statment Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಹಂಸಲೇಖ ಅವರ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ ಅಸಮಾಧಾನ.
ಉಡುಪಿ,ನವೆಂಬರ್,15,2021(www.justkannada.in):  ಪೇಜಾವರ ಶ್ರೀಗಳಿಂದ ದಲಿತರ ಮನೆ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆ ಬಗ್ಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ವಿಶ್ವಪ್ರಸನ್ನ ತೀರ್ಥಶ್ರೀ, ಇಂತಹ ಮಾತು ಅವರ ಬಾಯಿಂದ ಬರಬಾರದಿತ್ತು.   ಪ್ರಚಾರಕ್ಕಾಗಿ ಸಾಕಷ್ಟು ಜನ ಹೀಗೆ ಮಾಡ್ತಾರೆ  ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ಆ ಕೃಷ್ಣನೇ  ಅದಕ್ಕೆ ಬೇಕಾದ ಪ್ರತಿಕಾರ ಮಾಡುತ್ತಾನೆ.   ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕೃಷ್ಣನನ್ನ ಕಂಡವರು ಅದ್ದರಿಂದಲೇ ಅವರು ದಲಿತರ ಕೇರಿಗೆ ಹೋಗುತ್ತಿದ್ದರು  ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಲ್ಲ ಎಂದಿದ್ದಾರೆ.

ಹಂಸಲೇಖ ಅವರ ವಿರುದ್ಧ ಪ್ರತಿಭಟಿಸಲ್ಲ. ಯಾರದರೂ ಪ್ರತಿಭಟಿಸಿದ್ರೆ ಅದು ಅವರ ವೈಯಕ್ತಿಕ. ದಲಿತರ ಜತೆ ನಾವಿದ್ದೇವೆ. ದಲಿತರು ನಮ್ಮಿಂದ ಹೊರತಲ್ಲ ಎಂದು ವಿಶ್ವಪ್ರಸನ್ನ ತೀರ್ಥಶ್ರೀ ತಿಳಿಸಿದ್ದಾರೆ.

Key words: displeasure – pejavar shri-hansalekha-statment

The post ಹಂಸಲೇಖ ಅವರ ಹೇಳಿಕೆಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥಶ್ರೀ ಅಸಮಾಧಾನ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತಮ್ಮನ್ನ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ಕರೆದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಸತೀಶ್ ಜಾರಕಿಹೊಳಿ ತಿರುಗೇಟು…
ಬೆಳಗಾವಿ,ಏಪ್ರಿಲ್,11,2021(www.justkannada.in):  ಸತೀಶ್ ಜಾರಕಿಹೊಳಿ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಬೆಳಗಾವಿ ಲೋಕಸಭಾ ಉಪಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಅರುಣ್ ಸಿಂಗ್ ಗೆ ಭಾರತೀಯ ಇತಿಹಾಸದ ಬಗ್ಗೆ ಗೊತ್ತಿಲ್ಲ.  ಮೌಢ್ಯದ ವಿರುದ್ದ 6ನೇ ಶತಮಾನದಿಂದಲೂ ಹೋರಾಟ ನಡೆಯುತ್ತಿದೆ. ಅರುಣ್ ಸಿಂಗ್ ಕೇಳಬೇಕಾದರೇ ಮೊದಲು ಡಾ.ಬಿ.ಆರ್ ಅಂಬೇಡ್ಕರ್ ಮತ್ತು ಬಸವಣ್ಣ ಅವರನ್ನ ಕೇಳಬೇಕು ಎಂದು ತಿರುಗೇಟು ನೀಡಿದರು.

ಹಾಗೆಯೇ ಜನ ಹಾಳಾಗಬಾರದೆಂದು ಕಾರ್ಯಕ್ರಮ ಮಾಡಿದ್ದೀನಿ. ಯಾವುದೇ ಧರ್ಮ, ಜಾತಿಯ ವಿರುದ್ಧ ಅಲ್ಲ ಎಂದು ಸತೀಶ್ ಜಾರಿಕಿಹೊಳಿ ತಿಳಿಸಿದರು.

Key words: Satish jarkiholi- anti-Indian culture-statment- BJP -in charge – Arun Singh

The post ತಮ್ಮನ್ನ ಭಾರತೀಯ ಸಂಸ್ಕೃತಿಯ ವಿರೋಧಿ ಎಂದು ಕರೆದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಸತೀಶ್ ಜಾರಕಿಹೊಳಿ ತಿರುಗೇಟು… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ! ದರ್ಶನ್ ಹೇಳಿಕೆಗೆ ಹೌದೌದು ಎಂದ ಅಭಿಮಾನಿಗಳು, ಈಗೆಲ್ಲ ಮಾತಾಡ್ಬೇಡಿ ಎಂದ ಕೆಲವರು!
ಬೆಂಗಳೂರು, ಫೆಬ್ರವರಿ 05, 2019 (www.justkannada.in): ಕನ್ನಡದಲ್ಲಿಯೂ ಒಳ್ಳೆಯ ಸಿನಿಮಾಗಳು ನಿರ್ಮಾಣವಾಗುತ್ತಿವೆ. ಕನ್ನಡಿಗರು ಅಂಡು ಬಗ್ಗಿಸಿಕೊಂಡು ಈ ಸಿನಿಮಾಗಳನ್ನು ನೋಡಿದಾಗಲಷ್ಟೇ ಕನ್ನಡ ಚಿತ್ರರಂಗದ ಉಳಿವು ಸಾಧ್ಯ ಎಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.

ನಟ ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್ ಅಭಿನಯದ ‘ ಜಂಟಲ್ ಮನ್ ‘ ಸಿನಿಮಾ ಈ ವಾರ ಬಿಡುಗಡೆಗೆ ಸಿದ್ದವಾಗಿದೆ. ಈ ಸಂಬಂಧ ಸಿನಿಮಾದ ಪ್ರೀಮಿಯರ್ ಶೋ ವೀಕ್ಷಣೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದರು. ಸಿನಿಮಾ ವೀಕ್ಷಿಸಿದ ಬಳಿಕಬಳಿಕ ವೇದಿಕೆಗೆ ಆಗಮಿಸಿದ ನಟ ದರ್ಶನ್ ಹೇಳಿದ ಮಾತು ಇದೀಗ ಚರ್ಚೆಗೆ ನಾಂದಿಯಾಡಿದೆ.

ಬಹುತೇಕ ಹೊಸಬರ ಸಿನಿಮಾಗಳ ಟೀಸರ್, ಆಡಿಯೋ ಬಿಡುಗಡೆಗೆ ಹೋಗಿ ಶುಭ ಹಾರೈಸುತ್ತೇವೆ. ಆದ್ರೆ ಇನ್ಮುಂದೆ ನಾನು ಈ ರೀತಿ ಮಾಡಲ್ಲ. ಯಾಕಂದ್ರೆ, ಹೊಸಬರ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಬೇಕಾದದ್ದು ಪ್ರೇಕ್ಷಕರ ಕರ್ತವ್ಯ. ಅವ್ರೇ ಸಹಕಾರ ನೀಡದಿದ್ರೆ ಹೇಗೆ..? ಎಂದ ಪ್ರಶ್ನಿಸಿದರು.

ಮುಂದುವರೆದು, ಪರಭಾಷೆಯ ಸಿನಿಮಾಗಳಿಗಷ್ಟೇ ಪ್ರೋತ್ಸಾಹ ಕೊಡಬೇಡಿ. ಕನ್ನಡ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಸಂಚಾರಿ  ವಿಜಯ್ ಅಭಿನಯದ ‘ ನಾ ಅವನಲ್ಲ, ಅವಳು..’ ಸಿನಿಮಾ ನೋಡಿ ಅವರ ಫಿದಾ ಆಗ್ಬಿಟ್ಟೆ. ಸಂಚಾರಿ ವಿಜಯ್ ಗಿಂತ ಪರಭಾಷೆಯಲ್ಲಿ ಯಾವ ದೊಡ್ಡ ನಟನೂ ಇಲ್ಲ. ಆದ್ರೆ ಅವರ ಹೆಸರಿನ ಮುಂದೆ ಉದ್ದೂದ್ಧ ಬಿಲ್ಡಪ್ ಇರುತ್ತದೆ ಅಷ್ಟೆ. ತೆಲುಗು, ತಮಿಳಿನಲ್ಲಿ ಎಂಥೆಥ್ಥ ದೊಡ್ಡ ಸಿನಿಮಾ ಮಾಡುತ್ತಾರೆಂದು  ನನಗೂ ಹಲವು‌ ಜನರು ಹೇಳುತ್ತಾರೆ. ಇಂಥವ್ರಿಗೆ ನಾನು ಹೇಳುವುದು ಇಷ್ಟೆ, ಅಂಡ್ ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ ಮೊದಲು ಅಂಥ. ನಮ್ಮವರಿಗೆ ಬೆನ್ನುತಟ್ಟುವ‌ ಕೆಲಸ ಮಾಡುವ ತನಕ ನಾವು ಉದ್ಧಾರ ಆಗುವುದಿಲ್ಲ ಎಂದು ದರ್ಶನ್ ಹೇಳಿದಾಗ ವೇದಿಕೆಯಲ್ಲಿದ್ದವರು ಹಾಗೂ ಸಭಾಂಗಣದಲ್ಲಿದ್ದವರಿಂದ ಜೋರು ಚಪ್ಪಾಳೆ.

ನಟ ದರ್ಶನ್ ಅವರ ಈ ಹೇಳಿಕೆಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಹೌದೌದು ಎಂದಿದ್ದರೆ,  ಇನ್ನು ಕೆಲವರು ಒಳ್ಳೇ ಸಿನಿಮಾ ಮಾಡಿ ಅದನ್ನು ಬಿಟ್ಟು ಬಾಯಿಗೆ ಬಂದ್ದಂತೆ ಮಾತನಾಡಬೇಡಿ ಎಂದು ಹೇಳಿದ್ದಾರೆ. ಒಟ್ಟಾರೆ ದರ್ಶನ್ ಹೇಳಿಕೆ ಈಗ ಸಿನಿ ಪ್ರೇಮಿಗಳ ನಡುವಿನ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿರುವುದಂತೂ ಸುಳ್ಳಲ್ಲ….

key words : challenging-star-darshan-statment-goes-viral-kannada-film-gentleman

The post ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡಿ! ದರ್ಶನ್ ಹೇಳಿಕೆಗೆ ಹೌದೌದು ಎಂದ ಅಭಿಮಾನಿಗಳು, ಈಗೆಲ್ಲ ಮಾತಾಡ್ಬೇಡಿ ಎಂದ ಕೆಲವರು! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.