minister Sa.Ra.Mahesh Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

‘ಹಳ್ಳಿಹಕ್ಕಿ’ ವಿರುದ್ದ ಮತ್ತೆ ಗುಡುಗು: ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ.ರಾ ಮಹೇಶ್…
ಮೈಸೂರು,ಜು,20,2019(www.justkannada.in): ಅತೃಪ್ತ ಶಾಸಕ ಎಚ್ ವಿಶ್ವನಾಥ್ ಅವರು ಕಪ್ಪ ಪಡೆದಿದ್ದಾರೆ ಮತ್ತು ಬಿಜೆಪಿ ನಾಯಕರ ಆಪರೇಷನ್ ಕಮಲಕ್ಕೆ  ಒಳಗಾಗಿದ್ದಾರೆ  ಎಂದು ಆರೋಪ ಮಾಡಿದ್ದ  ಸಚಿವ ಸಾ.ರಾ.ಮಹೇಶ್ ಇದೀಗ ಮತ್ತೆ ಹಳ್ಳಿಹಕ್ಕಿಯನ್ನ ಕೆಣಕಿ ಸವಾಲು ಹಾಕಿದ್ದಾರೆ.

7 ಬಾರಿ ಚುನಾವಣೆ ಎದುರಿಸಿದ್ದೀರಿ. ಅದಕ್ಕೆ ಎಲ್ಲಿಂದ ಹಣ ತಂದ್ರಿ…? ಇದನ್ನ ವಿಧಾನಸಭೆಯಲ್ಲು ಬಹಿರಂಗಪಡಿಸುತ್ತೇನೆ  ಬನ್ನಿ ನೋಡೋಣ ಎಂದು ಜೆಡಿಎಸ್ ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದ್ದಾರೆ.

ಇಂದು ಮೈಸೂರಿನ ತಮ್ಮ ಕಚೇರಿಯಲ್ಲಿ ದಿಢೀರ್ ಸುದ್ದಿಗೋಷ್ಠಿ  ಕರೆದು ಮಾತನಾಡಿದ  ಸಚಿವ ಸಾ.ರಾ ಮಹೇಶ್, ನಿಮಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ ಹಾಗೂ ನನ್ನ ಪಕ್ಷದ ವರಿಷ್ಠರು. ಪುನರ್ ಜನ್ಮ ನೀಡಿದ ಪಕ್ಷದ ಋಣ ತೀರಿಸಬೇಕಿದ್ದರೆ ವಿಶ್ವಾಸಮತಕ್ಕೆ ಬನ್ನಿ. ಸೋಮವಾರ ಬಂದು ಸದನದಲ್ಲಿ ನಿಮ್ಮ ಹೇಳಿಕೆ ನೀಡಿ ಎಂದು ತಿಳಿಸಿದ್ದಾರೆ.

ನನ್ನ 30 ವರ್ಷದ ಸುದೀರ್ಘ ರಾಜಕಾರಣದಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ. ನನನ್ನ ಹಳೆ ಬಿಜೆಪಿ ಗಿರಾಕಿ ಎಂದಿದ್ದರು. ನನಗೆ ಮಂತ್ರಿ ಸ್ಥಾನ ಕೊಡಿಸಲು ಅವನ್ಯಾರು ಎಂದಿದ್ದರು. ಆದರೆ ನಾನು ಅವರ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿರಲಿಲ್ಲ. ನಿಮಗೆ ಮಂತ್ರಿ ಸ್ಥಾನ ಬೇಡ  ಹಣವೂ ಬೇಡ ಅಂದಿದ್ರಿ. ಈಗ ಯಾಕೆ ಮುಂಬೈಗೆ ವಿಶೇಷ ವಿಮಾನದಲ್ಲಿ ಹೋದ್ರಿ ಎಂದು ಪ್ರಶ್ನಿಸಿದರು.

ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡ್ತಾರೆ. ಪಕ್ಷ ಬಿಟ್ಟು ಹೋಗಲು ನಾನೇ ಕಾರಣ ಅನ್ನುತ್ತಾರೆ. ಈ ವಿಚಾರವಾಗಿ ನೆನ್ನೆ  ಸದನದಲ್ಲಿ ಮಾತನಾಡಿದ್ದೇನೆ. ಜಿ. ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಜೆಡಿಎಸ್ ಗೆ ವಿಶ್ವನಾಥ್ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ಅದನ್ನ ಲೆಕ್ಕಿಸದೆ ಆಹ್ವಾನಿಸಿದೆ. ಹುಣಸೂರಿನಲ್ಲಿ ಪ್ರಜ್ವಲ್ ಅಥವಾ ಹರೀಶ್ ಗೌಡ ಸ್ಪರ್ಧೆ ಮಾಡಬೇಕಿತ್ತು. ಇಷ್ಟೆಲ್ಲಾ ವಿರೋದದ ನಡುವೆ ವಿಶ್ವನಾಥ್ ಪಕ್ಷಕ್ಕೆ ಬಂದ್ರು. ನಾನು ಎಸ್ ಅನ್ನದಿದ್ದರೆ ಅವರು ಪಕ್ಷಕ್ಕೆ ಬರ್ತಿರಲಿಲ್ಲ. ವಿಶ್ವನಾಥ್ ಸೇರ್ಪಡೆ ಬಗ್ಗೆ ಪಕ್ಷದ ಹೈ ಕಮಾಂಡ್ ಗೆ ನಾನೇ ಒಪ್ಪಿಗೆ ನೀಡಿದ್ದೆ. ಹೀಗಾಗಿ ರಾಜಕೀಯ ಪುನರ್ಜನ್ಮ ನೀಡಿದ್ದು ಜೆಡಿಎಸ್ ಪಕ್ಷ ಹಾಗೂ ನನ್ನ ಪಕ್ಷದ ವರಿಷ್ಠರು. ಪುನರ್ ಜನ್ಮ ನೀಡಿದ ಪಕ್ಷದ ಋಣ ತೀರಿಸಬೇಕಿದ್ದರೆ ವಿಶ್ವಾಸಮತಕ್ಕೆ ಬನ್ನಿ ಎಂದು ಸಚಿವ ಸಾ.ರಾ ಮಹೇಶ್ ಚಾಟಿ ಬೀಸಿದರು.

ನಾನು ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಟಾಚಾರಿ ಅಲ್ಲಾ ಅಂತಾ ವಿಶ್ವನಾಥ್ ಹೇಳಿದ್ದಾರೆ. ಸಾಲದ ವಿಚಾರ ವಿಶ್ವನಾಥ್ ನನ್ನ ಬಳಿ ಹೇಳಿಕೊಂಡಿದ್ದು ನಿಜ.ನಿಮ್ಮನ್ನ ರಾಜ್ಯಾಧ್ಯಕ್ಷ ಮಾಡಿದ್ವಿ, ನಾವು ಜಾತಿವಾದಿಗಳ..? ನಾನು ವ್ಯವವಹಾರದಲ್ಲಿ ಒಬ್ಬ ಡೆವಲೆಪ್ಪರ್ ಆಗಿದ್ದೇನೆ. ನಾಲ್ಕು ಬಾರಿ ಸ್ಪರ್ಧೆ ಮಾಡಿ ಮೂರು ಭಾರಿ ಕೆ ಆರ್ ನಗರ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದರಲ್ಲಿ ನಿಮ್ಮ ವಿರುದ್ದವೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ನೀವು ಒಂಬತ್ತು ಚುನಾವಣೆ ಎದುರಿಸಿದ್ದಿರಲ್ಲಾ ನಿಮಗೆ ಹಣ ಎಲ್ಲಿಂದ ಬಂತು?  ಎಂದು ಹೆಚ್.ವಿಶ್ವನಾಥ್ ಅವರಿಗೆ ಪ್ರಶ್ನಿಸಿದರು.

Key words: Minister-sa ra  Mahesh -challenged –rebel MLA -H.Vishwanath

The post ‘ಹಳ್ಳಿಹಕ್ಕಿ’ ವಿರುದ್ದ ಮತ್ತೆ ಗುಡುಗು: ಅತೃಪ್ತ ಶಾಸಕ ಹೆಚ್.ವಿಶ್ವನಾಥ್ ಗೆ ಸವಾಲೆಸೆದ ಸಚಿವ ಸಾ.ರಾ ಮಹೇಶ್… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆಪ್ತನಿಗೆ ಮುಡಾ ಅಧ್ಯಕ್ಷ ಸ್ಥಾನಕೊಡಿಸಲು ಸಚಿವ ಸಾ.ರ.ಮಹೇಶ್ ಎಷ್ಟಕ್ಕೆ ಸೇಲ್ ಆದ್ರು ಅನ್ನೋದನ್ನೂ ಆಣೆ ಮಾಡಿ ಹೇಳಲಿ : ವಿಶ್ವನಾಥ್ ಪುತ್ರ ಅಮಿತ್ ಸವಾಲು
ಮೈಸೂರು, ಜು.19, 2019 : (www.justkannada.in news) : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( ಮುಡಾ) ಅಧ್ಯಕ್ಷರನ್ನು ನೇಮಕ ಮಾಡುವ ಸಂದರ್ಭದಲ್ಲಿ ಎಷ್ಟು ಹಣವನ್ನು ಪಡದಿದ್ದಾರೆ ಎಂಬುದನ್ನು ಸಹ ಮಕ್ಕಳ ಮೇಲೆ, ಅವ್ರ ಮೇಲೆ ಆಣೆ ಹಾಕಿಕೊಂಡು ಹೇಳಲಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರೂ ಆಗಿರುವ ಅಡಗೂರು ಎಚ್. ವಿಶ್ವನಾಥ್ ಪುತ್ರ, ಅಮಿತ್ ದೇವರಹಟ್ಟಿ ಸವಾಲು ಹಾಕಿದ್ದಾರೆ.

ಇಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ್ದ ಕೆ.ಆರ್.ನಗರದ ಶಾಸಕ, ಸಚಿವ ಸಾ.ರ.ಮಹೇಶ್ ಅವರು ಮಾಡಿದ ಆರೋಪಕ್ಕೆ ಜಸ್ಟ್ ಕನ್ನಡ ಡಾಟ್ ಇನ್ ಗೆ ಪ್ರತ್ರಿಕ್ರಿಯಿಸಿದ ಅಮಿತ್ ದೇವರಹಟ್ಟಿ ಹೇಳಿದಿಷ್ಟು….

ನಮ್ಮ ತಂದೆ ಅಡಗೂರು ವಿಶ್ವನಾಥ್ ಅವರ ಬಗ್ಗೆ ಆರೋಪ ಮಾಡಿದ್ದಾರೆ, ಇರ್ಲಿ, ಇದಕ್ಕೆ ತಂದೆಯವರೆ ಸೂಕ್ತ ಪ್ರತಿಕ್ರಿಯೆ ನೀಡುತ್ತಾರೆ. ಯಾರು ಏನು ಮಾಡಿದ್ರು, ಹೇಗೆ ನಡೆದುಕೊಂಡರು ಎಂಬುದನ್ನು ಬಹಿರಂಗ ಪಡಿಸುತ್ತಾರೆ. ಸಚಿವ ಸಾ.ರ.ಮಹೇಶ್, ಆರೋಪ ಮಾಡುವಾಗ ಮಕ್ಕಳ ಮೇಲೆ, ತಮ್ಮ ಮೇಲೆ ಆಣೆ ಹಾಕಿದ್ರು, ಆ ಮೂಲಕ ಅವ್ರು ಹೇಳೋದೆಲ್ಲಾ ಸತ್ಯ ಅಂತ ನಂಬಿಸಲು ಪ್ರಯತ್ನಿಸಿದ್ರು, ಅದೇ ರೀತಿ ಮುಡಾಗೆ ಅಧ್ಯಕ್ಷರನ್ನು ನೇಮಕ ಮಾಡುವಾಗ ಎಷ್ಟಕ್ಕೆ ಸಾ.ರ.ಮಹೇಶ್ ಸೇಲ್ ಆದ್ರು ಅನ್ನೋದನ್ನ ಆಣೆ ಮಾಡಿ ಹೇಳಲಿ ಎಂದ ಅಮಿತ್ , ಮೈಸೂರಿನ ಮಾಜಿ ಉಪ ಮೇಯರ್ ಎಂ.ಜೆ.ರವಿಕುಮಾರ್ (ಚೆನ್ನಿರವಿ) ಅವರ ಹೆಸರು ಮುಡಾ (MUDA) ಅಧ್ಯಕ್ಷ ಸ್ಥಾನಕ್ಕೆ ಫೈನಲ್ ಆಗಿತ್ತು. ಆದರೆ ಕಡೆಗಳಿಗೆಯಲ್ಲಿ ಒತ್ತಡ ತಂದು ರವಿಕುಮಾರ್ ಹೆಸರು ಕೈಬಿಡಿಸಿ ಇವರ ಆಪ್ತರನ್ನು ನೇಮಕ ಮಾಡಿದ್ರು. ಇದೇನು ಪುಗ್ಸಟ್ಟೆಗೆ ಮಾಡಿಸಿದ ನೇಮಕನ ಅಥವಾ ಕಾಸಿಗಾಗಿ ಮಾಡಿಸಿದ್ದ ಎಂಬುದನ್ನು ಸಚಿವರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ಈ ಮೂಲಕ ತಂದೆ ಪರ ಬ್ಯಾಟ್ ಬೀಸಿದ ಅಮಿತ್ ದೇವರಹಟ್ಟಿ ಮುಂದುವರೆದು, ಕೆಲ ದಿನಗಳ ಹಿಂದೆಯಷ್ಟೆ ಸಿಎಂ ಎಚ್.ಡಿ.ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ತಂದೆಯವರನ್ನು ವಾಪಸ್ಸು ಕರೆಸಿ, ಅವರ ಬೇಡಿಕೆಗಳೇನಿದೆಯೋ ಅದನ್ನು ಪೂರೈಸುತ್ತೇವೆ. ನಮ್ಮ ವಿರೋಧವೇನಿದ್ರು ಸಿದ್ದರಾಮಯ್ಯನ ವಿರುದ್ಧ ಮಾತ್ರ. ನಾವೆಲ್ಲಾ ಒಟ್ಟಾಗಿ ಹೋಗೋಣ ಎಂದು ಆಶ್ವಾಸನೆ ನೀಡಿದ್ರು, ಜತೆಗೆ ಶಾಸಕ ರವೀದ್ರ ಶ್ರೀಕಂಠಯ್ಯ ಹಾಗೂ ಫಾರುಕ್ ಸಹ ದೂರವಾಣಿ ಕರೆ ಮಾಡಿ ಇದೇ ರೀತಿಯಾದ ಆಶ್ವಾಸನೆ ನೀಡಿ ತಂದೆಯವರನ್ನು ವಾಪಸ್ಸು ಬರಹೇಳಿ ಎಂದು ಒತ್ತಡ ಹೇರಿದ್ರು ಎಂದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿ ಏನಿದೆ ಎಂಬ ಪ್ರಶ್ನೆಗೆ, ಇದಕ್ಕೆ ಸಂಬಂಧಿಸಿದ ಟೆಲಿಫೋನ್ ಕಾಲ್ ರೆಕಾರ್ಡ್ ನನ್ನ ಬಳಿ ಇದೆ ಎಂದು ಅಮಿತ್ ದೇವರಹಟ್ಟಿ ಸಮಜಾಯಿಷಿ ನೀಡಿದರು.

key words : H.Vishwanath son Amithdevarahatti open challenge to minister Sa.Ra.Mahesh

The post ಆಪ್ತನಿಗೆ ಮುಡಾ ಅಧ್ಯಕ್ಷ ಸ್ಥಾನಕೊಡಿಸಲು ಸಚಿವ ಸಾ.ರ.ಮಹೇಶ್ ಎಷ್ಟಕ್ಕೆ ಸೇಲ್ ಆದ್ರು ಅನ್ನೋದನ್ನೂ ಆಣೆ ಮಾಡಿ ಹೇಳಲಿ : ವಿಶ್ವನಾಥ್ ಪುತ್ರ ಅಮಿತ್ ಸವಾಲು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.