Popcorn Monkey Tiger Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪಾಪ್​ಕಾರ್ನ್ ಮಂಕಿ ಟೈಗರ್​ ಯಾಕೆ ಹೊಸ ಅಲೆ ಸೃಷ್ಠಿಸಲಿದೆ ಅಂದ್ರಾ ..?
ಬೆಂಗಳೂರು,ಜ,11,2020(www.justkannada.in): ಸೂರಿಯವರ ಭಾರಿ ನಿರೀಕ್ಷೆ ಹುಟ್ಟಿಸಿರುವ  ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ. ಈ ಚಿತ್ರ ಹಲವಾರು ವಿಶೇಷತೆಗಳಿಂದ ಕೂಡಿದೆ. ಟ್ರೈಲರ್ ಇತ್ರೀಚೆಗಷ್ಟೆ ಬಿಡುಗಡೆ ಹೊಂದಿದ್ದು ಪಿಎಮ್ ಟಿಯ ರಾ ಲುಕ್ ಗಾಂಧಿನಗರದಲ್ಲಿ ಗುಲ್ಲೆಬಿಸಿದೆ.

ವಿಲನ್ ಕ್ಯಾರೆಕ್ಟರ್ ನಿಂದಲೆ  ದಿನೇ ದಿನೆ ಲೈಕ್ಸ್ ಹೆಚ್ಚಿಸಿಕೊಳ್ಳುವುದಷ್ಟೇ ಅಲ್ಲದೆ ಒಬ್ಬ ಕಮರ್ಷಿಯಲ್ ಹೀರೋ ಗೂ ಮೀರಿದ ಪಾಪ್ಯುಲಾರಿಟಿ ಪಡೆದುಕೊಂಡ ಡಾಲಿ ಧನಂಜಯ್ ಯೂ ಟ್ಯೂಬ್​ ನಲ್ಲಿ ಪ್ರಸಿದ್ದಿ ಪಡೆಯುತ್ತಾ ಇಡೀ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

ಇದಕ್ಕೆ ಸೂರಿ ಕಾರಣಕರ್ತ ಎಂದು  ಗಾಂಧಿನಗರದ ಮಂದಿ ಮಾತನಾಡಿಕೊಂಡರೂ ಅವರ ಲೆವಲ್ ಗೆ ಒಬ್ಬ ನಟ ಕೆಲಸ ಮಾಡಬೇಕಾದ್ರೆ ಅದಕ್ಕೆ ಟ್ಯಾಲೆಂಟ್ ಬೇಕು ಎಂದು ಇನ್ನೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಚಿತ್ರ ಹೊಸ ಅಲೆ ಸೃಷ್ಠಿಸಲಿದೆ ಎಂದು ನಮ್ಮ ನೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್  ಹೇಳಿಕೊಂಡಿದ್ದಾರೆ.  ತಮ್ಮ ಮಾತುಗಳಿಂದ ನೂರಾರು ಮಿಲಿಯನ್ ಲೈಕ್ಸ್ ಪಡೆದಷ್ಟು ಸಂತೋಷವನ್ನು ಸೂರಿಯ ಪಿಎಮ್​ಟಿ ತಂಡಕ್ಕೆ ನೀಡಿದ್ದಾರೆ.

ಈ ಹಿಂದೆ ಪುನೀತ್ ಜೊತೆ ಸೂರಿ ಸೇರಿ ಜಾಕಿ, ಅಣ್ಣಾ ಬಾಂಡ್ ಮತ್ತು ಡೊಡ್ಮನೆ ಹುಡಗ ದಂತಹ ಹಿಟ್ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡಿದ್ದಾರೆ.

ಹಾಗಾಗಿಯೇ ಚಿತ್ರವೊಂದರ ಫಸ್ಟ್ ಟೀಸರ್ ಬಿಡುಗಡೆ ಆಗುತ್ತಿದ್ದಂತೆ ಎಲ್ಲಡೆ ಪ್ರಶಂಸೆಗಳ ಸುರಿಮಳೆಯಾಗಿರುವುದರ ಬಗ್ಗೆ ಅಪ್ಪು ವಿಗೂ ಖುಷಿಯಿದೆ. ಈ ಚಿತ್ರದ ಆಡಿಯೋ ರೈಟ್ಸ್ ತಮ್ ಪಿಆರ್​ಕೆ ಸಂಸ್ಥೆಗೆ ನೀಡಿರುವ ವಿಚಾರವಾಗಿ ಮಾತನಾಡಿದ ಪವರ್ ಸ್ಟಾರ್ ಧನಂಜಯ್ ಲುಕ್ಸ್ ಜತಜತೆಗೆ  ಚರಣ್ ರಾಜ್ ಸಂಗೀತ ನಿರ್ದೇಶನವನ್ನ ಹಾಡಿ ಹೊಗಳಿದ್ದಾರೆ.

“ಸೂರಿ ಸರ್ ಪಿಕ್ಚರ್ ಅಂದ್ರೆ ತುಂಬಾ ರಾ ಆಗಿರುತ್ತೆ, ಟೀಸರ್ ಅಮೋಘವಾಗಿದೆ. ಬಹಳಷ್ಟು ಎಕ್ಸೈಟ್​ಮೆಂಟ್ ಇದೆ. ತಂಡಕ್ಕೆ ಆಲ್ ದಿ ಬೆಸ್ಟ್ ಹಾಗು ಈ ಚಿತ್ರದ ಬಗ್ಗೆ ನನಗೆ ಹೆಮ್ಮೆ ಇದೆ. ಟಗರು ನಂತರ ಇದು  ಡಾಲಿ ಮತ್ತು ಸೂರಿ ಕಾಂಬಿನೇಷನ್ ನ ಎರಡನೇ ಚಿತ್ರ  ಹಾಗಾಗಿ  ಆಲ್ ದ ದಿ ಬೆಸ್ಟ್,” ಎಂದು ಅಪ್ಪು ವಿಷ್ ಮಾಡಿದ್ದಾರೆ.

ಪಿಎಮ್​ಟಿ ಗೆ   ಸುರೇಂದ್ರ ನಾಥ್ (ಸೂರಿ) ಕಥೆ, ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಇದೆ.  ಶೇಕರ್ ಅವರ ಛಾಯಾಗ್ರಹಣಕ್ಕೂ ಅಪ್ಪು ಫುಲ್ ಮಾರ್ಕ್ಸ್ ನೀಡಿರೋದು ಮತ್ತೊಂದು ವಿಶೇಷ. ಸುಧೀರ್ ಕೆ.ಎಂ.ಅವರ ನಿರ್ಮಾಣದಲ್ಲಿ ಪಾಪ್ ಕಾರ್ನ್  ಮಂಕಿ ಟೈಗರ್  ಹೊಸ ಅಲೆಯನ್ನೇಬಿಸೋ ಸೂಚನೆ ನೀಡಿದೆ.

Key words: create -new wave – popcorn monkey tiger.

The post ಪಾಪ್​ಕಾರ್ನ್ ಮಂಕಿ ಟೈಗರ್​ ಯಾಕೆ ಹೊಸ ಅಲೆ ಸೃಷ್ಠಿಸಲಿದೆ ಅಂದ್ರಾ ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪಿಆರ್​ ಕೆ​ ಆಡಿಯೋ ಯೂಟ್ಯೂಬ್ ಚ್ಯಾನಲ್ ನಲ್ಲಿ ಪಾಪ್ ಕಾರ್ನ್ ಮಂಕಿ ಟೈಗರ್…
ಬೆಂಗಳೂರು,ಜ,7,2020(www.justkannada.in): ವಿಭಿನ್ನ ಶಿರ್ಷಿಕೆಯಿಂದಲೆ ಚಿತ್ರದ ಮೇಲೆ ಬಹಳಷ್ಟು ನಿರೀಕ್ಷೆ ಹುಟ್ಟಿಸಿದ ಗಾಂಧಿನಗರದ ಮಾಸ್​ ಚಿತ್ರ ಪಾಪ್​ಕಾರ್ನ್ ಮಂಕಿ ಟೈಗರ್.  ಈಗ ತೀವ್ರ ಕುತೂಹಲ ಹುಟ್ಟಿಸಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರ ತನ್ನ ಟ್ರೈಲರ್ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಿದೆ. ಒಂದು ಲಕ್ಷಕ್ಕೂ ಅಧಿಕ ವೀವ್ಸ್ ದಾಟಿರುವುದರ ಹಿಂದೆ ಡಾಲಿ ಧನಂಜಯ್ ಶ್ರಮ ಸೂರಿಯ ಖಡಕ್ ನಿರ್ದೇಶನವಿದೆ. ಅದರಂತೆ ನಾಯಕಿ ಸ್ಮಿತ ಹಾಗು ಡಾಲಿ ಜೊತೆಯಾಗಿ ಕಂಡಿಬರುವ ಅನೇಕ ಪಾತ್ರಗಳು ಕಥೆಯಲ್ಲಿ ಸೆಳೆದಿಡುವ ನೈಜತೆ ಹೊಂದಿದೆ. ಕೇವಲ ಟ್ರೈಲರ್ ಒಂದರ ಬಿಡುಗಡೆಯಿಂದಲೆ ಮೈ ಜುಮ್ಮೆನಿಸುವ ಈ ಪಾತ್ರಗಳು ತೆರೆಗಪ್ಪಳಿಸಿದರೆ ಅದರ ಎಫೆಕ್ಟ್ ಹೇಗಿರಬೇಕು? ಎನಿಸುತ್ತದೆ.

ದುನಿಯಾ ಖ್ಯಾತಿಯ ನಿರ್ದೇಶಕ ಸೂರಿ ಡಾಲಿ ಧನಂಜಯ್​ಗೆ ಹೇಳಿ ಮಾಡಿಸಿದ ಪಾತ್ರ ನೀಡಿರುವುದು ಮೇಲ್ನೋಟಕ್ಕೆ ಕಂಡುಬಂದರೂ ಅದಕ್ಕೆ ಡಾಲಿ ಧನಂಜಯ್ ಜೀವ ತುಂಬಿದ್ದಾರೆ. ಸುಕ್ಕಾ ಸೂರಿಗೆ ಪಕ್ಕಾ ಲೋಕಲ್​ನಂತೆ ಧನಂಜಯ್ ನೀಡಿರುವ ಬಿಲ್ಡ್​ಅಪ್ ಸೀನ್ ಎಲ್ಲರಿಗೂ ಇಷ್ಟವಾಗಿದೆ.

ಆದರೆ  ಪಾಪ್​ಕಾರ್ನ್ ಮಂಕಿ ಟೈಗರ್ ಚಿತ್ರತಂಡ  ಹಿಂಸಾಚಾರದ ಸುತ್ತ ಹೆಣೆದಿರುವ ಕಥೆ ಎಂದು ಬರೆದುಕೊಂಡು  ಕಥಾನಾಯಕ ಹಾಗು ನಾಯಕಿ ಅನುಭವಿಸುವ ಘಟನೆ ಹಾಗು ಎದುರಿಸುವ ಸನ್ನಿವೇಶಳಿಂದ ಬದಲಾವಣೆಗಳು?  ಎಂಬುದನ್ನು ಪ್ರಶ್ನೆಯಾಗಿಗೆಯೆ ಉಳಿಸಿದೆ.

ಕಥಾನಾಯಕ ರಕ್ತದ ಮಡುವಿನಲ್ಲಿ ಬಿದ್ದು ಅಲ್ಲಲ್ಲಿ ಕ್ರೌರ್ಯ ಪ್ರದರ್ಶಿಸಿದರೆ, ನಾಯಕಿ ಸ್ಮಿತಾ ಕೂಡ ರಾ ಲುಕ್​ನಲ್ಲಿ ಮೇಕಪ್​ ಇಲ್ಲದೆ ರುದ್ರಿಯಂತೆ ಯಾರನ್ನೋ ಚಂಡಾಡುತ್ತಿದ್ದಾರೆ. ಇಡೀ ಕ್ರೈಮ್ ಬ್ಯಾಕ್​ಡ್ರಾಪ್  ಹಿಂದಿನ ಕಥೆಯನ್ನು ಟ್ರೈಲರ್​ನಲ್ಲಿ ಅನಾವರಣಗೊಳಿಸಿದರೂ ಕಥೆಯೇನು ಎಂಬುದನ್ನು ಸೂರಿ ಸಸ್ಪೆನ್ಸ್ ಆಗಿಯೇ ಇರಿಸಿದ್ದಾರೆ. ಇದೇ ಅವರ ಸ್ಪೆಷಾಲಿಟಿ.

ಪಿಎಮ್​ಟಿ ಗೆ   ಸುರೇಂದ್ರ ನಾಥ್ (ಸೂರಿ) ಕಥೆ ಬರೆದಿದ್ದು, ಸೂರಿ ಮತ್ತು ಅಮೃತ ಭಾರ್ಗವ್ ಸಂಭಾಷಣೆ ಬರೆದಿದ್ದಾರೆ. ಸೂರಿ ಅವರೇ ನಿರ್ದೇಶಿಸಿರೋ ಈ ಚಿತ್ರ ಪಾಪ್ ಕಾರ್ನ್ ಮಂಕಿ ಟೈಗರ್ ಸಾಕಷ್ಟು ವಿಶೇಷತೆಗಳಿಂದ ಕೂಡಿದೆ.

ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದ್ದರೆ, ಶೇಕರ್ ಅವರ ಛಾಯಾಗ್ರಹಣವಿದೆ. ಸುಧೀರ್ ಕೆ.ಎಂ.ಅವರು ಚಿತ್ರದ ನಿರ್ಮಾಪಕರು. ಈಗಾಗಲೇ ಸಾಕಷ್ಟು ವಿಚಾರಗಳಿಂದ ಸಖತ್ ಸುದ್ದಿ ಮಾಡಿರೋ ಪಾಪ್ ಕಾರ್ನ್  ಮಂಕಿ ಟೈಗರ್ ಟೀಸರ್  ಹೊಸ ಅಲೆಯನ್ನೇಬಿಸೋ ಸೂಚನೆ ನೀಡಿದೆ.

Key words: Popcorn Monkey Tiger – PRK Audio –YouTube- Channel.

The post ಪಿಆರ್​ ಕೆ​ ಆಡಿಯೋ ಯೂಟ್ಯೂಬ್ ಚ್ಯಾನಲ್ ನಲ್ಲಿ  ಪಾಪ್ ಕಾರ್ನ್ ಮಂಕಿ ಟೈಗರ್… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.