Memory Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ನೈಪುಣ್ಯ ಶಾಲೆಯಲ್ಲಿ ಜಯಚಾಮರಾಜ ಒಡೆಯರ್‌ ಅವರ ಸ್ಮರಣೆ
ಮೈಸೂರು,ಆಗಸ್ಟ್,10,2024 (www.justkannada.in): ಸ್ವತಂತ್ರ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ತಮ್ಮ ರಾಜಪ್ರಭುತ್ವ ತ್ಯಾಗ ಮಾಡಿದ ಮೊದಲ ರಾಜಮನೆತನ ಮೈಸೂರು ರಾಜ ಮನೆತನ. ಅಂದು ರಾಜರಾಗಿದ್ದ ಜಯಚಾಮರಾಜ ಒಡೆಯರ್ ಅವರು ತಮ್ಮ ರಾಜತ್ವವನ್ನು ತೊರೆದು ಅಖಂಡ ಭಾರತದ ಅಸ್ತಿತ್ವಕ್ಕೆ ಮೈಸೂರು ಸಂಸ್ಥಾನವನ್ನು ಸಮರ್ಪಿಸಿದ ದಿನವನ್ನು ಕನಕದಾಸನಗರದ ನೈಪುಣ್ಯ ಸ್ಕೂಲ್ ಆಫ್ ಏಕ್ಸಲೆನ್ಸ್ ಸಂಸ್ಥೆಯಲ್ಲಿ ಸ್ಮರಿಸಲಾಯಿತು.

ಜಯಚಾಮರಾಜೇಂದ್ರ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಶಾಲೆಯ ಅಧ್ಯಕ್ಷ ಆರ್. ರಘು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಸ್ವಾತಂತ್ರ‍್ಯದ ಪರಿಕಲ್ಪನೆಯಲ್ಲಿ ಗಾಂಧೀಜಿ ಕಲ್ಪಿಸಿದ ರಾಮರಾಜ್ಯವನ್ನು ಅಕ್ಷರಶಃ ಮೈಸೂರು ಸಂಸ್ಥಾನದಲ್ಲಿ ನಿರ್ಮಿಸಿ, ಆಳಿದ ಮೈಸೂರು ರಾಜವಂಶಸ್ಥರು ಅದರಲ್ಲೂ ರಾಜಋಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಬಳಿಕ ಮಾತನಾಡಿದ ರಘು ಕೌಟಿಲ್ಯ, ಪ್ರಜಾಪ್ರಭುತ್ವವನ್ನು ಅಕ್ಷರಶಃ ಗೌರವಿಸುತ್ತಿದ್ದ ರಾಜಮನೆತನದ ಪರಂಪರೆಯ ಸಂಕೇತವಾಗಿ ಜಯಚಾಮರಾಜ ಒಡೆಯರ್ ಅವರು ಭಾರತದೊಂದಿಗೆ ಸಂಸ್ಥಾನವನ್ನು ವಿಲೀನಗೊಳಿಸಿ ಭಾರತ ಗಣರಾಜ್ಯವಾಗಲು ಕೊಡುಗೆ ನೀಡಿದ ದೇಶದ ಪ್ರಪ್ರಥಮ ದೊರೆ ಎನಿಸಿಕೊಂಡರು. ಇಂಥಹ ಆದರ್ಶ ದೊರೆಗಳು ಈ ಭಾಗದಲ್ಲಿ ಆಡಳಿತ ನಡೆಸಿದ್ದು ಮೈಸೂರಿಗರ ಹೆಮ್ಮೆ ಎಂದು ಹೇಳಿದರು.

ಹಾಗೆಯೇ  ಸ್ವಾತಂತ್ರ‍್ಯ ದಿನಾಚರಣೆಗೆ ಮುನ್ನ ಆಗಸ್ಟ್ 9 ರಂದು ಜಯಚಾಮರಾಜ ಒಡೆಯರ್ ಅವರು ಪ್ರಜಾಪ್ರಭುತ್ವ ಮತ್ತು ಭಾರತ ನಿರ್ಮಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ದಿನವನ್ನು ಮೈಸೂರು ಭಾಗದಲ್ಲಿ ಗೌರವಿಸಿ, ಸ್ಮರಿಸಿ ಅವರ ಇತಿಹಾಸವನ್ನು ಶಾಲಾ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕೆಂದು ರಘು ಕೌಟಿಲ್ಯ ಹೇಳಿದರು.

ಇದೇ ಸಂದರ್ಭದಲ್ಲಿ ‘ಚಿಣ್ಣರ ಚಿತ್ತದಲ್ಲಿ ಭಾರತ ‘ಎಂಬ ಪರಿಕಲ್ಪನೆಯಲ್ಲಿ ಆಗಸ್ಟ್ 15 ರ ಸ್ವತಂತ್ರ ದಿನಾಚರಣೆಯ ಸಡಗರದ ನೆನಪಿಗಾಗಿ ಚಿತ್ರಕಲಾ ಸ್ಪರ್ಧೆಯೊಂದನ್ನು ಏರ್ಪಡಿಸಿ ಮಕ್ಕಳಲ್ಲಿ ರಾಷ್ಟ್ರ ಭಕ್ತಿ ಇತಿಹಾಸದ ಕುರಿತು ಜಾಗೃತಿ ಮಾಡಿಸಲು ಪ್ರೇರೇಪಿಸಲಾಯಿತು. ಚರ್ಚಾಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ಅರ್ಥಪೂರ್ಣವಾಗಿ ಸ್ವಾತಂತ್ರ‍್ಯೋತ್ಸವ ಆಚರಿಸಲು ಸಂಸ್ಥೆಯಲ್ಲಿ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಅಕಾಡೆಮಿಕ್ ಡೀನ್ ವಿಜಯಾ ಅಯ್ಯರ್, ಪ್ರಾಂಶುಪಾಲೆ ಶಾಂತಿನಿ ಜೆರಾಲ್ಡ್, ಶಿಕ್ಷಣ ಸಂಯೋಜಕಿ ಭಾವನಾ ಶ್ರೀಕಾಂತ್ ಮತ್ತು ಪಿ.ಆರ್.ಒ ಅಶ್ವಿನಿ ಶಂಕರ್ ಅವರು ಉಪಸ್ಥಿತರಿದ್ದರು.

Key words: Naipunya School, Memory, Jayachamaraja Wodeyar

The post ನೈಪುಣ್ಯ ಶಾಲೆಯಲ್ಲಿ ಜಯಚಾಮರಾಜ ಒಡೆಯರ್‌ ಅವರ ಸ್ಮರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪುನೀತ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ರು: ಮರುದಿನ ಕಣ್ಣು ದಾನ ಮಾಡಿದ್ದಾರೆ ಅಂದ್ರೆ ನಂಬಲು ಆಗ್ತಿಲ್ಲ-ಅಪ್ಪು ನೆನೆದು ಭಾವುಕರಾದ ನಟ ರಮೇಶ್ ಅರವಿಂದ್ .
ಬೆಂಗಳೂರು,ನವೆಂಬರ್,6,2021(www.justkannada.in): ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವಾರ ಕಳೆದರೂ ಸಹ ಅವರ ಸಾವಿನ ಸುದ್ಧಿಯನ್ನ ಅಭಿಮಾನಿಗಳು, ಕಲಾವಿದರು ಇಂದಿಗೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಮಧ್ಯೆ ನಟ ರಮೇಶ್ ಅರವಿಂದ್ ಅವರು ಅಪ್ಪು ಜತೆಗಿನ ಕೊನೆ ಕ್ಷಣ ನೆನೆಪಿಸಿಕೊಂಡು ಭಾವುಕರಾದರು.

ಗುರುಕಿರಣ್ ಅವರ ಮನೆಯಲ್ಲಿ ಕಾರ್ಯಕ್ರಮದಲ್ಲಿ ಎರಡು ಗಂಟೆ ಮಾತನಾಡಿದ್ವಿ. ಆಗ ಪುನೀತ್ ರಾಜ್ ಕುಮಾರ್ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದ್ದರು. ಆದರೆ ಮರು ದಿನ ಕಣ್ಣು ದಾನ ಮಾಢಿದ್ದಾರೆ ಅಂದ್ರೆ ನಂಬೋಕೆ ಆಗಲ್ಲ ಎಂದು ನಟ ರಮೇಶ್ ಅರವಿಂದ್  ಅಪ್ಪು ಜತೆಗಿನ ಒಟನಾಟವನ್ನ ಸ್ಮರಿಸಿದರು.

ನಟ ಪುನೀತ್ ರಾಜ್ ಕುಮಾರ್ ಸ್ಥಾನ ತುಂಬುವುದು ಬಹಳ ಕಷ್ಟ. ಮುಂದಿನ ದಿನಗಳಲ್ಲಿ ಒಳ್ಳೆಯ ಡ್ಯಾನ್ಸ್ ಸಿಗಬಹುದು. ಒಳ್ಳೆಯ ವ್ಯಕ್ತಿ, ಒಳ್ಳೆಯ ನಟ ಸಿಗಬಹದು. ಆದರೆ ಎಲ್ಲಾ ಗುಣಗಳನ್ನ ಹೊಂದಿದ್ಧ ಪುನೀತ್ ರಾಜ್ ಕುಮಾರ್ ಸಿಗುವುದು ಕಷ್ಟ. ನಾವು ಇಷ್ಟಪಡೋರನ್ನ ಒಂದು ದಿನ  ಕಳೆದುಕೊಳ್ಳುತ್ತೇವೆ. ಬುದ್ಧ ಹೇಳಿದ ಮಾತುಗಳನ್ನ  ನಾವು ಅಂದು ಚರ್ಚಿಸಿದ್ದವು ಎಂದು ಅಪ್ಪು ಜತೆಗೆ ಕಳೆದ ಕ್ಷಣವನ್ನ ನೆನಸಿಕೊಂಡರು.

Key words: actor-Punith raj kumar-actor-ramesh arvind- Memory

The post ಪುನೀತ್ ಕಣ್ಣಲ್ಲಿ ಕಣ್ಣಿಟ್ಟು  ಮಾತನಾಡಿದ್ರು: ಮರುದಿನ ಕಣ್ಣು ದಾನ ಮಾಡಿದ್ದಾರೆ ಅಂದ್ರೆ ನಂಬಲು ಆಗ್ತಿಲ್ಲ-ಅಪ್ಪು ನೆನೆದು ಭಾವುಕರಾದ ನಟ ರಮೇಶ್ ಅರವಿಂದ್ . appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ.
ಮೈಸೂರು,ಅಕ್ಟೋಬರ್,30,2021(www.justkannada.in):  ಖ್ಯಾತ ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಂಕಷ್ಟ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನೆರವಿನಿಂದ ಕ್ರೆಡಿಟ್ – ಐ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಮಿಡ್ ಟೌನ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಇವರ ಸಹಯೋಗ ದಲ್ಲಿ  ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ.

ಮೌಲ್ಯಾಧಾರಿತ ಜೀವನದ ಪ್ರತಿನಿಧಿ, ಮಾನವೀಯ ಪರಂಪರೆಯ ನಟ, ಯುವ ಜನರ ಮಾದರಿ, ಸಾಮಾಜಿಕ ಕಳಕಳಿಯ ನಾಯಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರ ಸ್ಮರಣಾರ್ಥ ಇಂದು ಬೆಳಿಗ್ಗೆ 11 ಗಂಟೆಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಕ್ರೆಡಿಟ್ – ಐ ಸಂಸ್ಥೆಯ ಕಛೇರಿ, ನಂ.195, “ಅವ್ವ”, 3 ನೇ ಕ್ರಾಸ್, 4 ನೇ ಮುಖ್ಯ ರಸ್ತೆ, ಗೌರಿಶಂಕರ ನಗರ, ಮೈಸೂರು.  ಇಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ.

ಕರೋನ ಲಾಕ್ ಡೌನ್ ತೆರವಿನ ನಂತರವೂ ಸಾಮಾನ್ಯ ಜೀವನಕ್ಕೆ ಹಿಂದಿರುಗಲು ಸಾಧ್ಯವಾಗದ ಮನೆಗೆಲಸ ಮಾಡುವ ಮಹಿಳೆಯರು, ವಿಕಲಚೇತನರು, ವಿಧವೆಯರು ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿರುವ ಸುಮಾರು 60 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸುಮಾರು 1 ಲಕ್ಷ ರೂ ಮೊತ್ತದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಡಾ. ಎಂ.ಪಿ. ವರ್ಷ ತಿಳಿಸಿದ್ದಾರೆ.

Key words: Distribution – food kits – memory –actor- Puneet Raj Kumar

The post ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

‘’ಮೈಸೂರು ವಿವಿಯಲ್ಲಿ ಕುವೆಂಪು ಸ್ಮರಣೆ’’…!
ಮೈಸೂರು,ಡಿಸೆಂಬರ್,29,2020(www.justkannada.in) :  ಕುವೆಂಪು ಕವಿಯಾಗಿ ಕನ್ನಡ ದೇವಿಯ ಕರದಲ್ಲಿ ವೀಣೆಯಾಗಿ ನುಡಿದರು. ತಾರತಮ್ಯಗಳ ವಿರುದ್ಧ ಪಂಚಜನ್ಯವಾಗಿ ಮೊಳಗಿದರು. ವಿಚಾರಕ್ರಾಂತಿಗೆ ಆಹ್ವಾನ ನೀಡಿದರು. ಕನ್ನಡ ನುಡಿಯ ಬೆಡಗನ್ನು ಸಮಸ್ತರಿಗೆ ಅರುಹಿದರು ಎಂದು ರಾಷ್ಟ್ರಕವಿ ಕುವೆಂಪು ಅವರನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಮರಿಸಿದರು.ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಮಿತಿ ಕೊಠಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘’ರಾಷ್ಟ್ರಕವಿ ಕುವೆಂಪು ಅವರ 117ನೇ ಜನ್ಮದಿನೋತ್ಸವ ಹಾಗೂ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ’’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಅಧ್ಯಯನ ಸಂಸ್ಥೆ ಕುವೆಂಪು ಅವರ ಹೆಸರಿನ ಸಂಸ್ಥೆಯಾಗಿದ್ದು, ಸಹಜವಾಗಿಯೇ ಇಲ್ಲಿ ಅವರ ಚೇತನ ಹರಿದಾಡುವ ಕುರುಹುಗಳಿದೆ. ಈ ಪ್ರದೇಶದಲ್ಲಿ ಸಂಚರಿಸುವವರಿಗೆ ವಿದ್ಯುತ್ ಸಂಚಾರವಾದಂತ್ತಾಗುತ್ತದೆ. ಕನ್ನಡದ ಜೊತೆಗೆ ಜಾನಪದ, ಭಾಷಾವಿಜ್ಞಾನ ದಕ್ಷಿಣ ಭಾರತ ಅಧ್ಯಯನಗಳು ಇಲ್ಲಿ ಸೇರ್ಪಡೆಯಾಗಿದ್ದು, ಇದೊಂದು ಮಿನಿ ವಿಶ್ವವಿದ್ಯಾಲಯವಾಗಿದೆ ಎಂದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಅಭಿವೃದ್ಧಿಯ ದೃಷ್ಟಿಯಿಂದ ಕಟ್ಟಡ ವಿಸ್ತರಣೆಯ ವಿಷಯದಲ್ಲಿ ಕ್ಷಿಪ್ರವಾಗಿ ನಿರ್ಣಯ ತೆಗೆದುಕೊಂಡು ಪೂರೈಸಲಾಗಿದೆ. ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಿವಿಧ ಪೀಠಗಳು ಕಾರ್ಯಪ್ರವೃತ್ತವಾಗುವಂತೆ ಉತ್ತೇಜನ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕುವೆಂಪು ಕಾವ್ಯಾಧ್ಯಯನ ಪೀಠ ಮತ್ತು ಬಸವೇಶ್ವರ ಪೀಠ ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ. ಪ್ರೊ.ಎನ್.ಬೋರಲಿಂಗಯ್ಯ ಅವರು ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿ ಕುವೆಂಪು ಅವರ ವಿಚಾರಧಾರೆಗಳನ್ನು ಹೊಸ ಬೆಳಕಿನಲ್ಲಿ ವ್ಯಾಖ್ಯಾನ ಮಾಡಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಕುವೆಂಪು ಅವರ ಬರವಣಿಗೆಯಿಂದ ಮೂಕಲೋಕ ಮಾತನಾಡತೊಡಗಿತು. ಶೂದ್ರ ಸಮುದಾಯದಲ್ಲಿ ನವಜಾಗೃತಿ ಉಂಟಾಯಿತು. ಸಾಹಿತ್ಯದಲ್ಲಿ ಅದುವರೆಗೂ ಅಷ್ಟಾಗಿ ಕಾಣಿಸಿಕೊಂಡಿರದಿದ್ದ ಲೋಕವೊಂದು ಅನಾವರಣಗೊಂಡಿತು.  ಕುವೆಂಪು, ಸಾಮಾಜಿಕ ತಾರತಮ್ಯಗಳ ವಿರುದ್ಧ ಹೋರಾಡಿದ ಒಬ್ಬ ವೀರಾಗ್ರಣಿಯಂತೆ ತೋರಿದರು, ಉಪನಿಷತ್ತಿನ ಋಷಿಗಳ ದರ್ಶನವನ್ನೂ ಅವರು ತಮ್ಮದಾಗಿಸಿಕೊಂಡಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ ಎಂದು ಹೇಳಿದರು.ಕುವೆಂಪು ಅವರ ಅಖಂಡ ವ್ಯಕ್ತಿತ್ವವನ್ನು ಅರಿತುಕೊಳ್ಳಲು ನಾವು ಪ್ರಯತ್ನಿಸಿದಾಗ ಮಾತ್ರ ನಮಗೆ ಲಾಭವಾಗುತ್ತದೆ. ಇಲ್ಲದಿದ್ದರೆ ಆನೆಯನ್ನು ಅಂದಾಜು ಮಾಡಲು ಮುಂದಾದ ಅಂಧರಂತಾಗುತ್ತೇವೆ. ಕುವೆಂಪು ಅವರ ಚಿಂತನೆಗಳು ಜನಜನಿತವಾಗಬೇಕಾಗಿದೆ. ಪ್ರಸ್ತುತ ಕಾಲದಲ್ಲಿ ಅವರ ಅಲೋಚನೆಗಳನ್ನು ಸಮಾಜದ ಎಲ್ಲ ವರ್ಗದ ಜನರು ಧ್ಯಾನಿಸಿ ಅನುಷ್ಠಾನಕ್ಕೆ ತಂದ ಪಕ್ಷದಲ್ಲಿ ಕರ್ನಾಟಕ ಹೊಸ ವರ್ಚಸ್ಸಿನಿಂದ ಕಂಗೊಳಿಸುವಂತಾಗುತ್ತದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಇಂಥ ತತ್ವಜ್ಞಾನಿಯನ್ನು, ಕವಿಪುಂಗವರನ್ನು ವಿದ್ಯಾರ್ಥಿ ಸಮುದಾಯಕ್ಕೆ ಅರ್ಥಪೂರ್ಣವಾಗಿ ತಲುಪಿಸುವ ಕಾರ್ಯದಲ್ಲಿ ಬೋಧಕರು ಹೊಸ ಹುರುಪಿನಿಂದ ತೊಡಗಿಸಿಕೊಳ್ಳಬೇಕಾಗಿದೆ. ಈ ಸಂಸ್ಥೆಯಲ್ಲಿ ಕರ್ತವ್ಯನಿರತರಾದ ಬೋಧಕರು ತಮ್ಮ ಮೇಲಿರುವ ಗುರುತರವಾದ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಇತರರಿಗೆ ಮಾದರಿಯಾಗಬೇಕು. ಯುವಜನತೆ ಕುವೆಂಪು ಅವರು ತೋರಿರುವ ಮಾರ್ಗದ ಕುರಿತು ಗಂಭೀರವಾಗಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.

ಉಜ್ವಲ ರಾಷ್ಟ್ರೀಯತೆಯ ಕನಸು ನಮಗೆ ಅತ್ಯಗತ್ಯ. ಆದರೆ, ನಮ್ಮನ್ನು ಇಂದು ಕಾಪಾಡಬೇಕಾಗಿರುವುದು ವಿಶ್ವಮಾನವ ಪ್ರಜ್ಞೆ. ಕುವೆಂಪು ನೀಡಿರುವ ಪಂಚಮಂತ್ರ, ಸಪ್ತಸೂತ್ರ ಹಾಗೂ ವಿಶ್ವಮಾನವಗೀತೆ ನಮ್ಮನ್ನು ಎಂದೆಂದೂ ಮುನ್ನಡೆಸುವ ದಾರಿದೀವಿಗೆಯಾಗಿದೆ ಎಂದು ತಿಳಿಸಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಎನ್.ಬೋರಲಿಂಗಯ್ಯ, ಪ್ರೊ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಆರ್.ರಾಮಕೃಷ್ಣ, ಜಾನಪದ ಪ್ರಾಧ್ಯಾಪಕ ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಎಂ.ಜಿ.ಮಂಜುನಾಥ್ ಇದ್ದರು.

English summary….

“Kuvempu memory at University of Mysore

Mysuru, Dec. 29, 2020 (www.justkananda.in): The Kuvempu Kannada Adhyayana Samsthe, University of Mysore had organised a prize distribution programme on the occasion of the 117th Birth anniversary of the National poet Kuvempu.

Prof. G. Hemanth Kumar, Vice-Chancellor, University of Mysore inaugurated the programme. In his address, he said along with Kannada the center also conducts research in folk, languages, and South India studies and he called it a ‘Mini University’.

“Keeping in mind the development of the center swift decisions were taken for extension of the building and fulfilled. Efforts are being made to motivate the different departments that are functioning under this center to become more functional. The Kuvempu Kaavyadhyayana Peetha and Basaveshwara Peethas are doing good works in this regard. As a guest professor of the Kuvempu Kaavyadhyayana Peetha, Prof. N. Boralingaiah has given a new definition to Kuvempu’s thoughts,” he said.

Prof. R. Shivappa, Registrar, UoM, Prof. N. Boralingaiah, former Professor, Prof. C.P. Siddashrama, Prof. R. Ramakrishna, Prof. Nanjaiah Honganuru, Folk Professor, Prof. M.G. Manjunath, and others were present.

Keywords: Kuvempu’s 117th birth anniversary/ University of Mysore

key words : Mysore-University-kuvenpu-Memory …!

The post ‘’ಮೈಸೂರು ವಿವಿಯಲ್ಲಿ ಕುವೆಂಪು ಸ್ಮರಣೆ’’…! appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ : ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಸ್ಮರಣೆ
ನವದೆಹಲಿ,ಡಿಸೆಂಬರ್,06,2020(www.justkannada.in) : ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು, ರಾಜಕೀಯ ನಾಯಕರು, ಶ್ರೀಮಾನ್ಯರು ಅವರನ್ನು ಸ್ಮರಿಸಿ ಗೌರವ ಸಲ್ಲಿಸುತ್ತಿದ್ದಾರೆ.

ಮಹಾಪರಿನಿರ್ವಾಣ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ಅವರನ್ನು ಸ್ಮರಿಸಿದ್ದು, ಅಂಬೇಡ್ಕರ್ ಅವರ ಆಲೋಚನೆ ಮತ್ತು ಅಭಿಪ್ರಾಯಗಳು ಲಕ್ಷಾಂತರ ಜನರಿಗೆ ಶಕ್ತಿ ನೀಡುತ್ತದೆ. ನಮ್ಮ ದೇಶದ ಬಗ್ಗೆ ಇಟ್ಟಿರುವ ಕನಸನ್ನು ಈಡೇರಿಸಲು ನಾವು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಾಬಾಸಾಹೇಬ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಮೋದಿ ಸರ್ಕಾರ ಸಮಾಜದ ಏಳಿಗೆಗಾಗಿ, ದಶಕಗಳಿಂದ ತುಳಿತಕ್ಕೊಳಗಾದವರ ಅಭಿವೃದ್ಧಿಗಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದು ಸ್ಮರಿಸಿದ್ದಾರೆ.

key words : Dr.Babasaheb Ambedkar-great-day-memory-dignitaries-including-Prime-Minister-Narendra Modi

The post ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ : ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಸ್ಮರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಟ ಅಂಬರೀಶ್ ವರ್ಷದ ಪುಣ್ಯ ಸ್ಮರಣೆ : ಅಭಿಮಾನಿಗಳಿಂದ ಗುಡಿ ನಿರ್ಮಾಣ
ಮಂಡ್ಯ,ನವೆಂಬರ್,16,2020(www.justkannada.in) : ಅಂಬರೀಶ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ ನವೆಂಬರ್ 24ಕ್ಕೆ. ಹೀಗಾಗಿ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಗುಡಿಯೊಂದನ್ನು ಕಟ್ಟಿದ್ದಾರೆ.

ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳಿಂದ ಗುಡಿ ನಿರ್ಮಾಣ ಮಾಡಲಾಗಿದೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.

8 ಲಕ್ಷ ರೂ.ಗಳ ವೆಚ್ಚದಲ್ಲಿ ಗುಡಿ ನಿರ್ಮಾಣ

ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನು ಅಭಿಮಾನಿಗಳು ಪುತ್ಥಳಿ ನಿರ್ಮಾಣ ಸ್ಥಳದಲ್ಲಿ ಹಾಕಿದ್ದಾರೆ.

ನ.24 ರಂದು ಅಂಬಿ ಪುತ್ಥಳಿಯನ್ನು ಸಂಸದೆ ಸುಮಲತಾ ಅಂಬರೀಶ್ ಅನಾವರಣ

ಚಿತಾಭಸ್ಮವನ್ನ ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ಅಭಿಮಾನಿಗಳು ಹಾಕಿದ್ದಾರೆ. ಇದೇ ತಿಂಗಳ 24 ರಂದು ಅಂಬಿ ಪುತ್ಥಳಿಯನ್ನು ಅವರ ಪತ್ನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ.

ಅಂಬರೀಶ್ ಬದುಕಿದ್ದಾಗ ಅವರ ಹುಟ್ಟುಹಬ್ಬವನ್ನ ತಮ್ಮದೇ ಗ್ರಾಮದ ಹಬ್ಬ ಎಂಬಂತೆ ಅಭಿಮಾನಿಗಳು ಆಚರಣೆ ಮಾಡುತ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನ ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ.

key words : Actor-Ambarish’s-Best-Memory-Year-fans-Temple -construction

The post ನಟ ಅಂಬರೀಶ್ ವರ್ಷದ ಪುಣ್ಯ ಸ್ಮರಣೆ : ಅಭಿಮಾನಿಗಳಿಂದ ಗುಡಿ ನಿರ್ಮಾಣ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಸ್ಪೋಟಕ ಪತ್ತೆಯಲ್ಲಿ ಮೊದಲಿದ್ದ ಕೊಡಗು ‘’ರ‍್ಯಾಂಬೋ’’ ಇನ್ನು ನೆನಪು ಮಾತ್ರ
ಕೊಡಗು,ಅಕ್ಟೊಬರ್,08,2020(www.justkannada.in) : ಕೊಡಗು ಪೊಲೀಸ್ ಶ್ವಾನದಳದ ಅತ್ಯಂತ ವಿಶ್ವಸಾಹ೯ ಶ್ವಾನ ರ‍್ಯಾಂಬೋ ಹೃದಯಾಘಾತದಿಂದ ಮೃತಪಟ್ಟಿದೆ.2013 ಅಕ್ಟೋಬರ್ 15 ರಂದು ಜನಿಸಿದ  ಈ  ನಾಯಿಯನ್ನು  ನಾಲ್ಕು ತಿಂಗಳ ಬಳಿಕ  ಬೆಂಗಳೂರಿನ ಆಡುಗೋಡಿಯಲ್ಲಿನ ಪೊಲೀಸ್ ಶ್ವಾನ ತರಬೇತಿ ಶಿಬಿರದಲ್ಲಿ 9 ತಿಂಗಳ ತರಬೇತಿಗೆ ಒಳಪಡಿಸಿ ಮಡಿಕೇರಿಯ ಪೊಲೀಸ್ ಶ್ವಾನದಳದ ಕರ್ತವ್ಯಕ್ಕೆ ಕರೆತರಲಾಗಿತ್ತು.ರ‍್ಯಾಂಬೋನ ಕತ೯ವ್ಯದಿಂದಾಗಿ ಇಲಾಖೆಯ ಎಲ್ಲರಿಗೂ ಚಿರಪರಿಚಿತವಾಗಿತ್ತು.  ಅತ್ಯಂತ ಚುರುಕಿನ ಮತ್ತು ಸಾಹಸಮಯ ಪ್ರವೃತ್ತಿಗೆ ಖ್ಯಾತಿ ಪಡದಿತ್ತು. ಹೀಗಾಗಿಯೇ ಇವನಿಗೆ ರ‍್ಯಾಂಬೋ ಎಂದು ನಾಮಕರಣ ಮಾಡಲಾಗಿತ್ತು.

ಮಡಿಕೇರಿಯ ತಂಪಿನಲ್ಲಿದ್ದ ರ‍್ಯಾಂಬೋ ದಕ್ಷಿಣ ಕನ್ನಡದ 33 ಡಿಗ್ರಿ ಹವೆಗೆ ದಿಡೀರನೆ ಹೊಂದಿಕೊಳ್ಳಲಿಲ್ಲವೋ ಏನೋ. ಸುರತ್ಕಲ್ ನಲ್ಲಿ ಬುಧವಾರ ಸಂಜೆ ಕತ೯ವ್ಯ ಮುಗಿಸಿದಾಗ 108  ಡಿಗ್ರಿ ಜ್ವರದಿಂದ ಬಳಲುತ್ತಿತ್ತು. ತೀವ್ರ ನಿತ್ರಾಣಗೊಂಡಿದ್ದ ರ‍್ಯಾಂಬೋಗೆ ವೈದ್ಯರು ನಡುರಾತ್ರಿಯವರೆಗೂ ಏನೆಲ್ಲಾ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ ಎಂದು ತರಬೇತುದಾರ ಹೆಡ್ ಕಾನ್ಸೇಟೇಬಲ್ ಎಚ್.ಎಸ್.ಸುಕುಮಾರ್ ತಿಳಿಸಿದರು.

ಸ್ಪೋಟಕ ಪತ್ತೆಯಂಥ ಕಾಯ೯ದಲ್ಲಿ ಮೊದಲಿದ್ದ ರ‍್ಯಾಂಬೋಸ್ಪೋಟಕ ಪತ್ತೆ ಕಾಯ೯ಕ್ಕೆ ಮುಖ್ಯವಾಗಿ ರ‍್ಯಾಂಬೋ ಸಾಗುತ್ತಿದ್ದ. ಜತೆಗೆ ಕೊಡಗಿನಲ್ಲಿ ಅಪರಾಧ ಪತ್ತೆ ಕಾಯ೯ದ ವಿವಿಧ ಕತ೯ವ್ಯಕ್ಕೂ ನಿಯೋಜಿತನಾಗುತ್ತಿದ್ದ.  ಪ್ರಧಾನಿ ಮೋದಿ ಕಾಯ೯ಕ್ರಮಗಳು ಇದ್ದಾಗ ಮೊದಲು ಸ್ಥಳ ತಪಾಸಣೆ ಮಾಡುತ್ತಿದ್ದ ಡಾಗ್ ಸ್ಯ್ಕಾಡ್ ನಲ್ಲಿ ಕೊಡಗಿನ ರ‍್ಯಾಂಬೋ ಕೂಡ ಇರುತ್ತಿದ್ದ. ಗಣ್ಯಾತಿಗಣ್ಯರ ಕಾಯ೯ಕ್ರಮಗಳು, ಸ್ಪೋಟಕ ಪತ್ತೆಯಂಥ ಕಾಯ೯ಗಳಿಗೆ ರ‍್ಯಾಂಬೋ ರಾಜ್ಯದ ಬಹುತೇಕ ಕಡೆ ಕತ೯ವ್ಯ ನಿವ೯ಹಿಸಿ ಮರಳಿ ಮಡಿಕೇರಿಯ ಗೂಡಿಗೆ ಸೇರುತ್ತಿತ್ತು.

ಅಂತರರಾಷ್ಟ್ರೀಯ ಏರ್ ಶೋ ನಲ್ಲಿ ರ‍್ಯಾಂಬೋ ಗೆ ಪ್ರಶಂಸನಾ ಪತ್ರ

ಬೆಂಗಳೂರಿನ ಪ್ರತಿಷ್ಟಿತ ಅಂತರರಾಷ್ಟ್ರೀಯ ಏರ್ ಶೋ ನಲ್ಲಿ ಅತ್ಯುತ್ತಮ ಕತ೯ವ್ಯ ನಿವ೯ಹಣೆಗಾಗಿ ರ‍್ಯಾಂಬೋ ಗೆ ಪ್ರಶಂಸನಾ ಪತ್ರ ಕೂಡ ಸಿಕ್ಕಿದ್ದು ಕೊಡಗು ಪೊಲೀಸ್ ಗೆ ಹೆಮ್ಮೆ ತಂದಿತ್ತು.  ಹಾರಂಗಿ ಅಣೆಕಟ್ಟು, ರಾಜಾಸೀಟ್,. ಕೋಟ್೯, ಬಸ್ ಸ್ಟಾಂಡ್ ಸೇರಿದಂತೆ ಕೊಡಗಿನ ಪ್ರಮುಖ ಸ್ಥಳಗಳಲ್ಲಿಯೂ ವಾರಕ್ಕೊಮ್ಮೆ ರ‍್ಯಾಂಬೋ ಪೊಲೀಸ್ ತಪಾಸಣೆ ನಡೆಸಲಾಗುತಿತ್ತು. ಸಾಹಸಿ ಮನೋಭಾವದ ರ‍್ಯಾಂಬೋ ಸವಾಲಿನ ಕಾರ್ಯಕ್ಕೆ ಸೈ ಎನ್ನುತ್ತಿತ್ತು.

ವಿಧೇಯ ಮತ್ತು ಕತ೯ವ್ಯ ಪ್ರಜ್ಞೆಯ ರ‍್ಯಾಂಬೋ 7 ವಷ೯ಗಳಿಂದ ಸಲುಹಿದ್ದೆ

ಇಂಥ ಶ್ವಾನ ದೊರಕುವುದು ಬಹಳ ಅಪರೂಪ, ರ‍್ಯಾಂಬೋ ಇಲ್ಲದ ನಾಳೆಗಳನ್ನು  ಯೋಚನೆ ಮಾಡಲಾಗುತ್ತಿಲ್ಲ. ಎಂದು ವಿಷಾಧ ವ್ಯಕ್ತಪಡಿಸಿದವರು ರ‍್ಯಾಂಬೋ ತರಬೇತುದಾರರಾಗಿದ್ದ ಹೆಡ್ ಕಾನ್ಸೇಟೇಬಲ್ ಎಚ್.ಎಸ್.ಸುಕುಮಾರ್.

ಇನ್ನೊಂದು ವಾರದಲ್ಲಿ ರ‍್ಯಾಂಬೋ ಹುಟ್ಟು ಹಬ್ಬವಿತ್ತು

ಇನ್ನು 7 ದಿನ ಕಳೆದಿದ್ದರೆ ರ‍್ಯಾಂಬೋವಿನ ಹುಟ್ಟು ಹಬ್ಬವಿತ್ತು. ಅಕ್ಟೋಬರ್ 15 ರಂದು ರ‍್ಯಾಂಬೋ ಜನ್ಮದಿನವಾಗಿತ್ತು. ಆದರೆ ದಿನ ಹತ್ತಿರ ಬರುತ್ತಿರುವಂತೆಯೇ ರ‍್ಯಾಂಬೋ ಶಾಶ್ವತವಾಗಿ ಕಣ್ಣು ಮುಚ್ಚಿದ ಎಂದು ಶ್ವಾನದಳದ ಮುಖ್ಯಸ್ಥ ಜಿತೇಂದ್ರ ರೈ ಕಂಬನಿ ಮಿಡಿದರು.

ಸಕಲ ಗೌರವದೊಂದಿಗೆ ಅಂತಿಮನಮನ

ಪ್ರಸ್ತುತ ಕೊಡಗು ಶ್ಲಾನದಳದಲ್ಲಿ ಪ್ರಥ್ವಿ, ಶೌಯ೯ , ಲಿಯೋ ಎಂಬ  ಮೂರು ಶ್ವಾನಗಳಿದೆ. ಮಡಿಕೇರಿಯ ಪೊಲೀಸ್ ಕವಾಯತು ಮೈದಾನದ ಪಕ್ಕದ ಜಾಗದಲ್ಲಿ ರ‍್ಯಾಂಬೋ ಅಂತ್ಯಕ್ರಿಯೆ. ಕಾನೂನು ಸಂರಕ್ಷಕನಾಗಿದ್ದ ದುಡಿದ ರ‍್ಯಾಂಬೋ ಗೆ ಪೊಲೀಸ್ ಇಲಾಖೆಯು ಗೌರವಪೂರ್ವಕವಾಗಿ ಅಂತಿಮನಮನ ಸಲ್ಲಿಸಿದೆ.

key words : Kodagu’s-Rambo-formerly-explosive-etection-only-memory

The post ಸ್ಪೋಟಕ ಪತ್ತೆಯಲ್ಲಿ ಮೊದಲಿದ್ದ ಕೊಡಗು ‘’ರ‍್ಯಾಂಬೋ’’ ಇನ್ನು ನೆನಪು ಮಾತ್ರ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಭಿಮಾನಿಗಳಿಂದ ಹಾಸ್ಯನಟ ರತ್ನಾಕರ್ ಅವರ ನೆನಪಿನ ಸ್ಮರಣೆ
ಮೈಸೂರು,ಸೆಪ್ಟೆಂಬರ್,21,2020(www.justkannada.in) : ಹಾಸ್ಯನಟ ರತ್ನಾಕರ್ ಅವರ 10ನೇ ವರ್ಷದ ನೆನಪು ಕಾರ್ಯಕ್ರಮವನ್ನು ಸೋಮವಾರ ಪತ್ರಕರ್ತರ ಭವನದಲ್ಲಿ ನಡೆಸಲಾಯಿತು.

ಹಾಸ್ಯ ನಟ ರತ್ನಾಕರ್ ಅಭಿಮಾನಿಗಳ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪರ್ಶಸ್ತಿ ವಿಜೇತ ಹಾಸ್ಯನಟ ರತ್ನಾಕರ್ ಅವರ ನೆನಪು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭ ಅತಿಥಿಗಳು ರತ್ನಾಕರ್ ಅವರ ಭಾವಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ರತ್ನಾಕರ್ ಅವರ ಮೊಮ್ಮಗಳು ಶ್ರೇಷ್ಠ ಕೆ.ಪ್ರಾರ್ಥಿಸಿದರು.

ಇಳೈ ಆಳ್ವಾರ್ ಸ್ವಾಮೀಜಿ, ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ, ಮಡ್ಡಿಕೆರೆ ಗೋಪಾಲ್, ನಿರ್ದೇಶಕ ಎಂ.ಡಿ.ಪಾರ್ಥಸಾರಥಿ, ಪಾಲಿಕೆ ಸದಸ್ಯ ಮ.ವಿ.ರಾಮ್ ಪ್ರಸಾದ್, ಕುಪ್ಯ ವೆಂಕಟರಾವ್, ಎಸ್.ರಾಮಪ್ರಸಾದ್, ಲೇಖಕ ಬನ್ನೂರು ಕೆ.ರಾಜು, ರಾಘವೇಂದ್ರ, ರತ್ನಾಕರ್ ಇನ್ನೀತರರು ಉಪಸ್ಥಿತರಿದ್ದರು.

key words : Comedian-Ratnakar-fans-Memory-memory

The post ಅಭಿಮಾನಿಗಳಿಂದ ಹಾಸ್ಯನಟ ರತ್ನಾಕರ್ ಅವರ ನೆನಪಿನ ಸ್ಮರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.