Omicron Transformer: Here's the comforting news for the Indians! Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಒಮಿಕ್ರಾನ್‌ ರೂಪಾಂತರಿ: ಇಲ್ಲಿದೆ ಭಾರತೀಯರ ಪಾಲಿಗೆ ಸಮಾಧಾನಕರ ಸುದ್ದಿ!
ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಭಾರತೀಯರ ಪಾಲಿಗೆ ಒಂದು ಸಮಾಧಾನಕರ ಸುದ್ದಿ ಸಿಕ್ಕಿದೆ.

ಒಮಿಕ್ರಾನ್‌ ರೂಪಾಂತರಿ ಭಾರತದಲ್ಲಿ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಇವೆ ಎಂದು ತಜ್ಞರು ಹೇಳಿದ್ದಾರೆ.

ಈ ಹಿಂದಿನ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್‌ ವೇರಿಯಂಟ್‌ಗೆ ಹೋಲಿಕೆ ಮಾಡಿದರೆ, ಒಮಿಕ್ರಾನ್‌ ರೂಪಾಂತರಿ ಪ್ರಭಾವ ತೀರಾ ಕಡಿಮೆ ಇರಲಿದೆ ಎಂದು ತಜ್ಞರು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತೀಯರಲ್ಲಿ ಪ್ರತಿಕಾಯ ಹೆಚ್ಚು: ತಜ್ಞರ ಪ್ರಕಾರ ಭಾರತದ ಶೇ.70ರಷ್ಟು ಮಂದಿಯಲ್ಲಿ ಈಗಾಗಲೇ ಪ್ರತಿಕಾಯ ಸೃಷ್ಟಿಯಾಗಿದೆ. ಹಾಗೆಯೇ ದೊಡ್ಡ ನಗರಗಳಲ್ಲಿನ ಶೇ.90 ಮಂದಿಯಲ್ಲಿ ಪ್ರತಿಕಾಯ ಬೆಳೆದಿದೆ. ಹೀಗಾಗಿ ಒಮಿಕ್ರಾನ್‌ ಅಪಾಯ ಕಡಿಮೆ ಎನ್ನಲಾಗಿದೆ.

The post ಒಮಿಕ್ರಾನ್‌ ರೂಪಾಂತರಿ: ಇಲ್ಲಿದೆ ಭಾರತೀಯರ ಪಾಲಿಗೆ ಸಮಾಧಾನಕರ ಸುದ್ದಿ! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.