Ranking Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸಿಇಟಿ ಪರಿಷ್ಕೃತ RANKING ಪಟ್ಟಿ ಬಿಡುಗಡೆ.
ಬೆಂಗಳೂರು, ಅಕ್ಟೋಬರ್,1,2022(www.justkannada.in):  ಹೈಕೋರ್ಟ್ ಏಕಸದಸ್ಯ ಪೀಠದ ಆದೇಶದಂತೆ ಸಿಇಟಿ  ರ್ಯಾಂಕಿಂಗ್ ನ  ಪರಿಷ್ಕೃತ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಶನಿವಾರ ಬಿಡುಗಡೆ ಮಾಡಿದೆ.

ಜುಲೈ 30ರಂದು ಹೊರಡಿಸಿದ್ದ ರ್ಯಾಂಕಿಂಗ್ ಪಟ್ಟಿ ಮತ್ತು ಈಗಿನ ಪರಿಷ್ಕೃತ ಪಟ್ಟಿಯಲ್ಲಿ ಮೊದಲ 500 ರ್ಯಾಂಕಿಂಗ್‌ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಹೋದ ವರ್ಷವೇ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಈ ವರ್ಷವೂ ಸಿಇಟಿ ಬರೆದಿದ್ದ 24 ಸಾವಿರ ಅಭ್ಯರ್ಥಿಗಳು 2021ರಲ್ಲಿ ಗಳಿಸಿದ್ದ ಅಂಕಗಳಲ್ಲಿ ಶೇಕಡಾ 6ರಷ್ಟು ಅಂಕಗಳನ್ನು ಕಡಿತಗೊಳಿಸಿದ ನಂತರ ಆ ವರ್ಷದ ಅಂಕಗಳ ಶೇಕಡ 50 ರಷ್ಟು ಮತ್ತು ಸಿಇಟಿಯಲ್ಲಿ ಪಡೆದ ಅಂಕಗಳ ಶೇಕಡ 50ರಷ್ಟನ್ನು ಪರಿಗಣಿಸಿ ಈ ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಹೋದ ವರ್ಷದ 14 ವಿದ್ಯಾರ್ಥಿಗಳು ಮಾತ್ರ 500ರಿಂದ 1,000ನೇ ರ್ಯಾಂಕ್ ಮಧ್ಯೆ ಸ್ಥಾನ ಪಡೆದಿದ್ದಾರೆ ಎಂದು ವಿವರಿಸಿದರು.

ಹಾಗೆಯೇ, 501ರಿಂದ 10,000ನೇ  ರ್ಯಾಂಕಿಂಗ್‌ ನಲ್ಲಿ ಹೋದ ವರ್ಷದ 2,063 ಅಭ್ಯರ್ಥಿಗಳು ಮತ್ತು 22,022 ಅಭ್ಯರ್ಥಿಗಳು 10,001ದಿಂದ  1 ಲಕ್ಷದವರೆಗಿನ ರ್ಯಾಂಕಿಂಗ್‌ ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಈ ಪರಿಷ್ಕೃತ ಪಟ್ಟಿಯು ಎಂಜಿನಿಯರಿಂಗ್, ಕೃಷಿ, ಯೋಗ, ನ್ಯಾಚುರೋಪತಿ ಕೋರ್ಸುಗಳಿಗೆ ಮಾತ್ರ ಅನ್ವಯವಾಗುತ್ತದೆ. ವೆಟರ್ನರಿ ಮತ್ತು ಫಾರ್ಮಸಿ ಕೋರ್ಸುಗಳಿಗೆ ಈ ಹಿಂದೆ ನೀಡಿರುವಂತೆ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಿ ರ್ಯಾಂಕಿಂಗ್ ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2021ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ತೇರ್ಗಡೆಗೊಳಿಸಲಾಗಿತ್ತು. ಬಳಿಕ, ದ್ವಿತೀಯ ಪಿಯುಸಿ ಅಂಕಗಳನ್ನು ಮಾತ್ರ ಪರಿಗಣಿಸಿ ಅವರಿಗೆ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಕೊಡಲಾಗಿತ್ತು. ಅಂಥವರ ಪೈಕಿ 24 ಸಾವಿರ ವಿದ್ಯಾರ್ಥಿಗಳು ಈ ವರ್ಷವೂ ಸಿಇಟಿ ಬರೆದಿದ್ದರು. ಇವರೆಲ್ಲ, ತಮ್ಮ ಸಿಇಟಿ ಅಂಕವನ್ನೂ ಪರಿಗಣಿಸಬೇಕೆಂದು ಕೋರಿ ಹೈಕೋರ್ಟಿನ ಮೆಟ್ಟಿಲು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.

Key words: CET -Revised -Ranking –Released-minisiter-Ashwath narayan

The post ಸಿಇಟಿ ಪರಿಷ್ಕೃತ  RANKING ಪಟ್ಟಿ ಬಿಡುಗಡೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೆ.ಎಸ್ ಓಯುಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’
ಮೈಸೂರು,ಜನವರಿ,25,2022(www.justkannada.in):  ಯುಜಿಸಿ-ದೂರ ಶಿಕ್ಷಣ ಸಂಸ್ಥೆಯವರು ದೇಶದ ದೂರ ಶಿಕ್ಷಣ ವಿಶ್ವವಿದ್ಯಾನಿಲಯಗಳ ಮೌಲ್ಯಮಾಪನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಅತ್ಯುತ್ತಮ ಶ್ರೇಣಿ ದೊರಕಿದೆ.

ಕರಾಮುವಿ ಮಾಡುತ್ತಿರುವ ಶೈಕ್ಷಣಿಕ ಆಡಳಿತಾತ್ಮಕ ಕಾರ್ಯಗಳಿಗೆ ಯುಜಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ.  ಒಟ್ಟು 400 ಅಂಕದಲ್ಲಿ 300 ಅಂಕ ಕರಾಮುವಿಗೆ ಲಭಿಸಿದೆ. ಅದರಲ್ಲಿ ಅಧ್ಯಾಪಕರ ಶ್ರೇಣಿಗೆ 20ಕ್ಕೆ 19.85% ಆಂತರಿಕ ಗುಣಮಟ್ಟ ಆಶ್ವಾಸನಾ ಕೇಂದ್ರದ ಕಾರ್ಯಗಳಿಗೆ 10 ಕ್ಕೆ 09 ಅಂಕ ಲಭಿಸಿದೆ. ದಾಖಲಾತಿ ಮತ್ತು ಶುಲ್ಕಗಳಿಗೆ ಸಂಬಂಧಿಸಿದಂತೆ 20 ಕ್ಕೆ 20 ಅಂಕಗಳು ದೊರಕಿದೆ.

ಒಟ್ಟಾರೆ ಕರಾಮುವಿ ‘ಅತ್ಯುತ್ತಮ’ ಶ್ರೇಯಾಂಕ ಲಭಿಸಿದೆ. ಕಳೆದ ಮೂರು ವರ್ಷಗಳಲ್ಲಿ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಅವರ ದೂರದರ್ಶಿತ್ವ ಆಡಳಿತ ಹಾಗೂ ವಿದ್ಯಾರ್ಥಿ ಶ್ರೇಯೋಭಿವೃದ್ಧಿಗೆ ಸಂದ ಗರಿಮೆಯಾಗಿದೆ ಎಂದು ಕರಾಮುವಿ ಸಿಐಕ್ಯೂಎ ನಿರ್ದೇಶಕ ಡಾ. ನಿರಂಜನ್‍ರಾ ಜ್ ಎಸ್ ಅವರು ಪತ್ರಿಕೆಗಳಿಗೆ ಮಾಹಿತಿ ನೀಡಿದ್ದಾರೆ.

Key words: ranking – UGC – KSOU

The post ಕೆ.ಎಸ್ ಓಯುಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಭಾರತೀಯ ಪೊಲೀಸ್ ಪ್ರತಿಷ್ಠಾನ ನೀಡಿದ ರ್ಯಾಂಕಿಂಗ್ ನಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ 14ನೇ ಸ್ಥಾನ.
ಬೆಂಗಳೂರು, ನವೆಂಬರ್ 22, 2021 (www.justkannada.in): ಭಾರತೀಯ ಪೊಲೀಸ್ ಪ್ರತಿಷ್ಠಾನದ ಇತ್ತೀಚಿನ ರ್ಯಾಂಕಿಂಗ್‌ ಗಳ ಪ್ರಕಾರ ಕರ್ನಾಟಕದ ಪೊಲೀಸರು 14ನೇ ಸ್ಥಾನದಲ್ಲಿದ್ದಾರೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ 14ನೇ ಶ್ರೇಯಾಂಕವನ್ನು ನೀಡಲಾಗಿದ್ದು, ಇದು ಭಾರತೀಯ ಪೊಲೀಸ್ ಪ್ರತಿಷ್ಠಾನ (ಐಪಿಎಫ್) ೨೦೨೧ನೇ ಸಾಲಿಗೆ ನೀಡಿರುವಂತಹ ದಕ್ಷಿಣ ಭಾರತದ ಇತರೆ ಎಲ್ಲಾ ರಾಜ್ಯಗಳ ಹೋಲಿಕೆಯಲ್ಲಿ ಕಡೆಯ ಶ್ರೇಯಾಂಕವಾಗಿದೆ. ಉನ್ನತ ಶ್ರೇಯಾಂಕಗಳು ನೆರೆಯ ರಾಜ್ಯಗಳ ಪಾಲಾಗಿದೆ – ಆಂಧ್ರ ಪ್ರದೇಶ (೧), ತೆಲಂಗಾಣ (೨), ಕೇರಳ (೪), ಪುದುಚರ್ರಿನ (೧೦), ತಮಿಳುನಾಡು (೧೩).

ಎಲ್ಲಾ ರಾಜ್ಯಗಳ ಪೊಲೀಸ್ ದಳಗಳ ಶ್ರೇಯಾಂಕವನ್ನು ವಿವಿಧ ಮಾನದಂಡಗಳನ್ನು ಅಳೆದು ಅದರ ಆಧಾರದ ಮೇಲೆ ನೀಡಲಾಗಿದೆ. ವೈಯಕ್ತಿಕ ಮಾನದಂಡಗಳ ಪೈಕಿ, ಕರ್ನಾಟಕ ಪೊಲೀಸರು ಸೂಕ್ಷ್ಮತೆಯ (ಸಂವೇದನಾಶೀಲತೆ) ಅಂಶದಲ್ಲಿ 11ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದಾರೆ. ಐಪಿಎಫ್‌ ನ ವರದಿಯ ಪ್ರಕಾರ ಪೊಲೀಸರ್ ಸೂಕ್ಷ್ಮತೆ (police sensitivity) ಪ್ರಧಾನ ಮಂತ್ರಿಗಳ ” ಪೊಲೀಸಿಂಗ್ ಉಪಕ್ರಮದ ಮೊದಲ ಅಂಶವಾಗಿದೆ. ತೊಂದರೆಯಲ್ಲಿರುವಂತಹ ನಾಗರಿಕರ ವಿರುದ್ಧ ಸೂಕ್ಷ್ಮತೆ, ಸಹಾನುಭೂತಿ ಹಾಗೂ ಕನಿಕರದ ವರ್ತನೆ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗೂ ಇರಬೇಕಾಗಿರುವಂತಹ ಬಹಳ ನಿರ್ಣಾಯಕವಾದ ಅಂಶವಾಗಿದೆ. ಪೊಲೀಸರ ಸೂಕ್ಷ್ಮತೆ ಅಥವಾ ಸಂವೇದನಾಶೀಲತೆ ಪೊಲೀಸರ ಪರಿಣಾಮಕಾರಿತ್ವ, ನ್ಯಾಯಸಮ್ಮತೆ ಹಾಗೂ ವಿಶ್ವಾಸ ಸೇರದಿಂತೆ ಅನೇಕ ಅಂಶಗಳನ್ನು ಆಧರಿಸಿದೆ.

ಕಟ್ಟುನಿಟ್ಟು ಹಾಗೂ ಉತ್ತಮ

ಕಟ್ಟುನಿಟ್ಟು ಹಾಗೂ ಉತ್ತಮತೆಯ ಅಂಶಗಳಲ್ಲಿ ರಾಜ್ಯಕ್ಕೆ 16ನೇ ಶ್ರೇಯಾಂಕ ದೊರೆತಿದೆ. ಐಪಿಎಫ್ ವರದಿಯ ಪ್ರಕಾರ ಈ ಮಾನದಂಡವನ್ನು ಅಳೆಯಲು, ಪೊಲೀಸರಲ್ಲಿರುವ ಕಟ್ಟುನಿಟ್ಟಾದ ಹಾಗೂ ವಿನಯತೆಯುಳ್ಳ ವರ್ತನೆಯ ಅಂಶಗಳಿಗೆ ಸಂಬAಧಿಸಿದಂತೆ ನಾಗರಿಕರ ಗ್ರಹಿಕೆಯನ್ನು ಪ್ರಶ್ನಿಸಲಾಗಿತ್ತು.

ದೊರೆಯುವಿಕೆ

ಈ ವರ್ಗದಡಿ ರಾಜ್ಯಕ್ಕೆ ೧೫ನೇ ಶ್ರೇಯಾಂಕ ಲಭಿಸಿದೆ. ಈ ವರದಿಯು ನಾಗರಿಕರಿಗೆ ಪೊಲೀಸರ ದೊರೆಯುವಿಕೆ, ನ್ಯಾಯ ದೊರೆಯುವಿಕೆಯ ಕಡೆಗೆ ಒಂದು ಹೆಜ್ಜೆಯಾಗಿದೆ.

ವರದಿಯ ಪ್ರಕಾರ, “ದೂರುಗಳನ್ನು ದಾಖಲಿಸಲೇ ಇರಲಿ ಅಥವಾ ಸೇವೆಗಳನ್ನು ಪಡೆದುಕೊಳ್ಳಲು ಆಗಲಿ, ನಾಗರಿಕರು ಯಾವುದೇ ಅಡಚಣೆ ಇಲ್ಲದೆ ಪೊಲೀಸರು ಹಾಗೂ ಪೊಲೀಸ್ ಠಾಣೆಯನ್ನು ಮುಕ್ತವಾಗಿ ತಲುಪುವಂತಿರಬೇಕು. ಪೊಲೀಸರು ಸುಲಭವಾಗಿ ದೊರೆಯುವಂತಿರುವುದು, ನಾಗರಿಕರಲ್ಲಿ ಪೊಲೀಸರ ಕುರಿತು ವಿಶ್ವಾಸವನ್ನು ಹುಟ್ಟಿಸುವಂತಹ ಒಂದು ಪ್ರಮುಖವಾದ ಅಂಶ. ನಾಗರಿಕರಿಗೆ ಪೊಲೀಸರಲ್ಲಿ ವಿಶ್ವಾಸವೇ ಇಲ್ಲದಿದ್ದರೆ ಅವರು ಪೊಲೀಸರ ಬಳಿಗೆ ಹೋಗಲು ಹಾಗೂ ಅಪರಾಧದ ಕುರಿತು ಪ್ರಕರಣವನ್ನು ದಾಖಲಿಸಲು ಬಯಸುವುದಿಲ್ಲ. ಈ ಪ್ರಕಾರವಾಗಿ ನಾಗರಿಕರಿಗೆ ನ್ಯಾಯದ ದೊರೆಯುವಿಕೆಯೇ ಸೀಮಿತಗೊಂಡಂತಾಗುತ್ತದೆ. ವಾಸ್ತವದಲ್ಲಿ ನಮ್ಮ ಪೊಲೀಸ್ ಠಾಣೆಗಳು ಹೆಚ್ಚು ಜನಸ್ನೇಹಿ ಆಗಬೇಕಿದೆ. ಆದರೆ ಈಗಲೂ ಸಹ ಬಹುಪಾಲು ಸಾಮಾನ್ಯ ಜನರು ವಿವಿಧ ಕಾರಣಗಳು ಹಾಗೂ ಹಂತಗಳಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಲು ಭಯಪಡುತ್ತಾರೆ. ಇದು ಬಹಳ ಗಂಭೀರವಾದ ವ್ಯವಸ್ಥೆಯ ವಿಷಯವಾಗಿದ್ದು, ನ್ಯಾಯ ದೊರಕಿಸಿಕೊಡುವ ವಿಧಾನಕ್ಕೆ ತಡೆಯೊಡ್ಡುತ್ತದೆ.

ಪ್ರತಿಕ್ರಿಯಿಸುವಿಕೆ

ಪ್ರತಿಕ್ರಿಯಿಸುವಿಕೆಯ ವರ್ಗದಲ್ಲಿ ರಾಜ್ಯದ ಪೊಲೀಸರಿಗೆ ೧೭ನೇ ಶ್ರೇಯಾಂಕ ನೀಡಲಾಗಿದೆ. ಜನರು ಪೊಲೀಸ್ ಠಾಣೆಗೆ ದೂರುಗಳನ್ನು ನೀಡಲು, ಕಾಳಜಿಗಳು ಹಾಗೂ ಸಮಸ್ಯೆಗಳ ಬಗ್ಗೆ ತಿಳಿಸಲು ಕರೆ ಮಾಡಿದಾಗ ಕರೆಗೆ ಸ್ಪಂಧಿಸುವುದನ್ನು ಈ ವರ್ಗದಡಿ ಅಂದಾಜಿಸಲಾಯಿತು.

ಪೊಲೀಸರು ತಮ್ಮ ದೈನಂದಿನ ಕರ್ತವ್ಯದ ಜೊತೆಗೆ, ನಾಗರಿಕರಿಂದ ದೂರುಗಳನ್ನು ಪಡೆಯುವುದು, ಸಂತ್ರಸ್ತರನ್ನು ಆಲಿಸುವುದು, ಅನುಮಾನಿತರು, ಸಾಕ್ಷಿಗಳು, ರಾಜಕಾರಣಿಗಳು, ಸಮುದಾಯದ ನಾಯಕರು ಅಥವಾ ಸಾಮಾನ್ಯ ನಾಗರಿಕರಿಗೆ ಪ್ರತಿಕ್ರಿಯಿಸಬೇಕಾಗುತ್ತದೆ.

ಈ ರೀತಿ ಪ್ರತಿಸ್ಪಂದನೆ ಸಾರ್ವಜನಿಕರ ವಿಶ್ವಾಸಗಳಿಸುವ ಒಂದು ಪ್ರಮುಖವಾದ ಅಂಶವಾಗಿರುತ್ತದೆ. ಉದಾಹರಣೆಗೆ, ಯಾರಾದರೂ ನಾಗರಿಕರು ತಮಗೆ ತೊಂದರೆ ಎದುರಾದಾಗ ಪೊಲೀಸರಿಗೆ ಕರೆ ಮಾಡಿದರೆ, ಹತ್ತಿರದ ಪೊಲೀಸ್ ಪ್ಯಾಟ್ರೊಲ್ ವಾಹನ ತತ್ ಕ್ಷಣ ನೆರವಿಗೆ ಧಾವಿಸಿದರೆ ನಾಗರಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಹೆಚ್ಚಾಗುತ್ತದೆ. ನಾಗರಿಕರು ತೊಂದರೆಯಲ್ಲಿರುವಾಗ ಅವರ ಅಗತ್ಯಗಳಿಗೆ ತಕ್ಕಂತೆ ಪೊಲೀಸರು ತಮ್ಮ ಸೇವೆಗಳನ್ನು ಸರಿಹೊಂದಿಸುವುದು ನಾಗರಿಕರ ವಿಶ್ವಾಸ ಗಳಿಸುವಲ್ಲಿ ಒಂದು ಪ್ರಮುಖವಾದ ಅಂಶ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನೆರವಾಗುವ ಹಾಗೂ ಜನಸ್ನೇಹಿಯೂ ಆಗಿರುವ ಕರ್ನಾಟಕದ ಪೊಲೀಸರು ನೆರವನ್ನು ಒದಗಿಸುವುದು ಹಾಗೂ ಸ್ನೇಹಪರವಾಗಿ ಪ್ರತಿಕ್ರಿಯಿಸುವ ವಿಷಯದಲ್ಲಿ ೧೫ನೇ ಶ್ರೇಯಾಂಕವನ್ನು ಗಳಿಸಿದ್ದಾರೆ. ವರದಿಯಲ್ಲಿ ತಿಳಿಸಿರುವಂತೆ, ತಮ್ಮ ಕರ್ತವ್ಯಗಳ ಕಡೆ ನಿರ್ಲಕ್ಷ್ಯವನ್ನು ತೋರಿಸುವಂತಹ ಹಾಗೂ ಜವಾಬ್ದಾರಿಯುತವಾಗಿ ಇಲ್ಲದಿರುವಂತಹ ಅಧಿಕಾರಿಗಳ ಹೋಲಿಕೆಯಲ್ಲಿ ನಾಗರಿಕರು ತಮ್ಮ ಅಹವಾಲುಗಳಿಗೆ ಕೂಡಲೇ ಸ್ಪಂದಿಸುವ, ಕಟ್ಟುನಿಟ್ಟಾಗಿರುವ ಅಧಿಕಾರಿಗಳನ್ನು ಮೆಚ್ಚುತ್ತಾರಂತೆ.

ಒಂದು ಸ್ನೇಹಪರವಾದ ಹಾಗೂ ನೆರವಾಗುವಂತಹ ದೃಷ್ಟಿಕೋನವನ್ನು ನಿರೀಕ್ಷಿಸುತ್ತಾರೆ. ತೊಂದರೆಯಲ್ಲಿರುವ ನಾಗರಿಕರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿ ತಮಗೆ ಅಗತ್ಯವಿರುವಂತಹ ನೆರವು ಲಭಿಸಿದಾಗ ಜನರ ಮನಸ್ಸಿನಲ್ಲಿ ಬಹಳ ದೀರ್ಘ ಕಾಲದವರೆಗೂ ಪೊಲೀಸರ ಬಗ್ಗೆ ಉತ್ತಮ ಅಭಿಪ್ರಾಯ ಉಳಿಯುತ್ತದೆ ಎನ್ನುತ್ತೆ ವರದಿ.

ತಂತ್ರಜ್ಞಾನ ಅಳವಡಿಕೆ

ಈ ವರ್ಗದಡಿ ರಾಜ್ಯದ ಪೊಲೀಸರಿಗೆ ದೇಶದಲ್ಲೇ ನಾಲ್ಕನೇ ಶ್ರೇಯಾಂಕ ಲಭಿಸಿದೆ. ವರದಿಯಲ್ಲಿ ತಿಳಿಸಿರುವಂತೆ ಅನೇಕ ರಾಜ್ಯಗಳ ಪೊಲೀಸ್ ಇಲಾಖೆಗಳು ಪೊಲೀಸಿಂಗ್, ಅಪರಾಧ ನಿಯಂತ್ರಣ, ತಪಾಸಣೆ, ಜನರ ಗುಂಪಿನ ನಿಯಂತ್ರಣ, ವಾಹನ ಸಂಚಾರ ನಿರ್ವಹಣೆ, ಭದ್ರತೆ ನಿರ್ವಹಣೆ ಹಾಗೂ ಬುದ್ದಿವಂತಿಕೆ ಸಂಗ್ರಹ ಹಾಗೂ ಸಂಸ್ಕರಣೆ ಸೇರಿದಂತೆ ಪ್ರತಿಯೊಂದು ಅಂಶಕ್ಕೂ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿರುವುದು ಬಹಳ ಪ್ರಶಂಸಾರ್ಹ.

ಆಡಳಿತದಲ್ಲಿ ಅನುಕೂಲ, ಮಾನವ ಸಂಪನ್ಮೂಲ ನಿರ್ವಹಣೆ, ಪೊಲೀಸ್ ಸಂವಹನೆ, ಜನರೊಂದಿಗೆ ಪರಸ್ಪರ ಸಂವಾದಗಳು ಹಾಗೂ ಹೊಸ ಹೊಸ ತರಬೇತಿ ಮಾದರಿಗಳನ್ನು ಪರಿಚಯಿಸುವಂತಹ ವಿಷಯಗಳಲ್ಲಿ ತಂತ್ರಜ್ಞಾನ ಪೊಲೀಸ್ ಇಲಾಖೆಗೆ ಬಹಳ ನೆರವಾಗುತ್ತಿದೆ. ದೇಶದ ಅನೇಕ ಪೊಲೀಸ್ ಇಲಾಖೆಗಳು ಹಾಗೂ ವ್ಯಕ್ತಿಗತ ಅಧಿಕಾರಿಗಳು ಪೊಲೀಸರ ಪ್ರತಿಕ್ರಿಯಿಸುವ ಗತಿ, ಪೊಲೀಸ್ ಸೇವೆ ತಲುಪಿಸುವಿಕೆಯಲ್ಲಿ ಹೊಸ ದೃಷ್ಟಿಕೋನಗಳನ್ನು ಅಭಿವೃದ್ಧಿಪಡಿಸುವುದು, ಕೇವಲ ಸೇವೆಗಳ ಗುಣಮಟ್ಟ ಹಾಗೂ ಕ್ಷಮತೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ನಾಗರಿಕರಿಗೆ ಪೊಲೀಸರ ದೊರೆಯುವಿಕೆಯನ್ನು ಸುಧಾರಿಸುವುದು ಮತ್ತು ಆ ಮೂಲಕ ಪೊಲೀಸ್ ಪ್ರತಿಕ್ರಿಯಾತ್ಮಕತೆಯ ಒಟ್ಟಾರೆ ಗುಣಮಟ್ಟವನ್ನು ವೃದ್ಧಿಸುವಲ್ಲಿ ನವೀನ ಪರಿಹಾರಗಳನ್ನು ಪರಿಚಯಿಸುತ್ತಿದ್ದಾರೆ.

ಪ್ರಶಂಸೆ

ಕಳಪೆ ಶ್ರೇಯಾಂಕಗಳ ಹೊರತಾಗಿಯೂ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ, ಜನರೊಂದಿಗೆ ಪರಸ್ಪರ ಸಂವಾದ ನಡೆಸುವಂತಹ ಜನಾಗ್ರಹ ಕಾರ್ಯಕ್ರಮದಂತಹ ಕಾರ್ಯಕ್ರಮಗಳು ಜನರ ಪ್ರಶಂಸೆಯನ್ನು ಗಳಿಸಿದೆ.

ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡಿರುವ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವಂತೆ, ಇತರೆ ರಾಜ್ಯಗಳ ಪೊಲೀಸ್ ಇಲಾಖೆಗಳ ಹೋಲಿಕೆಯಲ್ಲಿ, ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಈ ಸಮೀಕ್ಷೆಗೆ ಪ್ರತಿಕ್ರಿಯೆ ನೀಡುವ ಸಿಬ್ಬಂದಿಗಳ ಕೊರತೆಯಿಂದಾಗಿ ಕಡಿಮೆ ಶ್ರೇಯಾಂಕ ದೊರೆತಿದೆಯಂತೆ.

ಸುದ್ದಿ ಮೂಲ: ಬೆಂಗಳೂರ್ ಮಿರರ್

Key words: Ranked- 14th – State Police Department – ranking – Indian Police Foundation.

The post ಭಾರತೀಯ ಪೊಲೀಸ್ ಪ್ರತಿಷ್ಠಾನ ನೀಡಿದ ರ್ಯಾಂಕಿಂಗ್ ನಲ್ಲಿ ರಾಜ್ಯ ಪೊಲೀಸ್ ಇಲಾಖೆಗೆ 14ನೇ ಸ್ಥಾನ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ವಚ್ಚ ಸರ್ವೆಕ್ಷಣ್ 2021 ಪ್ರಶಸ್ತಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ 5 ಸ್ಟಾರ್ ರ್ಯಾಂಕಿಂಗ್ ಗರಿ
ಮೈಸೂರು,ನವೆಂಬರ್,20,2021(www.justkannada.in): ಸ್ವಚ್ಚನಗರಗಳ ಪಟ್ಟಿಯಲ್ಲಿ ಮಲ್ಲಿಗೆ ನಗರಿ ಮೈಸೂರು ಸ್ಥಾನ ಉಳಿಸಿಕೊಂಡಿದ್ದು ಮತ್ತೆ 5 ಸ್ಟಾರ್ ರ್ಯಾಂಕಿಂಗ್ ಗರಿಯನ್ನ ಮುಡಿಗೇರಿಸಿಕೊಂಡಿದೆ.

ರಾಷ್ಟ್ರಪತಿ ರಾಮನಾಥ್​​ ಕೋವಿಂದ್ ಸ್ವಚ್ಚ ಸರ್ವೆಕ್ಷಣ್ 2021 ಪ್ರಶಸ್ತಿ  ವಿಜೇತ ನಗರಗಳ ಹೆಸರನ್ನು ಘೋಷಿಸಿದ್ದಾರೆ. ಸತತ 5ನೇ ಬಾರಿಗೆ ಇಂದೋರ್ ಸ್ವಚ್ಛ ನಗರಿ ಪಟ್ಟವನ್ನು ಅಲಂಕರಿಸಿದೆ. ಸೂರತ್ ಮತ್ತು ವಿಜಯವಾಡ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಅಲಂಕರಿಸಿದೆ. ಈ ನಡುವೆ ಸಾಂಸ್ಕೃತಿಕ ನಗರಿ ಮೈಸೂರು 5 ಸ್ಟಾರ್ ರ್ಯಾಂಕಿಂಗ್ ಪಡೆದಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರತಿ ರಮನಾಥ್ ಕೋವಿಂದ್ ಅವರು  ಪ್ರಶಸ್ತಿ ಪ್ರದಾನ ಮಾಡಿದ್ದು, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಮೇಯರ್ ಸುನಂದ ಪಾಲನೇತ್ರ ಪಾಲಿಕೆ ಆರೋಗ್ಯ ಅಧಿಕಾರಿ ಡಾ ನಾಗರಾಜ್ ಪ್ರಶಸ್ತಿ ಸ್ವೀಕರಿಸಿದರು. 10 ಲಕ್ಷ ಜನಸಂಖ್ಯೆ ಒಳಗಿನ ದೇಶದ 4000 ಮಹಾನಗರಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದವು.

Key words: Cultural city- Mysore -again – 5 star- ranking- Swacha Survekshan 2021- Award

ENGLISH SUMMARY…

Cultural capital of Karnataka ‘Mysuru’ earns 5 star ranking again in Swachch Sarvekshan 2021

Mysuru, November 20, 2021 (www.justkannada.in): The cultural capital of Karnataka, Mysuru, has yet again earned a 5-star rating in the list of cleanest cities in the country.

Hon’ble President of India Ram Nath Kovind has announced the list of the award-winning cities of the Swachch Sarvekshan 2021. Indore has earned the ‘Cleanest City’ award for the 5th time consecutively. Surat and Vijayawada have secured second and third places respectively. Mysuru has secured a 5-star ranking.

The President of India, Ram Nath Kovind, today accorded the awards at a program held in New Delhi. Mysore City Corporation Commissioner Lakshmikanth Reddy, Commissioner, Mayor Sunanda Phalanetra, and Health Officer Dr. Nagaraj represented Mysuru and also received the award. A total number of 4,000 cities with 10 lakh population had taken part in this competition.

Keywords: Cultural Capital of Karnataka/ Mysuru/ Swachch Sarvekshan/ 5 Star rating

The post ಸ್ವಚ್ಚ ಸರ್ವೆಕ್ಷಣ್ 2021 ಪ್ರಶಸ್ತಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಮತ್ತೆ 5 ಸ್ಟಾರ್ ರ್ಯಾಂಕಿಂಗ್ ಗರಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ-ಶಾಸಕ ಲಿಂಬಾವಳಿ
ಬೆಂಗಳೂರು,ಡಿಸೆಂಬರ್,20,2020(www.justkannada.in) : ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರು ಮತ್ತು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ನಗರದ ಓಲ್ಡ್ ಏರ್‌ಪೋರ್ಟ್ ರಸ್ತೆಯ ಹೋಟೆಲ್ ರಾಯಲ್ ಆರ್ಕಿಡ್‌ನಲ್ಲಿ  ಭಾನುವಾರ ನಡೆದ ಭಾರತೀಯ ಜನತಾ ಪಾರ್ಟಿಯ ರಾಜ್ಯ ಪದಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಮತ್ತು ಕೃಷಿಕರ ಪರವಾದ ಆಡಳಿತವನ್ನು ಗಮನಿಸಿ ಜನರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಂಚಾಯತ್‌ಗಳಿಗೆ ಇದೀಗ ನೇರವಾಗಿ ಗರಿಷ್ಠ ಅನುದಾನ ಲಭಿಸುತ್ತಿದೆ. ಇದರ ಸದ್ಬಳಕೆಗಾಗಿ ಜನರು ಬಿಜೆಪಿಯ ಬೆಂಬಲಿತರನ್ನೇ ಆಯ್ಕೆ ಮಾಡಲಿದ್ದಾರೆ ಎಂದರು.

ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ಅನ್ನು ಬಿಜೆಪಿ, ರೈತರ ದಿನವಾಗಿ ಆಚರಿಸಲಿದೆ. ಪ್ರತಿ ಹೋಬಳಿಗಳಲ್ಲಿ ರೈತರ ಸಮಾವೇಶಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಕೇಂದ್ರ ಸರಕಾರದ ಕೃಷಿ ಸುಧಾರಣಾ ಕಾಯ್ದೆಗಳ ಕುರಿತು ಜನಜಾಗೃತಿ ಮೂಡಿಸಲಾಗುವುದು. ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರು 9 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ 2,000 ರೂಪಾಯಿಯನ್ನು ಬಿಡುಗಡೆ ಮಾಡಿ, ದೇಶದ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಜನವರಿ 2 ಮತ್ತು 3ರಂದು ರಾಜ್ಯದ ವಿಶೇಷ ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ಜನವರಿ 8ರಿಂದ 11ರವರೆಗೆ ಜನಪ್ರತಿನಿಧಿ ಸಮಾವೇಶಗಳನ್ನು ಜಿಲ್ಲೆಗಳಲ್ಲಿ ನಡೆಸಿ ಗ್ರಾಮ ಪಂಚಾಯತ್‌ಗಳಿಗೆ ಆಯ್ಕೆಯಾದವರನ್ನು ಗೌರವಿಸಲಾಗುವುದು ಎಂದು ಹೇಳಿದರು.

ನಮ್ಮ ಪಕ್ಷದವರೇ ನನ್ನನ್ನು ಸೋಲಿಸಿದರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಯು ಕಾಂಗ್ರೆಸ್ ಒಳಜಗಳದ ಸೂಚನೆ ಎಂದು ಭಾವಿಸುತ್ತೇನೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯರು ಮತ್ತು ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ, ಬೆಂಗಳೂರು ಪ್ರಭಾರಿ ಗೋಪಿನಾಥ ರೆಡ್ಡಿ, ಮಾಧ್ಯಮ ವಿಭಾಗದ ರಾಜ್ಯ ಸಂಚಾಲಕ ಕರುಣಾಕರ ಖಾಸಲೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

key words : GramPanchayat-BJP-election-High-ranking- Legislator-aravinda linbavali

The post ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ-ಶಾಸಕ ಲಿಂಬಾವಳಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೇಂದ್ರದ NIRF ರ್ಯಾಂಕಿಂಗ್ ಪಟ್ಟಿಯಲ್ಲಿ ಹೊಸ ಇತಿಹಾಸ ಸೃಷ್ಠಿಸಿದ ಮೈಸೂರು ವಿವಿ….
ಮೈಸೂರು,ಜೂ,11,2020(www.justkannada.in):  ಪ್ರತಿಷ್ಠಿತ ಮೈಸೂರು ವಿಶ್ವ ವಿದ್ಯಾನಿಲಯಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ಸಿಕ್ಕಿದೆ. ಕೇಂದ್ರ ಸರ್ಕಾರದ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿಶ್ವ ವಿದ್ಯಾನಿಲಯ ಆಯ್ಕೆಯಾಗಿದೆ.

ಕೇಂದ್ರ ಸರ್ಕಾರದ MHRD ದೇಶದ ಐಐಟಿ, ಐಐಸಿಗಳ ಮಾಹಿತಿಯನ್ನ ಸಂಗ್ರಹಿಸಿ  ಈ ರ್ಯಾಂಕ್ ನೀಡುತ್ತದೆ. ಈ ರ್ಯಾಂಕ್ ನಲ್ಲಿ ಇಡೀ ದೇಶದಲ್ಲೇ ಮೈಸೂರು ವಿವಿ 27ನೇ ಸ್ಥಾನದಲ್ಲಿದೆ. ಕಳೆದ ಹಲವು ದಶಕಗಳ ಬಳಿಕ ಮೈಸೂರು ವಿವಿ ಈ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ಸಂತಸ ವ್ಯಕ್ತಪಡಿಸಿದರು.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್, ಕೇಂದ್ರ ಸರ್ಕಾರದ MHRD ಅಡಿಯಲ್ಲಿ ಕೊಡಮಾಡುವ ನ್ಯಾಷನಲ್ ಇನ್ಸ್ ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ (NIRF) ಪ್ರಶಸ್ತಿಗೆ ಮೈಸೂರು ವಿವಿ ಆಯ್ಕೆಯಾಗಿರುವುದು ಸಂತಸದ ಸಂಗತಿ. ಕಳೆದ ಬಾರಿ ಮೈಸೂರು ವಿವಿ 54ನೇ ರ್ಯಾಂಕ್ ನಲ್ಲಿತ್ತು. ಈ ಬಾರಿ 27ನೇ ರ್ಯಾಂಕ್ ಬಂದಿರುವುದು  ನಿಜವಾದ ಗಣನೀಯ ಸಾಧನೆ. ವಿವಿ ಅಭಿವೃದ್ಧಿಗೆ ಸಹಕಾರಿ. ಇದಕ್ಕೆ ಕಾರಣರಾದ ಎಲ್ಲಾ ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಹಾಗೆಯೇ ಇನ್ನು ಮುಂದೆ ಮೈಸೂರು ವಿವಿ ಹೆಚ್ಚಿನ ರ್ಯಾಂಕ್ ಪಡೆಯಲು ಪ್ರಯತ್ನಿಸುತ್ತೇವೆ. ಇದೇ ವರ್ಷ ನ್ಯಾಕ್ ಗೆ ಹೋಗುತ್ತೆ. ಹೀಗಾಗಿ ಮೈಸೂರು ವಿವಿ ನ್ಯಾಕ್ ನಲ್ಲಿ ಹೆಚ್ಚಿನ ಅಂಕ ಗಳಿಸಲು ಈ ರ್ಯಾಂಕ್ ಅನುಕೂಲವಾಗಲಿದೆ ಎಂದು ಪ್ರೊ. ಹೇಮಂತ್ ಕುಮಾರ್ ಹರ್ಷ ವ್ಯಕ್ತಪಡಿಸಿದರು.

oooooo

Key words:  Mysore university-NIRF- Ranking-place

The post ಕೇಂದ್ರದ NIRF ರ್ಯಾಂಕಿಂಗ್ ಪಟ್ಟಿಯಲ್ಲಿ  ಹೊಸ ಇತಿಹಾಸ ಸೃಷ್ಠಿಸಿದ ಮೈಸೂರು ವಿವಿ…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.