My health Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ನನ್ನ ಆರೋಗ್ಯ ಸ್ಥಿರ: ಭಯಪಡುವ ಅಗತ್ಯವಿಲ್ಲ-ಸಚಿವ ಹೆಚ್.ಸಿ ಮಹದೇವಪ್ಪ.
ಮೈಸೂರು,ಆಗಸ್ಟ್,15,2023(www.justkannada.in): 77ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಸುಸ್ತಾಗಿ ಕುಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ಆರೋಗ್ಯ ಸ್ಥಿರವಾಗಿದೆ.

ಈ ಕುರಿತು ಸ್ವತಃ ಸಚಿವ ಹೆಚ್.ಸಿ ಮಹದೇವಪ್ಪ ಅವರೇ ಮಾಹಿತಿ ನೀಡಿದ್ದಾರೆ. ನನ್ನ ಆರೋಗ್ಯ ಸ್ಥಿರವಾಗಿದೆ. ಯಾರು ಕೂಡ ಭಯ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಸ್ವಾತಂತ್ಯ್ರ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡುವ ವೇಳೆ ಕಣ್ಣು ಮಂಜಾಯಿತು. ಬಿಸಿಲು ಹೆಚ್ಚಾಗಿದ್ದರಿಂದ ಆ ರೀತಿಯಾಗಿದೆ. ನೀರು ಕುಡಿದು ಸುಧಾರಿಸಿಕೊಂಡ ನಂತರ ಸರಿಯಾಯಿತು‌‌. ನನಗೆ ಬಿಪಿ ಶುಗರ್ ಇಲ್ಲ, ನನ್ನ ಆರೋಗ್ಯ ಸ್ಥಿರವಾಗಿದೆ. ತಪಾಸಣೆಗೆ ಒಳಗಾಗುವ ಅವಶ್ಯಕತೆ ಇಲ್ಲ. ಯಾರು ಕೂಡ ಆತಂಕ ಪಡಬೇಡಿ, ನಾನು ಚೆನ್ನಾಗಿದ್ದೇನೆ ಎಂದು ಸಚಿವ ಡಾ ಹೆಚ್ ಸಿ ಮಹದೇವಪ್ಪ ಹೇಳಿದರು.

ಮೈಸೂರಿನ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 77 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗಿದ್ದ ಉಸ್ತುವಾರಿ ಸಚಿವ ಎಚ್. ಸಿ ಮಹದೇವಪ್ಪ ಭಾಷಣ ಮಾಡುತ್ತಿದ್ದ ವೇಳೆ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದರು. ಬಿಸಿಲಿನ ಜಳಕ್ಕೆ ತಲೆಸುತ್ತಿ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದರು. ಧ್ವಜಸ್ತಂಭದ ಬಳಿಯೇ ಕುರ್ಚಿಯಲ್ಲಿ ಕುಳಿತ ಸಚಿವರು. ನಂತರ ನೀರು ಕುಡಿದು ಸ್ವಲ್ಪ ಸುಧಾರಿಸಿಕೊಂಡ ಬಳೀಕ ಕಾರ್ಯಕ್ರಮದಲ್ಲಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಭಾಗಿಯಾಗಿದ್ದರು.

Key words: My health – stable-  Minister -HC Mahadevappa.

The post ನನ್ನ ಆರೋಗ್ಯ ಸ್ಥಿರ: ಭಯಪಡುವ ಅಗತ್ಯವಿಲ್ಲ-ಸಚಿವ ಹೆಚ್.ಸಿ ಮಹದೇವಪ್ಪ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಶ್ರೀವೈದ್ಯನಾಥನ ದರ್ಶನ ಹಾಗೂ ಪಂಚಲಿಂಗ ದರ್ಶನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ- ಐಎಎಸ್ ಅಧಿಕಾರಿ ಬಿ.ಶರತ್
ಮೈಸೂರು,ಡಿಸೆಂಬರ್,25,2020(www.justkannada.in): ಐ.ಎ.ಎಸ್. ಅಧಿಕಾರಿ ಶರತ್ ಬಿ. ಅವರು ತಲಕಾಡು ಶ್ರೀ ವೈದ್ಯನಾಥೇಶ್ವರ ದರ್ಶನ ಪಡೆದ ನಂತರ ಆರೋಗ್ಯದಲ್ಲಿ ಚೇತರಿಕೆ  ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ತಲಕಾಡು ಪಂಚಲಿಂಗ ದರ್ಶನದ ಪ್ರಯುಕ್ತ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ನಡೆದ ಪಲ್ಲಕ್ಕಿ ಉತ್ಸವದಲ್ಲಿ ಅವರು ಭಾಗವಹಿಸಿದ್ದರು. ಈ ಸಂಬಂಧದ ಸುದ್ದಿಯನ್ನು ‘ಜಸ್ಟ್ ಕನ್ನಡ ಡಾಟ್ ಇನ್’ ನಿನ್ನೆ ವರದಿ ಮಾಡಿತ್ತು. ಈ ವರದಿಗೆ ಪ್ರತಿಕ್ರಿಯೆ ನೀಡಿರುವ ಬಿ.ಶರತ್ ಈ ರೀತಿ ಹೇಳಿಕೆ ನೀಡಿದ್ದಾರೆ.

ಐ.ಸಿ.ಯು.ನಲ್ಲಿದ್ದ ರೋಗಿಯು ಸಹ ಶ್ರೀವೈದ್ಯನಾಥೇಶ್ವರನ ದರ್ಶನ ಪಡೆದರೆ ಗುಣಮುಖರಾಗುತ್ತಾರೆಂಬ ಪ್ರತೀತಿ ಇರುವುದನ್ನು ಕೇಳಲ್ಪಟ್ಟಿದ್ದೆ. ಅದರಂತೆ ನಾನು ಸಹ ಸ್ವಾಮಿಯ ದರ್ಶನ ಪಡೆದಿದ್ದು ಈಗ ಚೇತರಿಸಿಕೊಂಡಿರುತ್ತೇನೆ. ನನಗೆ ಸ್ವಾಮಿಯ ಆಶೀರ್ವಾದದಿಂದ ಚೈತನ್ಯ ಬಂದಿದೆ ಎಂದು ಶರತ್ ಬಿ. ಅವರು ಹೇಳಿದ್ದಾರೆ.

ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿದ್ದರಿಂದ ಮನಸ್ಸಿಗೆ ಶಾಂತಿ-ಸಮಾಧಾನ ಉಂಟಾಗಿದೆ. ಭಗವಂತನ ಅನುಗ್ರಹದಿಂದ ಶಕ್ತಿ ಬಂದಂತಹ ಅನುಭವ ಆಗಿದೆ.  ಜಾಗತಿಕವಾಗಿ ಆತಂಕ ಮೂಡಿಸಿರುವ ಕೋರೋನಾ ಸೋಂಕು ಬಹುಬೇಗ ನಿಯಂತ್ರಣಕ್ಕೆ ಬಂದು, ಜನರ ಆತಂಕ ಬೇಗ ನಿವಾರಣೆಯಾಗಲಿ, ದೇವರಕೃಪೆಯಿಂದ  ನಾಡಿನ ಜನತೆಗೆ ಒಳಿತಾಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಶರತ್ ಬಿ. ಅವರು ತಿಳಿಸಿದ್ದಾರೆ.

English summary….

My health has improved after I had darshan of Sri Vaidyanatheshwara and Panchalinga- IAS officer B. Sharath

Mysuru, Dec. 25, 2020 (www.justkannada.in): Sharath B., IAS said that his health improved after he had darshan of Panchalinga and Vaidyanatheshwara recently.

He had participated in the Pallakki Utsav held at the Sri Vaidyanatheshwara Temple during the Talakadu Panchalinga Darshan, which was reported in Justkannada.in. B. Sharath has given his response to this.

“I had heard that even a patient who is in ICU will get cured if he gets the darshan of Sri Vaidyanatheshwara. I also had darshan of the deity and my health has also improved after that,” he has commented. He also has wished the Corona pandemic would soon come under control by the blessings of God.

Keywords: B. Sharath/ IAS/ Panchalinga Darshan/ Vaidyanatheshwara temple

Key words: My health -recovery -darshana  -shri panchalinga darshana- IAS officer -B. Sharath-mysore

The post ಶ್ರೀವೈದ್ಯನಾಥನ ದರ್ಶನ ಹಾಗೂ ಪಂಚಲಿಂಗ ದರ್ಶನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ- ಐಎಎಸ್ ಅಧಿಕಾರಿ ಬಿ.ಶರತ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.