three days Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಫೆ.6 ರಿಂದ ಮೂರು ದಿನಗಳ ಕಾಲ ‘ಮೈಸೂರು ಸಂತೆ-2026’
ಮೈಸೂರು,ಫೆಬ್ರವರಿ,4,2026 (www.justkannada.in):  ಮೈಸೂರಿನ ಸಾಂಸ್ಕೃತಿಕ ಸೊಬಗು, ಪರಂಪರೆ, ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಹಾಗೂ ಮೈಸೂರಿನ ಹಿರಿಮೆಯನ್ನು ಸಾರುವ, ಸಂಗೀತ, ಹಾಸ್ಯ, ನೃತ್ಯ, ಮನರಂಜನೆ ಒಳಗೊಂಡ ಮೈಸೂರು ಸಂತೆ-2026 ಇದೇ ಫೆಬ್ರವರಿ 6, 7 ಮತ್ತು 8 ರಂದು ಐತಿಹಾಸಿಕ ಮಹಾರಾಜ ಕಾಲೇಜು ಮೈದಾನದಲ್ಲಿ ಮೂರು ದಿನಗಳವರೆಗೆ ನಡೆಯಲಿದೆ.

ಪ್ರತಿದಿನ ಬೆಳಿಗ್ಗೆ 11 ರಿಂದ ರಾತ್ರಿ 10 ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುವ ಈ ಕಾರ್ಯಕ್ರಮವು ಮಹಿಳಾ ಹಾಗೂ ಸ್ಥಳೀಯ ಉದ್ಯಮಶೀಲತೆಗೆ ಉತ್ತೇಜನ ನೀಡುವ ಜೊತೆಗೆ ಕುಟುಂಬಗಳು, ಸ್ನೇಹಿತರು ಮತ್ತು ಪ್ರವಾಸಿಗರಿಗೆ ಸಂತೋಷದ ಸಮಯ ಕಳೆಯುವ ವೇದಿಕೆಯಾಗಲಿದೆ.

ಕಾರ್ಯಕ್ರಮದ ಉದ್ಘಾಟನೆ ಫೆಬ್ರವರಿ 6ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಮಧು ಚಂದನ್, ಬಿಗ್‌ಬಾಸ್ ಸ್ಪರ್ಧಿ, ನಿರೂಪಕಿ ಹಾಗೂ ನಟಿ ಮಿಸ್ ಜಾನ್ವಿ, ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಕೆ. ಲೋಕನಾಥ್, ಆರ್‌.ವಿ ವಿಶ್ವವಿದ್ಯಾಲಯದ ಉಪ ಕುಲಪತಿ ಹಾಗೂ ನಿರ್ದೇಶಕ ಪ್ರೊ. ಉನಿಯಾಲ್, ಗ್ಲೋಬಲ್ ಎಜುಕೇಷನ್ ಟ್ರಸ್ಟ್‌ ನ ಅಧ್ಯಕ್ಷ ಡಾ. ಜಯಚಂದ್ರ ರಾಜು ಪಿ., ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತ (ರಾಜಸ್ವ) ಸೋಮಶೇಖರ್, ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ ಪೆಕ್ಟರ್ ರವಿಶಂಕರ್ ಬಿ.ಎಸ್. ಮತ್ತು ಉಪಸ್ಥಿತರಿರುವರು ಎಂದು ಆಯೋಜಕರು ತಿಳಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ 100ಕ್ಕೂ ಹೆಚ್ಚು ಆಯ್ದ ಮಳಿಗೆಗಳಲ್ಲಿ ಹಬ್ಬದ ವಸ್ತ್ರಗಳು, ಕೈತೋಟದ ಕಲಾಕೃತಿಗಳು, ಮನೆ ಅಲಂಕಾರ ವಸ್ತುಗಳು ಹಾಗೂ ಜೀವನಶೈಲಿ ಉತ್ಪನ್ನಗಳು ಲಭ್ಯವಿರಲಿವೆ. ಸ್ಥಳೀಯ ಹಾಗೂ ಬಹುಪಾಕ ಶೈಲಿಯ ಆಹಾರ ಮಳಿಗೆಗಳು, ಮಕ್ಕಳಿಗಾಗಿ ವಿಶೇಷ ಆಟ-ಚಟುವಟಿಕೆ ವಲಯ, ಕಾರ್ಯಾಗಾರಗಳು, ಸಂವಹನಾತ್ಮಕ ಕಾರ್ಯಕ್ರಮಗಳು ಮತ್ತು ಐಷಾರಾಮಿ ಕಾರು-ಬೈಕ್ ಪ್ರದರ್ಶನಗಳು ಸಂತೆಯ ಪ್ರಮುಖ ಆಕರ್ಷಣೆಗಳಾಗಿವೆ. ಪ್ರತಿದಿನ ಸಂಜೆ 6 ರಿಂದ ಕನ್ನಡ ಗೀತೆಗಳ ಗಾಯನ, ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಮೈಸೂರು ಸಂತೆ-2026ಕ್ಕೆ ಪ್ರವೇಶ ಶುಲ್ಕ ಕೇವಲ 60 ರೂ. ಮಾತ್ರವಾಗಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ಹಬ್ಬದ ಅನುಭವವನ್ನು ನೀಡಲಿದೆ. ಈ ಕಾರ್ಯಕ್ರಮವನ್ನು ಭರತ್ ಗೌಡ, ಕಾರ್ತಿಕ್ ಮಹೇಶ್, ಡಾ. ಪೂಜಾ ಜೋಶಿ, ಸ್ಮಿತಾ ಬಾಲು, ಸ್ನೇಹಲ್ ಇಗೂರ್ ಮತ್ತು ರಮ್ಯಾ ಗೌಡ ಅವರು ಆಯೋಜಿಸುತ್ತಿದ್ದು, ಮೈಸೂರು ಜನತೆ ಈ ಮೂರು ದಿನಗಳ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ENGLISH SUMMARY…

Mysuru Sante–2026Organized at Maharaja College Grounds

Encouragement to local entrepreneurship

Mysuru: Mysuru Sante–2026, a grand three-day event that reflects Mysuru’s cultural charm, heritage, tourism, business spirit, and pride—along with music, comedy, dance, and entertainment—will be held on February 6, 7, and 8 at the historic Maharaja College Grounds.

The event will be open to the public every day from 11:00 AM to 10:00 PM. It aims to promote women and local entrepreneurship, while also serving as a joyful platform for families, friends, and tourists to spend quality time.

The inauguration will take place on February 6 at 5:30 PM. According to the organizers, the event will be graced by Madhu Chandan, founder of Organic Mandya; Miss Jhanvi, Bigg Boss contestant, anchor, and actress; Prof. N.K. Lokanath, Vice-Chancellor of the University of Mysore; Prof. Uniyal, Vice-Chancellor and Director of RV University mysore, Dr. Jayachandra Raju P., President of Global Education Trust; Somashekar, Deputy Commissioner (Revenue), Mysuru City Corporation; and Ravishankar B.S., Police Inspector of Lakshmipuram Police Station, among others.

More than 100 selected stalls from across the state will offer festival clothing, handmade crafts, home décor items, and lifestyle products. Major attractions include local and multi-cuisine food stalls, a special play and activity zone for children, workshops, interactive programs, and luxury car and bike exhibitions. Every evening from 6:00 PM onwards, Kannada songs, music, and cultural performances will be held.

The entry fee for Mysuru Sante–2026 is only ₹60, offering an affordable festive experience for the public. The event is being organized by Bharath Gowda, Karthik Mahesh, Dr. Pooja Joshi, Smita Balu, Snehal Igoor, and Ramya Gowda. The organizers have appealed to the people of Mysuru to participate and celebrate this three-day festival.

Key words: Mysore Santhe-2026, three days, Feb. 6

The post ಫೆ.6 ರಿಂದ ಮೂರು ದಿನಗಳ ಕಾಲ ‘ಮೈಸೂರು ಸಂತೆ-2026’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ಇಂದಿನಿಂದ ಮೂರು ದಿನ ಆದಿಯೋಗಿಯ ‘ರಥಯಾತ್ರೆ’
ಮೈಸೂರು,ಡಿಸೆಂಬರ್,31,2025 (www.justkannada.in): 2025–26 ರ ಪವಿತ್ರ ಆದಿಯೋಗಿ ರಥಯಾತ್ರೆಯ ಭಾಗವಾಗಿ, 1,000ಕ್ಕೂ ಹೆಚ್ಚು  ಕಿ.ಮೀ.ಗಳ ಯಾತ್ರೆಯಲ್ಲಿರುವ ಆದಿಯೋಗಿ ರಥವು ಇಂದು (ಬುಧವಾರ) ಮೈಸೂರಿಗೆ ಆಗಮಿಸಿದ್ದು, ಜನರಿಗೆ ಮತ್ತು ಭಕ್ತರಿಗೆ ಆದಿಯೋಗಿಯ ಅನುಗ್ರಹವನ್ನು ಅನುಭವಿಸಲು ಅವಕಾಶವನ್ನು ಒದಗಿಸಲಿದೆ.

ಆದಿಯೋಗಿ ರಥವು ಇಲವಾಲದಿಂದ (ವಿವೇಕಾನಂದ ಫಾರ್ಮ್ ಹಾಲ್) ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಬೆಳಿಗ್ಗೆ 8 ಗಂಟೆಗೆ ಮೈಸೂರಿಗೆ  ತಲುಪಿದ್ದು ಮೂರು ದಿನಗಳ ಕಾಲ ಆದಿಯೋಗಿಯ ಅನುಗ್ರಹ ಪಡೆಯಲು ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.

ಯಾತ್ರೆಯ ಮಾರ್ಗ:

ಇಲವಾಲ (ವಿವೇಕಾನಂದ ಫಾರ್ಮ್ ಹಾಲ್) → ಹಿಂಕಲ್ → ಐಶ್ವರ್ಯ ಪೆಟ್ರೋಲ್ ಬಂಕ್ → ಎಸ್‌ಜೆಸಿಇ ಇಂಜಿನಿಯರಿಂಗ್ ಕಾಲೇಜು → ಕೃಷ್ಣಧಾಮ → ಸರಸ್ವತಿಪುರಂ → ವಿದ್ಯಾರಣ್ಯಪುರಂ → ಶ್ರೀ ಸುತ್ತೂರು ಮಠ.

ಮೆರವಣಿಗೆಯು ಜನವರಿ 1 ಮತ್ತು 2 ರಂದು ಮೈಸೂರಿನ ಹಲವಾರು ಪ್ರಮುಖ ಸ್ಥಳಗಳ ಮೂಲಕ ಮುಂದುವರಿಯಲಿದ್ದು, ಫೆಬ್ರವರಿ 13, 2026 ರಂದು ಮಹಾಶಿವರಾತ್ರಿಯ ಭವ್ಯ ಆಚರಣೆಗಳಿಗಿಂತ ಮುಂಚಿತವಾಗಿ, ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿರುವ ಆದಿಯೋಗಿಯ ಬಳಿ ಸಮಾಪಣೆಗೊಳ್ಳಲಿದೆ.

Key words: Adiyogi, Rath Yatra, Mysore, three days

The post ಮೈಸೂರಿನಲ್ಲಿ ಇಂದಿನಿಂದ ಮೂರು ದಿನ ಆದಿಯೋಗಿಯ ‘ರಥಯಾತ್ರೆ’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಡಿ. 18ರಿಂದ ಮೂರು ದಿನಗಳ ಕಾಲ “ಆಸ್ಪೈರಿಂಗ್‌ ಮೈಸೂರು” ಮೆಗಾ ಪ್ರದರ್ಶನ
ಮೈಸೂರು, ಡಿಸೆಂಬರ್, 16,2025 (www.justkannada.in): ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಡಿಸೆಂಬರ್‌ 18ರಿಂದ ಮೂರು ದಿನಗಳ ಕಾಲ “ಆಸ್ಪೈರಿಂಗ್‌ ಮೈಸೂರು” ಎಂಬ ಮೆಗಾ ಪ್ರದರ್ಶನ ನಡೆಯಲಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ನೇತೃತ್ವದಲ್ಲಿ ಈ ಮೆಗಾ ಪ್ರದರ್ಶನ ಆಯೋಜನೆಗೊಂಡಿದೆ.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ಸಾರ್ವಜನಿಕ ವಲಯದ ಉದ್ಯಮಗಳು, ವಿಕಸಿತ ಭಾರತ 2047 ಕುರಿತು ಜಾಗೃತಿ, ನಾವೀನ್ಯತೆ ಹಾಗೂ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಲಿದೆ. ಮೈಸೂರಿನ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದಲ್ಲಿರುವ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಈ ಬೃಹತ್‌ ಪ್ರದರ್ಶನ ನಡೆಯಲಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಆಯೋಜಕ  ವನೀಶ ಗುಪ್ತಾ, ಮೈಸೂರಿನ ನಾಗರಿಕರಿಗೆ ಇದೊಂದು ಸಮೃದ್ಧ ಮತ್ತು ಸಂವಾದಾತ್ಮಕ ವೇದಿಕೆಯಾಗಲಿದೆ ಎಂದರು.

ವಿಜ್ಞಾನ-ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ಆರೋಗ್ಯ, ಬಂದರು, ಗಣಿಗಾರಿಕೆ, ಕರಕುಶಲ, ಜವಳಿ ಕ್ಷೇತ್ರದಲ್ಲಿನ ಪ್ರಗತಿ, ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲಿ ದೊರೆಯಲಿದೆ.

ಮೂರು ದಿನಗಳ ಕಾಲ ಈ ಬೃಹತ್‌ ಪ್ರದರ್ಶನ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ನಡೆಯಲಿದೆ. ಪ್ರವೇಶ ಉಚಿತವಾಗಿದೆ.

Key words: Aspiring Mysore, mega exhibition, three days

The post ಡಿ. 18ರಿಂದ ಮೂರು ದಿನಗಳ ಕಾಲ “ಆಸ್ಪೈರಿಂಗ್‌ ಮೈಸೂರು” ಮೆಗಾ ಪ್ರದರ್ಶನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’
ಮೈಸೂರು, ಡಿಸೆಂಬರ್,9,2025 (www.justkannada.in): ಮೈಸೂರು ಇಂಗ್ಲಿಷ್ ಥಿಯೇಟರ್ ಫೋರಂ (METF) ವತಿಯಿಂದ ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ ನ ಮೊದಲ ಆವೃತ್ತಿ ಡಿಸೆಂಬರ್ 12ರಿಂದ 14ರ ವರೆಗೆ ವಿಜಯನಗರ 1ನೇ ಹಂತದಲ್ಲಿರುವ ಜಗನ್ನಾಥ ಆರ್ಟ್ ಅಂಡ್ ಕಲ್ಚರ್ ಕೇಂದ್ರ (JCAC)ದಲ್ಲಿ ನಡೆಯಲಿದೆ.

ಈ ಮೂರು ದಿನಗಳ ನಾಟಕೋತ್ಸವದಲ್ಲಿ ಇಂಗ್ಲಿಷ್ ರಂಗಭೂಮಿಯ ಪಠ್ಯದ ವಾಚನಗಳು ಮತ್ತು ನಾಟಕಗಳ ಪ್ರದರ್ಶನಗಳು ಹಮ್ಮಿಕೊಳ್ಳಲಾಗಿದೆ.

ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮವೂ ಡಿಸೆಂಬರ್ 12 ರ ಸಂಜೆ 6.00 ಗಂಟೆಗೆ ಜರುಗಲಿದ್ದು, ಕಲ್ಪ ಹೆರಿಟೇಜ್ ಟ್ರಸ್ಟ್  ನಿರ್ದೇಶಕ ಡಾ. ವಿ. ಆರ್. ಅನಿಲ್ ಕುಮಾರ್, ಮತ್ತು  ಮೈಸೂರಿನ ಹಿರಿಯ ರಂಗಭೂಮಿ ಕಲಾವಿದೆ ಹರಿಪ್ರಸಾದ್ ಇವರು ನಡೆಸಿಕೊಡಲಿದ್ದಾರೆ.

ಡಿಸೆಂಬರ್ 12ರಂದು ಸಂಜೆ 5 ಗಂಟೆಗೆ ಭಾರತೀಯ ಇಂಗ್ಲೀಷ್ ನಾಟಕಗಳ ಓದಿನ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದೆ. ಡಿಸೆಂಬರ್ 13ರಂದು ಸಂಜೆ 5 ಗಂಟೆಗೆ ಕಾವ್ಯ ವಾಚನ ಮತ್ತು ಡಿಸೆಂಬರ್ 14ರಂದು ಸಂಜೆ 5 ಗಂಟೆಗೆ ಅಂತಾರಾಷ್ಟ್ರೀಯ ಇಂಗ್ಲೀಷ್ ನಾಟಕಗಳ ವಾಚನ ನಡೆಯಲಿದೆ. ಪ್ರತಿದಿನವೂ ಸಂಜೆ ನಕ್ಷತ್ರ ಅಮ್ಫಿಥಿಯೇಟರ್‌ ನಲ್ಲಿ ಓಪನ್ ಮೈಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜನರಿಗೆ ಮುಕ್ತ ಪ್ರವೇಶವಿದೆ.

ಉತ್ಸವದಲ್ಲಿ ಮೂರು ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಡಿಸೆಂಬರ್ 12ರಂದು ಸಂಜೆ 6.30ಕ್ಕೆ ಕಲಾಸರುಚಿ ಸಂಸ್ಥೆಯು ಸುಂದರ್ ಸರುಕೈ ಅವರ ರಚನೆಯ ಮತ್ತು ಬದರಿ ನಾರಾಯಣ ನಿರ್ದೇಶನದ “ಟು ಫಾದರ್ಸ್” ನಾಟಕವನ್ನು ಪ್ರದರ್ಶಿಸಲಿದೆ. ಡಿಸೆಂಬರ್ 13ರಂದು ಸಂಜೆ 6.30ಕ್ಕೆ ವೀಮೂವ್ ಥಿಯೇಟರ್  ತಂಡದ “ಹೂ ಕಿಲ್ಡ್ ಅಗಥಾ?” ನಾಟಕವನ್ನು ಪ್ರದರ್ಶಿಸಲಿದ್ದು, ಕಥೆ ರಂಗರಾಜ ಭಟ್ರಾಚಾರ್ಯ ಮತ್ತು ಪವನ್ ಶರ್ಮಾ,  ರಂಗರೂಪ: ಆದಿತ್ಯ ನಾಯಕ್; ನಿರ್ದೇಶನ: ಪವನ್ ಶರ್ಮಾ.

ಡಿಸೆಂಬರ್ 14ರಂದು ಸಂಜೆ 6.30ಕ್ಕೆ ದಿ ಆ್ಯಕ್ಟರ್ಸ್ ಕಲೆಕ್ಟಿವ್ ತಂಡದ “ದಿ ಮಹಾಭಾರತ ಪ್ರಾಜೆಕ್ಟ್” ನಾಟಕದ ಪ್ರದರ್ಶನವಿರುತ್ತದೆ. ಇದರ ಆಲೋಚನೆ ಅಂಶುಲ್ ಜಂಬಾನಿ ಹಾಗೂ ಪಿ.ಐ. ರಾಜೇಶ್, ರಚನೆ ಹಾಗೂ ನಿರ್ದೇಶನ ಪಿ.ಐ. ರಾಜೇಶ್.

ಪ್ರತಿ ನಾಟಕದ ಟಿಕೆಟ್‌ ಬೆಲೆ ₹200 ಮತ್ತು ಮೂರು ದಿನಗಳ ನಾಟಕಕ್ಕೆ ಪಾಸ್ ₹500. ಟಿಕೆಟುಗಳು ಬುಕ್ ಮೈ ಶೋ ನಲ್ಲಿ ಕೂಡ ಸಿಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 91082 90415

Key words: Mysore, English Theatre Festival, three days

The post ಡಿ.12ರಿಂದ ಮೂರು ದಿನಗಳ ಕಾಲ ‘ಮೈಸೂರು ಇಂಗ್ಲಿಷ್ ಥೇಟರ್ ಫೆಸ್ಟಿವಲ್’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನ.15 ರಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಸಾಧ್ಯತೆ
ಬೆಂಗಳೂರು,ಅಕ್ಟೋಬರ್,27,2025 (www.justkannada.in): ರಾಜ್ಯದಲ್ಲಿ ಸಂಪುಟ ಪುನಾರಚನೆ ವಿಚಾರ ಮುನ್ನೆಲೆಗೆ ಬಂದಿದ್ದು ಈಗಾಗಲೇ ತೆರೆಮರೆಯಲ್ಲಿ ಚರ್ಚೆ ಶುರುವಾಗಿದೆ. ಈ ಮಧ್ಯೆ ಸಂಪುಟ ಪುನಾರಚನೆ ಮಾಡಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ  ನವೆಂಬರ್ 15ಕ್ಕೆ ದೆಹಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ನವೆಂಬರ್ 15ರಿಂದ ಮೂರು ದಿನಗಳ ಕಾಲ ದೆಹಲಿಯಲ್ಲಿ ಠಿಕಾಣಿ ಹೂಡಲಿದ್ದಾರೆ ಎನ್ನಲಾಗುತ್ತಿದೆ.

ಇತ್ತ ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್  ನಿನ್ನೆಯೇ ದೆಹಲಿ  ಭೇಟಿ ನೀಡಿದ್ದು ಇಂದು ಬೆಳಿಗ್ಗೆ 11 ಗಂಟೆಗೆ ರಾಹುಲ್ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದರು. ಆದರೆ ಸಮಯ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸುಳಿವು ಸಿಕ್ಕಿದ್ದು  ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.

Key words: CM, Siddaramaiah, Delhi, three days

The post ನ.15 ರಿಂದ ಮೂರು ದಿನ ಸಿಎಂ ಸಿದ್ದರಾಮಯ್ಯ ದೆಹಲಿ ಭೇಟಿ ಸಾಧ್ಯತೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ..
ಬೆಂಗಳೂರು,ಸೆಪ್ಟಂಬರ್,16,2025 (www.justkannada.in):  ರಾಜ್ಯದಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 16 ಮತ್ತು 17ರಂದು ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ . ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇನ್ನು ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಸೆ.18 ರಂದು ಕರಾವಳಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಸೆ. 19 ರಿಂದ 22ರ ವರೆಗೆ ರಾಜ್ಯಾದ್ಯಂತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Key words: Heavy rain, state, three days

The post ರಾಜ್ಯದಲ್ಲಿ ಮೂರು ದಿನ ಭಾರೀ ಮಳೆ ಸಾಧ್ಯತೆ.. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು: ಮೂರು ದಿನಗಳ ಕಾಲ ‘ಸ್ಟಾಪ್‌ ಮೋಷನ್ ಅನಿಮೇಷನ್’ ಕಾರ್ಯಾಗಾರ
ಮೈಸೂರು,ಆಗಸ್ಟ್,11,2025 (www.justkannada.in): ಮೈಸೂರಿನಲ್ಲಿ ವೈಭವ್ ಕುಮಾರೇಶ್ ಅವರೊಂದಿಗೆ ಸ್ಟಾಪ್‌ ಮೋಷನ್ ಅನಿಮೇಷನ್  ಕಾರ್ಯಗಾರ ಮೂರು ದಿನಗಳ ಕಾಲ ನಡೆಯಲಿದೆ.

ಮೈಸೂರಿನ  ಜೆ.ಲ್.ಬಿ ರಸ್ತೆಯಲ್ಲಿರುವ ಹಾರ್ಡ್ವೀಕ್ ಶಾಲಾ ಆವರಣದ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆಯಲ್ಲಿ  ಆಗಸ್ಟ್ 15 ರಿಂದ 17 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ಈ ಕಾರ್ಯಗಾರ ನಡೆಯಲಿದೆ.

ಸ್ಟಾಪ್ ಮೋಷನ್ ಎಂದರೇನು?

ಅನಿಮೇಷನ್ ಕಲೆಯನ್ನು ಬಳಸಿಕೊಂಡು ನೀವು ದೈನಂದಿನ ವಸ್ತುಗಳನ್ನು ಹೇಗೆ ಜೀವಂತಗೊಳಿಸಬಹುದು? ಅಂತರ ಮತ್ತು ಸಮಯದ ಕಲೆಯನ್ನು ಅನ್ವೇಷಿಸಿ. ನಿಮ್ಮ ಸುತ್ತಲಿನ ಸ್ಥಳ, ವಸ್ತುಗಳು ಮತ್ತು ಜನರನ್ನು ಬಳಸಿಕೊಂಡು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅನಿಮೇಷನ್ ಕ್ಲಿಪ್ ಅನ್ನು ಹೇಗೆ ರಚಿಸುವುದು ಎಂದು  ಕಲಿಸುತ್ತಾರೆ.

ವೈಭವ್ ಕುಮಾರೇಶ್ ಅಂತರರಾಷ್ಟ್ರೀಯ ಎಮ್ಮಿ ನಾಮನಿರ್ದೇಶಿತ ಅನಿಮೇಷನ್ ಚಲನಚಿತ್ರ ತಯಾರಕ. 2003 ರಲ್ಲಿ, ಅವರು ವೈಭವ್ ಸ್ಟುಡಿಯೋವನ್ನು ಸ್ಥಾಪಿಸಿದರು.  ಅಂದಿನಿಂದ ಇದು ಟಿವಿ ಜಾಹೀರಾತುಗಳು, ಎಪಿಸೋಡಿಕ್ ಸರಣಿಗಳು ಮತ್ತು ಚಾನೆಲ್ ಪ್ರೋಮೋಗಳ ಕ್ಷೇತ್ರದಲ್ಲಿ ಭಾರತದ ಕೆಲವು ನೆಚ್ಚಿನ ಅನಿಮೇಟೆಡ್ ವಿಷಯವನ್ನು ರಚಿಸಿದೆ. ಅವರು ರಿಟರ್ನ್ ಆಫ್ ದಿ ಜಂಗಲ್ ಎಂಬ ಮೊದಲ ಹಿಂದಿ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ನಿರ್ಮಿಸಿದ್ದಾರೆ.

ದೃಶ್ಯ ಕಲಾ ಪದವೀಧರರಾದ ವೈಭವ್, ಅಹಮದಾಬಾದ್‌ ನ ನ್ಯಾಷನಲ್ ಇನ್‌ ಸ್ಟಿಟ್ಯೂಟ್ ಆಫ್ ಡಿಸೈನ್‌ನಲ್ಲಿ ಅನಿಮೇಷನ್ ಚಲನಚಿತ್ರ ತಯಾರಿಕೆಯನ್ನು ಅಧ್ಯಯನ ಮಾಡಿದರು. ಅವರು ದಿ ಅನಿಮೇಷನ್ ಸೊಸೈಟಿ ಆಫ್ ಇಂಡಿಯಾ (TASI) ನ ಗೌರವ ಕಾರ್ಯದರ್ಶಿಯಾಗಿದ್ದಾರೆ ಮತ್ತು ಸಕ್ರಿಯ ಸಮಿತಿ ಸದಸ್ಯರಾಗಿದ್ದಾರೆ. ವೈಭವ್ ಅನಿಮೇಷನ್ ಅನ್ನು ಕಲಿಸುತ್ತಾರೆ ಮತ್ತು ಭಾರತದಾದ್ಯಂತ ವಿವಿಧ ಅನಿಮೇಷನ್ ಮತ್ತು ವಿನ್ಯಾಸ ಶಾಲೆಗಳಲ್ಲಿ ಅತಿಥಿ ಅಧ್ಯಾಪಕರಾಗಿದ್ದಾರೆ. 2006 ರಲ್ಲಿ ಇಂಡಿಯಾ ಟುಡೇ ನಿಯತಕಾಲಿಕವು ಅವರನ್ನು ಭಾರತದ 40 ಯುವ ಸಾಧಕರಲ್ಲಿ ಒಬ್ಬರಾಗಿ ಆಯ್ಕೆ ಮಾಡಿದೆ.

ಈ ಸ್ಟಾಪ್‌ ಮೋಷನ್ ಕಾರ್ಯಾಗಾರಕ್ಕೆ ನೊಂದಾಯಿಸಿಕೊಳ್ಳಲು ಈ ಸಂಖ್ಯೆಗೆ (9845605012 / 9448871815) ಕರೆ ಮಾಡಬಹುದು.

Key words: Mysore, Stop Motion Animation, Workshop , Three Days

The post ಮೈಸೂರು: ಮೂರು ದಿನಗಳ ಕಾಲ  ‘ಸ್ಟಾಪ್‌ ಮೋಷನ್ ಅನಿಮೇಷನ್’ ಕಾರ್ಯಾಗಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಬೆಂಗಳೂರು,ಮೇ,24,2025 (www.justkannada.in): ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ನಾಳೆಯಿಂದ ಮೇ 27ರವರೆಗೆ ಭಾರೀ ಮಳೆಯಾಗಲಿದ್ದು,  ರೆಡ್ ಅಲರ್ಟ್ ಘೋಷಿಸಲಾಗಿದೆ.

ಇದಲ್ಲದೇ ರಾಜ್ಯದ ವಿವಿಧೆಡೆ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಈ ಬಗ್ಗೆ ಹವಾಮಾನ ಇಲಾಖೆಯ ತಜ್ಞ ಸಿಎಸ್ ಪಾಟೀಲ್ ಮಾಹಿತಿ ನೀಡಿದ್ದು, ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಮೇ.24ರಿಂದ ಮೇ.27ರವರೆಗೆ ರಾಜ್ಯದ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಹೀಗಾಗಿ ರೆಡ್ ಅಲರ್ಟ್  ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

Key words: Heavy rains, state, three days, Red Alert

The post ಮೂರು ದಿನಗಳ ಕಾಲ ರಾಜ್ಯಾದ್ಯಂತ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನ ಈ ಭಾಗದಲ್ಲಿ ಮೂರು ದಿನಗಳ ಕಾಲ ನೀರು ಸರಬರಾಜುವಿನಲ್ಲಿ ವ್ಯತ್ಯಯ
ಮೈಸೂರು,ಮೇ,2,2025 (www.justkannada.in): ಮೇ 5 ರಿಂದ ಮೂರು ದಿನಗಳ ಕಾಲ ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಕುರಿತು ಮೈಸೂರು ಮಹಾನಗರ ಪಾಲಿಕೆಯ ನೀರು ಸರಬರಾಜು ಮತ್ತು ಒಳಚರಂಡಿ, ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆ ಹೊರಡಿಸಿದ್ದಾರೆ. ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಬಿನಿ ನೀರು ಸರಬರಾಜು ಯೋಜನೆಯ ಮೂಲ ಸ್ಥಾವರದ ಉನ್ನತ್ತೀಕರಿಸುವ ಯೋಜನೆಯ ಭಾಗವಾಗಿ ಕೆಂಬಾಳು ಜಲಶುದ್ದೀಕರಣ ಘಟಕದಲ್ಲಿ ಹಾಲಿ ಇರುವ ಪ್ಯಾನಲ್‌ ಗಳನ್ನು ಬದಲಿಸಿ, ಹೊಸ ಇನ್ ಡೋರ್ ಪ್ಯಾನಲ್‌ ಗಳನ್ನು ಅಳವಡಿಸಲು ಹಾಗೂ ಪಿಂಜರಾಪೋಲ್ ಮಧ್ಯಂತರ ಯಂತ್ರಾಗಾರದಲ್ಲಿ ಹೆಚ್.ಟಿ. ಯಾರ್ಡ್‌ ನಲ್ಲಿ ಮೀಟರ್ ಕ್ಯುಬಿಕಲ್ ಅಳವಡಿಸುವ ಸಲುವಾಗಿ ದಿನಾಂಕ: 05/05/2025 ರಿಂದ 06/05/2025 ರವರೆಗೆ ಎರಡು ದಿನ ಕಾಮಗಾರಿಯನ್ನು ಕೈಗೊಳ್ಳುವ ಸಂಬಂಧ ಸಗಟು ನೀರನ್ನು ಪೂರ್ಣ ಪ್ರಮಾಣದಲ್ಲಿ ಮೈಸೂರು ನಗರಕ್ಕೆ ಪಂಪ್ ಮಾಡಲು ಸಾಧ್ಯವಾಗಿರುವುದಿಲ್ಲ. ಆದ ಕಾರಣ ದಿನಾಂಕ: 05/05/2025 ರಿಂದ 07/05/2025 ರಂದು ಈ ಕೆಳಕಂಡ ಪ್ರದೇಶಗಳಲ್ಲಿ ನೀರು ಸರಬರಾಜುವಿನಲ್ಲಿ ವ್ಯತ್ಯಯವುಂಟಾಗಲಿದೆ. ಸಾರ್ವಜನಿಕರು ಮುಂಜಾಗ್ರತಾ ಕ್ರಮವಾಗಿ ನೀರನ್ನು ಸಂಗ್ರಹ ಮಾಡಿಕೊಂಡು, ಮಿತವಾಗಿ ಬಳಕೆ ಮಾಡಿ ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗುವ ಪ್ರದೇಶಗಳು ಈ ಕೆಳಕಂಡಂತಿದೆ.

ಕಬಿನಿ ಆಶ್ರಿತ ಪ್ರದೇಶಗಳು: ವಾರ್ಡ್ ನಂ-42 ರಿಂದ 51 (ಕೆ.ಜಿ.ಕೊಪ್ಪಲು, ಜನತಾನಗರ, ಶಾರದಾದೇವಿನಗರ, ದಟ್ಟಗಳ್ಳಿ 3ನೇ ಹಂತ, ಕುವೆಂಪುನಗರ, ಜಯನಗರ, ಲಕ್ಷ್ಮೀಪುರಂ, ಸುಣ್ಣದಕೇರಿ, ಅಗ್ರಹಾರ) ಹಾಗೂ 54 ರಿಂದ 65 (ಗುಂಡುರಾವ್ ನಗರ, ಚಾಮುಂಡಿಪುರಂ, ಕಷ್ಣಮೂರ್ತಿಪುರಂ, ಕುವೆಂಪುನಗರ ಸಿ.ಐ.ಟಿ.ಬಿ. ರಾಮಕೃಷ್ಣನಗರ, ಕುವೆಂಪುನಗರ ಎಂ ಬ್ಲಾಕ್, ಅಶೋಕಪುರಂ, ವಿದ್ಯಾರಣ್ಯಪುರಂ ಭಾಗಶಃ ಪ್ರದೇಶ, ವಿಶ್ವೇಶವರನಗರ, ಜೆ.ಪಿ.ನಗರ, ಅರವಿಂದನಗರ, ಶ್ರೀರಾಂಪುರ) ಹಾಗೂ ಇತ್ಯಾದಿ ಪ್ರದೇಶಗಳು.

Key words: Water, supply, disruption, Mysore , three days

The post ಮೈಸೂರಿನ ಈ ಭಾಗದಲ್ಲಿ ಮೂರು ದಿನಗಳ ಕಾಲ ನೀರು ಸರಬರಾಜುವಿನಲ್ಲಿ ವ್ಯತ್ಯಯ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ಸೇರಿ ರಾಜ್ಯದ್ಯಂತ ಮೂರು ದಿನ ಜಿಟಿ ಜಿಟಿ ಮಳೆ ಸಾಧ್ಯತೆ
ಮೈಸೂರು,ಡಿಸೆಂಬರ್,12,2024 (www.justkannada.in): ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯಭಾರ ಕುಸಿತ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ  ಮತ್ತೆ ಮಳೆ ಶುರುವಾಗಿದೆ. ಇನ್ನೂ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಂಸ್ಕೃತಿಕ ನಗರಿ ಮೈಸೂರನಲ್ಲಿ ಮೊಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ತುಂತುರು ಮಳೆಯಾಗುತ್ತಿದ.  ದಕ್ಷಿಣ ಒಳನಾಡು ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಹಲವೆಡೆ ಮುಂಜಾನೆಯಿಂದಲೇ ಮಳೆ ಆರಂಭವಾಗಿದ್ದು  ಇನ್ನೂ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆರಾಯ ಅಬ್ಬರಿಸಲಿದ್ದಾನೆ.

ಇಂದಿನಿಂದ ಡಿಸೆಂಬರ್ 15 ರವರೆಗೆ ಜಿಟಿ ಜಿಟಿ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಮಾತ್ರವಲ್ಲದೆ  ನೆರೆಯ ರಾಜ್ಯ ತಮಿಳುನಾಡು, ಆಂಧ್ರ ಪ್ರದೇಶ ತೆಲಂಗಾಣ ಸೇರಿದಂತೆ ಹಲವೆಡೆ ಮಳೆಯಾಗುತ್ತದೆ.

Key words: Heavy rain,  three days, state

The post ಮೈಸೂರು ಸೇರಿ ರಾಜ್ಯದ್ಯಂತ ಮೂರು ದಿನ ಜಿಟಿ ಜಿಟಿ ಮಳೆ ಸಾಧ್ಯತೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.