not-given Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬಂದ್ ಕೈ ಬಿಟ್ಟಿಲ್ಲ, ಮುಂದಕ್ಕೆ ಹಾಕಿದ್ದೇವೆ- ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್.
ಬೆಂಗಳೂರು,ಡಿಸೆಂಬರ್,31,2021(www.justkannada.in):  ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮೇರೆಗೆ  ಕರ್ನಾಟಕ ಬಂದ್ ಮುಂದೂಡಿಕೆ ಮಾಡಲಾಗಿದೆ. ಬಂದ್ ಕೈ ಬಿಟ್ಟಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಎಂಇಎಸ್ ನಿಷೇಧಿಸುವಂತೆ ಕನ್ನಡ ಪರ ಹೊರಾಟಗಾರ ಪ್ರತಿಭಟನೆಗಿಳಿದಿದ್ದು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ಆದರೆ ನಿನ್ನೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಟಾಳ್ ನಾಗರಾಜ್ ಅವರ ಜತೆ ಮಾತುಕತೆ ನಡೆಸಿ ಬಂದ್ ಕೈ ಬಿಡುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಕರೆ ನೀಡಲಾಗಿದ್ದ ಬಂದ್ ಅನ್ನ  ವಾಟಾಳ್ ನಾಗರಾಜ್ ವಾಪಸ್ ಪಡೆದರು. ಈ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್,  ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂದ್ ಕೈಬಿಟ್ಟಿಲ್ಲ ಮುಂದಕ್ಕೆ ಹಾಕಿದ್ದೇವೆ. ಎಂಇಎಸ್  ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಹೀಗಾಗಿ ಬಂದ್ ಕೈಬಿಟ್ಟಿದ್ದೇವೆ.   ಇದನ್ನು ಇಷ್ಟಕ್ಕೆ ಬಿಡುವುದಿಲ್ಲ .

ಬಂದ್ ವಾಪಸ್ ಪಡೆಯಲು ಒತ್ತಡ ಬಂದಿತ್ತು ಇಂತಹ ಒತ್ತಡಕ್ಕೆ ನಾನು ಮಣಿಯಲ್ಲ. ಆದರೆ ಸಿಎಂ ಮನವಿ ಮೇರೆಗೆ ಬಂದ್ ವಾಪಸ್ ಪಡೆದಿದ್ದೇವೆ.  ಬಂದ್ ಬದಲು ರ್ಯಾಲಿ ಮಾಡುತ್ತೇವೆ ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು ಎಂಇಎಸ್ ನಿಷೇಧಿಸಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ENGLISH SUMMARY…

“We haven’t withdrawn the protest, we have postponed it”: Vatal Nagaraj

Bengaluru, December 31, 2021 (www.justkannada.in): “We have postponed the Karnataka Bundh upon the request made by Chief Minister Basavaraj Bommai. We have not stepped back from it,” opined pro-Kannada activist Vatal Nagaraj.

Members of the pro-Kannada organizations are protesting across the state, condemning the hooliganism of MES activists and demanding to ban it. The pro-Kannada organizations had also called for a Karnataka Bundh on December 31. However, Chief Minister Basavaraj Bommai spoke to the leaders, including Vatal Nagaraj, and requested them to withdraw their protest.

Following this, Vatal Nagaraj has announced that they have withdrawn their bundh call. Speaking to the media persons, he however insisted that the State Government should initiate action against the MES. “We have not completely stepped back from our protest. The CM has assured to take legal action against the MES. Hence, for the time being, we have withdrawn it. However, we won’t end it here completely,” he informed.

“There was a lot of pressure not to call for the bundh. But I won’t budge to such pressures. However, we have withdrawn it following the Chief Minister’s request. We have decided to take out a rally instead of the bundh. We also demand the government not to consider this lightly. It should compulsorily ban MES,” he demanded.

Keywords: Pro-Kannada activist/ Vatal Nagaraj/ Karnataka Bundh/ postponed

Key words: Karnataka bandh – not given-Kannada fighter- Vatal Nagaraj.

The post ಬಂದ್ ಕೈ ಬಿಟ್ಟಿಲ್ಲ, ಮುಂದಕ್ಕೆ ಹಾಕಿದ್ದೇವೆ- ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ.
ಧಾರವಾಡ,ಮೇ,31,2021(www.justkannada.in):  ಸರ್ಕಾರ ನೀಡಿರುವ ಪರಿಹಾರ ಇಲ್ಲಿವರೆಗೂ ರೈತರಿಗೆ ಸಿಕ್ಕಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.

ಧಾರವಾಡ ತಾಲೂಕಿನ ರಾಯಪುರದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ರೈತರ ಸಮಸ್ಯೆಗಳನ್ನು ಕೇಳಲು ಅವರ ಜಮೀನಿಗೆ ಬಂದಿದ್ದೇನೆ, ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಲು 2 ಗಂಟೆ ಅವಕಾಶ ನೀಡುತ್ತಾರೆ. ಆದರೆ ಮದ್ಯ ಮಾರಾಟಕ್ಕೆ 4 ಗಂಟೆ ಕಾಲ ಅವಕಾಶವನ್ನು ನೀಡುತ್ತಾರೆ. ಈ ಸರ್ಕಾರಕ್ಕೆ ಕಣ್ಣು, ಹೃದಯ ಇದ್ಯಾ..? ಎಂದು ಕಿಡಿಕಾರಿದರು.

ನಾನು ಹೇಳಿದ ಮೇಲೆ ಕೆಲ ಸಚಿವರನ್ನು ಜಿಲ್ಲೆಗಳಿಗೆ ಕಳುಹಿಸಿದರು. ನಾವು ರೈತರ ಜೊತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಲಾಕ್​ಡೌನ್​ ವಿಸ್ತರಣೆ ಬಗ್ಗೆ ನಾನೇನೂ ಹೇಳಲಾರೆ. ಅದು ಅವರ ನಿರ್ಧಾರ. ಅವರು ಏನಾದರೂ ಮಾಡಿಕೊಳ್ಳಲಿ. ಸರ್ಕಾರ ನನ್ನ ಬಳಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದು  ಡಿ.ಕೆ ಶಿವಕುಮಾರ್ ತಿಳಿಸಿದರು.

ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ ಬೆಂಬಲ ನೀಡಿದ್ದಾರೆ. ರಮೇಶ್ ನಿರ್ದೋಷಿಯಾಗಿ ಹೊರಬರುವುದಾಗಿ ಸಿಎಂ ಬಿಎಸ್ ವೈ ಅವರೇ ಹೇಳಿಕೆ ನೀಡಿದ್ದಾರೆ. ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು  ಹೇಳಿದರು.

Key words: government -not given – compensation- farmers-KPCC president -DK Sivakumar

The post ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹೋರಾಟಕ್ಕೆ ಸಿದ್ಧ: ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಕೊಡಲ್ಲ- ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ…
ಬೆಂಗಳೂರು,ಜನವರಿ,18,2021(www.justkannada.in): ಮರಾಠಿ ಮಾತನಾಡುವ ಪ್ರದೇಶಗಳು ನಮಗೆ ಸೇರಿದ್ದು  ಕೆಲ ಭಾಗಗಳನ್ನ ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದಾರೆ.

ಈ ಹೇಳಿಕೆ ಕುರಿತು ಮಾತನಾಡಿರುವ ವಾಟಾಳ್ ನಾಗರಾಜ್, ನಾವು ಹೋರಾಟ ಮಾಡಲು ಸಿದ್ಧರಿದ್ದೇವೆ. ಬೆಳಗಾವಿಗೆ ಹೋಗಿ ಹೋರಾಟ ಮಾಡುತ್ತೇವೆ.ಕನ್ನಡಕ್ಕಾಗಿ  ನಾವು ಜೈಲಿಗೆ ಹೋಗಲೂ ಸಿದ್ಧ. ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು.

ಸಿಎಂ ಬಿಎಸ್ ವೈಗೆ ಶಕ್ತಿ ಇಲ್ಲ. ಮರಾಠಿ ಸಭೆಗಳಿಗೆ ಅವಕಾಶ ಕೊಡಬಾರದು. ಉದ್ಧವ್ ಠಾಕ್ರೆ ಕರ್ನಾಟಕ್ಕೆ ಬರದಂತೆ ತಡೆಯಬೇಕು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

Key words: Maharashtra -not given – foot space- Uddhav Thackeray –kannada-Vatal Nagaraj

The post ಹೋರಾಟಕ್ಕೆ ಸಿದ್ಧ: ಮಹಾರಾಷ್ಟ್ರಕ್ಕೆ ಒಂದು ಅಡಿ ಜಾಗವನ್ನೂ ಕೊಡಲ್ಲ- ಉದ್ಧವ್ ಠಾಕ್ರೆ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

“ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುವೆ, ಕೊಡದಿದ್ದರು ಬೇಸರವಿಲ್ಲ” : ಶಾಸಕ ಎಸ್.ಎ.ರಾಮದಾಸ್
ಮೈಸೂರು,ಜನವರಿ,11,2021(www.justkannada.in) : ಮುಂದಿನ ಎರಡೂವರೆ ವರ್ಷವೂ ಯಡಿಯೂರಪ್ಪ ಅವರೇ ನಮ್ಮ‌ ಕ್ಯಾಪ್ಟನ್. ಅವರ ತಂಡದಲ್ಲಿ ಯಾರಿರಬೇಕು ಎಂಬುದನ್ನ ಅವರೇ ನಿರ್ಧರಿಸುತ್ತಾರೆ. ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುತ್ತೇನೆ. ಕೊಡದೆ ಇದ್ದರು ಏನು ಬೇಸರವಿಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.ಸುತ್ತೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರೇ ನಮ್ಮ ಕ್ಯಾಪ್ಟನ್. ನಾವು ಯಾವುದೇ ನಿರೀಕ್ಷೆ ಆಸೆಗಳನ್ನ ಇಟ್ಟುಕೊಂಡಿಲ್ಲ.

ಸಚಿವ ಸ್ಥಾನ ಸಿಕ್ಕರೆ ಹೆಚ್ಚಿನ ಜವಬ್ದಾರಿಯಿಂದ ಕೆಲಸ ಮಾಡುತ್ತೇನೆ. ಸಿಗದೆ ಇದ್ದರು ನಮ್ಮ ಕೆಲಸ ನಾವು ಮಾಡುತ್ತೇವೆ. ಮುಂದಿನ ಎರಡೂವರೆ ವರ್ಷವೂ ಅವರೇ ಸಿಎಂ ಎಂದಿದ್ದಾರೆ.

key words : Opportunity-given-Very clean-Administration-Running-Not given-No worries-Legislator-S.A.Ramadas

The post “ಅವಕಾಶ ಕೊಟ್ಟರೆ ಸ್ವಚ್ಛವಾಗಿ ಆಡಳಿತ ನಡೆಸುವೆ, ಕೊಡದಿದ್ದರು ಬೇಸರವಿಲ್ಲ” : ಶಾಸಕ ಎಸ್.ಎ.ರಾಮದಾಸ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತಾಯಿ ಮೊಬೈಲ್ ಕೊಡಲಿಲ್ಲವೆಂದು ನೇಣಿಗೆ ಶರಣಾದ 10 ನೇ ತರಗತಿ ವಿದ್ಯಾರ್ಥಿನಿ
ಬೆಂಗಳೂರು, ಸೆ.15, 2019 : (www.justkannada.in news) ಮೊಬೈಲ್ ನಲ್ಲಿ ಯಾವಾಗಲೂ ಟಿಕ್-ಟಾಕ್ ಆಪ್ ವೀಕ್ಷಿಸುವ ಗೀಳು ಹೊಂದಿದ್ದ ಮಗಳಿಗೆ, ತಾಯಿ ಬುದ್ಧಿ ಮಾತು ಹೇಳಿ ಮೊಬೈಲ್ ಕೊಡಲು ನಿರಾಕರಿಸಿದ್ದರಿಂದ ಬೇಸರಗೊಂಡ ಮಗಳು ನೇಣಿಗೆ ಶರಣಾದ ಘಟನೆ ನಡೆದಿದೆ.

ಪ್ರಿಯಾಂಕ(16) ನೇಣಿಗೆ ಶರಣಾಗಿರುವ ಬಾಲಕಿ. ಮೃತ ಬಾಲಕಿ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ. ಹನುಮಂತ ‌ನಗರದ 9ನೇ ರಸ್ತೆಯಲ್ಲಿ ನಡೆದಿರುವ ಘಟನೆ.

ಘಟನೆ ಹಿನ್ನೆಲೆ :

ಶನಿವಾರ ಸಂಜೆ ಸ್ನೇಹಿತೆ ಮನೆಗೆ ಹೋಗುವಾಗ ಬಾಲಕಿ ಪ್ರಿಯಾಂಕ ಮೊಬೈಲ್ ತೆಗೆದುಕೊಂಡು ಹೋಗಲು ಮುಂದಾದಳು.ಆಗ ಮೊಬೈಲ್ ತೆಗೆದುಕೊಂಡು ಹೋಗದಂತೆ ಪ್ರಿಯಾಂಕ ತಾಯಿ ಬುದ್ದಿ ಹೇಳಿದ್ದರು. ಇದೇ ವಿಚಾರಕ್ಕೆ ತಾಯಿಯೊಂದಿಗೆ ಸಣ್ಣ ಜಗಳ ಮಾಡಿಕೊಂಡಿದ್ದ ಪ್ರಿಯಾಂಕ.

ಮೊಬೈಲ್ ಕೊಡಲಿಲ್ಲ ಅಂತ ಸ್ನೇಹಿತೆ ಮನೆಗೆ ಹೋಗದೆ ರೂಂ ಸೇರಿದ್ದ ಪ್ರಿಯಾಂಕ. ತಾಯಿ ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಿಯಾಂಕ ನೇಣಿಗೆ ಶರಣು. ಹನುಮಂತ ನಗರ ಠಾಣೆಯಲ್ಲಿ ದೂರು ದಾಖಲು.

key words : 10th-standerd-student-suicide-for-not-given-mobile-phone

The post ತಾಯಿ ಮೊಬೈಲ್ ಕೊಡಲಿಲ್ಲವೆಂದು ನೇಣಿಗೆ ಶರಣಾದ 10 ನೇ ತರಗತಿ ವಿದ್ಯಾರ್ಥಿನಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.