Pension Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರು ವಿವಿ ನಿವೃತ್ತ ನೌಕರರಿಗೆ ಪಿಂಚಣಿ ವಿಳಂಬ ಅತ್ಯಂತ ಕಳವಳಕಾರಿ-ಡಾ. ಟಿ.ಆರ್. ಚಂದ್ರಶೇಖರ್
ಮೈಸೂರು,ಡಿಸೆಂಬರ್,29,2025 (www.justkannada.in): ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಅಧ್ಯಾಪಕರು ಮತ್ತು ನೌಕರರಿಗೆ ತಿಂಗಳ ಪಿಂಚಣಿ ಪಾವತಿ ನಿರಂತರವಾಗಿ ವಿಳಂಬವಾಗುತ್ತಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು  ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್. ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಾ. ಟಿ.ಆರ್. ಚಂದ್ರಶೇಖರ್,  ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ನಾಗರಿಕರು ಇಂದು ಜೀವನಾವಶ್ಯಕತೆಗಳು ಮತ್ತು ವೈದ್ಯಕೀಯ ವೆಚ್ಚಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು 109 ವರ್ಷಗಳ ಇತಿಹಾಸವಿರುವ ನಮ್ಮ ಮೈಸೂರು  ವಿಶ್ವವಿದ್ಯಾಲಯದ ಆಡಳಿತದ ಗಂಭೀರ ವೈಫಲ್ಯವನ್ನು ಬಹಿರಂಗಪಡಿಸುತ್ತದೆ. ಪಿಂಚಣಿ ಯಾವುದೇ ದಾನವಲ್ಲ ಅದು ನಿವೃತ್ತ ನೌಕರರ ಕಾನೂನುಬದ್ಧ ಹಕ್ಕು ಮತ್ತು ವಿಳಂಬಿತ ವೇತನ,  ಪಿಂಚಣಿ ಪಾವತಿಯಲ್ಲಿ ವಿಳಂಬವಾಗುವುದು.  ಭಾರತ ಸಂವಿಧಾನದ ಕಲಂ 21 (ಜೀವನ ಮತ್ತು ಗೌರವದ ಹಕ್ಕು) ಉಲ್ಲಂಘನೆಯಾಗುತ್ತದೆ ಎಂಬುದನ್ನು ಸುಪ್ರೀಂ ಕೋರ್ಟ್ ಪುನಃ ಪುನಃ ಸ್ಪಷ್ಟಪಡಿಸಿದೆ.

ವಿಶ್ವವಿದ್ಯಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಕುಲಪತಿಗಳ ಕರ್ತವ್ಯವೇ ಪಿಂಚಣಿ ಬಾಧ್ಯತೆಗಳಿಗೆ ಮೊದಲ ಆದ್ಯತೆ ನೀಡುವುದು ಮತ್ತು ಶಾಶ್ವತ ಪರಿಹಾರ ರೂಪಿಸುವುದಾಗಿದೆ. “ಆಂತರಿಕ ನಿಧಿಗಳ ಕೊರತೆ”ಎಂಬ ಕಾರಣವನ್ನು ಮುಂದಿಟ್ಟುಕೊಳ್ಳುವುದು ಆಡಳಿತದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ. ಇಂದು ಅನೇಕ ನಿವೃತ್ತರು ತಿಂಗಳು ತಿಂಗಳೂ ಪಿಂಚಣಿಗಾಗಿ ನಿರೀಕ್ಷೆಯಲ್ಲೇ ಬದುಕುತ್ತಿದ್ದಾರೆ. ವೈದ್ಯಕೀಯ ವೆಚ್ಚಗಳಿಗೆ ಸಾಲ ಮಾಡಬೇಕಾದ ಸ್ಥಿತಿಗೆ ತಲುಪಿದ್ದಾರೆ. ತಮ್ಮ ಜೀವನಪೂರ್ತಿ, ತಮ್ಮ ಸೇವೆಗೆ ಅನ್ಯಾಯವಾಗುತ್ತಿದೆ ಎಂಬ ಭಾವನೆಯೊಂದಿಗೆ ನೋವಿನಲ್ಲಿ ಬದುಕುತ್ತಿದ್ದಾರೆ. ಈ ಪರಿಸ್ಥಿತಿ ಮೈಸೂರು ವಿಶ್ವವಿದ್ಯಾಲಯದ ನೈತಿಕತೆ, ಮಾನವೀಯತೆ ಮತ್ತು ಆಡಳಿತ ಸಾಮರ್ಥ್ಯದ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ನಿವೃತ್ತ ಅಧ್ಯಾಪಕರು ಮತ್ತು ನೌಕರರನ್ನು ನಿರ್ಲಕ್ಷಿಸುವ ಯಾವುದೇ ಸಂಸ್ಥೆ ತನ್ನದೇ ಇತಿಹಾಸ ಮತ್ತು ಗೌರವವನ್ನು ಮರೆತಂತೆ ಆಗುತ್ತದೆ ಎಂಬ ಅರಿವು ಆಡಳಿತ ನಡೆಸುವವರಿಗೆ ಇರಬೇಕಾದದ್ದು ನೈತಿಕ ಜವಾಬ್ದಾರಿಯಾಗಿರುತ್ತದೆ ಎಂದು ಡಾ. ಟಿ.ಆರ್. ಚಂದ್ರಶೇಖರ್ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಪಿಂಚಣಿದಾರರ ಹಿತದೃಷ್ಟಿಯಿಂದ ತಕ್ಷಣ, ನಿಯಮಿತ ಮತ್ತು ಸಮಯೋಚಿತ ಪಿಂಚಣಿ ಪಾವತಿಯನ್ನು ಖಚಿತಪಡಿಸಬೇಕು ಮತ್ತು ಪಿಂಚಣಿ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸುವ ಸ್ಪಷ್ಟ ಕಾರ್ಯಯೋಜನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಮೈಸೂರು ವಿವಿ ಕುಲಪತಿ ಪ್ರೊ.  ಎನ್ ಕೆ ಲೋಕನಾಥ್ ಅವರಿಗೆ  ಆಗ್ರಹಿಸಿದ್ದಾರೆ.

Key words: Delay, pension, retired, employees, Mysore University, Dr. T.R. Chandrashekhar

The post ಮೈಸೂರು ವಿವಿ ನಿವೃತ್ತ ನೌಕರರಿಗೆ ಪಿಂಚಣಿ ವಿಳಂಬ ಅತ್ಯಂತ ಕಳವಳಕಾರಿ-ಡಾ. ಟಿ.ಆರ್. ಚಂದ್ರಶೇಖರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ವಿವಿ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ: ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಕೆಗೆ ಸೂಚನೆ
ಮೈಸೂರು,ಅಕ್ಟೋಬರ್,15,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ಮತ್ತೊಮ್ಮೆ ಸಿಎಂ ಮುಖ್ಯಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸುವಂತೆಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಸೂಚಿಸಲಾಯಿತು.

ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯಕೆ.ವಿವೇಕಾನಂದ ಅವರು ಪಾಲ್ಗೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

ಇದೇ ಸಂದರ್ಭದಲ್ಲಿ ಎಂಎಲ್ ಸಿ ಕೆ.ವಿವೇಕಾನಂದ ಅವರು  ತನ್ನ ತಂದೆ ಕರಿಗೌಡ ಮತ್ತು  ತಾಯಿ ಚಿಕ್ಕತಾಯಮ್ಮ ಅವರ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದತ್ತಿ ಯೋಜನೆಗೆ  2 ಲಕ್ಷ ರೂ. ಅನುದಾನವನ್ನು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ ಇರುವುದಾಗಿ ತಿಳಿದುಬಂದಿದ್ದು ಸದರಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರಿಗೆ ಮತ್ತೊಮ್ಮೆ ಸಲ್ಲಿಸುವಂತೆ ಸಭೆಗೆ ಸೂಚಿಸಲಾಯಿತು. ಕಾಲೇಜುಗಳಿಗೆ ಹೊಸ ಹೊಸ ಕೋರ್ಸ್ ಗಳನ್ನು ಆರಂಭಿಸುವ ಮುನ್ನ ಮೂಲಭೂತ ಸೌಲಭ್ಯವನ್ನು ಪರಿಗಣಿಸಿ ನೀಡುವಂತೆ ಸೂಚನೆ ನೀಡಲಾಯಿತು.

Key words: pension,  Mysore University,  retired, employees, proposal, MLC K.Vivekanand

The post ಮೈಸೂರು ವಿವಿ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ: ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಕೆಗೆ ಸೂಚನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರಾಜ್ಯ ಸರ್ಕಾರದಿಂದ 4,475 ಸ್ವಾತಂತ್ರ್ಯ ಹೋರಾಗಾರರಿಗೆ ಪಿಂಚಣಿ : ಈ ಪೈಕಿ ಅನೇಕರು ಜೀವಂತವಿಲ್ಲ.
ಬೆಂಗಳೂರು, ಆಗಸ್ಟ್ 15, 2022 (www.justkannada.in): ಕರ್ನಾಟಕ ಸರ್ಕಾರವು ೪,೪೭೫ ಸ್ವಾತಂತ್ರ್ಯ ಹೋರಾಟಗಾರಿಗೆ ಮಾಸಿಕ ರೂ.೧೦,೦೦೦ ಪಿಂಚಣಿ ಪಾವತಿಸಲಾಗುತ್ತಿದೆ. ಆದರೆ ಪ್ರಾಧಿಕಾರಗಳ ಪ್ರಕಾರ ಈ ಪೈಕಿ ಕೇವಲ ಕೆಲವು ನೂರು ಹೋರಾಟಗಾರರು ಮಾತ್ರ ಜೀವಂತವಿದ್ದು, ಉಳಿದವರ ಪ್ರಕರಣಗಳಲ್ಲಿ ಅವರ ಕುಟುಂಬಗಳ ಸದಸ್ಯರು ಪಿಂಚಣಿ ಮೊತ್ತವನ್ನು ಪಡೆಯುತ್ತಿದ್ದಾರೆ.

ಪಿಂಚಣಿ ಪಡೆಯುತ್ತಿರುವ ಒಟ್ಟು ೪,೪೭೫ ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಬೆಳಗಾವಿಯಲ್ಲಿ ಅತೀ ಹೆಚ್ಚ್ಲು ೮೭೦ ಜನರಿದ್ದಾರೆ. ಉಳೀದಂತೆ ಧಾರವಾಡದಲ್ಲಿ (೫೧೧), ಬೆಂಗಳೂರು ನಗರ (೪೭೨) ಹಾಗೂ ತುಮಕೂರು (೩೭೬). ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನು ಇತ್ತೀಚೆಗೆ ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ.

ಈ ಕುರಿತು ಮಾತನಾಡಿದ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶಕ ಡಿ.ಎಂ. ಸತೀಶ್ ಕುಮಾರ್ ಅವರು, “ನಾವು ವಿವರಗಳನ್ನು ಕಳುಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇವೆ. ಈವರೆಗೆ, ೬೦೨ ಪಿಂಚಣಿ ಫಲಾನುಭವಿಗಳ ಮಾಹಿತಿ ಬಂದಿದೆ. ಆ ಪೈಕಿ ಕೇವಲ ೯೮ ಸ್ವಾತಂತ್ರ್ಯ ಹೋರಾಟಗಾರರು ಮಾತ್ರ ಜೀವಂತವಾಗಿದ್ದಾರೆ, ಮೂರು ಜನರ ವಿಳಾಸ ಪತ್ತೆಯಾಗಲಿಲ್ಲ. ಉಳಿದ ೫೦೧ ಜನರು ಮೃತರಾಗಿದ್ದಾರೆ,” ಎಂದು ಮಾಹಿತಿ ನೀಡಿದರು.

ನಿಯಮಗಳ ಪ್ರಕಾರ, ಸ್ವಾತಂತ್ರ್ಯ ಹೋರಾಟಗಾರರು ಮೃತಪಟ್ಟಿದ್ದರೆ, ಅವರ ಪತಿ/ಪತ್ನಿ ಅಥವಾ ಅವಲಂಭಿತ ಮಕ್ಕಳು ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡುವ ಪದ್ಧತಿ ೧೯೬೯ರಲ್ಲಿ, ಅಂದಿನ ಮೈಸೂರು ರಾಜ್ಯ, ಮೈಸೂರು ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಕಲ್ಯಾಣ ನಿಯಮಾವಳಿಗಳನ್ನು ಪರಿಚಯಿಸಿದಾಗಿನಿಂದಲೂ ನಡೆದುಕೊಂಡು ಬಂದಿದೆ.

ಆಗ ಪಿಂಚಣಿ ಮೊತ್ತ ಮಾಸಿಕ ಕೇವಲ ರೂ.೫೦ ಇತ್ತು. ೧೯೮೦ರಲ್ಲಿ ಆ ಮೊತ್ತವನ್ನು ರೂ.೯೦ಕ್ಕೆ, ೧೯೮೯ರಲ್ಲಿ ರೂ.೨೦೦, ೨೦೦೦ರಲ್ಲಿ ರೂ.೭೫೦ಕ್ಕೆ ಏರಿಕೆ ಮಾಡಲಾಯಿತು. ೨೦೧೭ರಲ್ಲಿ ಪಿಂಚಣಿ ಮೊತ್ತವನ್ನು ರೂ.೮೦೦೦ ದಿಂದ ರೂ.೧೦,೦೦೦ಕ್ಕೆ ಪರಿಷ್ಕರಿಸಲಾಯಿತು.

ಪ್ರಸ್ತುತ ಪಿಂಚಣಿ ಮೊತ್ತವನ್ನು ಪಾವತಿ ನೇರ ಫಲಾನುಭವಿ ಖಾತೆಗೆ (ಡಿಬಿಟಿ) ವ್ಯವಸ್ಥೆ ಮೂಲಕ ಪಾವತಿಸಲಾಗುತ್ತಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನು ಮಾತ್ರ ಈಗಲೂ ಜಿಲ್ಲಾಧಿಕಾರಿಗಳ ಮೂಲಕವೇ ನೀಡಲಾಗುತ್ತಿದೆ. “ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಯನ್ನೂ ಸಹ ಡಿಬಿಟಿ ಮೂಲಕ ಪಾವತಿಸುವ ಕಡೆ ಹೆಜ್ಜೆ ಇಡುತ್ತಿದ್ದೇವೆ. ಸೆಪ್ಟೆಂಬರ್ ನಂತರ ಈ ಯೋಜನೆಯಡಿ ಪಿಂಚಣಿ ಪಡೆಯುವವರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿಸಲಾಗುವುದು,” ಎಂದು ಕುಮಾರ್ ಮಾಹಿತಿ ನೀಡಿದರು.

ನಿಯಮಗಳ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರ ಎಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಕನಿಷ್ಠ ೬ ತಿಂಗಳ ಕಾಲ ಜೈಲಿಗೆ ಹೋಗಿದ್ದ ವ್ಯಕ್ತಿ, ಅಥವಾ ಕೊಲ್ಲಲ್ಪಟ್ಟ ಅಥವಾ ನೇಣಿಗೆ ಹಾಕಿದ ವ್ಯಕ್ತಿ ಅಥವಾ ಪೋಲಿಸರು ಅಥವಾ ಮಿಲಿಟರಿಯವರ ಗುಂಡೇಟಿನಿಂದ ಮೃತಪಟ್ಟವರು, ಸ್ವಾತಂತ್ರ್ಯ ಚಳವಳಿಯಲ್ಲಿ ಉದ್ಯೋಗವನ್ನು ಕಳೆದುಕೊಂಡವರು ಅಥವಾ ಜೀವನೋಪಾಯವನ್ನು ಕಳೆದುಕೊಂಡವರು ಎಂದು ವ್ಯಾಖ್ಯಾನಿಸಲಾಗಿದೆ. ಭಾರತೀಯ ರಾಷ್ಟ್ರೀಯ ಸೇನೆ (ಐಎನ್‌ಎ)ಯ ಚಟುವಟಿಕೆಗಳಲ್ಲಿ ಭಾಗವಹಿಸಿದವರೂ ಸಹ ಪಿಂಚಣಿಗೆ ಅರ್ಹರಾಗಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರಿಗೆ ಕೇಂದ್ರ ಸರ್ಕಾರದಿಂದಲೂ ಸ್ವತಂತ್ರತಾ ಸೈನಿಕ ಸಮ್ಮಾನ್ ಯೋಜನಾ (ಎಸ್‌ಎಸ್‌ಎಸ್‌ವೈ) ಅಡಿ ರೂ.೨೬,೦೦೦ ಪಿಂಚಣಿ ದೊರೆಯುತ್ತದೆ. ಇದೇ ವರ್ಷ ಮಾರ್ಚ್ ನಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ೨೦೨೫-೨೬ರವರೆಗೂ ವಿಸ್ತರಿಸಲು ನಿರ್ಧರಿಸಿದ್ದರು, ಇದಕ್ಕಾಗಿ ರೂ.೩,೨೭೪.೮೭ ಕೋಟಿ ವೆಚ್ಚ ತಗಲುತ್ತದೆ ಎಂದು ಅಂದಾಜಿಸಿದೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Pension – 4,475 freedom fighters- state government

The post ರಾಜ್ಯ ಸರ್ಕಾರದಿಂದ 4,475  ಸ್ವಾತಂತ್ರ್ಯ ಹೋರಾಗಾರರಿಗೆ ಪಿಂಚಣಿ : ಈ ಪೈಕಿ ಅನೇಕರು ಜೀವಂತವಿಲ್ಲ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರಿನಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ.
ಮೈಸೂರು,ಮಾರ್ಚ್,7,2022(www.justkannada.in): ಕಾರ್ಮಿಕ ಅಧಿಕಾರಿಗಳ ಸೂಚನೆ ಮೇರೆಗೆ  ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಶ್ರಮ ಯೋಗಿ ಮಾನ್-ಧನ್ ಯೋಜನೆಯಡಿ  ಮೈಸೂರಿನಲ್ಲಿ ಪಿಂಚಣಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

ನಗರದ ಕೃಷ್ಣ ಮೂರ್ತಿಪುರಂ, ಚಾಮರಾಜ ಮೊಹಲ್ಲಾದಲ್ಲಿರುವ  ಹೋಟೆಲ್ ಹಾನರ್ಸ್ ಅಶೋಷಿಯೇಷನ್  ನಲ್ಲಿ ಆಯೋಜಿಸಿದ್ದ ಪಿಂಚಣಿ ಸಪ್ತಾಹ ಕಾರ್ಯಕ್ರಮವನ್ನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಭೂತೆ ಕಾರ್ಯಕ್ರಮ  ಉದ್ಘಾಟಿಸಿದರು.

ಈ ವೇಳೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Key words: mysore- Pension- Saptaha- program.

The post ಮೈಸೂರಿನಲ್ಲಿ ಪಿಂಚಣಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.