Nikhil Kumaraswamy made love to his partner on Instagram Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬಾಳ ಸಂಗಾತಿಗೆ ಇನ್’ಸ್ಟಾಗ್ರಾಂನಲ್ಲಿ ಪ್ರೇಮ ನಿವೇದನೆ ಮಾಡಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಫೆಬ್ರವರಿ 07, 2020 (www.justkannada.in): ತನ್ನ ಬಾಳ ಸಂಗಾತಿ ರೇವತಿ ಬಗ್ಗೆಯೂ ನಟ ನಿಖಿಲ್ ಕುಮಾರಸ್ವಾಮಿ​ ಪ್ರೀತಿಯಿಂದ ಬರೆದು ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ​ ಆಗಾಗ ತಮ್ಮ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತಮಗೆ ಇಷ್ಟವಾದರ ಕುರಿತು ಆಗಾಗ ಬರೆಯೋದನ್ನು ನೋಡಿದ್ದೇವೆ. ಇದೀಗ ಮೊದಲ ಬಾರಿಗೆ ತಮ್ಮ ಬಾಳ ಸಂಗಾತಿ ಬಗ್ಗೆ ನಿಖಿಲ್ ಬರೆದುಕೊಂಡಿದ್ದಾರೆ.

ಇನ್ನು ಗೌಡರ ಮನೆಯಲ್ಲಿ ಈಗ ಮದುವೆ ಸಂಭ್ರಮ. ಮೊಮ್ಮಗ ನಿಖಿಲ್ ಮದುವೆಗಾಗಿ ಸಿದ್ಧತೆ ಜೋರಾಗಿದೆ. ಇತ್ತೀಚೆಗಷ್ಟೆ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ನಿಶ್ಚಿತಾರ್ಥ ಬೆಂಗಳೂರಿನಲ್ಲಿ ನೆರವೇರಿತ್ತು.

ಅಂದಹಾಗೆ ರೇವತಿ ಶಾಸಕ ಲೇಔಟ್ ಕೃಸ್ಣಪ್ಪ ಅವರ ಅಣ್ಣನ ಮೊಮ್ಮಗಳು ರೇವತಿ. ಇವರೊಂದಿಗೆ ನಿಖಿಲ್​ ಮದುವೆ ನಿಶ್ಚಯವಾಗಿದೆ. ನಿಶ್ಚಿತಾರ್ಥದ ನಂತರ ನಿಖಿಲ್​ ಇದೇ ಮೊದಲ ಬಾರಿಗೆ ತನ್ನ ಬಾಳಸಾಂಗತಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ.

The post ಬಾಳ ಸಂಗಾತಿಗೆ ಇನ್’ಸ್ಟಾಗ್ರಾಂನಲ್ಲಿ ಪ್ರೇಮ ನಿವೇದನೆ ಮಾಡಿದ ನಿಖಿಲ್ ಕುಮಾರಸ್ವಾಮಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.