Popular Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಅತ್ಯುತ್ತಮ ಜನಮೆಚ್ಚುವ ಆಡಳಿತ ಜನರಿಗೆ ನೀಡ್ತೇವೆ- ಸಚಿವ ಯು.ಟಿ ಖಾದರ್
ಹಾಸನ,ಜೂನ್,13,2026 (www.justkannada.in): ನಾವು ಅತ್ಯುತ್ತಮವಾದ ಜನಮೆಚ್ಚುವ ಆಡಳಿತವನ್ನು ಜನರಿಗೆ ನೀಡುತ್ತೇವೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಯು.ಟಿ ಖಾದರ್,  ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂದು ನಮ್ಮ ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಸಚಿವ ಸ್ಥಾನ ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ. ಸರ್ಕಾರ ಚೆನ್ನಾಗಿ ಕೆಲಸ ನಿರ್ವಹಿಸುತ್ತಿದೆ. ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿ ಜನರ ವಿಶ್ವಾಸ ಗಳಿಸುತ್ತದೆ ಕಾಂಗ್ರೆಸ್ ಪಕ್ಷ  ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.

ಸ್ಪೀಕರ್ ಆಯ್ಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸ್ಪೀಕರ್ ಯುಟಿ ಖಾದರ್, ಈ ಬಗ್ಗೆ ಪಕ್ಷ ಹಾಗೂ ಪಕ್ಷದ ಹಿರಿಯರು ತೀರ್ಮಾನ ಮಾಡುತ್ತಾರೆ.  ಉತ್ತಮವಾಧ ಸಭಾಧ್ಯಕ್ಷರು ಹಾಗೂ ಮಂತ್ರಿಗಳ ಸರ್ಕಾರ ಇರುತ್ತೆ ನಾವು ಶಾಸಕರು ಪ್ರತಿಪಕ್ಷ ನಾಯಕರನ್ನ ವಿಶ್ವಾಸಕ್ಕೆ ಪಡೆದುಕೊಂಡು ಅತ್ಯುತ್ತಮವಾದ ಜನಮೆಚ್ಚುವ ಆಡಳಿತವನ್ನು ಜನರಿಗೆ ನೀಡುತ್ತೇವೆ ಎಂದು ಸಚಿವ ಯು.ಟಿ ಖಾದರ್ ತಿಳಿಸಿದರು.

Key words:  provide, best, popular, administration. people, Minister, U.T. Khader

The post ಅತ್ಯುತ್ತಮ ಜನಮೆಚ್ಚುವ ಆಡಳಿತ ಜನರಿಗೆ ನೀಡ್ತೇವೆ- ಸಚಿವ ಯು.ಟಿ ಖಾದರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮಾನವೀಯತೆ ನೆಲೆ, ವೈಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾಗು ಕೃತಿಗಳು ಜನಪ್ರಿಯಗೊಳ್ಳುತ್ತವೆ- ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್
ಬೆಂಗಳೂರು, ಅಕ್ಟೋಬರ್,25,2025 (www.justkannada.in):  ಯಾವುದೇ ಒಂದು ಕೃತಿ ಮಾನವೀಯತೆಯ ನೆಲೆ , ಜನಪರತೆ ಮತ್ತು ವೃಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾದರೆ ಅವು ಸಹಜವಾಗಿಯೇ ಜನಪ್ರಿಯಗೊಳ್ಳುತ್ತವೆ ಎಂದು ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.

ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಏರ್ಪಡಿಸಿದ್ದ ತುರುವನೂರು ಮಂಜುನಾಥ ಅವರ ಅಂತರ್ಮಿಡಿತ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಲಂಕೇಶ್ ಅವರ ಬರಹಗಳು ಸಾಮಾನ್ಯವಾಗಿ ಬಹುಮುಖ ವಿಚಾರಗಳ ಮತ್ತು ಜನರ ಅಶೋತ್ತರಗಳ ನಾಡಿಮಿಡಿತದ ಬರಹಗಳಾಗಿದ್ದವು ಹಾಗಾಗಿಯೇ ಅವರ ಕೃತಿಗಳು ಜನಪ್ರಿಯಗೊಂಡಿದ್ದವು. ಆ ನಿಟ್ಟಿನಲ್ಲಿ ತುರುವನೂರು ಮಂಜುನಾಥ ಅವರ ಲೇಖನಗಳು ವೈಚಾರಿಕ ನೆಲಘಟ್ಟಿನ ಮೇಲೆ ರಚಿತವಾಗಿವೆ ಎಂದು ಅಭಿಪ್ರಾಯ ಪಟ್ಟರು.

ಪತ್ರಿಕೆಯ ಸಂಪಾದಕರಾದವರಿಗೆ ಸಂಪಾದಕೀಯ ಬರಹಗಳು ಜನಮಿಡಿತದ ಮಿಡಿತವಾಗಿರಬೇಕು  ,ಅಗಾದಾಗ ಮಾತ್ರ ಯಶಸ್ವಿಯಾಗುತ್ತವೆ ಮಂಜುನಾಥ ಅವರ ಅಂತರ್ಮಿಡಿತ  ಬರಹಗಳಲ್ಲಿ ಬಹುತೇಕ ಓದುಗರ ಅಗತ್ಯತೆಗನುಗುಣವಾಗಿವೆ ಆದರೆ ಈಗ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ  ಎಂದರು.

ಸಂಪಾದಕರಾದವರಿಗೆ. ಖ್ಯಾತ ಬರಹಗಾರರ, ಬರಹಗಳ ಓದಿನ ಹಸಿವಿರಬೇಕು ಆ ಬರಹಗಳ ಓದಿನಿಂದಲೇ ತಮ್ಮ ಬರಹಗಳು   ಮತ್ತಷ್ಟು ಗಟ್ಟಿಯಾಗುತ್ತವೆ   ಎಂದ ಅವರು ಲಂಕೇಶ್ ಖ್ಯಾತ ಬರಹಗಾರರ ಓದಿನಿಂದಲೇ ಅವರ ಬರಹಗಳು ಜನಪ್ರಿಯಗೊಂಡಿದ್ದವು ಎಂದು ನುಡಿದರು.

ಅಂತರ್ಮಿಡಿತ ಕೈತಿಯ ಬಗ್ಗೆ ಮಾತನಾಡಿದ ಡಾ.ದಾದಾಪೀರ್ ನವಿಲೇಹಾಳ್ ಅವರು ಮಂಜುನಾಥ ಅವರ ಬಹುತೇಕ ಬರಹಗಳಲ್ಲಿ  ಆಪ್ತಭಾವತೆ ಇದೆ,ವೈಚಾರಿಕ ನೆಲೆಘಟ್ಟಿನ ಮೇಲೆ  ರೂಪಿತವಾಗಿವೆ ,ಆಯಾ ವಾರದ ವಿದ್ಯಮಾನಗಳ ಬರಹಗಳಾದರೂ ಯಾವಾಗಲೂ ಅವು ಪ್ರಸ್ತುತ ಎನ್ನುವ ರೀತಿಯಲ್ಲಿ ವೆ ಎಂದು ಅಭಿಪ್ರಾಯದಲ್ಲಿ ಪಟ್ಟರು.

ಈ ಕೃತಿಯಲ್ಲಿ ವಿಚಾರ,ಧರ್ಮ ಮತ್ತು ರಾಜಕಾರಣದ ಮೂರು ವರ್ಗ ಮಾಡಿದ್ದರೂ ಎಲ್ಲವೂ ವಿಚಾರಪೂರ್ವ ಬರಹಗಳಾಗಿವೆ,ರಾಜಕಾರಣಿಗಳು ಜಾತಿ,ಧರ್ಮ ವನ್ನು ಹೇಗೆ ಮತಗಳಿಕೆಗೆ ಬೇಕಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ ,ಅದರಿಂದ ಹೇಗೆ ಅಶಾಂತಿಗೆ ಕಾರಣವಾಗಿದೆ ಎನ್ನುವ ಕುರಿತು ತುಂಬಾ ಮಾರ್ಮಿಕವಾಗಿ ಬರೆದಿದ್ದಾರೆ ಎಂದರು.

ಇಂದು ಪತ್ರಕರ್ತರ ಬೆಲಕವಣಿಗೆಯೇ ವಿಚಿತ್ರವಾಗಿದೆ ಪಕ್ಷ,ಧರ್ಮಗಳ ಪರವಾಗಿ ತುತ್ತೂರಿ ಊದುತ್ತಿರುವ ಸಂದರ್ಭದಲ್ಲಿ ಮಂಜುನಾಥ ಅವರ ಈ ಬರಹಗಳು ನಿಜವಾದ ಒಬ್ಬ ಪತ್ರಕರ್ತ ಸಮಾಜದಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಎಲ್ಲರಿಗೂ ಗೊತ್ತಿದ್ದಂತೆ ಲಂಕೇಶ್ ಅವರ ವ್ಯಕ್ತಿತ್ವವೇ ಮಾದರಿಯಾಗಿತ್ತು ರಾಜಕಾರಣಿಗಳು ಪತ್ರಕರ್ತರ ಸಂಬಂಧ ಹೇಗಿರಬೇಕು ಎನ್ನುವುದಕ್ಕೆ ಮಾದರಿಯಾಗಿದ್ದರು.ಯಾರೆ ರಾಜಕಾರಣಿಗಳಾದರೂ ಅವರನ್ನೆ ಹುಡುಕಿಕೊಂಡು ಹೋಗಬೇಕಿತ್ತು ಆದರೆ ಈಗ ಕಾಲ ಬದಲಾಗಿದೆ ಪತ್ರಕರ್ತರೆ ರಾಜಕಾರಣಿಗಳ ಮೊರೆ ಹೋಗುತ್ತಿದ್ದಾರೆ ಹಾಗಾಗಿಯೇ ಸುದ್ದಿಗಳ ಗುಣಮಟ್ಟ ಕ್ಷೀಣಿಸುತ್ತಿದೆ ಎಂದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ,ಕೆಂಧೂಳಿ ಪತ್ರಿಕೆ ಸಂಪಾದಕ ತುರುವನೂರು ಮಂಜುನಾಥ, ಸಾಹಿತಿ ವಿಶಾಲ ಆರಾಧ್ಯ ಇದ್ದರು.

Key words: Works based, humanity, ideological, popular, Senior writer, Shudra Srinivas

The post ಮಾನವೀಯತೆ ನೆಲೆ, ವೈಚಾರಿಕ ನೆಲೆಘಟ್ಟಿನ ಮೇಲೆ ರಚನೆಯಾಗು ಕೃತಿಗಳು ಜನಪ್ರಿಯಗೊಳ್ಳುತ್ತವೆ- ಹಿರಿಯ ಸಾಹಿತಿ ಶೂದ್ರ ಶ್ರೀನಿವಾಸ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ: ಅವರಿಗೆ ಬೈದರೆ ಆಕಾಶಕ್ಕೆ ಉಗುಳಿದ ಹಾಗೆ- ಸಿಎಂ ಬೊಮ್ಮಾಯಿ.
ಬೆಂಗಳೂರು,ಜನವರಿ,23,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಿಟ್ಲರ್ ಗೆ ಹೋಲಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ  ಸಿಎಂ ಬಸವರಾಜ ಬೊಮ್ಮಾಯಿ  ವಾಗ್ದಾಳಿ ನಡೆಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ,  ಸಿದ್ಧರಾಮಯ್ಯ ಟೀಕೆಗಳನ್ನ ನಾನು ಸ್ವಾಗತ ಮಾಡುತ್ತೇನೆ.  ಟೀಕೆಗಳನ್ನ ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಪಡೆಯುತ್ತೇನೆ. ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ. ಮೋದಿ ಅವರಿಗೆ ಬೈದರೆ ಅಕಾಶಕ್ಕೆ ಉಗುಳಿದ ಹಾಗೆ ಆಗುತ್ತೆ.

ಈ ಹಿಂದೆ  ಮೋದಿಯವರನ್ನ ಸೋನಿಯಾ ಗಾಂಧಿ ಟೀಕೆ ಮಾಡಿದ್ರು. ಆಗ ಮೋದಿಗೆ ವೋಟ್ ಜಾಸ್ತಿಯಾಯಿತು.  ಜನಮನ್ನಣೆ ಸಿಕ್ಕಿತು.  ಕಾಂಗ್ರೆಸ್ ಏನೇ ಹೇಳಿದರೂ ಜನರು ನಮ್ಮ ಪರ ಇರುತ್ತಾರೆ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು.

Key words:  Prime Minister-Modi – leader – popular- CM Bommai –siddaramaiah

The post ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ: ಅವರಿಗೆ ಬೈದರೆ ಆಕಾಶಕ್ಕೆ ಉಗುಳಿದ ಹಾಗೆ- ಸಿಎಂ ಬೊಮ್ಮಾಯಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಕಾನೂನು ಮತ್ತು ಅರ್ಥಶಾಸ್ತ್ರವು ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಒಂದು” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ಜನವರಿ,29,2021(www.justkannada.in) : ಕಾನೂನು ಮತ್ತು ಅರ್ಥಶಾಸ್ತ್ರವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಜನಪ್ರಿಯ ಅಧ್ಯಯನ ವಿಭಾಗಗಳಲ್ಲಿ ಒಂದಾಗಿದೆ. ಕಾನೂನಿನ ವಿವಿಧ ಅಂಶಗಳಿಗೆ ಆರ್ಥಿಕ ಒಳನೋಟಗಳನ್ನು ನೀಡುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ “ಕಾನೂನು ಮತ್ತು ಅರ್ಥಶಾಸ್ತ್ರ” ವಿಷಯ ಕುರಿತ ರಾಷ್ಟ್ರೀಯ ವೆಬಿನಾರ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಿರ್ದಿಷ್ಟ ಕಾನೂನು ಚೌಕಟ್ಟಿನೊಳಗೆ ಆರ್ಥಿಕ ದಕ್ಷತೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಇದು ವಿವರಿಸುತ್ತದೆ. ಕಾನೂನು ಮತ್ತು ಅರ್ಥಶಾಸ್ತ್ರದಲ್ಲಿ, ಕಾನೂನಿನ ಸಾಮಾನ್ಯ ಸಿದ್ಧಾಂತಗಳನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲಾಗುವುದು. ಇದು ನ್ಯಾಯಶಾಸ್ತ್ರದ ಪ್ರಬಲ ಸಿದ್ಧಾಂತಗಳಲ್ಲಿ ಒಂದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.ಕಾನೂನು ಮತ್ತು ಅರ್ಥಶಾಸ್ತ್ರವು ಆರ್ಥಿಕ ದಕ್ಷತೆಯನ್ನು ಉತ್ತೇಜಿಸುವ ಸಾಧನವಾಗಿದೆ. ಆರ್ಥಿಕ ದೃಷ್ಟಿಕೋನದಿಂದ ಪರಿಶೀಲಿಸಿದಾಗ ಕ್ರಿಮಿನಲ್ ಕಾನೂನು, ಪರಿಸರ ಕಾನೂನುಗಳು ಇತ್ಯಾದಿಯಾಗಿ, ದಕ್ಷತೆ ಮತ್ತು ಸಾಮಾಜಿಕ ಸಂಬಂಧಗಳ ಬಗ್ಗೆ ಉತ್ತೇಜಕ, ಚಿಂತನೆಯನ್ನು ಪ್ರಚೋದಿಸುವ ಒಳನೋಟಗಳನ್ನು ಒದಗಿಸುತ್ತದೆ ಎಂದು ಮಾಹಿತಿ ನೀಡಿದರು.

ಕಾನೂನು ಸಿದ್ಧಾಂತ ಮತ್ತು ಆರ್ಥಿಕ ತಾರ್ಕಿಕತೆಯ ಸಂಯೋಜನೆಯು ಅರ್ಥಶಾಸ್ತ್ರ ಕ್ಷೇತ್ರಗಳಲ್ಲಿ ಹೊಸ ಸಂಶೋಧನಾ ಕಾರ್ಯಸೂಚಿಗಳನ್ನು ಸೃಷ್ಟಿಸಿದೆ. ಕಾನೂನು ಮತ್ತು ಅರ್ಥಶಾಸ್ತ್ರದ ವೈವಿಧ್ಯಮಯ ಆಯಾಮಗಳು, ಪ್ರಸ್ತುತತೆ ಮತ್ತು ಶೈಕ್ಷಣಿಕ ಮಹತ್ವವನ್ನು ಗಮನಿಸಿದರೆ, ಅರ್ಥಶಾಸ್ತ್ರ ಮತ್ತು ಸಹಕಾರ ಇಲಾಖೆ ಈ ವೆಬ್‌ನಾರ್ ಅನ್ನು ಆಯೋಜಿಸಿರುವುದು ಉತ್ತಮವಾಗಿದೆ ಎಂದು ತಿಳಿಸಿದರು.ಕೋಲ್ಕತ ನ್ಯಾಷನಲ್ ಯೂನಿವರ್ಸಿಟಿ ಆಫ್ ಜುರಿಡಿಕಲ್ ಸೈನ್ಸ್(ಎನ್ ಯು ಜೆ ಎಸ್)ನ ಕಾನೂನು ಪ್ರಾಧ್ಯಾಪಕ ಪ್ರೊ.ಎನ್.ಎಸ್.ಶ್ರೀನಿವಾಸಲು ಅವರು “ಬೌದ್ಧಿಕ ಆಸ್ತಿ ಕಾನೂನಿನ ಆರ್ಥಿಕ ವಿಶ್ಲೇಷಣೆ” ವಿಷಯ ಕುರಿತು ವಿಷಯ ಮಂಡನೆ ಮಾಡಿದರು.

ಬೆಂಗಳೂರು ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ (N L S I U)ಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಟಿ.ಎಸ್.ಸೋಮಶೇಖರ್ ಅವರು “ಭಾರತದಲ್ಲಿ ಮೊಬೈಲ್ ಪರಿಸರ ವ್ಯವಸ್ಥೆ ಮತ್ತು ಸ್ಪರ್ಧೆಯ ಕಾನೂನು” ವಿಷಯ ಕುರಿತು ಮಂಡನೆ ಮಾಡಿದರು.ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದ ಮುಖ್ಯಸ್ಥ ಡಿ.ವಿ.ಗೋಪಾಲಪ್ಪ, ದಾವಣಗೆರೆ ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಇಂದುಮತಿ, ಕಾರ್ಯಕ್ರಮ ಸಂಯೋಜಕರಾದ ಡಾ.ನವೀತಾ ತಿಮ್ಮಯ್ಯ, ಡಾ.ಎಸ್.ಎಂ.ಬಸವರಾಜು, ಪ್ರೊ.ಮಹೇಶ್, ಡಾದಿನೇಶ್, ಡಾ.ಎಸ್.ಮನು ಸೇರಿದಂತೆ ಇತರರು ಉಪಸ್ಥಿತರಿದ್ದರು.

ENGLISH SUMMARY…

UoM VC inaugurates webinar on ‘Law and Economics

Mysuru, Jan. 29, 2021 (www.justkannada.in): Prof. G. Hemanth Kumar, Vice-Chancellor, University of Mysore, inaugurated the webinar on the topic “Law and Economics” organised by the Department of Economics and Cooperative Research, University of Mysore, on Friday. Prof. R. Shivappa, Registrar, University of Mysore, D.V. Gopalappa, HoD, Department of Economics and Cooperation, Prof. S. Indumati, former Vice-Chancellor, Davanagere Unviersity, Dr. Navitha Timmaiah, Program Coordinator, Dr. S.M. Basavaraju, Prof. Mahesh, Dr. Dinesh, DR. S. Manu and others participated in the webinar.

Keywords: University of Mysore/ Webinar on ‘Law and Economics’/ Prof. G. Hemanth Kumar

key words : law-Economics-Most-Popular-sections-Chancellor- Prof.G.Hemant Kumar

The post “ಕಾನೂನು ಮತ್ತು ಅರ್ಥಶಾಸ್ತ್ರವು ಅತ್ಯಂತ ಜನಪ್ರಿಯ ವಿಭಾಗಗಳಲ್ಲಿ ಒಂದು” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.