word Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಪದ : ಸಿಎಂಗೆ ಮೂರು ಪ್ರಶ್ನೆಗಳನ್ನಾಕಿ ಕುಟುಕಿದ ಕೆ.ಎಸ್ ಈಶ್ವರಪ್ಪ
ಶಿವಮೊಗ್ಗ,ಜೂನ್,30,2025 (www.justkannada.in): ಸಂವಿಧಾನದ ಬಗ್ಗೆ ದಿನ ಸಿದ್ದರಾಮಯ್ಯ ತಿರುಚಿದ ಹೇಳಿಕೆ ಕೊಡುತ್ತಿದ್ದಾರೆ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ನುಡಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಜ್ಯಾತ್ಯಾತೀತ, ಸಮಾಜವಾದಿ ಪದಗಳು ಯಾವತ್ತು ಸೇರಿಸಿದರು ಅಂತ ನಾನು ಕೇಳುತ್ತೇನೆ. ಯಾವಾಗ ಸಂವಿಧಾದ ಒಳಗಡೆ ತುರುಕಿದರು ಅಂತ ಕೇಳುತ್ತೇನೆ. ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರಿ ನಡೆಯಿಂದ ಸಂವಿಧಾನದ ಮೂಲ ಪೀಠಿಕೆ ಬದಲಿಸಿದರು.  ಸಂವಿಧಾನದಲ್ಲಿ ಜ್ಯಾತ್ಯಾತೀತ, ಸಮಾಜವಾದಿ ಪದಗಳನ್ನು ಸೇರಿಸಿದರು ಎಂದರು.

ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು.

ಸಿದ್ದರಾಮಯ್ಯನವರಿಗೆ ನಾನು ಮೂರು ಪ್ರಶ್ನೆ ಮಾಡುತ್ತೇನೆ. ಜ್ಯಾತ್ಯಾತೀತ, ಸಮಾಜವಾದಿ ಪದ ಸೇರಿಸಿದ್ದು ಯಾರು ಯಾವಾಗ? ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಪದಗಳನ್ನು ತುರುಕಿದ್ದು ಹೌದೋ ಇಲ್ವೋ? ಅಂಬೇಡ್ಕರ್ ಅವರು ರಚಿಸಿದ ಮೂಲ ಸಂವಿಧಾನದಲ್ಲಿ ಈ ಪದ ಇತ್ತಾ? ಈ ಮೂರು ಪ್ರಶ್ನೆಗಳಿಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು. ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿರುವ ವಿಷಯ ಚೆರ್ಚೆ ಆಗಬೇಕು. ನನ್ನ ಮೂರು ಪ್ರಶ್ನೆಗೆ ಸಿಎಂ ಸರಿಯಾಗಿ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಸಂವಿಧಾನ ಜೇಬಲ್ಲೇ ಇದೆ ಅಂತ ಕೂಗಿದರೇ ಸಂವಿಧಾನ ಬದಲಾಗಲ್ಲ. ಇಂದಿರಾಗಾಂಧಿ ಪ್ರಜಾಪ್ರಭುತ್ವದ ಕತ್ತು ಹಿಚುಕಿ ಕಗ್ಗೋಲೆ ಮಾಡಿದ್ದು ಹೌದೋ ಅಲ್ವೋ. ಎಲ್ಲಾ ನಾಯಕರು ಇದನ್ನು ಪ್ರಶ್ನಿಸಿ ಹೋರಾಟ ಮಾಡಿ ಜೈಲಿಗೆ ಹೋಗಿದ್ರು. ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿದ್ದು ತಪ್ಪಾ?. ಶಿವಮೊಗ್ಗದಲ್ಲೂ ಶಂಕರಮೂರ್ತಿಯವರು ಜೈಲಿಗೆ ಹೋಗಿದ್ದರು. ಸಿದ್ದರಾಮಯ್ಯ ಬಾಯಿಗೆ ಬಂದಂಗೆ ಮಾತಾಡುತ್ತಾರೆ ಪ್ರಧಾನಿಗಳಿಗೆ ಚೆರ್ಚೆಗೆ ಕರೆಯುತ್ತಾರೆ. 1973 ರಲ್ಲಿ ಕೇರಳ ಹೈಕೋರ್ಟ್ ಮತ್ತು ಸುಪ್ರೀಕೋರ್ಟ್ ಹೇಳುತ್ತೆ ಸಂವಿಧಾನದ ಮೂಲ ಪಿಠೀಕೆಯನ್ನು ಬದಲಿಸಬಾರದು ಅಂತ. ನಾನು ಕೂಡ ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಬಂದವನು. ಅಂಬೇಡ್ಕರ್ ಗಿಂತ ಸಿದ್ದರಾಮಯ್ಯ ದೊಡ್ಡವರಾ? ಅವರಿಗಿಂತ ಇವರಿಗೆ ಹೆಚ್ಚು ಗೊತ್ತಾ. ಅಂಬೇಡ್ಕರ್ ಅವರನ್ನ ಸೊಲಿಸಿದ ಪಕ್ಷ ಕಾಂಗ್ರೆಸ್. ಅಂಬೇಡ್ಕರ್ ಶವ ಸಂಸ್ಕಾರ ಸಹ ಮಾಡಲು ಸಹ ಜಾಗ ಕೊಡದ ಪಕ್ಷ ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಹೇಳುತ್ತಾರೆ ಆರ್ ಎಸ್ಎಸ್ ಮುಖವಾಡ ಮತ್ತೆ ಕಳಚಿದೆ ಅನ್ನುತ್ತಾರೆ. ದತ್ತಾತ್ರೇಯ ಹೊಸಬಾಳೆ ತುರ್ತು ಪರಿಸ್ಥಿತಿಯಲ್ಲಿ ಈ ಎರಡು ಪದ ಸೇರಿಸಿದ್ದಾರೆ ಅಂದಿದ್ದಾರೆ. ಜಯರಾಮ್ ರಮೇಶ್ ಬಾಳಂಗೊಚಿ ಸಹ ಮಾತಾಡಿದ್ದಾರೆ. ಆರ್ಎಸ್ಎಸ್ , ಬಿಜೆಪಿ ಮೇಲೆ ಹಾಕಿ ಸಿದ್ದರಾಮಯ್ಯ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅಂಬೇಡ್ಕರ್ ಆಶಯದ ವಿರುದ್ದ ಹೋಗುವುದು ಸರಿಯಿಲ್ಲ. ಸಂವಿಧಾನದ ಮೂಲ ಪೀಠಿಕೆಯನ್ನು ಬಿಟ್ಟು ಹೋಗಬಾರದು ಇದು ನನ್ನ ವಾದ. ಜಾತ್ಯಾತೀತ ಮತ್ತು ಸಮಾಜವಾದಿ ಪದವನ್ನು ಸೇರಿಸಿದ್ದು ತಪ್ಪು. ಆರ್ ಎಸ್ಎಸ್ ಬೇರೆ ಬಿಜೆಪಿ ಬೇರೆ ಆರ್ಎಸ್ಎಸ್ ಹೇಳಿದ್ದನ್ನೆಲ್ಲ ಬಿಜೆಪಿ ಕೇಳಬೇಕು ಅಂತೆನಿಲ್ಲ ಎಂದರು.

ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ

ಹಿಂದೂತ್ವ ಯಶಸ್ವಿಯಾದ್ರೆ ಹಿಂದೂ ಸಮಾಜದ ಎಲ್ಲಾ ಜಾತಿಗಳು ಯಶಸ್ವಿಯಾಗುತ್ತೆ. ಎಲ್ಲಾ ಜಾತಿಯವರು ನನಗೆ ಪೋನ್ ಮಾಡುತ್ತಿದ್ದಾರೆ ಬಿಜೆಪಿ ಸೇರಿ ಅಂತ. ನಾನು ಬಿಜೆಪಿಯ ಅನೇಕರ ಬಳಿ ಮಾತಾಡಬೇಕು ಆ ನಂತರ ಬಿಜೆಪಿ ಸೇರುತ್ತೇನೆ. ನಾನು ಬಿಜೆಪಿ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ. ಬೇರೆ ಪಕ್ಷದವರು ನನಗೆ ಆಫರ್ ನೀಡುತ್ತಿದ್ದಾರೆ ನಿಮ್ಮ ಮಗನಿಗೆ ಕರ್ಕೊಂಡು ಬನ್ನಿ. ನಿಮಗೇನು ಬೇಕು ನಿಮ್ಮ ಮಗನಿಗೆ ಏನ್ ಕೊಡಬೇಕು ಅಂತ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಇಳಿತಾರೋ ಹೋಗ್ತಾರೋ ಎನ್ನುವ ಚರ್ಚೆಗೆ ಕ್ರಾಂತಿ ಅಂತ ಹೆಸರು ಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಬಾಗಿಲು ಒದ್ದು ಒಳಗಡೆ ಬರ್ತಾರೋ ಗೊತ್ತಿಲ್ಲ. ಸುರ್ಜೇವಾಲ ಕೇವಲ 40 ಜನರನ್ನ ಮಾತ್ರ ಕರೆದು ಮಾತಾಡುತ್ತಿದ್ದಾರೆ. ರಾಜಣ್ಣ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಆಗುತ್ತೆ ಅಂದಿದ್ದಾರೆ. ಕಾದು ನೋಡೋಣ ಏನ್ ಏನ್ ಆಗುತ್ತೆ ಅಂತ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: secular, socialist, word,  KS Eshwarappa, CM Siddaramaiah

The post ಸಂವಿಧಾನದಲ್ಲಿ ಜಾತ್ಯಾತೀತ, ಸಮಾಜವಾದಿ ಪದ : ಸಿಎಂಗೆ ಮೂರು ಪ್ರಶ್ನೆಗಳನ್ನಾಕಿ ಕುಟುಕಿದ ಕೆ.ಎಸ್ ಈಶ್ವರಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾನು ವೇಶ್ಯೆ ಪದ ಬಳಕೆ ಮಾಡಿಲ್ಲ: ಪದ ಬಳಸಿದ ಫೂಟೇಜ್ ನೀಡಿದ್ರೆ ರಾಜೀನಾಮೆ- ಬಿ.ಕೆ ಹರಿಪ್ರಸಾದ್.
ಬೆಂಗಳೂರು,ಜನವರಿ,20,2023(www.justkannada.in):  ವೇಶ್ಯೆಯರ ರೀತಿ ಹಲವರು ತಮ್ಮ ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿಗೆ ಹೋದರು ಎಂದು ಹೇಳಿಕೆ ನೀಡಿದ್ದ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಇದೀಗ ವೇಶ್ಯೆ ಎಂಬ ಪದವನ್ನೇ ಬಳಸಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿ.ಕೆ ಹರಿಪ್ರಸಾದ್,  ನಾನು ವೇಶ್ಯೆ ಎಂಬ ಪದ ಬಳಕೆ ಮಾಡಿಲ್ಲ ಲೈಂಗಿಕ ಕಾರ್ಯಕರ್ತೆಯರಿಗೆ ಬೇಜಾರಾಗಬಹುದು ಎಂದು ಕ್ಷಮೆ ಕೇಳಿದೆ. ಲೈಂಗಿಕ ಕಾರ್ಯಕರ್ತರ ಬಗ್ಗೆ ಅಪಾರ ಗೌರವವಿದೆ. ನಾನು ವೇಶ್ಯೆ ಪದ ಬಳಸಿದ ಫೂಟೇಜ್ ನೀಡಿದರೇ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದಿದ್ದಾರೆ.

ಇನ್ನು ಈ ಬಾರಿ ಎರಡು ಸಿದ್ಧಾಂತದ ಮೇಲೆ ಚುನಾವಣೆ ನಡೆಯುತ್ತಿದೆ. ಒಂದು ಗಾಂಧಿಯವರ ಸತ್ಯ ಅಹಿಂಸೆಯ ಆಧಾರದ ಸಿದ್ದಾಂತ . ಇನ್ನೊಂದು ಗಾಂಧಿ ಕೊಂದ ಹಿಂಸೆ ಹಾಗೂ ಸುಳ್ಳಿನ ಸಿದ್ಧಾಂತ ಈ ಎರಡು ಸಿದ್ದಾಂತಗಳ ನಡುವಿನ ಹೋರಾಟದ ಚುನಾವಣೆ ಇದು. ಹೀಗಾಗಿ ಜನ ಸ್ಪಷ್ಟ ನಿರ್ಧಾರ ಮಾಡಬೇಕು ಮಕ್ಕಳಿಗೆ ಪೆನ್ನು ಪೇಪರ್ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕಾ ಅಥವಾ  ತಲ್ವಾರ್ ಹಿಡಿದು ಭಯೋತ್ಪಾದಕರಾಗಿಸಬೇಕಾ..?  ಈ ಚುನಾವಣೆಯಲ್ಲಿ ಜನತೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು  ಬಿಕೆ ಹರಿ ಪ್ರಸಾದ್ ಹೇಳಿದರು.

Key words:  not use – word –whore-BK Hariprasad

The post ನಾನು ವೇಶ್ಯೆ ಪದ ಬಳಕೆ ಮಾಡಿಲ್ಲ: ಪದ ಬಳಸಿದ ಫೂಟೇಜ್ ನೀಡಿದ್ರೆ ರಾಜೀನಾಮೆ- ಬಿ.ಕೆ ಹರಿಪ್ರಸಾದ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಸಾಹುಕಾರ ಎಂಬ ಫ್ಯೂಡಲ್, ಮಹಾನಾಯಕ ಎಂಬ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆ ನಿಲ್ಲಲಿ” : ಡಾ.ಎಚ್.ಸಿ.ಮಹಾದೇವಪ್ಪ
ಬೆಂಗಳೂರು,ಮಾರ್ಚ್,29,2021(www.justkannada.in) : ಸಂವಿಧಾನಿಕ ನೆಲದಲ್ಲಿ ಯಾರು ಯಾರಿಗೂ ಸಾಹುಕಾರರಲ್ಲ ಯಾರೂ ಕೂಡಾ ಬಾಬಾ ಸಾಹೇಬರಂತೆ ಮಹಾನಾಯಕರಾಗುವ ಯೋಗ್ಯತೆಯನ್ನೂ ಹೊಂದಿಲ್ಲ ದಯಮಾಡಿ ಸಾಹುಕಾರ ಎಂಬ ಫ್ಯೂಡಲ್ ಹಾಗೂ ಮಹಾನಾಯಕ ಎಂಬಂತಹ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆಯು ನಿಲ್ಲಲಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಆಗ್ರಹಿಸಿದ್ದಾರೆ.

ಇದೆಲ್ಲ ಬದಿಗಿಟ್ಟು ಜನರ ನೈಜ ಸಮಸ್ಯೆಗಳ ಬಗ್ಗೆಯೂ ಕೂಡಾ ಬಿಜೆಪಿ ಸರ್ಕಾರ ಗಮನ ಹರಿಸಲಿ ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.

ರಾಜ್ಯದ ಜನರ ಸಮಸ್ಯೆ ಯಾವುದೋ ಕಸದ ಬುಟ್ಟಿಯಲ್ಲಿ ಬಿಸಾಡಬೇಕಾದ ಸಿ.ಡಿ. ಅಲ್ಲ, ಬದಲಿಗೆ ನಿರುದ್ಯೋಗ, ಬದುಕಿನ ಅಭದ್ರತೆ, ಕರೋನಾ ಸೋಂಕು, ಕೃಷಿ ತಿದ್ದುಪಡಿ ಕಾಯ್ದೆಗಳು, ಧಾರ್ಮಿಕ ವಿಷದ ವಾತಾವರಣ, ಅಸಂವಿಧಾನಿಕವಾದ ಮೀಸಲಾತಿ ಬೇಡಿಕೆ ಮತ್ತು ಬೆಲೆ ಏರಿಕೆ ಎಂಬುದನ್ನು ಅನ್ನ ತಿನ್ನುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ENGLISH SUMMARY…

Dr. H.C. Mahadevappa demands to stop using autocratic title like ‘Sahukaar’ and significant title like ‘Mahanayaka’

Bengaluru, Mar. 29, 2021 (www.justkannada.in): “Nobody is a ‘Sahukaar’ (rich) and nobody has the eligibility to become like Babasaheb Ambedkar under the Constitutional framework. Hence, I request to stop the usage of an autocratic title like ‘Sahukaar’ and the significant title ‘Mahanayaka’,” opined Dr. H.C. Mahadevappa.

“Let the BJP Government keep aside all these things and look at the other problems faced by the common man,” he suggested in his tweet.

Further, the tweet read, “Problems of the people of the state is not a thing which should be thrown in the dust bin. Everyone should understand the burning problems which need to be addressed urgently like unemployment, life insecurity, COVID-19 Pandemic, amended agricultural policies, toxic communal atmosphere, unconstitutional reservation demands and increasing prices of essential commodities.”

Keywords: Dr. H.C. Mahadevappa/ tweet/ ‘Sahukaar’/ ‘Mahanayaka’/ stop using feudal titles

key words : banker-feudal-Great Leader-Called-Significance-Word-attic-use-Stop-Dr.H.C.Mahadevappa

The post “ಸಾಹುಕಾರ ಎಂಬ ಫ್ಯೂಡಲ್, ಮಹಾನಾಯಕ ಎಂಬ ಮಹತ್ವದ ಪದಗಳ ಬೇಕಾಬಿಟ್ಟಿ ಬಳಕೆ ನಿಲ್ಲಲಿ” : ಡಾ.ಎಚ್.ಸಿ.ಮಹಾದೇವಪ್ಪ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಎಲ್ಲರ ಬಾಯಲ್ಲೂ ಟೂಲ್‌ ಕಿಟ್ ಮಾತುಗಳು: ಹಾಗಾದರೇ ಟೂಲ್‌ ಕಿಟ್ ಅಂದರೇನು? ಇಲ್ಲಿದೆ ವಿವರ…
ಬೆಂಗಳೂರು,ಫೆಬ್ರವರಿ, 16,2021(www.justkannada.in): ಕೇಂದ್ರ ಸರ್ಕಾರದ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ರೈತರು ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಕುರಿತಂತೆ ದೆಹಲಿ ಪೊಲೀಸರು ಟೂಲ್‌ ಕಿಟ್ ಒಂದರ ಕುರಿತು ಪ್ರಸ್ತಾಪಿಸಿ, ಬೆಂಗಳೂರು ಮೂಲದ ಹವಾಮಾನ ಬದಲಾವಣೆ ಕಾರ್ಯಕರ್ತೆ ದಿಶಾ ರವಿ ಎಂಬ ಯುವತಿಯನ್ನು ಫೆಬ್ರವರಿ 14ರಂದು ಬಂಧಿಸಿದರು.

ಫೆಬ್ರವರಿ 3ರಂದು ಗ್ರೆಟಾ ಥನ್‌ಬರ್ಗ್ ಎಂಬ ಹೆಸರಿನ ಸ್ವೀಡನ್ ಮೂಲದ ಹವಾಮಾನ ಬದಲಾವಣೆ ಕಾರ್ಯಕರ್ತೆ ಸಾಮಾಜಿಕ ಜಾಲತಾಣವೊಂದರಲ್ಲಿ ಒಂದು ಟ್ವೀಟ್ ಮಾಡುವ ಮೂಲಕ ಈ ಟೂಲ್‌ ಕಿಟ್ ಮೊದಲ ಬಾರಿಗೆ ಗಮನ ಸೆಳೆಯಿತು, ಆದರೆ ಆಕೆ ಅದನ್ನು ಸ್ವಲ್ಪ ಸಮಯದ ನಂತರ ಡಿಲೀಟ್ ಮಾಡಿದ್ದರು. ಈ ಸಂಬಂಧ ಭಾರತದಲ್ಲಿ ಆಡಳಿತ ಪಕ್ಷದವರು ಹಾಗೂ ಅವರ ಬೆಂಬಲಿಗರು, ಭಾರತಕ್ಕೆ ಅಗೌರವ ತರುವ ಉದ್ದೇಶದಿಂದ ಗ್ರೆಟಾ ಥನ್‌ಬರ್ಗ್ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.

ಆದರೆ ನಿಖರವಾಗಿ ಟೂಲ್‌ಕಿಟ್ ಎಂದರೇನು ಹಾಗೂ ರೈತರ ಪ್ರತಿಭಟನೆಗೂ ಅಥವಾ ದಿಶಾಳ ಬಂಧನಕ್ಕೂ ಏನು ಸಂಬಂಧ?

ಹೆಸರೇ ಸೂಚಿಸುವಂತೆ ಟೂಲ್‌ ಕಿಟ್ ಎಂದರೆ, ನಿರ್ದಿಷ್ಟವಾದ ಉದ್ದೇಶವೊಂದಕ್ಕೆ ಬಳಸುವ ಸಾಧನಗಳು. ಗಣಕಯಂತ್ರ ಅಥವಾ ಸಾಫ್ಟ್ವೇರ್ ಭಾಷೆಯಲ್ಲಿ ಟೂಲ್‌ ಕಿಟ್ ಎಂದರೆ ಸಾಫ್ಟ್ವೇರ್ ಸಾಧನಗಳ ಒಂದು ಸೆಟ್. ಇದನ್ನು, ಏನಾದರೂ ಒಂದು ಕೆಲಸ ಪೂರ್ಣಗೊಳಿಸುವ ಸಲುವಾಗಿ ಸಿದ್ಧಪಡಿಸಿರುವಂತಹ ಮಾರ್ಗಸೂಚಿಗಳು, ನಿರ್ದೇಶನಗಳು ಅಥವಾ ಸೂಚನೆಗಳು ಎಂದೂ ಉಲ್ಲೇಖಿಸಲಾಗುತ್ತದೆ. ಟೂಲ್‌ ಕಿಟ್ ಯಾವುದಾದರು ಒಂದು ಕಾರ್ಯೋದ್ದೇಶವನ್ನು ಕೈಗೊಳ್ಳಬೇಕಾಗಿರುವ ಸೂಚನೆಗಳನ್ನು ಒಳಗೊಂಡಿರುವ ಒಂದು ದಾಖಲೆ (ಡಾಕ್ಯೂಮೆಂಟ್) ಅಥವಾ ಕೈಪಿಡಿಯಾಗಿರಬಹುದು. ನಿರ್ದಿಷ್ಟವಾದ ವಿಷಯವೊಂದರ ಕುರಿತು ಮಾಹಿತಿಯನ್ನೂ ಒಳಗೊಂಡಿರಬಹುದು. ಪ್ರತಿಭಟನೆಗಳಿಗೆ ಸಂಬಂಧಟಪ್ಟಂತೆ ಹೇಳುವುದಾದರೆ ಒಂದು ಟೂಲ್‌ಕಿಟ್ ಎಂದರೆ ಪ್ರತಿಭಟನೆ ನಡೆಸುವ ರೀತಿಯ ವಿವರಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆ ಎನ್ನಬಹುದು.

ಗ್ರೆಟಾ ಥನ್‌ಬರ್ಗ್ ಟ್ವಿಟ್ಟರ್‌ನಲ್ಲಿ ಯಾವ ಟೂಲ್‌ ಕಿಟ್ ಅನ್ನು ಶೇರ್ ಮಾಡಿದರು?

ಆರಂಭದಲ್ಲಿ ಥನ್‌ಬರ್ಗ್, ಓರ್ವ ಪ್ರಸಿದ್ಧ ಬರ್ಬಾಡಿಯನ್ ಪಾಪ್ ಗಾಯಕಿ ರಿಹಾನ್ನಳಂತೆ, ಭಾರತದಲ್ಲಿ ಪ್ರತಿಭಟನಾ ನಿರತ ರೈತರನ್ನು ಬೆಂಬಲಿಸುವ ಸುದ್ದಿ ಲೇಖನವೊಂದನ್ನು ಶೇರ್ ಮಾಡುವ ಮೂಲಕ ಟ್ವೀಟ್ ಮಾಡಿದರು. ಸ್ವಲ್ಪ ಸಮಯದ ನಂತರ ಆಕೆ ಸಂದೇಶವೊಂದನ್ನು ಟ್ವೀಟ್ ಮಾಡುತ್ತಾಳೆ, ಅದೇನೆಂದರೆ: “ನಿಮಗೆ ಸಹಾಯ ಮಾಡಬೇಕೆಂದೆನಿಸಿದರೆ ಇಲ್ಲಿ ಒಂಟು ಟೂಲ್‌ಕಿಟ್ ಇದೆ.” ಈ ಟೂಲ್‌ಕಿಟ್ ಭಾರತದ ಖಲಿಸ್ತಾನ್ ಪರವಾದ ‘ಪೊಯೆಟಿಕ್ ಜಸ್ಟೀಸ್ ಫೌಂಡೇಷನ್’ಗೆ ಸಂಬAಧಪಟ್ಟಿದೆ ಎಂದು ತಿಳಿದು ಬಂದ ಕೂಡಲೇ ದೊಡ್ಡ ವಿವಾದ ಸೃಷ್ಟಿಯಾಯಿತು. ಆಗ ಥನ್‌ಬರ್ಗ್ ಕೂಡಲೇ ಆ ಟೂಲ್‌ಕಿಟ್ ಅನ್ನು ಅಪ್‌ಲೋಡ್ ಮಾಡಿದ್ದಂತಹ ಸಾಮಾಜಿಕ ಜಾಲತಾಣದಲ್ಲಿ ‘ಔಟ್‌ಡೇಟೆಡ್’ ಎಂದು ಹೇಳಿ ‘ಡಿಲೀಟ್’ ಮಾಡಿ, ಮತ್ತೊಂದು ಟ್ವೀಟ್ ಮಾಡಿದರು.

ಆ ಟೂಲ್‌ಕಿಟ್‌ನಲ್ಲಿ ಅಂಥದ್ದೇನಿತ್ತು?

ದೆಹಲಿ ಪೊಲೀಸರ ಪ್ರಕಾರ, ಆ ಟೂಲ್‌ಕಿಟ್ ಜನವರಿ ೨೬ರಂದು ರೂಪಿಸಲ್ಪಟ್ಟಿದ್ದಂತಹ ‘ಡಿಜಿಟಲ್ ಹೋರಾಟ’ದ ಕ್ರಿಯಾ ಅಂಶಗಳು ಹಾಗೂ ಇದಕ್ಕೂ ಮುಂಚಿತವಾಗಿ ಜನವರಿ ೨೩ರಿಂದಲೇ ‘ಟ್ವೀಟ್‌ಗಳ ಸುರಿಮಳೆ’ಯನ್ನು ಆರಂಭಿಸುವುದು, ಜನವರಿ ೨೬ರಂದು ಕೈಗೊಳ್ಳಬೇಕಿರುವ ಭೌತಿಕ ಕ್ರಿಯೆ ಹಾಗೂ ರೈತರ ಜಾತಾಕ್ಕಾಗಿ ದೆಹಲಿಯನ್ನು ಪ್ರವೇಶಿಸುವುದು ಹಾಗೂ ಪುನಃ ಬಾರ್ಡರ್‌ಗೆ ತೆರಳುವುದು (ಪ್ರತಿಭಟನೆ ನಡೆಯುವ ಸ್ಥಳ), ಈ ಅಂಶಗಳನ್ನು ಒಳಗೊಂಡಿತ್ತು. ಮುಂದುವರೆದು, ‘ಯೋಗ’ ಹಾಗೂ ‘ಟೀ’ಗಳಂತಹ ಭಾರತದ ಸಾಂಪ್ರದಾಯಿಕ ಪರಂಪರೆಗಳಿಗೆ ಕೆಟ್ಟ ಹೆಸರು ತರುವಂತಹ ಕೆಲಸಗಳನ್ನು ಮಾಡುವುದು ಹಾಗೂ ವಿದೇಶಗಳಲ್ಲಿ ಭಾರತೀಯ ರಾಯಭಾರಿ ಕಚೇರಿಗಳನ್ನು ಗುರಿಯಾಗಿಸುವಂತಹ ಕೆಲವು ಅಂಶಗಳನ್ನು ಒಳಗೊಂಡಿತ್ತು.

ಅದು ಸರಿ. ಆದರೆ ಟೂಲ್‌ಕಿಟ್‌ಗೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರು ಬೆಂಗಳೂರಿನ ದಿಶಾ ರವಿಯವರನ್ನು ಏಕೆ ಬಂಧಿಸಿದರು?

ಕೃಪೆ-internet

ಥನ್‌ಬರ್ಗ್ ಅವರು ಟ್ವೀಟ್ ಮಾಡಿದ ನಂತರ, ದೆಹಲಿ ಪೊಲೀಸರು ಫೆಬ್ರವರಿ ೪ರಂದು ಅಜ್ಞಾತ ವ್ಯಕ್ತಿಗಳ ವಿರುದ್ಧ, ದೇಶದ್ರೋಹ, ಸಮುದಾಯಗಳ ನಡುವೆ ದ್ವೇಷ ಪ್ರಚೋದನೆ ಹಾಗೂ ಅಪರಾಧದ ಕುತಂತ್ರದ ಪ್ರಕರಣವನ್ನು ದಾಖಲಿಸಿದರು. ಈ ಟೂಲ್‌ಕಿಟ್‌ನ ಮೂಲ ಹಾಗೂ ಹಂಚಿಕೆಗೆ ಸಂಬಂಧಪಟ್ಟಂತಹ ಮಾಹಿತಿಯನ್ನು ಒದಗಿಸುವಂತೆ ಗೂಗಲ್ ಹಾಗೂ ಇತರೆ ತಂತ್ರಜ್ಞಾನ ಸಂಸ್ಥೆಗಳನ್ನು ಪೊಲೀಸರು ಕೋರಿದರು. ಈ ತಪಾಸಣೆಯ ದಿಕ್ಕೇ ದಿಶಾಳ ಬಂಧನ ಎನ್ನುವುದು ಪೊಲೀಸರ ಆಂಬೋಣ.

ದಿಶಾಳ ವಿರುದ್ಧ ದೆಹಲಿ ಪೊಲೀಸರ ಆರೋಪವೇನು?

ನಿಕಿತಾ ಜಾಕೋಬ್ ಎಂಬ ಹೆಸರಿನ ಓರ್ವ ವಕೀಲೆ ಹಾಗೂ ಶಂತನು ಮಲ್ಲಿಕ್ ಎಂಬ ಹೆಸರಿನ ಓರ್ವ ಎಂಜಿನಿಯರ್ ಅವರ ಜೊತೆ ಸೇರಿ ದಿಶಾ ರವಿ ಅವರು ಈ ಟೂಲ್‌ಕಿಟ್ ಅನ್ನು ಪ್ರಸಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಟೂಲ್‌ಕಿಟ್‌ನ ಮಾರ್ಗಸೂಚನೆಗಳ ಪ್ರಕಾರವಾಗಿಯೇ ಜನವರಿ ೨೬ರಂದು ದೆಹಲಿಯ ಕೆಂಪು ಕೋಟೆಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಭಾರತದ ವಿರುದ್ಧ ದ್ವೇಷವನ್ನು ಸೃಷ್ಟಿಸುವಂತಹ ಅಂಶಗಳನ್ನು ಒಳಗೊಂಡಿದ್ದಂತಹ ಈ ಟೂಲ್‌ಕಿಟ್ ಅನ್ನು ಸಿದ್ಧಪಡಿಸಿ, ಅದನ್ನು ಹಂಚುವಲ್ಲಿ ಈ ಗುಂಪು ಪ್ರಮುಖ ಪಾತ್ರ ನಿರ್ವಹಿಸಿದೆ ಎನ್ನುವುದು ಪ್ರಮುಖ ಆರೋಪ. ಜೊತೆಗೆ, ಈ ಗುಂಪು ಖಲಿಸ್ತಾನ್ ಪರವಾಗಿರುವಂತಹ ‘ಪೊಯೆಟಿಕ್ ಜಸ್ಟೀಸ್ ಫೌಂಡೇಷನ್’ ಜೊತೆಗೂ ಕೆಲಸವೂ ಮಾಡಿದೆ ಎನ್ನಲಾಗಿದೆ. ಕೆನಡಾ ಮೂಲದ ಓರ್ವ ಮಹಿಳೆ ಇವರನ್ನು ‘ಪೊಯೆಟಿ ಜಸ್ಟೀಸ್ ಫೌಂಡೇಷನ್’ನೊAದಿಗೆ ಸಂಪರ್ಕ ಕಲ್ಪಿಸಿದ್ದಾರೆ, ಹಾಗೂ ಅವರ ಮೂಲಕ ‘ಗ್ಲೋಬಲ್ ಫಾರ್ಮರ್ ಸ್ಟೆçöÊಕ್’ ಹಾಗೂ ‘ಗ್ಲೋಬಲ್ ಡೇ ಆಫ್ ಆ್ಯಕ್ಷನ್, ೨೬ ಜನವರಿ’ ಎಂಬ ಶೀರ್ಷಿಕೆಗಳಿರುವ ಎರಡು ಟೂಲ್‌ಕಿಟ್‌ಗಳನ್ನು ಸೃಷ್ಟಿಸಲಾಗಿದೆ.

ಪೊಲೀಸರು ಈ ಕಾರ್ಯಕರ್ತರನ್ನು ಭಾರತವಿರೋಧಿ ಗುಂಪುಗಳೊಂದಿಗೆ ಏಕೆ ಸಂಬಂಧ ಕಲ್ಪಿಸುತ್ತಿದ್ದಾರೆ?

ಖಲಿಸ್ತಾನ್ ಪರವಾದ ಗುಂಪುಗಳು, ಭಾರತದಲ್ಲಿ ಗದ್ದಲವನ್ನು ಸೃಷ್ಟಿಸಲು ರೈತರ ಪ್ರತಿಭಟನೆಯನ್ನು ಒಂದು ಅಸ್ತçವನ್ನಾಗಿ ಹಾಗೂ ಅವರ ದೇಶದ್ರೋಹಿ ಕಾರ್ಯಯೋಜನೆಗಳ ವಿರುದ್ಧ ಈ ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಪೊಲೀಸರ ಆರೋಪ. ಅಲ್ಲದೆ, ಈ ಕಾರ್ಯಕರ್ತರು ದೇಶದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡಿರುವ ಒಂದು ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮತ್ತೊಂದು ಆರೋಪ. ಈ ಟೂಲ್‌ ಕಿಟ್‌ನಲ್ಲಿ ಪೀಟರ್ ಫ್ರೆಡ್ರಿಕ್ ಎಂಬ ಒಂದು ಹೆಸರು ಪ್ರಸ್ತಾಪವಾಗಿದ್ದು, ಆತ ಭಜನ್ ಸಿಂಗ್ ಭಿಂದರ್ ಅಲಿಯಾಸ್ ಇಕ್ಬಾಲ್ ಚೌಧರಿ ಎಂಬ ಹೆಸರಿನ ಐಎಸ್‌ಐನೊಂದಿಗೆ ಲಿಂಕ್ ಇರುವ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಪೊಲೀಸರ ಪ್ರಕಾರ ಕಾರ್ಯಕರ್ತರೂ ಸಹ ಇಂತಹ ಅಪಾಯಕಾರಿ ಲಿಂಕ್‌ಗಳನ್ನು ಹೊಂದಿರುವರೇ ಎಂದು ತಪಾಸಣೆ ಮಾಡಬೇಕಾಗಿದೆ.

ಡೆಕ್ಕನ್ ಹೆರಾಲ್ಡ್

Key words: Tool kit -word – everyone’s- mouth-what is the Tool Kit?-  detail.

The post ಎಲ್ಲರ ಬಾಯಲ್ಲೂ ಟೂಲ್‌ ಕಿಟ್ ಮಾತುಗಳು: ಹಾಗಾದರೇ ಟೂಲ್‌ ಕಿಟ್ ಅಂದರೇನು? ಇಲ್ಲಿದೆ ವಿವರ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು,ಡಿಸೆಂಬರ್,09,2020(www.justkannada.in) :  ರಾಜಕೀಯ ಬದುಕಿನಲ್ಲಿ ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ ಅವರು ರೈತರನ್ನು ದೇಶದ್ರೋಹಿಗಳಿಗೆ ಹೋಲಿಸಿರುವುದು ಕೇಡುಗಾಲದ ಪರಮಾವಧಿ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಭಯೋದ್ಪಾದಕರು ಬಂದ್ ನಲ್ಲಿ ಭಾಗವಹಿಸಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ತರ ಭವಿಷ್ಯವನ್ನು ಕತ್ತಲೆಗೆ ನೂಕಿ ಮತ್ತೆ ಅವರನ್ನೇ ದೇಶದ್ರೋಹಿ ಎನ್ನುತ್ತಿರುವ ಶೋಭಾ ಕರಂದ್ಲಾಜೆ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಟ್ವಿಟರ್ ನಲ್ಲಿ ಆಗ್ರಹಿಸಿದ್ದಾರೆ.

key words : Shobha Karandlaje-MP-never-heard-word-development-Former-Minister-Dr.H.C.Mahadevappa

The post ಅಭಿವೃದ್ಧಿ ಎಂಬ ಶಬ್ದವನ್ನೇ ಆಡದ ಕೇಳದ ಸಂಸದೆ ಶೋಭಾ ಕರಂದ್ಲಾಜೆ : ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.