Regional | Just Kannada - Daily News Updates

ಲೋಪದೋಷಗಳು ಹೆಚ್ಚಾದ ಹಿನ್ನೆಲೆ: ಪ್ರಾದೇಶಿಕ ನಿರ್ದೇಶಕರುಗಳಿಗೆ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯಗೊಳಿಸಿದ ‘KSOU’
ಮೈಸೂರು,ಜನವರಿ,31,2023(www.justkannada.in): ಪ್ರಾದೇಶಿಕ ಕೇಂದ್ರಗಳ ಆಡಳಿತ ನಿರ್ವಹಣೆ ಸಂಬಂಧ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾರ್ಗಸೂಚಿ ಕಡ್ಡಾಯಗೊಳಿಸಿ ಆದೇಶಿಸಿದೆ.

ಈ ಕುರಿತು ಆದೇಶಹೊರಡಿಸಿರುವ ಕೆಎಸ್ ಒಯು ಕುಲಸಚಿವರು,  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳ ಗಮನಕ್ಕೆ ತರುವುದೇನೆಂದರೆ, ಇತ್ತೀಚೆಗೆ ಕೆಲವು ಪ್ರಾದೇಶಿಕ ನಿರ್ದೇಶಕರುಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ನೀಡುವ ಮನವಿ/ದೂರುಗಳಿಗೆ ಪ್ರಾದೇಶಿಕ ಕೇಂದ್ರದ ಲೆಟರ್ ಹೆಡ್ ಬಳಸುತ್ತಿರುವುದು, ಪತ್ರಗಳಲ್ಲಿ ಮನವಿ/ದೂರುಗಳನ್ನು ಸಲ್ಲಿಸುತ್ತಿರುವುದು, ಕಚೇರಿ ವೇಳೆಯನ್ನು ಪಾಲಿಸದೇ ಇರುವುದು, ಪೂರ್ವಾನುಮತಿ ಪಡೆಯದೆ ರಜೆ ಪಡೆಯುವುದು/ಕೇಂದ್ರ ಕಚೇರಿಗೆ ಭೇಟಿ ನೀಡುವುದು ಇಂತಹ ಲೋಪದೋಷಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಕಾರ್ಯ ವಿಧಾನಕ್ಕೆ ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕಚೇರಿ – ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಎಂದು ಪ್ರಾದೇಶಕಿ ನಿರ್ದೇಶಕರುಗಳಿಗೆ ಸೂಚಿಸಿದೆ.

ಪ್ರಾದೇಶಿಕ ನಿರ್ದೇಶಕರುಗಳು ಇನ್ನು ಮುಂದೆ ತಮ್ಮ ಯಾವುದೇ ಪತ್ರ ವ್ಯವಹಾರಗಳಲ್ಲಾಗಲಿ ಅಥವಾ ಹಾಜರಾತಿ ಪುಸ್ತಕದಲ್ಲಾಗಲಿ ಹಸಿರು ಶಾಹಿಯ ಲೇಖನಿಯನ್ನು ಬಳಸಬಾರದು.

ಪ್ರಾದೇಶಿಕ ನಿರ್ದೇಶಕರುಗಳು ಕಚೇರಿಯ ಅಧಿಕೃತ ಕೆಲಸ ಕಾರ್ಯಗಳಿಗೆ ಮಾತ್ರ ಪ್ರಾದೇಶಿಕ ಕೇಂದ್ರ ಕಚೇರಿಯ ಲೆಟರ್ ಹೆಡ್ ಅನ್ನು ಬಳಸಬೇಕು. ವೈಯಕ್ತಿಕ ಕಾರಣ/ಕೋರಿಕೆ/ದೂರುಗಳಿಗೆ ವಿ.ವಿ.ಯ ಪ್ರಾದೇಶಿಕ ಕೇಂದ್ರಗಳ ಲೆಟರ್ ಹೆಡ್‌ ಗಳನ್ನು ಬಳಸಬಾರದು.

ಪ್ರಾದೇಶಿಕ ನಿರ್ದೇಶಕರುಗಳು ತಮ್ಮ ಮನವಿಗಳನ್ನು ನೇರವಾಗಿ ಕುಲಪತಿಗಳಿಗೆ ಬರೆಯುತ್ತಿದ್ದು, ಇದು ಕಛೇರಿಯ ಕಾರ್ಯ ವಿಧಾನಕ್ಕೆ ಪೂರಕವಾಗಿರದೇ ಪತ್ರಗಳ ವಿಲೇವಾರಿಗೆ ಅನಗತ್ಯವಾಗಿ ಹೆಚ್ಚಿನ ಸಮಯ ವ್ಯಯವಾಗುವುದರಿಂದ ಇನ್ನು ಮುಂದೆ ಯಾವುದೇ ಪತ್ರ ವ್ಯವಹಾರಗಳನ್ನು ಕುಲಸಚಿವರಿಗೆ ಮತ್ತು ಸಂದರ್ಭಾನುಸಾರ ಡೀನ್ (ಅಧ್ಯಯನ ಕೇಂದ್ರ) ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳುಹಿಸುವುದು. ಅಗತ್ಯವಿದ್ದಲ್ಲಿ ಮಾತ್ರ ಮನವಿ/ಪತ್ರದ ಪ್ರತಿಯನ್ನು ವಿಶೇಷಾಧಿಕಾರಿಗಳು, ಮಾನ್ಯ ಕುಲಪತಿಗಳ ಸಚಿವಾಲಯ, ಕರಾಮುವಿ ಇವರ ವಿಳಾಸಕ್ಕೆ ಕಳುಹಿಸುವುದು.

ಪ್ರಾದೇಶಿಕ ನಿರ್ದೇಶಕರುಗಳು ತಮ್ಮ ಮತ್ತು ತಮ್ಮ ಪ್ರಾದೇಶಿಕ ಕೇಂದ್ರದ ನೌಕರರ ಪ್ರತಿ ದಿನದ ಹಾಜರಾತಿಯ ವಿವರವನ್ನು ಡೀನ್ (ಅಧ್ಯಯನ ಕೇಂದ್ರ)ರವರ Whatsapp number 8762357996 or email Id deanscksoumys@gmail.com ಗೆ Forward ಮಾಡುವುದರ ಜೊತೆಗೆ ಪ್ರತಿ ತಿಂಗಳ ಹಾಜರಾತಿ ಮಾಹಿತಿಯನ್ನು (ದಿನಾಂಕ:30ಕ್ಕೆ ಕೊನೆಗೊಂಡಂತೆ)ತಮ್ಮ ದೃಢೀಕರಣದೊಂದಿಗೆ ಕಡ್ಡಾಯವಾಗಿ ಕುಲಸಚಿವರಿಗೆ ಸಲ್ಲಿಸುವುದು.

ಪ್ರಾದೇಶಿಕ ನಿರ್ದೇಶಕರುಗಳು ಹಾಗೂ ಅಲ್ಲಿನ ಸಿಬ್ಬಂದಿಗಳು ಅಧಿಕೃತ ಕಾರ್ಯ ನಿಮಿತ್ತ ಕೇಂದ್ರ ಕಚೇರಿಗೆ ಭೇಟಿ ನೀಡುವ ಮುನ್ನ ತಪ್ಪದೇ ಡೀನ್’ (ಅಧ್ಯಯನ ಕೇಂದ್ರ)ರವರಿಗೆ ಲಿಖಿತವಾಗಿ ಮನವಿಯನ್ನು Whats app or email ಮೂಲಕ ಸಲ್ಲಿಸಿ ಅವರ ಅನುಮತಿಯನ್ನು ಪಡೆಯಬೇಕು. ಇದರ ಪ್ರತಿಯನ್ನು ಡೀನ್ ರವರು ಕುಲಸಚಿವರಿಗೆ ಕಡ್ಡಾಯವಾಗಿ ಅಂದೇ ಸಲ್ಲಿಸಬೇಕು.

ಕಛೇರಿ ಸಾದಿಲ್ವಾರು ಮೊತ್ತವನ್ನು ಕಛೇರಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳನ್ನು/ಲೇಖನ ಸಾಮಾಗ್ರಿಗಳನ್ನು ಖರೀದಿಸಲು ಮಾತ್ರ ಬಳಸಬೇಕು. ಖರೀದಿಸುವ ವಸ್ತುಗಳನ್ನು ದೃಢೀಕರಣದಲ್ಲಿ ಹಾಗೂ ದಾಸ್ತಾನು ಪುಸ್ತಕದಲ್ಲಿ ದಾಖಲಿಸಬೇಕು.

ಪ್ರಾದೇಶಿಕ ಕೇಂದ್ರಗಳು ಖರೀದಿಸುವ ವಸ್ತುಗಳ ಬಿಲ್‌ ಗಳಲ್ಲಿ ಪ್ರಾದೇಶಿಕ ನಿರ್ದೇಶಕರು-ಪ್ರಾದೇಶಿಕ ಕೇಂದ್ರ ಕರಾಮುವಿ ಮೈಸೂರು ಎಂದು ನಮೂದಿಸಿ ಬಿಲ್ ಪಡೆಯಬೇಕು.

ಪ್ರಾದೇಶಿಕ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಹ-ಸಿಬ್ಬಂದಿಯ ಮೇಲೆ ದೂರನ್ನು ನೇರವಾಗಿ ವಿ.ವಿ.ಯ ಅಧಿಕಾರಿಗಳಿಗೆ ಕಳುಹಿಸಬಾರದು. ಪ್ರಾದೇಶಿಕ ನಿರ್ದೇಶಕರ ಮುಖಾಂತರ ಕಳುಹಿಸುವುದು.

ಪ್ರಾದೇಶಿಕ ಕೇಂದ್ರ ಕಚೇರಿಗಳ ವಿದ್ಯುತ್‌ ಚ್ಛಕ್ತಿ ಹುಂಡಿಯನ್ನು ಪ್ರತಿ ಮಾಹೆಯ 5ನೇ ತಾರೀಖಿನೊಳಗಾಗಿ ಕೇಂದ್ರ ಕಚೇರಿಗೆ ನೀಡುವುದು. ತಪ್ಪಿದ್ದಲ್ಲಿ ಪ್ರಾದೇಶಿಕ ನಿರ್ದೇಶಕರುಗಳೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

ಪ್ರಾದೇಶಿಕ ನಿರ್ದೇಶಕರು ತಮ್ಮ ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಲಿಕಾರ್ಥಿ ಸಹಾಯಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಂದ ವಿ.ವಿ.ನಿಗಧಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕಲಿಕಾರ್ಥಿ ಸಹಾಯಕ ಕೇಂದ್ರಗಳಿಗೆ ಭೇಟಿ ನೀಡಿ ವರದಿ ನೀಡಲು ತಿಳಿಸಿದೆ.

ಈ ಮೇಲಿನ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದು,  ತಪ್ಪಿದ್ದಲ್ಲಿ ನಿಯಮಾನುಸಾರ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರುಗಳಿಗೆ ಕುಲಸಚಿವರು ಎಚ್ಚರಿಕೆ ನೀಡಿದ್ದಾರೆ.

Key words: ‘KSOU- guidelines- mandatory – Regional -Directors

ಪತ್ನಿ ಮೇಲೆ ಹಲ್ಲೆ ಆರೋಪ: ಹೆಚ್ಚುವರಿ ಪ್ರಾದೇಶಿಕ ಆಯುಕ್ತರ ವಿರುದ್ದ ದೂರು.
ಮೈಸೂರು,ನವೆಂಬರ್,19,2022(www.justkannada.in):  ಪತ್ನಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ ಆರೋಪದ ಮೇರೆಗೆ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಶಿವರಾಜು ಅವರ ವಿರುದ್ಧ ಆಲನಹಳ್ಳಿ  ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅವರ ಪತ್ನಿ ದಿವ್ಯಾ ದೂರು ನೀಡಿದ್ದಾರೆ.

’10 ವರ್ಷಗಳ ಹಿಂದೆ ಶಿವರಾಜು ಅವರೊಂದಿಗೆ ವಿವಾಹವಾಗಿದ್ದು, ಅತ್ತೆ ಹಾಗೂ ಮೈದುನ ವಿನಾಕಾರಣ ಹೀಯಾಳಿಸಿ, ಕಿರುಕುಳ ನೀಡಿದ್ದರು. ತವರು ಮನೆಯವರೊಂದಿಗೆ ಮಾತನಾಡಬಾರದೆ೦ದು ನಿರ್ಬಂಧ ವಿಧಿಸಿದ್ದರು. ಪರಿಚಿತರೊಂದಿಗೆ ಮಾತನಾಡಿದರೆ, ಸಂಬಂಧ ಕಲ್ಪಿಸಿ ಮಾನಸಿಕ ಹಿಂಸೆ ಕೊಡುತ್ತಿದ್ದರು. ಎಂದು ಆರೋಪಿಸಿದ್ದಾರೆ.

ನ.16ರಂದು ಸಹೋದರ ಮನೆಗೆ ಬಂದಾಗ ಅವರೊಂದಿಗೆ ಉಪಹಾರಕ್ಕೆಂದು ಹೊರಗೆ ಹೋಗಿದ್ದಾಗ ತಕ್ಷಣ ಮನೆಗೆ ಬರುವಂತೆ ಪತಿ ತಿಳಿಸಿದ್ದರು. ವಾಪಸ್ಸಾದಾಗ ಅತ್ತೆ ಚಂದ್ರಕಲಾ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಆಗ ಮಧ್ಯಪ್ರವೇಶಿಸಿದ ಸಹೋದರ ಎಲ್ಲರನ್ನೂ ಸಮಾಧಾನಪಡಿಸಿ, ರಾತ್ರಿ 8 ಗಂಟೆಗೆ ಹಾಸನಕ್ಕೆ ಹೋದರು.

ಅದಾದ ಸ್ವಲ್ಪ ಹೊತ್ತಿನಲ್ಲಿ ಮೈದುನ ಅಭಿಷೇಕ್ ನನ್ನ ಅಜ್ಜಿಗೆ ಬೈಯುತ್ತಿದ್ದ. ಅದನ್ನು ಪ್ರಶ್ನಿಸಿದಾಗ ನನ್ನ ಮುಂದಲೆ ಹಿಡಿದು ಎಳೆದಾಡಿದ. ಅತ್ತೆ ನನ್ನ ಕಪಾಳಕ್ಕೆ ಹೊಡೆದರು. ನಂತರ ನನ್ನ ಗಂಡ ಕೊಠಡಿಗೆ ಕರೆದೊಯ್ದು ಕಪಾಳ, ಮೈ, ಹೊಟ್ಟೆ, ತುಟಿಗೆ ಹಲ್ಲೆ ನಡೆಸಿದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಕೈ ಕಾಲು ಊದಿಕೊಂಡು ಮರುದಿನ ಜ್ವರ ಬಂದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚೇತರಿಸಿಕೊಂಡ ಬಳಿಕ ದೂರು ನೀಡಿದ್ದೇನೆ” ಎಂದಿದ್ದಾರೆ. ‘ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿ ದೆ. ಆರೋಪಿಯನ್ನು ಇನ್ನೂ ಬಂಧಿಸಿಲ್ಲ’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಪ್ರತಿಕ್ರಿಯಿಸಿದರು.

Key words: assaulting –wife-Complaint –mysore-Additional- Regional -Commissioner.

ಗ್ರಾಮಗಳ ಕನ್ನಡ ಹೆಸರು ಬದಲಾವಣೆ ವಿಚಾರ: ಪ್ರಕ್ರಿಯೆ ಸ್ಥಗಿತಗೊಳಿಸಲು ಕೇರಳ ಸರ್ಕಾರಕ್ಕೆ ಪತ್ರ –ಸಿಎಂ ಬಿಎಸ್ ವೈ ಭರವಸೆ.
ಬೆಂಗಳೂರು,ಜೂನ್,28,2021(www.justkannada.in): ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ ರವರು ಇಂದು  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು  ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸಲು ಹೊರಟಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಕೂಡಲೇ ಸಕಾರಾತ್ಮಕವಾಗಿ ಸ್ಪಂದಿಸಿದ  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಈ ವಿಷಯವು ತಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು,  ಕೂಡಲೇ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.

ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಪರಸ್ಪರ ಸಹಬಾಳ್ವೆಯಿಂದ ಸಹೋದರರಂತೆ  ಬದುಕನ್ನು ನಿರ್ವಹಿಸುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವುಳ್ಳ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂಬ ವಿಷಯವನ್ನು ಕೇರಳ ಸರ್ಕಾರದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗ್ರಾಮಗಳ ಹೆಸರುಗಳ ಬದಲಾವಣೆಯ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಕೋರಿ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಭರವಸೆ ನೀಡಿದರು.

ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ಕೇರಳ ಸರ್ಕಾರದ ಗಮನಕ್ಕೆ ಬಾರದೆಯೇ ಕೇವಲ ಸ್ಥಳೀಯ ಸಂಸ್ಥೆಗಳ ಹಂತದಲ್ಲಿಯೇ ನಡೆದಿರಬಹುದೆಂಬ ವಿಷಯವನ್ನು ಈ ಸಂದರ್ಭದಲ್ಲಿ  ಪ್ರಾಧಿಕಾರದ ಅಧ್ಯಕ್ಷರು ಮುಖ್ಯಮಂತ್ರಿಗಳ ಗಮನಕ್ಕೆ  ತಂದರು.

Key words: Kannada name – villages- changed –Malayali- CM BS Yeddyurappa- Karnataka- Regional -Border Development -Authority

ಪ್ರಾದೇಶಿಕ ಆಯುಕ್ತರಿಂದಲೇ ಕಳಂಕಿತರಿಗೆ ಕ್ಲೀನ್ ಚಿಟ್ : ಒಳ ಒಪ್ಪಂದದ ಅನುಮಾನ. ಸಮಗ್ರ ತನಿಖೆಗೆ ಒತ್ತಾಯಿಸಿದ ವಿಶ್ವನಾಥ್ .
ಮೈಸೂರು, ಜೂ.11, 2021 : (www.justkannada.in news ) ಮೈಸೂರಿನಲ್ಲಿ ನಡೆದಿರುವ ಭೂ ಹಗರಣದಲ್ಲಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರ ನಡೆದಿದೆ. ಆದ್ದರಿಂದ ಭೂ ಹಗರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಒತ್ತಾಯಿಸಿದರು.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದಿಷ್ಟು…

ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆಗಿದೆ. ನಿನ್ನೆ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಹೈಡ್ರಾಮ ನಡೆದಿದೆ. ಶಾಸಕರು ಹೋಗಿ ಪ್ರತಿಭಟನೆ ಮಾಡಿದ ಹಾಗೆ, ಪ್ರಾದೇಶಿಕ ಆಯುಕ್ತರು ಬಂದು ಮನವಿ ಸ್ವೀಕರಿಸದ ಹಾಗೆ. ಮನವಿ ಸ್ವೀಕರಿಸಿ ಮೂರು ದಿನಗಳಲ್ಲಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಇಲ್ಲಿ ಪ್ರಾದೇಶಿಕ ಆಯುಕ್ತರ ನಡೆ ಅನುಮಾನ ಮೂಡಿಸುತ್ತಿದೆ. ಕಳಂಕಿತರನ್ನು ಬಚಾವು ಮಾಡುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.

ಇಂಥ ಸಂದರ್ಭಗಳಲ್ಲಿ ಪ್ರಾದೇಶಿಕ ಆಯುಕ್ತರು ಮನವಿ ಸ್ವೀಕರಿಸಿ ಪರಿಶೀಲನೆ ನಡೆಸುತ್ತೇನೆ ಎನ್ನಬೇಕು. ಆದರೆ ವಿಪರ್ಯಾಸವೆಂದರೆ, ಸ್ಥಳದಲ್ಲೇ ಸಮಿತಿ ರಚನೆ ಮಾಡಿ ಮೂರು ದಿನಗಳಲ್ಲಿ ತನಿಖೆ ಮಾಡಿಸುತ್ತೇನೆ ಎಂದಿದ್ದಾರೆ. ಪ್ರಾದೇಶಿಕ ಆಯುಕ್ತರು ಈಗಾಗಲೇ ವರದಿ ರೆಡಿ ಮಾಡಿಕೊಂಡಿದ್ದಾರೆ. ಸೋಮವಾರ ವರದಿಯನ್ನು ಕೂಡಾ ಸಲ್ಲಿಸಲಿದ್ದಾರೆ. ಪ್ರಾದೇಶಿಕ ಆಯುಕ್ತರ ಕಾರ್ಯವೈಖರಿ ನೋಡಿ ಜನ ಬೆರಗಾಗಿದ್ದಾರೆ. ನಿನ್ನೆಯ ಪ್ರತಿಭಟನೆ ಸಂಪೂರ್ಣ ಹೈಡ್ರಾಮ‌. ಒಬ್ಬರಿಗೊಬ್ಬರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿಕೆ.

ಉಳಿದ ಪ್ರಕರಣಗಳು ತನಿಖೆಯಾಗಬೇಕು :

ಸದ್ಯ, ಸಾ.ರಾ.ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣವಾಗಿರುವ ವಿಚಾರದ ಬಗ್ಗೆ ಮಾತ್ರ ಮಾತನಾಡಲಾಗುತ್ತಿದೆ. ಆದರೆ, ಇನ್ನುಳಿದ ನಾಲ್ಕು ಪ್ರಕರಣಗಳ ಕಥೆ ಏನು ? ಎಂದು ವಿಶ್ವನಾಥ್ ಪ್ರಶ್ನಿಸಿದರು.

ಪ್ರಾದೇಶಿಕ ಆಯುಕ್ತರು ಸಾ.ರಾ.ಚೌಲ್ಟ್ರಿಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಅಂತ ವರದಿ ಕೊಡ್ತಾರೆ. ಚೌಲ್ಟ್ರಿ ಎಷ್ಟು ಎಕರೆಯಲ್ಲಿ ನಿರ್ಮಾಣ ಆಗಿದೆ. ನಿಮಗೆ ಎಷ್ಟು ಎಕರೆ ಜಾಗ ಮಂಜೂರಾಗಿದೆ. ಸರ್ವೆ ನಂ98 ರಲ್ಲಿ ಮೂಡಾ ಜಾಗ ಒತ್ತುವರಿ ಆಗಿದೆಯಾ. ರಾಜಾ ಕಾಲುವೆ ಒತ್ತುವರಿ ಆಗಿದೆಯಾ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

ಇನ್ನುಳಿದ ನಾಲ್ಕು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ನೀಡಿದ್ದ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಆರ್.ಟಿ.ನಗರ, ಲಿಂಗಾಂಬುದಿ ಕೆರೆ ಜಾಗಗಳ ಬಗ್ಗೆಯೂ ತನಿಖೆ ಆಗಬೇಕು. ಎಲ್ಲ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಸುದ್ದಿಗೋಷ್ಠಿಯಲ್ಲಿ ಎಚ್. ವಿಶ್ವನಾಥ್ ಆಗ್ರಹ.

key words : mysore-land-mafia-vishwanath-regional-commissioner-enquiry-drama

ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ : ಸಿದ್ದರಾಮಯ್ಯ ಅವರಿಗೆ ಎಚ್.ಡಿ.ಕುಮಾರಸ್ವಾಮಿ ಸವಾಲು
ಮೈಸೂರು,ಡಿಸೆಂಬರ್,19,2020(www.justkannada.in) : ಜೆಡಿಎಸ್‌ ಸ್ಥಾನ ಗಳಿಕೆ, ದೇವೇಗೌಡರು, ನನ್ನ ಬಗ್ಗೆ ಅಡಿಗಡಿಗೂ ಟೀಕಿಸುವ ಸಿದ್ದರಾಮಯ್ಯರಿಗೆ ಒಂದು ಸವಾಲು. ರಾಷ್ಟ್ರೀಯ ಪಕ್ಷದ ನೆರಳಲ್ಲಿರುವ ತಾವು ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.

ಸಿದ್ದರಾಮಯ್ಯ ಅವರ ಉಡಾಫೆ ಮಾತುಗಳಿಗೆ ಪ್ರತಿಕ್ರಿಯಿಸಬಾರದೆಂದು ಇಚ್ಚಿಸಿದ್ದೆ. ಆದರೆ, ಚಾಮುಂಡೇಶ್ವರಿಯಲ್ಲಿನ ಭಾಷಣದಿಂದ ಹೊಮ್ಮಿರುವ ಅವರ ದ್ವಂದ್ವ ನಿಲುವಿನ ಬಗ್ಗೆ ಮಾತಾಡಬೇಕಿದೆ. ಅಲ್ಲಿ ಅವರು ಏನಾದರೂ ಹೇಳಿರಲಿ. ಅದರೆ, ಒಳಒಪ್ಪಂದದ ಆರೋಪ, ಕುಮಾರಸ್ವಾಮಿಯನ್ನು ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ದ್ವಂದ್ವದ ಬಗ್ಗೆ ಮಾತಾಡುವೆ ಎಂದಿದ್ದಾರೆ.

ಪ್ರಾದೇಶಿಕ ಪಕ್ಷ ಕಟ್ಟಿ, ನಿಮ್ಮ ಸಾಮರ್ಥ್ಯದ ಮೇಲೆ 10 ಸ್ಥಾನ ಗೆದ್ದು ತೋರಿಸಿದ ಬಳಿಕ ಜೆಡಿಎಸ್‌ ಸ್ಥಾನ ಗಳಿಕೆ, ನಮ್ಮ ನಾಯಕತ್ವಗಳ ಬಗ್ಗೆ ಮಾತಾಡಿ. ಆಗ ನಿಮ್ಮ ತಾಕತ್ತು ಒಪ್ಪೋಣ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ರಾಜಕೀಯ ಒಳಒಪ್ಪಂದಗಳ ಜನಕ

ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೂ ಸಾಬೀತಾಗಿದೆ.

ಇನ್ನೆಂದು ಜೆಡಿಎಸ್‌ನ ಸ್ಥಾನಗಳಿಕೆ ಬಗ್ಗೆ ಲಘುವಾಗಿ ಮಾತಾಡಬೇಡಿ. ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಲು ಬೇಕಿರುವ ನಾಯಕತ್ವ, ಅದು ಬೇಡುವ ಶ್ರಮದ ಬಗ್ಗೆ ನಿಮಗೆ ಅರಿವಿಲ್ಲ. ನಿಮಗೆ ಅದು ಸಾಧ್ಯವೂ ಇಲ್ಲ ಎಂದು ತಿಳಿಸಿದ್ದಾರೆ.

English summary….

Build a regional party and show me by winning at least 10 seats in the State: HDK challenges Siddu

Mysuru, Dec. 19, 2020 (www.justkannada.in): “I would like to challenge Siddaramaiah, who keeps on criticizing JDS, H.D. Devegowda, and me. Let him build a regional party and win at least 10 seats on his own,” said former Chief Minister H.D. Kumaraswamy.

In his response to Siddaramaiah’s criticism, H.D. Kumaraswamy said, “I wanted to keep quiet and not respond to his careless words. But he has forced me to talk from his dual views during his recent visit to the Chamundeshwari Assembly constituency. I just want to answer his dual-view on the secret nexus, and he would not have allowed me to become the CM if he wanted to.

“I challenge him. Let him build a regional party and win at least ten seats on his strength. Let him talk about JDS and leadership afterward. Let him prove his strength by doing this,” he said.

Further, he said Siddaramaiah himself is the father of the secret nexus. It has been proved several times. “I warn him not to speak about JDS lightly. He doesn’t have the leadership quality or hard work that is required to build a regional party. It is not possible for him,” he said.

Keywords: H.D. Kumaraswamy/ Siddaramaiah/ JDS/ regional party

key words : Regional-party-Win-10 places-your-ability-show- Siddaramaiah-challenged-H.D.Kumaraswamy

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾದೇಶಿಕ ಭಾಷೆಗೆ ಒತ್ತು : ಡಿಸಿಎಂ ಅಶ್ವಥ್ ನಾರಾಯಣ
ಬೆಂಗಳೂರು,ನವೆಂಬರ್,02,2020(www.justkannada.in) : ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಈಗ ಪ್ರಾದೇಶಿಕ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡವನ್ನು ಒಂದನೇ ತರಗತಿಯಿಂದ ಅಲ್ಲ. ನರ್ಸರಿಯಿಂದಲೇ ಕಲಿಸುವ ಕೆಲಸವಾಗಬೇಕು. ಇದಕ್ಕೆ ನಮ್ಮ ಸರ್ಕಾರ ಸಹ ಬದ್ಧ ಎಂದು  ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.

ಸೋಮವಾರ ವಿಧಾನಸೌಧದಲ್ಲಿ ರಾಷ್ಟ್ರಕವಿ ಕುವೆಂಪುರವರ ಸಮಗ್ರ ಸಾಹಿತ್ಯ ಪುಸ್ತಕಗಳ ಸರಣಿಯನ್ನು ಹಾಗೂ ಸಂಪುಟಗಳ ಡಿಜಿಟಲ್ ಆವೃತ್ತಿಗಳ(EPUB) ವರ್ಚುವಲ್ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಇಂಗ್ಲಿಷ್ ಇವತ್ತು ಉಳ್ಳವರ ಭಾಷೆ ಆಗ್ತಿದೆ

ಎಲ್ಲರೂ ಭಾಷಣದಲ್ಲಿ ಕನ್ನಡ… ಕನ್ನಡ..ಎಂದು ಮಾತ್ರ ಹೇಳುತ್ತೇವೆ. ಆದರೆ, ಸ್ಥಿತಿವಂತರು ಯಾರೂ ತಮ್ಮ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಕೂಡಿಸುತ್ತಿಲ್ಲ. ಇಂಗ್ಲಿಷ್ ಇವತ್ತು ಉಳ್ಳವರ ಭಾಷೆ ಆಗ್ತಿದೆ ಎಂದು ಅಶ್ವಥ್ ನಾರಾಯಣ ಬೇಸರವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯವನ್ನು ಬೇರೆ ಭಾಷೆ ಮತ್ತು ದೇಶಗಳಿಗೆ ಮುಟ್ಟಿಸುವ ಕೆಲಸವಾಗಬೇಕು

ನಮ್ಮತನವನ್ನು ಉಳಿಸಿಕೊಳ್ಳಬೇಕಿದ್ದರೆ ಮಾತೃಭಾಷೆಯನ್ನು ಅಳವಡಿಸಿ ಬೆಳೆಸಬೇಕು. ಕನ್ನಡ ಸಾಹಿತ್ಯ ಫಲವತ್ತಾಗಿದೆ. ಇದರಲ್ಲಿ ಶ್ರೇಷ್ಠ ದರ್ಜೆಯ ಸಾಹಿತಿಗಳ ಬರಹ ಹೇರಳವಾಗಿದೆ. ಇದನ್ನು ಬೇರೆ ಭಾಷೆ ಮತ್ತು ದೇಶಗಳಿಗೆ ಮುಟ್ಟಿಸುವ ಕೆಲಸವಾಗಬೇಕು. ತಂತ್ರಜ್ಞಾನ ಬಳಸಿ ಇದನ್ನು ವಾಣಿಜ್ಯ ದೃಷ್ಟಿಯಿಂದಲೂ ಬಳಕೆ ಮಾಡಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ರೀತಿಯ ಉತ್ತೇಜನ ನೀಡಲಿದೆ ಎಂದರು.

12 ಸಂಪುಟಗಳ ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಗಳಲ್ಲಿ ನಾಟಕ, ಪದ್ಯ, ಗದ್ಯಗಳನ್ನು ಒಳಗೊಂಡ ಒಟ್ಟು 12 ಸಾವಿರ ಪುಟಗಳಿದೆ ಎಂದು ತಿಳಿಸಿದರು.

key words : National-Education-Policy-Emphasis-regional-language-DCM Ashwath Narayana

ಟಿಎಚ್ಒ ನಾಗೇಂದ್ರ ಆತ್ಮಹತ್ಯೆ ಕೇಸ್: ವಾರದೊಳಗೆ ತನಿಖಾ ವರದಿ ನೀಡುವಂತೆ ಸೂಚನೆ
ಮೈಸೂರು, ಆಗಸ್ಟ್, 25, 2020(www.justkannada.in) ; ನಂಜನಗೂಡು ಟಿಎಚ್ಒ ಡಾ.ನಾಗೇಂದ್ರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದೊಳಗೆ ತನಿಖಾ ವರದಿ ನೀಡುವಂತೆ ಸರಕಾರ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಗೆ ಸೂಚನೆ ನೀಡಿದೆ.

ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್ ಅವರು ನಾಗೇಂದ್ರ ಆತ್ಮಹತ್ಯೆ ಸಂಬಂಧಿಸಿದಂತೆ ತನಿಖಾ ಆದೇಶ ಸ್ವೀಕರಿಸಿ, ನೆನ್ನೆಯಿಂದ ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ನಿನ್ನೆ ಮಾತನಾಡಿದ್ದ ಪ್ರಾದೇಶಿಕ ಆಯುಕ್ತ ಜೆ.ಸಿ.ಪ್ರಕಾಶ್, ತನಿಖೆಗೆ ಆದೇಶ ಬಂದರೇ ಒಂದು ವಾರದೊಳಗೆ ತನಿಖೆ ಸಂಪೂರ್ಣಗೊಳಿಸುವುದಾಗಿ ವಿಶ್ವಾಸವ್ಯಕ್ತಪಡಿಸಿದ್ದರು.

Key words ; Investigation-THO-Nagendra’s-suicide-week-Instruct-Regional-Commissioner-issue-report

ಮೈಸೂರಿನ ‘ ಆಂದೋಲನ ‘ ಪತ್ರಿಕೆಗೆ ನೂತನ ಸಾರಥಿಯಾಗಿ ಹಿರಿಯ ಪತ್ರಕರ್ತ ಉಮೇಶ್ ಭಟ್ .
ಮೈಸೂರು, ಜು.06, 2020 : (www.justkannada.in news) : ಸ್ಥಳೀಯ ಪ್ರಾದೇಶಿಕ ದಿನ ಪತ್ರಿಕೆ ‘ಆಂದೋಲನ’ಗೆ ಹಿರಿಯ ಪತ್ರಕರ್ತ ಉಮೇಶ್ ಭಟ್ ಇಂದಿನಿಂದ ನೂತನ ಸಾರಥಿ.

ಪತ್ರಿಕಾಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚುಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಉಮೇಶ್ ಭಟ್, ಇದೀಗ ಆಂದೋಲನ ಪತ್ರಿಕೆಯ ಅಸೋಸಿಯೇಟ್ ಎಡಿಟರ್ ಆಗಿ ನೇಮಕಗೊಂಡಿದ್ದಾರೆ.

1999 ರಲ್ಲಿ ಶಿವಮೊಗ್ಗದಿಂದ ಪತ್ರಿಕಾ ವೃತ್ತಿ ಆರಂಭಿಸಿದ ಉಮೇಶ್ ಭಟ್, ಬಳಿಕ 1999 ರಲ್ಲಿ ಮೈಸೂರಿನ ಆಂದೋಲನ ಪತ್ರಿಕೆಗೆ ವರದಿಗಾರನಾಗಿ ಸೇರ್ಪಡೆಗೊಂಡರು. 2002 ರ ತನಕ ಆಂದೋಲನ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿ ಉಮೇಶ್ ಭಟ್, ನಂತರ ವಿಜಯ ಕರ್ನಾಟಕ ಮೈಸೂರು ಆವೃತ್ತಿಯಲ್ಲಿ ವರದಿಗಾರರಾಗಿ ಸೇರ್ಪಡೆಗೊಂಡರು.

ಬಳಿಕ 2016 ರಲ್ಲಿ ಮೈಸೂರಿನಿಂದ ಬಾಗಲಕೋಟೆಗೆ ಹಾಗೂ 2017 ರಲ್ಲಿ ವಿಜಯಪುರಕ್ಕೆ ವರ್ಗವಣೆ. ಅಲ್ಲಿ ವಿಜಯಕರ್ನಾಟಕ ಬ್ಯೂರೋ ಮುಖ್ಯಸ್ಥರಾಗಿ ಹುದ್ದೆ ನಿರ್ವಹಣೆ. ಇದೀಗ ಬದಲಾದ ಸನ್ನಿವೇಶದಲ್ಲಿ ಮತ್ತೆ ಮಾತೃ ಸಂಸ್ಥೆ, ಮೈಸೂರಿನ ಆಂದೋಲನಗೆ ಮರು ಆಗಮನ.

ಎರಡು ದಶಕಗಳ ಸುದೀರ್ಘ ಪತ್ರಿಕಾಕ್ಷೇತ್ರದ ಪಯಣದ ಬಳಿಕ ಮತ್ತೆ ಮರಳಿ ಮಾತೃ ಸಂಸ್ಥೆಗೆ ಆಗಮಿಸಿರುವ ಉಮೇಶ್ ಭಟ್ ಅವರನ್ನು ಜಸ್ಟ್ ಕನ್ನಡ ಮಾತನಾಡಿಸಿತು.

ಮಾಧ್ಯಮ ಕ್ಷೇತ್ರ ಸೇರಿದಂತೆ ಎಲ್ಲಾ ರಂಗಗಳಲ್ಲೂ ಬದಲಾವಣೆ ಜಗದ ನಿಯಮ. ಹಾಗಾಗಿ ನಾನು ಮತ್ತೆ ಮರಳಿ ಆಂದೋಲನಗೆ ಬಂದಿರುವುದಕ್ಕೆ ವಿಶೇಷ ಕಾರಣವಿಲ್ಲ. ಈ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಂದೋಲನಕ್ಕೂ ಈಗಿನ ಆಂದೋಲನಕ್ಕೂ ವರ್ಕ್ ಸ್ಟೈಲ್ ನಲ್ಲಿ ಕೊಂಚ ಮಾರ್ಪಾಡು ಆಗಿರಬಹುದು. ಆದರೆ, ಸಂಪಾದಕರಾಗಿದ್ದ ರಾಜಶೇಖರ ಕೋಟಿ ಅವರ ಧ್ಯೆಯೋದ್ದೇಶಕ್ಕೆ ಪೂರಕವಾಗಿಯೇ ಸಂಸ್ಥೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಯಾವ ಚಳವಳಿ, ದಮನಿತರ ದನಿಯಾಗಿ ಆಂದೋಲನ ಈಗಲೂ ಹೊರ ಹೊಮ್ಮುತ್ತಿರುವುದು ಪತ್ರಿಕೆಯ ವಿಶೇಷ. ಇಂಥ ಪತ್ರಿಕೆಗೆ ಅಸೋಸಿಯೇಟ್ ಎಡಿಟರ್ ಆಗಿ ನೇಮಕಗೊಂಡಿರುವುದು ಖುಷಿಯ ಸಂಗತಿ.

ಮಾಧ್ಯಮ ಕ್ಷೇತ್ರದಲ್ಲಿ ಈಗ ಹಲವಾರು ಬದಲಾವಣೆಗಳಾಗಿರುವ ಸಂಗತಿ ನನಗೂ ತಿಳಿದಿದೆ. ಈ ಮೊದಲು ಕೇವಲ ಮುದ್ರಣ ಮಾಧ್ಯಮ ಆನಂತರ ದೂರದರ್ಶನದ ಪ್ರಭಾವವಿತ್ತು. ಆದರೆ ಆನಂತರ ಖಾಸಗಿ ಸುದ್ದಿ ವಾಹಿನಿಗಳು, ಇದೀಗ, ಡಿಜಿಟಲ್ ಮೀಡಿಯಾ, ಸೋಷಿಯಲ್ ಮೀಡಿಯಾಗಳು ಸಹ ಸಾಕಷ್ಟು ಪ್ರಭಾವ ಬೀರುವಷ್ಟರ ಮಟ್ಟಿಗೆ ಪೈಪೋಟಿ ನೀಡುತ್ತಿವೆ. ಆದರೆ ಯಾವ ಪತ್ರಿಕೆ ಕಂಟೆಂಟ್ ಸಧೃಢವಾಗಿರುತ್ತದೋ, ಹೊಸತನದಿಂದ ಕೂಡಿರುತ್ತದೋ ಅಂಥ ಪತ್ರಿಕೆಗಳಿಗೆ ಓದುಗರ ಬೆಂಬಲ, ಮನ್ನಣೆ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೆಗೆ ಮತ್ತಷ್ಟು ಹೊಸತನ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುವೆ ಎಂದು ಉಮೇಶ್ ಭಟ್ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ್ ಸೇರ್ಪಡೆ:

ಆಂದೋಲನ ಪತ್ರಿಕೆ ಮೈಸೂರಿನ ಮತ್ತೊರ್ವ ಹಿರಿಯ ಪತ್ರಕರ್ತ ರಮೇಶ್ ಕುಮಾರ್ ನಾಯ್ಕ್ ಸಹ ಸೇರ್ಪಡೆಗೊಂಡಿದ್ದಾರೆ.

ಮೂಲತಃ ಚಾಮರಾಜನಗರದ ಈ ಪತ್ರಿಭೆ, ಕಳೆದ ಎರಡು ದಶಕಗಳಿಂದ ಪತ್ರಿಕಾಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಆರಂಭದಲ್ಲಿ ಮೈಸೂರು ಮಿತ್ರ, ಬಳಿಕ ಸಂಯುಕ್ತ ಕರ್ನಾಟಕ, ಆನಂತರ ವಿಜಯಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ರಮೇಶ್ ಕುಮಾರ್, ಇದೀಗ ಆಂದೋಲನ ಪತ್ರಿಕೆ ಸಂಪಾದಕ ರವಿಕೋಟಿ ಅವರ ಸಮ್ಮುಖದಲ್ಲಿ ಕೆಲ ದಿನಗಳ ಹಿಂದೆ ಪತ್ರಿಕೆಗೆ ಸೇರ್ಪಡೆಗೊಂಡಿದ್ದಾರೆ.

key words : mysore-regional-paper-andolana-umesh.bhatta-joins-associate-editor-media

ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಮೈಸೂರಿನಲ್ಲಿ ಪ್ರತಿಭಟನೆ: ಕೇಂದ್ರದ ವಿರುದ್ದ ಆಕ್ರೋಶ…
ಮೈಸೂರು,ಅ,24,2019(www.justkannada.in): ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆಯನ್ನ ಖಂಡಿಸಿ ಮೈಸೂರಿನಲ್ಲಿ ಇಂದು ಜನಾಂದೋಲನಗಳ ಮಹಾ ಮೈತ್ರಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರದ ಮುಕ್ತ ವ್ಯಾಪಾರ ನೀತಿಯನ್ನು ಖಂಡಿಸಿ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯ ಬಳಿ ಜನಾಂದೋಲನಗಳ ಮಹಾ ಮೈತ್ರಿ ವತಿಯಿಂದ ಪ್ರತಿಭಟನೆ ನಡೆಯಿತು. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮೈಸೂರು ಘಟಕದಿಂದ  ಧರಣಿ ನಡೆಸಲಾಯಿತು. ರೈತರು ರಸ್ತೆಯುದ್ದಕ್ಕೂ ಅರೆಬೆತ್ತಲೆ ಮೆರವಣಿಗೆ ಮಾಡಿ ಕೇಂದ್ರಸರ್ಕಾರದ ವಿರುದ್ದ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ, ಮುಕ್ತ ವ್ಯಾಪರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಈ ಒಪ್ಪಂದಿಂದ ವಿದೇಶಿ ವಸ್ತುಗಳು ಸುಂಕ ರಹಿತವಾಗಿ ದೇಶದ ಮಾರುಕಟ್ಟೆ ಪ್ರವೇಶಿಸಲಿವೆ. ಈ ಒಪ್ಪಂದದಿಂದ ದೇಶ ಅಭಿವೃದ್ಧಿಯಾಗುತ್ತೆ ಎಂದು ಭ್ರಮೆಯಲ್ಲಿದ್ದಾರೆ. ಇದರಿಂದ ಕೇವಲ ಮುಂದುವರೆದ ರಾಷ್ಟ್ರದ ದೊಡ್ಡಮಟ್ಟದ ಉದ್ಯಮಿಗಳಿಗೆ ಲಾಭವಾಗಲಿದೆ. ದೇಶದ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ತೀವ್ರ ತೊಂದರೆಯಾಗಲಿದೆ. ಇದನ್ನು ವಿರೋಧಿಸಿ ಇಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮನೆ ಮನೆಗಳಿಂದ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಈ ನೀತಿಯಿಂದ ಗ್ರಾಮಗಳು ಸ್ಮಶಾನವಾಗುತ್ತದೆ- ರೈತ ಮುಖಂಡ ವಿದ್ಯಾಸಾಗರ್ ಹೇಳಿಕೆ

ಕೇಂದ್ರ ಸರ್ಕಾರದ ಈ ನೀತಿಯಿಂದ ದೇಶದಲ್ಲಿ ಇರುವ ಗ್ರಾಮಗಳು ಸ್ಮಶಾನವಾಗುತ್ತದೆ. ಇದು ದೇಶರೈತರು ಹಾಗೂ ಸಣ್ಣ ಕೈಗಾರಿಕೆಗಳ ನಾಶ ಮಾಡಲು ಬಳಸುತ್ತಿರುವ ಒಂದು ಕುತಂತ್ರ. ಇದರಿಂದ ಈ ಹಿಂದೆ ರೇಷ್ಮೆ ಬೆಳೆಯಲ್ಲಿ  ಉಂಟಾದ ತೊಂದರೆ ರೀತಿಯಲ್ಲಿ ಇದು ಸಹ ಹಾಗುತ್ತೆ. ಅಲ್ಲಿಂದ ಇಲ್ಲಿಯ ವರೆಗೂ ಸುಮಾರು 10 ಲಕ್ಷ ಮಂದಿ ರೈತರು ಸಾವನಪ್ಪಿದ್ದಾರೆ. ಮುಂದೆ ಈ ಒಪ್ಪಂದವೂ ಜಾರಿಯಾದರೆ ಗ್ರಾಮಗಳೆಲ್ಲವೂ ಸ್ಮಶಾನಗಳಾಗುತ್ತವೆ. ಮಹಿಳಾ ರೈತರು ಬೀದಿಗೆ ಬೀಳುತ್ತಾರೆ ಎಂದು ಕಿಡಿಕಾರಿದರು. ಪ್ರತಿಭಟನೆಯಲ್ಲಿ ಸಾಹಿತಿ ದೇವನೂರು ಮಹದೇವು ಸೇರಿ ಹಲವರು ಭಾಗಿಯಾಗಿದ್ದರು.

Key words: Protest – Mysore- against -Regional -Comprehensive -Economic Partnership- Free Trade Agreement