shri Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉರ್ದು ಕವಿ ಶಂಸುರ್ ರಹಮಾನ್ ಫಾರುಖಿ ನಿಧನ
ನವದೆಹಲಿ,ಡಿಸೆಂಬರ್,26,2020(www.justkannada.in) : ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಉರ್ದು ಕವಿ, ವಿಮರ್ಶಕ ಶಂಸುರ್ ರಹಮಾನ್ ಫಾರುಖಿ(85) ನಿಧನರಾಗಿದ್ದಾರೆ.

ಅಲಹಾಬಾದ್‌ನಲ್ಲಿರುವ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾಗಿದ್ದಾರೆ. ಕೋವಿಡ್‌ ಸೋಂಕು ಪೀಡಿತರಾಗಿದ್ದ ಅವರು ತಿಂಗಳ ಹಿಂದೆ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗಿ ನವೆಂಬರ್‌ 23ರಂದು ಮನೆಗೆ ಮರಳಿದ್ದರು.

ಆದರೆ,ಸೋಂಕಿನಿಂದ ಚೇತರಿಕೆಯಾದ ಬಳಿಕ ಅವರ ಕಣ್ಣಿನಲ್ಲಿ ಫಂಗಲ್ ಇನ್ ಫೆಕ್ಷನ್ ಆಗಿತ್ತು. ಆಸ್ಪತ್ರೆಯಿಂದ ಏರ್ ಆಂಬುಲೆನ್ಸ್ ಮೂಲಕ ಮನೆಗೆ ಬಂದ ಕೇವಲ ಆರ್ಧ ತಾಸಿನಲ್ಲೇ ಅವರ ಆರೋಗ್ಯ ಬಿಗಡಾಯಿಸಿ ಅವರು ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಸಹೋದರ ಎನ್.ಆರ್.ಫಾರುಖಿ ಹೇಳಿದ್ದಾರೆ.

‘ಶೇರ್‌ ಇ ಶೋರ್‌ ಅಂಗೇಝ್‌’ಗೆ ಸರಸ್ವತಿ ಸಮ್ಮಾನ್‌ ಪುರಸ್ಕಾರ1935 ಸೆಪ್ಟೆಂಬರ್‌ 30ರಂದು ಉತ್ತರ ಪ್ರದೇಶದಲ್ಲಿ ಜನಿಸಿದ ಫಾರುಖಿ ಅವರು, 16ನೇ ಶತಮಾನದ ಉರ್ದು ಮೌಖಿಕ ಕಥೆ ಹೇಳುವ ಕಲಾ ಪ್ರಕಾರವಾದ ‘ದಸ್ತಂಗೊಯ್‌’ ಅನ್ನು ಪುನರುಜ್ಜೀವನಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. 18ನೇ ಶತಮಾನದ ಕವಿ ಮಿರ್‌ ತಖಿ ಮಿರ್‌ ಕುರಿತು ಫಾರುಖಿ ಅವರು ರಚಿಸಿದ ನಾಲ್ಕು ಸಂಪುಟಗಳ ಸಂಶೋಧನಾ ಕೃತಿ ‘ಶೇರ್‌ ಇ ಶೋರ್‌ ಅಂಗೇಝ್‌’ಗೆ 1996ರಲ್ಲಿ ಸರಸ್ವತಿ ಸಮ್ಮಾನ್‌ ಪುರಸ್ಕಾರ ಲಭಿಸಿದೆ.

key words : Padma-Shri-award-Urdu-poet-Shamsur Rahman Farooqi-Died

The post ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉರ್ದು ಕವಿ ಶಂಸುರ್ ರಹಮಾನ್ ಫಾರುಖಿ ನಿಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯುವ ಬ್ರಿಗೇಡ್ ತಂಡದ ಶ್ರಮದಾನ : ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವೀಗ ಸ್ವಚ್ಛ, ಸುಂದರ…
ಮೈಸೂರು,ಅಕ್ಟೋಬರ್,20,2020(www.justkannada.in) : ಬಹಳ ದಿನಗಳಿಂದ ನಿರ್ಲಕ್ಷ್ಕ್ಯಕ್ಕೆ ಒಳಗಾಗಿ ಅನಗತ್ಯ ಸಸ್ಯಗಳಿಂದ ಆವೃತಗೊಂಡಿದ್ದ ಕಾಳಿದಾಸ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವನ್ನು ಯುವ ಬ್ರಿಗೇಡ್ ತಂಡದವರು ಸ್ವಚ್ಛಗೊಳಿಸಿದರು.

”ಕಾಯೋ ಶ್ರೀ ಗೌರಿ” ಅದ್ಭುತ ಗೀತೆಯ ರಚನಕಾರ

ಮೈಸೂರು ಸಂಸ್ಥಾನದ ಆಸ್ಥಾನ ಗೀತೆಯಾದ “ಕಾಯೋ ಶ್ರೀ ಗೌರಿ” ಎಂಬ ಅದ್ಭುತ ಗೀತೆಯನ್ನು ರಚಿಸಿದ ಅಭಿನವ ಕಾಳಿದಾಸ ಎಂದೇ ಪ್ರಸಿದ್ಧರಾಗಿದ್ದ ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಪಾಳು ಬಿದ್ದಿತ್ತು.

ಸಾಮಾಜಿಕ ಜಾಲತಾಣದ ವೀಡಿಯೋ ನೋಡಿ ಪ್ರೇರಿತ

“ಮೈಸೂರಿನ ಕಥೆಗಳು” ಖ್ಯಾತಿಯ ಧರ್ಮೇಂದ್ರ ಎಂಬುವರು ದಸರಾ ಸಂದರ್ಭದಲ್ಲೂ ಇದನ್ನು ಸ್ವಚ್ಛ ಮಾಡದೇ ಇರುವುದು ಮೈಸೂರಿಗರಿಗೆ ಶೋಭೆಯಲ್ಲ. ಇದನ್ನು ಯಾರಾದರೂ ಅಧಿಕಾರಿಗಳು, ಸಂಘ ಸಂಸ್ಥೆಗಳು ಗಮನಿಸಿ ಸ್ವಚ್ಚಗೊಳಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ವೀಡಿಯೋ ನೋಡಿ ಪ್ರೇರಿತರಾದ ಯುವ ಬ್ರಿಗೇಡ್ ತಂಡದ ಸದಸ್ಯರು ಸ್ಮಾರಕವನ್ನು ಸ್ವಚ್ಛಗೊಳಿಸಿ, ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನುಸುಕಿನ ಜಾವ 5.30 ಕ್ಕೆ ಸ್ಥಳಕ್ಕೆ ತೆರಳಿ ಸ್ವಚ್ಚತಾ ಕಾರ್ಯ

ಯುವ ಬ್ರಿಗೇಡ್ ತಂಡ ಇಂದು ನುಸುಕಿನ ಜಾವ 5.30 ಕ್ಕೆ ಸ್ಥಳಕ್ಕೆ ತೆರಳಿ ಸ್ವಚ್ಚತಾ ಕಾರ್ಯ ಕೈಗೊಂಡ 9 ಗಂಟೆಯವರೆಗೆ ಶ್ರಮದಾನ ಮಾಡಿ ಸ್ಮಾರಕದ ಸ್ವಚ್ಚತೆ ಮಾಡಲಾಯಿತು. ಬೆಳಗಿನ ಜಾವ  ಗಸ್ತಿನಲ್ಲಿದ್ದ ನರಸಿಂಹರಾಜ ಠಾಣೆ ಪೋಲಿಸರು ಏನಾಗುತ್ತಿದೆ ಎಂದು ವಿಚಾರಿಸಿ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿದರು ಎಂದು ಯುವಾ ಬ್ರಿಗೇಡ್ ನ ಚಂದ್ರಶೇಖರ್ ಮಾಹಿತಿ ನೀಡಿದರು.

key words : Uva Brigade-Team-Voice-Shri-Basavappa-Shastri-Memorial-beautiful

The post ಯುವ ಬ್ರಿಗೇಡ್ ತಂಡದ ಶ್ರಮದಾನ : ಶ್ರೀ ಬಸವಪ್ಪ ಶಾಸ್ತ್ರಿಗಳ ಸ್ಮಾರಕವೀಗ ಸ್ವಚ್ಛ, ಸುಂದರ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ: ಹುಣ್ಣಿಮೆ ಪೂಜೆಯಲ್ಲಿ ಭಾಗಿ…
ಮಂಡ್ಯ,ಡಿ,12,2019(www.justkannada.in):  ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.

ಅದಿಚುಂಚನಗಿರಿಗೆ  ಭೇಟಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ  ಜೆಡಿಎಸ್ ಶಾಸಕ ಸುರೇಶ್ ಗೌಡ ಸ್ವಾಗತಿಸಿದರು. ಬಳಿಕ  ಜೆಡಿಎಸ್ ಶಾಸಕ ಸುರೇಶ್ ಗೌಡ ಸಿಎಂ  ಬಿಎಸ್ ಯಡಿಯೂರಪ್ಪರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ಸಿಎಂ ಬಿಎಸ್ ಯಡಿಯೂರಪ್ಪ ಮಠದ ಶ್ರೀ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದರು. ತದನಂತರ ಕಾಲಭೈರವೇಶ್ವರನ ದರ್ಶನ ಪಡೆದರು. ಸಿಎಂ ಬಿಎಸ್ ವೈ ಗೆ ಶಾಸಕ. ನಾರಾಯಣಗೌಡ, ಕಂದಾಯ ಸಚಿವ ಆರ್.ಅಶೋಕ್ ಸಾಥ್ ನೀಡಿದರು.

ನಿರ್ಮಲಾನಂದನಾಥ ಶ್ರೀಗಳ ನಡೆದ ಹುಣ್ಣಿಮೆ ಪೂಜೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಭಾಗಿಯಾದರು. ನಂತರ ಮಠದಲ್ಲೇ ಉಪಹಾರ ಸೇವಿಸಿದರು.

Key words: CM BS Yeddyurappa- visit –nagamangala-Adichunchanagiri-shri -blessing

The post ಆದಿಚುಂಚನಗಿರಿಗೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ: ಹುಣ್ಣಿಮೆ ಪೂಜೆಯಲ್ಲಿ ಭಾಗಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.