three parties Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪರಿಷತ್ ಚುನಾವಣೆ: ತಲಾ ಒಂದೊಂದು ಗೆಲುವಿನ ಖಾತೆ ತೆರೆದ ಮೂರು ಪಕ್ಷಗಳು.
ಬೀದರ್,ಡಿಸೆಂಬರ್,14,2021(www.justkannada.in):  ವಿಧಾನಪರಿಷತ್ ಚುನಾವಣಾ ಫಲಿತಾಂಶ  ಹೊರಬೀಳುತ್ತಿದ್ದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತಲಾ ಒಂದೊಂದು ಗೆಲುವಿನ ಖಾತೆ ತೆರೆದಿವೆ.

ಬೀದರ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಬಿರಾವ್ ಪಾಟೀಲ್ 221 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.  ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದರೇ ಹಾಸನದಲ್ಲಿ ಜೆಡಿಎಸ್ ಗೆದ್ದಿದೆ. ಈ ಮೂಲಕ ಮೂರು ಪಕ್ಷಗಳು ಪರಿಷತ್ ಚುನಾವಣೆಯಲ್ಲಿ ಖಾತೆ ತೆರೆದಿವೆ.

ಬೀದರ್ ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ 221 ಮತಗಳ ಅಂತರದಿಂದ ಅಂಬಿರಾವ್ ಪಾಟೀಲ್ ಗೆದ್ಧು ಬೀಗಿದ್ದಾರೆ. ಅಂಬಿರಾವ್ ಪಾಟೀಲ್ ಗೆ 1776 ಮತಗಳು. ಪ್ರಕಾಶ್ ಖಂಡ್ರೆಗೆ 1555 ಮತಗಳು ಚಲಾವಣೆಯಾಗಿದೆ.

ಕೊಡಗಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರನ್ನು ಸೋಲಿಸೋ ಮೂಲಕ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ 105 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಕೊಡಗಿನಲ್ಲಿ ವಿಜೋಯೋತ್ಸವ ಆಚರಿಸುವಂತೆ ಆಗಿದೆ.

ಅಂದಹಾಗೇ ಪರಿಷತ್ ಚುನಾವಣೆಯಲ್ಲಿ 1,229 ಮತಗಳು ಜಿಲ್ಲೆಯಲ್ಲಿ ಚಲಾವಣೆಗೊಂಡಿದ್ದವು. ಬಿಜೆಪಿಯ ಸುಜಾ ಕುಶಾಲಪ್ಪ 705 ಮತಗಳನ್ನು ಪಡೆದಿದ್ದರೇ, ಕಾಂಗ್ರೆಸ್ ನ‌ ಮಂಥರ್ ಗೌಡ ಅವರು 603 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡಗಿಂತ 105 ಮತಗಳನ್ನು ಹೆಚ್ಚು ಪಡೆದಂತ ಬಿಜೆಪಿ ಅಭ್ಯರ್ಥಿ ಸುಜಾ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ.

Key words: legislative Council –elections-three parties –open- each winning

The post ಪರಿಷತ್ ಚುನಾವಣೆ: ತಲಾ ಒಂದೊಂದು ಗೆಲುವಿನ ಖಾತೆ ತೆರೆದ ಮೂರು ಪಕ್ಷಗಳು. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆಗೆ ಕಿಡಿ: ಭಯೋತ್ಪಾದಕ ಕೃತ್ಯ ತಡೆಯಲು ಮೂರು ಪಕ್ಷಗಳು ಒಂದಾಗಬೇಕು ಎಂದ ಸಚಿವ ಕೆ.ಎಸ್ ಈಶ್ವರಪ್ಪ…
ಹಾಸನ,ಜ,22,2020(www.justkannada.in): ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಪತ್ತೆ ಪ್ರಕರಣ ಸಂಬಂಧ ಅಣುಕು ಪ್ರದರ್ಶನದಂತಿತ್ತು ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಇದ್ದ ಪೊಲೀಸರೇ ಈಗಲೂ ಇದ್ದಾರೆ. ನಾವು ಹೊಸದಾಗಿ ಯಾರನ್ನು ನೇಮಿಸಿಲ್ಲ. ನಿಮ್ಮ ಹೇಳಿಕೆ ದುಷ್ಕರ್ಮಿಗಳಿಗೆ ಬೆಂಬಲ ಕೊಟ್ಟಂತಾಗಿತ್ತೆ. ಈ ರೀತಿ ಜನರಲ್ಲಿ ಭಾವನೆ ಬಂದಿದೆ ಎಂದು ಸಚಿವ ಕೆ,ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹಾಸನದಲ್ಲಿ ಇಂದು ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ. ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯ ತಡೆಯಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳು ಒಂದಾಗಬೇಕು. ಇಲ್ಲದಿದ್ರೆ ದುಷ್ಟಶಕ್ತಿಗೆ ಬೆಂಬಲ ಕೊಟ್ಟಂತಾಗುತ್ತೆ. ಹಿಂದೂ ಮುಸ್ಲೀಂ ಹೆಸರಲ್ಲಿ ಗಲಭೆ ಸೃಷ್ಟಿಸೋದು ಬೇಡ ಎಂದು ಸಲಹೆ ನೀಡಿದರು.

ಪೊಲೀಸರ ಮೇಲೆಯೇ ಹೆಚ್.ಡಿ ಕುಮಾರಸ್ವಾಮಿ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಮಂಗಳೂರು ಗಲಭೆ ಬಗ್ಗೆ ಅವರಿಗೆ ಗೊತ್ತಿತ್ತು. ಆದರೂ ಪೊಲೀಸರ ಮೇಲೆಯೇ ಆರೋಪಿಸಿದರು. ಈಗ ಬಾಂಬ್ ವಿಚಾರದಲ್ಲೂ ಹೆಚ್.ಡಿ ಕೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Key words: Former CM HD kumaraswamy – three parties –  Minister- KS Eshwarappa-hassan

The post ಮಾಜಿ ಸಿಎಂ ಹೆಚ್.ಡಿಕೆ ಹೇಳಿಕೆಗೆ ಕಿಡಿ: ಭಯೋತ್ಪಾದಕ ಕೃತ್ಯ ತಡೆಯಲು ಮೂರು ಪಕ್ಷಗಳು ಒಂದಾಗಬೇಕು ಎಂದ ಸಚಿವ ಕೆ.ಎಸ್ ಈಶ್ವರಪ್ಪ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.