MYSORE NEWS Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ ಸೈಕಲ್ ಪಥಕ್ಕೆ ಹೊಡೆತ, ಹಳ್ಳ ಹಿಡಿದ ₹3.65 ಕೋಟಿ ಯೋಜನೆ.
ಮೈಸೂರು, ಜೂನ್ 20: ನಗರದಲ್ಲಿ ಸೈಕಲ್ ಸವಾರರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ₹3.65 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರತ್ಯೇಕ ಸೈಕಲ್ ಟ್ರ್ಯಾಕ್ ಯೋಜನೆ ಇದೀಗ ಪ್ರಶ್ನಾರ್ಥಕ ಚಿಹ್ನೆಯಾಗಿ ಪರಿಣಮಿಸಿದೆ.

ಯೋಜನೆ ಅನುಷ್ಠಾನಗೊಂಡ ಕೆಲವೇ ಸಮಯದಲ್ಲಿ ಹಲವು ಕಡೆಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಆರಂಭವಾಗಿದ್ದು, ಸೈಕಲ್ ಟ್ರ್ಯಾಕ್ ನಿರ್ಮಿಸಲಾದ ರಸ್ತೆಗಳಲ್ಲೇ ಮತ್ತೆ ಗುಂಡಿ ತೋಡುವ ಪರಿಸ್ಥಿತಿ ಎದುರಾಗಿದೆ.

ನಗರದಲ್ಲಿ ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡುವ ಹಾಗೂ ಸೈಕಲ್ ಸವಾರರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿತ್ತು. ಆದರೆ ಯೋಜನೆ ರೂಪಿಸುವ ಹಂತದಲ್ಲೇ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಕಂಡುಬಂದಿರುವ ಆರೋಪ ಕೇಳಿಬರುತ್ತಿದೆ. ಸೈಕಲ್ ಟ್ರ್ಯಾಕ್ ನಿರ್ಮಾಣ ಪೂರ್ಣಗೊಂಡ ಬಳಿಕವೇ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಆರಂಭವಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ಥಳೀಯರ ಪ್ರಕಾರ, “ಹಣ ಬಿಡುಗಡೆ ಆಗಿರುವ ಕಾರಣಕ್ಕೆ ಯೋಜನೆಯನ್ನು ಜಾರಿಗೊಳಿಸಲೇಬೇಕು ಎಂಬ ಧೋರಣೆಯಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸಾರ್ವಜನಿಕರಿಗೆ ಉಪಯೋಗವಾಗಲಿದೆ, ಮುಂದಿನ ದಿನಗಳಲ್ಲಿ ಬೇರೆ ಇಲಾಖೆಗಳ ಕಾಮಗಾರಿಗಳೊಂದಿಗೆ ಘರ್ಷಣೆ ಉಂಟಾಗುತ್ತದೆಯೇ ಎಂಬ ಬಗ್ಗೆ ಸಮಗ್ರ ಚಿಂತನೆ ನಡೆದಿಲ್ಲ” ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಪ್ರಸ್ತುತ ನಗರದ ಹಲವು ರಸ್ತೆಗಳಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆಗೆ ಅಗೆಯುವ ಕಾಮಗಾರಿ ನಡೆಯುತ್ತಿದ್ದು, ಸೈಕಲ್ ಟ್ರ್ಯಾಕ್ ನಿರ್ಮಿಸಿರುವ ಭಾಗಗಳಲ್ಲಿಯೂ ರಸ್ತೆಗಳನ್ನು ಮತ್ತೆ ಅಗೆದಿರುವ ದೃಶ್ಯಗಳು ಕಂಡುಬರುತ್ತಿವೆ. ಇದರಿಂದ ಹೊಸದಾಗಿ ನಿರ್ಮಿಸಿದ ಪಥದ ಅಸ್ತಿತ್ವವೇ ಪ್ರಶ್ನೆಗೆ ಒಳಗಾಗಿದ್ದು, ಸಾರ್ವಜನಿಕ ಹಣದ ಸಮರ್ಪಕ ಬಳಕೆ ಕುರಿತು ಚರ್ಚೆ ಆರಂಭವಾಗಿದೆ.

ನಗರಾಭಿವೃದ್ಧಿ ತಜ್ಞರು ಹೇಳುವಂತೆ, ಯಾವುದೇ ಮೂಲಸೌಕರ್ಯ ಯೋಜನೆ ಜಾರಿಗೊಳಿಸುವ ಮೊದಲು ನೀರು ಸರಬರಾಜು, ಒಳಚರಂಡಿ, ಗ್ಯಾಸ್ ಪೈಪ್‌ಲೈನ್, ವಿದ್ಯುತ್ ಮತ್ತು ದೂರಸಂಪರ್ಕ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕಾಗುತ್ತದೆ. ಆದರೆ ಅಂತಹ ಪೂರ್ವ ಸಿದ್ಧತೆಗಳ ಕೊರತೆಯಿಂದ ಒಂದೇ ರಸ್ತೆಯನ್ನು ಮತ್ತೆ ಮತ್ತೆ ಅಗೆಯುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸೈಕಲ್ ಟ್ರ್ಯಾಕ್‌ಗಳ ಬಳಕೆ ಪ್ರಮಾಣವೂ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹಲವೆಡೆ ವಾಹನಗಳ ಪಾರ್ಕಿಂಗ್, ರಸ್ತೆ ವ್ಯಾಪಾರಿಗಳು ಮತ್ತು ನಿರ್ವಹಣೆಯ ಕೊರತೆಯಿಂದಾಗಿ ಸೈಕಲ್ ಪಥಗಳು ತಮ್ಮ ಮೂಲ ಉದ್ದೇಶವನ್ನು ಕಳೆದುಕೊಳ್ಳುತ್ತಿವೆ ಎಂಬ ಆರೋಪವೂ ಇದೆ.

ಒಟ್ಟಾರೆ, ಸುರಕ್ಷಿತ ಮತ್ತು ಪರಿಸರ ಸ್ನೇಹಿ ಸಂಚಾರಕ್ಕೆ ಪೂರಕವಾಗಬೇಕಿದ್ದ ₹3.65 ಕೋಟಿ ವೆಚ್ಚದ ಸೈಕಲ್ ಟ್ರ್ಯಾಕ್ ಯೋಜನೆ, ಇಲಾಖೆಗಳ ಸಮನ್ವಯದ ಕೊರತೆ ಹಾಗೂ ನಂತರ ಆರಂಭವಾದ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗಳಿಂದಾಗಿ “ಹಳ್ಳ ಹಿಡಿದ ಯೋಜನೆ” ಎಂಬ ಟೀಕೆಗೆ ಗುರಿಯಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಇಂತಹ ಯೋಜನೆಗಳು ದೀರ್ಘಕಾಲಿಕ ದೃಷ್ಟಿಕೋನ ಮತ್ತು ಸಮಗ್ರ ಯೋಜನೆಯೊಂದಿಗೆ ಜಾರಿಯಾಗಬೇಕೆಂಬ ಆಗ್ರಹ ಈಗ ಮತ್ತೊಮ್ಮೆ ಕೇಳಿಬರುತ್ತಿದೆ.

ಮಾಜಿ ಮೇಯರ್ ಅಸಮಾಧಾನ :

ಮೈಸೂರು:  “ಸೈಕಲ್ ಸವಾರರ ಸುರಕ್ಷತೆಗಾಗಿ ಪ್ರತ್ಯೇಕ ಟ್ರ್ಯಾಕ್ ನಿರ್ಮಿಸುವ ಉದ್ದೇಶ ಉತ್ತಮವಾಗಿದೆ. ಆದರೆ ಯೋಜನೆ ರೂಪಿಸುವಾಗ ಸಾರ್ವಜನಿಕರ ಅಭಿಪ್ರಾಯ, ಸಂಚಾರ ತಜ್ಞರ ಸಲಹೆ ಹಾಗೂ ಸ್ಥಳೀಯ ನಿವಾಸಿಗಳ ಅಭಿಪ್ರಾಯಗಳನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಇದೊಂದು ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿ” ಎಂದು ಮಾಜಿ ಮೇಯರ್‌ ಶಿವಕುಮಾರ್ ಆರೋಪಿಸಿದರು.

“ಈಗಾಗಲೇ ನಗರದ ಹಲವು ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಅಂತಹ ರಸ್ತೆಗಳಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣದಿಂದ ರಸ್ತೆಯ ಅಗಲ ಮತ್ತಷ್ಟು ಕಡಿಮೆಯಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಬಹುತೇಕ ಕಡೆ ಸೈಕಲ್‌  ಟ್ರ್ಯಾಕ್‌ಗಳನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಕೋಟ್ಯಂತರ ರೂಪಾಯಿ ವೆಚ್ಚ ಮಾಡುವ ಮುನ್ನ ಅಗತ್ಯತೆ ಮತ್ತು ಉಪಯುಕ್ತತೆಯ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕಿತ್ತು” ಎಂದು ಅವರು ಅಭಿಪ್ರಾಯಪಟ್ಟರು.

ಇದಲ್ಲದೆ, “ನಗರದಲ್ಲಿ ಕುಡಿಯುವ ನೀರು, ರಸ್ತೆ ದುರಸ್ತಿ, ಚರಂಡಿ ಅಭಿವೃದ್ಧಿ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಬಾಕಿ ಇರುವಾಗ ₹3.65 ಕೋಟಿ ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಆದ್ಯತೆ ನೀಡಿರುವುದು ಸರಿಯಲ್ಲ. ಜನರ ತೆರಿಗೆ ಹಣವನ್ನು ಹೆಚ್ಚು ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಬೇಕಿತ್ತು” ಎಂದು ಟೀಕಿಸಿದರು.

Key words: Mysuru, Cycle Track, Public Infrastructure, Urban Planning, Karnataka, Mysore News, Just Kannada

SUMMARY:

“Mysuru’s dedicated cycle track project, built at a cost of ₹3.65 crore, is drawing criticism over its utility and current condition. The project was launched with the objective of providing a safe and separate lane for cyclists. However, many residents believe the focus was on implementing the project because funds had already been sanctioned, rather than assessing its long-term usefulness.

Today, large stretches of the cycle track have become ineffective. Ongoing gas pipeline installation works have resulted in excavation along the route, leaving parts of the track damaged and dug up. Critics say the project has failed to achieve its intended purpose, raising questions about planning, coordination between departments, and the effective use of public funds.

With the cycle track now disrupted by utility works, citizens are demanding accountability and a comprehensive review of the project’s feasibility before similar initiatives are undertaken in the future.”

#Mysuru #CycleTrack #PublicInfrastructure #UrbanPlanning #Karnataka #MysoreNews #JustKannada

The post ಗ್ಯಾಸ್ ಪೈಪ್‌ಲೈನ್ ಕಾಮಗಾರಿಯಿಂದ ಸೈಕಲ್ ಪಥಕ್ಕೆ ಹೊಡೆತ, ಹಳ್ಳ ಹಿಡಿದ ₹3.65 ಕೋಟಿ ಯೋಜನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

MYSORE NEWS: ಸಿಎಂ ಖುರ್ಚಿ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ “ ಬಿಗ್ ಸ್ಟೇಟ್ ಮೆಂಟ್”
Siddaramaiah will be the chief minister of the state for the next five years.  MLC Dr. Yatindra Siddaramaiah makes big statement in Mysuru.

ಮೈಸೂರು, ಆ.10,2024: (www.justkannada.in news) ಮುಂದಿನ ಐದು ವರ್ಷ ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ.  ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಲ್ಲಿ ಬಿಗ್ ಸ್ಟೇಟ್ ಮೆಂಟ್.

ಇಲ್ಲಿನ ಟಿ.ಕೆ.ಲೇಔಟ್‌ ನಿವಾಸದ ಬಳಿ ಮಾಧ್ಯಮದ ಜತೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದಿಷ್ಟು..

ರಾಜ್ಯದ 135 ಮಂದಿ ಶಾಸಕರು ಒಟ್ಟಾಗಿ ಸೇರಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣ ಇಲ್ಲದೆ ಸುಮ್‌ ಸುಮ್ನೆ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಐದು ವರ್ಷ ಸ್ಥಿರ ಸರ್ಕಾರದ ಜೊತೆ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ.

ಕೇಂದ್ರ ನಾಯಕರು‌ ಕೂಡ ಸಿಎಂ ಜೊತೆ ಇದ್ದಾರೆ. ನಿನ್ನೆ ನಡೆದ ಜನಾಂದೋಲನ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದ್ದಾರೆ. ಯಾಕಂದ್ರೆ, ಸಿದ್ದರಾಮಯ್ಯ ಅವರು ತಪ್ಪೇ ಮಾಡಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಒಗ್ಗೂಡಿದ್ದಾರೆ.

ಮುಡಾ‌ ಪ್ರಕರಣದಿಂದ ಸಿಎಂ ಶಕ್ತಿ ಕುಂದಿಲ್ಲ ನಾವು ಎಲ್ಲವನ್ನೂ ಎದುರಿಸಲು ಶಕ್ತರಾಗಿದ್ದೇವೆ. ಆರೋಪ ಮಾಡುವಾಗ ಪ್ರತ್ಯಾರೋಪ ಮಾಡಲೇಬೇಕು. ಬಿಜೆಪಿ- ಜೆಡಿಎಸ್ ನವರು ಗೊಬೆಲ್ಸ್‌ ಥಿಯರಿಯಂತೆ ನೂರು ಬಾರಿ ಒಂದೇ ಸುಳ್ಳನ್ನು ಹೇಳಿ ಅದನ್ನು ನಿಜವೆಂದು ನಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇವರಿಗೆ ಸರಿಯಾದ  ತಿರುಗೇಟು ನೀಡುವ ಸಲುವಾಗಿಯೇ ನಮ್ಮ ವಿರುದ್ಧದ ಷಡ್ಯಂತ್ರಕ್ಕೆ ಜನಾಂದೋಲನದ ಮೂಲಕ ಸೂಕ್ತ ಉತ್ತರ ಕೊಟ್ಟಿದ್ದೇವೆ.

key words: MYSORE NEWS, MLC, Dr Yatindra Siddaramaiah’s, “big statement”, on CM’s chair

SUMMARY:

Siddaramaiah will be the chief minister of the state for the next five years.  MLC Dr. Yatindra Siddaramaiah makes big statement in Mysuru.

The post MYSORE NEWS: ಸಿಎಂ ಖುರ್ಚಿ ಬಗ್ಗೆ ಎಂಎಲ್ಸಿ ಡಾ.ಯತೀಂದ್ರ ಸಿದ್ದರಾಮಯ್ಯ “ ಬಿಗ್ ಸ್ಟೇಟ್ ಮೆಂಟ್” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.