ಮಾದರಿ ಹೆಣ್ಣು : ಲಂಡನ್‌ ಟು ಮಂಡ್ಯ,  ಒಂದು ಓಟಿನ ಖರ್ಚು ಒಂದುವರೆ ಲಕ್ಷ ರೂ.!

  ಮಂಡ್ಯ, ಏ.26, 2024 : (www.justkannada.in news ) ಮತದಾನದ ಹಬ್ಬ ಇಂದು ಕರ್ನಾಟಕದ ೧೪ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ಮತದಾನ ಮಾಡುವಂತೆ ಜನರಲ್ಲಿ ಪ್ರೇರೆಪಣೆ ನೀಡುವ ನಿಟ್ಟಿನಲ್ಲಿ  ಚುನಾವಣಾ ಆಯೋಗ ಹಲವಾರು ಕ್ರಮಗಳನ್ನು ಜರುಗಿಸಿದೆ. ಈ ಪ್ರಯತ್ನ ಫಲ ನೀಡಿದೆ. ದೂರದ ಲಂಡನ್ ನಿಂದ ಬಂದು ಓಟ್ ಮಾಡಿದ ಮಂಡ್ಯ ಯುವತಿಯೇ ಇದಕ್ಕೆ ಸಾಕ್ಷಿ. ಲಂಡನ್ ನಲ್ಲಿ ಐಟಿ ಕನ್ಸಲ್ಟೆಂಟ್ ಆಗಿರುವ ಯುವತಿ ಸೋನಿಕಾ ಮೂಲತಃ ಮಂಡ್ಯದ ಕಾಳೇನಹಳ್ಳಿಯ ಗ್ರಾಮದವರು. ಎರಡು ವರ್ಷದ ಹಿಂದೆ ಉದ್ಯೋಗದ … Continue reading ಮಾದರಿ ಹೆಣ್ಣು : ಲಂಡನ್‌ ಟು ಮಂಡ್ಯ,  ಒಂದು ಓಟಿನ ಖರ್ಚು ಒಂದುವರೆ ಲಕ್ಷ ರೂ.!