MLA Ramdas Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ನಿಮ್ಮ ಸಲಹೆ ನೀಡಿ-ಕಾರ್ಯಕರ್ತರಿಗೆ ಶಾಸಕ ಎಸ್.ಎ ರಾಮದಾಸ್ ಕರೆ…
ಮೈಸೂರು,ನವೆಂಬರ್,20,2020(www.justkannada.in): ಭಾರತೀಯ ಜನತಾ ಪಾರ್ಟಿ, ಮಂಡಲ ಮಟ್ಟದ ಎರಡು ದಿನಗಳ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮವು ಮೈಸೂರಿನ ವಿವೇಕಾನಂದ ನಗರದ ಶ್ರೀ ನಾಮದೇವ ಭವನದಲ್ಲಿ ನೆರವೇರಿತು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶಾಸಕ ಎಸ್.ಎ ರಾಮದಾಸ್ ಮತ್ತು  ಬಿಜೆಪಿ ಅಧ್ಯಕ್ಷರಾದ ಶ್ರೀ ವತ್ಸ ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಎಸ್.ಎ. ರಾಮದಾಸ್ ಅವರು, ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಪ್ರದರ್ಶನವನ್ನು ಮಾಡಲಾಗಿದ್ದು. ಆ ಸಾಧನೆಗಳ ಬಗ್ಗೆ ನಿಮಗೇನೆನ್ನಿಸುತ್ತದೆ. ಅದರಲ್ಲಿ ಬದಲಾವಣೆ ತರಬೇಕು ಎಂದೆನಿಸಿದರೆ ಅದರ ಬಗ್ಗೆ ಸಲಹೆಗಳನ್ನು ಸಂಕ್ಷೀಪ್ತವಾಗಿ ಬರೆದು ನೀಡಿ ಎಂದು ತಿಳಿಸಿದರು.

ಜನಸಂಘದ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿಂಧಿನ ಅಧ್ಯಕ್ಷರುಗಳ ಭಾವ ಚಿತ್ರಗಳಿದ್ದು ಅವರ ಬಗ್ಗೆ ಮಾಹಿತಿ ಕಲೆ ಹಾಕಲು ನೆರೆದಿದ್ದ ಕಾರ್ಯಕರ್ತರಿಗೆ ಶಾಸಕ ರಾಮದಾಸ್ ತಿಳಿಸಿದರು.

ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ವತ್ಸ ರವರು ಮಾತನಾಡಿ, ಅಭ್ಯಾಸವರ್ಗಗಳು ಈ ಹಿಂದೆ 7 ದಿನಗಳ ಕಾಲ ನಡೆಯುತ್ತಿತ್ತು ಈಗ 2 ದಿನಕ್ಕೆ ಬಂದು ನಿಂತಿದೆ. ಬೇರೆ ಯಾವ ಪಕ್ಷದಲ್ಲಿ ಅಭ್ಯಾಸ ವರ್ಗಗಳು ಇಷ್ಟು ಅಚ್ಚುಕಟ್ಟಾಗಿ ನಡೆಯಲು ಸಾಧ್ಯವಿಲ್ಲ, ಬಿಜೆಪಿಯಲ್ಲಿ ಮಾತ್ರ ಇವೆಲ್ಲಾ ಸಾಧ್ಯ. ಎಲ್ಲಾ ಶಿಕ್ಷಾರ್ಥಿಗಳೂ ಸಹ ಆಸಕ್ತಿಯಿಂದ ಭಾಗವಹಿಸಿ ಎಂದು ಕರೆ ಕೊಟ್ಟರು.

ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ  ಶಾಸಕ ಎಸ್.ಎ. ರಾಮದಾಸ್. ಬಿಜೆಪಿ ಬೆಂಗಳೂರು ವಿಭಾಗ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ,  ಬಿಜೆಪಿ ಮೈಸೂರು ನಗರದ ಅಧ್ಯಕ್ಷರಾದ ಶ್ರೀವತ್ಸ, ರಾಜ್ಯ ಬಿಜೆಪಿ ಒ.ಬಿ.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ನಗರ ಪ್ರಧಾನ ಕಾರ್ಯದರ್ಶಿಗಳಾದ ವಾಣಿಶ್, ಬಿಜೆಪಿ ಕೆ.ಆರ್.ಕ್ಷೇತ್ರದ ಅಧ್ಯಕ್ಷರಾದ ವಡಿವೇಲು.ಎಂ ಉಪಸ್ಥಿತರಿದ್ದರು.

ಕಾರ್ಯಕ್ರಮ ಉದ್ಘಾಟನೆ ಬೆಂಗಳೂರು ವಿಭಾಗ ಪ್ರಭಾರಿಗಳಾದ ಗೋಪಿನಾಥ್ ರೆಡ್ಡಿ ಮೊದಲನೆಯ ಅವಧಿಯಲ್ಲಿ,  2014 ಸರ್ಕಾರದ ನಂತರ ಬದಲಾದ ಭಾರತದ ರಾಜಕಾರಣ, ಭಾಜಪ ಮತ್ತು ನಮ್ಮ ಜವಬ್ದಾರಿ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಇದರಲ್ಲಿ ಪ್ರಮುಖವಾಗಿ 370ನೇ ವಿಧಿಯ ಬಗ್ಗೆ ಆಧಾರ್ ಜಿ.ಎಸ್.ಟಿ ಯಶಸ್ವಿ ಜೋಡಣೆ, ಜನ್ ದನ್ ಯೋಜನೆ, ದೇಶದ ಸಂವಿಧಾನ ದೇಶದ ಕಾನೂನು, ಭ್ರಷ್ಟಾಚಾರ ರಹಿತ ವಿಶ್ವಸಾರ್ಹ ನಾಯಕತ್ವ, ಬಗ್ಗೆ ಮಾಹಿತಿ ತಿಳಿಸಿದರು. 2 ನೇ ಅವದಿಯನ್ನು ಮಾಜಿ ನಗರ ಪಾಲಿಕ ಸದಸ್ಯರಾದ ಎಂ.ಜಿ.ಮಹೇಶ್ ರವರು ನಮ್ಮ ವಿಚಾರಧಾರೆಯೇ ಇಂದಿನ ಭಾರತದ ಮುಖ್ಯ ವಿಚಾರಧಾರೆ ಎಂಬ ವಿಷಯವನ್ನು ಮಂಡಿಸಿದರು.

ಪ್ರಮುಖವಾಗಿ  ರಾಷ್ಟ್ರೀಯತೆ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಬದ್ಧತೆ, ಪ್ರಜಾಪ್ರಭುತ್ವಕ್ಕೆ ಬದ್ಧತೆ ಗಾಂಧಿವಾದಿ ಸಮಾಜವಾದಕ್ಕೆ ಬದ್ಧತೆ ಸಕಾರಾತ್ಮಕ ಜಾತ್ಯತೀತತೆಗೆ ಬದ್ಧತೆ (ಸರ್ವ ಧರ್ಮ ಸಂಭವ), ಮೌಲ್ಯ ಆಧಾರಿತ ರಾಜಕೀಯಕ್ಕೆ ಬದ್ಧತೆ ವಿಚಾರಗಳ ಬಗ್ಗೆ ತಿಳಿಸಿದರು.

3ನೇ ಅವದಿಯನ್ನು ಮೈಸೂರಿನ ನಗರ ಪ್ರಭಾರಿಗಳಾದ ಹೀರೇಂದ್ರ ಶಾ  ಹಿಂದಿ6  ವರ್ಷಗಳಲ್ಲಿ ನಡೆದ ಅಂತ್ಯೋದಯದ ಪ್ರಯತ್ನಗಳು ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಇದರಲ್ಲಿ ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ್, ಪ್ರಧಾನ್ ಮಂತ್ರಿ ಜನ್ ದನ್ ಯೋಜನೆ, ಆಯುಷ್ಮಾನ್ ಭಾರತ್  ಯೋಜನೆ, ಜಲ್ ಜೀವನ್ ಮಿಷಿನ್, ಅಟಲ್ ಪಿಂಚಣಿ ಯೋಜನೆ, ಒಂಡಿತ್ ದೀನ್ ದಯಾಳ್ ಗ್ರಾಮಜ್ಯೋತಿ ಯೋಜನೆ, ಜನೌಷಧಿ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಒದಗಿಸಿದರು.

Key words: Share- your -advice – achievements – central government – state government-MLA Ramdas

The post ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ನಿಮ್ಮ ಸಲಹೆ ನೀಡಿ-ಕಾರ್ಯಕರ್ತರಿಗೆ ಶಾಸಕ ಎಸ್.ಎ ರಾಮದಾಸ್ ಕರೆ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಆಶ್ರಯ ಮನೆಗಳ ವಿತರಣೆಗೆ ಶಾಸಕ ರಾಮದಾಸ್ ಅಡ್ಡಿ- ಎಂ.ಕೆ. ಸೋಮಶೇಖರ್ ಆರೋಪ…
ಮೈಸೂರು,ಫೆ,6,2020(www.justkannada.in):  ನಾನು ಶಾಸಕನಾಗಿದ್ದ ಅವಧಿಯಲ್ಲಿ ಸತತ ನಾಲ್ಕು ವರ್ಷ ಹೋರಾಟ ಮಾಡಿ 5,296 ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿದ್ದೆ. ಆದರೆ ಹಾಲಿ ಶಾಸಕ ಎಸ್.ಎ ರಾಮದಾಸ್ ಅವರು ಆಶ್ರಯ ಮನೆಗಳ ವಿತರಣೆ ಮಾಡದಂತೆ ತಡೆಯೊಡ್ಡಿದ್ದಾre.  ಸ್ವತಃ ಮೈಸೂರು ಜಿಲ್ಲಾಧಿಕಾರಿ ಅವರೇ ಈ ವಿಚಾರವನ್ನು ನನಗೆ ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಆರೋಪಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ   ಮಾತನಾಡಿದ ಮಾಜಿ ಶಾಸಕ ಎಂ.ಕೆ ಸೋಮಶೇಖರ್, ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಳಲವಾಡಿಯಲ್ಲಿ 1,344 ಮನೆಗಳು, ವಿಶ್ವೇಶ್ವರನಗರದಲ್ಲಿ 868, ಲಲಿತಾದ್ರಿಪುರದಲ್ಲಿ 1,440 ಮತ್ತು ಗೊರೂರಿನಲ್ಲಿ 1,644 ಮನೆಗಳು ಸೇರಿದಂತೆ ಒಟ್ಟು 5,296 ಮನೆಗಳಿಗೆ ಮಂಜೂರಾತಿ ದೊರೆತಿದೆ. ಈ ಬಗ್ಗೆ ಫಲಾನುಭವಿಗಳಿಗೆ ನಗರಪಾಲಿಕೆಯಿಂದ ಮಾಹಿತಿ ಸಹ ನೀಡಲಾಗಿತ್ತು. ಆದರೆ ಆ ನಂತರ ಶಾಸಕರಾಗಿ ಆಯ್ಕೆಯಾದ ರಾಮದಾಸ್ ಅವರು 5,296 ಆಶ್ರಯ ಮನೆಗಳ ವಿತರಣೆ ಮಾಡದಂತೆ ತಡೆಯೊಡ್ಡಿದ್ದಾರೆ. ರಾಮದಾಸ್ ಅಡ್ಡಿಪಡಿಸಿರುವ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ಅವರು ನನಗೆ ಹೇಳಿದ್ದಾರೆ ಎಂದರು.

ಈ ಮೂಲಕ ಶಾಸಕ ರಾಮದಾಸ್ ಕ್ರೂರತ್ವದಿಂದ ನಡೆದುಕೊಂಡಿದ್ದಾರೆ. ರಾಮದಾಸ್ ರ ಜನವಿರೋಧಿ ಬಡವರ ವಿರೋಧಿ ನಿಲುವು ಖಂಡಿಸಿ ನಾಳೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ಮಾಡುತ್ತೇನೆ. ನಾಳೆ ನನ್ನ ಹುಟ್ಟು ಹಬ್ಬವಾಗಿದೆ. ಪ್ರತಿವರ್ಷ ನನ್ನ ಹುಟ್ಟುಹಬ್ಬದ ದಿನದಂದು ಹಲವು ಜನಪರ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾಳೆ ಕೂಡ ಬಡ ಜನರಿಗೋಸ್ಕರ ಮೌನ ಪ್ರತಿಭಟನೆ ಮಾಡುತ್ತೇನೆ ಎಂದು ಎಂ.ಕೆ ಸೋಮಶೇಖರ್ ತಿಳಿಸಿದರು.

ನಾಳಿನ ಪ್ರತಿಭಟನೆಯಲ್ಲಿ ಮಾಜಿ ಸಂಸದ ಆರ್. ಧ್ರುವನಾರಾಯಣ್, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಲಿದ್ದಾರೆಂದು ಎಂ.ಕೆ. ಸೋಮಶೇಖರ್ ಹೇಳಿದರು.

Key words: MLA- Ramdas – distribution –houses- granted –MK Somashekhar

The post ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಆಶ್ರಯ ಮನೆಗಳ ವಿತರಣೆಗೆ ಶಾಸಕ ರಾಮದಾಸ್ ಅಡ್ಡಿ- ಎಂ.ಕೆ. ಸೋಮಶೇಖರ್ ಆರೋಪ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆ ಸಡಿಲ ಹಿನ್ನೆಲೆ: ಸೆ.4 ರಿಂದ ಆನ್ ಲೈನ್ ನೋಂದಾಣಿ- ಶಾಸಕ ರಾಮದಾಸ್ ಮಾಹಿತಿ…
ಮೈಸೂರು,ಆ,31,2019(www.justkannada.in): ವಾಹನ ಚಾಲಕರಿಗೆ ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆಯನ್ನು ಕೇಂದ್ರ ಸರ್ಕಾರ ಸಡಿಲಗೊಳಿಸಿದ್ದು, ಆದ್ದರಿಂದ ಸೆ.4 ರಿಂದ ಆನ್ ಲೈನ್ ನೋಂದಾಣಿ ಏರ್ಪಡಿಸಲಾಗಿದೆ ಎಂದು ಶಾಸಕ ರಾಮದಾಸ್ ತಿಳಿಸಿದರು..

ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ರಾಮದಾಸ್ , ಕಳೆದ ಹಲವು ವರ್ಷಗಳಿಂದ ನಡೆದ ಹೋರಾಟದ ಪ್ರತಿಫಲವಾಗಿ ಜಯ ಲಭಿಸಿದೆ ಎಂದು ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ, ಆದ್ದರಿಂದ ಓದು ಬರಹ ಬರದವರಿಗೆ ರಸ್ತೆ ಚಾಲನೆ ಬಗ್ಗೆ ತಿಳುವಳಿಕೆ ನೀಡುವ ಮೂಲಕ, ಚಾಲನೆ ಪರವಾನಿಗೆ ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುಲಿದ್ದು, ಅವರುಗಳಿಗೆ ಜೀವ ವಿಮೆ ಸೇರಿದಂತೆ ಹಲವು ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು

ಅಂದು ಬೆಳಗ್ಗೆ 10 ಗಂಟೆಯಿಂದ ಗನ್ ಹೌಸ್ ವೃತ್ತದ ಬಳಿಯಿರುವ ಶ್ರೀ ವಿದ್ಯಾಶಂಕರ ಕಲ್ಯಾಣ ಮಂಟಪದಲ್ಲಿ ದಾಖಲಾತಿ ಆರಂಭವಾಗಲಿದ್ದು ಸೂಕ್ತ ದಾಖಲೆಗಳ ಮೂಲಕ ಹಾಜರಾಗಬಹುದು. ನಂತರ ದಿ.17ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನದಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಉಸ್ತವಾರಿ ಸಚಿವ ಸೋಮಣ್ಣನವರು ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡುವರು. ಆದ್ದರಿಂದ ಆಟೋ, ಗೂಡ್ಸ್, ಕಾರ್, ಮಿನಿ ಲಾರಿ, ಟ್ರ್ಯಾಕ್ಟರ್, ರೋಡ್ ರೋಲರ್, ಜೆಸಿಬಿ, ಟ್ರಕ್ ಇನ್ನಿತರೆ ವಾಹನಗಳ ಚಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು.

Key words: License Act- Online -aplication – Sep.4 – MLA Ramdas -mysore

The post ಪರವಾನಿಗೆ ಹೊಂದಲು ನಿಗದಿಗೊಳಿಸಿದ್ದ ಕಾಯ್ದೆ ಸಡಿಲ ಹಿನ್ನೆಲೆ: ಸೆ.4 ರಿಂದ ಆನ್ ಲೈನ್ ನೋಂದಾಣಿ- ಶಾಸಕ ರಾಮದಾಸ್ ಮಾಹಿತಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.