opportunity Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬವೇರಿಯಾ ಜತೆ ಪಾಲುದಾರಿಕೆಗೆ ಯಥೇಚ್ಛ ಅವಕಾಶ: ಸಚಿವ ಎಂ.ಬಿ ಪಾಟೀಲ್ ಚರ್ಚೆ
ಬೆಂಗಳೂರು,18, ನವೆಂಬರ್, 2025 (www.justkannada.in): ಕರ್ನಾಟಕ ಮತ್ತು ಜರ್ಮನಿಯ ಬವೇರಿಯಾ ಪ್ರಾಂತ್ಯಗಳೆರಡೂ ಮಾಹಿತಿ ತಂತ್ರಜ್ಞಾನ, ವೈಮಾಂತರಿಕ್ಷ, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್, ನವೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಿದ್ದು, ದ್ವಿಪಕ್ಷೀಯ ಸಹಭಾಗಿತ್ವ ಮತ್ತು ಹೂಡಿಕೆಗೆ ಯಥೇಚ್ಚ ಅವಕಾಶಗಳಿವೆ. ಈ ಸಂಬಂಧ ನೀಲನಕ್ಷೆ ರೂಪಿಸಿ, ಇದಕ್ಕೆ ಅಂತಿಮರೂಪ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

ತಮ್ಮನ್ನು ವಿಧಾನಸೌಧದಲ್ಲಿ ಭೇಟಿಯಾದ ಬವೇರಿಯಾದ ಪ್ರಾಂತೀಯ ಸಂಸತ್ತಿನ ಅಧ್ಯಕ್ಷೆ ಐಲ್ ಏಗ್ನರ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಸಚಿವ ಎಂ.ಬಿ ಪಾಟೀಲ್ ಅವರು ಮಾತುಕತೆ ನಡೆಸಿದರು.

ಈ ನಿಯೋಗದ ಸದಸ್ಯರು ಕರ್ನಾಟಕವು ಬವೇರಿಯಾದ `ಪ್ರಿವಿಲೈಜ್ಡ್ ಪಾರ್ಟನರ್ ಆಗಬೇಕೆಂದು ಬಯಸಿದ್ದಾರೆ. ಈ ಸಂಬಂಧ ವಿಸ್ತೃತ ಚರ್ಚೆ ನಡೆಯಬೇಕಾದ ಅಗತ್ಯವಿದ್ದು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಪರಿಸ್ಥಿತಿ ನಿಚ್ಚಳವಾಗಿದೆ. ಜರ್ಮನಿಯ ಈ ಪ್ರಾಂತ್ಯವು ಸೂಪರ್ ಕಂಪ್ಯೂಟಿಂಗ್, ಕ್ವಾಂಟಂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ನಾವು ಕೂಡ ಕ್ವಾಂಟಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿಯನ್ನೇ ರೂಪಿಸಿದ್ದೇವೆ ಮತ್ತು ಇಲ್ಲಿ ಲ್ಯಾಮ್ ಸಂಶೋಧನೆ ಕೂಡ ಇದ್ದು, ಪಾಲುದಾರಿಕೆ ನಿರೀಕ್ಷಿಸಲಾಗುತ್ತಿದೆ ಎನ್ನುವುದನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆ ಪ್ರಾಂತ್ಯವು ಬೆಂಗಳೂರಿನಲ್ಲಿ 20 ವರ್ಷಗಳಿಂದಲೂ ತನ್ನ ಪ್ರತಿನಿಧಿ ಕಚೇರಿ ಹೊಂದಿದೆ. ಅಲ್ಲಿ ಉನ್ನತ ಶಿಕ್ಷಣ ಚೆನ್ನಾಗಿದೆ. ಅಲ್ಲಿಯ ವಿ.ವಿ ಗಳು ನಮ್ಮಲ್ಲಿ ಬರುತ್ತಿರುವ ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಬಹುದು ಮತ್ತು ಸ್ಥಳೀಯ ವಿ.ವಿ ಗಳೊಂದಿಗೆ ಜ್ಞಾನಾಧಾರಿತ ಒಡಂಬಡಿಕೆ ಮಾಡಿಕೊಂಡರೆ ಅದು ಸ್ವಾಗತಾರ್ಹ. ಜರ್ಮನಿಯಲ್ಲಿ ಭಾರತದ 200ಕ್ಕೂ ಹೆಚ್ಚು ಮತ್ತು ಭಾರತದಲ್ಲಿ ಅಲ್ಲಿನ 2,000ಕ್ಕೂ ಹೆಚ್ಚು ಕಂಪನಿಗಳು ನೆಲೆಯೂರಿವೆ ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವುದು ಅವರಿಗೆ ಅಚ್ಚರಿ ಮೂಡಿಸಿದ್ದು, ತಮ್ಮಲ್ಲೂ ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವರು ಆಸಕ್ತಿ ಹೊಂದಿದ್ದಾರೆ. ಆದರೆ, ರಾಜ್ಯದಲ್ಲಿ ಮೊದಲಿನಿಂದಲೂ ಹೆಣ್ಣು ಮಕ್ಕಳು ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬೇಕಾದ ಒಳ್ಳೆಯ ವಾತಾವರಣ ನಮ್ಮಲ್ಲಿದ್ದು, ಇದು ಮುಂದೆಯೂ ಹೀಗೆಯೇ ಇರಲಿದೆ ಎಂದು ಎಂ.ಬಿ ಪಾಟೀಲ್ ವಿವರಿಸಿದ್ದಾರೆ.

ಬವೇರಿಯಾ ನಿಯೋಗದಲ್ಲಿ ಅಲ್ಲಿನ ಸಂಸತ್ತಿನ ಉಪಾಧ್ಯಕ್ಷ ಮಾರ್ಕಸ್ ರಿಂಡರ್ ಸ್ಪೇಕರ್, ಸಂಸದ  ಮಾರ್ಟಿನಾ ಗ್ಯುಬೆಲ್, ಟೋಬಿಯಾಸ್ ರೀಬ್, ಅಲೆಕ್ಸಾಂಡರ್ ಹೋಲ್ಡ್, ಲುಡ್ವಿಗ್ ಹಾರ್ಟ್ಮನ್ ಮತ್ತು ಬ್ಯಾಂಕಿಂಗ್ ಪರಿಣತ ಆಂಡ್ರಿಯಾಸ್ ಜಾಕೆಲ್ ಇದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಇದ್ದರು.

ENGLISH SUMMARY

Immense Potential for Partnership with Bavaria: Minister M. B. Patil

Bengaluru: Karnataka and the German province of Bavaria have both made significant strides in information technology, aerospace, defence, research and development, semiconductors, and innovation. These advancements offer substantial potential for bilateral collaboration and investment. A detailed roadmap will be prepared and finalised in this regard, said Minister for Large and Medium Industries M. B. Patil on Monday.

He held discussions with a high-level delegation led by Ilse Aigner, President of the Bavarian State Parliament, who called on him here.

The delegation expressed its desire for Karnataka to be recognised as a “privileged partner” of Bavaria. Minister Patil noted that further in-depth discussions would be required and emphasised that the environment is favourable for technological cooperation. He pointed out that Bavaria is a global leader in supercomputing and quantum technologies. Karnataka, too, has formulated an exclusive quantum technology policy, and with the presence of Lam Research in the State, strong prospects for collaboration exist, he said.

Bavaria has maintained a representative office in Bengaluru for the past two decades. Its higher-education system is highly regarded. Universities from Bavaria may consider setting up campuses in the upcoming KWIN City, and academic partnerships with local universities would be beneficial. More than 200 Indian companies currently operate in Germany, while over 2,000 German firms have established a presence in India, he added.

The delegation expressed pleasant surprise at the high number of young women pursuing technical education in Karnataka and showed interest in adopting similar initiatives in Bavaria. Patil explained that girls in the State have traditionally excelled in academics. Karnataka has created a strong enabling environment for them, and this support will continue, he assured.

The Bavarian delegation comprised Markus Rinderspacher, Vice-President of the Bavarian State Parliament; Members of Parliament Martina Gebubel, Tobias Reib, Alexander Hold, and Ludwig Hartmann; and banking expert Andreas Jackel.

Key words:  opportunity, partnership, Bavaria, Minister, M.B. Patil, discusses

The post ಬವೇರಿಯಾ ಜತೆ ಪಾಲುದಾರಿಕೆಗೆ ಯಥೇಚ್ಛ ಅವಕಾಶ: ಸಚಿವ ಎಂ.ಬಿ ಪಾಟೀಲ್ ಚರ್ಚೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯುವ ದಸರಾ: ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶಕ್ಕೆ ಹಕ್ಕೊತ್ತಾಯ ಮಾಡಲು ನಿರ್ಧಾರ
ಮೈಸೂರು,ಆಗಸ್ಟ್,29,2025 (www.justkannada.in): ಯುವ ದಸರಾ ಮುಖ್ಯ ವೇದಿಕೆಯಲ್ಲಿ ಸ್ಥಳೀಯ ಜಾನಪದ ಕಲಾವಿದರಿಗೆ ಎರಡು ದಿನ ಅವಕಾಶ ನೀಡುವಂತೆ ಹಕ್ಕೊತ್ತಾಯ ಮಾಡಲು ನಿರ್ಧರಿಸಲಾಗಿದೆ.

ಶಾಶ್ವತವಾದ ಜಾನಪದ ದಸರಾ ಸಮಿತಿ ಎಂಬ ಹೆಸರಿನ ಸಮಿತಿ ರಚನೆ ಮಾಡಲಾಗಿ ಪ್ರೋ ನಂಜರಾಜ ಅರಸು ಅವರ ಮಾರ್ಗದರ್ಶನದಲ್ಲಿ ಮೈಸೂರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಲು  ನಿರ್ಧಾರ ಮಾಡಲಾಗಿದೆ. ಈ ಕುರಿತು ಇಂದು ಕಲಾಮಂದಿರದ ಚಿಂತಕರ ಚಾವಡಿಯಲ್ಲಿ ಚರ್ಚೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಅರವಿಂದ್ ಶರ್ಮ ಅವರು, ಯುವದಸರಾ ವೇದಿಕೆಯಲ್ಲಿ ಇಂದಿನ ಕಾಲದ ಯುವಕರಿಗೆ ಜಾನಪದ ಹಾಡಿನ ರಸದೌತಣ ಉಣಬಡಿಸಬೇಕು ಮೈಸೂರು ಯುವ ದಸರಾದಲ್ಲಿ ಪಾರಂಪರಿಕ ಸೊಗಡು ಇಲ್ಲದೆ ಕಳೆಗುಂದುತ್ತಿದೆ ಯುವಕರಿಗೆ ಸರಿ ದಾರಿ ತೋರಿಸುವ ಜಾನಪದ ಹಾಡುಗಳು ಅತ್ಯಗತ್ಯ ಮೈಸೂರಿನ ಸುತ್ತಮುತ್ತ ಮಹದೇಶ್ವರನ ಮೇಲೆ ವಿರಚಿತ  , ಕಾಲಜ್ಞಾನಿ ಮಂಟೆಸ್ವಾಮಿಯ ವಿರಚಿತ ಹಾಡುಗಳು ಬಹಳ ಪ್ರಖ್ಯಾತಿ ಹೊಂದಿದೆ. ಹಾಡಿದವರ ಮನವ ಬಲ್ಲೆ ನೀಡಿದವರ ನಿಜವಾಬಲ್ಲೆ , ಆದಿಜ್ಯೋತಿ ಬನ್ಯೋ ಪರಂಜ್ಯೋತಿ ಬನ್ಯೋ , ಸೋಜುಗಾದ ಸೂಜು ಮಲ್ಲಿಗೆ , ಏಳುಮಲೆ ಮೇಲೇರಿ ಕುತಾನಪ್ಪ ಮಹದೇವ , ನಿನ್ನ ಪೂಜೆಗೆ ಬಂದೆ ಮಹದೇಶ್ವರ , ಮತ್ತು ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಲ್ಲಿ ಕಾಣೋ ಹೆಡೆದ ತಾಯಿಯನ್ನು ಕಳಕೊಂಡ ಮೇಲೆ ಮತ್ತೆ ಸಿಗುವಳೇನು , ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ ಇಂದಿನ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟ್ರೆಂಡ್ ಆಗಿ ಕೋಟ್ಯಾಂತ ಜನರು ವೀಕ್ಷಿಸಿದ್ದಾರೆ. ಯುವಕರು ಹಾಗೂ ಕುಟುಂಬದವರಿಗೆ ಆಕರ್ಷಣೆಯಾಗಿರುವ ಇಂತಹ ಹಲವು ಹಾಡುಗಳನ್ನು ಹಾಡಲು ನಮ್ಮ ಸ್ಥಳೀಯ ಕಲಾವಿದರ ಅತ್ಯಂತ ಕ್ಷಮತೆ ಹೊಂದಿದ್ದಾರೆ ಎಂದರು.

ಸಿದ್ದರಾಜು ಸೋಸಲೆ ಮಾತನಾಡಿ, ಪ್ರತೀ ವರ್ಷ ಲಕ್ಷಾಂತರ ಹಣವನ್ನು ಯುವ ದಸರಾದಲ್ಲಿ ಹಾಡುವ ಸಿನಿಮಾ ಕಲಾವಿದರಿಗೆ ನೀಡುತ್ತಾ ಬಂದಿದ್ದಾರೆ. ಆದರೆ ನಮ್ಮ ಜಾನಪದ ಕಲಾವಿದರಿಗೆ ಸಣ್ಣ ವೇದಿಕೆ ಅಷ್ಟೇ ಸೀಮಿತವಾಗಿದೆ ಹೊರತು ರಾಷ್ಟೀಯ ಮಟ್ಟದಲ್ಲಿ ಹೆಸರಾಗಿರುವ ಯುವ ದಸರಾ ವೇದಿಕೆ ಜಾನಪದ ಹಾಡುವವರಿಗೆ ವೇದಿಕೆ ಇಲ್ಲದೆ ಇರುವುದು ಶೋಚನೀಯ.  ನಮಗೆ ಯುವ ದಸರಾ ಮುಖ್ಯ ವೇದಿಕೆಯಲ್ಲೇ ಪೂರ್ತಿ ಎರಡೂ ದಿನ ಜಾನಪದ ಝೇಂಕಾರಕ್ಕೆ ಅವಕಾಶ ನೀಡಬೇಕು ಇದಕ್ಕೆ ಪೂರಕ ಪ್ರದರ್ಶನ ನೀಡಲು ಸ್ಥಳೀಯ ಕಲಾವಿದರು ಸಿದ್ದವಿದ್ದೇವೆ.  ನಮಗೂ ಇಂದಿನ ಯುವ ಜನತೆಯನ್ನು ಮಂತ್ರಮುಗ್ಥಗೊಳಿಸುವ ಶಕ್ತಿ ಇದೆ. ಈ ಸಮಿತಿಯ ನೇತೃತ್ವದಲ್ಲೆ ಮುಂದೆ ಸರ್ಕಾರದ ಗಮನ ಸೆಳೆಯಬೇಕು ಹಾಗೂ ಕಲಾವಿದರು ಯಾವುದೇ ರೀತಿಯ ಗೊಂದಲಕ್ಕೆ ಅವಕಾಶ ಮಾಡಿಕೊಡದೆ ಒಗ್ಗಟ್ಟಾಗಿದ್ದರೆ ಆಡಳಿತದಲ್ಲಿರುವವರು ನಮ್ಮ ಮಾತನ್ನು ಕೇಳಿ ಅವಕಾಶಗಳನ್ನು ನೀಡುತ್ತಾರೆ ಅದಕ್ಕೆ ಎಲ್ಲರೂ ಬದ್ದರಾಗಿರಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ,ಜಯಶಂಕರ ಮೇಸ್ತ್ರಿ , ಅಮ್ಮ ರಾಮಚಂದ್ರ, ಶ್ರೀಕಂಠೇಶ್ , ಮಹಾಲಿಂಗ ಎಮ್, ದೇವಾನಂದ ವರಪ್ರಸಾದ್,  ರಮೇಶ್ ತಾಯೂರು, ಸಿದ್ದೇಶ್ವರ ಬದನವಾಳು, ಸಿಂಚನ ಚಿಕ್ಕಕ್ಕೂಳಲೆ, ದಿನೇಶ್ ಚಮ್ಮಳಿಗೆ, ಜೋಗಪ್ಪ , ನವೀನ್ ಕುಮಾರ್ ಎಸ್, ರವಿಕುಮಾರ್, ಡಾ,ಲೋಕೇಶ್, ವೆಂಕಟಮ್ಮ, ರಶ್ಮಿ ಆರ್, ಕೃಷ್ಣಮೂರ್ತಿ ತಲಕಾಡು, ಸಂತೋಷ್ ಕಲಾವಿದ, ಭವತಾರಿಣಿ ಕೆ ಎಸ್, ವಿಶ್ವನಾಥ್ ಎಲ್ , ನಾಗೇಶ್ ಕಂದೆಗಾಲ, ಉಪಸ್ಥಿತರಿದ್ದರು.

Key words: Yuva Dasara, Decision, opportunity, local, folk artists

The post ಯುವ ದಸರಾ: ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶಕ್ಕೆ ಹಕ್ಕೊತ್ತಾಯ ಮಾಡಲು ನಿರ್ಧಾರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅವಕಾಶ ಕೊಟ್ರೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ- ಸಿ.ಪಿ ಯೋಗೇಶ್ವರ್
ಬೆಂಗಳೂರು,ಅಕ್ಟೋಬರ್,21,2024 (www.justkannada.in):  ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವಕಾಶ ಕೊಟ್ಟರೇ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ.  ಅವಕಾಶ ಸಿಗಬೇಕಷ್ಟೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಿ.ಪಿ ಯೋಗೇಶ್ವರ್, ಟಿಕೆಟ್ ಸಂಬಂಧ ನಾನು ಹೆಚ್. ಡಿ ಕುಮಾರಸ್ವಾಮಿ  3ದಿನಗಳಿಂದ ಚರ್ಚಿಸುತ್ತಿದ್ದೇವೆ. ನಾನು ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡಿದರೆ ಕಷ್ಟ ಆಗುತ್ತೆ . ಬಿಜೆಪಿಯಿಂದಲೇ ಸ್ಪರ್ಧಿಸಬೇಕೆಂಬ ಆಸೆ ಇದೆ. ಆದರೆ ಕುಮಾರಸ್ವಾಮಿಗೆ ಮಗನಿಗೆ ಟಿಕೆಟ್ ಕೊಡಬೇಕೆಂಬ ಮನಸ್ಸು ಇದ್ರೆ ಏನ್ ಮಾಡೋಕೆ ಆಗುತ್ತೆ ಎಂದರು.

ಜನರು ಸಹ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ ಮಾಡುವುದು ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಚನ್ನಪಟ್ಟಣದಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು.

Key words: Opportunity, NDA, candidate, CP Yogeshwar

The post ಅವಕಾಶ ಕೊಟ್ರೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ- ಸಿ.ಪಿ ಯೋಗೇಶ್ವರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ: ರಿಶಿ ಸುನಕ್ ಗೆ ತಪ್ಪಿದ ಅವಕಾಶ.
ಲಂಡನ್,ಸೆಪ್ಟಂಬರ್,5,2022(www.justkannada.in): ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದು ಪ್ರಧಾನಿ ಹುದ್ಧೆಗೆ ಪ್ರಬಲ ಸ್ಪರ್ಧಿಯಾಗಿದ್ದ ಭಾರತೀಯ ಮೂಲದ ರಿಶಿ ಸುನಕ್ ಅವರಿಗೆ ಅವಕಾಶ ಕೈತಪ್ಪಿದೆ.

ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಲಿಜ್ ಟ್ರಸ್ ನಾಳೆ  ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಸಂಸದೆಯಾಗಿರುವ ಲಿಜ್ ಟ್ರಸ್ 81,326 ಮತಗಳನ್ನ ಪಡೆದು ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಕೊನೆ ಹಂತದಲ್ಲಿ ರಿಶಿ ಸುನಕ್  ಅವರಿಗೆ ಪ್ರಧಾನಿ ಪಟ್ಟ ಕೈತಪ್ಪಿದೆ.  ಪ್ರಬಲ ಸ್ಪರ್ಧೆಯೊಡ್ಡಿದ್ಧ ರಿಶಿ ಸುನಕ್ ಅವರಿಗೆ 60,399 ಮತಗಳು ಲಭಿಸಿವೆ. ರಿಶಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ನಾರಾಯಣ್ ಮೂರ್ತಿ ಅವರ ಅಳಿಯ ಆಗಿದ್ದಾರೆ.

Key words: Liz Truss – Britain –new- Prime Minister- missed -opportunity – Rishi Sunak.

The post ಬ್ರಿಟನ್ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ: ರಿಶಿ ಸುನಕ್ ಗೆ ತಪ್ಪಿದ ಅವಕಾಶ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

CET Date extended : ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ
ಬೆಂಗಳೂರು, ಸೆ.01, 2022: (www.justkannada.in news)ರಾಜ್ಯಾದ್ಯಂತ ವಿಪರೀತ ಮಳೆಯಿಂದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಗೊಂಡಿರುವ ಹಿನ್ನೆಲೆಯಲ್ಲಿ, ಸಿಇಟಿ ಬರೆದಿರುವ ಅಭ್ಯರ್ಥಿಗಳಿಗೆ ಕೆಲವು ಆನ್ ಲೈನ್ ದಾಖಲಾತಿಗಳನ್ನು ಸರಿಯಾಗಿ ನಮೂದಿಸಲು ಮತ್ತಷ್ಟು ಕಾಲಾವಕಾಶ ಕೊಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಈ ಬಗ್ಗೆ ಗುರುವಾರ ಮಾಹಿತಿ ನೀಡಿರುವ ಅವರು, ಹಲವು ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಈ ಕಾಲಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಇದರಂತೆ ಶಾಲಾ ವ್ಯಾಸಂಗದ ವಿವರಗಳನ್ನು ಮೊದಲು ಅಪೂರ್ಣವಾಗಿ ತುಂಬಿರುವವರು ಸರಿಯಾದ ವಿವರಗಳನ್ನು ತುಂಬಲು ಸೆ.1ರಿಂದ 7ರವರೆಗೆ ಪ್ರತಿದಿನ ರಾತ್ರಿ 10ರಿಂದ ಮರುದಿನ ಬೆಳಿಗ್ಗೆ 8ರವರೆಗೆ (ಭಾನುವಾರ ಪೂರ್ತಿ ದಿನ) ಅವಕಾಶ ಇರಲಿದೆ. ಇದು ಈವರೆಗೂ ಶಾಲಾ ದಾಖಲಾತಿ ಪರಿಶೀಲನೆ ಆಗದಿರುವ ಅಭ್ಯರ್ಥಿಗಳಿಗೆ ಮಾತ್ರ ಅನ್ವಯ ಆಗಲಿದೆ.

ಹಾಗೆಯೇ, ಶಾಲಾ ವಿವರಗಳು ಮತ್ತು ಜಿಲ್ಲಾ/ತಾಲ್ಲೂಕು ವಿವರಗಳನ್ನು ತುಂಬದೆ ಇದ್ದಲ್ಲಿ ಅಂಥವರಿಗೆ ಇದಕ್ಕೆ ಆಯಾ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇದನ್ನು ಸರಿಪಡಿಸಿಕೊಳ್ಳಲು ಸೆ.7ರವರೆಗೆ ಅವಕಾಶ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಒಂದೆರಡು ವರ್ಷಗಳ ಶಾಲಾ ವಿವರಗಳನ್ನು ತಪ್ಪಾಗಿ ನಮೂದಿಸಿರುವವರಿಗೆ ಸೆ.8ರ ಬಳಿಕ ಅವಕಾಶ ಕೊಡಲಾಗುವುದು. ಜತೆಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆರ್.ಡಿ. ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದರೆ ಅಂಥವರು ಸೆ.3ರ ಬೆಳಿಗ್ಗೆ 8ರಿಂದ ಸೆ.5ರ ಸಂಜೆ 5 ಗಂಟೆಯ ಒಳಗೆ ಅದನ್ನು ಸರಿಪಡಿಸಿ ಕೊಳ್ಳಬಹುದು ಎಂದು ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

KEY WORDS :  Karnataka Examination Authority – provided –  opportunity-  submit- online application for- UGCET 2022.

ENGLISH SUMMARY :

Bengaluru: Karnataka Examination Authority (KEA) has provided an opportunity for candidates those who have submitted online application for UGCET 2022.

Dr. C.N. Ashwath Narayan, Minister for Higher Education, has said, considering the power shutdown due to excessive rain across the State the decision has been taken.

If there is any mistake in the earlier filled application with regard to details of School studies or incomplete information (if the address of the School or College is entered wrongly candidates can correct it from 01-09-22 to 07-09-22 on any day in between 10:00 p.m. to next morning 8 a.m. on Sunday the correction can be applied 24/7. This will be applicable to those candidates whose School records have not been examined till now.

If details of the School is not completely filled/left blank and information of Taluk and District is not mentioned, the candidates can apply correction between 01-09-22 and 07-09-22. This should be done during examination of records at the respective BEO offices. This is also applicable to those candidates whose records have not been examined so far.

If the details of one or two years of School education is wrongly entered, an opportunity will be given to incorporate the corrections after 08-09-22. This is applicable to candidates whose educational records have already been examined and found lacking in

rural/Kannada/ 7 years completion.

To apply corrections for RD number of caste and Income Certificate, opportunity will be given between 03-09- 22 (8:00 a.m.) 05-09-22 (5 pm). This will be applicable to candidates whose RD number of caste/ income/371j Certificate have been rejected during online examination.

The post CET Date extended  :  ದಾಖಲಾತಿಗಳ ಪರಿಶೀಲನೆಗೆ ಮತ್ತಷ್ಟು ಅವಕಾಶ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಮ್ಮ ಪಕ್ಷದಲ್ಲಿ ಉತ್ತಮ ಅವಕಾಶ: ಅಸಮಾಧಾನಿತರು ಬಿಜೆಪಿ ಸೇರಲಿದ್ದಾರೆ- ಸಚಿವ ಅಶ್ವಥ್ ನಾರಾಯಣ್.
ಹುಬ್ಬಳ್ಳಿ,ಜೂನ್,8,2022(www.justkannada.in):  ನಮ್ಮ ಪಕ್ಷದಲ್ಲಿ ಬೇರೆ ಪಕ್ಷಗಳಿಗಿಂತ ಉತ್ತಮ ಅವಕಾಶಗಳಿವೆ. ಹೀಗಾಗಿ ಇನ್ನೂ ಕೆಲವರು ಬಿಜೆಪಿ ಸೇರಲಿದ್ದಾರೆ ಎಂದು ಸಚಿವ ಅಶ್ವಥ್ ನಾರಾಯಣ್ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಉತ್ತಮ ಅವಕಾಶಗಳಿವೆ. ಕುಟುಂಬ  ರಾಜಕಾರಣದಿಂದ ಹಲವರು ಬೇಸತಿದ್ದಾರೆ.  ಅಸಮಾಧಾನಿತರು ಬಿಜೆಪಿಗೆ ಬರುತ್ತಾರೆ. ಯಾರ್ಯಾರು ಬರುತ್ತಾರೆ ಅಂತಾ ಶೀಘ್ರವೇ ತಿಳಿಯಲಿದೆ. ಬೇರೆ ಪಕ್ಷಗಳಿಗಿಂತ ಬಿಜೆಪಿಯಲ್ಲಿ ಭವಿಷ್ಯ ಇದೆ. ಹೀಗಾಗಿ ಇನ್ನೂ ಅನೇಕರು ಬಿಜೆಪಿ ಸೇರಲಿದ್ದಾರೆ  ಎಂದು ಹೇಳಿದರು.

Key words: Great-opportunity–bjp-Minister-Ashwath Narayan.

The post ನಮ್ಮ ಪಕ್ಷದಲ್ಲಿ ಉತ್ತಮ ಅವಕಾಶ: ಅಸಮಾಧಾನಿತರು ಬಿಜೆಪಿ ಸೇರಲಿದ್ದಾರೆ- ಸಚಿವ ಅಶ್ವಥ್ ನಾರಾಯಣ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಆಮ್ ಆದ್ಮಿ ಪಕ್ಷದಲ್ಲಿ ಯುವಕರಿಗೆ ಅವಕಾಶ: ಜಾತಿ ಬಲ, ಹಣ ಬಲದಿಂದ ನಾವು ರಾಜಕೀಯ ಮಾಡಲ್ಲ- ಭಾಸ್ಕರ್ ರಾವ್.
ಮೈಸೂರು,ಮೇ,18,2022(www.justkannada.in): ಜಾತಿ ಬಲ, ಹಣ ಬಲದಿಂದ ನಾವು ರಾಜಕೀಯ ಮಾಡಲ್ಲ. ಕೇವಲ ಅಭಿವೃದ್ಧಿ ಮಾತ್ರ ನಮ್ಮ ಉದ್ದೇಶ. ಆಮ್ ಆದ್ಮಿ ಪಕ್ಷದಲ್ಲಿ ಯುವಕರಿಗೆ ಅವಕಾಶ ನೀಡುತ್ತೇವೆ ಎಂದು ನಿವೃತ್ತ ಪೋಲಿಸ್ ಅಧಿಕಾರಿ ಆಮ್ ಆದ್ಮಿ ಪಾರ್ಟಿ ಮುಖಂಡ ಭಾಸ್ಕರ್ ರಾವ್ ಹೇಳಿದರು.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಭಾಸ್ಕರ್ ರಾವ್ , 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಈಗ ಆಮ್ ಆದ್ಮಿ ಪಾರ್ಟಿ ಸೇರಿದ್ದೇನೆ. ಬೆಳೆಯುತ್ತಿರುವ ಪಕ್ಷ ಸೇರಿಕೊಂಡು ಭ್ರಷ್ಟಾಚಾರ ರಹಿತ ಆಡಳಿತ ಸಿಗಬೇಕು. ಹೊಸಬರು ಯುವಕರು ರಾಜಕೀಯಕ್ಕೆ ಬರಬೇಕು ಅಂತ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದೇನೆ. ಹಣ, ಬಲ ತೋಳು ಬಲ, ಜಾತಿ ಬಲದಿಂದ ರಾಜಕೀಯ ಮಾಡಬಾರದು. ಜನ ಸಾಮಾನ್ಯರು ರಾಜಕೀಯದ ಬಗ್ಗೆ ಭಯ ಬಿಡಬೇಕು. ರಾಜಕೀಯ ‌ಮಾಡಲು ಜಾತಿ, ಧರ್ಮ, ಹಣ ಬೇಕಿಲ್ಲ. ನಾವು ನಿಮಗೆ ರಾಜಕೀಯ ವೇದಿಕೆ ಕೊಡಲು ನಾವು ಸಿದ್ದರಿದ್ದೇವೆ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವವ ಒಬ್ಬ ವ್ಯಕ್ತಿ ಪಂಜಾಬ್ ನಲ್ಲಿ ಗೆದ್ದು ಬರ್ತಾ‌ನೆ. ಎಲ್ಲಾ ರಾಜಕೀಯ ಪಕ್ಷಗಳು ಅವರ ಕುಟುಂಬದ ಸದಸ್ಯರು ಮಾತ್ರ ಇರಬೇಕು ಎಂದು ಗೂಟ ಹಾಕೊಂಡು ಕುಳಿತಿದ್ದಾರೆ. ಆದ್ರೆ ಆಮ್ ಆದ್ಮಿ ಪಕ್ಷ ಯುವಕರಿಗೆ ಅವಕಾಶ ನೀಡಲಿದೆ ಎಂದರು.

ಗೂಂಡಾ ಬಲ ತೋಳು ಬಲ, ಹಣ ಬಲದಿಂದ ನಾವು ರಾಜಕೀಯ ಮಾಡಲ್ಲ. ಕೇವಲ ಅಭಿವೃದ್ಧಿ ಮಾತ್ರ ನಮ್ಮ ಉದ್ದೇಶ ಅಷ್ಟೇ. ಭ್ರಷ್ಟಾಚಾರವನ್ನ ನಮ್ಮ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಜಾತಿ, ಪಾರಂಪರಿಕ ರಾಜಕೀಯ ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕ ವಕೀಲರು ವೈದ್ಯರು, ಇತರ ಉದ್ಯೋಗಿಗಳು. ಯುವಕರು, ಪತ್ರಕರ್ತರ ಕೂಡ ನಮ್ಮ ಪಕ್ಷದ ಕಡೆಗೆ ಒಲವು ತೋರಿಸುತ್ತಿದ್ದಾರೆ. ನಮ್ಮ ಪಕ್ಷ ಅವರಿಗೆ  ಆಹ್ವಾನ ನೀಡುತ್ತಿದೆ. ಆವರು ಬರಲು ಆಸಕ್ತಿ ತೋರಿದ್ದಾರೆ. ಕೇಜ್ರಿವಾಲ್ ಸರ್ಕಾರ ಬಿಟ್ಟಿ ಕೊಟ್ಟು ಜನರನ್ನ ಸೋಮಾರಿ ಮಾಡ್ತಿದೆ ಅನ್ನೊ ಆರೋಪ ಇದೆ. ಆದರೆ  ಯಾವುದನ್ನು ಬಿಟ್ಟಿ ಕೊಟ್ಟಿಲ್ಲ. ಜನರ ಟ್ಯಾಕ್ಸ್ ಹಣ ಯಾರಿಗೆ ತಲುಪಬೇಕು ಅವರಿಗೆ ಕೊಡುತ್ತಿದ್ದೇವೆ.

ನಾವು ದೆಹಲಿ ಕೊಡ್ತಾ ಇರುವ ಸೌಲಭ್ಯ ಸಾಲ ಮಾಡಿಕೊಡುತ್ತಿಲ್ಲ. ಕಾಮಗಾರಿಗಳಲ್ಲಿ ಹಣ ಉಳಿತಾಯ ಮಾಡ್ತಾ ಇದ್ದೇವೆ. ಭ್ರಷ್ಟಾಚಾರ ಮಕ್ತ ಮಾಡಿ 0 % ಸರ್ಕಾರ ಮಾಡ್ತಾ ಇರೋದ್ರಿಂದ ಇದೆಲ್ಲ ಆಗುತ್ತಿದೆ. ದೆಹಲಿಯ ಮುಖ್ಯಮಂತ್ರಿ ಯಾವುದೇ ವಿದೇಶಕ್ಕೆ ಹೋಗುತ್ತಿಲ್ಲ. ಬದಲಾಗಿ ಶಿಕ್ಷಕರನ್ನ ವಿದೇಶಕ್ಕೆ ಕಳಹಿಸಿ ಅಲ್ಲಿನ ಪದ್ದತಿ ಅಳವಡಿಕೊಳ್ಳುತ್ತಿದೆ. ದೆಹಲಿಯಲ್ಲಿ ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆ ಸೇರುತ್ತಿದ್ದಾರೆ. ಪಂಜಾಬ್ ದೆಹಲಿ ಮಾದರಿಯಲ್ಲೆ ಸರ್ಕಾರ ಮಾಡಬೇಕು ಎಂಬುದು ನಮ್ಮ ಉದ್ದೇಶ. ಹಣದ ಸೋರಿಕೆ ಯಶಸ್ವಿಯಾಗಿ ತಡೆಗಟ್ಟಿದ್ದರೆ ಇದು ಸಾಧ್ಯ. ಸ್ಟ್ರಾಂಗ್ ಗುಡ್, ಕ್ಲೀನ್ ಅಡ್ಮಿನಿಸ್ಟ್ರೇಶನ್ ಕೇಳುವುದು ಮೂಲಭೂತ ಹಕ್ಕು. ಸಾಕಷ್ಟು ಜನರು ನಮ್ಮ ಸರ್ಕಾರ ಬಗ್ಗೆ ಉತ್ಸಾಹ ತೋರಿದ್ದಾರೆ. ಭ್ರಷ್ಟಾಚಾರ ಸರ್ಕಾರ ನೋಡಿ ಜನರಿಗೆ ಜಿಗುಪ್ಸೆ ಆಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

ಪಿಎಸ್ ಐ ಪರೀಕ್ಷಾ ಅಕ್ರಮ‌ ವಿಚಾರ ಕುರಿತು ಮಾತನಾಡಿದ ಭಾಸ್ಕರ್ ರಾವ್,  ನಾನು ಕಮಿಷನರ್ ಆದ ಸಂದರ್ಭದಲ್ಲಿ ಈ ಅಕ್ರಮದ ವಾಸನೆ ಬಂದಿತ್ತು. ಒಬ್ಬ ಕಿರಿಯ ಅಧಿಕಾರಿಯನ್ನು ನೇಮಕಾತಿ ವಿಭಾಗದಲ್ಲಿ ಕಮಿಷನರ್ ಮಾಡಬೇಕು ಅಂದಾಗ ನನಗೆ ಅನುಮಾನ ಬಂದಿತ್ತು. ನನಗಿಂತ ಕಿರಿಯ ಅಧಿಕಾರಿಯನ್ನು ನೇಮಕ‌ ಮಾಡಲು ಮುಂದಾದಾಗ ಈ ಅನುಮಾನ ಬಂದಿತ್ತು. ತಮ್ಮ ರಾಜಕೀಯ ಹಿತಾಸಕ್ತಿಗೆ ಹೀಗೆ ಮಾಡುತ್ತಿದ್ದರು ಎಂದು ಈಗ ಅನಿಸುತ್ತಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

Key words: Opportunity – youth – Aam Aadmi Party-Bhaskar Rao.

The post ಆಮ್ ಆದ್ಮಿ ಪಕ್ಷದಲ್ಲಿ ಯುವಕರಿಗೆ ಅವಕಾಶ:  ಜಾತಿ ಬಲ, ಹಣ ಬಲದಿಂದ ನಾವು ರಾಜಕೀಯ ಮಾಡಲ್ಲ- ಭಾಸ್ಕರ್ ರಾವ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮೈಸೂರು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಯ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಗಾಗಿ ಮತ್ತು ಚಾಲೆಂಜ್ ವ್ಯಾಲುಯೇಷನ್‌ ಗೆ ಅರ್ಜಿ ಸಲ್ಲಿಸಲು ಅವಕಾಶ.
ಮೈಸೂರು,ಜುಲೈ,29,2021(www.justkannada.in): ಫೆಬ್ರವರಿ/ಮಾರ್ಚ್/ಏಪ್ರಿಲ್ 2021ರಲ್ಲಿ ನಡೆದ  ಸ್ನಾತಕೋತ್ತರ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿಗಾಗಿ ಮತ್ತು ಚಾಲೆಂಜ್ ವ್ಯಾಲುಯೇಷನ್‌ ಗೆ ಅರ್ಜಿ ಸಲ್ಲಿಸಲು ಮೈಸೂರು ವಿಶ್ವ ವಿದ್ಯಾನಿಲಯ ಅವಕಾಶ ಕಲ್ಪಿಸಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಮೈಸೂರು ವಿವಿ ಪರೀಕ್ಷಾಂಗ ಕುಲ ಸಚಿವ, ಫೆಬ್ರವರಿ/ಮಾರ್ಚ್/ಏಪ್ರಿಲ್ 2021ರಲ್ಲಿ ನಡೆದ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಫಲಿತಾಂಶಗಳಿಗೆ ಸಂಬಂಧಿಸಿದಂತೆ, ನಿಯಮಾನುಸಾರ ಫಲಿತಾಂಶ ಪ್ರಕಟವಾದ 10 ದಿನಗಳೊಳಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ ಪಡೆಯಲು ಹಾಗೂ ಫಲಿತಾಂಶ ಪ್ರಕಟವಾದ 15 ದಿನಗಳೊಳಗೆ ಚಾಲೆಂಜ್ ವ್ಯಾಲುಯೇಷನ್‌ ಗಾಗಿ ವಿದ್ಯಾರ್ಥಿಗಳು ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮೈಸೂರು ವಿಶ್ವವಿದ್ಯಾನಿಲಯದ website www.uni-mysore.ac.in ನಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಶ್ವವಿದ್ಯಾನಿಲಯದ ವೆಬ್‌ ಸೈಟ್‌ನಲ್ಲಿ ಕಲ್ಪಿಸಿರುವ ವೆಬ್‌ಸೈಟ್ ಲಿಂಕ್ (Post Result Service) ನಲ್ಲಿ ವಿದ್ಯಾರ್ಥಿಗಳು ನೊಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ನಮೂದಿಸಿ ವಿದ್ಯಾರ್ಥಿಯು ಲಾಗ್ ಇನ್ ಆದರೆ ಪರೀಕ್ಷಾ ವಿವರಗಳು ದೊರೆಯುತ್ತವೆ.

ನಂತರ ಯಾವ ಸೆಮಿಸ್ಟರಿನ ಆದರ ಯಾವ ವಿಷಯಕ್ಕೆ/ವಿಷಯಗಳಿಗೆ ಉತ್ತರ ಪತ್ರಿಕೆಯ ಜೆರಾಕ್ಸ್ ಪ್ರತಿ/ಚಾಲೆಂಜ್ ವ್ಯಾಲುಯೇಷನ್‌ ಬೇಕಾಗಿದೆ ಎಂದು ಗುರುತಿಸಬೇಕು ಹಾಗೂ ನಿಗಧಿತ ಶುಲ್ಕವನ್ನು Atom ಪೇಮೆಂಟ್ ಲಿಂಕ್ ಮುಖಾಂತರ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ ಪಾವತಿಸಿದ ನಂತರ ಇದರ ಮುದ್ರಿತ ಒಂದು ಪ್ರತಿಯನ್ನು ವ್ಯಾಸಂಗ ಮಾಡಿದ ಅಧ್ಯಯನ ವಿಭಾಗಕ್ಕೆ/ಕಾಲೇಜಿಗೆ ನೀಡಿ ಸ್ವೀಕೃತಿ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2419407 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore university-Opportunity – apply – Xerox copy – Postgraduate- Examination – Challenge Valuation.

The post ಮೈಸೂರು ವಿವಿ ಸ್ನಾತಕೋತ್ತರ ಪದವಿ ಪರೀಕ್ಷೆಯ ಉತ್ತರ ಪತ್ರಿಕೆ ಜೆರಾಕ್ಸ್ ಪ್ರತಿಗಾಗಿ ಮತ್ತು ಚಾಲೆಂಜ್ ವ್ಯಾಲುಯೇಷನ್‌ ಗೆ ಅರ್ಜಿ ಸಲ್ಲಿಸಲು ಅವಕಾಶ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು: ಸಿದ್ದರಾಮಯ್ಯಗೆ ಇದೊಂದು ಸದಾವಕಾಶ : ರಾಜ್ಯ ಬಿಜೆಪಿ ಟೀಕೆ
ಬೆಂಗಳೂರು,ಏಪ್ರಿಲ್,05,2021(www.justkannada.in) : ಸಿಎಂ ಆಗುವ ಕನಸಿಗೆ ತೊಡಕಾಗಿರುವ ಡಿಕೆಶಿ ಅವರನ್ನು ಮಣಿಸಲು ಸಿದ್ದರಾಮಯ್ಯ ಅವರಿಗೆ ಇದೊಂದು ಸದಾವಕಾಶ. ಈ ಪ್ರಕರಣದಲ್ಲಿ ಡಿಕೆಶಿ ಅವರನ್ನು ಸಿಲುಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯಗೆ ಶುಭವಾಗಲಿ ಎಂದು ಬಿಜೆಪಿ ಟ್ವೀಟ್ ಮೂಲಕ ಟೀಕಿಸಿದೆ.

ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದೆ.ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸುವಾಗ ಡಿ.ಕೆ.ಶಿವಕುಮಾರ್ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ, ಸದನದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ರೋಷಾವೇಶ ಪ್ರದರ್ಶಿಸಿದರು. ಈಗ ಷಡ್ಯಂತ್ರದಲ್ಲಿ ಡಿಕೆಶಿ ಹೆಸರು ಕೇಳಿ ಬರುತ್ತಿದೆ. ಡಿಕೆಶಿ ಮೌನವಾಗಿದ್ದಾರೆ. ಸಿದ್ದರಾಮಯ್ಯ ಮತ್ತೆ, ಮತ್ತೆ ಕೆದಕುತ್ತಿದ್ದಾರೆ.

key words : Dikshi’s-name-CD case-Siddaramaiah-opportunity-State-BJP

The post “ಸಿಡಿ ಪ್ರಕರಣದಲ್ಲಿ ಡಿಕೆಶಿ ಹೆಸರು: ಸಿದ್ದರಾಮಯ್ಯಗೆ ಇದೊಂದು ಸದಾವಕಾಶ : ರಾಜ್ಯ ಬಿಜೆಪಿ ಟೀಕೆ  appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಮತ್ತೆ ಅವಕಾಶ ಸಿಕ್ಕರೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬಹುದು” : ಮಾಜಿ ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು,ಏಪ್ರಿಲ್,04,2021(www.justkannada.in) : ಸಿದ್ದರಾಮಯ್ಯನವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೆ ಅವಕಾಶ ಸಿಕ್ಕರೇ ಮುಖ್ಯಮಂತ್ರಿ ಕೂಡ ಆಗಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಅಂತ ಕರೆದರೇ ಅದು ಅವರಿಗೆ ಮಾಡುವಂತ ಅಪಮಾನ. ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಅಂತ ಕರೆಯೋದು ಕೇಳಿದರೆ ಮನಸ್ಸಿಗೆ ನೋವಾಗುತ್ತೆ. ಇದರ ಬದಲಾಗಿ ಸಿದ್ದರಾಮಯ್ಯನವರೇ ಎಂದು ಕರೆಯಿರಿ ಎಂದಿದ್ದಾರೆ.

ಮತ್ತೆ ಅವಕಾಶ ಸಿಕ್ಕರೇ ಮುಖ್ಯಮಂತ್ರಿ ಕೂಡ ಆಗಬಹುದು. ಇದರಿಂದಾಗಿ ಸಿದ್ದರಾಮಯ್ಯನವರೇ ಅಥವಾ ವಿರೋಧ ಪಕ್ಷದ ನಾಯಕರೇ ಎಂಬುದಾಗಿ ಕರೆಯೋದು ಉತ್ತಮ ಎಂದು ತಿಳಿಸಿದ್ದಾರೆ.

key words : Again-Opportunity-All right-Siddaramaiah-Chief Minister-Former Speaker-Ramesh Kumar

The post “ಮತ್ತೆ ಅವಕಾಶ ಸಿಕ್ಕರೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬಹುದು” : ಮಾಜಿ ಸ್ಪೀಕರ್ ರಮೇಶ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.