exchange Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ
ಬೆಂಗಳೂರು, ಜೂನ್,12,2025 (www.justkannada.in):  ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್ ನಲ್ಲಿ ನೂತನವಾಗಿ ಆರಂಭಿಸುತ್ತಿರುವ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯವಾದ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಮ್ಮತಿಸಿದ್ದಾರೆ.

ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿಯಾದ ಕೇರಳ ಅರಣ್ಯ ಸಚಿವ ಎ.ಕೆ. ಸಶೀಂದ್ರನ್, ಕೇರಳ ಅರಣ್ಯ ಇಲಾಖೆಯಿಂದ ಆರಂಭಿಸಲಾಗುತ್ತಿರುವ ಪ್ರಥಮ ಜೈವಿಕ ಉದ್ಯಾನದಲ್ಲಿ ವನ್ಯಜೀವಿಗಳ ನಿರ್ವಹಣೆ ಕುರಿತಂತೆ ತಾಂತ್ರಿಕ ನೈಪುಣ್ಯತೆ ಹಂಚಿಕೊಳ್ಳುವಂತೆ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ವಿಶ್ವ ವಿಖ್ಯಾತ ಮೃಗಾಲಯ ವಿನ್ಯಾಸಕಾರ ಆಸ್ಟ್ರೇಲಿಯಾದ ಜಾನ್ ಸಿಯೋ ಅವರಿಂದ ಜೈವಿಕ ಉದ್ಯಾನದ ವಿನ್ಯಾಸ ಮಾಡಿಸಿದ್ದು, 136.8 ಎಕರೆ ಪ್ರದೇಶದಲ್ಲಿ ಇದು ಸಾಕಾರವಾಗುತ್ತಿದ್ದು, ಬರುವ ಆಗಸ್ಟ್ ಅಂತ್ಯಕ್ಕೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸಶೀಂದ್ರನ್ ಮಾಹಿತಿ ನೀಡಿದರು, ಹೊಸ ಮೃಗಾಲಯಕ್ಕೆ ಕರ್ನಾಟಕದ ಮೃಗಾಲಯಗಳಲ್ಲಿ ಹೆಚ್ಚುವರಿಯಾಗಿರುವ ಕೆಲವು ವನ್ಯಜೀವಿಗಳನ್ನು ನೀಡುವಂತೆಯೂ ಮನವಿ ಮಾಡಿದರು.

ಈ ಭೇಟಿಯ ವೇಳೆ ಕೇರಳ ರಾಜ್ಯದಲ್ಲಿ ಡೀಮ್ಡ್ ಅರಣ್ಯ ಕುರಿತಂತೆ ಕೈಗೊಂಡಿರುವ ಕ್ರಮಗಳು, ಕಸ್ತೂರಿ ರಂಗನ್ ವರದಿಯ ಕುರಿತಂತೆ ಕೈಗೊಳ್ಳಲಾಗಿರುವ ನಿರ್ಣಯಗಳ ಕುರಿತಂತೆಯೂ ಸಮಾಲೋಚಿಸಲಾಯಿತು.

ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ ಕೃಷ್ಣನ್ ಮತ್ತು ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.

Key words: Forest Minister, Ishwar Khandre, exchange,technical skills, Kerala Zoo

The post ಕೇರಳ ಮೃಗಾಲಯಕ್ಕೆ ತಾಂತ್ರಿಕ ನೈಪುಣ್ಯತೆಯ ವಿನಿಮಯಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಮ್ಮತಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭಾರತ – ಬಾಂಗ್ಲಾದೇಶ ಯುವಜನರು ಜ್ಞಾನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು-ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ.
ಮೈಸೂರು,ಆಕ್ಟೋಬರ್,17,2022(www.justkannada.in):  ಎರಡು ದೇಶಗಳ ಬಾಂಧವ್ಯ ಬೆಸೆಯುವ ಕಾರ್ಯಕ್ರಮ ಇದಾಗಿದ್ದು, ಶಾಂತಿ, ಭ್ರಾತೃತ್ವ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಆರ್. ಶಿವಪ್ಪ ಅಭಿಪ್ರಾಯ ಪಟ್ಟರು.

ಭಾರತ-ಬಾಂಗ್ಲಾದೇಶ ಸಂಬಂಧಗಳು-ಅಂತಾರಾಷ್ಟ್ರೀಯ ಶಾಂತಿ ಮತ್ತು ತಿಳಿವಳಿಕೆ ಪ್ರಚಾರದಲ್ಲಿ ಯುವಜನರ ದೃಷ್ಟಿಕೋನ ಎಂಬ ಶೀರ್ಷಿಕೆಯಡಿ ಸೋಮವಾರ ಮೈಸೂರಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ನಡೆದ ಭಾರತ-ಬಾಂಗ್ಲಾ ದೇಶದ ನಾನಾ ಕ್ಷೇತ್ರದ ಯುವಜನತೆಯ ಬೆಸೆಯುವ, ಉಭಯ ದೇಶಗಳ ಆಚಾರ-ವಿಚಾರ ವಿನಿಮಯ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯರು ಎಲ್ಲೇ ಹುಟ್ಟಲಿ ಆದರೆ ಶಾಂತಿ, ಭ್ರಾತೃತ್ವದಿಂದ ಇರಬೇಕು. ಬಾಂಗ್ಲಾದೇಶದ ಯುವಕರು ಭಾರತಕ್ಕೆ ಆಗಮಿಸಿ ಇಲ್ಲಿನ ಸಂಸ್ಕೃತಿ, ಶಿಕ್ಷಣದ ಬಗ್ಗೆ ಮಾಹಿತಿ ಪಡೆದುಕೊಂಡು, ಒಳ್ಳೆಯ ವಿಚಾರಗಳನ್ನು ತಮ್ಮ ದೇಶದಲ್ಲಿ ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಎರಡು ದೇಶಗಳು ಶಾಂತಿಯಿಂದ ನೆಲೆಸಲು ಇಂತಹ ಕಾರ್ಯಕ್ರಮ ಸಹಕಾರಿ. ಜೀವನದಲ್ಲಿ ಜೀವಂತಿಕೆ ಇರಬೇಕು. ಶಾಂತಿಯ ರಾಯಭಾರಿಗಳಂತೆ ಬಾಂಗ್ಲಾದೇಶದ ಯುವ ಜನತೆ ಆಗಮಿಸಿರುವುದು ಸಂತಸದ ವಿಷಯ ಎಂದು ಹೇಳಿದರು.

ಬೆಂಗಳೂರು ನೆಹರು ಯುವ ಕೇಂದ್ರದ ನಿರ್ದೇಶಕ ಎಂ.ಎನ್. ನಟರಾಜ್ ಅವರು ಮಾತನಾಡಿ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಯುವಜನ ವಿನಿಮಯ ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ವರ್ಷ ಅಂತರ ರಾಷ್ಟ್ರೀಯ ಯುವ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಉಭಯ ದೇಶಗಳ ನಡುವೆ ಪರಿಣಾಮಕಾರಿಯಾದ ಸಂಬಂಧ ಹಾಗೂ ಪರಸ್ಪರ ಶಾಂತಿ ಮತ್ತು ಸಹೋದರತ್ವವನ್ನು ವೃದ್ಧಿಸುವುದು, ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಬಾಂಗ್ಲಾ ದೇಶದ 57 ಯುವತಿಯರನ್ನು ಒಳಗೊಂಡಂತೆ 102 ಮಂದಿ ಬಾಂಗ್ಲದೇಶದ ಯುವಜನರ ನಿಯೋಗ ಭೇಟಿ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರು ಹಾಗೂ ವಿದ್ಯಾರ್ಥಿಗಳೊಡನೆ ವಿಚಾರ ವಿನಿಮಯ ನಡೆಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು, ಇನ್ಫೋಸಿಸ್ ಕ್ಯಾಂಪಸ್‌ ಗೆ ಭೇಟಿ ನೀಡಲಿದ್ದಾರೆ ಎಂದರು.

ಮೈಸೂರು ವಿವಿ ಕಾರ್ಯವೈಖರಿ, ವಿದೇಶಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಇರುವ ಅವಕಾಶಗಳು, ಉದ್ಯಮಶೀಲತೆಗೆ ಸಂಬಂಧಿಸಿದಂತೆ ಇರುವ ಅವಕಾಶಗಳು, ಕರ್ನಾಟಕದ ಆಚಾರ ವಿಚಾರಗಳ ಬಗ್ಗೆ ಪ್ರಶ್ನಿಸಿದರು. ಅದಕ್ಕೆ ಸಂಬಂಧಿಸಿದಂತೆ ವಿವಿಯ ಕುಲಸಚಿವ ಪ್ರೊ.ಆರ್. ಶಿವಪ್ಪ ಹಾಗೂ ಇನ್ನಿತರ ಪ್ರಾಧ್ಯಾಪಕರು ಉತ್ತರಿಸಿದರು.

ಇದಲ್ಲದೇ ಮೈಸೂರು ವಿವಿ ವಿದ್ಯಾರ್ಥಿಗಳು ಬಾಂಗ್ಲಾ ದೇಶದ ವಿಚಾರಗಳ ಬಗ್ಗೆ ಪ್ರಶ್ನಿಸಿ ತಿಳಿದುಕೊಂಡರು. ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶಕರು ಕೆ.ವಿ. ಖಾದ್ರಿ ನರಸಿಂಹಯ್ಯ, ರಾಜ್ಯ NSS ಅಧಿಕಾರಿ ಪ್ರತಾಪ್ ಲಿಂಗಯ್ಯ, ಸಂಯೋಜಕರಾದ ಪ್ರೊ.ಬಿ.ಚಂದ್ರಶೇಖರ, ಅಂತರಾಷ್ಟ್ರೀಯ ಕೇಂದ್ರ ವಿಶ್ವವಿದ್ಯಾಲಯದ ನಿರ್ದೇಶಕ ಪ್ರೊ.ಜಿ.ಆರ್.ಜನಾರ್ದನ, ಪ್ರೊ.ಸಿ.ಗುರುಸಿದ್ದಯ್ಯ, ಬಾಂಗ್ಲಾದೇಶದ ತಂಡದ ನವಶಾದ್, ನೀರಜ್, ಡಾ. ಸುಭಾಷ್, ದೇವರಾಜ್ ಚಕ್ರಪಾಣಿ ಸೇರಿದಂತೆ ಇತರರು ಭಾಗವಹಿಸಿದ್ದರು.

Key words: India-Bangladesh –youth- exchange- knowledge-Mysore University – Prof. R. Shivappa

ENGLISH SUMMARY…

India-Bangaldesh youth should share knowledge: UoM Registrar Prof. R. Shivappa

Mysuru, October 17, 2022 (www.justkannada.in): “This is a program that unites two countries and is a symbol of peace, brotherhood and harmony,” observed Prof. R. Shivappa, Registrar, University of Mysore.

He participated in a program titled, “Relation of India-Bangaldesh-International Peace and Awareness, a Youth Perspective,” to share idea-thoughts between India-Bangaldesh, held at the Vigana Bhavana, in the Manasa Gangotri campus.

In his address, he said, “Irrespective of place of birth, human beings should live with peace and develop a mindset of brotherhood. The youth from Bangaldesh are in India to learn about our culture, education, etc., and spread it in their country. Such programs are helpful in maintaining peace in both the countries. There should be liveliness in lives. It is indeed happy to see the youth from Bangaldesh arrived here as ambassadors of peace.”

M.N. Nataraj, Director of the Nehru Yuva Kendra, Bengaluru informed that the International Youth Exchange program is held every year under the Youth Exchange program of the Youth Services and Sports Ministry. Strengthening the relationship between both the countries, peace and brotherhood and provide a platform for exchange of thoughts, ideas and knowledge is the objective of the this program, he informed.

A total number of 102 youth, including 57 girls from Bangladesh have visited Mysuru. They will exchange ideas and thoughts with the Registrar and the students of the university. They will also visit the Mysore Medical College and Infosys campus.

NSS Regional Director K.V. Khadri Narasimhaiah, State NSS Officer Pratap Lingaiah, Coordinator Prof. B. Chandrashekar, International Central University Director Prof. G.R. Janardhan, Prof. C. Gurusiddaiah, Navashad of the Bangaldesh team, Neeraj, Dr. Subhash, Devraj Chakrapani and others were present.

Keywords: University of Mysore/ India-Bangladesh/ Youth/ knowledge exchange program

The post ಭಾರತ – ಬಾಂಗ್ಲಾದೇಶ ಯುವಜನರು ಜ್ಞಾನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು-ಮೈಸೂರು ವಿವಿ ಕುಲಸಚಿವ ಪ್ರೊ. ಆರ್. ಶಿವಪ್ಪ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹಳೆ ನೋಟು ಬದಲಾವಣೆಗೆ ಈಗ ನೀವು ಆರ್.ಬಿ.ಐ ಗೇ ಹೋಗಬೇಕಿಲ್ಲ,..!
ಬೆಂಗಳೂರು, ನವೆಂಬರ್ 12, 2021 (www.justkannada.in): ಭಾರತೀಯ ರಿಜರ್ವ್ ಬ್ಯಾಂಕ್ (ಆರ್‌ಬಿಐ) ಆರು ತಿಂಗಳ ಹಿಂದೆಯೇ ಹಾಳಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡಲು ಎಲ್ಲಾ ಬ್ಯಾಂಕ್‌ಗಳ ಎಲ್ಲಾ ಶಾಖೆಗಳಿಗೂ ಅಧಿಕಾರ ನೀಡಿದೆ. ನಿಮ್ಮ ಬಳಿ ಹಾಳಾಗಿರುವ ನೋಟುಗಳಿದ್ದರೆ, ನೀವು ಖಾತೆ ಹೊಂದಿರುವ ಬ್ಯಾಂಕ್‌ಗೆ ಹೋಗಿ ಆ ನೋಟುಗಳನ್ನು ನೀಡಿ ಉತ್ತಮ ನೋಟುಗಳನ್ನು ಪಡೆದುಕೊಳ್ಳಬಹುದು.

ಆದರೆ ಬಹುತೇಕ ಎಲ್ಲಾ ಬ್ಯಾಂಕ್‌ಗಳೂ ಸಹ ಆರ್‌ಬಿಐನ ಈ ಆದೇಶವನ್ನು ಪಾಲಿಸುತ್ತಿಲ್ಲ. ಈ ಕಾರಣದಿಂದಾಗಿ ಬೆಂಗಳೂರಿನ ಆರ್‌ಬಿಐ ಮುಖ್ಯ ಕಚೇರಿಯ ಮುಂದೆ ಪ್ರತಿ ದಿನ ನೋಟುಗಳನ್ನು ಬದಲಾಯಿಸಿಕೊಳ್ಳಲು ಜನರ ದೊಡ್ಡ ಸಾಲೇ ಕಾಯುತ್ತಿರುತ್ತದೆ.

ಪ್ರತಿ ದಿನ ಜನರು ತಮ್ಮ ಹಳೆಯ ಹಾಗೂ ಗಲೀಜಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಲು ಬೆಂಗಳೂರಿನ ಆರ್‌ಬಿಐ ಮುಖ್ಯ ಶಾಖೆಗೆ ತೆರಳುತ್ತಾರೆ. ಈ ಸಂಬಂಧ ವಿತರಣಾ ಇಲಾಖೆಯು ಕ್ಲೆಮ್ಸ್ ವಿಭಾಗದೊಂದಿಗೆ ಆರ್‌ಬಿಐನ ಜನಸ್ನೇಹಿ ಮಾರ್ಗಸೂಚಿಗಳನ್ನು ಜನರಿಗೆ ತಿಳಿಸುವ ಉದ್ದೇಶದೊಂದಿಗೆ ಹಾಗೂ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳು, ಸಣ್ಣ ಹಣಕಾಸಿನ ಬ್ಯಾಂಕುಗಳು ಹಾಗೂ ಪಾವತಿ ಬ್ಯಾಂಕ್‌ಗಳೂ ಒಳಗೊಂಡಂತೆ ಖಾಸಗಿ ಬ್ಯಾಂಕುಗಳಿಗೂ ಈ ಸೇವೆ ಒದಗಿಸಬಹುದು ಎಂದು ದೃಢಪಡಿಸುವ ಉದ್ದೇಶದೊಂದಿಗೆ ಸಹಾಯವಾಣಿ ಆರಂಭಿಸಿದೆ.

ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆರ್‌ಬಿಐ ಸುತ್ತೋಲೆಯನ್ನು ಹೊರಡಿಸಿತ್ತು. ಆ ಸುತ್ತೋಲೆಯ ಪ್ರಕಾರ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳ ಎಲ್ಲಾ ಶಾಖೆಗಳಲ್ಲಿಯೂ ಸಹ ಈ ಕೆಳಕಂಡ ಗ್ರಾಹಕರ ಸೇವೆಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ:

ಎಲ್ಲಾ ಡಿನಾಮಿನೇಷನ್‌ಗಳ ತಾಜಾ, ಉತ್ತಮ ಗುಣಮಟ್ಟದ ನೋಟುಗಳು ಹಾಗೂ ಕಾಯಿನ್‌ಗಳನ್ನು ವಿತರಿಸುವುದು, ಗಲೀಜಾಗಿರುವ, ಹಾನಿಯಾಗಿರುವ ನೋಟುಗಳನ್ನು ಬದಲಾಯಿಸಿಕೊಡುವುದು ಈ ಸೇವೆಯಲ್ಲ್ಲಿ ಸೇರಿದೆ. ಇದಕ್ಕಾಗಿ ಸಾರ್ವಜನಿಕರು ಆರ್‌ಬಿಐನ ಪ್ರಾದೇಶಿಕ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

ಜೊತೆಗೆ ಈ ಸುತ್ತೋಲೆಯಲ್ಲಿ ಎಲ್ಲಾ ಬ್ಯಾಂಕ್ ಶಾಖೆಗಳೂ ಸಹ ಎಲ್ಲಾ ಕೆಲಸದ ದಿನಗಳಂದೂ ಸಹ ಸಾರ್ವಜನಿಕರಿಗೆ ಯಾವುದೇ ತಾರತಮ್ಯತೆ ಇಲ್ಲದೆ ಈ ಸೇವೆಯನ್ನು ಒದಗಿಸುವುದಾಗಿಯೂ ತಿಳಿಸಿದೆ. ಆದರೂ ಸಹ ಜನರು ಬ್ಯಾಂಕುಗಳಿಗೆ ಈ ಸೇವೆಯನ್ನು ಪಡೆಯಲು ಹೋದರೆ, ಬ್ಯಾಂಕ್ ಸಿಬ್ಬಂದಿಗಳು ನೋಟುಗಳನ್ನು ಬದಲಾಯಿಸಿಕೊಡಲು ನಿರಾಕರಿಸುತ್ತಿದ್ದಾರೆ. ಆರ್‌ಬಿಐಗೇ ಹೋಗುವಂತೆ ಸೂಚಿಸುತ್ತಿದ್ದಾರೆ.

ಬೆಂಗಳೂರು ನಗರದ ಓರ್ವ ಬ್ಯಾಂಕ್ ಗ್ರಾಹಕ ಪ್ರಸಾದ್ ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ತಮ್ಮ ಬಳಿಯಿಂದ ಕೆಲವು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಖಾಸಗಿ ಬ್ಯಾಂಕ್ ಒಂದಕ್ಕೆ ತೆರಳಿದರು. ಆದರೆ ಆ ಬ್ಯಾಂಕ್‌ನ ಸಿಬ್ಬಂದಿಗಳು ನಿರಾಕರಿಸಿ, ಆರ್‌ಬಿಐಗೆ ತೆರಳುವಂತೆ ಸೂಚಿಸಿದ್ದಾರೆ. ಅವರು ಆರ್‌ಬಿಐನ ವಿತರಣಾ ಇಲಾಖೆಯ ಕ್ಲೆಮ್ಸ್ ವಿಭಾಗಕ್ಕೆ ತೆರಳಿದಾಗ ಯಾವುದೇ ಬ್ಯಾಂಕ್ ಶಾಖೆಯಲ್ಲಾದರೂ ಹಾಳಾಗಿರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಅದಕ್ಕಾಗಿ ನೀವು ಬ್ಯಾಂಕ್‌ನ ಖಾತೆ ಹೊಂದಿರಬೇಕಷ್ಟೆ, ಯಾವುದೇ ಶಾಖೆಯಲ್ಲಾದರೂ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

“ನಂತರ ನಾವು ನಮ್ಮ ಬ್ಯಾಂಕ್‌ಗೆ ಹಿಂದಿರುಗಿ ಆ ಬ್ಯಾಂಕ್‌ನ ಸಿಬ್ಬಂದಿಯೊಂದಿಗೆ ವಾದ ಮಾಡಿದೆವು. ಆಗ ಅವರು ಆರ್‌ಬಿಐನ ಸಹಾಯವಾಣಿ ಸಂಖ್ಯೆ ೦೮೦-೨೨೧೮೦೧೦೪ – ಇಷ್ಯೂ ಡಿಪಾರ್ಟ್ಮೆಂಟ್ ಹಾಗೂ ೦೮೦-೨೨೧೮೦೫೪೩/೫೪೯ ಕ್ಲೆಮ್ಸ್ ಸೆಕ್ಷನ್ ಈ ಸಂಖ್ಯೆಗೆ ಕರೆ ಮಾಡಿ ಸೇವೆ ನೀಡಬೇಕೆಂದು ದೃಢಪಡಿಸಿದ ನಂತರ ಒಪ್ಪಿಕೊಂಡರು,” ಎಂದು ಪ್ರಸಾದ್ ವಿವರಿಸಿದರು.

ಸುದ್ದಿ ಮೂಲ: ಬೆಂಗಳೂರು ಮಿರರ್

key words : Karnataka-RBI-old-notes-exchange-bank-help-line

The post ಹಳೆ ನೋಟು ಬದಲಾವಣೆಗೆ ಈಗ ನೀವು ಆರ್.ಬಿ.ಐ ಗೇ ಹೋಗಬೇಕಿಲ್ಲ,..! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೊದಲ ಬಾರಿಗೆ 55,000 ಗಡಿ ದಾಟಿದ ಸೆನ್ಸೆಕ್ಸ್.
ಮುಂಬೈ, ಆಗಸ್ಟ್ 13, 2021 (www.justkannada.in): ಶುಕ್ರವಾರದಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ೫೫,೦೦೦ ಗಡಿ ದಾಟುವುದರೊಂದಿಗೆ ಮೊಟ್ಟ ಮೊದಲ ಬಾರಿಗೆ ರಾಷ್ಟ್ರೀಯ ಶೇರು ಮಾರುಕಟ್ಟೆ ಹೊಸ ದಾಖಲೆ ನಿರ್ಮಿಸಿದೆ.

ಜನವರಿ ೨೧, ೨೦೨೧ರಂದು ಅಮೇರಿಕದ ಅಧ್ಯಕ್ಷ ಜೋ ಬಿಡೆನ್ ಪ್ರಮಾಣವಚನ ಸ್ವೀಕರಿಸಿದ ನಂತರ ಬಿಎಸ್‌ ಇ ೫೦,೦೦೦ರ ಗಡಿ ದಾಟಿತ್ತು. ಸುಮಾರು ಆರು ತಿಂಗಳ ನಂತರ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ ೫೫,೧೯೯.೪೨ ಅನ್ನು ತಲುಪಿದೆ ಹಾಗೂ ರಾಷ್ಟ್ರೀಯ ಸ್ಟಾಕ್ ಎಕ್ಸ್ಚೇಂಜ್‌ ನ ನಿಫ್ಟಿ ೫೦ ಆಗಸ್ಟ್ ೧೩,೨೦೨೧ರಂದು ೧೬,೪೬೮.೪೫ರ ದಾಖಲೆ ಸಂಖ್ಯೆಯನ್ನು ತಲುಪಿದೆ.

ಶುಕ್ರವಾರ ಬೆಳಿಗೆ ೧೧.೧೦ರ ಸುಮಾರಿಗೆ ಸೆನ್ಸೆಕ್ಸ್ ೫೫,೧೯೬.೮೦ರಷ್ಟಿತ್ತು. ೫೪,೮೪೩.೯೮ರೊಂದಿಗೆ ಮುಕ್ತಾಯಗೊಂಡಿದ್ದ ಸೆನ್ಸೆಕ್ಸ್ ೩೫೨.೮೨ ಅಂಕಗಳೊAದಿಗೆ ೦.೬೪ರಷ್ಟು ಏರಿಕೆಯನ್ನು ದಾಖಲಿಸಿತು.

Keywords: BSE- Nifty50- National Stock Exchange- record high

The post ಮೊದಲ ಬಾರಿಗೆ 55,000 ಗಡಿ ದಾಟಿದ ಸೆನ್ಸೆಕ್ಸ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಣ, ಚಲಾವಣೆ ಜಾಲ ಪತ್ತೆ : ಮೂವರು ಅರೆಸ್ಟ್….
ಬೆಂಗಳೂರು,ಡಿಸೆಂಬರ್,26,2020(www.justkannada.in):  ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಣ ಮತ್ತು ಚಲಾವಣೆಯ ದಂಧೆ ಬೆಳಕಿಗೆ ಬಂದಿದ್ದು ಈ ಸಂಬಂಧ ನಗರದ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಂಧೆಯಲ್ಲಿ ತೊಡಗಿದ್ದ ಮೂವರನ್ನ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಜಮಾಲ್, ಇಮ್ರಾನ್, ಮುಬಾರಕ್ ಬಂಧಿತರು ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ಪಾದರಾಯನಪುರದ ಅರಾಫತ್ ನಗರದ ನಿವಾಸಿಗಳು ಎನ್ನಲಾಗಿದೆ.

ಲಾಕ್ ಡೌನ್ ವೇಳೆಯೇ ಖೋಟಾನೋಟುಗಳನ್ನು ಮುದ್ರಣ ಆರಂಭಿಸಿದ್ದ ಆರೋಪಿಗಳು, ಬಳಿಕ ಚಲಾವಣೆ ಆರಂಭಿಸಿದ್ದರು. ಜಮಾಲ್ ಆಟೋ ಚಾಲಕರೊಬ್ಬರಿಗೆ  100 ರೂ. ಖೋಟಾನೋಟು ನೀಡಿದ್ದ. ಖೋಟಾನೋಟು ನೋಡಿ ಅನುಮಾನಗೊಂಡ ಆಟೋ ಚಾಲಕ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ಮಾಹಿತಿ ನೀಡಿದ್ದರು.

ಆಟೋಚಾಲಕನ ಮಾಹಿತಿ ಆಧರಿಸಿ ಜಮಾಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಖೋಟಾನೋಟು ಮುದ್ರಣ ಮಾಡಿ ಚಲಾವಣೆ ಮಾಡುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಬಳಿಕ ಜಮಾಲ್ ನೀಡಿದ ಮಾಹಿತಿ ಮೇರೆಗೆ ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ದಾಳಿ ನಡೆಸಿ ಇಮ್ರಾನ್, ಮುಬಾರಕ್ ನನ್ನ ಬಂಧಿಸಿದ್ದಾರೆ. ಪ್ರಿಂಟರ್ ಮೂಲಕ 100 ರೂ ಮುಖಬೆಲೆಯ ಖೋಟಾನೋಟು ಮುದ್ರಿಸುತ್ತಿದ್ದು, ಸುಮಾರು 20 ಶೀಟ್ ಗಳನ್ನು ಪೊಲೀಶರು ವಶಕ್ಕೆ ಪಡೆದಿದ್ದಾರೆ.

Key words: Counterfeit -printing – currency- exchange- Arrest – three

The post ಬೆಂಗಳೂರಿನಲ್ಲಿ ಖೋಟಾನೋಟು ಮುದ್ರಣ, ಚಲಾವಣೆ ಜಾಲ ಪತ್ತೆ : ಮೂವರು ಅರೆಸ್ಟ್…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.