press club of bangalore Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮಹಿಳಾ ಪತ್ರಕರ್ತರಿಗೆ ಆರ್ಥಿಕ ಸಾಕ್ಷರತೆ ಕುರಿತು ಕಾರ್ಯಾಗಾರ
ಬೆಂಗಳೂರು, ಅ.25,2024: (www.justkannada.in news) ಪ್ರೆಸ್ ಕ್ಲಬ್ ಬೆಂಗಳೂರಿನಲ್ಲಿ ಮಹಿಳಾ ಸಮಿತಿಯು ಮಹಿಳಾ ಪತ್ರಕರ್ತರಿಗೆ ಆರ್ಥಿಕ ಸಾಕ್ಷರತೆಯ ಕುರಿತು ಕಾರ್ಯಾಗಾರ ಹಮ್ಮಿಕೊಂಡಿದೆ.

ಪ್ರೆಸ್ ಕ್ಲಬ್ ನಲ್ಲಿ ಇದು ಪ್ರಪ್ರಥಮ ಮತ್ತು ವಿನೂತನ ಕಾರ್ಯಾಗಾರವಾಗಿದೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ 2024ರ  ಅಕ್ಟೋಬರ್ 26 ರಂದು ಶನಿವಾರ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆವರೆಗೆ ಕಾರ್ಯಾಗಾರ ಆಯೋಜಿಸಲಾಗಿದೆ.

ಆರ್ಥಿಕ ಸಾಕ್ಷರತೆ ಕುರಿತು ಮಾಧ್ಯಮ ಮಿತ್ರರಿಗೆ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕ ಗುಂಜನ್ ಕೃಷ್ಣ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ವಿಷಯದ ಕುರಿತು ಬೆಳಕು ಚೆಲ್ಲಲಿದ್ದಾರೆ. ಅರ್ಧ ದಿನದ ಕಾರ್ಯಾಗಾರದಲ್ಲಿ ವೈಯಕ್ತಿಕ ಹಣಕಾಸು ಮತ್ತು ಹಣದ ನಿರ್ವಹಣೆಗೆ ಅಗತ್ಯವಾದ ನಿರ್ದಿಷ್ಟ ಅಂಶಗಳ ಕುರಿತು ಗುಂಜನ್ ಕೃಷ್ಣ ಅವರು ಮಾಹಿತಿ ನೀಡಲಿದ್ದಾರೆ.

ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ  ಮಹಿಳೆಯರಿಗೆ ಅನುಕೂಲವಾಗುವಂತೆ ಕಾರ್ಯಾಗಾರ ವಿನ್ಯಾಸಗೊಳಿಸಲಾಗಿದೆ. ಮಹಿಳೆಯರು ಮತ್ತು ಇತರರ ಆರ್ಥಿಕ ಸಬಲೀಕರಣಕ್ಕೆ ಆರ್ಥಿಕ ಸಾಕ್ಷರತೆಯು ನಿರ್ಣಾಯಕವಾಗಿದೆ. ಈ ಕಾರ್ಯಾಗಾರವು ಮಹಿಳೆಯರ ಹಣಕಾಸು ನಿರ್ವಹಣೆಯ ಕೌಶಲ್ಯಗಳನ್ನು ಹೆಚ್ಚಿಸಲು ನೆರವಾಗಿದೆ. ಮಹಿಳೆಯರಷ್ಟೇ ಅಲ್ಲದೇ ಆಸಕ್ತಿ ಹೊಂದಿರುವ ಎಲ್ಲರೂ ಭಾಗವಹಿಸಬೇಕು. ಹಣಕಾಸು ಕೌಶಲ್ಯ ಮತ್ತು ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಕಾರ್ಯಾಗಾರ ಸಹಕಾರಿಯಾಗಲಿದೆ.

ಪತ್ರಕರ್ತ ಮತ್ತು ಹಣಕಾಸು ವಿಶ್ಲೇಷಕರಾದ ಶರತ್ ಎಂ.ಎಸ್ ಅವರು ಪಾಲ್ಗೊಂಡು ಆರ್ಥಿಕ ಸಾಕ್ಷರತೆ ಬಗೆಗೆ ಬೆಳಕು ಚೆಲ್ಲುವರು.

key words: Workshop, Financial Literacy, for Women Journalists, press club of Bangalore

SUMMARY:

Workshop on Financial Literacy for Women Journalists. Gunjan Krishna, Development Commissioner and Director, Industries and Commerce Department, will be the chief guest to media ally on financial literacy and shed light on the topic.

The post ಮಹಿಳಾ ಪತ್ರಕರ್ತರಿಗೆ ಆರ್ಥಿಕ ಸಾಕ್ಷರತೆ ಕುರಿತು ಕಾರ್ಯಾಗಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪತ್ರಕರ್ತರ ನೆರವಿಗೆ ಬಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಈ ನಂಬರ್ ಗೆ ಕರೆ ಮಾಡಿದ್ರೆ ಸಿಗುತ್ತೆ ಆ್ಯಂಬುಲೆನ್ಸ್ ಸೇವೆ…
ಬೆಂಗಳೂರು,ಮೇ,19,2021(www.justkannada.in): ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಇದೀಗ ಮತ್ತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪತ್ರಕರ್ತರ ನೆರವಿಗೆ ಬಂದಿದ್ದು, AA’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಒಡಂಬಡಿಕೆ ಮಾಡಿಕೊಂಡು ಆ್ಯಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷರಾದ ಸದಾಶಿವ್ ಶೆಣೈ, ಕಳೆದ ಬಾರಿ ಕೊರೋನ ಆರಂಭವಾಗಿ ಲಾಕ್ ಡೌನ್ ಆದಾಗ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ತನ್ನ ಸದಸ್ಯರಿಗೆ ಆಹಾರದ ಕಿಟ್ ಗಳನ್ನು ನೀಡಿ ಸಹಾಯ ಹಸ್ತ ಚಾಚಿತ್ತು. ಈ ಬಾರಿ ಕೊರೋನ ವಿಕೋಪಕ್ಕೆ ಹೋದಾಗ ಸರಕಾರದ ಸಹಾಯದಿಂದ ವಾಕ್ಸಿನೇಷನ್ ಕೂಡ ಮಾಡಿಸಿದ್ದೇವೆ. ಇದರ ಮಧ್ಯೆಯೂ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸದಸ್ಯರು ಕಡು ಕಷ್ಟದ ಈ ಕಾಲದಲ್ಲಿ ವೈದ್ಯಕೀಯ ಸವಲತ್ತು ಅದರಲ್ಲೂ ಆಂಬ್ಯುಲೆನ್ಸ್ ಸಿಗದೆ ಪರದಾಡುವುದನ್ನು ನೋಡಿ ನಮ್ಮ ಮನಸ್ಸೂ ಮರುಗಿದೆ. ಹೀಗಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹೊಸ ಯೋಜನೆಯ ಮುಖಾಂತರ ತನ್ನ ಸದಸ್ಯರ ಆರೋಗ್ಯ ಮತ್ತು ಪ್ರಾಣ ರಕ್ಷಣೆಗೆ ಪುಟ್ಟ ಹೆಜ್ಜೆ ಇಟ್ಟಿದೆ.

AA’ ಆಂಬ್ಯುಲೆನ್ಸ್ ಎಂಬ ಸಂಸ್ಥೆ ಜೊತೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಒಡಂಬಡಿಕೆ ಮಾಡಿ ಕೊಂಡಿದೆ. ನಮ್ಮ ಸದಸ್ಯರ ಅಥವಾ ಅವರ ಕುಟುಂಬದ ಮಂದಿಯ ಆರೋಗ್ಯದಲ್ಲಿ ಏರುಪೇರಾದರೆ ಕೆಳಗೆ ನೀಡಿದ ಈ ನಂಬರ್ ಗಳಿಗೆ ಕರೆ ಮಾಡಿದರೆ 15 ರಿಂದ 20 ನಿಮಿಷದೊಳಗೆ ಆಂಬುಲೆನ್ಸ್ ನಿಮ್ಮ ಸೇವೆಗೆ ಸದಾ ಸಿದ್ಧವಿರುತ್ತದೆ. ದುಬಾರಿ ದರದ ಬದಲು ಮಾಮೂಲಿ ದರದಲ್ಲೇ ಈ ಸೇವೆ ನಮ್ಮ ಸದಸ್ಯರಿಗೆ ಲಭ್ಯವಾಗಲಿದೆ. ಅಂದಹಾಗೆ ಸದಸ್ಯರ ರೆಫರೆನ್ಸ್ ಮೂಲಕ ಪ್ರೆಸ್ ಕ್ಲಬ್ ಸದಸ್ಯರಲ್ಲದ ಪತ್ರಕರ್ತರು ಕೂಡ ಕಷ್ಟದ ಈ ಸಮಯದಲ್ಲಿ ಇದನ್ನು  ಬಳಸಬಹುದು. ಅಗತ್ಯವಿದ್ದವರು ನಮ್ಮ ಪ್ರೆಸ್ ಕ್ಲಬ್ ನ ಮ್ಯಾನೇಜರ್ ಲಕ್ಷ್ಮಣ್ 9449114752 ಅಥವಾ AA ಆ್ಯಂಬುಲೆನ್ಸ್ ಸರ್ಮಿಸ್ ನ‌ ಮುಖ್ಯಸ್ಥರನ್ನು 7019119989,  9731110931 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಾಗೆಯೇ   ನಮ್ಮ ಶ್ರಮ ವ್ಯರ್ಥ ಆದರೂ ಪರವಾಗಿಲ್ಲ, ಈ ಒಂದು ವ್ಯವಸ್ಥೆಯನ್ನು ಉಪಯೋಗಿಸುವ ಸನ್ನಿವೇಶ ನಿಮ್ಮ ಪಾಲಿಗೆ ಬಾರೆದೆ ಇರಲಿ ಎಂಬುದೇ ನಮ್ಮ ಆಶಯ ಮತ್ತು ಪ್ರಾರ್ಥನೆ. ಆದರೂ ಕೂಡ  ಮುಂಜಾಗರೂಕತೆಗಾಗಿ ಈ ವಿಶೇಷ ವ್ಯವಸ್ಥೆಯನ್ನು ಮಾಡಿದ್ದೇವೆ. ಇದು ನಿಮಗೆ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಇದರ ಕೊಡುಗೆ. ಜಾಗರೂಕತೆಯಿಂದ ಇರಿ… ಮಾಸ್ಕ್ ಧರಿಸಿ… ಸಾಮಾಜಿಕ ಅಂತರ ಪಾಲಿಸಿ ಎಂದು ಸದಾಶಿವ್ ಶೆಣೈ ಮಾಹಿತಿ ನೀಡಿದ್ದಾರೆ.

Key words: Press Club of Bangalore- journalists-number – ambulance service.

The post ಪತ್ರಕರ್ತರ ನೆರವಿಗೆ ಬಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರು: ಈ ನಂಬರ್ ಗೆ ಕರೆ ಮಾಡಿದ್ರೆ ಸಿಗುತ್ತೆ ಆ್ಯಂಬುಲೆನ್ಸ್ ಸೇವೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕಲಾಪ ‘ಶೂಟ್ ‘ ಗೆ ನಿಷೇಧ : ಸ್ಪೀಕರ್ ಆದೇಶದ ವಿರುದ್ಧ ಪತ್ರಕರ್ತರ ಪ್ರತಿಭಟನೆ
ಬೆಂಗಳೂರು, ಅ.11, 2019 (www.justkannada.in news ): ವಿಧಾನಸಭೆ ಕಲಾಪಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿಯಂತ್ರಣ ಹೇರಿರುವ ರಾಜ್ಯ ಸರಕಾರದ ಕ್ರಮ ಖಂಡಿಸಿ ಪತ್ರಕರ್ತರು ಪ್ರತಿಭಟನೆ ನಡೆಸಿದರು.

ಟಿವಿ ಮಾಧ್ಯಮಗಳ ನೇರಪ್ರಸಾರ ಮತ್ತು ಮಾಧ್ಯಮಗಳ ಫೋಟೋಗ್ರಾಫರ್ ಗಳಿಗೆ ನಿಷೇಧ ಹೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿಸಿದ್ದಾರೆ. ಈ ನಿರ್ಧಾರ ಖಂಡಿಸಿ ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ ಆಯೋಜಿಸಲಾಗಿತ್ತು.

ನಗರದ ಮೌರ್ಯ ವೃತ್ತದ ಬಳಿಯಿರುವ ಗಾಂಧಿ ಪ್ರತಿಮೆ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಟಿವಿ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು, ಪತ್ರಕರ್ತರು ಭಾಗವಹಿಸಿ ಸರ್ಕಾರದ ಧೋರಣೆ ಖಂಡಿಸಿದರು.

ಎಚ್ಡಿಕೆ ಬೆಂಬಲ :

ಪತ್ರಕರ್ತರ ಪ್ರತಿಭಟನೆ ತಿಳಿದು ಸ್ಥಳಕ್ಕಾಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಧರಣಿಗೆ ಬೆಂಬಲ ಸೂಚಿಸಿದರು. ಪತ್ರಕರ್ತರು ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೀರಿ. ಈ ರೀತಿಯ ತೀರ್ಮಾನ ಯಾವ ಸಂದರ್ಭದಲ್ಲಿಯೂ ಆಗಿರಲಿಲ್ಲ. ಮಾಧ್ಯಮಗಳನ್ನ ಹತ್ತಿಕ್ಕುವ ಕೆಲಸವನ್ನ ನಾನು ಸಿಎಂ ಆಗಿದ್ದಾಗ ಮಾಡಿರಲಿಲ್ಲ. ಅಧಿವೇಶನದಲ್ಲಿ ನಡೆಯುವುದನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸ ಮಾಡುತ್ತೀರಿ. ನಾಲ್ಕನೇ ಪಿಲ್ಲರ್ ಗೆ ಮುಕ್ತ ಅವಕಾಶ ಇರಬೇಕು ಎಂದರು.

ಪ್ರತಿಭಟನೆಯಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಕಿರಣ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಸಿದ್ದರಾಜು, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ಪಬ್ಲಿಕ್ ಟಿವಿಯ ಎಚ್.ಆರ್,ರಂಗನಾಥ್, ಟಿವಿ-9ನ ರಂಗನಾಥ್ ಭರದ್ವಾಜ್, ಸುವರ್ಣ ಟಿವಿಯ ಅಜಿತ್ ಹನುಮಕ್ಕನವರ್, ಧಿಗ್ವಿಜಯ ಚಾನಲ್ ನ ಸುಭಾಷ್ ಹುಗಾರ್, ಆರ್.ಟಿ.ವಿಠಲಮೂರ್ತಿ ಮುಂತಾದವರು ಭಾಗವಹಿಸಿದ್ದರು.

key words : bangalore-media-ban-protest-against-speaker-kagere

The post ಕಲಾಪ ‘ಶೂಟ್ ‘ ಗೆ ನಿಷೇಧ : ಸ್ಪೀಕರ್ ಆದೇಶದ ವಿರುದ್ಧ ಪತ್ರಕರ್ತರ ಪ್ರತಿಭಟನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.