Prayer: World Health Organization Guidelines Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ರಂಜಾನ್ ಆಚರಣೆ, ಪ್ರಾರ್ಥನೆ: ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಇಂತಿದೆ…
ಬೆಂಗಳೂರು, ಏಪ್ರಿಲ್ 19, 2020 (www.justkannada.in):  ರಂಜಾನ್ ತಿಂಗಳ ಈ ಸಂದರ್ಭದಲ್ಲಿ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ,ಈ ಬಾರಿ ಹಬ್ಬವನ್ನು ಹೇಗೆಲ್ಲ ಆಚರಣೆ ಮಾಡಬೇಕು ಅನ್ನೋದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚನೆಯನ್ನು ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿದೆ.

ದೈಹಿಕ ಅಂತರದ ಬಗ್ಗೆ ಕಟ್ಟುನಿಟ್ಟಾಗಿ ಪಾಲನೇ ಮಾಡಬೇಕು

ಕನಿಷ್ಠ 1 ಮೀಟರ್ (3 ಅಡಿ) ಅಂತರ ಕಾಪಾಡಿಕೊಳ್ಳಬೇಕು

ಅದರಲ್ಲೂ ಬಹಳ ಮುಖ್ಯವಾಗಿ ಸಾಂಸ್ಕೃತಿಕವಾಗಿ ಮತ್ತು ಧಾರ್ಮಿಕವಾಗಿ ಶುಭಾಶಯಗಳನ್ನು ಕೋರುವ ವೇಳೇಯಲ್ಲಿ ಇದು ಬಹಳ ಮುಖ್ಯು

ಮುಖ್ಯವಾಗಿ ಕೈ ಕುಲುಕುವುದು

ತಬ್ಬಿಕೊಳ್ಳುವುದು

ಇದಲ್ಲದೇ ಹಬ್ಬದ ನೆಪದಲ್ಲಿ ಹೆಚ್ಚಿನ ಜನತೆ ಮಾರುಕಟ್ಟೆ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡದಂತೆ ಮುನ್ನೆಚ್ಚರಿಕೆಯನ್ನು ಕಾಪಾಡಿಕೊಳ್ಳುವುದು ಅಗತ್ಯ

ಅಪಾಯದ ಗುಂಪುಗಳಿಗೆ ಸಲಹೆ

ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ಇನ್ಯಾವುದೇ ರೋಗದಿಂದ ಬಳಲುತ್ತಿರುವ ರೋಗಿಯನ್ನು ಇಂತಹ ಸಮಯದಲ್ಲಿ ಭಾಗವಹಿಸದಂತೆ ನೋಡಿಕೊಳ್ಳುವುದು ಉತ್ತಮ,

ಅದರಲ್ಲೂ ಹೃದಯ ರೋಗದಿಂದ ಬಳಲುತ್ತಿರುವವರು ಹಾಗೂ, ಮಧುಮೇಹ, ದೀರ್ಘಕಾಲದ ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ವಯಸ್ಸಾದವರು ಭಾಗವಹಿಸದೇ ಇರುವುದು ಉತ್ತಮ ಇಂತಹವರು ತೀವ್ರ ಕಾಯಿಲೆ ಮತ್ತು ಸಾವಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಿದೆ.

ರಂಜಾನ್ ಸಮಯದಲ್ಲಿ ಪ್ರಾರ್ಥನೆಗಳು, ಸಭೆಗಳು ಔತಣಕೂಡ ನಡೆಸದಂತೆ ನೋಡಿಕೊಳ್ಳುವುದು

ಸ್ಥಳಗಳ ಆಯ್ಕೆ

ಸಾಧ್ಯವಾದರೆ ಈವೆಂಟ್ ಅನ್ನು ಹೊರಾಂಗಣದಲ್ಲಿ ಹಮ್ಮಿಕೊಳ್ಳುವುದು ಉತ್ತಮ ಆಯ್ಕೆ ಮಾಡಿಕೊಂಡ ಜಾಗದಲ್ಲಿ ಉತ್ತಮವಾದ ಗಾಳಿ ಇರಬೇಕುಈವೆಂಟ್ಗಳು ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಇದ್ದರೇ ಒಳಿತು.ಈವೆಂಟ್ ಗಳಲ್ಲಿ ಭಾಗವಹಿಸುವವರು ಸಾಮಾಜಿಕ ದೂರವನ್ನು ಅನುಸರಣೆ ಮಾಡಬೇಕು

ಆರೋಗ್ಯಕರ ಸ್ಥಳದ ಬಗ್ಗೆ ಗಮನವಿರಬೇಕು

ಮುಸ್ಲಿಮರು ಪ್ರಾರ್ಥನೆಗೆ ಮೊದಲು ಸಾಕಷ್ಟು ಶುಚಿತ್ವನ್ನು ಕಾಪಾಡಿಕೊಳ್ಳಬೇಕುಕೈ ತೊಳೆಯುವ ಸಾಧನಗಳು ಎಲ್ಲರಿಗೂ ಸುಲಭವಾಗಿ ದೊರಕುವಂತೆ ಮಾಡಬೇಕು

ಅ ಲ್ಕೋಹಾಲ್ ಆಧಾರಿತ ಹ್ಯಾಂಡ್-ರಬ್ (ಕನಿಷ್ಠ 70% ಆಲ್ಕೋಹಾಲ್) ಅನ್ನು ಬಳಕೆ ಅವಕಾಶ ನೀಡಬೇಕು

ಮಸೀದಿ ಒಳಗೆ ಮತ್ತು ಹೊರಗೆ ಕಸದ ಡಬ್ಬಿ ಮತ್ತು ಟಿಶ್ಯೂ ಪೇಪರ್ಗಳ್ನಗ್ನು ನೀಡಬೇಕುಅಂತಹ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು.

ವೈಯುಕ್ತಿಕ ಬಟ್ಟೆಗಳನ್ನು ಹಾಸಿಕೊಳ್ಳುವುದಕ್ಕೆ ಅವಕಾಶಸಾಮಾಜಿಕ ಅಂತರಕ್ಕೆ ಮಹತ್ವ ನೀಡುವುದು

ಪೂಜಾ ಸ್ಥಳಗಳು, ತಾಣಗಳು ಮತ್ತು ಕಟ್ಟಡಗಳನ್ನು ಆಗಾಗ್ಗೆ ಸ್ವಚ್ಚ ಮಾಡಬೇಕು

ಜನರು ಇರುವ ಸ್ಥಳಗಳನ್ನು ಬಳಸಿಕೊಂಡು ಪ್ರತಿ ಘಟನೆಯ ಮೊದಲು ಮತ್ತು ನಂತರ ಶುದ್ದವಾಗಿ ಸ್ವಚ್ಚಮಾಡಬೇಕು

The post ರಂಜಾನ್ ಆಚರಣೆ, ಪ್ರಾರ್ಥನೆ: ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಇಂತಿದೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.