response Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹಾಸನ ದುರಂತ: ತೀವ್ರ ಸ್ಪಂದನೆಗೆ ಸಿಎಂ ಸೂಚನೆ: ಮೃತದೇಹಗಳು ಹಸ್ತಾಂತರ
ಬೆಂಗಳೂರು ಸೆಪ್ಟಂಬರ್,13,2025 (www.justkannada.in): ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಬಳಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು,  ಈ ಹಿನ್ನೆಲೆಯಲ್ಲಿ ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರಾತ್ರಿಯಿಡೀ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ಘಟನೆ ನಡೆದ ಕ್ಷಣದಿಂದ ರಾತ್ರಿಯಿಡೀ ಅಧಿಕಾರಿಗಳ ತಂಡ-ವೈದ್ಯರ ತಂಡಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರು ತೀವ್ರ ನಿಗಾ ವಹಿಸಿದ್ದಾರೆ.

ಮೃತರ ಕುಟುಂಬಗಳ ಜೊತೆ ಸತತ ಸಂಪರ್ಕದಲ್ಲಿದ್ದ ಅಧಿಕಾರಿಗಳು ಮೃತರ ಮರಣೋತ್ತರ ಪರೀಕ್ಷೆ ರಾತ್ರಿಯೇ ನಡೆಯಲು ಬೇಕಾದ ಅಗತ್ಯ ಕ್ರಮ ಕೈಗೊಂಡರು. ವೈದ್ಯರ ತಂಡ ಬೆಳಗಾಗುವವರೆಗೂ ಕಾಯದೇ ರಾತ್ರಿಯೇ ಮರಣೋತ್ತರ ಪರೀಕ್ಷೆ ಮತ್ತು ಕಾನೂನು ಪ್ರಕ್ರಿಯೆ ಮುಗಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದೆ.

ಗಾಯಾಳುಗಳ ಚಿಕಿತ್ಸೆಗೆ ಖುದ್ದಾಗಿ ಜಿಲ್ಲಾ ವೈದ್ಯಾಧಿಕಾರಿಗಳೇ ಉಸ್ತುವಾರಿ ವಹಿಸಿದ್ದು, ಅಗತ್ಯ ವೈದ್ಯರ ತಂಡವನ್ನು ರಚಿಸಿದ್ದಾರೆ. ಅಗತ್ಯವಾದ ಎಲ್ಲಾ ಆಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವೈದ್ಯಾಧಿಕಾರಿಯವರ ಜೊತೆ ನಿರಂತರ ಸಂಪರ್ಕದಲ್ಲಿರುವ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿದ್ದು, ಮೃತರ ಕುಟುಂಬದವರ ಜೊತೆಗೂ ಮಾತನಾಡುತ್ತಿದ್ದಾರೆ.

Key words: Hassan, accident, death, response, , CM Siddaramaiah, orders

The post ಹಾಸನ ದುರಂತ: ತೀವ್ರ ಸ್ಪಂದನೆಗೆ ಸಿಎಂ ಸೂಚನೆ: ಮೃತದೇಹಗಳು ಹಸ್ತಾಂತರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯ ಸಂಪುಟ ಪುನಾರಚನೆ ವಿಚಾರ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..?
ಮೈಸೂರು,ಮೇ,12,2025 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿ ಎರಡು ವರ್ಷ ತುಂಬುತ್ತಿದ್ದು, ಈ ಮಧ್ಯೆ ಸಚಿವ ಸಂಪುಟ ಪುನರಚನೆ ವಿಚಾರ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಹೆಚ್.ಡಿ ಕೋಟೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯ ಸಂಪುಟ ಪುನಾರಚನೆ ವಿಚಾರದ ಬಗ್ಗೆ ಏನು ಚರ್ಚೆ ಆಗಿಲ್ಲ. ಪುನಾರಚನೆ ಮಾಡುವಾಗ ಮಾಧ್ಯಮದವರಿಗೆ ಹೇಳಿಯೇ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯ ಸರ್ಕಾರದ 2 ವರ್ಷದ ಸಾಧನೆ ಕಾರ್ಯಕ್ರಮ ಮಾಡಬೇಕು. ಈ ಬಗ್ಗೆ ರಾಹುಲ್ ಗಾಂಧಿ ಮಲ್ಲಿಕಾರ್ಜುನ್ ಖರ್ಗೆ ಜೊತೆ ಮಾತುಕತೆ ಆಗಿದೆ. ಕಾರ್ಯಕ್ರಮದ ಬಗ್ಗೆ ಚರ್ಚೆ ಆದಾಗ ಯುದ್ಧ ಶುರುವಾಗಿರಲಿಲ್ಲ. ಸದ್ಯಕ್ಕೆ ಕದನ ವಿರಾಮವಿದೆ. ಕಾರ್ಯಕ್ರಮದ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Key words: Cabinet, Restructure, CM Siddaramaiah, response

The post ರಾಜ್ಯ ಸಂಪುಟ ಪುನಾರಚನೆ ವಿಚಾರ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ಏನು..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ಟಿಕ್ ಇಡ್ಲಿ: ಬೆಂಗಳೂರಿನಲ್ಲಿ ಹೊಸ ರೂಪ ಪಡೆದ ದಕ್ಷಿಣ ಭಾರತದ ಅತ್ಯಂತ ಮೆಚ್ಚಿನ ತಿಂಡಿ, ನೆಟ್ಟಿಗರಿಂದ ಭಿನ್ನ ಪ್ರತಿಕ್ರಿಯೆ.
ಬೆಂಗಳೂರು, ಫೆಬ್ರವರಿ,2, 2023(www.justkannada.in): ಬೆಂಗಳೂರು ಎಂದರೆ ವಿಭಿನ್ನತೆ, ವೈಶಿಷ್ಟ್ಯತೆ. ಧಿರಿಸುಗಳಿಂದ ಹಿಡಿದು ತಿನಿಸುಗಳವರೆಗೆ ವಿಭಿನ್ನತೆಯನ್ನು ಹೊಂದಿರುವ ನಗರವಾಗಿದೆ. ಜೊತೆಗೆ, ಬೆಂಗಳೂರಿಗರು ಆಹಾರಪ್ರಿಯರು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಅಚ್ಚುಮೆಚ್ಚಿನ ಬೆಳಗಿನ ಉಪಹಾರವಾದ ಇಡ್ಲಿಗೆ ಹೊಸ ಹೊಸ ರೂಪ ಲಭಿಸುತ್ತಿದೆ. ಇಂತಹ ಒಂದು ಪ್ರಯೋಗದಡಿಯಲ್ಲಿ ಇಡ್ಲಿಗೆ ಸ್ಟಿಕ್ ಇಡ್ಲಿ ರೂಪ ನೀಡಲಾಗಿದೆ. ಬೆಂಗಳೂರಿನ ಆಹಾರ ಪ್ರಿಯರು, ಹೊಸ ರೂಪದ ‘ಸ್ಟಿಕ್ ಇಡ್ಲಿ’ಗಳಿಗೆ ಸಂಬಂಧಿಸಿದಂತೆ ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಅನೇಕರು ಚಿಕ್ಕ ಕಡ್ಡಿಯ ಒಂದು ತುದಿಯಲಿ ಇಡ್ಲಿಯನ್ನು ತಯಾರಿಸಲಾರಂಭಿಸಿದ್ದು, ಇದಕ್ಕೆ ‘ಸ್ಟಿಕ್ ಇಡ್ಲಿ’, ‘ಪಾಪ್ಸಿಕಲ್ ಇಡ್ಲಿ’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ನೆಟ್ಟಿಗರು ಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ‘ಸ್ಟಿಕ್ ಇಡ್ಲಿ’ ಮೊದಲ ಬಾರಿಗೆ ಅಕ್ಟೋಬರ್ 2021ರಲ್ಲಿ ವೈರಲ್ ಆಯಿತು. ಯೂಟ್ಯೂಬ್‌ ನಲ್ಲಿ ಅನೇಕ ಆಹಾರ ತಯಾರಿಸುವ ಚಾನೆಲ್‌ ಗಳಲ್ಲಿ ಈ ರೆಸಿಪಿಯ ವೀಡಿಯೋಗಳು ಹರಿದಾಡಿದವು.

ಈ ಸ್ಟಿಕ್ ಇಡ್ಲಿ ಕುರಿತ ಇತ್ತೀಚಿನ ಒಂದು ಟ್ವೀಟ್ ಚರ್ಚೆಯನ್ನು ಪುನರಾರಂಭಿಸಿದೆ. “ಬೆಂಗಳೂರಿನ ಆಹಾರ ಕ್ಷೇತ್ರದಲ್ಲಿ ನವೀನ ಆವಿಷ್ಕಾರ – ಕಡ್ಡಿಯ ತುದಿಯಲ್ಲಿ ಇಡ್ಲಿ, ಸಾಂಬಾರ್, ಚಟ್ನಿಯೊಂದಿಗೆ! ಯೇಸ್ ಅಥವಾ ನೋ?” ಎಂಬ ಟ್ವೀಟಿಗೆ 90 ಸಾವಿರಕ್ಕೂ ಹೆಚ್ಚು ವ್ಯೂವ್‌ ಗಳು ಲಭಿಸಿದ್ದು, ನೂರಾರು ಪ್ರತಿಕ್ರಿಯೆ ಸಂದೇಶಗಳು ಬಂದಿವೆ. ಆ ಪೈಕಿ ಬಹುಪಾಲು ‘ನೋ’ (ಬೇಡ) ಎಂದಿವೆ.

ಕೇಂದ್ರದ ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ, ಎಲೆಕ್ಟ್ರಾನಿಕ್ಸ್ ಹಾಗೂ ತಂತ್ರಜ್ಞಾನ ಸಚಿವರಾದ ರಾಜೀವ್ ಚಂದ್ರಶೇಖರ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘ನಾನು ಮೂಲ ರೂಪದ ಇಡ್ಲಿ’ಯನ್ನೇ ಬಯಸುತ್ತೇನೆ ಎಂದಿದ್ದಾರೆ.

ಮತ್ತೊಬ್ಬರು, “ಇದೊಂದು ನಿರುಪಯೋಗಿ ಕ್ರಿಯಾತ್ಮಕತೆ. ಮೂಲ ರೂಪವೇ ಚೆನ್ನಾಗಿದೆ. ನಾನು ನನ್ನ ಕೈಬೆರಳುಗಳಿಂದ ತಿಂಡಿಯನ್ನು ಸ್ಪರ್ಶಿಸಿದಾಗ ಹಾಗೂ ಬೆರಳುಗಳಿಂದ ಸೇವಿಸಿದಾಗ ರುಚಿಯೇ ಬೇರೆ,” ಎಂದು ಉತ್ತರಿಸಿದ್ದಾರೆ.

“ಚಿಕ್ಕ ಮಕ್ಕಳಿಗೆ ಇದು ಇಷ್ಟವಾಗಬಹುದು, ಏಕೆಂದರೆ ಈ ರೂಪದಲ್ಲಿ ಇಡ್ಲಿ ತಿನ್ನುವುದು ಸುಲಭವಾಗುತ್ತದೆ ಅವರಿಗೆ, ಆದರೆ ನನಗಲ್ಲ,” ಎನ್ನುವುದು ಮತ್ತೊಬ್ಬ ಟ್ವೀಟಿಗನ ಅಭಿಪ್ರಾಯವಾಗಿದೆ.

ಸುದ್ದಿ ಮೂಲ: ಹಿಂದೂಸ್ತಾನ್ ಟೈಮ್ಸ್

Key words: Stick Idli- Bengaluru-mixed- response – netizens.

The post ಸ್ಟಿಕ್ ಇಡ್ಲಿ: ಬೆಂಗಳೂರಿನಲ್ಲಿ ಹೊಸ ರೂಪ ಪಡೆದ ದಕ್ಷಿಣ ಭಾರತದ ಅತ್ಯಂತ ಮೆಚ್ಚಿನ ತಿಂಡಿ, ನೆಟ್ಟಿಗರಿಂದ ಭಿನ್ನ ಪ್ರತಿಕ್ರಿಯೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರಿನಲ್ಲೂ ಸಹ ಸಕ್ಕರೆ ವಲಯ ನಿರ್ದೇಶನಾಲಯ: ಎಂಎಲ್ ಸಿ ದಿನೇಶ್‌ ಗೂಳಿಗೌಡ ಮನವಿಗೆ ಸಕ್ಕರೆ ಸಚಿವರಿಂದ ಸ್ಪಂದನೆ.
ಬೆಂಗಳೂರು,ಡಿಸೆಂಬರ್,31,2022(www.justkannada.in): ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿ ಎಂದು ಪರಿಗಣಿಸಿ ಅಲ್ಲಿಗೆ ಕೆಲವು ಕಚೇರಿಗಳನ್ನು ಸ್ಥಳಾಂತರ ಮಾಡುತ್ತಿರುವುದು ಉತ್ತಮ ಕ್ರಮವೇ ಸರಿ. ಆದರೆ, ಬೆಂಗಳೂರಿನಲ್ಲಿರುವ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರ ಮಾಡಿದ್ದರಿಂದ ಹಳೇ ಮೈಸೂರು ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಿಭಾಗದಲ್ಲಿ ವಲಯ ನಿರ್ದೇಶನಾಲಯವನ್ನು ತೆರೆಯಬೇಕು ಹಾಗೂ ಸಕ್ಕರೆ ನಿರ್ದೇಶಕರು ವಾರದಲ್ಲಿ 2 ದಿನ ಬೆಂಗಳೂರಿನಲ್ಲಿ ರೈತರಿಗೆ ಲಭ್ಯವಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸ್ಥಳೀಯ ಸಂಸ್ಥೆಗಳ ಮಂಡ್ಯ ಕ್ಷೇತ್ರದ ಶಾಸಕ ದಿನೇಶ್‌ ಗೂಳಿಗೌಡ ಅವರು ಸಕ್ಕರೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಅವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ವಿಧಾನ ಪರಿಷತ್‌ ನಲ್ಲಿ ಪ್ರಶ್ನೋತ್ತರ ಸಮಯದಲ್ಲಿ ಸಕ್ಕರೆ ಸಚಿವರು, ಬೆಂಗಳೂರಿನಲ್ಲಿರುವ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯವನ್ನು ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದರು. ಇದು ಆ ಭಾಗದ ಕಬ್ಬು ಬೆಳಗಾರರಿಗೆ ಉಪಯೋಗವಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ, ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳಲ್ಲಿಯೂ ಸಹ ಹೆಚ್ಚಿನ ಪ್ರದೇಶದಲ್ಲಿ ಕಬ್ಬು ಬೆಳೆಯನ್ನು ಬೆಳೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯು ಸಕ್ಕರೆಯ ನಾಡು ಎಂದೇ ಪ್ರಖ್ಯಾತವಾಗಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ರೈತರಿಗೆ ಭಾರಿ ತೊಂದರೆಯಾಗುತ್ತದೆ ಎಂದು ಎಂಎಲ್ ಸಿ ದಿನೇಶ್ ಗೂಳಿಗೌಡ ಮನವಿ ಪತ್ರದಲ್ಲಿ ರೈತರ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.

ಹಳೇ ಮೈಸೂರು ಭಾಗದ ರೈತರಿಗೆ ಸಮಸ್ಯೆಯಾಗುವುದರ ನಿರ್ದೇಶನಾಲಯವನ್ನು ಬೆಳಗಾವಿಗೆ ಸ್ಥಳಾಂತರಿಸುವುದಾದರೆ ಬೆಂಗಳೂರು ವಿಭಾಗದಲ್ಲಿ ವಲಯ ನಿರ್ದೇಶನಾಲಯವನ್ನು ಸ್ಥಾಪನೆ ಮಾಡಬೇಕು. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗುತ್ತದೆ. ಸಕ್ಕರೆ ನಿರ್ದೇಶಕರು ವಾರದಲ್ಲಿ 2 ದಿನ ಬೆಂಗಳೂರಿನಲ್ಲಿದ್ದರೆ, ಹಳೇ ಮೈಸೂರು ಭಾಗದ ಜನಪ್ರತಿನಿಧಿಗಳು ಮತ್ತು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ. ಆದ್ದರಿಂದ ತಾವು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಳೇ ಮೈಸೂರು ಭಾಗದ ರೈತರ ಪರವಾಗಿ ಕೋರುವುದಾಗಿ ಶಾಸಕರಾದ ದಿನೇಶ್‌ ಗೂಳಿಗೌಡ ಅವರು ಸಚಿವರಿಗೆ ಮನವಿ ಮಾಡಿದ್ದಾರೆ.

ದಿನೇಶ್‌ ಗೂಳಿಗೌಡ ಅವರು ಈ ಸಂಬಂಧ ಸಕ್ಕರೆ ಸಚಿವ ಶಂಕರ್‌ ಪಾಟೀಲ್‌ ಮುನೇನಕೊಪ್ಪ ಅವರನ್ನು ಭೇಟಿಯಾಗಿ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಂಗಳೂರಿನಲ್ಲಿಯೂ ಸಹ ವಲಯ ಕಚೇರಿಯನ್ನು ತೆರೆಯಲು ಕ್ರಮ ಕೈಗೊಳ್ಳುತ್ತೇನೆ. ಜತೆಗೆ ವಾರದಲ್ಲಿ 2 ದಿನ ಸಕ್ಕರೆ ನಿರ್ದೇಶಕರು ಬೆಂಗಳೂರಿನಲ್ಲಿ ರೈತರಿಗೆ ಲಭ್ಯವಿರುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆಂದು ಎಂಎಲ್ ಸಿ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

Key words: Directorate -Sugar -Sector -Bangalore – Response – Minister –MLC- Dinesh Gooligowda

The post ಬೆಂಗಳೂರಿನಲ್ಲೂ ಸಹ ಸಕ್ಕರೆ ವಲಯ ನಿರ್ದೇಶನಾಲಯ: ಎಂಎಲ್ ಸಿ ದಿನೇಶ್‌ ಗೂಳಿಗೌಡ ಮನವಿಗೆ ಸಕ್ಕರೆ ಸಚಿವರಿಂದ ಸ್ಪಂದನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ..
ಬೆಂಗಳೂರು.ಜೂನ್,2,2022(www.justkannada.in): ಇತ್ತೀಚೆಗೆ ಸೃಷ್ಠಿಯಾಗಿರುವ ಕೆಲವು ವಿವಾದಗಳಿಗೆ ಚುನಾವಣೆಯೂ ಕಾರಣ. ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಪಠ್ಯ ಪುಸ್ತಕ ವಿವಾದ ಕುರಿತು ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪಠ್ಯ ಪುಸ್ತಕದ ಬಗ್ಗೆ ಯಾಕೆ ಚರ್ಚೆಯಾಗುತ್ತಿದೆ. ಸರ್ಕಾರಗಳು ಕಾಲಕಾಲಕ್ಕೆ ಬದಲಾವಣೆ ಮಾಡಿವೆ. ನಮ್ಮ ಸರ್ಕಾರದಲ್ಲೂ ಕೆಲ ಬದಲಾವಣೆ ತಂದಿದೆ ಭಗತ್ ಸಿಂಗ್ ಪಠ್ಯ ತೆಗೆದಿದ್ದಾರೆ ಅಂತಾರೆ. ಆದರೆ ಭಗತ್ ಸಿಂಗ್ ಪಠ್ಯ ತೆಗೆದಿಲ್ಲ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಇತ್ತೀಚೆಗೆ ಕೆಲವು ವಿವಾದ ಸೃಷ್ಠಿಯಾಗುತ್ತಿದೆ.  ಇಂತಹ ಗೊಂದಲಕ್ಕೆ ಚುನಾವಣೆಯೂ ಕಾರಣ. ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ.  ಚುನಾವಣೆ ಬಳಕ ಎಲ್ಲವೂ  ತಂಪಾಗುತ್ತದೆ. ಕೆಲವರಿಗೆ ಒಂದು ಸಮುದಾಯದ ವೋಟ್ ಕಳೆದುಕೊಳ್ಳುವ ಭಯ. ಅದಕ್ಕೆ ಕೆಲವರು ಆತಂಕದಿಂದ ವರ್ತಿಸುತ್ತಿದ್ದಾರೆ ಎಂದು ಟಾಂಗ್ ನೀಡಿದರು.

Key words: Minister- Kota Srinivasa Poojary- response – many- dispute

The post ಚುನಾವಣೆ ಹತ್ತಿರ ಬಂದಾಗ ಗುಡುಗು ಸಿಡಿಲು ಸಹಜ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಿಡಿಎ ಹಮ್ಮಿಕೊಂಡಿದ್ಧ ಇ-ಹರಾಜು ಪ್ರಕ್ರಿಯೆ ಮುಕ್ತಾಯ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ.
ಬೆಂಗಳೂರು,ಡಿಸೆಂಬರ್,31,2021(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 2021ರ ಡಿಸೆಂಬರ್ ಮಾಹೆಯಲ್ಲಿ ಹಮ್ಮಿಕೊಂಡಿದ್ದ ಇ-ಹರಾಜು ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಗರಿಷ್ಠ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಒಟ್ಟು 372 ನಿವೇಶನಗಳನ್ನು ಇ-ಹರಾಜಿನಲ್ಲಿ ಅಳವಡಿಸಿದ್ದು, 296 ನಿವೇಶನಗಳು ಮಾರಾಟವಾಗಿದೆ. ಯಶಸ್ವಿಯಾಗದ ಬಿಡ್‌ ದಾರರಿಗೆ ಪ್ರಾರಂಭಿಕ ಠೇವಣಿ ಹಣವನ್ನು ಹಿಂದಿರುಗಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಬಿಡಿಎ ತಿಳಿಸಿದೆ.

296 ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 215 ಕೋಟಿಗಳಾಗಿದ್ದು, ಸದರಿ ನಿವೇಶನಗಳು ರೂ. 348 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 133 ಕೋಟಿಗಳಷ್ಟು ಅಧಿಕ ಆದಾಯ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 118 ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ಪ್ರಕಟಿಸಲಾಗಿದ್ದು, ಇವುಗಳಲ್ಲಿ 80 ಮೂಲೆ ನಿವೇಶಗಳು ಹರಾಜಿನಲ್ಲಿ ಮಾರಾಟವಾಗಿದೆ. ಸದರಿ ನಿವೇಶನಗಳ ಪ್ರಾರಂಭಿಕ ಮೊತ್ತ ರೂ. 44.28 ಕೋಟಿಗಳಾಗಿದ್ದು, ರೂ. 63.59 ಕೋಟಿಗಳಿಗೆ ಹರಾಜಿನಲ್ಲಿ ಮಾರಾಟವಾಗಿದೆ. ರೂ. 19.31 ಕೋಟಿಗಳಷ್ಟು ಅಧಿಕ ಆದಾಯ ಮೊತ್ತ ಸಂಗ್ರಹವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಗರಿಷ್ಠ ರೂ. 6,608/- ಪ್ರತಿ ಚದರ ಅಡಿ ಹಾಗೂ ಅರ್ಕಾವತಿ ಬಡಾವಣೆಯಲ್ಲಿ ಗರಿಷ್ಠ ರೂ. 14,368/- ಪ್ರತಿ ಚದರ ಅಡಿಗೆ ಮಾರಾಟವಾಗಿದೆ. ಮುಂದಿನ ಜನವರಿ ಮಾಹೆಯಲ್ಲಿ ಸುಮಾರು 500 ಮೂಲೆ ನಿವೇಶನಗಳು ಹಾಗೂ 500 ಮಧ್ಯಂತರ ನಿವೇಶನಗಳ ಇ-ಹರಾಜು ನಡೆಸಲಾಗುವುದು.

Key words: BDA-e-auction-process-good -response – public.

The post ಬಿಡಿಎ ಹಮ್ಮಿಕೊಂಡಿದ್ಧ ಇ-ಹರಾಜು ಪ್ರಕ್ರಿಯೆ ಮುಕ್ತಾಯ: ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನೆಟ್ ಫ್ಲಿಕ್ಸ್ ನಲ್ಲಿ ಕನ್ನಡ ಕಲರವ: ರೀಲ್ ನಲ್ಲಿ ರಿಯಲ್ ಪೊಲೀಸರು ಹವಾ..! ಟ್ರೇಲರ್ ಗೆ ಸಕತ್ ರೆಸ್ಪಾನ್ಸ್
ಮೈಸೂರು,ಸೆಪ್ಟಂಬರ್,15,2021(www.justkannada.in):  ಕೊರೊನಾ ಬಂದ ಮೇಲಂತೂ ಸಿನಿಮಾ ಮಂದಿರಗಳನ್ನು ಜನರು ಮರೆತೆ ಬಿಟ್ಟರು. ಈಗೇನಿದ್ದರೂ ಓಟಿಟಿ ಜಮಾನ. ಹೊಸ ಸಿನಿಮಾ, ವೆಬ್ ಸೀರೀಸ್ ಗಳು ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಆಗುತ್ತಲೇ ಇವೆ. ಜನ ಅಂಗೈನಲ್ಲೇ ಒಟಿಟಿ ಮೂಲಕ ಸಿನಿಮಾ‌, ಸಾಕ್ಷ್ಯಚಿತ್ರಗಳನ್ನು ಆಸ್ವಾಧಿಸುತ್ತಿದ್ದಾರೆ. ಇಂತಹ ನೆಟ್ ಫ್ಲಿಕ್ಸ್ ನಲ್ಲಿ ಇದೀಗ ಕನ್ನಡದ ಕಲರವ ಕೇಳಿ ಬರುತ್ತಿದ್ದು, ಕನ್ನಡಿಗರು ಸಕತ್ ಥ್ರಿಲ್ ಆಗಿದ್ದಾರೆ.

ನೆಟ್ ಫ್ಲಿಕ್ಸ್ ಅವರೇ ಪ್ರೊಡಕ್ಷನ್ ಮಾಡಿರುವ ಕನ್ನಡದ ಸಾಕ್ಷ್ಯಚಿತ್ರವೊಂದು ಸದ್ದಿಲ್ಲದೆ ತಯಾರಾಗುತ್ತಿದೆ. ಈ ರೀತಿ ತಯಾರಾದ ಮೊದಲ ಕನ್ನಡದ ಸಾಕ್ಷ್ಯಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ನಮ್ಮ ಬೆಂಗಳೂರು ಪೊಲೀಸರು ಭೇದಿಸಿರುವ ನಾಲ್ಕು ಪ್ರಕರಣಗಳ ರೋಚಕ ಕಥೆ ಈ ಸಾಕ್ಷ್ಯಚಿತ್ರದಲ್ಲಿದೆ.

ಸದ್ಯ ಇದರ ಟ್ರೇಲರ್  ಸದ್ದು ಮಾಡುತ್ತಿದ್ದು, ಒಂದೇ ದಿನದಲ್ಲಿ 2 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಇದು ನಮ್ಮ ನೆಲದ ಕಥೆಯನ್ನು ಹೊಂದಿದೆ ಎಂಬುದೇ ಸದ್ಯ ಕನ್ನಡಿಗರ ಸಂಭ್ರಮಕ್ಕೆ ಕಾರಣವಾಗಿದೆ. ಕ್ರೈಮ್ ಇನ್ವೆಸ್ಟಿಗೇಶನ್ ಬಗ್ಗೆ 4 ಭಾಗಗಳಾಗಿ ಈ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಟ್ರೇಲರ್ ನಲ್ಲಿ ಬೆಂಗಳೂರು ಡಿಸಿಪಿ ಅನುಚೇತ್, ಮಂಗಳೂರಿನ ಪೊಲೀಸ್ ಆಯುಕ್ತ ಶಶಿಕುಮಾರ್ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ನಿರ್ದೇಶಕರು ಯಾರು, ಯಾರೆಲ್ಲಾ ಅಭಿನಯಿಸಿದ್ದಾರೆ ಎಂಬಿತ್ಯಾದಿ ಮಾಹಿತಿ ಸೆ.22 ಕ್ಕೆ ರಿವೀಲ್ ಆಗಲಿದ್ದು, ಕನ್ನಡಿಗರು ಸಾಕ್ಷ್ಯಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

Key words: Netflix- Kannada -Real -police – reel-Response -Trailer

ENGLISH SUMMARY…

Kannada movie trailer goes viral on Netflix

Mysuru, September 15, 2021 (www.justkannada.in): Following the COVID-19 Pandemic, the people have almost forgotten to go to cinema theatres. Now it is the OTT era. A lot of new films are being released on various OTT platforms like Amazon and Netflix. It has enabled people to watch movies, documentaries, and other programs on their palms. It is now the turn of Kannada language movie makers to use the OTT platform. A Kannada movie is making a big sound on the OTT platform, giving a thrill to Kannadigas.

A Kannada film produced by ‘Netflix’ is making a sound. It is the first Kannada movie produced, exclusively for the OTT platform. The film is based on four different crime stories cracked by the Bengaluru Police.

Presently the trailer of this movie has been released and has gone viral, with more than 2 lakh views. The fact that the movie is based on a story that has taken place in Karnataka has thrilled the viewers. The movie has four parts on crime investigation.

Bengaluru DCP Anucheth, Mangalore Police Commissioner Shashikumar has drawn the attention by appearing in the trailers. Other details, like the names of the Director, Producer, actors, will be revealed on September 22. In the meantime lakhs of Kannadigas are keenly waiting for its release.

Keywords: OTT/ Netflix/ Kannada movie/ Police officers/ viral

The post ನೆಟ್ ಫ್ಲಿಕ್ಸ್ ನಲ್ಲಿ ಕನ್ನಡ ಕಲರವ: ರೀಲ್ ನಲ್ಲಿ ರಿಯಲ್ ಪೊಲೀಸರು ಹವಾ..! ಟ್ರೇಲರ್ ಗೆ ಸಕತ್ ರೆಸ್ಪಾನ್ಸ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಹೋರಾಟಕ್ಕೆ ಉತ್ತಮ ಸ್ಪಂದನೆ” : ಕನಕ ಗುರು ಪೀಠದ ನಿರಂಜನಾನಂದಪುರಿಶ್ರೀ
ಬೆಂಗಳೂರು,ಫೆಬ್ರವರಿ,07,2021(www.justkannada.in): ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದ್ದು, ಸಮಾವೇಶಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದಾರೆ ಎಂದು ಕನಕ ಗುರು ಪೀಠದ ನಿರಂಜನಾನಂದಪುರಿಶ್ರೀಗಳು ಹೇಳಿದ್ದಾರೆ.

ಬಿಐಇಸಿ ಮೈದಾನದಲ್ಲಿ ನಡೆಯುತ್ತಿರುವ ಕುರುಬ ಸಮಾವೇಶ ಕುರಿತು ಮಾತನಾಡಿರುವ ಅವರು, ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡಬೇಕು ಎಂಬುದು ನಮ್ಮ ಆಗ್ರಹವಾಗಿದೆ.ಈ ನಮ್ಮ ಹೋರಾಟಕ್ಕೆ ಸಮುದಾಯದಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ತಿಳಿಸಿದ್ದಾರೆ.

KEY WORDS : shepherd-community-ADDITION-ST-fight-Good-Response-Kanaka Guru pedestal-Niranjananandapurishree

The post “ಕುರುಬ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಹೋರಾಟಕ್ಕೆ ಉತ್ತಮ ಸ್ಪಂದನೆ” : ಕನಕ ಗುರು ಪೀಠದ ನಿರಂಜನಾನಂದಪುರಿಶ್ರೀ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶಾಲಾ ಕಾಲೇಜು ಆರಂಭ: ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ: ಅಧ್ಯಾಪಕರಿಗೆ ಹೂಗುಚ್ಚ ನೀಡಿ ಸ್ವಾಗತ….
ಮೈಸೂರು,ಜನವರಿ,1,2021(www.justkannada.in):  ಬ್ರಿಟನ್  ಕೊರೋನಾ ರೂಪಾಂತರ ಹರಡುತ್ತಿರುವ ಮಧ್ಯೆ ರಾಜ್ಯದಲ್ಲಿ ಇಂದಿನಿಂದ ಶಾಲಾ –ಕಾಲೇಜುಗಳು ಆರಂಭವಾಗಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿದ್ಯಾರ್ಥಿಗಳು ಉತ್ಸಾಹದಿಂದಲೇ ಕಾಲೇಜಿಗೆ ಆಗಮಿಸುತ್ತಿದ್ದು, ಮೈಸೂರಿನ ಮಹಾರಾಣಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶೇ 40 ರಷ್ಟು ಹಾಜರಾತಿ ಕಂಡು ಬಂದಿದೆ. ಕಾಲೇಜು ಹಾಜರಾಗುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಕೆ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರದಲ್ಲಿ ತರಗತಿ ಆರಂಭ ಮಾಡಲಾಗುತ್ತಿದೆ.

ಕಳೆದ 10 ತಿಂಗಳ ನಂತರ ಶಾಲೆಗೆ ವಿದ್ಯಾರ್ಥಿಗಳು ಆಗಮಿಸಿದ್ದು, ನೆಚ್ವಿನ  ವಿದ್ಯಾರ್ಥಿಗಳನ್ನು ಕಂಡು ಅಧ್ಯಾಪಕರು ಸಂಭ್ರಮಿಸಿದರು. ಹತ್ತು ತಿಂಗಳ ನಂತರ ನಮ್ಮ ಮಕ್ಕಳನ್ನು ನೋಡಿ ತುಂಬಾ ಖುಷಿಯಾಗಿದೆ. ಮಕ್ಕಳು ಸಾಕಷ್ಟು ಖುಷಿಯಿಂದ ಇದ್ದಾರೆ. ಏನನ್ನೊ ಕಳೆದ್ದು ಕೊಂಡಿದ್ದನ್ನ ಮತ್ತೆ ಪಡೆದಷ್ಟು ಸಂತೋಷ ಮಕ್ಕಳಿಗೆ ಇದೆ. ನಮಗೂ ನಮ್ಮ ಮಕ್ಕಳನ್ನೇ ನೋಡಿದಷ್ಟು ಸಂತೋಷ ಆಗುತ್ತಿದೆ. ಆನ್ ಲೈನ್ ಕ್ಲಾಸ್ ಅಷ್ಟು ಪರಿಣಾಮಕಾರಿ ಅಲ್ಲ. ಮಕ್ಕಳ ಜೊತೆ ನೇರವಾಗಿ ಪಾಠ ಮಾಡುವ ಅನುಭವೆವೇ ಬೇರೆ ಎಂದು ಅಧ್ಯಾಪಕರು ಅಭಿಪ್ರಾಯ ಹಂಚಿಕೊಂಡರು.

ಆಧ್ಯಾಪಕ ವರ್ಗವನ್ನು ಹೂಗುಚ್ಚ ನೀಡಿ ಸ್ವಾಗತಿಸಿದ ಪ್ರಾಂಶುಪಾಲ ಸೋಮಣ್ಣ…

ಇಂದಿನಿಂದ ತರಗತಿ ಆರಂಭವಾದ ಹಿನ್ನೆಲೆ. ಮೈಸೂರು ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಧ್ಯಾಪಕರಿಗೆ ಹೊಸವರ್ಷದ ಶುಭಾಶಯದೊಂದಿಗೆ ಶಾಲಾ ಆಡಳಿತ ಮಂಡಳಿ ಸ್ವಾಗತ ನೀಡಿತು. ಕಾಲೇಜಿನ ಪ್ರಾಂಶುಪಾಲ ಸೋಮಣ್ಣ ಆಧ್ಯಾಪಕ ವರ್ಗವನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಮಧ್ಯೆ ಪ್ರಾಧ್ಯಾಪಕರು ಉತ್ಸಾಹದಿಂದಲೇ ಮಕ್ಕಳೊಡನೆ ಬೆರೆತರು.

ENGLISH SUMMARY….

Schools and colleges begin: Good response from students in Mysuru

Mysuru, Jan. 01, 2020 (www.justkannada.in): Schools and Colleges started today in the cultural capital of the State Mysuru, amidst the fear of spreading the Britain Corona variant.

Classes for SSLC and 2nd PUC commenced today, and there has been a good response from the students. The illustrious Maharani Government PU College in Mysuru, registered 40% attendance on the first day today. Thermal screening and usage of sanitizer have been made mandatory for students as well as teachers in all the schools and colleges.

Keywords: Schools and colleges begin in Mysuru/ good response from students

Key words:  beginning -school –college-good- response – students – Mysore.

The post ಶಾಲಾ ಕಾಲೇಜು ಆರಂಭ: ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ: ಅಧ್ಯಾಪಕರಿಗೆ ಹೂಗುಚ್ಚ ನೀಡಿ ಸ್ವಾಗತ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೇಂದ್ರದ ಬಳಿ ಮಾತನಾಡಲು ಅವರಿಗೆ ಧಮ್ ಇಲ್ಲ: ಇದು ದಪ್ಪ ಚರ್ಮದ ಸರ್ಕಾರ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ…
ಬೆಂಗಳೂರು, ಅಕ್ಟೋಬರ್,17,2020(www.justkannada.in):  ರಾಜ್ಯ ಸರ್ಕಾರಕ್ಕೆ ಜನರ ಕಷ್ಟಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ. ನಾವು ಎಷ್ಟೇ ಎಚ್ಚರಿಸಿದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಇದು ದಪ್ಪ ಚರ್ಮದ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಉತ್ತರ ಕರ್ನಾಟಕದಲ್ಲಿ  ಅಕ್ಟೋಬರ್ 10ರಿಂದ 15ರವರೆಗೆ ಸತತ ಮಳೆಯಾಗಿದೆ. ಈ ವೇಳೆ ಸಚಿವರು ಅಲ್ಲಿ ಇರಬೇಕಿತ್ತು. ಈಗ ಕಂದಾಯ ಸಚಿವರು ಹೋಗಿದ್ದಾರೆ. ನೆರೆ ಪ್ರದೇಶಕ್ಕೆ ಸಿಎಂಬಿಎಸ್ ವೈ ಹೋಗಿಲ್ಲ. ಆಗಸ್ಟ್ ನಲ್ಲಾದ ಪ್ರವಾಹಕ್ಕೆ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರ ಪರಿಹಾರ ನೀಡಲ್ಲ ರಾಜ್ಯದಿಂದಲೂ ಒತ್ತಡ ಹಾಕಿಲ್ಲ ಎಂದು ಕಿಡಿಕಾರಿದರು.

ನಾವು ಎಷ್ಟೇ ಎಚ್ಚರಿಸಿದ್ರೂ, ಅವರು ಎಚ್ಚರವಾಗಲ್ಲ. ನಮ್ಮ ಸಲಹೆಗಳನ್ನೂ ಅವರು ಕೇಳಲ್ಲ. ಪ್ರವಾಹದಿಂದ ತತ್ತರಿಸಿರುವ ಜನರ ನೆರವಿಗೆ ಸರ್ಕಾರ ಧಾವಿಸಿಲ್ಲ. ಇಲ್ಲಿ ನೆರೆಯಲ್ಲಿ ಜನ ಸಿಲುಕಿ ಒದ್ದಾಡುತ್ತಿದ್ದರೇ ಅಲ್ಲಿ  ಚುನಾವಣೆ ರ್ಯಾಲಿ ಮಾಡಿಕೊಂಡು ಕುಳಿತಿದ್ದಾರೆ. ಇದು ದಪ್ಪ ಚರ್ಮದ ಸರ್ಕಾರ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ಕೇಂದ್ರ ಸರ್ಕಾರದ ಬಳಿ ಮಾತನಾಡಲು ಸರ್ಕಾರಕ್ಕೆ ಧಮ್ ಇಲ್ಲ.

ಕೇಂದ್ರ ಸರ್ಕಾರದ ಬಳಿ ಮಾತನಾಡಲು ಸರ್ಕಾರಕ್ಕೆ ಧಮ್ ಇಲ್ಲ.  ರಾಜ್ಯದ 25 ಸಂಸದರಿಗೆ ಧಮ್ ಇಲ್ಲ. ಕೇಂದ್ರ ನಾಯಕರ ಮುಂದೆ ಹೋಗಿ ಕೈ ಕಟ್ಟಿ ನಿಲ್ಲುತ್ತಾರೆ. ನಮಗೆ ಕೊಡಬೇಕಾದ ನೆರವು ಕೇಳು ಇವರಿಗೆ ಧಮ್ ಇಲ್ಲ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words: flood-government-not-response- Former CM Siddaramaiah -outrage

The post ಕೇಂದ್ರದ ಬಳಿ ಮಾತನಾಡಲು ಅವರಿಗೆ ಧಮ್ ಇಲ್ಲ: ಇದು ದಪ್ಪ ಚರ್ಮದ ಸರ್ಕಾರ- ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.