ಡಿ.31ರ ಕರ್ನಾಟಕ ಬಂದ್ ಗೆ ಮೈಸೂರಿನ ವಿವಿಧ ಕನ್ನಡ ಪರ ಸಂಘಟನೆಗಳಿಂದ ಬೆಂಬಲ.

kannada t-shirts

ಮೈಸೂರು,ಡಿಸೆಂಬರ್,25,2021(www.justkannada.in):  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ವಿರೂಪಗೊಳಿಸಿ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಿ ಪುಂಡಾಟ ಮೆರೆದ ಎಂಇಎಸ್ ಅನ್ನ ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿ ಡಿಸೆಂಬರ್ 31ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮೈಸೂರಿನ ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ.

ಎಂಇಎಸ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಡಿ.31ರಂದು ಕರ್ನಾಟಕ ಬಂದ್ ಗೆ  ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್  ಕರೆ ನೀಡಿದ್ದಾರೆ. ಬಂದ್ ಗೆ ಮೈಸೂರಿನ ಕನ್ನಡ ಕ್ರಾಂತಿದಳ, ಮೈಸೂರು ರಾಜಕುಮಾರ್ ಸೇನೆ, ಕರ್ನಾಟಕ ಸೇನಾಪಡೆ, ಕನ್ನಡ ಚಳುವಳಿ ಸಂಘದಿಂದ ಬೆಂಬಲ ನೀಡಿವೆ.  ಸುದ್ದಿಗೋಷ್ಠಿ ನಡೆಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಬಲ ವ್ಯಕ್ತಪಡಿಸಿದ ಸಂಘಟನೆಗಳು, ಮೈಸೂರಿನ ಇತರ ಸಂಘಟನೆಗಳ ಮನವೊಲಿಸಿ ಬೆಂಬಲ ಪಡೆಯುತ್ತೇವೆ. ನಾಡುನುಡಿ ರಕ್ಷಣೆ ವಿಚಾರಕ್ಕೆ ಎಲ್ಲರೂ ಬೆಂಬಲ ನೀಡುವಂತೆ ಮನವಿ ಮನವಿ ಮಾಡಿದರು.

ENGLISH SUMMARY…

Various pro-Kannada organizations in Mysuru extend support for Dec. 31 Karnataka Bundh
Mysuru, December 24, 2021 (www.justkannada.in): Several pro-Kannada organizations in Mysuru have extended their support to the Karnataka bundh call condemning the vandalization of Sangolli Rayanna’s statue in Belagavi by MES hooligans.
Kannada Vatal Paksha leader Vatal Nagaraj has called for Karnataka Bundh on December 31, demanding the State Government to initiate strict action against the MES hooligans who were involved in the incident. The Kannada Kratnidala, Mysuru Rajkumar Sene, Karnataka Senapade, Kannada Chaluvali Sangha have extended their support for the bundh.
Keywords: Pro-Kannada organizations/ Mysuru/ December 31/ Karnataka Bundh/ Support

Key words: Support – various -Kannada organizations -Mysore – Karnataka Bandh- Dec.31.

website developers in mysore