mysore- MP- Prathap simha Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಇಬ್ಬರು ಸಚಿವರು ಮತ್ತು ಓರ್ವ ಜೆಡಿಎಸ್ ಶಾಸಕರನ್ನ ಹಾಡಿ ಹೊಗಳಿದ ಸಂಸದ ಪ್ರತಾಪ್‌ ಸಿಂಹ: ಮೈಸೂರು ಜಿಲ್ಲಾಧಿಕಾರಿ ಬಗ್ಗೆಯೂ ಶ್ಲಾಘನೆ…
ಮೈಸೂರು,ಫೆ,28,2020(www.justkannada.in):  ಮೈಸೂರಿನ ಅಭಿವೃದ್ಧಿಗೆ  ಸಚಿವ ವಿ.ಸೋಮಣ್ಣ ಮತ್ತು ಶಾಸಕ ಜಿ.ಟಿ ದೇವೇಗೌಡರು ಜೋಡೆತ್ತು. ಹೀಗೆ ಬಣ್ಣಿಸಿದ್ದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ…

ಹೌದು, ಇಂದು ಮೈಸೂರಿನ ಯಲಚನಹಳ್ಳಿಯಲ್ಲಿ ನಡೆಯುತ್ತಿದ್ದ ಕೆರೆಗೆ ನೀರು ತುಂಬಿಸುವ ವೇದಿಕೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಇಬ್ಬರು ಸಚಿವರು ಶಾಸಕರನ್ನ ಹೊಗಳಿದರು ಹಾಗೆಯೇ ಮೈಸೂರು ಜಿಲ್ಲಾಧಿಕಾರಿಗಳನ್ನೂ ಸಹ ಶ್ಲಾಘಿಸಿದರು.

ಸಚಿವ ಸೋಮಣ್ಣ ಶಾಸಕ  ಜಿ,ಟಿ ದೇವೇಗೌಡರು ಜೋಡೆತ್ತು ಇದ್ದಂತೆ, ಮೈಸೂರಿನ ಅಭಿವೃದ್ಧಿಗೆ ಜೋಡೆತ್ತು ಎಂದು ಪ್ರತಾಪ್‌ಸಿಂಹ ಬಣ್ಣಿಸಿದರು. ಹಾಗೆಯೇ  ಸಚಿವ ಮಾಧುಸ್ವಾಮಿರನ್ನ ಅದ್ಬುತ ಭಾಷಣಕಾರ ಎಂದು ಪ್ರಶಂಶಿಸಿದ ಪ್ರತಾಪ್ ಸಿಂಹ ಮೈಸೂರು ಜಿಲ್ಲಾಧಿಕಾರಿಯನ್ನ ರಾಜ್ಯದ ನಂ1 ಜಿಲ್ಲಾಧಿಕಾರಿ ಎಂದು ಶ್ಲಾಘಿಸಿದರು.

ನಾನು ಜಿ.ಟಿ.ದೇವೇಗೌಡರಿಗೆ ಮಗ ಇದ್ದಂತೆ…

ಇದೇ ವೇಳೆ ಮಾಜಿ ಸಚಿವ ಜಿ.ಟಿ ದೇವೇಗೌಡರನ್ನ ಗುಣಗಾನ ಮಾಡಿದ ಪ್ರತಾಪ್ ಸಿಂಹ, ನಾನು ಜಿ.ಟಿ.ದೇವೇಗೌಡರಿಗೆ ಮಗ ಇದ್ದಂತೆ. ಅವರು ಹರೀಶ್‌ಗೌಡನನ್ನ ಪ್ರೀತಿಸುವಂತೆ ನನ್ನನ್ನು‌ ನೋಡಿಕೋಳ್ತಾರೆ. ಅವರ ಆರ್ಶಿವಾದ ನನ್ನ ಮೇಲೆ ಇದ್ದೆ ಇರುತ್ತೆ. ಅವರಿಗೆ ನಾನು ಮಗ ಇದ್ದಂತೆ. ಅಭಿವೃದ್ಧಿ ವಿಚಾರದಲ್ಲಿ ನನ್ನನ್ನ ಸಂಸದ ಅಂತಾನು ನೋಡದೆ ಬೈತಾರೆ. ಅವರಿಗೆ ಬೇಕಾರೋದು ಅಭಿವೃದ್ಧಿ ಮಾತ್ರ. ಗರಬಡಿದವರಂತೆ ಅಭಿವೃದ್ಧಿಗಾಗಿ ಓಡಾಡ್ತಾರೆ. ಜಿಟಿಡಿಯಂತ ನಾಯಕರು ನಮಗೆ ಬೇಕಾಗಿದ್ದಾರೆ ಎಂದು ಹೇಳಿದರು. ಯೋಜನೆ ಬಗ್ಗೆ ತುಟಿ ಬಿಚ್ಚದ  ಸಂಸದ ಪ್ರತಾಪ್ ಸಿಂಹ ಅವರ ಇಂದಿನ ಭಾಷಣ ಕೇವಲ ಹೊಗಳಿಕೆಗೆ ಮೀಸಲಾಗಿತ್ತು.

Key words: mysore-MP-prathap simha- praised – two ministers – JDS MLA

The post ಇಬ್ಬರು ಸಚಿವರು ಮತ್ತು ಓರ್ವ ಜೆಡಿಎಸ್ ಶಾಸಕರನ್ನ ಹಾಡಿ ಹೊಗಳಿದ ಸಂಸದ ಪ್ರತಾಪ್‌ ಸಿಂಹ: ಮೈಸೂರು ಜಿಲ್ಲಾಧಿಕಾರಿ ಬಗ್ಗೆಯೂ ಶ್ಲಾಘನೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನೆರೆ ಪರಿಹಾರದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ ನಡೆ ಬಗ್ಗೆ ಟೀಕಿಸಿದ ಕಾಂಗ್ರೆಸ್ ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು ಹೀಗೆ..?
ಬೆಂಗಳೂರು,ಜ,3,2019(www.justkannada.in): ತುಮಕೂರಿನ ರೈತ ಸಮಾವೇಶದಲ್ಲಿ ವೇದಿಕೆಯಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ಪರಿಹಾರಕ್ಕೆ ಮನವಿ ಮಾಡಿದರೂ ಪರಿಹಾರದ ಬಗ್ಗೆ  ಭಾಷಣದ ವೇಳೆ  ಮಾತನಾಡದ ಪ್ರಧಾನಿ ಮೋದಿ ವಿರುದ್ದ ಟೀಕಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ನಾಯಕರಿಂದ ನಾವು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ. ಕಾಂಗ್ರೆಸ್ಸೆಗರಂತೆ ಸೋನಿಯಾ ಮುಂದೆ ಮಂಡಿಯೂರಿ ಮಾತನಾಡುವ ದಯನೀಯ ಸ್ಥಿತಿ ಬಿಜೆಪಿಯವರಿಗೆ ಬಂದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕರ್ನಾಟದ ಜನ ನಮಗೆ 1998ರಿಂದ ಸಂಸದರ ಸಂಖ್ಯೆ ಹೆಚ್ಚಿಸುತ್ತಲೇ ಬಂದಿದ್ದಾರೆ. ಮೋದಿಯೂ ಯಾವಾಗಲು ರಾಜ್ಯದ ಪರ ಇದ್ದಾರೆ. ಕಾಂಗ್ರೆಸ್ ನಾಯಕರಿಂದ ಹೇಳಿಸಿಕೊಂಡು ನಾವು ಮೋದಿ ಜೊತೆ ಮಾತನಾಡಬೇಕಿಲ್ಲ ಎಂದು ತಿರುಗೇಟು ನೀಡಿದರು.

ಡಿ.ಕೆ.ಶಿವಕುಮಾರ್ ನೀವೂ ಏಸುಕುಮಾರ್ ಆಗಬೇಡಿ…

ಕಪಾಲಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಡಿ.ಕೆ.ಶಿವಕುಮಾರ್ ನೀವೂ ಏಸುಕುಮಾರ್ ಆಗಬೇಡಿ. ಕಪಾಲಿ ಅಥವಾ  ಬೆಟ್ಟ ಅಂದ್ರೆ ಶಿವನ ಬೆಟ್ಟ. ಆ ಬೆಟ್ಟವನ್ನು ಏಸು ಬೆಟ್ಟ ಮಾಡಿ ನೀವು ಏಸುಕುಮಾರ ಅನಿಸಿಕೊಳ್ಳಬೇಡಿ. ಶಿವ ಮತ್ತು ಭಕ್ತರ ನಡುವಿನ ಸಂಬಂಧ ಇದು. ಆ ಸಂಬಂಧವನ್ನು ನೀವು ಮುರಿಯಬೇಡಿ ಎಂದು ಸಲಹೆ ನೀಡಿದರು.

ಸಿದ್ದಗಂಗಾ ಮಠದಲ್ಲಿ ಪ್ರಧಾನಿ ಭಾಷಣದ ಬಗ್ಗೆ ಕಾಂಗ್ರೆಸ್ ಟೀಕಿಸಿದ  ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ,  ಕಾಂಗ್ರೆಸ್ ಏಕೆ ಈ ಮಟ್ಟದ ಉರಿ ಅಂತ  ಗೊತ್ತಾಗುತ್ತಿಲ್ಲ. ಮಠಕ್ಕೆ ಹೋದ ಪ್ರಧಾನಿಯನ್ನ ಸಿದ್ದರಾಮಯ್ಯ ಟೀಕಿಸುತ್ತಾರೆ. ಪ್ರಧಾನಿ ವಿಭೂತಿಯನ್ನ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ವ್ಯಂಗ್ಯ ಮಾಡುತ್ತಾರೆ‌. ಕಾಲಭೈರವೇಶ್ವರ ಜಾಗದಲ್ಲಿ ಡಿಕೆಶಿ ಏಸು ಪ್ರತಿಮೆ ನಿರ್ಮಾಣ ಮಾಡ್ತಿನಿ ಅಂತಾರೆ. ಇದನ್ನ ನೋಡಿದ್ರೆ ಶಿವನ ಭಕ್ತರ ಬಗ್ಗೆ ಕಾಂಗ್ರೆಸ್ ಮತ್ಸರ ಉಂಟಾಗಿರಬೇಕು. ಯಾಕಾಗಿ ಇಷ್ಟು ಮತ್ಸರ, ಯಾಕೇ ಇಷ್ಟು ಉರಿ..? ದೇಶದ ಜಲ್ವಂತ ಸಮಸ್ಯೆ ಬಗ್ಗೆ ಭವಿಷ್ಯದ ಪ್ರಜೆಗಳಿಗೆ ಪ್ರಧಾನಿ ತಿಳುವಳಿಕೆ ಕೊಟ್ಟಿದ್ದರಲ್ಲಿ ತಪ್ಪೇನಿದೆ. ಯಾಕೇ ಇಷ್ಟು ಉರಿದುಕೊಂಡು ಟ್ವಿಟ್ ಮಾಡುತ್ತಿದ್ದೀರಿ ಎಂದು ಪ್ರಧಾನಿ ಮೋದಿ ಟೀಕಿಸಿದ ಕಾಂಗ್ರೆಸ್ಸೆಗಿರ ಕಾಲೆಳೆದರು.

Key words: mysore- MP- Prathap simha-  tong- congress-criticized- Prime Minister -Modi

The post ನೆರೆ ಪರಿಹಾರದ ಬಗ್ಗೆ ಮಾತನಾಡದ ಪ್ರಧಾನಿ ಮೋದಿ ನಡೆ ಬಗ್ಗೆ ಟೀಕಿಸಿದ ಕಾಂಗ್ರೆಸ್ ಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು ಹೀಗೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.