Proud Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ವಿವಿಯ ಹೆಮ್ಮೆಯ ಗರಿ ಯುಪಿಇ ಯೋಜನೆ – ಪ್ರೊ.ಜಿ.ಹೇಮಂತ್ ಕುಮಾರ್.
ಮೈಸೂರು,ಆಗಸ್ಟ್,28,2021(www.justkannada.in):  ಯುಪಿಇ ಯೋಜನೆಗೆ 2010ರಲ್ಲಿ ಅನುಮತಿ ಸಿಕ್ಕಿತು. ಈ ಅವಕಾಶ ಸಿಕ್ಕಿದ ರಾಜ್ಯದ ಮೊದಲ ವಿವಿ ಮೈಸೂರು. ಈ ಹಿನ್ನೆಲೆಯಲ್ಲಿ ಇದು ಮೈಸೂರು ವಿವಿಗೆ ಹೆಮ್ಮೆಯ ಗರಿ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಮಾನಸ ಗಂಗೋತ್ರಿ ವಿಜ್ಞಾನ ಭವನದ ಸಮ್ಮೇಳನ ಕೊಠಡಿಯಲ್ಲಿ ನಡೆದ ಯುಜಿಸಿ-ಯುಪಿಇ ಯೋಜನೆಯ ಕಾರ್ಯಕಾರಿ ಸಮಿತಿ ಕರ್ನಾಟಕ ರಾಜ್ಯದ ಸಾಮಾಜಿಕ ಅಭಿವೃದ್ಧಿ ಮತ್ತು ಮಾಧ್ಯಮ ವರದಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ವಿಜ್ಞಾನ ಮತ್ತು ಕಲಾ ವಿಭಾಗಕ್ಕೆ ಸಂಶೋಧನಾ ಕಾರ್ಯಕ್ಕೆಂದೇ ಯುಪಿಇ ಯೋಜನೆ ಅನುಷ್ಠಾನಕ್ಕೆ ಬಂದಿತು. 5 ವರ್ಷದ ಯೋಜನೆ ಇದಾಗಿತ್ತು. ಆದರೆ, ನಂತರ 5 ವರ್ಷ ವಿಸ್ತರಣೆ ಆಯಿತು. ಪ್ರಸ್ತುತ 10 ವರ್ಷಗಳ ಸಂಶೋಧನೆಯನ್ನು 15 ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಇದು ಪತ್ರಿಕೋದ್ಯಮ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ನೆರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ನ್ಯಾಕ್‌ ಗೆ ಮೈಸೂರು ವಿವಿ ಹೋಗುತ್ತಿರುವುದರಿಂದ ಇದೆಲ್ಲಾ ಅನುಕೂಲಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ಎನ್‌ಆರ್ ಎ (ನಾಷನಲ್ ರಿಸರ್ಜ್  ಪೌಂಡೇಶನ್ ) ಯೋಜನೆಯೂ ಮೂಲಕವೂ ಸಾಕಷ್ಟು ಅನುಕೂಲ ಲಭಿಸಲಿ ಎಂದು ಆಶಿಸುವೆ ಎಂದರು.

ಮಾಧ್ಯಮ ತಜ್ಞೆ ಪ್ರೊ.ಎನ್.ಉಷಾರಾಣಿ ಮಾತನಾಡಿ, ಯೋಜನೆ ಅಡಿ 15 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಲಾಗಿದೆ. 18 ಸಾವಿರಕ್ಕೂ ಹೆಚ್ಚು ಕುಟುಂಬಗಳ ಸ್ಟಡಿ ಮಾಡಿ ಸ್ಯಾಂಪಲ್ ರೆಡಿ ಮಾಡಲಾಗಿದೆ. ಸಾಮಾಜಿಕ ಅಭಿವೃದ್ಧಿಗೆ ಮಾಧ್ಯಮ ಪಾತ್ರ ಎಷ್ಟಿದೆ ಎಂಬುದೇ ಅಧ್ಯಯನ ಪ್ರಮುಖ ಉದ್ದೇಶವಾಗಿತ್ತು. ಒಳಗೊಳ್ಳುವಿಕೆ ಮತ್ತು ಬಹುತ್ವಕ್ಕೂ ಮಹತ್ವ ನೀಡಲಾಗಿದೆ ಎಂದರು.

ತುಮಕೂರು ವಿವಿ ಕುಲಪತಿ ಪ್ರೊ. ವೈ.ಎಸ್.ಸಿದ್ದೇಗೌಡ, ಬೆಂಗಳೂರು ನಗರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ರಾಜ್ಯಶಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಮುಜಾರ್ ಅಸ್ಸಾದಿ, ಮಾಧ್ಯಮ ತಜ್ಞೆ ಪ್ರೊ.ಎನ್.ಉಷಾರಾಣಿ, ಪ್ರಾಧ್ಯಾಪಕಿ ಡಾ.ಎಂ.ಎಸ್.ಸಪ್ನಘಿ, ಸಹ ಪ್ರಾಧ್ಯಾಪಕಿ ಡಾ.ಮಮತಾ ಸೇರಿದಂತೆ ಇತರರು ಇದ್ದರು.

ENGLISH SUMMARY…

UPE program pride of UoM: Prof. G. Hemanth Kumar

Mysuru, August 28, 2021 (www.justkannada.in): “The University of Mysore is the first to receive project under the UPE Program, which was approved in 2010. Hence, it is a pride for our University,” opined Prof. G. Hemanth Kumar, Vice-Chancellor, University of Mysore.

He released the Karnataka State Social Development and Media Report, at a program organized by the UGC-UPE program Executive Committee, held at the Vignana Bhavana auditorium in Manasagangotri today.

Speaking on the occasion, he informed that the objective of implementing the UPE program was to encourage research works in science and arts divisions. “It was a five-year program, which was extended for another five years. The ten years of research works are published in the form of 15 books. There is no doubt that these books will be of immense help to journalism and research students. I wish we will get more advantage through the National Research Foundation program too in the coming days,” he added.

Prof. Y.S. Siddegowda, Vice-Chancellor, Tumakuru University, Prof. Lingaraj Gandhi, Vice-Chancellor, Bangalore University, Prof. Muzzafar Assadi, Professor, Political Science Department, Prof. N. Usharani, Media Expert, Dr. M.S. Sapna, Professor, Dr. Mamatha, Assistant Professor, and others were present.

Keywords: University of Mysore/ UPE program/ Prof. G. Hemanth Kumar

Key words: Mysore university- proud –feather- UPE project-Prof. G. Hemanth Kumar

The post ಮೈಸೂರು ವಿವಿಯ ಹೆಮ್ಮೆಯ ಗರಿ ಯುಪಿಇ ಯೋಜನೆ – ಪ್ರೊ.ಜಿ.ಹೇಮಂತ್ ಕುಮಾರ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಮತ್ತು ಹಲವು ಬಹುಮಾನ ಗಳನ್ನ ಗೆದ್ಧ ವಿದ್ಯಾರ್ಥಿಗಳಿಗೆ ಸನ್ಮಾನ…
ಮೈಸೂರು,ಏಪ್ರಿಲ್,20,2021(www.justkannada.in): ರಾಜ್ಯಮಟ್ಟದಲ್ಲಿ  ಚಿನ್ನದ ಪದಕ ಮತ್ತು ಹಲವು  ಬಹುಮಾನಗಳನ್ನು ಗೆದ್ದ ಶ್ರೀಶಂಕರ ವಿಲಾಸ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳನ್ನು ರೋಟರಿ ಮೈಸೂರ್ ಸೌತ್ ಈಸ್ಟ್ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್  ವತಿಯಿಂದ ಗೌರವಿಸಲಾಯಿತು.

ಸಿ.ಸೌಮ್ಯಾ ಅವರು 2018-19ನೇ ಶೈಕ್ಷಣಿಕ ವರ್ಷದಲ್ಲಿ ಶಕ್ತಿ ವಿಶಿಷ್ಠ ದ್ವೈತ ವೇದಾಂತದಲ್ಲಿ ಎಂ.ಎ.ಆಚಾರ್ಯದಲ್ಲಿ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಕೆ.ಎಸ್.ಪವಿತ್ರಾ ಅವರು 2019-20ನೇ ಶೈಕ್ಷಣಿಕ ವರ್ಷದಲ್ಲಿ ಶಕ್ತಿ ವಿಶಿಷ್ಠ ದ್ವೈತ ವೇದಾಂತದಲ್ಲಿ ಎಂ.ಎ.ಆಚಾರ್ಯದಲ್ಲಿ 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಎಂ.ಎನ್.ಕನ್ನಿಕಾ ಅವರು ಅಲಂಕಾರ ಬಿ.ಎ.ಶಾಸ್ಟ್ರಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದರು ಮತ್ತು ಸಂಸ್ಕೃತ ಸಂಸೋಧನ ಸಂಸ್ಥೆ ನಡೆಸಿದ ರಾಜ್ಯ ಮಟ್ಟದ ಸಂಸ್ಕೃತ ಚರ್ಚಾ ಸ್ಪರ್ಧೆಯಲ್ಲಿ 2 ನೇ ಬಹುಮಾನವನ್ನೂ ಪಡೆದಿದ್ದಾರೆ. ರಾಜ್ಯಮಟ್ಟದ ಸಂಸ್ಕೃತ ಬರವಣಿಗೆ ಸ್ಪರ್ಧೆಯಲ್ಲಿ ಪ್ರಜ್ವಲ್ ರಾಜೇ ಅರಸ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.

ರಾಜ್ಯಮಟ್ಟದ ಸಂಸ್ಕೃತ ಚರ್ಚಾ ಸ್ಪರ್ಧೆಯಲ್ಲಿ ಜಿ.ಜನಾರ್ಧನ್ ಕುಮಾರ್ ಅವರು ಸಮಾಧಾನಕರ ಬಹುಮಾನ ಪಡೆದರು. ಹರಿಪ್ರಿಯಾ.ಜಿ.ಲೋಕಾ ಅವರು ರಾಜ್ಯ ಮಟ್ಟದ ಸಂಸ್ಕೃತ ಕಂಠ ಪಾಠ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದು ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು. ಮತ್ತು ಶ್ರೀಶಂಕರ ವಿಲಾಸ್ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಿವಾಸ್ ಮೂರ್ತಿ ಅವರನ್ನು ಗೌರವಿಸಲಾಯಿತು.

ರೋಟರಿ ಪ್ರೆಸಿಡೆಂಟ್ ರೋ.ರಾಜೀವ್, ಕಾರ್ಯದರ್ಶಿ ರೋ.ಮೋಹನ್, ರೋ. ಜ್ಞಾನಶಂಕರ್, ರೋ.ರಮೇಶ್ ರಾವ್, ರೋ.ರವೀಂದ್ರ, ರೋ. ಮುರಳೀಧರ್ ಕೆ.ಎನ್ ರೋ. ಮಹೇಶ್, ರೋ. ನಾಗರಾಜ್   ಹಾಗೂ ಇನ್ನರ್ ವೀಲ್ ಪ್ರೆಸಿಡೆಂಟ್ ಶುಭಾ ಮುರಳೀಧರ್, ಕಾರ್ಯದರ್ಶಿ ವೀಣಾ ರವೀಂದ್ರ ಉಪಸ್ಥಿತರಿದ್ದರು.

Key words: mysore- Rotary Mysore South East Club – Inner Wheel Club -State Level- Gold Medal-proud -students.

The post ರಾಜ್ಯಮಟ್ಟದಲ್ಲಿ ಚಿನ್ನದ ಪದಕ ಮತ್ತು ಹಲವು ಬಹುಮಾನ ಗಳನ್ನ ಗೆದ್ಧ ವಿದ್ಯಾರ್ಥಿಗಳಿಗೆ ಸನ್ಮಾನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ವಿದ್ಯಾರ್ಥಿಗಳ ಸಾಧನೆಯೇ ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆ” : ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್
ಮೈಸೂರು,ಏಪ್ರಿಲ್,01,2021(www.justkannada.in) : ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದರೆ, ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆಯಾಗುವುದು. ಪೋಷಕರು, ಗುರುಗಳಂತೆ ಶಾಲೆಯ ಆಡಳಿತ ಮಂಡಳಿಯ ನೆರವು ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯ ಎಂದು ಪಾಲಿಕೆ ಸದಸ್ಯ ನಿರ್ಮಲಾ ಹರೀಶ್ ಹೇಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಆಯೋಜಿಸಿದ್ದ 2019-20ನೇ ಸಾಲಿನ ರಾಜ್ಯಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ದಿ ಆಕ್ಮೆ ಸ್ಕೂಲ್ ನ ವಿದ್ಯಾರ್ಥಿಗಳಾದ ಎಂ.ಹಿತೇಶ್, ಜೆ.ಶ್ರೇಯಸ್ ಅವರಿಗೆ ಫಲಕ ನೀಡಿ ಶುಭ ಕೋರಿದರು.

ಬಳಿಕ ಮಾತನಾಡಿದ ಅವರು, ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಓದುತ್ತಿದ್ದರೂ, ಕನ್ನಡ ರಸಪ್ರಶ್ನೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ನಿಜಕ್ಕೂ ಸಂತೋಷ. ಈ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಯಲಿ. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು.

ರೋಟರಿ ಮೈಸೂರು ಸೌತ್ ಈಸ್ಟ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜ್ಞಾನಶೇಖರ್ ಮಾತನಾಡಿ, ಕೊರೊನಾದಿಂದಾಗಿ ಇಂದು ಎಲ್ಲಾ ಕಾರ್ಯಕ್ರಮಗಳು ಸರಳವಾಗಿವೆ. ದಿ ಆಕ್ಮೆ ಸ್ಕೂಲ್ ಗುಣುಮಟ್ಟದ ಶಿಕ್ಷಣ ನೀಡುತ್ತಿದೆ ಎಂಬುದಕ್ಕೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುವುದು ಸಾಕ್ಷಿಯಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಶಾಲೆಯನ್ನು ಉತ್ತಮವಾಗಿ ನಡೆಸುತ್ತಿದ್ದು, ಮತ್ತಷ್ಟು ಅಭಿವೃದ್ಧಿಯಾಗಲಿ. ಅದಕ್ಕೆ ನಮ್ಮ ಸಹಕಾರವಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ವಿಜ್ಞಾನಿಗಳಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಆರ್.ಧನುಶ್ರೀ, ಕೆ.ಎಂ.ಪ್ರಜ್ಞಾ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ದಿ ಆಕ್ಮೆ ಸ್ಕೂಲ್ ಪ್ರಾಂಶುಪಾಲರಾದ ಆರ್.ಶುಭಾಷಿಣಿ,  ಕಾರ್ಯದರ್ಶಿ ಆರ್.ಅರುಣ್ ಸಿಂಗ್, ರೋಟರಿ ಮೈಸೂರು ಸೌತ್ ಈಸ್ಟ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ್, ಸ್ಯಾಲಿಯನ್ ಇತರರು ಉಪಸ್ಥಿತರಿದ್ದರು.

key words : students-Achievement-parents-Teachers-educational institution-Proud-Palike-Member-Nirmala Harish

The post “ವಿದ್ಯಾರ್ಥಿಗಳ ಸಾಧನೆಯೇ ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆ” : ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿರುವುದು ನಮ್ಮ ಹೆಮ್ಮೆ- ಸಿಎಂ ಬಿಎಸ್ ವೈ…
ಬೆಂಗಳೂರು, ಫೆಬ್ರವರಿ,3,2021(www.justkannada.in): ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿರುವುದು ನಮ್ಮ ಹೆಮ್ಮೆ ಎಂದು  ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಏರ್ ಶೋಗೆ  ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

ಏರೋ ಇಂಡಿಯಾ ಶೋ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ,  ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತದ ಕನಸು ಕಂಡಿದ್ದಾರೆ. ಅದಕ್ಕೆ ಪೂರಕವಾಗಿ ಕರ್ನಾಟಕವೂ ನಡೆದುಕೊಳ್ಳುತ್ತಿದೆ. ಭಾರತದ ಶೇ. 65 ರಷ್ಟು ಯುದ್ಧ ವಿಮಾನಗಳು ಕರ್ನಾಟಕದಲ್ಲೇ ಸಿದ್ಧವಾಗುತ್ತಿವೆ. ದೇವನಹಳ್ಳಿಯಲ್ಲಿ 1 ಸಾವಿರ ಎಕರೆ ವಿಸ್ತೀರ್ಣದ ಏರೋಸ್ಪೇಸ್ ಪಾರ್ಕ್ ಸಿದ್ಧವಾಗುತ್ತಿದೆ ಎಂದು ಹೇಳಿದರು.

Key words: proud -Air Show -Bangalore CM BS Yeddyurappa

The post ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿರುವುದು ನಮ್ಮ ಹೆಮ್ಮೆ- ಸಿಎಂ ಬಿಎಸ್ ವೈ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ” : ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ಜನವರಿ,15,2021(www.justkannada.in) : ಭೂಸೇನಾ ದಿನವಾಗಿ ಆಚರಿಸುವುದು ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.1949 ಜ.15 ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರು ಭೂಸೇನೆಯ ‘ಕಮಾಂಡರ್ ಇನ್ ಚೀಫ್’ ಆಗಿ ಅಧಿಕಾರ ವಹಿಸಿಕೊಂಡಿದ್ದರ ಸ್ಮರಣಾರ್ಥ ಭೂಸೇನಾ ದಿನವಾಗಿ ಆಚರಿಸುವುದು, ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿ ಯೋಧನಿಗೂ, ಯೋಧರಿಂದಾಗಿ ಸುರಕ್ಷಿತವಾಗಿರುವ ಪ್ರತಿ ಭಾರತೀಯನಿಗೂ ಭೂ ಸೇನಾ ದಿನದ ಶುಭಾಶಯಗಳು ಎಂದು ತಿಳಿಸಿದ್ದಾರೆ.

key words : Not-just-kodavas-Proud-every-mirror-MLA G.T. DeveGowda

The post “ಕೊಡವರಿಗೆ ಮಾತ್ರ ಅಲ್ಲ, ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆ” : ಶಾಸಕ ಜಿ.ಟಿ.ದೇವೇಗೌಡ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಪರೆಂಪರೆಯಿರುವುದು ಹೆಮ್ಮೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ಡಿಸೆಂಬರ್,12,2020(www.justkannada.in) : ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಒಂದು ಪರೆಂಪರೆಯಿರುವುದು ಹೆಮ್ಮೆ ಪಡುವಂತಹ ವಿಷಯ. ವಿವಿಯ ಅಭಿವೃದ್ಧಿಗಾಗಿ ಹಿರಿಯ ವಿದ್ಯಾರ್ಥಿಗಳ ಸಂಘವು ಕೈಗೊಳ್ಳುವ ಎಲ್ಲ ಕಾರ್ಯಕ್ಕೆ ವಿವಿಯ ಬೆಂಬಲವಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಶನಿವಾರ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ  ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ 3ನೇ ಹಿರಿಯ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದಲ್ಲಿ ವಿವಿಧ ಕ್ಷೇತ್ರದ 8 ಮಂದಿ ಸಾಧಕರಿಗೆ ವಿಶಿಷ್ಟ ಹಿರಿಯ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಒಂದು ಮನೆ, ಸಂಸ್ಥೆ, ವಿವಿಯಾಗಲೀ ಅಲ್ಲಿ ಹಿರಿಯರು ಇದ್ದರೇ ಭೂಷಣ. ಹಿರಿಯರು ಎಂದರೆ ಅನುಭವ, ಅನುಭವಕ್ಕೆ ಸಮನಾವಾದದ್ದೂ ಯಾವುದೂ ಇಲ್ಲ. ಅದನ್ನ ಗಳಿಸಿಕೊಳ್ಳುವುದು ಬಹಳ ಮುಖ್ಯ. ಪರಂಪರೆ ಇಲ್ಲದ ವಿದ್ಯಾಸಂಸ್ಥೆ ಯಾವ ಆದರ್ಶವನ್ನು ಬಿತ್ತಲಾರದು ಎಂದರು.

ನೂರ ನಾಲ್ಕು ವರ್ಷ ಸುದೀರ್ಘ ಇತಿಹಾಸವಿರುವ ವಿವಿಯಲ್ಲಿ ಕಲಿತವರ ಲೆಕ್ಕವಿಟ್ಟಿದ್ದರೆ ದಶಲಕ್ಷಗಳ ದಾಟಿ ಕೋಟಿ ತಲುಪ್ಪುತ್ತಿತ್ತೇನೋ, ವಿವಿಯ ಸರ್ವಾಂಗೀಣ ಬೆಳವಣಿಗೆಗೆ ಕಾಮಧೇನು, ಕಲ್ಪವೃಕ್ಷವಾಗಬಹುದಾಗಿದ್ದ ಹಿರಿಯ ವಿದ್ಯಾರ್ಥಿಗಳ ಸಂಘವು ತಡವಾಗಿ ಅಸ್ತಿತ್ವಕ್ಕೆ ಬಂತು. ಜಗತ್ತಿನ ದೊಡ್ಡ ವಿವಿಗಳ ಏಳಿಗೆಗೆ ಹಿರಿಯ ವಿದ್ಯಾರ್ಥಿಗಳ ಪಾತ್ರ ಪ್ರಧಾನವಾಗಿದೆ ಎಂದು ಹೇಳಿದರು.

ಇದ್ದುದನ್ನು ಹಂಚಿ ತಿನ್ನುವುದು ನಮ್ಮ ರಕ್ತದಲ್ಲಿಯೇ ಬಂದಿದೆ. ಆ ದೃಷ್ಟಿಯಿಂದ ಹೇಳುವಾಗ ಹಿರಿಯ ವಿದ್ಯಾರ್ಥಿಗಳ ಸಂಘ ಅಸಾಧ್ಯವಾಗಿ ತೋರುವ ಹಲವು ಸಾಧನೆಗಳನ್ನು ಮಾಡಬಹುದಾಗಿದೆ.  ಕೊರೊನಾದಿಂದಾಗಿ ಅನೇಕ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ. ಆದರೆ, ಪರಿಸ್ಥಿತಿ ತಿಳಿಯಾದ ಮೇಲೆ ಒಂದೊಂದಾಗಿ ಉದ್ದೇಶಿತ ಕಾರ್ಯಕ್ರಮಗಳನ್ನು ನೆರವೇರಿಸಬೇಕು ಎಂದು ಮನವಿ ಮಾಡಿದರು.

ಒಂದು ಸುವರ್ಣ ಸೇತುವೆಯಾಗಿ ಹಿರಿಯ ವಿದ್ಯಾರ್ಥಿಗಳ ಸಂಘ ಕ್ರೀಯಾಶೀಲವಾಗಿರಬೇಕೆಂದು ನಂಬಿದ್ದೇನೆ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 8 ಮಂದಿಯನ್ನು ಗುರುತಿಸಿ ಗೌರವಿಸಿರುವುದು ನಿಜಕ್ಕೂ ಶ್ಲಾಘನೀಯ. ವಿವಿಯ ಅಭಿವೃದ್ಧಿಗೆ ಹಿರಿಯರ ಸಲಹೆ, ಸೂಚನೆ, ಮಾರ್ಗದರ್ಶನ ಅಗತ್ಯವಾಗಿದೆ. ಅವರ ಚಿಂತನದ್ರವ್ಯ ಮಹತ್ವದ್ದಾಗಿದೆ ಎಂದು ತಿಳಿಸಿದರು.

English summary…..

It is a pride that MU has rich history and legacy: MU VC

Mysuru, Dec. 12, 2020 (www.justkannada.in): “It is indeed a matter of pride that the Mysore University has a rich and long history and a legacy. The university supports all the activities of the senior students association for the development of the university,” opined Prof. G. Hemanth Kumar, Vice-Chancellor, Mysore University.

Speaking at the achievers’ felicitation programme he said, “the Mysore University has a 104-year-long history. If we had actual figures of all those who have learned here perhaps it would cross 10 million. The Senior Students Association which could have helped a lot for the development of the university came into existence very lately. The contribution of alumnus in the development of many reputed universities across the world is laudable,” he added.

Keywords: Mysore University/ Prof. G. Hemanth Kumar/ legacy/ Senior Students association

key words : Long-live-Mysore-Vivi-Proud-history-heritage-Chancellor-Prof.G.Hemant Kumar

The post ಮೈಸೂರು ವಿವಿಗೆ ಸುಧೀರ್ಘವಾದ ಇತಿಹಾಸ, ಪರೆಂಪರೆಯಿರುವುದು ಹೆಮ್ಮೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.