Manju Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ಪ್ರತಿಮೆ ಅನಾವರಣ : ಪ್ರಧಾನಿಗೆ ಅಭಿನಂದನೆ.
ಮೈಸೂರು, ಡಿ.14, 2021 : (www.justkannada.in news) 17 ನೇ ಶತಮಾನದಲ್ಲಿ ಕಾಶಿ ಪುನರ್ ನಿರ್ಮಾಣ ಮಾಡಿದ ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ರ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಜನತಾ ಪಾರ್ಟಿಯ ಮೈಸೂರು ಮಹಾನಗರ ಹಿಂದುಳಿದ ವರ್ಗಗಳ ಮೋರ್ಚಾ ನಗರ ಅಧ್ಯಕ್ಷ ಜೋಗಿ ಮಂಜು ಧನ್ಯವಾದ ಹೇಳಿದ್ದಾರೆ.

ಮಾಜಿ ಸಚಿವ ಅಡಗೂರು ಎಚ್.ವಿಶ್ವನಾಥ್ ರವರು ಸೋಮವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಹಲ್ಯ ಬಾಯಿ ಹೋಳ್ಕರ್ ರವರನ್ನು ಪ್ರಧಾನಿ ನರೇಂದ್ರ ಮೋದಿ ಮರೆತಿದ್ದಾರೆ ಹಾಗೂ ಇತಿಹಾಸ ತಿರುಚಿರುತ್ತಾರೆ ಎಂದು ತಿಳಿಸಿದ್ದರು. ಆದರೆ ಮಾಜಿ ಸಚಿವ ವಿಶ್ವನಾಥ್ ಅವರಿಗೆ ಮಾಹಿತಿ ಕೊರತೆಯಿಂದ ಈ ಹೇಳಿಕೆ ನೀಡಿದ್ದಾರೆ ಎಂದು ಮಂಜು ಟೀಕಿಸಿದ್ದಾರೆ.

ಕಾಶಿ ದೇವಾಲಯದ ಕಾರಿಡಾರಿನಲ್ಲಿ ಬೃಹತ್ತಾದ ಅಹಲ್ಯ ಬಾಯಿ ಹೋಳ್ಕರ್ ರವರ ಪ್ರತಿಮೆಯನ್ನು ನಿರ್ಮಾಣ ಮಾಡಿಸಿ ಅದರ ಲೋಕಾರ್ಪಣೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಕಳೆದ ಹತ್ತು ವರ್ಷದಲ್ಲಿ ಕಾಶಿಯಲ್ಲಿ ಗಂಗೆ ಮಲಿನ ವಾಗಿದ್ದಳು ಆದರೆ ಇಂದು ಸಾವಿರಾರು ಕೋಟಿ ವೆಚ್ಚದಲ್ಲಿ ಸ್ವಚ್ಛತೆ ಕಾಣುತ್ತಿದೆ.

ವಿಶ್ವನಾಥ ರವರು ಹೇಳಿದಂತೆ ಇತಿಹಾಸ ತಿರುಚುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡಿಲ್ಲ. ಎಚ್ವಿ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ. ಈ ರೀತಿ ಇಲ್ಲ ಸಲ್ಲದ ವಿಚಾರವನ್ನು ಜನರಿಗೆ ತಿಳಿಸುವುದು ಸರಿಯಲ್ಲ, ಜನ ಸಾಮಾನ್ಯರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು ಎಂದು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜೋಗಿಮಂಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.

key words : mysore-bjp-obc-morcha-jogi-manju

The post ರಾಜ ಮಾತೆ ಅಹಲ್ಯ ಬಾಯಿ ಹೋಳ್ಕರ್ ಪ್ರತಿಮೆ ಅನಾವರಣ : ಪ್ರಧಾನಿಗೆ ಅಭಿನಂದನೆ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯಾವಾಗ ಕರೆ‌ ಮಾಡಿದ್ರೂ ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್- ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್….
ಮೈಸೂರು,ಮೇ,17,2021(www.justkannada.in):  ಮೈಸೂರಿನಲ್ಲಿ ಆಕ್ಸಿಜನ್ ಸಿಗದೆ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಯಾರಿಗೆ ಆಕ್ಸಿಜನ್ ಅವಶ್ಯಕತೆ ಇರುತ್ತದೆಯೋ ಅವರು ನಮಗೆ ಕರೆ ಮಾಡಿದರೂ ಅವರ ಮನೆ ಬಾಗಿಲಿಗೆ ಹೋಗಿ ಆಕ್ಸಿಜನ್ ತಲುಪಿಸಲಾಗುತ್ತದೆ ಎಂದು ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್ ತಿಳಿಸಿದರು.

ಹೋಂ ಐಸೋಲೇಷನ್ ನಲ್ಲಿರುವ ಕೊರೊನಾ ಸೋಂಕಿತರಿಗೆ ಉಚಿತ ಆಕ್ಸಿಜನ್ ಕಾನ್ಸನ್ ಟ್ರೇಟರ್ ಸೌಲಭ್ಯ ಒದಗಿಸಲು ಯು ಡಿಜಿಟಲ್ ಮತ್ತು ಯಶ್ ಟೆಲ್ ಮುಂದಾಗಿದ್ದು, ಶಾಸಕ ಎಲ್.ನಾಗೇಂದ್ರ ಹಾಗೂ ಡಿಸಿಪಿ ಪ್ರಕಾಶ್ ಗೌಡ ಈ ಸೇವಾ ಸೌಲಭ್ಯಕ್ಕೆ ಚಾಲನೆ‌ ನೀಡಿದರು.

ಈ ವೇಳೆ ಮಾತನಾಡಿದ ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್, ಮೈಸೂರಿನಲ್ಲಿ ಆಕ್ಸಿಜನ್ ಸಿಗದೆ ಸಾಕಷ್ಟು ಜನ ತೊಂದರೆಗೀಡಾಗಿದ್ದು,  ಆಸ್ಪತ್ರೆ ಅಲೆದರೂ ಸಹ ಅವರಿಗೆ ಆಕ್ಸಿಜನ್ ‌ಸಿಗುತ್ತಿಲ್ಲ. ಅದ್ದರಿಂದ ಸದ್ಯ 10 ಕೆಜೆ ಪ್ರೆಶರ್ ಹಾಗೂ 5 ಕೆಜಿ ಪ್ರೆಶರ್ ಆಕ್ಸಿಜನ್ ಕಾನ್ಸನ್ ಟ್ರೇಟರ್ ತರಿಸಲಾಗಿದ್ದು, ಇದನ್ನು ಯಾರಿಗೆ ಅವಶ್ಯಕತೆ ಇರುತ್ತದೆಯೋ ಅವರಿಗೆ ನೀಡಲಾಗುತ್ತದೆ.  ಮೈಸೂರಿನ ಯಾವುದೇ ಮೂಲೆಯಿಂದಲ್ಲಾದರೂ ಸರಿ ನಮಗೆ ಕರೆ ಮಾಡಿದರೆ ಮನೆಗೆ ಬಾಗಿಲಿಗೆ ಹೋಗಿ ಕೊಡಲಾಗುತ್ತದೆ ಎಂದು ತಿಳಿಸಿದರು.

ಆಸ್ಪತ್ರೆಗೆ ಸ್ಥಳಾಂತರವಾಗುವವರೆಗೆ ಯಂತ್ರವನ್ನು ಇಟ್ಟಿಕೊಳ್ಳಬಹುದು. ಇದಕ್ಕಾಗಿ ಒಂದು ತಂಡ ರಚನೆ ಮಾಡಲಾಗಿದ್ದು, ಅದರಲ್ಲಿ 12 ಮಂದಿ ಇದ್ದಾರೆ. ಈ ಜೊತೆಗೆ 2 ವ್ಯಾನ್ ಇದ್ದು, ನಮ್ಮ ಹುಡುಗರೇ ಮನೆಗೆ ಹೋಗಿ ಯಂತ್ರ ಅಳವಡಿಸಿ ಬರುತ್ತಾರೆ. ಹಾಗೆಯೇ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಡಿಮೋ ನೀಡಿ ಬರುತ್ತಾರೆ ಎಂದು ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್  ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ  ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಎಲ್. ನಾಗೇಂದ್ರ, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆತಂಕಕ್ಕೊಳಗಾಗುವ ಜನಸಾಮಾನ್ಯರಿಗೆ ಇಂತಹ ಸಂಸ್ಥೆಗಳು  ಈ ಮೂಲಕ ಧೈರ್ಯ ತುಂಬುವ ಕೆಲಸ ‌ಮಾಡುತ್ತಿವೆ. ಆಕ್ಸಿಜನ್ ಅವಶ್ಯಕತೆ ಇರುವವರಿಗೆ ಆಸ್ಪತ್ರೆಗೆ ಹೋಗುವವರೆಗೆ ಇದು ನೆರವಾಗಲಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಶಾಂತವೇರಿ ಗೋಪಲಗೌಡ ಆಸ್ಪತ್ರೆಯ ಡಾ.ಸಂತೃಪ್ತ್, ಈ ಆಕ್ಸಿಜನ್ ಕಾನ್ಸನ್ ಟ್ರೇಟರ್ ನಿಂದ ಎರಡು ಉಪಯೋಗವಿದೆ. ಒಂದು ಆಕ್ಸಿಜನ್ ಸಿಲಿಂಡರ್ ಇಂದು ಬಾಡಿಗೆಗೂ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಸೋಂಕಿತರಿಗೆ ಎರಡು, ಮೂರು ಲೀಟರ್ ಆಕ್ಸಿಜನ್ ಬೇಕಾಗಿರುತ್ತದೆ. ಅವರಿಗೆಲ್ಲಾ ಆಸ್ಪತ್ರೆ ಯಲ್ಲೇ ಇರುತ್ತಾರೆ. ಇವರಿಗೆ ಕಾನ್ಸನ್ ಟ್ರೇಟರ್ ಸಿಕ್ಕರೆ ಮನೆಯಲ್ಲೇ ಆಕ್ಸಿಜನ್ ಪಡೆಯಬಹುದು. ಜೊತೆಗೆ ಹೆಚ್ಚು ಆಕ್ಸಿಜನ್ ಬೇಕಾಗಿರುವವರಿಗೆ ಆಸ್ಪತ್ರೆಯಲ್ಲಿ ಬೆಡ್ ಸೌಲಭ್ಯವೂ ಸಿಗುತ್ತದೆ  ಎಂದು ಹೇಳಿದರು.

Key words: corona-Oxygen –call- Yashtel-Channel -President –Manju

The post ಯಾವಾಗ ಕರೆ‌ ಮಾಡಿದ್ರೂ ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್- ಯಶ್ ಟೆಲ್ ವಾಹಿನಿ ಮುಖ್ಯಸ್ಥ ಮಂಜುನಾಥ್…. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.