drink-water Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು,ಮಾರ್ಚ್,25,2026 (www.justkannada.in): ಇಂದು ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ವೇಳೆ ಯಾರ್ಯಾರು ನಿಮ್ಮ ಹಿಂದೆ ಮುಂದೆ ಇದ್ದಾರೋ ಅವರಿಗೆ ನೀರು ಕುಡಿಸುತ್ತಿದ್ದೀರಿ ಎಂದು ಕಾಲೆಳೆದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ  ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟರು.

ಬಜೆಟ್ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್.ಅಶೋಕ್,  ನಿಮ್ಮ ತಂದೆಯನ್ನ ಮೆಚ್ಚಬೇಕು. ದೂರದೃಷ್ಠಿಯಲ್ಲಿ ನೀರು ಕುಡಿಸುವುದನ್ನ ಹೇಳಿಕೊಟ್ಟಿದ್ದಾರೆ(ದನಕರುಗಳಿಗೆ ನೀರು ಕುಡಿಸಿದ್ದೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ) ಯಾರ್ಯಾರು ಹಿಂದೆ ಮುಂದೆ ಇದ್ದಾರೆ ಅವರಿಗೆ ನೀರು ಕುಡಿಸುತ್ತಿದ್ದಾರೆ ಕಳೆದು 8 ವರ್ಷಗಳಿಂದ ಸಿದ್ದರಾಮಯ್ಯ ಸಿಎಂ ಆಗಿ ಬರುತ್ತಿದ್ದಾರೆ. ಇವರದ್ದು ಯಾವುದೋ ಒಂದು ಸಿದ್ದಾಂತ ಇರಬೇಕು ನೀರು ಕುಡಿಸುವಾಗ ಸ್ವಲ್ಪ ಉಪ್ಪು ಖಾರ ಹಾಕಿ ಕುಡಿಸಿ ಎಂದು ಕಾಲೆಳೆದರು. ಈ ವೇಳೆ ಸಿಎಂ ಸಿದ್ದರಾಮಯ್ಯ ನಾನು ದನಕರುಗಳಿಗೆ ನೀರು ಕುಡಿಸಿದ್ದನ್ನು ಹೇಳುತ್ತೀನಿ ನಿಮಗೆ ನೀರು ಕುಡಿಸಿದ್ದೀನಾ ಪ್ರಶ್ನಿಸಿದರು.

ಆಗ ಆರ್.ಅಶೋಕ್ ಪಕ್ಕದಲ್ಲಿಇರೋರಿಗೆ ನೀರು ಕುಡಿಸಿದ್ದೀರಿ ಅಂತಾ ಹೇಳಿದ್ದು ಎಂದರು. ಈ ವೇಳೆ ಸಿಎಂ ಸಿದ್ದರಾಮಯ್ಯ,  ಅವರು ನಮ್ಮ ಸಹಪಾಠಿ ಎಂದರು.  ನಾನು ವಿರೋಧಪಕ್ಷದವರಿಗೆ ರಾಜಕೀಯವಾಗಿ ನೀರು ಕುಡಿಸಿದ್ದೇನೆ ಇವರು ದನನೋ ಏನೂ ಗೊತ್ತಿಲ್ಲ ಎಂದು ಟಾಂಗ್ ಕೊಟ್ಟರು.

ರಾಜಕೀಯ ನೀರು ಕುಡಿಸಿದ್ದೆ ಅಂತ ನೀವು ಒಪ್ಪಿಕೊಂಡರಲ್ಲ ಪಕ್ಷದ ವಿಚಾರಗಳನ್ನ ನೋಡಲು ನಮ್ಮ ಹೈಕಮಾಂಡ್  ಇದೆ ರಾಜಕೀಯವಾಗಿ ವಿರೋಧ ಪಕ್ಷದವರಿಗೆ ನೀರು ಕುಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.

Key words: CM Siddaramaiah, R. Ashok, drink water, session

The post ‘ನೀರು ಕುಡಿಸುತ್ತಿದ್ದೀರಿ’ ಎಂದು ಕಾಲೆಳೆದ ಆರ್.ಅಶೋಕ್ ಗೆ ತಿರುಗೇಟು ಕೊಟ್ಟ ಸಿಎಂ ಸಿದ್ದರಾಮಯ್ಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕುಗ್ರಾಮದಲ್ಲಿ ಸ್ವತಃ ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದು ದಾಹ ತಣಿಸಿಕೊಂಡ ‘ಜಿಲ್ಲಾಧಿಕಾರಿ.
ಬೀದರ್, ಜು.27, 2020 : (www.justkannada.in news) : ಯೋಜನೆಯೊಂದರ ಪ್ರಗತಿ ಪರಿಶೀಲನೆಗೆಂದು ತೆರಳಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಇತರೆ ಹಿರಿಯ ಅಧಿಕಾರಿಗಳು ಅಚಾನಕ್ಕಾಗಿ ದಾರಿಯಲ್ಲಿ ಸಿಕ್ಕ, ಬೋರ್ ವೆಲ್ ನೀರನ್ನೇ ಪಂಪ್ ಮಾಡಿ ಬಳಸಿದ ಫೋಟೋವೊಂದು ಇದೀಗ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್ ನ ಎಲೆಕ್ಟ್ರಾನಿಕ್ ಮಾಧ್ಯದವ ಹಿರಿಯ ವರದಿಗಾರ ಓಂಕಾರ್ ಮಠಮತಿ, ಈ ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ಮಾಹಿತಿ ಶೇರ್ ಮಾಡಿದ್ದರು. ಅವರು ನೀಡಿರುವ ಮಾಹಿತಿ ಪ್ರಕಾರ,

ಈ ಪೋಟೋ ನೋಡಿ ಬಹುಶಃ, ಇಂಥ ದ್ರಶ್ಯ ನೋಡೋಕ್ಕೆ ಸಿಗೋದು ಅಪರೂಪ. ಯಾವ ಪ್ರಚಾರವು ಇಲ್ಲ. ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಬೀದರ್ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ , ಬೀದರ್ ಎಸಿ ಶ್ರೀಧರ್ ಅವರ ಬಲು ಅಪರೂಪದ ಚಿತ್ರವಿದು.

ಗಡಿ ಜಿಲ್ಲೆ ಬೀದರ್ ನ ಔರಾದ್ ತಾಲೂಕಿನ ವಡಗಾಂ ಗ್ರಾಮದ ಬಳಿ ಹಠಾತ್ತನೆ ಭೇಟಿಗೆಂದು ತೆರಳಿದಾಗ ನಡೆದ ಘಟನೆ. ರಸ್ತೆ ಸಮೀಪದ ಕೈಪಂಪ್ ಅನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸ್ವತಃ ಹೊಡೆದು ಕೊಡ ತುಂಬಿದರು. ಈ ವೇಳೆ ಜತೆಯಲ್ಲಿದ್ದ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ ಹಾಗೂ ಬೀದರ್ ಎಸಿ ಶ್ರೀಧರ್ ಅವರು ಈ ಬೋರ್ ವೆಲ್ ನೀರನ್ಬ ಕುಡಿದು ದಾಹ ತೀರಿಸಿಕೊಂಡರು.

ಸದಾ ಏರ್ ಕಂಡಿಷನ್ಡ್ ರೂಮ್ ನಲ್ಲಿದ್ದು, ಬಾಟಲಿ ನೀರು ಕುಡಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಚಿತ್ರದಿಂದ ಕಲಿಯುವುದು ಬಹಳಷ್ಟಿದೆ. ಗ್ರಾಮಾಂತರ ಜನರು ಕುಡಿಯುವ ನೀರನ್ನೆ ಕುಡಿದ ಈ ಮೂವರು ಅಧಿಕಾರಿಗಳು ಜನರ ಜತೆ ಸಾಮಾನ್ಯರಂತೆ ಕಂಡು ಬಂದಿದ್ದು ನಿಜಕ್ಕೂ ಹೆಮ್ಮೆ ಸಂಗತಿ.

oooooo

key words : bidar-dc-bore-well-pump-dc-officers-drink-water

The post ಕುಗ್ರಾಮದಲ್ಲಿ ಸ್ವತಃ ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದು ದಾಹ ತಣಿಸಿಕೊಂಡ ‘ಜಿಲ್ಲಾಧಿಕಾರಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.