New Year-celebration Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮೈಸೂರಿನಲ್ಲಿ ಹೊಸವರ್ಷ ಸಂಭ್ರಮಾಚರಣೆ ಹಿನ್ನೆಲೆ; ಪೆಟ್ರೋಲ್ ಗಾಗಿ ಗಲಾಟೆ: ಬೈಕ್ ಗಳ ಮೇಲೆ ಕಾರು ನುಗ್ಗಿಸಿದ ಚಾಲಕನ ಬಂಧನ
ಮೈಸೂರು,ಜ,1,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಕಳೆಗಟ್ಟಿದ್ದು ಈ ನಡುವೆ ನಿನ್ನೆ ಮಧ್ಯರಾತ್ರಿ ಪೆಟ್ರೋಲ್ ಗಾಗಿ ವಾಹನ ಸವಾರರು ಮತ್ತು ಯುವಕರಿಂದ ಗಲಾಟೆಯಾಗಿರುವ ಘಟನೆ ನಡೆದಿದೆ.

ಮೈಸೂರಿನ ಮೆಟ್ರೋಪೋಲ್ ಬಳಿಯ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ಹೊಸವರ್ಷಾಚರಣೆ ಹಿನ್ನೆಲೆ ನಿನ್ನೆ ಮಧ್ಯರಾತ್ರಿ ಪೆಟ್ರೋಲ್ ಗಾಗಿ ಮೆಟ್ರೋಪೋಲ್ ಬಳಿಯ ಪೆಟ್ರೋಲ್ ಬಂಕ್  ಮುಂದೆ  ವಾಹನ ಸವಾರರು ಕ್ಯೂ ನಿಂತಿದ್ದರು. ಈ ವೇಳೇ ಪೆಟ್ರೋಲ್ ಗಾಗಿ ವಾಹನ ಸವಾರರು, ಯುವಕರು ಮುಗಿಬಿದ್ದುದ್ದು ಗಲಾಟೆ ನಡೆದಿದೆ.

ಇದೇ ಸಮಯದಲ್ಲಿ ಕುಡಿತದ ಮತ್ತಿನಲ್ಲಿ ವ್ಯಕ್ತಿಯೋರ್ವ  ಬೈಕ್ ಗಳ ಮೇಲೆ ಕಾರು ನುಗ್ಗಿಸಿದ್ದು ಪರಿಣಾಮ ಎರಡು ದ್ವಿಚಕ್ರ ವಾಹನಗಳೂ ಜಖಂ ಆಗಿವೆ.  ಸ್ಥಳಕ್ಕೆ ದೇವರಾಜ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದು ಬಳಿಕ ಕಾರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ದೇವರಾಜ ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

key words: new Year- Celebration – Mysore-Patrol- Driver- arrest

The post ಮೈಸೂರಿನಲ್ಲಿ ಹೊಸವರ್ಷ ಸಂಭ್ರಮಾಚರಣೆ ಹಿನ್ನೆಲೆ; ಪೆಟ್ರೋಲ್ ಗಾಗಿ ಗಲಾಟೆ: ಬೈಕ್ ಗಳ ಮೇಲೆ ಕಾರು ನುಗ್ಗಿಸಿದ ಚಾಲಕನ ಬಂಧನ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಸಜ್ಜು: ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ: ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ವಾಹನ ಜಪ್ತಿ…..
ಬೆಂಗಳೂರು,ಡಿ,31,2019(www.justkannada.in):  ಹೊಸ ವರ್ಷ ಸಂಭ್ರಮಾಚರಣೆಗೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆ ಕೆಲ ರಸ್ತೆಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಅನಿಲ್ ಕುಂಬ್ಳೆ  ಸರ್ಕಲ್ ನಿಂದ ಮೇಯೋಹಾಲ್ ಜಂಕ್ಷನ್ ವರೆಗೆ, ಕಾವೇರಿ ಎಂಪೋರಿಯಂನಿಂದ ಅಪೇರಾ ಜಂಕ್ಷನ್ ವರೆಗೆ, ಬ್ರಿಗೇಡ್ ರೋಡ್ ನಿಂದ ಮ್ಯೂಸಿಯಂ ರೋಡ್ ವರೆಗೆ, ಎಂಜಿ ರೋಡ್ ನಿಂದ ಎಸ್ ಬಿಐ ಸರ್ಕಲ್ ವರೆಗೆ ರಾತ್ರಿ 10 ಗಂಟೆಯಿಂದ 2 ಗಂಟೆವರೆಗೆ ಸಂಚಾರ ನಿಷೇಧಿಸಲಾಗಿದೆ.

ಇನ್ನು 170 ಸ್ಥಳಗಳಲ್ಲಿ ಡ್ರಂಕ್ ಅಂಡ್ ಡ್ರೈವ್  ತಪಾಸಣೆ ಮಾಡಲಾಗುವುದು. ಮದ್ಯ ಸೇವಿಸಿ ವಾಹನ ಚಲಾಯಿಸಿದರೇ ವಾಹನ ಜಪ್ತಿ ಜತೆಗೆ ಡಿಎಲ್ ರದ್ದುಗೊಳಿಸಲಿದ್ದಾರೆ. ಸೆಕ್ಷನ್ 279ರಡಿ ಪೊಲೀಸರು ಕೇಸ್ ದಾಖಲಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೊಸ ವರ್ಷಾಚರಣೆ ವೇಳೆ ಮಾದಕ ವಸ್ತು ಬಳಸುವ ಸಾಧ್ಯತೆ ಹಿನ್ನೆಲೆ,  ಮಾದಕ ವಸ್ತು ತಪಾಸಣೆಗೆ ವಿಶೇಷ ತಂಡ ರಚಿಸಲಾಗಿದೆ. ಶ್ವಾನದಳದಿಂದ ಪರಿಶೀಲನೆ ನಡೆಸಲಿದ್ದಾರೆ. ಬೆಂಗಳೂರಿಗರು ನೂತನ ವರ್ಷ ಬರಮಾಡಿಕೊಂಡು ಸಂಭ್ರಮಿಸಲು ಕಾತರದಿಂದ ಕಾಯುತ್ತಿದ್ದಾರೆ.

Key words: New Year-celebration-Bangalore-Traffic restriction  -drunk and drive

The post ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಸಜ್ಜು: ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧ: ಮದ್ಯ ಸೇವಿಸಿ ವಾಹನ ಚಲಾಯಿಸಿದ್ರೆ ವಾಹನ ಜಪ್ತಿ….. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.