JustKannada - Online Kannada News Portal

ಯಡ್ಡಿಯೂರಪ್ಪ ಸಭೆಗೆ ನಾವ್ ಹೋಗ್ತಿವಿ ; ರಾಮದಾಸ್ – ಯೋಗೀಶ್ವರ್ ಹೇಳಿಕೆ
ಮೈಸೂರು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕರೆದಿರುವ ಸಭೆಯಲ್ಲಿ ಭಾಗವಹಿಸುವುದು ತಪ್ಪಲ್ಲ. ಈ ಸಭೆಗೆ ನಾವು ಹೋಗುತ್ತಿದ್ದೇವೆ ಎಂದು  ಸಚಿವರಾದ   ಸಿ.ಪಿ.ಯೋಗಿಶ್ವರ ಹಾಗೂ ಎಸ್.ಎ.ರಾಮದಾಸ್ ಮೈಸೂರಿನಲ್ಲಿ ಹೇಳಿದ್ದಾರೆ. ಸಚಿವದ್ವಯರ ಈ ಹೇಳಿಕೆ ಕುತೂಹಲ ಮೂಡಿಸಿದೆ.

ಬಿಜೆಪಿಯಲ್ಲಿ ಈಗ ಕಣ್ಣಾಮುಚ್ಚಾ ಕಾಡೆಗೂಡೆಆಟ.. ನಡೆಯುತ್ತಿದೆ. ಈ ಕಾರಣಕ್ಕೆ ಎಲ್ಲಿ ಏನೇ ಘಟನೆ ನಡೆದರು ಅದಕ್ಕೊಂದು ಕಲರ್ ಕಾಣಿಸಿಕೊಳ್ಳುತ್ತಿದೆ. ಆದ್ದರಿಂದಲೇ ಮಾಜಿ ಸಿಎಂ ಯಡಿಯೂರಪ್ಪ ನಾಳೆ ಕರೆದಿರುವ ಬಿಜೆಪಿ ಮುಖಂಡರ ಸಭೆಗೂ ಅನುಮಾನದ ಹೊಗೆ ಕಾಣಿಸಿಕೊಂಡಿದೆ. ಆದರೆ ಈ ಬಗ್ಗೆ ಮೈಸೂರಿನಲ್ಲಿ ಸ್ಪಷ್ಟನೆ ನೀಡಿರುವ ಸಚಿವದ್ವಯರು, ಯಡಿಯೂರಪ್ಪ ಪಕ್ಷದ ಹಿರಿಯ ಮುಖಂಡರು. ಸರಕಾರದ ಸುಭದ್ರತೆಗೆ ಸಲಹೆ ನೀಡಲು ಕರೆದಿರುವ ಈ ಸಭೆಯಲ್ಲಿ ಭಾಗವಹಿಸುವುದು ತಪ್ಪಲ್ಲ ಎಂದಿದ್ದಾರೆ.  ಈ ಪೈಕಿ ಸಚಿವ ರಾಮದಾಸ್ ಈ ಹೇಳಿಕೆ ನೀಡಿರುವುದು ಹಲವರ ಉಬ್ಬೇರಿಸಿದೆ. ಕಾರಣ ಇಷ್ಟೆ ಮಾಜಿ ಸಿಎಂಯಡಿಯೂರಪ್ಪ ವಿರೋಧಿ ಬಣದಲ್ಲೇ ಹೆಚ್ಚಾಗಿ ಗುರುತಿಸಿಕೊಂಡಿದ್ದ ಈ ಸಚಿವರು, ಈಗ ದಿಢೀರ್ ಅಂಥ ಕ್ಯಾಂಪ್ ಬದಲಾಯಿಸಿರುವುದು  ಅಚ್ಚರಿಗೆ ಎಡೆಮಾಡಿಕೊಟ್ಟಿದೆ.

ಸದ್ಯದಲ್ಲೇ ಅಕ್ರಮ ಗಣಿಗಾರಿಕೆ ವರದಿ ;

ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮುಖ್ಯಸ್ಥರು ವರದಿ ಸಲ್ಲಿಸಿದ್ದಾರೆ. ಈ ವರದಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ನೀಡಿರುವ ವರದಿ ಆಧಾರಿಸಿ ಸದ್ಯದಲ್ಲೇ ಅಂತಿಮ ವರದಿ ಸಿದ್ಧಗೊಳ್ಳಲಿದೆ. ಈ ವರದಿ ಆಧಾರಿಸಿ ಸಿಎಂ ಜತೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದು  ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದರು.

ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಯೋಗೀಶ್ವರ್  ನಡುವೆ ಮಾತಿನ   ಚಕಮಕಿ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಅರಣ್ಯ ಭೂಮಿ ಒತ್ತುವರಿ ಹಾಗೂ ಅಕ್ರಮ ಕಲ್ಲುಗಣಿಗಾರಿಕೆ ವರದಿ ಸಿದ್ಧಪಡಿಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಪ್ರಥಮ ಪಿಯುಸಿ ಪರೀಕ್ಷೆಗೆ ಪ್ರವೇಶ ಪತ್ರ ನಿರಾಕರಣೆ ; ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು ; ಪರೀಕ್ಷೆ ಪ್ರವೇಶಕ್ಕೆ ಹಾಜರಾತಿ ಪತ್ರ ನೀಡದ ಪ್ರಾಂಶುಪಾಲರ ಧೋರಣೆ ಖಂಡಿಸಿ ಮೈಸೂರಿನ ಬನುಮಯ್ಯ ಪಿಯು ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿಗಳ ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಕೆಲ ಕಾಲ ಅಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರಿನ ಡಿ.ಬನುವಯ್ಯ ಕಾಲೇಜಿನಲ್ಲಿ ಇಂದಿನಿಂದ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿವೆ. ಈ ಕಾರಣಕ್ಕೆ ಇಲ್ಲಿ ಇಷ್ಟೊಂದು ಬಿಗಿ  ಪೊಲೀಸ್ ಬಂದೋಬಸ್ತ್  ಹಾಕಿದ್ದಾರೆ ಅದ್ಕೋಬೇಡಿ. ಇಲ್ನೋಡಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳದೆ ಇಲ್ಲೇನ್ ಮಾಡ್ತಿದ್ದಾರೆ ಅದ್ಕೊತ್ತಿದ್ದೀರಾ..? ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು ಹಾಲ್ ಟಿಕೆಟ್ ಕೊಟ್ಟಿಲ್ಲ. ಹಾಗಾಗಿ ಇವರ್ಯಾರು ಪರೀಕ್ಷೆಗೆ ಕೂರುವಂತಿಲ್ಲ.

ಹೌದು, ಪರೀಕ್ಷೆಗೆ ಹಾಜರಾಗಬೇಕು ಎಂದರೆ ಶೇ.75 ರಷ್ಟು ಹಾಜರಾತಿ ಇರುವುದು ಕಡ್ಡಾಯ. ಆದರೆ ಈ ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇರುವ ಕಾರಣಪ್ರಾಂಶುಪಾಲರು ಹಾಲ್ ಟಿಕೆಟ್ ಕೊಡಲು ನಿರಾಕರಿಸಿದರು. ಜತೆಗೆ ಈ ವಿದ್ಯಾರ್ಥಿಗಳು ಹೇಳುವಂತೆ ಹಾಜರಾತಿ ಕಡಿಮೆ ಇರುವ  ಬೇರೆ ಯಾವ   ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂದು ಪ್ರಾಂಶುಪಾಲರಾದ ಚಂದ್ರಶೇಖರ್   ಸ್ಪಷ್ಟಪಡಿಸುತ್ತಾರೆ.

ವಿದ್ಯಾರ್ಥಿಗಳ ಪಾಲಿಕೆ ಪಿಯುಸಿ ಟರ್ನಿಂಗ್ ಪಾಯಿಂಟ್. ಇಂಥ ಸಮಯದಲ್ಲಿ ಕಾಲೇಜಿಗೆ ಚಕ್ಕರ್ ಹಾಕುವುದು ಒಳ್ಳೆಯ ಲಕ್ಷಣವಲ್ಲ. ಜತೆಗೆ ಹಾಜರಾತಿ ಕಡಿಮೆ ಇದ್ದಾಗ್ಯೂ ಹಾಲ್ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ, ಧರಣಿ ನಡೆಸುವುದು ಸಮಂಜಸವಲ್ಲ. ಇಂಥ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು ಹಿಂದು, ಮುಂದು ನೋಡದೆ ಬೆಂಬಲ ವ್ಯಕ್ತಪಡಿಸುವುದು ತರವಲ್ಲ.

ನವಾಬ್ ನಿಗೆ ಬಂತು ಸಂಕಟ ; ಪೊಲೀಸ್ ಬಂಧನದ ಭೀತಿಯಲ್ಲಿ ಸೈಫ್ …!
ಮುಂಬೈ ; ಬಾಲಿವುಡ್  ನಟ ಸೈಫ್ ಆಲಿಖಾನ್ ಬಂಧನದ ಭೀತಿ ಎದುರಾಗಿದೆ. ಉದ್ಯಮಿಯೊಬ್ಬರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಈ ನಟನ ವಿರುದ್ಧ ದೂರು ದಾಖಲಾಗಿದೆ.

ಕಳೆದ ರಾತ್ರಿ ಮುಂಬೈನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ  ಈ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ನಟ ಸೈಫ್ ಆಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಒಟ್ಟಾಗಿ ಭಾಗವಹಿಸಿದ್ದರು. ಈ ವೇಳೆ ಈ ಅತಾಚುರ್ಯ ನಡೆದಿದೆ. ಇದೇ ಹೋಟೆಲ್ ನಲ್ಲಿ  ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ ಜತೆ ಸೈಫ್ ಜಗಳವಾಡಿದ. ಆಗ ಆವೇಶದಲ್ಲಿಆತನ ಮೇಲೆ ಹಲ್ಲೆ ನಡೆಸಿದ ಎಂಬುದು ದೂರು. ಈ ಬಗ್ಗೆ ಆ ಉದ್ಯಮಿ ಮುಂಬೈನ ಕೋಲ್ಬಾ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಕೇಸು ದಾಖಲಿಸಿದ್ದಾರೆ.

ಈ ದೂರಿನ ಅನ್ವಯ ನಟ ಸೈಫ್ ಆಲಿ ಖಾನ್ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.  ಮುಂಬೈನಲ್ಲಿರುವ ಸೈಫ್  ನಿವಾಸಕ್ಕೆ ತೆರಳಿ ಆತನನ್ನು ಬಂಧಿಸುವ ವದಂತಿ ರಾಷ್ಟ್ರೀಯ ವಾಹಿನಿಗಳಲ್ಲಿ ಬ್ರೇಕಿಂಗ್  ಸುದ್ಧಿಯಾಗಿ ಬಿತ್ತರಗೊಳ್ಳುತ್ತಿದೆ.

ಮೈಸೂರು ಪತ್ರಕರ್ತರೂ, ನೈತಿಕತೆಯೂ, ಬೈದಾಟವೂ..!
ಲೇಖಕ-ಪತ್ರಕರ್ತ ಗೇಬ್ರಿಯಲ್  ಜಿ. ಮಾಕ್ವೆಜ್ ಹೇಳುತ್ತಾನೆ- ಮೌಲ್ಯಗಳು ಹಾಗೂ ನೈತಿಕತೆ ಪತ್ರಕರ್ತನೊಂದಿಗೆ ಸದಾ ಜೇನಿನ ಜೊತೆಗಿರುವ  ಝೇಂಕಾರದಂತಿರಬೇಕೆ ಹೊರತು, ಬೇರೆಯವರಿಗೆ ಬೋಧಿಸಲು ಅಲ್ಲ ! ಈ ಗುಂಗಿನಲ್ಲಿ ಇದ್ದಾಗಲೇ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಇತ್ತೀಚೆಗೆ ಭಾಗವಹಿಸಿದ್ದ  ಕ್ರಿಕೆಟ್ ಪಂದ್ಯಾವಳಿ ನೆನಪಾಯಿತು.

ಡಿಸಿ ಇಲೆವೆನ್, ಪೊಲೀಸ್ ಇಲೆವೆನ್, ಎಂಸಿಸಿ ಇಲೆವೆನ್ ಎಂದು ತಂಡಗಳನ್ನು ಕಟ್ಟಿಕೊಂಡು ಕ್ರಿಕೆಟ್ ಆಡುವುದು ಇತ್ತೀಚೆಗೆ ಒಂದು ಮೋಹವಾಗಿದೆ. ಒಳ್ಳೆಯದೆ. ಯಾವುದೇ ವೃತ್ತಿಯಲ್ಲಿರುವವರು, ತಮ್ಮ ವೃತ್ತಿಗೆ ಸಂಬಂಧಿಸದ ಕ್ರೀಡೆ, ಲಲಿತಕಲೆಗಳ ಹಿಂದೆ ಬೀಳುವುದು, ಆರಾಧಿಸುವುದು- ಎಲ್ಲ ದೃಷ್ಟಿಯಿಂದಲೂ ಒಳ್ಳೆಯದು. ಏಕೆಂದರೆ ಈ ಎರಡೂ ಮನರಂಜನೆ, ಮನ: ಸಂತೋಷ ನೀಡುತ್ತವೆ. ಇದರಿಂದ ಅವರ ಆರೋಗ್ಯ, ಅವರು ಮಾಡುವ ವೃತ್ತಿಯ ಆರೋಗ್ಯ- ಎರಡೂ ಉತ್ತಮವಾಗಿರುತ್ತವೆ. ಆದರೆ, ಮನಸ್ಸಿಗೆ ಖುಷಿ ನೀಡುವ ಸಂಗತಿಗಳಲ್ಲಿ ರಾಜಕೀಯ ನುಸುಳಿದರೆ… ಮನಸ್ತಾಪ ಏಳುತ್ತದೆ. ಚಿತ್ರನಟ ಸುದೀಪ್ ಮತ್ತು ತಂಡದವರಿಗೆ ಆಗಿದ್ದೂ ಇದೇ !

ಏನು ಹೇಳಲು ಹೊರಟೆ ಅಂದ್ರೆ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಲ್ಲೂ ಒಂದು ತಂಡವಿದೆ. ಜನಶ್ರೀಯ ಕೃಷ್ಣಕುಮಾರ್, ವಿಜಯವಾಹಿನಿಯ ರಾಜೇಶ್, ಸುವರ್ಣ ಟಿವಿಯ ರವಿ ಪಾಂಡವಪುರ, ಟಿವಿ 9ನ ರಾಮ್, ಟೈಮ್ಸ್ ಆಪ್ ಇಂಡಿಯಾದ ಉದಯ್, ಮಿಲ್ಟನ್, ಕ್ರೋನಿಕಲ್ನ ಕೃಷ್ಣ, ವಿಜಯ ಕರ್ನಾಟಕದ ಕುಂದೂರು ಉಮೇಶ್ ಭಟ್ಟ , ದೂರದರ್ಶನದ ಜಯಂತ್, ಪ್ರಜಾವಾಣಿಯ ಸುನಿಲ್ ಸೇರಿದಂತೆ ಒಳ್ಳೆಯ ಆಟಗಾರರರೂ ಇದ್ದಾರೆ.  ಎಲ್ಲರೂ ಉತ್ಸಾಹದಿಂದ ವಾರಕ್ಕೊಮ್ಮೆ ಪ್ರಾಕ್ಟೀಸ್ ಮಾಡಿ, ತಂಡವನ್ನು ಮುನ್ನಡೆಸುತ್ತಿದ್ದಾರೆ. ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ, ಕೆಲ ತಿಂಗಳ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆಯುವ ಟೂರ್ನ ಮೆಂಟ್ಗೆ ಹೋಗಿದ್ದಾರೆ. ಆಗ ಆಟವನ್ನು ಗೆಲ್ಲಲೇ ಬೇಕು ಎಂಬ ಹುಳ ಕೆಲವರಲ್ಲಿ ಹೊಕ್ಕಿದೆ. ಪರಿಣಾಮ, ತಂಡದಲ್ಲಿದ್ದ ಪತ್ರಕರ್ತರನ್ನು ಮೂಲೆಯಲ್ಲಿ ಕೂರಿಸಿ, ಪತ್ರಕರ್ತರೇ ಅಲ್ಲದ ಹೊರಗಿನ ಆಟಗಾರರನ್ನು ಸೇರಿಸಿಕೊಂಡಿದ್ದಾರೆ. ಇಂತಹ ಗೆಲುವಿನ ಹುಳ ಹೊಕ್ಕವರ ವಿರುದ್ಧ ಅಲ್ಲಿಯೇ ಒಂದಿಷ್ಟು ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯಾರೂ ಮಾತನಾಡಿಲ್ಲ.

ಆದರೆ, ಮೊನ್ನೆ ಶಿವರಾತ್ರಿ ಹಬ್ಬದಂದು ಮೈಸೂರಿನಲ್ಲಿ  ಅಧಿಕಾರಿಗಳ ವಿರುದ್ಧ ನಡೆದ ಪಂದ್ಯದಲ್ಲೂ ಇದು ಪುನಾರವರ್ತನೆಯಾಗಿದೆ. ತಲೆಗೆ ಗೆಲುವಿನ ಹುಳ ಹೊಕ್ಕಿಸಿಕೊಂಡವರು, ಕ್ಲಬ್ನಲ್ಲಿ ಆಟವಾಡುವ ಬಾಡಿಗೆ ಜನರನ್ನು ಹಿಡಿದು ತಂದು, ಅವರಿಗೆ  ಪತ್ರಕರ್ತರು ಎಂಬ ಬಿರುದು ದಯಪಾಲಿಸಿ, ಅಂಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ಆಗಲೂ ಕೆಲವರಿಗೆ ಇದು ಬೇಸರ ತಂದಿದ್ದರೂ, ಗೆಲುವಿನ(ಯುದ್ದ ಮತ್ತು ಪ್ರೇಮದಲ್ಲಿ !) ವಿಷಯದಲ್ಲಿ ಎಲ್ಲವೂ ಸಹ್ಯ ಎಂದು ಸುಮ್ಮನಾಗಿದ್ದಾರೆ. ಆದರೆ, ಯಾರೋ ಕೆಲವರು ಬಂದು ಎದುರಾಳಿ ತಂಡದಲ್ಲಿ, ಅಧಿಕಾರಿಗಳನ್ನು ಬಿಟ್ಟು  ಬೇರೆಯವರನ್ನು ಆಡಿಸುತ್ತಿದ್ದಾರೆ ಎಂಬ ವರ್ತಮಾನವನ್ನು ಪತ್ರಕರ್ತರ ಕಿವಿಗೆ ಹಾಕಿದ್ದಾರೆ. ತಕ್ಷಣ ಪತ್ರಕರ್ತರು ಸಿಟ್ಟಾಗಿದ್ದಾರೆ. ಎಷ್ಟೇ ಆದರೂ ಇವರು ನೈತಿಕತೆಯನ್ನು ಕಾಪಾಡಬೇಕಾದ ವಾರಸುದಾರರು ಅಲ್ಲವೇ !

ಒಂದಿಷ್ಟು ಮಂದಿ ಎದುರಾಳಿ ತಂಡದ ಬಳಿ ಹೋಗಿ, ಹೀಗೆಲ್ಲಾ ಮಾಡಬಾರದು. ಪಂದ್ಯದಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಆಡುವುದಷ್ಟೇ ಮುಖ್ಯ. ಇದಕ್ಕಾಗಿ ಹೊರಗಿನವರನ್ನು ಕರೆಸಿಕೊಂಡು ಬಂದು ಆಡುವುದು ಸೂಕ್ತವಲ್ಲ ಎಂದು ನೈತಿಕತೆಯ ಪಾಠ ಮಾಡಿದ್ದಾರೆ.  ಆಗಲೇ, ಪತ್ರಕರ್ತರ ತಂಡದಲ್ಲಿದ್ದ ವಿಜಯ ಕರ್ನಾಟಕದ ಪ್ರಧಾನ ವರದಿಗಾರ ಕುಂದೂರು ಉಮೇಶ್ ಭಟ್ ಸಿಟ್ಟಿಗೆದ್ದಿದ್ದಾರೆ.

ಮನಬಂದಂತೆ ಎಲ್ಲರಿಗೂ ಬೈದಿದ್ದಾರೆ. ಈ ಟೀಮ್ಗೆ  ಜಿಲ್ಲಾ ಪತ್ರಕರ್ತರ ಸಂಘದ ಹೆಸರು ಇಡಬೇಡಿ. ಕ್ಲಬ್ ಟೀಮ್ ಎಂದು ಮರುನಾಮಕಾರಣ ಮಾಡಿ ಎಂದು ಕೂಗಾಡಿದ್ದಾರೆ.  ಎಲ್ಲರೊಂದಿಗೂ ಸದಾ ನಗು-ನಗುತ್ತಾ ಇರುವ  ಭಟ್ಟರು ಆ ಪರಿ ಸಿಟ್ಟಿಗೆದ್ದಿದ್ದನ್ನು, ರೌದ್ರಾವತಾರ ಕಂಡು ಕೆಲ ಕಿರಿಯ ವರದಿಗಾರರಿಗೆ ಅಚ್ಚರಿಯೂ ಆಗಿದೆ. ಆದರೆ ಅದು ಸಾತ್ವಿಕ ಆಕ್ರೋಶ. ಹಾಗಾಗಿಯೇ, ಅಲ್ಲಿದ್ದ ಯಾರೊಬ್ಬರಿಗೂ ಭಟ್ಟರ ವಿರುದ್ಧ ಎದುರು ಮಾತನಾಡಲು ಸಾಧ್ಯವಾಗಿಲ್ಲ.

ಪತ್ರಕರ್ತರ ತಂಡವೇ ಬೇರೆಯವರನ್ನು ಸೇರಿಸಿಕೊಂಡು ಕ್ರಿಕೆಟ್ ಆಡುವಾಗ, ಅಧಿಕಾರಿಗಳ ತಂಡಕ್ಕೆ ಬೇರೆಯವರನ್ನು ಸೇರಿಸಿಕೊಳ್ಳುವುದು ಸರಿಯಲ್ಲ ಎಂದು ಹೇಳುವ  ನೈತಿಕತೆ ಎಲ್ಲಿರುತ್ತದೆ ?

ಕನಿಷ್ಠ ಪಕ್ಷ ಆ ಅಪರಾಧಿ ಪ್ರಜ್ಞೆಯಾದರೂ ಪತ್ರಕರ್ತರಿಗೆ ಕಾಡಬೇಕು. ಅದನ್ನು ಬಿಟ್ಟು,  ಮಾಡೋದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ…. ಎಂಬಂತೆ ವರ್ತಿಸಬಾರದು.   ಎಲ್ಲರೂ ತಪ್ಪು ಮಾಡುತ್ತಾರೆ. ಆದರೆ, ಅದನ್ನು ಒಪ್ಪಿಕೊಂಡು, ಅಪರಾಧಿ ಪ್ರಜ್ಞೆಯೊಂದಿಗೆ ಅವರ ಮರುಗುತ್ತಾರೆ. ಆದರೆ ಸದಾ ನೈತಿಕತೆಯ ಬಗ್ಗೆ ಮಾತನಾಡುವ ಪತ್ರಕರ್ತರು, ಅದನ್ನು ಪಾಲಿಸುವುದರ ಬದಲು, ಉಲ್ಲಂಘನೆ ಮಾಡುವ ಭಂಡತನ ತೋರಿದ್ದೂ ಅಲ್ಲದೇ,  ಬೇರೆಯವರಿಗೆ ಉಪದೇಶ ಮಾಡಲು ಹೊರಡುತ್ತಾರೆ ಅಂದ್ರೆ…. ಇದಕ್ಕೆ ಏನನ್ನು ಬೇಕು ?

ಮಾಕ್ವೆಜ್ ಮಾತನ್ನು ಹೀಗೆ ಬದಲಿಸಿಕೊಳ್ಳಬೇಕು-  ಮೌಲ್ಯಗಳು ಹಾಗೂ ನೈತಿಕತೆಯನ್ನು  ಪತ್ರಕರ್ತ ಬೋಧಿಸಬೇಕಷ್ಟೆ. ಆಚರಣೆ, ಆತನಿಗೆ ಸಂಬಂಧಿಸಿದ್ದಲ್ಲ. ಅನೈತಿಕತೆ ಆತನೊಂದಿಗೆ ಝೇಂಕಾರದಂತಿರಬೇಕು !

-ಜೀವನ್

ಬಿಜೆಪಿ ಒಳಜಗಳಕ್ಕೆ ಪೂರ್ಣ ವಿರಾಮ: ಸದಾ ವಿಶ್ವಾಸ
ಬೆಂಗಳೂರು: ಪಕ್ಷದಲ್ಲಿ ಭುಗಿಲೆದ್ದಿರುವ ಆಂತರಿಕ ಒಳಜಗಳಕ್ಕೆ ಹೈಕಮಾಂಡ್ ಮಾರ್ಗದರ್ಶದಲ್ಲಿ ಪೂರ್ಣ ವಿರಾಮ ಹಾಕುವ ಆತ್ಮವಿಶ್ವಾಸವನ್ನುಸದಾ ಹಸನ್ಮುಖಿಯಾಗಿರುವ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 24ರಿಂದ ಆರಂಭವಾಗಲಿರುವ ಎರಡು ದಿನಗಳ “ಚಿಂತನ-ಮಂಥನ” ಕಾರ್ಯಕ್ರಮಕ್ಕಾಗಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದಲ್ಲಿನ ಎಲ್ಲ ಆತಂರಿಕ ಬಿಕ್ಕಟ್ಟುಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ಹಿಂದೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇದಕ್ಕೂ ದೊಡ್ಡದಾದ ಸಮಸ್ಯೆಯನ್ನು ಎದುರಿಸಿದ್ದೇನೆ ಎಂದಿರುವ ಮುಖ್ಯಮಂತ್ರಿ ಸದಾನಂದ ಗೌಡರು, ಈಗಿನ ಒಳಜಗಳಕ್ಕೂ ವಿರಾಮ ಹಾಡುವ ಆಶಾಭಾವನೆಯನ್ನು ಹೊಂದಿದ್ದಾರೆ.

ಈ ನಡುವೆ ಚೊಚ್ಚಲ ಬಜೆಟ್ ಮಂಡಳಿಸಲಿರುವ ಸಿಎಂ ಸದಾನಂದ ಗೌಡರು, ಅಬಕಾರಿ, ವಾಣಿಜ್ಯ ತೆರಿಗೆ, ಸಾರಿಗೆ ಹಾಗೂ ನೋಂದಣಿ ವಿಭಾಗದ ಅಧಿಕಾರಗಳ ಜತೆ ಚರ್ಚೆ ನಡೆಸಿದರು.

ಕಿಂಗ್‌ಫಿಷರ್‌ಗೆ ಡಿಜಿಸಿಎ ಗಡುವು
ನವದೆಹಲಿ: ಸುಮಾರು 40 ವಿಮಾನಗಳ ಹಾರಾಟವನ್ನುಬ್ಯಾಂಕ್ ಖಾತೆ ಮುಟ್ಟುಗೋಲಿನ ಕಾರಣ ನೀಡಿ ಮಂಗಳವಾರ  ರದ್ದುಗೊಳಿಸಿದ ಕಿಂಗ್‌ಫಿಷರ್ ಸಂಸ್ಥೆಗೆ, ವಿಮಾನ ಹಾರಾಟದ ಹೊಸ ವೇಳಾಪಟ್ಟಿಯನ್ನು 24 ಗಂಟೆಗಳೊಳಗೆ ಸಲ್ಲಿಸುವಂತೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಗಡುವು ವಿಧಿಸಿದೆ.

ಆದಾಯ ತೆರಿಗೆ ಇಲಾಖೆ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ವಿಮಾನಗಳ ಸಂಚಾರ ರದ್ದುಗೊಳಿಸಲಾಗಿದೆ ಎಂಬ ಕಂಪೆನಿಯ ಸಮಜಾಯಿಷಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಇದೇ ವೇಳೆ, ಪ್ರಯಾಣಿಕರಿಗೆ ಇನ್ನಷ್ಟು ತೊಂದರೆ ತಪ್ಪಿಸುವ ಸಲುವಾಗಿ ಸಂಸ್ಥೆಯ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನೂ ಅದು ತಳ್ಳಿಹಾಕಿದೆ. ಏನೇ ಕ್ರಮ ಕೈಗೊಳ್ಳುವುದಾದರೂ ಸರ್ಕಾರದ ಜತೆ ಚರ್ಚಿಸಿದ ನಂತರ ನಿರ್ಧಾರಕ್ಕೆ ಬರಲಾಗುವುದು ಎಂದು ಡಿಜಿಸಿಎ ಮುಖ್ಯಸ್ಥ ಭರತ್ ಭೂಷಣ್ ಸ್ಪಷ್ಟಪಡಿಸಿದ್ದಾರೆ.

ಮತ್ತೊಂದೆಡೆ, ಕಿಂಗ್‌ಫಿಷರ್ ಸಂಸ್ಥೆಗೆ ಪರಿಹಾರ ಪ್ಯಾಕೇಜ್ ನೀಡುವ ಯಾವುದೇ ಪ್ರಸ್ತಾವವನ್ನು ಸೋಮವಾರವಷ್ಟೇ ತಳ್ಳಿಹಾಕಿದ್ದ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್, ಸರ್ಕಾರ ಕಂಪೆನಿಯ ಅಹವಾಲನ್ನು ಆಲಿಸಲಿದೆ ಎಂದು ಹೇಳಿದ್ದಾರೆ

`ನಾವು ಅವರ ಅಹವಾಲು ಆಲಿಸಬೇಕಾಗಿದೆ. ಸಂಸ್ಥೆಯ ಮುಂದಿನ ಯೋಜನೆ  ಏನು ಎಂಬುದು ನಮಗೆ ಗೊತ್ತಿಲ್ಲ. ವಿಮಾನ ಹಾರಾಟ ವ್ಯತ್ಯಯವಾಗದಂತೆ ಹೇಗೆ ಕ್ರಮ ಕೈಗೊಳ್ಳುತ್ತಾರೋ ತಿಳಿಯಬೇಕಾಗಿದೆ. ಅಲ್ಲದೇ, ಸುರಕ್ಷಾ ಕ್ರಮಗಳ ಬಗ್ಗೆಯೂ ಸಂಸ್ಥೆ ಉತ್ತರಿಸಬೇಕಾಗಿದೆ` ಎಂದಿದ್ದಾರೆ.

ಈ ಮಧ್ಯೆ, ಸತತ ಐದನೇ ದಿನವಾದ ಮಂಗಳವಾರ ಕೂಡ ಪ್ರಯಾಣಿಕರು ಪರದಾಡಬೇಕಾಯಿತು.

ಹಳೆಯ ವೇಳಾಪಟ್ಟಿಗೆ ಬದಲಾಗಿ ಹೊಸ ವೇಳಾಪಟ್ಟಿಯನ್ನು 24 ತಾಸುಗಳೊಳಗೆ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಮಾನಗಳ ಹಾರಾಟದ ಪುನರಾರಂಭ ಕುರಿತು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಅಗರ್‌ವಾಲ್ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ನಂತರ ಈ ವಿಷಯ ತಿಳಿಸಿದರು.

`ಸದ್ಯ ಈ ಸಂದರ್ಭದಲ್ಲಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮದ ಯೋಚನೆ ಬೇಡ. ಸಂಸ್ಥೆಯು ವಿಮಾನಗಳ ಮರು ಹಾರಾಟ ಆರಂಭಿಸಬೇಕೆಂಬುದು ನಮ್ಮ ಮೊದಲ ಆದ್ಯತೆ` ಎಂದು ಭೂಷಣ್ ಸ್ಪಷ್ಟಪಡಿಸಿದ್ದಾರೆ.

64 ವಿಮಾನಗಳನ್ನು ಹೊಂದಿರುವ ಕಂಪೆನಿಯು ನವೆಂಬರ್- ಮಾರ್ಚ್ ಅವಧಿಗೆ ಪ್ರತಿದಿನ 400 ಹಾರಾಟಗಳನ್ನು ನಡೆಸಲು ಅನುಮತಿ ಪಡೆದಿತ್ತು. ಈಗ ಸಂಚರಿಸುತ್ತಿರುವ 28 ವಿಮಾನಗಳಿಂದ 175 ಹಾರಾಟಗಳನ್ನು ಮಾತ್ರ ನಡೆಸಬಹುದು ಎಂದಿದ್ದಾರೆ.

ಕಂಪೆನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಿತೇಶ್ ಪಟೇಲ್ ಕೂಡ ಹಾಜರಿದ್ದ ಸಭೆಯಲ್ಲಿ ಸಿಬ್ಬಂದಿಯ ವೇತನ ಪಾವತಿ ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.  ತಾವು ನಡೆಸಿದ ಚರ್ಚೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ವರದಿ ಸಲ್ಲಿಸುವುದಾಗಿ ಭೂಷಣ್ ತಿಳಿಸಿದ್ದಾರೆ.

ವಿಮಾನಯಾನ ನಿಯಮಾವಳಿ 140 (ಎ), 1937ರ ಅನುಸಾರ ಯಾವುದೇ ಪೂರ್ವನಿಗದಿತ ವಿಮಾನ ಸಂಚಾರ ರದ್ದುಗೊಳಿಸುವ ಮುನ್ನ ಸಂಸ್ಥೆಯು ಡಿಜಿಸಿಎ ಅನುಮತಿ ಪಡೆಯಬೇಕು. ಅದನ್ನು ಉಲ್ಲಂಘಿಸಿದರೆ ಕಟ್ಟಕಡೆಯ ಕ್ರಮವಾಗಿ ಸಂಸ್ಥೆಗೆ ನೀಡಲಾಗಿರುವ ಹಾರಾಟ ಪರವಾನಗಿ ರದ್ದುಗೊಳಿಸಬಹುದಾಗಿದೆ.

ನಾಲ್ಕೈದು ದಿನಗಳಲ್ಲಿ ಹಾರಾಟ ವಿಶ್ವಾಸ: ಆದಾಯ ತೆರಿಗೆ ಇಲಾಖೆಗೆ ರೂ 100 ಕೋಟಿಗೂ ಹೆಚ್ಚು ಬಾಕಿ ಪಾವತಿಸಬೇಕಿರುವ ಕಿಂಗ್‌ಫಿಷರ್ ಸಂಸ್ಥೆ, ಮಂಗಳವಾರ ರೂ 21 ಕೋಟಿ  ಪಾವತಿಸಿರುವಾಗಿ ತಿಳಿಸಿದೆ. ಇದೇ ವೇಳೆ ಮುಟ್ಟುಗೋಲು ಹಾಕಿಕೊಂಡಿರುವ ತನ್ನ ಖಾತೆಗಳ ಮೂಲಕ ವ್ಯವಹರಿಸಲು ತೆರಿಗೆ ಇಲಾಖೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವನ್ನು  ವ್ಯಕ್ತಪಡಿಸಿದೆ.

ಮಾಟ-ಮಂತ್ರ ಶಂಕೆ…: ಗೋರಿ ಅಗೆದು ಶವ ಕಳವಿಗೆ ಯತ್ನ
ದೇವದುರ್ಗ ; ಪಟ್ಟಣದ ಮುಸ್ಲಿಂ ಸಮಾಜದ ಸ್ಮಶಾನದಲ್ಲಿ ಗೋರಿಗಳನ್ನು ಅಗೆದು ಶವದ ಅಂಗಾಂಗಗಳನ್ನು ಕಳವು ಮಾಡುವ ಯತ್ನ ಸೋಮವಾರ ರಾತ್ರಿ ನಡೆದಿದೆ.

3 ಗೋರಿಗಳನ್ನು ಅಗೆಯಲು ಯತ್ನಿಸಲಾಗಿದ್ದು, 2 ಗೋರಿಗಳನ್ನು ಭಾಗಶಃ ಅಗೆದಿದ್ದಾರೆ. ಮತ್ತೊಂದು ಶವವನ್ನು ತೆಗೆದು ಗೋರಿಯನ್ನು ಮತ್ತೆ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.

18 ತಿಂಗಳ ಹಿಂದೆ ಮೃತಪಟ್ಟಿರುವ ಖಾಜಾಮೈನುದ್ದೀನ್ ಎಂಬುವರ ಗೋರಿ ಅಗೆಯುವ ಯತ್ನ ಮಾತ್ರ ನಡೆದಿದೆ. 2 ವರ್ಷದ ಹಿಂದೆ ಮೃತಪಟ್ಟಿರುವ ಜಹಿರುದ್ದೀನ್ ಗೋರಿ ಭಾಗಶಃ ತೆಗೆದಿದ್ದು, ಶವ ಸಾಗಿಸಲಾಗಿದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಗೋರಿ ಸುತ್ತಲೂ ಎಲುಬುಗಳು ಕಾಣಿಸುತ್ತಿದ್ದು, ಗೋರಿಯಲ್ಲಿದ್ದ ಬಂಡೆಗಳು ಮಾತ್ರ ಮುಚ್ಚಿವೆ.

ಮತ್ತೊಂದು ಗೋರಿಯಲ್ಲಿ ಹೆರಿಗೆ ವೇಳೆ ಮೃತಪಟ್ಟ ಮಹಿಳೆಯ ಶವ ಕಳವು ಮಾಡಲಾಗಿದೆ ಎಂದು ಊಹಿಸಲಾಗಿದೆ. ಬಿಡಿ ಮಣ್ಣು ಹಾಕಿರುವುದರಿಂದ ಶವ ಸಾಗಿಸಿರಬಹುದೆಂಬ ಶಂಕೆ ವ್ಯಕ್ತವಾಗಿವೆ.

* ಮಾಟ-ಮಂತ್ರ

ಈ ಕೃತ್ಯದ ಹಿಂದೆ ಮಾಟ-ಮಂತ್ರದ ಚಟುವಟಿಕೆಗಳು ಗೋಚರಿಸುತ್ತಿವೆ. ಶಿವರಾತ್ರಿ ಜಾಗರಣೆ ಮತ್ತು ಅಮಾವಾಸ್ಯೆ ದಿನ ಈ ಪ್ರಕರಣ ನಡೆದಿರುವುದು ಮತ್ತಷ್ಟು ಅನುಮಾನ ಹೆಚ್ಚಿಸಿದೆ. ಅಗೆದ ಗೋರಿಗಳಲ್ಲಿ ತೊಗರಿಬೇಳೆ, ಕಡಲೆಬೇಳೆ ಕಾಳುಗಳು ಚೆಲ್ಲಿವೆ. ಖಾಜಾಮೈನುದ್ದೀನ್ ಗೋರಿ ಬಳಿ 2 ಮದ್ಯದ ಪಾಕೆಟ್ ಪತ್ತೆಯಾಗಿವೆ.

ತಾಲೂಕಿನಲ್ಲಿ ಮಾಟ-ಮಂತ್ರ, ಭಾನಾಮತಿ ಪ್ರಕರಣ ಮತ್ತು ನಿಧಿ ಶೋಧನೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇಂಥ ಚಟುವಟಿಕೆ ನಡೆಸಲು ತಂಡಗಳಿದ್ದು, ಆಗಾಗ್ಗೆ ಈ ಪ್ರಕರಣಗಳು ಬೆಳಕಿಗೆ ಬರುತ್ತಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಸ್ಥಳೀಯ ಜಾಮೀಯಾ ಮಸೀದಿ (ಖಬರಸ್ತಾನ ಅಭಿವೃದ್ಧಿ ಸಮಿತಿ) ಪದಾಧಿಕಾರಿಗಳಾದ ಅನ್ವರ್ಸಾಬ್, ಯುನುಸ್ ಶಹಪೂರಿ ಪೊಲೀಸ್ ಠಾಣೆ ಮತ್ತು ತಹಸೀಲ್ದಾರರಿಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪ್ರಭಾರಿ ತಹಸೀಲ್ದಾರ್ ಬಸಪ್ಪ ನಾಗೋಲಿ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದು, ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಂದಾಯ ನಿರೀಕ್ಷಕ ನಾಗೇಂದ್ರಪ್ಪ ಇದ್ದರು.

ದರೋಡೆಕೋರರಿಗೆ ಗುಂಡೇಟು ; ಇಬ್ಬರ ಸೆರೆ, ಮೂವರು ಪೊಲೀಸರಿಗೆ ಗಾಯ,
ಬೆಂಗಳೂರು : ಮಲ್ಲೇಶ್ವರದಲ್ಲಿರುವ ಅಪಾರ್ಟ್ ಮೆಂಟ್ ಒಂದಕ್ಕೆ ಹಾಡಹಗಲೇ ನುಗ್ಗಿ ಉದ್ಯಮಿಯೊಬ್ಬರ ಕುಟುಂಬದವರನ್ನು ಕೂಡಿ ಹಾಕಿ ಚಿನ್ನಾಭರಣ ದೋಚಿ ಮತ್ತೊಂದು ದರೋಡೆಗೆ ಹೊಂಚು ಹಾಕುತ್ತಿದ್ದ ತಂಡದ ಮೇಲೆ ಹೆಣ್ಣೂರು ಪೊಲೀಸರು ಗುಂಡಿನ ದಾಳಿ ನಡೆಸಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆ ಕಾಟ್ಟಾಡಿಯ ರಮೇಶ್ (27) ಹಾಗೂ ಮುರಳಿ (22) ಎಂಬುವರಿಗೆ ಗುಂಡೇಟು ಬಿದ್ದಿದ್ದು, ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಮಿಳುನಾಡಿನ ಹರಿ, ಆಯಿ ಹಾಗೂ ರಾಜನ್ ಎಂಬುವರು ತಲೆಮರೆಸಿಕೊಂಡಿದ್ದಾರೆ.

ದರೋಡೆಕೋರರು ಮಾರಕಾಸ್ತ್ರಗಳಿಂದ ನಡೆಸಿದ ಪ್ರತಿದಾಳಿಗೆ ಹೆಣ್ಣೂರು ಠಾಣೆ ಪೇದೆಗಳಾದ ಕೆಂಚಪ್ಪ ಡಿ. ಕುಳ್ಳೂರು, ರಮೇಶ್ ನಾಯ್ಕ್, ಇನ್ಸ್ಪೆಕ್ಟರ್ ಜಿ. ಪ್ರಭಾಕರ್ ಅವರ ಜೀಪು ಚಾಲಕ ರಮೇಶ್ ತೀವ್ರವಾಗಿ ಗಾಯಗೊಂಡಿದ್ದಾರೆ. ಇನ್ಸ್ಪೆಕ್ಟರ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗೆ ಕಲ್ಲೇಟಿನಿಂದ ಸಣ್ಣ ಪುಟ್ಟ ಗಾಯಗಳಾಗಿವೆ.

ಯುವಜನರೇ ರಾಜಕೀಯಕ್ಕೆ ಬನ್ನಿ: ವರುಣ್ ಗಾಂಧಿ
ಸುಬ್ರಹ್ಮಣ್ಯ: ಸ್ವಚ್ಚ ಹಾಗೂ ಪಾರದರ್ಶಕ ಆಡಳಿತಕ್ಕಾಗಿ ಯುವಜನರು ರಾಜಕೀಯ ಕ್ಷೇತ್ರದತ್ತ ಒಲವು ತೋರಬೇಕು ಎಂದು ಬಿಜೆಪಿ ಯುವ ನಾಯಕ ವರುಣ್ ಗಾಂಧಿ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಪತ್ರಕರ್ತರ ಜತೆ ಮಾತನಾಡಿದ ಪಿಲಿಭಿತ್ ಕ್ಷೇತ್ರದ ಲೋಕಸಭೆ ಸದಸ್ಯರೂ ಆಗಿರುವ ವರುಣ್, ಜನರು ನನ್ನ ಅಭಿಮಾನಿಯಾಗುವುದಕ್ಕೆ ಬದಲು ನಾನು ಜನರ ಅಭಿಮಾನಿಯಾಗಿರಲು ಇಷ್ಟಪಡುವೆ ಎಂದರು.

ಆಪ್ತರಾದ ಬೆಂಗಳೂರಿನ ಕಾಮೇಶ್ವರ ವರ್ಮ ಮತ್ತು ಅನುಭವ್ ಪೋದ್ಧಾರ್ ಜತೆ ಸೋಮವಾರ ರಾತ್ರಿ ಮಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ವರುಣ್ ಗಾಂಧಿ ಇಲ್ಲಿನ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು. ಮಂಗಳವಾರ ಬೆಳಗ್ಗೆ ವಿಶೇಷ ಭದ್ರತೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶೇಷಸೇವೆ, ಅಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ ಸೇವೆ ಸಲ್ಲಿಸಿದರು.

ಮತ್ತೆ ಷಟರ್ ಒಪನ್ ; ಬಿಎಸ್ ವೈ ಜಗದೀಶ್ ಭೇಟಿ..!
bangalore ;  ಅಚ್ಚರಿಯ ಬೆಳವಣಿಗೆಯಲ್ಲಿ ಹಿರಿಯ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ ಚರ್ಚೆ  ನಡೆಸಿದರು.

ಮುಖ್ಯಮಂತ್ರಿ ಸದಾನಂದ ಗೌಡರ ಕಾರ್ಯಶೈಲಿಯಿಂದ ಅಸಮಾಧಾನಗೊಂಡಿರುವ ಶೆಟ್ಟರ್, ನಾಯಕತ್ವ ಬದಲಾವಣೆ ಸಂಬಂಧ ಯಡಿಯೂರಪ್ಪ ಜತೆ ಕೈಜೋಡಿಸುವ ಸಾಧ್ಯತೆ ಇದೆ. ಸದಾನಂದ ಗೌಡ ಹಾಗೂ ಯಡಿಯೂರಪ್ಪ ನಡುವಿನ ಶೀತಲಸಮರ ತಾರಕಕ್ಕೇರಿರುವ ಸಂದರ್ಭದಲ್ಲಿ ನಡೆದ ಭೇಟಿ ಚರ್ಚೆಗೆ ಗ್ರಾಸವಾಗಿದೆ.

ಯಡಿಯೂರಪ್ಪ ಇದೇ ತಿಂಗಳ 23ರಂದು ತಮ್ಮ ನಿವಾಸದಲ್ಲಿ ಶಾಸಕರ ಸಭೆ ಕರೆದಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದಾಗ ಮುಖ್ಯಮಂತ್ರಿಯಾಗುವ ಶೆಟ್ಟರ್ ಪ್ರಯತ್ನಕ್ಕೆ ಯಡಿಯೂರಪ್ಪ ವಿರೋಧಿಸಿದ್ದರು. ಗೌಡರು ಸಿಎಂ ಆಗುವಂತೆ ನೋಡಿಕೊಂಡಿದ್ದರು. ಅನಂತಕುಮಾರ್ ಬಣದ ಜತೆ ನಂಟು ಹೊಂದಿದ್ದಾರೆ ಎಂದು ಶೆಟ್ಟರ್ರನ್ನು ಯಡಿಯೂರಪ್ಪ ದೂರ ಇಟ್ಟಿದ್ದರು.

* ಶಾಸಕರ ಬಲದೊಂದಿಗೆ ಬಿಎಸ್ವೈ ಅಂತಿಮ ಹೋರಾಟ

ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಡುವಿನ ಶೀತಲಸಮರ ತಾರಕ್ಕೇರಿದ್ದು, ಅಂತಿಮ ಹೋರಾಟವಾಗಿ ತಮ್ಮ ಪರ ಶಾಸಕರ ಬಲ ಪ್ರದರ್ಶಿಸಲು ಬಿಎಸ್ ವೈ ಅಣಿಯಾಗಿದ್ದಾರೆ. ಮತ್ತೆ ಮುಖ್ಯಮಂತ್ರಿ ಇಲ್ಲವೇ ರಾಜ್ಯಾಧ್ಯಕ್ಷ ಹುದ್ದೆ ಅಲಂಕರಿಸುವುದು ಅವರ ಗುರಿಯಾಗಿದೆ.

ಇದೇ ತಿಂಗಳ 24 ಮತ್ತು 25ರಂದು ಬೆಂಗಳೂರಿನಲ್ಲಿ ನಡೆಯಲಿರುವ ಚಿಂಥನ-ಮಂಥನದಲ್ಲಿ ಭಾಗವಹಿಸಲು ಆಗಮಿಸಲಿರುವ ಗಡ್ಕರಿ ಮುಂದೆ ಶಕ್ತಿ ಪ್ರದರ್ಶನ ನಡೆಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಬಿಎಸ್ವೈ ಸಿದ್ಧತೆ ನಡೆಸಿದ್ದಾರೆ. ಇದಕ್ಕೂ ಮೊದಲೇ ಫೆ.23ರಂದು ತಮ್ಮ ನಿವಾಸದಲ್ಲಿ ಯಡಿಯೂರಪ್ಪ ಶಾಸಕರ ಸಭೆ ಕರೆದಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಲು ಬೆಂಬಲ ನೀಡುವಂತೆ ಶಾಸಕರನ್ನು ಕೋರಲು ಅವರು ನಿರ್ಧರಿಸಿದ್ದಾರೆ.

ಶಾಸಕರ ಸಭೆ:

ಇದಕ್ಕೆ ಸಿದ್ಧತೆಯಾಗಿ ಡಾಲರ್ಸ್ ಕಾಲೊನಿಯ ನಿವಾಸದಲ್ಲಿ ಮಂಗಳವಾರ ಸಂಜೆ ಬೆಂಗಳೂರು ಶಾಸಕರ ಸಭೆ ನಡೆಸಿದ ಯಡಿಯೂರಪ್ಪ , ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದರು. ಗಡ್ಕರಿ ಭೇಟಿ ವೇಳೆ ಎಲ್ಲರೂ ಹಾಜರಿದ್ದು ಬೆಂಬಲ ನೀಡುವಂತೆ ಕೋರಿದರು. ಐದು ರಾಜ್ಯಗಳ ಚುನಾವಣೆ ಮುಗಿದ ಬಳಿಕ ವರ್ಷದೊಳಗೆ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ. ನಾವೆಲ್ಲ ಒಟ್ಟಾಗಿದ್ದು ಚುನಾವಣೆಗೆ ಈಗಿನಿಂದಲೇ ಸಂಘಟಿತರಾಗಬೇಕು. ಇದಕ್ಕೆ ನೀವೆಲ್ಲರೂ ಸಹಕಾರ ನೀಡಬೇಕೆಂದು ಬಿಎಸ್ವೈ ಕೋರಿದ್ದಾರೆ.

`ಪಕ್ಷದಿಂದ ಹೊರಹೋಗುವ ಆಲೋಚನೆ ಬಿಟ್ಟು ಬಿಡಿ. ಪಕ್ಷದಲ್ಲೇ ಇದ್ದರೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ಹೈಕಮಾಂಡ್ ಒಪ್ಪಿದರೆ ನೀವು ಮತ್ತೆ ಮುಖ್ಯಮಂತ್ರಿ ಆಗಲು ತಮ್ಮ ವಿರೋಧವಿಲ್ಲ’ ಎಂಬ ಸಂಗತಿಯನ್ನು ಗೃಹ ಸಚಿವ ಆರ್.ಅಶೋಕ್ ನೇತೃತ್ವದ ಬೆಂಗಳೂರು ಶಾಸಕರ ಗುಂಪು ಯಡಿಯೂರಪ್ಪಗೆ ಮನವರಿಕೆ ಮಾಡಿಕೊಟ್ಟಿದೆ. ಇದೇ 23ಕ್ಕೆ ತಮ್ಮ ನಿವಾಸದಲ್ಲಿ ಕರೆದಿರುವ ಶಾಸಕರ ಸಭೆಗೆ ತಪ್ಪದೆ ಆಗಮಿಸುವಂತೆ ಯಡಿಯೂರಪ್ಪ ಕೋರಿದ್ದಾರೆ.