಾಗುತ್ತವೆ.

ನಾವು ಈಗಾಗಲೆ ನೋಡಿರುವ ಹಾಗೆ ಮೈಸೂರಿನ ಜಂಟಿ ಆಯೋಗ ತೆರಿಗೆ ಇಲಾಖೆಯ (ಜಾಯಿಂಟ್ ಕಮಿಷನ್ ಟ್ಯಾಕ್ಸ್ ಆಫಿಸ್) ಅಧಿಕಾರಿ, ಪಿರಿಯಾಪಟ್ಟಣದಲ್ಲಿರುವ ಇದರ ಉಪ ಕಛೇರಿಯಲ್ಲಿರುವ ಸಹಾಯಕ ಇಂಜಿನಿಯರ್(ಅಭಿಯಂತರ), ಹಾಸನದ ಸ್ಪಷಲ್ ಸಬ್‍ಡಿವಿಷನ್ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವುದು ಪತ್ರಕೆಗಳಲ್ಲಿ ಪ್ರಚಾರ ಚೆನ್ನಾಗಿ ಆಗಿದೆ ಆದರೆ ಅವರನ್ನು ಜೈಲಿಗೆ ಕಳುಹಿಸಿದ ವಿಷಯ ಪ್ರಚಾರವಾಗಿಲ್ಲ.

ಭ್ರಷ್ಟಾಚಾರ, ಲಂಚಾವತಾರದಲ್ಲಿ ತೊಡಗಿರುವ ಅಧಿಕಾರಿಗಳು ಜೈಲಿಗೆ ಹೋಗಿರುವುದನ್ನು ಪ್ರಚಾರ ಕೊಟ್ಟರೆ ರಾಜ್ಯಕ್ಕೆ ಒಂದು ಎಚ್ಚರಿಕೆ ಘಂಟೆಯಾಗುತ್ತದೆ. ದಾಳಿ ಮಾಡುವುದು ದಾಖಲೆಗಳನ್ನು ವಶಪಡಿಸಿಕೊಳ್ಳುವುದು ಕೇವಲ ಪ್ರಚಾರಕ್ಕಾಗದಿರಲಿ ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯ ಹೆಬ್ಬಾಳ ಕೈಗಾರಿಕಾ ಪ್ರದೇಶವನ್ನು ಹೆಬ್ಬಾಳ ಇಂಡಸ್ಟ್ರಿಯಲ್  ಟೌನ್ ಶಿಪ್  ಮಾಡುವಂತೆ ಮನವಿ…

ಹಾಗೆಯೇ ಮೈಸೂರು ಜಿಲ್ಲೆಯ ಹೆಬ್ಬಾಳ ಕೈಗಾರಿಕಾ ಪ್ರದೇಶವನ್ನು ಹೆಬ್ಬಾಳ ಇಂಡಸ್ಟ್ರಿಯಲ್  ಟೌನ್ ಶಿಪ್  ಮಾಡುವಂತೆ ಮನವಿ ಮಾಡಲಾಗಿದೆ. ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ಶಿಪ್  ಆಗಬೇಕು ಎನ್ನುವಂಥದ್ದು 2008 ರಿಂದಲೂ ಅಂದರೆ ಕಳೆದ ಹನ್ನೆರಡು ವರ್ಷದಿಂದ ಮೈಸೂರು ಜಿಲ್ಲೆಯ  ಕೈಗಾರಿಕಾ ಉದ್ಯಮಿಗಳ ಒತ್ತಾಯ.

ಆದರೆ ರಾಜ್ಯ ಸರ್ಕಾರ ಹಲವು ಬಾರಿ ಹೆಬ್ಬಾಳ್ ಇಂಡಸ್ಟ್ರಿಯಲ್ ಟೌನ್ ಶಿಪ್ ಬಗ್ಗೆ ಆಶ್ವಾಸನೆ ನೀಡಿದೆ. ಆದ್ದರಿಂದ ಈ ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಬಗ್ಗೆ ತಮ್ಮ ಕಛೇರಿಯಲ್ಲಿ ಇದುವರೆಗೆ ಸರ್ಕಾರದ ಮಟ್ಟದಲ್ಲಿ ನಡೆದಿರುವ ಪತ್ರ ವ್ಯವಹಾರವೂ ಈಗಿನ ಹೆಬ್ಬಾಳ ಇಂಡಸ್ಟ್ರಿಯಲ್ ಟೌನ್ ಶಿಪ್ ಸ್ಥಿತಿಯನ್ನು ದಯವಿಟ್ಟು ಸಂಪೂರ್ಣ ದಾಖಲೆಗಳೊಂದಿಗೆ ನಮಗೆ ನೀಡಿದರೆ ಸರ್ಕಾರದೊಂದಿಗೆ  ಎಫ್.ಕೆ.ಸಿ.ಸಿ.ಐ ವಿವರವನ್ನು ಈ ಟೌನ್ ಶಿಪ್ ಸಂಪೂರ್ಣಗೊಳಿಸುವಲ್ಲಿ ಸ್ವಲ್ಪ ತ್ವರಿತವಾಗಿ ಆಗುವಂತೆ ಮಾಡಬಹುದು. ಎಲ್ಲಾ  ದಾಖಲೆಗಳನ್ನು ಕೊಡುವಿರಾಗಿ  ನಂಬಿರುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.

Key words: ACB-attacks –ACB-used -, former president of FKCCI -Sudhakar S Shetty.

The post ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಂದ ನಡೆದ ದಾಳಿ ಖಾಲಿ ಪ್ರಚಾರಕ್ಕೆ ಬಳಕೆ ಆಗದಿರಲಿ- ಸುಧಾಕರ್ ಎಸ್ ಶೆಟ್ಟಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ನಾಲ್ಕು ಪ್ರವೇಶ ದ್ವಾರಗಳ ರಸ್ತೆಗಳಲ್ಲಿ ಸರ್ಕಾರಿ ಜಾಗ ಭೂ ಕಬಳಿಕೆ : ಕ್ರಮ ಕೈಗೊಳ್ಳುವಂತೆ ಡಿಸಿಗೆ ಸುಧಾಕರ್ ಎಸ್ ಶೆಟ್ಟಿ ಮನವಿ…
ಮೈಸೂರು,ಅಕ್ಟೋಬರ್,30,2020(www.justkannada.in): ಮೈಸೂರಿಗೆ ಬರುವ ನಾಲ್ಕು ಹೆದ್ದಾರಿಗಳ ಬದಿಯಲ್ಲಿ ಕೊರೋನಾ ಮತ್ತು ಬಡವರ ಹೆಸರಿನಲ್ಲಿ  ಸಂಪೂರ್ಣ ಸರ್ಕಾರಿ ಜಾಗ  ಭೂ ಕಬಳಿಕೆಯಾಗಿದ್ದು ಭೂಕಬಳಿಕೆ  ಮಾಡುವವರ ಬಗ್ಗೆ ಕ್ರಮ ಕೈಗೊಳ್ಳುವಂತೆ  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, (FKCCI)  ಮಾಜಿ ಅಧ್ಯಕ್ಷರಾದ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಮೈಸೂರು ಡಿಸಿಗೆ ಪತ್ರ ಬರೆದಿರುವ ಸುಧಾಕರ್ ಎಸ್ ಶೆಟ್ಟಿ, ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ನಂಜನಗೂಡಿನಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ, ಶ್ರೀರಂಗಪಟ್ಟಣದಿಂದ ಟಿಪ್ಪು ಸರ್ಕಾಲ್ ವರೆಗೆ ಹಾಗೂ ಹುಣಸೂರು ರಸ್ತೆಯಲ್ಲಿ ಇಲವಾಲದಿಂದ ಇನಕಲ್ ರಸ್ತೆಯವರೆಗೆ ಸಂಪೂರ್ಣ ಸರ್ಕಾರಿ ಜಾಗಗಳು ಭೂ ಕಬಳಿಕೆಯಾಗಿರುವುದು ಖಚಿತವಾಗಿದೆ. ಮೈಸೂರಿಗೆ ಬರುವ ನಾಲ್ಕು ಹೆದ್ದಾರಿಗಳ ಬದಿಯಲ್ಲಿ ಕೊರೋನಾ ಮತ್ತು ಬಡವರ ಹೆಸರಿನಲ್ಲಿ ಭೂ ಕಬಳಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮೈಸೂರು ನಗರವು ಪ್ರವಾಸಿಗರ ಸ್ವರ್ಗವೆಂದು ವಿಶ್ವ ಪ್ರಖ್ಯಾತಿಯಾಗಿದ್ದು ಹಾಗು ಕೈಗಾರಿಕೆಗಳಿಗು ಪ್ರಶಸ್ತವಾಗಿದ್ದು  ಪ್ರವಾಸಿಗರಿಗೆ ಸ್ವರ್ಗವೆನಿಸುವ ತಾಣವಾಗಿದೆ. ಮೈಸೂರು ನಗರ ಸ್ವಚ್ಛನಗರ  ಎನ್ನುವ ಹಿರಿಮೆಯನ್ನು ಹೊಂದಿದೆ. (2015 ಮತ್ತು 2016 ರ ರಲ್ಲಿ ನಮ್ಮ ಮೈಸೂರು ದೇಶದ ಮೊದಲ ಸ್ವಚ್ಛನಗರ ಎಂಬ ಬಿರುದನ್ನು ಪಡೆದಿತ್ತು. ಆದರೆ ಕಳೆದ ಒಂದು ವರ್ಷದಿಂದ ಕೊರೋನಾ ವೈರಾಣು ಪ್ರಪಂಚದ ಮೇಲೆ ದಾಳಿಯಿಟ್ಟಾಗ ಅದರಲ್ಲು ಭಾರತ ದೇಶದ ಕರ್ನಾಟಕ ರಾಜ್ಯದ ಮೈಸೂರು ಜಿಲ್ಲೆಗೆ ಕೊರೋನಾ ವೈರಸ್ ಹೆಚ್ಚಿನ ರೀತಿಯಲ್ಲಿ ಪ್ರಭಾವ ಬೀರಿದೆ. ಈ ಸಮಯದಲ್ಲಿ ಜಿಲ್ಲಾಡಳಿತವು, ಪೋಲೀಸ್ ಇಲಾಖೆಯು, ಕಂದಾಯ ಇಲಾಖೆಯು ಸಂಪೂರ್ಣವಾಗಿ ತನ್ನ ಅಧಿಕಾರಿ ವರ್ಗವನ್ನು ನೇಮಿಸಿ ಕೊರೊನ ವಿರುದ್ಧ ಸಮರ ಸಾರುವಲ್ಲಿ ಯಶಸ್ವಿಯಾಗಿದ್ದಾರೆ.

ಇದೆ ಸಮಯವನ್ನು ಉಪಯೋಗಿಸಿಕೊಂಡ ಹಲವಾರು ವ್ಯಕ್ತಿಗಳು ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ಮೈಸೂರು ಬೆಂಗಳೂರು ರಸ್ತೆಯ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬರುವ ಹೆದ್ದಾರಿಯ ಎರಡು ಬದಿಗಳನ್ನು ಬಡತನ ಅಥವಾ ಫುಟ್‍ ಪಾತ್ ವೆಂಡರ್‍ಗಳ ಹೆಸರಿನಲ್ಲಿ ಅಂಗಡಿ ಮಳಿಗೆಗಳನ್ನು ಸ್ಥಾಪಿಸಿ ಆ ಅಂಗಡಿ ಮಳಿಗೆಗಳಲ್ಲಿ ಅನೈತಿಕ ಚಟುವಟಿಕೆ, ಮದ್ಯವ್ಯಸನಿಗಳ ತಾಣ ಹಾಗೂ ಡ್ರಗ್ಸ್‍ಗಳನ್ನು ಸರಬರಾಜು ಮಾಡುವುದು ಇದೆಲ್ಲದಕ್ಕಿಂತ ಗೂಂಡಾಗಳಿಗೆ ಕೂತು ರಸ್ತೆಯಲ್ಲಿ ಹೋಗುವವರ ಚಲನವಲನವನ್ನು ವೀಕ್ಷಿಸಲು ರಸ್ತೆ ಬದಿಯ ಅಂಗಡಿಗಳು ಪ್ರಮುಖ ಪಾತ್ರ ವಹಿಸಿದೆ.

ಅದರಲ್ಲೂ ಬನ್ನೂರಿನಿಂದ ದೇವೇಗೌಡ ಸರ್ಕಲ್ಲಿನವರೆಗೆ, ನಂಜನಗೂಡಿನಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ, ಶ್ರೀರಂಗಪಟ್ಟಣದಿಂದ ಟಿಪ್ಪು ಸರ್ಕಾಲ್ ವರೆಗೆ ಹಾಗೂ ಹುಣಸೂರು ರಸ್ತೆಯಲ್ಲಿ ಇಲವಾಲದಿಂದ ಇನಕಲ್ ರಸ್ತೆಯವರೆಗೆ ಸಂಪೂರ್ಣ ಸರ್ಕಾರಿ ಜಾಗಗಳು ಭೂ ಕಬಳಿಕೆಯಾಗಿರುವುದು ಖಚಿತವಾಗಿದೆ.

ಹೀಗಾಗಿ ಪೋಲೀಸ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಕಂದಾಯ ಇಲಾಖೆ, ಹೈವೆ ಮತ್ತು ಲೋಕೋಪಯೋಗಿ ಇಲಾಖೆ ಇಷ್ಟು ಇಲಾಖೆಗಳು ಸಂಪೂರ್ಣ ಮೌನವಹಿಸಿದ್ದು ಮತ್ತೊಮ್ಮೆ ಏನಾದರು ಕಾರ್ಯಾರಂಭ ಮಾಡಬೇಕಾದರೆ ಸಮರದ ರೀತಿಯಲ್ಲಿ ಯದ್ಧ ಸಾರಬೇಕಾಗುತ್ತದೆ.  ಆದ್ದರಿಂದ ಈ ದುಷ್ಟ ಚಟುವಟಿಗಳ ತಾಣವಾಗಿರುವ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಿ ಸ್ವಚ್ಛನಗರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಟ್ಟರೇ ನಿಮ್ಮ ಕರ್ತವ್ಯಕ್ಕೆ  ಶ್ಲಾಘನೀಯ ಬರುವುದು ಆದ್ದರಿಂದ ಬೇಗೆನೆ ತೆರವುಗೊಳಿಸಿ ಎಂದು ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

Key words: Land  four gates- Mysore– FKCCI- former president- Sudhakar S Shetty-appeals -DC

The post ಮೈಸೂರು ನಾಲ್ಕು ಪ್ರವೇಶ ದ್ವಾರಗಳ ರಸ್ತೆಗಳಲ್ಲಿ ಸರ್ಕಾರಿ ಜಾಗ ಭೂ ಕಬಳಿಕೆ : ಕ್ರಮ ಕೈಗೊಳ್ಳುವಂತೆ ಡಿಸಿಗೆ ಸುಧಾಕರ್ ಎಸ್ ಶೆಟ್ಟಿ ಮನವಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ನಗರದ ವೃತ್ತಗಳಿಗೆ ಪಾಲಿಕೆ ಸದಸ್ಯರ ಹೆಸರಿಡುವ ಸಂಸ್ಕೃತಿ ಕೈಬಿಡಿ- ಜಿಲ್ಲಾಧಿಕಾರಿಗೆ ಪತ್ರ ಬರೆದು ಸುಧಾಕರ್ ಎಸ್ ಶೆಟ್ಟಿ ಮನವಿ..
ಮೈಸೂರು ಅಕ್ಟೋಬರ್,23,2020(www.justkannada.in):  ಮೈಸೂರಿ ಲಲಿತಮಹಲ್  ಜಂಕ್ಷನ್ ಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಿಕೆ ಮೇಯರ್  ಹಾಗೂ ಸಂಸದರ ನಡುವೆ ನಡೆದ ವಾಗ್ವಾದ ಕುರಿತು ಬೇಸರ ವ್ಯಕ್ತಪಡಿಸಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು. ಮಾಜಿ ಅಧ್ಯಕ್ಷರಾದ ಸುಧಾಕರ ಎಸ್ ಶೆಟ್ಟಿ, ನಗರದ ವೃತ್ತಗಳಿಗೆ ಪಾಲಿಕೆ ಸದಸ್ಯರ ಹೆಸರಿಡುವ ಸಂಸ್ಕೃತಿಯನ್ನು ಕೈಬಿಡಿ ಎಂದು ಮೈಸೂರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಪತ್ರ ಬರೆದಿರುವ ಸುಧಾಕರ ಎಸ್ ಶೆಟ್ಟಿ, ಈ ದಿನದ ಪತ್ರಿಕೆಗಳನ್ನು ಓದುತ್ತಿರುವಾಗ ಮೈಸೂರು ನಗರದ ವಿವಿಧ ವೃತ್ತ ಗಳಿಗೆ ಹೆಸರಿಡುವ ವಿಷಯದಲ್ಲಿ ಮೈಸೂರು ನಗರ ಪಾಲಿಕೆ ಹಾಗೂ ಮೈಸೂರಿನ ಸಂಸದರ ನಡುವೆ ನಡೆಯುತ್ತಿರುವ ವಾಗ್ವಾದ ದುರಾದೃಷ್ಟಕರ. ಮೈಸೂರು ನಗರದ ಕೆಲವು ವೃತ್ತಗಳಿಗೆ ನಗರ ಪಾಲಿಕೆ ಸದಸ್ಯರ ಹೆಸರಿಡುವುದಾಗಲಿ ,ಮೈಸೂರಿನ ಕೆಲವು ಮೃತಪಟ್ಟ ಪಾಲಿಕೆ ಸದಸ್ಯರ ಹೆಸರು ಇಡುವುದು ಖಂಡನೀಯ. ಕಾರಣ ಮೈಸೂರು ನಗರ ಪ್ರಖ್ಯಾತ ಪ್ರೇಕ್ಷಣೀಯ-ಸ್ಥಳವಾಗಿದ್ದು ಪ್ರವಾಸಿಗರು ಪ್ರಪಂಚದಾದ್ಯಂತ ಮೈಸೂರಿಗೆ ಬರುವಂತಹ ಸ್ಥಳ.

ಹೀಗಾಗಿ ನಗರ ಪಾಲಿಕೆ ಸದಸ್ಯರ ಹೆಸರು ನೀಡುತ್ತಾ ಹೋದರೆ ಇನ್ನು ಐದು ವರ್ಷಗಳಲ್ಲಿ ಮೈಸೂರಿಗೆ ಹೊಸಹೊಸ ವೃತ್ತಗಳನ್ನು ಹುಡುಕಬೇಕಾಗುತ್ತದೆ. ಈಗಿರುವ ನಗರಪಾಲಿಕೆಯ ಸದಸ್ಯರುಗಳನ್ನು ಸಂತೋಷಪಡಿಸುವುದಕೋಸ್ಕರ ಈ ತರಹದ ಹೆಸರಿಡುವ ಸಂಸ್ಕೃತಿಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.

Images converted to PDF format.

ವೃತ್ತಗಳಿಗೆ ಸ್ವಾತಂತ್ರ ಹೋರಾಟಗಾರರ ಹೆಸರಿಡಿ…

ಹಾಗೆಯೇ ಮುಂದುವರೆದು, ದೇಶದ ಪ್ರಮುಖರ ಅದರಲ್ಲೂ ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ನಗರದ ವೃತ್ತಗಳಿಗೆ ಇಟ್ಟು ಆ ಹೆಸರಿನ ಕೆಳಗೆ ಆ ಸ್ವಾತಂತ್ರ ಹೋರಾಟಗಾರರ ಹೋರಾಟದ ದಾರಿಯನ್ನು ವಿವರಿಸಿದರೆ, ಹೊರದೇಶ, ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರಿಗೆ ಕರ್ನಾಟಕದ ಧೀಮಂತ ವ್ಯಕ್ತಿಗಳು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎನ್ನುವ ಪರಿಚಯ ನೀಡಿದಂತಾಗುವುದು. ಇದರಿಂದ ದೇಶದ ಸ್ವಾತಂತ್ರ್ಯ ಸಮಯದಲ್ಲಿ ಕರ್ನಾಟಕದ ಸ್ವಾತಂತ್ರ್ಯಹೋರಾಟಗಾರರ ಕಾಣಿಕೆಯನ್ನು ಪ್ರಪಂಚಕ್ಕೆ ಅರಿವು ನೀಡಿದಂತಾಗುತ್ತದೆ. ಕರ್ನಾಟಕದ ಕನ್ನಡಿಗರು ಸ್ವಾತಂತ್ರ್ಯ ಹೋರಾಟದಲ್ಲಿ ಬಹುದೊಡ್ಡ ಹೋರಾಟವನ್ನು ನೀಡಿದ್ದಾರೆ. ಆದರೆ ನಾವೆಲ್ಲ ನೋಡುತ್ತೇವೆ ಉತ್ತರ ಭಾರತದವರ  ಹೆಸರು ಮಾತ್ರ  ಎಲ್ಲಾ ಕಡೆ ಮುಂಚೂಣಿಯಲ್ಲಿದೆ. ಕಿತ್ತೂರು ರಾಣಿ ಚೆನ್ನಮ್ಮ ಒನಕೆ ಓಬವ್ವ ಇವರುಗಳ ಹೆಸರಿರಬಹುದು ಎಂದು ಸುಧಾಕರ್ ಎಸ್. ಶೆಟ್ಟಿ ಸಲಹೆ ನೀಡಿದ್ದಾರೆ.

ಕಾರ್ನಾಡ ಸದಾಶಿವರಾಯರು , ಡಾಕ್ಟರ್ ಎಂ ಎಸ್ ಹರ್ಡೀಕ ರ್ ,  ಗೋಪಾಲಕೃಷ್ಣ ಗೋಖಲೆ,  ನಿಜಲಿಂಗಪ್ಪನವರು ,ನಿಟ್ಟೂರು ಶ್ರೀನಿವಾಸ್ ರಾಯರು, ಆಲೂರು ವೆಂಕಟರಾವ್ ರವರು, ಬಳ್ಳಾರಿಯ  ಸುಬ್ರಮಣ್ಯಂ, ಸಂಗೊಳ್ಳಿ ರಾಯಣ್ಣ , ಉಮಾಬಾಯಿ ಕುಂದಾಪುರ, ಯಶೋಧರ ದಾಸಪ್ಪ , ವಿ. ಎನ್ ಓಕೆರು, ಕಮಲಾದೇವಿ ಚಟ್ಟೋಪಾಧ್ಯಾಯರು  ಇವರ ಹೆಸರನ್ನು ಇಟ್ಟರೆ ನಗರಕ್ಕೆ ಒಂದು ಗೌರವ ತಂದಂತಾಗುತ್ತದೆ.

ನಮ್ಮಲ್ಲಿ ಎಂಟು ಜನ  ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರಿದ್ದಾರೆ.  ಕುವೆಂಪು ,ದ ರಾ ಬೇಂದ್ರೆ ,ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿ. ಕೃ ಗೋಕಾಕ್, ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಇವರ ಹೆಸರುಗಳನ್ನು ಇಡಿ. ಮೈಸೂರು ನಗರ ಪಾಲಿಕೆ ಮತ್ತು ನಗರಾಭಿವೃದ್ಧಿಗೆ ಅಭಿವೃದ್ಧಿ, ಸ್ವಚ್ಛ ನಗರವೇ ಮೂಲಮಂತ್ರ ವಾಗಿರಬೇಕು.ಅ ದರಿಂದ ನಗರದ ಹಿರಿಮೆ ಹೆಚ್ಚಬೇಕು ಎಂದು ಜಿಲ್ಲಾಧಿಕಾರಿಗೆ ಸುಧಾಕರ್ ಎಸ್ ಶೆಟ್ಟಿ ಮನವಿ ಮಾಡಿದ್ದಾರೆ.

ನಗರಪಾಲಿಕೆ ಮತ್ತು ಮುಡಾ ಈ ಎರಡರ ಕೆಲಸ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು…

ಪ್ರತಿನಿತ್ಯ 500 ಮೆಟ್ರಿಕ್ ಟನ್ ಕಸ ಬರುತ್ತಿದೆ ಆದರೆ 200 ಟನ್ ಮಾತ್ರ ವಿಲೇವಾರಿವಾಗುತ್ತದೆ. ಉಳಿದ 300 ಟನ್ ಗಳನ್ನು ಯಾವ ರೀತಿ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಚಿಂತನೆ  ಮಾಡಬೇಕು  ಹಾಗೂ ಕಟ್ಟಡ ಡಬರಿ ಗಳು 100 ಟನ್ ಮೇಲೆ ಬರುತ್ತಿದೆ ಅದರ ಬಗ್ಗೆಯೂ ಚಿಂತನೆ ಮಾಡಬೇಕು. ಆಗ ಮಾತ್ರ ನಗರಕ್ಕೆ ಸ್ವಚ್ಛ ನಗರ ಎಂದು ಹೆಸರು ಬರಲು ಸಾಧ್ಯ. ನಗರಪಾಲಿಕೆ ಮತ್ತು ಮುಡಾ ಈ ಎರಡರ ಕೆಲಸ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ರಾಜಕೀಯ ಮೂಲಮಂತ್ರವಾಗಿ ಇರಬಾರದು. ಭ್ರಷ್ಟಾಚಾರದ ಮೂಲ ಮಂತ್ರವಾಗಬಾರದು. ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂದು ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ಮೈಸೂರು ನಗರದ ಹೀಗಿರುವ ಹಲವಾರು ಒತ್ತಡಗಳಲ್ಲಿ ಯಾರ್ಯಾರೋ ಹೆಸರನ್ನು ಇಟ್ಟಿದ್ದೀರಾ ಎಲ್ಲಾ ಹೆಸರುಗಳನ್ನು ಬದಲಾವಣೆ ಮಾಡಬೇಕು. ರಾಜ್ಯ, ರಾಜ್ಯಕ್ಕೆ ಕೊಡುಗೆ ನೀಡಿದ ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳು ಮತ್ತೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರ ಹೆಸರು ಹಾಗೆಯೇ ಸ್ವಾತಂತ್ರ ಹೋರಾಟಗಾರ ಹೆಸರಿಡಬೇಕು ಎಂದು ಸುಧಾಕರ ಎಸ್ ಶೆಟ್ಟಿ ಒತ್ತಾಯಿಸಿದ್ದಾರೆ.

Key words: Mysore- city- circles — culture –name- city corporation-members-Sudhakar S Shetty –letter- DC

The post ಮೈಸೂರು ನಗರದ ವೃತ್ತಗಳಿಗೆ ಪಾಲಿಕೆ ಸದಸ್ಯರ ಹೆಸರಿಡುವ ಸಂಸ್ಕೃತಿ ಕೈಬಿಡಿ- ಜಿಲ್ಲಾಧಿಕಾರಿಗೆ ಪತ್ರ ಬರೆದು ಸುಧಾಕರ್ ಎಸ್ ಶೆಟ್ಟಿ ಮನವಿ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಧ್ಯಮವರ್ಗಕ್ಕೆ ಉಡಾನ್ ಯೋಜನೆ ಬಹಳ ಸಹಕಾರಿ- ಸುಧಾಕರ್ ಎಸ್ ಶೆಟ್ಟಿ…
ಮೈಸೂರು,ಅಕ್ಟೋಬರ್,21,2020(www.justkannada.in): ಮಧ್ಯಮವರ್ಗಕ್ಕೆ ಉಡಾನ್ ಯೋಜನೆ ಬಹಳ ಸಹಕಾರಿ  ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು, ಮಾಜಿ ಅಧ್ಯಕ್ಷರು ಆದ ಸುಧಾಕರ್ ಎಸ್ ಶೆಟ್ಟಿ ನುಡಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಆಯೋಜಿಸಿದ್ದ “ ಕೋವಿಡ್ 19 ರ ಸನ್ನಿವೇಶದಲ್ಲಿ ವಿಮಾನಯಾನದ  ಪ್ರಸ್ತುತ ಪರಿಸ್ಥಿತಿ ಮತ್ತು ಮುಂದಿನ ಸವಾಲುಗಳು” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ  ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಬೆಂಗಳೂರು, ಮಾಜಿ ಅಧ್ಯಕ್ಷರು ಆದ ಸುಧಾಕರ್ ಎಸ್ ಶೆಟ್ಟಿ, ಉದಾನ್ ಉಡಾನ್ ಎಂಬುವುದು ಮಧ್ಯಮವರ್ಗಗಳ ಒಂದು  ಸಂವಹನಕ್ಕೆ ಬಹು ಸಹಕಾರಿಯಾದ ಒಂದು ಯೋಜನೆ ಇದು . ಇದು ದೇಶದ ಸಣ್ಣ ಸಣ್ಣ ತಾಲೂಕು ಮುಖ್ಯ ಕೇಂದ್ರಗಳ ಕಡೆಯಿಂದ, ಡಿಸ್ಟ್ರಿಕ್ಟ್  ಮುಖ್ಯ ಕೇಂದ್ರಗಳ ಕಡೆಗೆ  ಮೆಟ್ರೋ ಸಿಟಿ ಗಳಿಗೆ ಪ್ರಪಂಚದಾದ್ಯಂತ ಕನೆಕ್ಟ್ ಮಾಡುವಂಥದ್ದು. ಇದು ಮೂಲಭೂತ ಸೌಕರ್ಯಗಳಿಗೆ ಸಹಕಾರಿಯಾಗಿದೆ ಎಂದು ತಿಳಿಸಿದರು.

ಸೆಂಟ್ರಲ್ ನ್ಯಾಷನಲ್ ಸಿವಿಲ್  ಏವಿಯೇಷನ್ ಪಾಲಿಸಿ ಮೋದಿಜಿಯವರ ಬಹುದೊಡ್ಡ ಕನಸು. ಒಂದು ರಾಷ್ಟ್ರ ಒಂದೇ ರೀತಿಯ ಸಮಾನ ಸಹಬಾಳ್ವೆಗೆ ಪೂರಕವಾಗಿರಬೇಕು ಎಂಬುದಕ್ಕೆ ಈ  ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದರು.

ಮೈಸೂರು ಪ್ರಪಂಚದಲ್ಲಿ ಒಂದು ವಿಶಿಷ್ಟ ಕ್ಷೇತ್ರ . ಪ್ರವಾಸಿಗರನ್ನು ಆಕರ್ಷಿಸುವ ಒಂದು ಸುಂದರ ನಗರ. ಇಲ್ಲಿ ಕೈಗಾರಿಕಾ ಬೆಳವಣಿಗೆಯೂ ಸಹ ಚೆನ್ನಾಗಿದೆ.  ಸುಮಾರು 120 ದೊಡ್ಡ ಪ್ರಮಾಣದ ಕೈಗಾರಿಕೆಗಳಿಗೆ 9 ಸಣ್ಣ ಇಂಡಸ್ಟ್ರಿಯಲ್ ಏರಿಯಾ ಇದೆ ಸುಮಾರು 15 ಸಾವಿರ ಎಕರೆ ಜಾಗ  ಕೈಗಾರಿಕೆ ಗಳಿಗೋಸ್ಕರ ಮುಡುಪಾಗಿಟ್ಟಿದ್ದಾರೆ. ಮೈಸೂರಿಗೆ ಮಾತ್ರ ಅಂತರಾಷ್ಟ್ರೀಯ  ಏರ್ಪೋರ್ಟ್ ಅಲ್ಲ.  ಮಡಿಕೇರಿ, ಮಂಡ್ಯ, ಚಾಮರಾಜನಗರ ಈ ಭಾಗದ ಎಲ್ಲ ಮಧ್ಯಮ ವರ್ಗದಿಂದ ಉದ್ಯಮ ವಲಯದವರೆಗೂ ಏರ್ಪೋರ್ಟ್ ಸಹಕಾರಿಯಾಗುತ್ತದೆ. ಏರ್ಪೋರ್ಟ್ ಶ್ರೀಮಂತರಿಗೆ ಓಡಾಡುವುದಕ್ಕೆ ಮಾತ್ರವಲ್ಲ ಎಂಬುದು ನನ್ನ ಭಾವನೆ. ಏಕೆಂದರೆ ಮೈಸೂರಿಗೆ ಸುಮಾರು 60 ಲಕ್ಷ ಜನರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರತಿದಿನ ನಾವು ಕಂಡಂತೆ  ಏಳರಿಂದ ಒಂಬತ್ತು ಸಾವಿರದವರೆಗೆ ವಿದೇಶಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಆದ್ದರಿಂದ ನಾನಾದರೂ ಹೇಳುತ್ತೇನೆ ನಮ್ಮ ಈಗಿನ ಡೈರೆಕ್ಟರ್ ಒಬ್ಬ ಮೈಸೂರಿನ ಅಭಿವೃದ್ಧಿಯ ಬಗ್ಗೆ ಚಿಂತನೆ ಮಾಡುವ ಚಿಂತಕ ,ಸದಾ ಕಾರ್ಯನಿರ್ವಾಹಕ ಮಂಜುನಾಥ್ ರವರು ಅವರು ಮೈಸೂರಿನಲ್ಲಿ ಇರುವಾಗಿನಿಂದಲೂ ಗೊತ್ತಿದೆ.  ಹುಬ್ಬಳ್ಳಿ ಶಕ್ತಿ ಹೊಟ್ ತರಹ ಅಭಿವೃದ್ಧಿ ಮಾಡುತ್ತಾರೆ. ಮೈಸೂರಿಗೆ ಬಂದ ಮೇಲೆ ಮೈಸೂರಿನ ಸಂಸದರಾದ ಅಂತಹ ಪ್ರತಾಪ್ ಸಿಂಹ ಅವರ ಕನಸಿಗೆ ಪೂರಕವಾಗಿ ಡೈರೆಕ್ಟರ್ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಸುಧಾಕರ್ ಎಸ್ ಶೆಟ್ಟಿ ಶ್ಲಾಘಿಸಿದರು.

ಭಾರತ ದೇಶದ ಜನಸಂಖ್ಯೆಗೆ ಮತ್ತು ವಿಸ್ತೀರ್ಣಕ್ಕೆ  ಹೋಲಿಸಿದರೆ ಭಾರತದಲ್ಲಿರುವ ಏರ್ಪೋರ್ಟ್ ಗಳು ಕಡಿಮೆಯಿರಬಹುದು ಭಾರತದಲ್ಲಿ  486 ಏರ್ಪೋರ್ಟ್  ಕಡಿಮೆ ಎಂದು ಹೇಳಬಹುದು. ಭಾರತದಲ್ಲಿ ಏರ್ಸ್ಕ್ರೀನ್ 486,ಹಾಗೂ 123 ಏರ್ಪೋರ್ಟ್ ಗಳಿವೆ.  ಕರ್ನಾಟಕದಲ್ಲಿ 2 ಇಂಟರ್ನ್ಯಾಷನಲ್ ಏರ್ಪೋರ್ಟ್ ಬಳ್ಳಾರಿಯ ಜಿಂದಾಲ್ ರವರದು ಸೇರಿದ್ರೆ 6  ಡೊಮೆಸ್ಟಿಕ್ ಏರ್ಪೋರ್ಟ್ , ಬೆಳಗಾವಿ, ಬಳ್ಳಾರಿ ಹುಬ್ಬಳ್ಳಿ ಮೈಸೂರುಗಳಲ್ಲಿದೆ ಮೈಸೂರು ಏರ್ಪೋರ್ಟ್ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದೆ.  ಅದರಲ್ಲೂ ಡಾಕ್ಟರ್ ಮಂಜುನಾಥ್ ರವರು ಬಂದ ಮೇಲೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ.  ಮೈಸೂರಿನ ಎಲ್ಲಾ ವರ್ಗಗಳು  ಅಂದರೆ ಟ್ರಾವೆಲ್, ಬಿಸಿನೆಸ್ ಕಮಿನಿಟಿ ಇರಬಹುದು ,ಇಂಡಸ್ಟ್ರಿ ಇರಬಹುದು ಅಥವಾ ಅಧಿಕಾರಿವರ್ಗ ಇರಬಹುದು ಹಾಗೂ ಈಗಿರುವ ಪ್ರಸ್ತುತ ರಾಜಕೀಯ ನಾಯಕರ ಜೊತೆ  ಒಳ್ಳೆಯ ಸಹ ಭಾವನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.  ಆದರೆ ದುರಾದೃಷ್ಟವಶಾತ್ ರನ್ ವೇ ಹೆಚ್ಚಾಗಿ ಅಂಡರ್ ಪಾಸ್ ಆಗಲೇಬೇಕಾಗಿದೆ. 115.34 ಕುಂಟೆ ಮರಸೆ ಗ್ರಾಮದ ಜಮೀನು ಇದಕ್ಕೆ ಬಂದು ಇಷ್ಟರೊಳಗೆ ಆಗಬೇಕಿತ್ತು.

ನಮಗೆ ಅಂಡರ್ ಪಾಸ್ ಆಗಿ ಏರ್ ಬಸ್ ಗಳು  ಬಂದು ಇಳಿಯುವಂತಾಗಬೇಕು. ಎಟಿಆರ್ ಗಳು ಬಂದು ಹೋದಾಗ ಇಂಟರ್ನ್ಯಾಷನಲ್ ಟ್ರಾವೆಲರ್ಸ್, ಏರ್ ಬಸ್  ಒಂದು ಸಾರಿ ಲ್ಯಾಂಡ್ ಆಗುತ್ತೆ ಎಂದು ಹೇಳಿದಾಗ ನಮಗೆ ಚೆನ್ನೈ, ಬೆಂಗಳೂರು, ಬಾಂಬೆ, ಕಲ್ಕತ್ತಾ ನಮಗೆ ಬಹಳ ಸಮೀಪಕ್ಕೆ ಬರುತ್ತದೆ. ಒಂದು ಸಾರಿ ಏರ್ ಬಸ್ ಗಳು ಇಳಿಯಲಿಕ್ಕೆ ಶುರುವಾದರೆ ಇಂಟರ್ನ್ಯಾಷನಲ್ ಟ್ರಾವೆಲ್ಸ್  ನೇರವಾಗಿ ಮೈಸೂರಿಗೆ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಸುಧಾಕರ್ ಎಸ್ ಶೆಟ್ಟಿ ತಿಳಿಸಿದರು.

ನಂತರ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರಾದ ಅರ್. ಮಂಜುನಾಥ್ ರವರು ಮಾತಾನಾಡಿ,  ಮೈಸೂರು ವಿಮಾನ ನಿಲ್ದಾಣದ ಮುಂದಿನ ಪ್ರಗತಿಯ ಹಾದಿಯನ್ನು ಸವಿಸ್ತಾರವಾಗಿ ಮುಂದಿಟ್ಟರು ಹಾಗೂ ವಿಮಾನಯಾನದ ಮುಂದಿನ ಡಿಜಿಟಲಿಕರಣದ ಬಗ್ಗೆ ಹೇಳಿದರು. ಮೈಸೂರು ವಿಮಾನ ನಿಲ್ದಾಣದ ಮುಂದಿನ ಅಭಿವೃದ್ಧಿಯ ಪಥವನ್ನು ವಿವರಿಸಿದರು ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಉಪಾಧ್ಯಕ್ಷರಾದ ಎನ್ ಹೆಚ್. ಜಯಂತ್ ರವರು, ಕಾಯ್ದರ್ಶಿಗಳಾದ ಶ್ರೀ ಶೈಲ್ ರಾಮಣ್ಣನವರು, ಖಜಾಂಚಿಗಳಾದ ಎಂ. ಸಿ.  ಬನ್ಸಾಲಿರವರು ವೇದಿಕಯನ್ನು ಹಂಚಿಕೊಂಡಿದ್ದರು. ಹಾಗೂ ವಿವಿಧ ಸಂಘಸಂಸ್ಥೆಗಳ ಪಧಾಧಿಕಾರಿಗಳು ಭಾಗವಹಿಸಿದರು.

Key words: Udon project – very -helpful – middle class – Sudhakar S Shetty-mysore

The post ಮಧ್ಯಮವರ್ಗಕ್ಕೆ ಉಡಾನ್ ಯೋಜನೆ ಬಹಳ ಸಹಕಾರಿ- ಸುಧಾಕರ್ ಎಸ್ ಶೆಟ್ಟಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ದಸರಾ ಸಾಂಪ್ರದಾಯಿಕವಾಗಷ್ಟೇ ಆಚರಿಸಿ-ಸಿಎಂಗೆ ಪತ್ರ ಬರೆದು ಸುಧಾಕರ್ ಎಸ್ ಶೆಟ್ಟಿ ಮನವಿ…
ಮೈಸೂರು,ಅಕ್ಟೋಬರ್,11,2020(www.justkannada.in):   ರಾಜ್ಯದಲ್ಲಿ ಕೊರೋನಾ ಹರಡುತ್ತಿರುವ ಹಿನ್ನೆಲೆ ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನ ಸಾಂಪ್ರದಾಯಿಕವಾಗಷ್ಟೇ ಆಚರಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (FKCCI)  ಮಾಜಿ ಅಧ್ಯಕ್ಷ ಸುಧಾಕರ್  ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಸಿಎಂಗೆ ಪತ್ರ ಬರೆದಿರುವ ಎಫ್ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್  ಎಸ್  ಶೆಟ್ಟಿ,  ಮೈಸೂರು  ನಗರವು ಪ್ರವಾಸಿ  ಕೇಂದ್ರವಾಗಿದ್ದು  ಪ್ರತಿ ವರ್ಷವೂ ಸುಮಾರು 60 ಲಕ್ಷ ಪ್ರವಾಸಿಗರು  ಮೈಸೂರಿಗೆ ಬಂದು ಮೈಸೂರಿನ  ಪ್ರವಾಸಿ ತಾಣಗಳಿಗೆ  ಭೇಟಿ ನೀಡುತ್ತಿದ್ದರು.ಅದರಲ್ಲೂ ದಸರಾ ಹಬ್ಬವು ಹೊರದೇಶದ ಪ್ರವಾಸಿಗರು ಹಾಗೂ ಮೈಸರಿನ ಸುತ್ತಮುತ್ತಲಿನ ಗ್ರಾಮದ ಜಿಲ್ಲೆಗಳ ಜನರನ್ನು ಆಕರ್ಷಿಸುವ ನಾಡಹಬ್ಬ.ದುರದೃಷ್ಟವಶಾತ್ ಕರೋನವೈರಸ್ ಪ್ರಪಂಚದಾದ್ಯಂತ ಬರಸಿಡಿಲಿನಂತೆ ಬಡಿದು ಪ್ರಪಂಚ ಮತ್ತು ಭಾರತ ದೇಶದ ಜನರನ್ನು ಅಲ್ಲೋಲ ಕಲ್ಲೋಲವಾಗಿಸಿದೆ.

ಇಂದು ಮೈಸೂರು ನಗರವು ಕರ್ನಾಟಕದಲ್ಲಿ ಅತಿ ಹೆಚ್ಚಿನ ಕರೋನವೈರಸ್ ರೋಗಿಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಪ್ರತಿನಿತ್ಯವೂ  ಸರಾಸರಿ 300 ರಿಂದ 1500 ರವರೆಗೆ ಕರೋನವೈರಸ್ ಸಾಮಾನ್ಯ ಜನಗಳ ಜೀವವನ್ನು ಪ್ರವೇಶಿತ್ತಿದೆ.ಅದರಲ್ಲೂ ದಸರಾ ಹಬ್ಬವೇನಾದರೂ ನಡೆದರೆ ಸಾಮಾಜಿಕ ಅಂತರವಾಗಲಿ, ಮಾಸ್ಕ್ ಧರಿಸುವುದುದನ್ನಾಗಲಿ, ಸ್ವಚ್ಛತೆನ್ನಾಗಲಿ ಕಾಪಾಡಿಕೊಳ್ಳುವುದು ಖಂಡಿತ ದುಸ್ತರ .ಈ ಸಮಯದಲ್ಲಿ ದಸರಾ ಎನ್ನುವುದು  ಕರೋನಾ ಹರಡುವ ಹಬ್ಬವಾಗದಂತೆ ಹಾಗೂ ಮೈಸೂರು ಜಿಲ್ಲೆಯ ಜನರನ್ನು ಮಹಾಮಾರಿಯಿಂದ ಕಾಪಾಡುವಲ್ಲಿ ಸರ್ಕಾರವು ಈ ವರ್ಷ ಮೈಸೂರು ದಸರಾ ಹಬ್ಬವನ್ನು ಆಚರಿಸದೇ ಇರುವುದು ಸೂಕ್ತ ಎಂದು ಸುಧಾಕರ್  ಎಸ್  ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಸ್ತ್ರ ಸಂಪ್ರದಾಯಗಳಂತೆ ದಸರಾ ಹಬ್ಬವು ಕೇವಲ ಅರಮನೆಯ ಆವರಣದೊಳಗೆ  ನಡೆಯಲಿ ಯಾರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದರೆ ಜನರ ಆರೋಗ್ಯಕ್ಕೆ ಸರ್ಕಾರವು ನೀಡುವ ಬಹುದೊಡ್ಡ ಕೊಡುಗೆ ಯಾಗುವುದು. ಈ ಎಲ್ಲಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಷ್ಟೇ ಆಚರಿಸಬೇಕು ಎಂದು ಸುಧಾಕರ್  ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

Key words: mysore dasara-2020-traditional dasara- FKCCI– former president–Sudhakar S Shetty

The post ಮೈಸೂರು ದಸರಾ ಸಾಂಪ್ರದಾಯಿಕವಾಗಷ್ಟೇ ಆಚರಿಸಿ-ಸಿಎಂಗೆ ಪತ್ರ ಬರೆದು ಸುಧಾಕರ್  ಎಸ್  ಶೆಟ್ಟಿ ಮನವಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ತೊಂದರೆ: ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯ ಮಾಡಿ- ಸುಧಾಕರ್ ಎಸ್ ಶೆಟ್ಟಿ ಮನವಿ…
ಮೈಸೂರು,ಆ,22,2020(www.justkannada.in):  ಕೊರೋನಾ ಮಹಾಮಾರಿಯಿಂದಾಗಿ  ಆನ್ ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಆದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಪಡೆಯಲು ಹಲವು ಸಮಸ್ಯೆಗಳನ್ನ ಎದುರಿಸುತ್ತಿದ್ದು ಈ ಹಿನ್ನೆಲೆ ಆರ್ಥಿಕವಾಗಿ ಹಿಂದುಳಿದವರಿಗು ಸಹಾಯ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮೈಸೂರು ವಲಯದ  ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ,(CISPMAM)ದ ಅಧ್ಯಕ್ಷ ಸುಧಾಕರ್ ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸ್ವಾತಂತ್ರ ಪೂರ್ವದಲ್ಲಿ 15 ಕೋಟಿಯಿದ್ದ ಜನಸಂಖ್ಯೆ ಈಗ 138 ಕೋಟಿಯತ್ತ ದಾಪುಗಾಲು ಹಾಕುತ್ತಿದೆ. ನಗರಗಳಲ್ಲಿ 48 ಕೋಟಿ ಜನಸಂಖ್ಯೆಯ ವಾಸಿಸುತ್ತಿದ್ದು ಇನ್ನುಳಿದ 90 ಕೋಟಿ ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.

15-34 ವಯಸ್ಸುಳ್ಳ ವಿದ್ಯಾರ್ಥಿಗಳ ಸಂಖ್ಯೆ 46 ಕೋಟಿಯಿದ್ದು, 15 ಕೋಟಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಆನ್ಲೈನ್ ಶಿಕ್ಷಣದ ಕೊರತೆಯಿದೆ , ಈ ಕೊರೋನವೆಂಬ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರದ ಕಲಿಕೆಯ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದು , ಶಿಕ್ಷಣವನ್ನು ಅನ್ಲೈನ್ ಮೂಲಕ ನೀಡಬೇಕೆಂದು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದು ತುಂಬಾ ಕಠಿಣವಾಗಿ ಪರಿಣಮಿಸುತ್ತಿದ್ದು ಕಲಿಕೆಯನ್ನು ಮುಂದುವರಿಸುವಲ್ಲಿ ಪರಿತಪ್ಪಿಸುತ್ತಿದ್ದಾರೆ.

ಗ್ರಾಮೀಣ ಭಾಗದ   ವಿದ್ಯಾರ್ಥಿಗಳ ಬಳಿ ಕಲಿಯಲು ಯಾವುದೇ ರೀತಿಯ ಯಾಂತ್ರಿಕ ಉಪಕರಣಗಳಾದ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ ಹಾಗೂ ಇನ್ನಿತರ ವಸ್ತುಗಳ ಲಭ್ಯತೆಗಳು ಇಲ್ಲದಿರುವುದು ಮತ್ತು ಅದನ್ನು ಕೊಂಡುಕೊಳ್ಳಲು ತಗುಲುವ ವೆಚ್ಚವನ್ನು ಸಹ ಬರಿಸಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ.

ಹಾಗಾಗಿ ಈ ವಿಚಾರವನ್ನು ನಾನು ಈ ಸರ್ಕಾರದ  ಗಮನಕ್ಕೆ ತರಲು ಇಚ್ಛಿಸುತ್ತೇನೆ.  ತಾವು ಈ ವಿಚಾರವನ್ನು ಗಣನೆಗೆ ತೆಗೆದುಕೊಂಡು ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯ ನೀಡಿದಲ್ಲಿ  ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅದು ಅನೂಕೂಲವಾಗುತ್ತದೆ ಎಂದು ಮೈಸೂರು ವಲಯದ  ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ,(CISPMAM)ದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ (FKCCI) ಮಾಜಿ ಅಧ್ಯಕ್ಷರಾದ ಸುಧಾಕರ ಎಸ್  ಶೆಟ್ಟಿ ಮನವಿ ಮಾಡಿದ್ದಾರೆ.

Key words: Trouble -online education – rural area-Help – economically backward-Sudhakar S Shetty

The post ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಶಿಕ್ಷಣಕ್ಕೆ ತೊಂದರೆ: ಆರ್ಥಿಕವಾಗಿ ಹಿಂದುಳಿದವರಿಗೂ ಸಹಾಯ ಮಾಡಿ- ಸುಧಾಕರ್ ಎಸ್  ಶೆಟ್ಟಿ ಮನವಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.