Facebook page Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಫೇಸ್ ಬುಕ್ ಪೇಜ್ ಮೂಲಕ 5 ಮಿಲಿಯನ್ ಮುಟ್ಟಿದ ‘JUST ಕನ್ನಡ’ …!
ಮೈಸೂರು, ನ.30, 2021 : (www.justkannada.in news ) ಪ್ರೀತಿಯ ನೆಟಿಝನ್ಸ್ ಗೆ ಅನಂತ ಅನಂತ ನಮನಗಳು. ಸಂತಸದ ವಿಚಾರವೊಂದನ್ನ ನಿಮ್ಮ ಬಳಿ ಹಂಚಿಕೊಳ್ಳುವ ಕಾತರ ನಮ್ಮದಾಗಿದೆ.

ನಿಮ್ಮೆಲ್ಲರ ಪ್ರೀತಿ, ವಿಶ್ವಾಸ, ಪ್ರೋತ್ಸಾಹದ ಸಹಕಾರದಿಂದ ‘ಜಸ್ಟ್ ಕನ್ನಡ’ ಜಾಲತಾಣದಲ್ಲಿ ಮತ್ತೊಂದು ದಾಖಲೆಯ ಮೈಲುಗಲ್ಲು ಸವೆಸಿದೆ. ಫೇಸ್ ಬುಕ್ ಪೇಜ್ ಮೂಲಕ ಬರೋಬ್ಬರಿ 5 ಮಿಲಿಯನ್ ವೀಕ್ಷಣೆ ಪಡೆಯುವುದರ ಜತೆಗೆ ( ನ.02 ರಿಂದ 29 ) ಏರುಗತಿಯಲ್ಲೇ ಮುಂದೆ ಸಾಗುತ್ತಿದೆ. ಆ ಮೂಲಕ ‘ ಜಸ್ಟ್ ಕನ್ನಡದ’ ಕಳೆದ ವರ್ಷದ ರೆಕಾರ್ಡ್ ಬ್ರೇಕ್ ಮಾಡಿ ಮತ್ತೊಂದು ದಾಖಲೆಗೆ ಮುನ್ನುಡಿ ಬರೆದಿದೆ. ಅದು ರಾಜ್ಯೋತ್ಸವದ ತಿಂಗಳಲ್ಲೇ ಈ ಗುರಿ ಮುಟ್ಟಿರುವುದು ಹೆಮ್ಮೆಯ ಸಂಗತಿಯೇ ಸರಿ.

ಕಳೆದ 12 ವರ್ಷಗಳಿಂದ ಮಾಧ್ಯಮ ಕ್ಷೇತ್ರದ ಸ್ನೇಹಿತರು ಮತ್ತು ಹಿತೈಷಿಗಳ ಸಹಕಾರ ಮರೆಯಲಾಗದು. ಈ ಎಲ್ಲರ ಪ್ರೋತ್ಸಾಹದ ಕಾರಣದಿಂದ ‘ಜಸ್ಟ್ ಕನ್ನಡ’ ಇಂದು ಒಂದು ಸಣ್ಣ ದಾಖಲೆಯ ಹೆಜ್ಜೆ ಇರಿಸಲು ಸಾಧ್ಯವಾಗಿದೆ.

ಅಂದಹಾಗೆ, ಈ ಸಾಧನೆಗೆ ನಮಗೆ ಸ್ಪೂರ್ತಿದಾತರು, ಬೆನ್ನುಲುಬಾಗಿ ನಿಂತವರು, ಪ್ರತಿ ಹಂತದಲ್ಲೂ ಕೈ ಹಿಡಿದು ನಡೆಸಿದವರು, ತಪ್ಪಾದಾಗ ತಿದ್ದಿ, ಸರಿ ಇದ್ದಾಗ ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು, ನಮ್ಮ ಸುದ್ದಿಗಳಿಗೆ ಸದಾ ಬೆನ್ನೆಲುಬಾಗಿ ನಿಂತವರು ಬೇರಾರು ಅಲ್ಲ. ನೀವು ಮಾತ್ರ..! ಕೇವಲ ನೀವು ಮಾತ್ರ..!! ಈ ಕಾರಣಕ್ಕಾಗಿ ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು.

ನಿಮ್ಮ ಬೆಂಬಲ,ಪ್ರೀತಿ ತುಂಬಿದ ಆಶೀರ್ವಾದ ಸದಾ ಹೀಗೆ ಇರಲಿ. ಇದೇ ರೀತಿ ನಮ್ಮನ್ನ ಅಪ್ಪಿಕೊಳ್ಳಿ, ಒಪ್ಪಿಕೊಳ್ಳಿ ಎಂದು ಹೇಳುತ್ತಾ ನಿಮಗೆ ಧನ್ಯವಾದಗಳನ್ನು ಸಮರ್ಪಿಸುತ್ತಿರುವ ನಿಮ್ಮ ‘ ಜಸ್ಟ್ ಕನ್ನಡ’ ತಂಡ.

KEY WORDS : justkannada-online-news-portal-reach-5 million-of-Facebook-page- new milestone

ENGLISH SUMMARY :

Justkannada.in reaches 5 million mark on Facebook

November 29, 2021 (www.justkannada.in): Salutes to all our adorable netizens. We like to share a piece of good news with you.

Justkannada.in has reached a new milestone in the internet world with all your blessings, love, and encouragement. We have reached the 5 million mark on Facebook (views between November 02 and 29) and still marching ahead. With this Juskannada.in has broken its last year’s record and galloping ahead. Reaching this significant milestone during the month of Kannada Rajyotsava is very special to us and has made us feel proud.

The cooperation and support of our media friends and well-wishers in the last 12 years are immense. We have reached this humble milestone only because of the love and support of all of you.

We extend our heartfelt gratitude to all our inspirers, all those who stood as a backbone, those who guided us at every level, who rectified us, those who encouraged us, appreciated our efforts. All this has been possible only because of our readers. Thanks once again.

We wish you will continue to extend your love and support to us and help us to grow further.

Keywords: Justkannada.in/ new milesone/ 50 lakh mark/ Facebook

The post ಫೇಸ್ ಬುಕ್ ಪೇಜ್ ಮೂಲಕ 5 ಮಿಲಿಯನ್ ಮುಟ್ಟಿದ ‘JUST ಕನ್ನಡ’ …! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಐಎಎಸ್-ಐಪಿಎಸ್ ಫ್ಯಾನ್ಸ್ ಗಳ ಫೇಸ್ ಬುಕ್ ಪೇಜ್ ನಿಷೇಧಿಸಿ : ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ ಸಂಸದ
ಮೈಸೂರು, ಆ.20, 2021 : (www.justkannada.in news) : ರಾಜ್ಯದಲ್ಲಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಿಸುವಂತೆ ಸಂಸದ ಪ್ರತಾಪಸಿಂಹ ಒತ್ತಾಯಿಸಿದ ಘಟನೆ ನಡೆದಿದೆ.

ಮೈಸೂರಿನ ಹೊರವಲಯದಲ್ಲಿ ಇಂದು ಆಯೋಜಿಸಿದ್ದ ಕೈಗಾರಿಕೋದ್ಯಮಿಗಳ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಂಸದ ಪ್ರತಾಪ್ ಸಿಂಹ.

ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ ಅವರಿಗೆ ಮನವಿ ಮಾಡಿದ ಸಂಸದರು, ಐಎಎಸ್, ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು.

ಅಧಿಕಾರಿಗಳು ಮಾಡಿದ ಕೆಲಸಗಳನ್ನ ಜಿಲ್ಲೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲಿ ಮಾಹಿತಿ ಹಾಕಲಿ. ಫ್ಯಾನ್ಸ್ ಫೇಜ್ ಗಳಿಂದ ಕೇವಲ ಹೊಗಳಿಕೆಗಳು ಸೃಷ್ಟಿಯಾಗಿದೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ ಹೀಗೆ ಅಂತ ಬಿಂಬಿಸಲಾಗ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನ ಮಾಡಬೇಕು.

ಹಾಸನದಲ್ಲಿ ಕೇಂದ್ರ ಸರ್ಕಾರದಿಂದ ರಸ್ತೆ ನಿರ್ಮಾಣ ಮಾಡಬೇಕಾದರೆ ಅಲ್ಲಿನ ಜಿಲ್ಲಾಧಿಕಾರಿ ಸಹಕಾರ ನೀಡಲೇ ಇಲ್ಲ. ಐಎಎಸ್ ಅಧಿಕಾರಿಗಳು ವಿಷನ್ ಇಟ್ಕೊಂಡು ಕೆಲಸ ಮಾಡಬೇಕು ಎಂಬುದು ಸಂಸದರ ಸಲಹೆ.

ಸಮಾರಂಭದಲ್ಲಿ ಸಚಿವ ಅಶ್ಚಥ್ ನಾರಾಯಣ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ರಾಜವಂಶಸ್ಥ ಯದುವೀರ್ ಉಪಸ್ಥಿತರಿದ್ದರು.

ಎಸ್.ಎಂ ಕೃಷ್ಣ ರಂತಹ ಮುಖ್ಯಮಂತ್ರಿ ಇಷ್ಟ :

ಎಸ್.ಎಂ ಕೃಷ್ಣ ಅವರು ರಾಜ್ಯದ ಸಿಎಂ ಆಗಿದ್ದಾಗ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡಿದ್ದರು. ಕೃಷ್ಣ ಅವರ ಮುಂದಾಲೋಚನೆ ಕೆಲಸಗಳನ್ನ ಎಲ್ಲರೂ ಫಾಲೋ ಮಾಡಬೇಕು. ನಾನು ಬಿಜೆಪಿಯವನಾಗಿರಬಹುದು. ಆದರೂ ನಾನು ಎಲ್ಲ ಸಿಎಂಗಿಂತ ಎಸ್.ಎಂ ಕೃಷ್ಣ ಅವರನ್ನ ಬಹಳ ಇಷ್ಟ ಪಡ್ತೇನೆ. ಅವರ ಕಾರ್ಯವೈಖರಿ ನನಗೆ ವೈಯಕ್ತಿಕವಾಗಿ ಇಷ್ಟ ಎಂದ ಸಂಸದ ಪ್ರತಾಪಸಿಂಹ.

key words : mysore-bjp-mp-prathap.simha-facebook.page-ban

The post ಐಎಎಸ್-ಐಪಿಎಸ್ ಫ್ಯಾನ್ಸ್ ಗಳ ಫೇಸ್ ಬುಕ್ ಪೇಜ್ ನಿಷೇಧಿಸಿ : ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಿದ ಸಂಸದ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘ ವಿಶ್ವವಾಣಿ’ ಆಯ್ತು, ಇದೀಗ ‘ ಟ್ರೋಲ್ ಮಗಾ ‘ ಸರದಿ…….
ಬೆಂಗಳೂರು, ಮೇ 30, 2019 :(www.justkannada.in news ) ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಫೇಕ್ ನ್ಯೂಸ್ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಪತ್ರಿಕೆಯೊಂದರ ಸಂಪಾದಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದ ಬೆನ್ನಲ್ಲೇ ಮತ್ತೆ ಅಂಥದ್ದೆ ಒಂದು ದೂರನ್ನು ಜೆಡಿಎಸ್ ನೀಡಿದೆ.

ಈ ಬಾರಿ ‘ ಟ್ರೋಲ್ ಮಗಾ ‘ ಫೇಸ್ ಬುಕ್ ಪೇಜ್ ನ ಅಡ್ಮಿನ್ ವಿರುದ್ಧ ಜೆಡಿಎಸ್ ದೂರು ದಾಖಲಿಸಿದೆ. ನಗರದ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ಏನಿದು ಘಟನೆ :

ಜೆಡಿಎಸ್ ಮುಖಂಡರ ಬಗ್ಗೆ ‘ಟ್ರೋಲ್ ಮಗಾ‘ ಫೇಸ್‌ಬುಕ್ ಪುಟದಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಮಾಡಲಾಗಿದೆ ಎಂದು ಆರೋಪಿಸಿ ಅದರ ಅಡ್ಮಿನ್ ವಿರುದ್ಧ ದೂರು ನೀಡಲಾಗಿದೆ. ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಡಿಎಸ್ ಮುಖಂಡ ಎಚ್‌.ಡಿ. ದೇವೇಗೌಡ (ಮಾಜಿ ಪ್ರಧಾನಿ ), ಎಚ್‌.ಡಿ.ಕುಮಾರಸ್ವಾಮಿ ( ಮುಖ್ಯಮಂತ್ರಿ ), ಎಚ್.ಡಿ.ರೇವಣ್ಣ ( ಸಚಿವ ) ಹಾಗೂ ನಿಖಿಲ್ ಕುಮಾರಸ್ವಾಮಿ ವಿರುದ್ಧ ನಿಂದನಾತ್ಮಕ ಪೋಸ್ಟ್‌ಗಳನ್ನು ‘ಟ್ರೋಲ್‌ ಮಗಾ’ ಪುಟದಲ್ಲಿ ಪ್ರಕಟಿಸಿ ತೇಜೋವಧೆಗೆ ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜೆಡಿಎಸ್ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎಸ್‌.ಪಿ. ಪ್ರದೀಪ್‌ಕುಮಾರ್ ದೂರು ನೀಡಿದ್ದಾರೆ.

ಇದಕ್ಕೂ ಮುನ್ನ ಕೆಲ ದಿನಗಳ ಹಿಂದೆ ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ವಿರುದ್ಧ ದೂರು ದಾಖಲಿಸಲಾಗಿತ್ತು. ಚುನಾವಣೆ ಸೋಲಿನಿಂದ ಕಂಗೆಟ್ಟ ಸಿಎಂ ಪುತ್ರ ನಿಖಿಲ್ , ಮೈಸೂರಿನ ಹೋಟೆಲ್ ಒಂದರಲ್ಲಿ ಕುಡಿದು ರಂಪಾಟ ಮಾಡಿದ ಬಗ್ಗೆ ಪತ್ರಿಕೆ ವರದಿ ಮಾಡಿತ್ತು. ಇದು ಸುಳ್ಳು ಸುದ್ಧಿ, ಕುಟುಂಬವನ್ನು ತೇಜೋವಧೆ ಮಾಡುವ ಸಲುವಾಗಿ ಸುದ್ದಿ ಪ್ರಕಟಿಸಲಾಗಿದೆ ಎಂದು ಪತ್ರಿಕೆ ವಿರುದ್ಧ ಜೆಡಿಎಸ್ ಪ್ರಕರಣ ದಾಖಲಿಸಿತ್ತು ಎಂಬುದನ್ನು ಈ ವೇಳೆ ಸ್ಮರಿಸಬಹುದು.

JDS has filed a complaint against ‘Troll Maga’ Facebook page Admin. A complaint has been lodged in the city’s Srirampur police station. JDS complained that ‘Trol Maga’ Facebook page admin had posted a “derogatory” text against our leaders

The post ‘ ವಿಶ್ವವಾಣಿ’ ಆಯ್ತು, ಇದೀಗ ‘ ಟ್ರೋಲ್ ಮಗಾ ‘ ಸರದಿ……. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.