video goes viral Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಅಪ್ಪು ಸಮಾಧಿಗೆ ಪ್ರದಕ್ಷಿಣೆ ಹಾಕಿದ ನಾಟಿ ಕೋಳಿ: ವೀಡಿಯೋ ಆಯ್ತು ವೈರಲ್ !
ಬೆಂಗಳೂರು, ನವೆಂಬರ್ 16, 2021 (www.justkannada.in): ಅಪ್ಪು ಸಮಾಧಿ ಬಳಿ ಕೋಳಿಯೊಂದು ಪ್ರದಕ್ಷಿಣೆ ಹಾಕಿರುವ ವೀಡಿಯೋ ವೈರಲ್ ಆಗಿದೆ.

ಹೌದು, ನಾಟಿ ಕೋಳಿ ಅಪ್ಪು ಸಮಾಧಿಗೆ ಪ್ರದಕ್ಷಿಣೆ ಹಾಕಿದೆ. ಪುನೀತ್ ಸಮಾಧಿ ಬಳಿ ಹುಳು ಹುಪ್ಪಟೆ ಮೇಯುತ್ತಾ ಬಂದ ಕೋಳಿ, ಬಳಿಕ ಪುನೀತ್ ಸಮಾಧಿಗೆ ಸಂಪೂರ್ಣ ಪ್ರದಕ್ಷಿಣೆ ಹಾಕಿದೆ.

ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇನ್ನು ಪುನೀತ್ ರಾಜ್​ಕುಮಾರ್ ಅಗಲಿ 15ಕ್ಕೂ ಹೆಚ್ಚು ದಿನಗಳು ಕಳೆದಿವೆ. ಪುಣ್ಯ ಭೂಮಿ ದರ್ಶನಕ್ಕೆ ಇನ್ನೂ ಅಭಿಮಾನಿಗಳು ಸಾಲು ಸಾಲಾಗಿ ಬರುತ್ತಿದ್ದಾರೆ.

ಇನ್ನು ಇಂದು ಬೆಂಗಳೂರಿನ ಅರಮನೆ‌ ಮೈದಾನ ಗಾಯತ್ರಿ ವಿಹಾರ್​ನಲ್ಲಿ ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ಎರಡೂವರೆ ಸಾವಿರ ಜನರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

The post ಅಪ್ಪು ಸಮಾಧಿಗೆ ಪ್ರದಕ್ಷಿಣೆ ಹಾಕಿದ ನಾಟಿ ಕೋಳಿ: ವೀಡಿಯೋ ಆಯ್ತು ವೈರಲ್ ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ದಸರಾ ಉದ್ಘಾಟನಾ ದಿನ ಯುವಕರ ಪುಂಡಾಟ: ಸೋಷಿಯಲ್ ಮೀಡಿಯಾದಲ್ಲಿ ವಿಡೀಯೋ ವೈರಲ್
ಮೈಸೂರು, ಸೆಪ್ಟೆಂಬರ್ 30, 2019 (www.justkannada.in): ದಸರಾ ಉದ್ಘಾಟನಾ ದಿನವೇ ಯುವಕರ ಪುಂಡಾಟ ಮೆರೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕ್ಷುಲ್ಲಕ ಕಾರಣಕ್ಕೆ ಕುಡಿದ ಮತ್ತಿನಲ್ಲಿದ್ದ ಸುಮಾರು 10 ಮಂದಿ ಯುವಕರು ಗಲಾಟೆ ಮಾಡಿ ನಡು ರಸ್ತೆಯಲ್ಲೇ ಸಾರ್ವಜನಿಕರ ಮುಂದೆಯೇ ಇಬ್ಬರು ಯುವಕರಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ.

ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ.ಕೊನೆಗೆ ಸ್ಥಳಕ್ಕೆ ಬಂದ ಕೆ.ಆರ್. ಠಾಣೆಯ ಪೋಲಿಸರು ಗಲಾಟೆ ನಡೆಸಿದ ಕೆಲ ಯುವಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ರಾತ್ರಿ 9 ಗಂಟೆ ವೇಳೆಯಲ್ಲಿ ನಡೆದ ಘಟನೆ ನಡೆದಿದ್ದು, ನಡು ರಸ್ತೆಯಲ್ಲೇ ಇಬ್ಬರು ಯುವಕರಿ ತಳಿಸಿದ ತಂಡ. ಸಾರ್ವಜನಿಕರ ಎದುರಲ್ಲೇ ನಡೆದ ಮಾರಾಮಾರಿ ನಡೆಸಿದೆ. ಈ ಒಡೆದಾಟ ಬಿಡಿಸಲು ಹೆದರಿ ಸಹಾಯಕರಾಗಿ ನಿಂತ ಸಾರ್ವಜನಿಕರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಹೈಡ್ರಾಮ ನಡೆದಿದೆ.

The post ದಸರಾ ಉದ್ಘಾಟನಾ ದಿನ ಯುವಕರ ಪುಂಡಾಟ: ಸೋಷಿಯಲ್ ಮೀಡಿಯಾದಲ್ಲಿ ವಿಡೀಯೋ ವೈರಲ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣ, ಕೊನೆಗೂ ಕೋಣದ ರಕ್ತ ಹೀರಿದ ಹುಲಿ: ಬಂಡೀಪುರದಲ್ಲಿ ನಡೆದ ಘಟನೆ ವೀಡಿಯೋ ವೈರಲ್
ಬೆಂಗಳೂರು, ಮೇ 12, 2019 (www.justkannada.in): ಬೇಟೆಗಾಗಿ ಬಂದ ಹುಲಿಯನ್ನ ಧೈರ್ಯವಾಗಿ ಓಡಿಸಿದ ಒಂಟಿ ಕೋಣ… ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣದ ವಿಡೀಯೋ ವೈರಲ್ ಆಗಿದೆ.

ಗುಂಪಿನಲ್ಲಿ ಮೇಯುವಾಗ ಬೇಟೆಗಾಗಿ ಕಾಯುತ್ತಿದ್ದ ಹುಲಿದಾಳಿಗೆ ಹೆದರದೇ ಕಾಡೆಮ್ಮೆಗಳ ಗುಂಪು ಹುಲಿಯನ್ನೇ ಅಟ್ಟಾಡಿಸಿವೆ. ಈ ವೇಳೆ ಅಲ್ಲಿಂದ ಹುಲಿ ಓಟ ಕಿತ್ತಿದೆ. ಹುಲಿ ಹೋದ ಬಳಿಕ ಧೈರ್ಯದಿಂದ ಗುಂಪಿನಿಂದ ಕಾಡುಕೋಣ ಬೇರ್ಪಟ್ಟಿದೆ.

ನಾನೇ ಓಡಿಸಿದೆ ಎಂಬಂತೆ ಅಲ್ಲೇ ನಿಂತು ಗುಟುರು ಹಾಕುತ್ತಿದ್ದ ಕೋಣ. ಗುಂಪು ತನ್ನೊಂದಿಗೆ ಇದೆಯೋ ಇಲ್ಲವೋ ಎಂಬುದನ್ನು ಅರಿಯದ ಕೋಣ ಕೊನೆಗೆ ಅದೇ ಹುಲಿಯಿಂದ ಹತನಾಗಿದೆ.

ಬೇರ್ಪಟ್ಟ ಕೋಣದ ಮೇಲೆ ಹುಲಿ ಅಟ್ಯಾಕ್ ಮಾಡಿ ರಕ್ತ ಹೀರಿದೆ.  ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ. ಬಂಡೀಪುರದ ಸಫಾರಿಗೆಂದು ತೆರಳಿದ್ದ ಪ್ರವಾಸಿಗರಿಗೆ ಈ ದೃಶ್ಯ ಕಂಡಿದೆ.

The post ಹುಲಿಯನ್ನೆ ಅಟ್ಟಾಡಿಸಿದ ಕಾಡುಕೋಣ, ಕೊನೆಗೂ ಕೋಣದ ರಕ್ತ ಹೀರಿದ ಹುಲಿ: ಬಂಡೀಪುರದಲ್ಲಿ ನಡೆದ ಘಟನೆ ವೀಡಿಯೋ ವೈರಲ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.