Tippu Jayanthi Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹಳೇ ಸಿದ್ಧರಾಮಯ್ಯನವರ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗಿ-ಟಿಪ್ಪು ಜಯಂತಿ ವಿಚಾರದಲ್ಲಿ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ತರಾಟೆ….
ಬಾಗಲಕೋಟೆ,ನ,6,2019(www.justkannada.in):  ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮೈಸೂರು ಜಿಲ್ಲಾಡಳಿತದ ವಿರುದ್ದ ಗರಂ ಆದ ಘಟನೆ ನಡೆದಿದೆ.

ಇಂದು ಬಾಗಲಕೋಟೆ ಪ್ರವಾಸದಲ್ಲಿರುವ  ಸಚಿವ ವಿ.ಸೋಮಣ್ಣ ಟಿಪ್ಪು ಜಯಂತಿ ವಿಚಾರವಾಗಿ ಫೋನಿನಲ್ಲೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಾಗಲಕೋಟೆ ತೋಟಗಾರಿಕೆ ವಿವಿ ಸಭೆಯ ಮಧ್ಯದಲ್ಲೇ ಅಧಿಕಾರಿಗಳಿಗೆ ಫೋನ್ ನಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಹಳೇ ಸಿದ್ಧರಾಮಯ್ಯನವರ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗ್ತೀರಿ. ಸರ್ಕಾರದ ಆದೇಶ ಏನು ಇದೆಯೋ ಅದನ್ನ ಫಾಲೋ ಮಾಡಿ. ಈಗನ ಸರ್ಕಾರದ ಆದೇಶವನ್ನ ಸೀರಿಯಸ್ ಆಗಿ ಫಾಲೋ ಮಾಡಿ. ಇಲ್ಲದಿದ್ದರೇ ರಜೆ ಹಾಕಿ ಮನೆಗೆ ಹೋಗಿ ಎಂದು ಸಚಿವ ವಿ.ಸೋಮಣ್ಣ ಅಧಿಕಾರಿ ವಿರುದ್ದ ಗರಂ ಆದರು ಎನ್ನಲಾಗಿದೆ.

Key words: Siddaramaiah- Minister –V. Somanna –class-officer-tippu jayanthi

The post ಹಳೇ ಸಿದ್ಧರಾಮಯ್ಯನವರ ಮಾತೇ ಕೇಳ್ತೀನಿ ಅಂದ್ರೆ ರಜೆ ಹಾಕಿ ಮನೆಗೆ ಹೋಗಿ-ಟಿಪ್ಪು ಜಯಂತಿ ವಿಚಾರದಲ್ಲಿ ಅಧಿಕಾರಿಗಳಿಗೆ ಸಚಿವ ವಿ.ಸೋಮಣ್ಣ ತರಾಟೆ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಟಿಪ್ಪು ಒಬ್ಬ ದೇಶ ಭಕ್ತ,ಹೋರಾಟಗಾರ: ಜಯಂತಿ ರದ್ದು ಮಾಡಿರೋದು ಸರಿಯಲ್ಲ-ಸರ್ಕಾರದ ವಿರುದ್ದ ಸಾಹಿತಿ ಕೆ.ಎಸ್ ಭಗವಾನ್ ಕಿಡಿ….
ಮೈಸೂರು,ಆ,3,2019(www.justkanna.in): ಟಿಪ್ಪು ಒಬ್ಬ ದೇಶ ಭಕ್ತ,ಹೋರಾಟಗಾರ: ಅವನ ಜಯಂತಿ ರದ್ದು ಮಾಡಿರೋದು ಸರಿಯಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಸಾಹಿತಿ ಕೆ.ಎಸ್ ಭಗವಾನ್ ಕಿಡಿಕಾರಿದರು.

ಟಿಪ್ಪು ಜಯಂತಿ ರದ್ದು ವಿರೋಧಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ಬಳಿ ಪ್ರತಿಭಟನೆ ನಡೆಸಿ ಮಾತನಾಡಿದ ಸಾಹಿತಿ ಕೆ.ಎಸ್ ಭಗವಾನ್ , ರದ್ದು ಮಾಡೋದಾದ್ರೆ ಎಲ್ಲಾ ಜಯಂತಿಗಳನ್ನ ರದ್ದು ಮಾಡಿ. ಹಿಂದೂ ಮತ ಅಂದ್ರೆ ಅದು ಬ್ರಾಹ್ಮಣರ ಮತ ಅಷ್ಟೇ. ಟಿಪ್ಪು ಒಬ್ಬ ದೇಶ ಭಕ್ತ…ಹೋರಾಟಗಾರ..ಅವನ ಜಯಂತಿ ರದ್ದು ಮಾಡಿರೋದು ಸರಿಯಲ್ಲ ಎಂದರು.

ಟಿಪ್ಪು ಜಯಂತಿಯನ್ನ ಅವ್ರ ಜನಾಂಗ ಮಾಡಲಿ, ಸರ್ಕಾರದ ವತಿಯಿಂದ ಮಾಡೋದು ಬೇಡ, ಇಲ್ಲವಾದಲ್ಲಿ ಕೋಮುಗಲಭೆ ಸೃಷ್ಟಿಯಾಗುತ್ತೆ ಎಂಬ  ಪೇಜಾವರ ಶ್ರೀ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಭಗವಾನ್, ಶಂಕರಾಚಾರ್ಯರು ವೇದ, ಶಾಸ್ತ್ರಗಳನ್ನ ಶೂದ್ರರು ಓದಿದ್ರೆ ನಾಲಿಗೆ ಕತ್ತರಿಸಿ ಅಂತಾ ಬರೆದಿದ್ದಾರೆ. ಅವ್ರ ಜಂಯತಿಯನ್ನ ನೀವು ವಿರೋಧಿಸಲ್ಲ. ಟಿಪ್ಪು ಜಯಂತಿಯನ್ನ ಯಾಕೆ ವಿರೋಧ ಮಾಡ್ತಿರಾ…? ಟಿಪ್ಪು ಅವನ ಆಡಳಿತದಲ್ಲಿ ಯಾರಿಗಾದ್ರೂ ನಾಲಿಗೆ ಕತ್ತರಿಸಿ ಅಂತಾ ಹೇಳಿದ್ದಾನಾ…? ಆವನ ಆಡಳಿತಾವಧಿಯಲ್ಲಿ ಬಹಳಷ್ಟು ಜನ ಬ್ರಾಹ್ಮಣರಿದ್ರು…ಯಾರಿಗಾದ್ರೂ ಒಬ್ಬರಿಗೆ ತಲೆ ತುಂಡರಿಸಿ ಅಂತಾ ಹೇಳಿದ್ದಾನಾ…? ಟಿಪ್ಪು ರಾಜ್ಯದ ಅಭಿವೃದ್ಧಿಗಾಗಿ ಒಳ್ಳೆ ಕೆಲಸ ಮಾಡಿದ್ದಾನೆ. ಪೇಜಾವರ ಶ್ರೀಗಳು ಅದನ್ನ ಅರ್ಥೈಸಿಕೊಳ್ಳಬೇಕು ಎಂದು ಟಾಂಗ್ ಕೊಟ್ಟರು.

ನಾಲ್ಕನೇ ಅಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಮಡಿಯದಿದ್ದರೆ, ಕಾವೇರಿ ಸಮಸ್ಯೆಯೇ ಇರುತ್ತಿರಲಿಲ್ಲ. ಯಾಕಂದ್ರೆ ಅವನ ಸಾಮ್ರಾಜ್ಯದ ಅಧಿನದಲ್ಲಿ ಮದ್ರಾಸ್ ಇತ್ತು. ಆದ್ರೆ, ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಮೈಸೂರು ಪ್ರಾಂತ್ಯ ಕೂಡ ಮದ್ರಾಸ್ ಸರ್ಕಾರಕ್ಕೆ ಸೇರಿದ್ರಿಂದ ಈಗ ಸಾಕಷ್ಟು ನೀರಿನ ವಿವಾದ ಆಗಿದೆ. ಕಾವೇರಿ ನೀರಿನ ವಿಚಾರ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಈ ಬಗ್ಗೆ ರಾಜ್ಯದಲ್ಲಿನ ಹೋರಾಟ ಮಾಡಲು ಯಾವ ಶೂರರು, ವೀರರು ಇಲ್ಲವಲ್ಲ ಅನ್ನೋದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

Key words: Tippu jayanthi- cancel-not right -KS Bhagavan-mysore

The post ಟಿಪ್ಪು ಒಬ್ಬ ದೇಶ ಭಕ್ತ,ಹೋರಾಟಗಾರ: ಜಯಂತಿ ರದ್ದು ಮಾಡಿರೋದು ಸರಿಯಲ್ಲ-ಸರ್ಕಾರದ ವಿರುದ್ದ ಸಾಹಿತಿ ಕೆ.ಎಸ್ ಭಗವಾನ್ ಕಿಡಿ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಟಿಪ್ಪು ಜಯಂತಿ ರದ್ಧು ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ…
ಬೆಂಗಳೂರು,ಜು,30,2019(www.justkannada.in) ಟಿಪ್ಪು ಜಯಂತಿ ಆಚರಣೆಯನ್ನ ರದ್ದು ಮಾಡಿ ಆದೇಶ ಹೊರಡಿಸಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಜಯಂತಿ ರದ್ದತಿ ವಿಚಾರ ಕುರಿತು ಮಾಧ್ಯಮದ ಜತೆ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್,  ಸರ್ಕಾರ ಟಿಪ್ಪು ಜಯಂತಿಯನ್ನ ರದ್ದುಗೊಳಿಸಿದ ತಕ್ಷಣ ಆಚರಣೆ ನಿಲ್ಲಲ್ಲ. ಅದಕ್ಕಿಂತ ವಿಜೃಂಬಣೆಯಿಂದ ನಾವು ಆಚರಣೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ನಿಲ್ಲಲ್ಲ.  ಬಿಜೆಪಿಯಿಂದಲೂ ಸಾಧ್ಯವಿಲ್ಲ. ಯಾರಿಂದಲೂ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಹಾಗೆಯೇ ಹಿಂದೂಸ್ತಾನದಲ್ಲಿ ಟಿಪ್ಪು ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ.  ಟಿಪ್ಪು ಜಯಂತಿ ರದ್ಗತಿ ಬಗ್ಗೆ ರೋಷನ್ ಬೇಗ್ ಅವರನ್ನ ಕೇಳಬೇಕು. ಕಾಂಗ್ರೆಸ್ ಬಿಟ್ಟು  ಬಿಜೆಪಿಗೆ ಹೊರಟಿದ್ದಾರಲ್ಲ ಅವರನ್ನೇ ಕೇಳಬೇಕು ಎಂದು ಜಮೀರ್ ಜಾಟಿ ಬೀಸಿದರು.

Key words: Former minister – Jameer Ahmed Khan – outraged –Cancel-tippu jayanthi-bjp gornament

The post ಟಿಪ್ಪು ಜಯಂತಿ ರದ್ಧು ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಕ್ರೋಶ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಟಿಪ್ಪು ಜಯಂತಿ ಆಚರಣೆ ರದ್ದು ವಿಚಾರ: ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ…
ಬೆಂಗಳೂರು,ಜು,30,2019(www.justkannada.in):  ತಮ್ಮ  ಸರ್ಕಾರದ ಅವಧಿಯಲ್ಲಿ ಆಚರಣೆಗೆ ತರಲಾಗಿದ್ದ ಟಿಪ್ಪು ಜಯಂತಿಯನ್ನ ರದ್ದು ಮಾಡಿದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಟಿಪ್ಪು ಜಯಂತಿ ಆಚರಣೆ ರದ್ಧು ಮಾಡಿದ್ದು ಅಪರಾಧ.  ರಾಜ್ಯ ಬಿಜೆಪಿ ಸರ್ಕಾರದ ಆದೇಶಕ್ಕೆ ನನ್ನ ವಿರೋಧವಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಇಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಟಿಪ್ಪು ಸುಲ್ತಾನ್ ಒಬ್ಬ ಅಲ್ಪಸಂಖ್ಯಾತರಷ್ಟೇ ಅಲ್ಲ. ಮೈಸೂರು ರಾಜ್ಯದ ಸುಲ್ತಾನರಾಗಿದ್ದವರು.  ಬ್ರಿಟೀಷರ ವಿರುದ್ದ ಹೋರಾಡಿದ್ದ ಸ್ವತಂತ್ರ ಪ್ರೇಮಿ. ಮೈಸೂರು ಅಭಿವೃದ್ಧಿಗೆ ಶ್ರಮಿಸಿದ್ದವರು. ಕೆ.ಆರ್ ಎಸ್ ಗೆ ಫೌಂಡೇಷನ್ ಹಾಕಿಸಿದ್ದೇ ಟಿಪ್ಪು ಸುಲ್ತಾನ್. ಹೀಗಾಗಿ ಟಿಪ್ಪು ಜಯಂತಿ ರದ್ದು ಮಾಡಿದ್ದು ಅಪರಾಧ ಎಂದು ಹರಿಹಾಯ್ದರು.

ಹಾಗೆಯೇ ಅಲ್ಪಸಂಖ್ಯಾತ ದ್ವೇಷದಿಂದ ಬಿಜೆಪಿ ಈ ರೀತಿ ಮಾಡಿದೆ. ಬಿಜೆಪಿ ದುರುದ್ದೇಶದಿಂದ ಟಿಪ್ಪು ಜಯಂತಿ ರದ್ದು ಮಾಡಿದೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು.

Key words: Cancel -Tippu Jayanthi- celebration– former CM -Siddaramaiah – BJP government.

The post ಟಿಪ್ಪು ಜಯಂತಿ ಆಚರಣೆ ರದ್ದು ವಿಚಾರ: ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ ಮಾಜಿ ಸಿಎಂ ಸಿದ್ದರಾಮಯ್ಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಟಿಪ್ಪು ಜಯಂತಿ ರದ್ದುಗೊಳಿಸಿ ರಾಜ್ಯ ಬಿಜೆಪಿ ಸರ್ಕಾರದಿಂದ ಆದೇಶ…
ಬೆಂಗಳೂರು,ಜು.30,2019(www.justkannada.in): ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ವತಿಯಿಂದ ಪ್ರತಿ ವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತಿದ್ದ ಟಿಪ್ಪು ಜಯಂತಿಯನ್ನ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಬಿಜೆಪಿ ಸರ್ಕಾರ ರದ್ದುಮಾಡಿದೆ.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಟಿಪ್ಪು ಜಯಂತಿ ಆಚರಣೆಯನ್ನ ಜಾರಿಗೆ ತರಲಾಗಿತ್ತು. ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿ ತಮ್ಮ ಸರ್ಕಾರ ಬಂದಾಗ ಟಿಪ್ಪು ಜಯಂತಿ ರದ್ದು ಮಾಡುವುದಾಗಿ ಹೇಳಿತ್ತು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು  ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಟಿಪ್ಪು ಜಯಂತಿಯನ್ನು ರದ್ದುಗೊಳಿಸಲು ತೀರ್ಮಾನಿಸಿತ್ತು. ಈ ಸಂಬಂಧ  ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಅವರು  ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಟಿಪ್ಪು ಜಯಂತಿ ಆಚರಣೆಯಿಂದ ಕೊಡಗು ಜಿಲ್ಲೆಯಲ್ಲಿ ಸಾವುನೋವುಗಳು ಸಂಭವಿಸಿದ್ದು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಹಾನಿಯಾಗುರುತ್ತದೆ. ಹಾಗೆಯೇ ಇಂದಿಗೂ  ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣವಿದ್ದು ಜನರ ನಡುವಿನ ಸಾಮರಸ್ಯ ಹದಗೆಟ್ಟಿದೆ. ಅದ್ದರಿಂದ ಟಿಪ್ಪು ಜಯಂತಿ ರದ್ದು ಮಾಡುವಂತೆ ಮನವಿ ಮಾಡಿದ್ದರು.  ಇದೀಗ ಶಾಸಕ ಕೆ.ಜಿ ಬೋಪಯ್ಯ ಮನವಿಗೆ ಸ್ಪಂದಿಸಿರುವ ಸರ್ಕಾರ  ತಕ್ಷಣದಿಂದಲೇ ಜಾರಿಗೆ ಬರುವಂತೆ ಟಿಪ್ಪು ಜಯಂತಿಯನ್ನ ರದ್ದು ಮಾಡಿ ಆದೇಶ ಹೊರಡಿಸಿದೆ.

ಟಿಪ್ಪು ಜಯಂತಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮೊದಲಿಗೆ ಆಚರಣೆ ಮಾಡಲಾಯಿತು.  ನಂತರ 2016ರಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಲಾಯಿತು. ಅಂದಿನಿಂದಲೂ ಆ ಇಲಾಖೆ ಟಿಪ್ಪು ಜಯಂತಿಯನ್ನು ಆಚರಿಸಿಕೊಂಡು ಬರುತ್ತಿತ್ತು.

Key words: Tippu Jayanthi- canceled – state -BJP government

The post ಟಿಪ್ಪು ಜಯಂತಿ ರದ್ದುಗೊಳಿಸಿ ರಾಜ್ಯ ಬಿಜೆಪಿ ಸರ್ಕಾರದಿಂದ ಆದೇಶ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.