LALBAGH | Just Kannada - Daily News Updates

ನಾಳೆಯಿಂದ ಲಾಲ್ ​​ಬಾಗ್​ ನಲ್ಲಿ ಫ್ಲವರ್ ಶೋ
ಬೆಂಗಳೂರು, ಜನವರಿ, 13,2026 (www.justkannada.in): ಗಣರಾಜ್ಯೋತ್ಸವದ ಅಂಗವಾಗಿ ನಾಳೆಯಿಂದ(ಜನವರಿ 14) ಸಸ್ಯಕಾಶಿ ಲಾಲ್ ​ಬಾಗ್ ​ನಲ್ಲಿ ಫಲಪುಷ್ಪ ಪ್ರದರ್ಶನವನ್ನ ಏರ್ಪಡಿಸಲಾಗಿದೆ.

ತೋಟಗಾರಿಕಾ ಇಲಾಖೆ ವತಿಯಿಂದ ಜನವರಿ 14ರಿಂದ  ಜನವರಿ 26ರವರೆಗೆ  ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಿದೆ. ಜ.14ರ ಸಂಜೆ 4 ಗಂಟೆಗೆ ಸಿಎಂ, ಡಿಸಿಎಂ ಮತ್ತು ಸಂಸದ ತೇಜಸ್ವಿ ಸೂರ್ಯ ಕುಟುಂಬ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಈ ಬಾರಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಜೀವನಕ್ಕೆ ಸಂಬಂಧಿಸಿದಂತೆ ಫ್ಲವರ್ ಶೋ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ  ತೋಟಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಗಿರೀಶ್, ಜನವರಿ 14ರಂದು ಉದ್ಘಾಟನೆ ಬಳಿಕ ಸಂಜೆ 5 ಗಂಟೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಪರಿಸರ, ಪ್ರಾಣಿ-ಪಕ್ಷಿಗಳ ಪ್ರೇಮಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಜೀವನ ಕುರಿತು ಈ ಭಾರಿಯ ಪ್ಲವರ್ ಶೋ ಇರಲಿದೆ.

​ ಫ್ಲವರ್ ಶೋ ವೀಕ್ಷಿಸಲು ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದ್ದು, ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಫಲಫುಷ್ಪ ಪ್ರದರ್ಶನಕ್ಕೆ ಆಗಮಿಸುವವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Key words: Flower show, Lalbagh, tomorrow

BENGALURU LALBAGH; ಸದ್ಯದಲ್ಲೇ ಛಾಯಾಗ್ರಹಣ, ವಿಡಿಯೋಗ್ರಫಿ ನಿಷೇಧ ಜಾರಿ.
ಬೆಂಗಳೂರು, ಜೂ.೧೬, ೨೦೨೫: ನಗರದ ಐಕಾನಿಕ್ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಎಲ್ಲಾ ರೀತಿಯ ಫೋಟೋ ಮತ್ತು ವಿಡಿಯೋ ಚಿತ್ರೀಕರಣಗಳ ಮೇಲೆ ಸದ್ಯದಲ್ಲೇ  ಕರ್ನಾಟಕ ಸರ್ಕಾರ ನಿಷೇಧ ಹೇರಲಿದೆ..?

ಈಗಾಗಲೇ ಕಬ್ಬನ್ ಪಾರ್ಕ್‌ನಲ್ಲಿ ಚಲನಚಿತ್ರ ಮತ್ತು ಮದುವೆ ಚಿತ್ರೀಕರಣ (ಪ್ರೀ ವೆಡ್ಡಿಂಗ್‌ ಶೂಟ್‌ ) ಗಳನ್ನು ಸರ್ಕಾರ ನಿಷೇಧಿಸಿದೆ.

ಈ ಹಿನ್ನೆಲೆಯಲ್ಲಿ ಇದೀಗ ಲಾಲ್‌ ಬಾಗ್‌ ನಲ್ಲೂ ಅಂಥದ್ದೆ ನಿರ್ಬಂಧ ಜಾರಿಗೆ ಮುಂದಾಗಿದೆ. ಮದುವೆಗೆ ಮುಂಚಿನ ಮತ್ತು ನಂತರದ ಚಿತ್ರೀಕರಣಗಳು, ಬೇಬಿ ಮತ್ತು ಮಾಡೆಲಿಂಗ್ ಪೋರ್ಟ್‌ಫೋಲಿಯೊಗಳು, ಇನ್‌ಸ್ಟಾಗ್ರಾಮ್ ರೀಲ್‌ಗಳು ಮತ್ತು ವಾಣಿಜ್ಯ ಚಿತ್ರೀಕರಣ ಸೇರಿದಂತೆ ಲಾಲ್‌ಬಾಗ್ ಒಳಗೆ ಎಲ್ಲಾ ರೀತಿಯ ಫೋಟೋ ಮತ್ತು ವಿಡಿಯೋ ಚಿತ್ರೀಕರಣಗಳನ್ನು ನಿಷೇಧಿಸುವ ಪ್ರಸ್ತಾಪವನ್ನು ತೋಟಗಾರಿಕೆ ಇಲಾಖೆ ಪೂರ್ಣಗೊಳಿಸುವ ಹಂತದಲ್ಲಿದೆ.

ಅಧಿಕಾರಿಗಳು ಏನು ಹೇಳಿದರು?

ಆದಾಗ್ಯೂ, ಸಾರ್ವಜನಿಕರ ಸಂತಸದ ಮೇಲೆ ನಿರ್ಬಂಧ ಹೇರುವ ಉದ್ದೇಶವಿಲ್ಲ, ಆದರೆ, ಪರಿಸರ ಸಂರಕ್ಷಣೆಯೊಂದಿಗೆ ಸಾರ್ವಜನಿಕರ ಚಟುವಟಿಕೆ ಸಮತೋಲನಗೊಳಿಸುವುದು ನಮ್ಮ ಆಧ್ಯತೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

“ಲಾಲ್‌ಬಾಗ್ ಕೇವಲ ಉದ್ಯಾನವನವಲ್ಲ, ಇದು ಜೀವಂತ, ಉಸಿರಾಡುವ ಜೀವವೈವಿಧ್ಯ ವಲಯ. ಇದನ್ನು ರಕ್ಷಿಸಬೇಕು” ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ (ಉದ್ಯಾನವನಗಳು ಮತ್ತು ಉದ್ಯಾನಗಳು) ಎಂ ಜಗದೀಶ್ ಹೇಳಿದರು.

“ನಾವು ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಔಪಚಾರಿಕ ಪ್ರಸ್ತಾವನೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಕಬ್ಬನ್ ಪಾರ್ಕ್‌ಗಾಗಿ ಅಳವಡಿಸಿಕೊಂಡ ಅದೇ ರಕ್ಷಣಾತ್ಮಕ ವಿಧಾನವನ್ನು ಲಾಲ್‌ಬಾಗ್‌ಗೆ ವಿಸ್ತರಿಸಲಾಗುತ್ತಿದೆ.” ನಿಯಮಗಳನ್ನು ಶಿಫಾರಸು ಮಾಡಲು ಮಾಜಿ ಐಎಫ್‌ಎಸ್ ಅಧಿಕಾರಿ ಮತ್ತು ಪರಿಸರಶಾಸ್ತ್ರಜ್ಞ ಎಎನ್ ಯಲ್ಲಪ್ಪ ರೆಡ್ಡಿ ನೇತೃತ್ವದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಮದುವೆಗಳು ಅಥವಾ ಮಾಡೆಲಿಂಗ್ ಚಿತ್ರೀಕರಣದ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಜೋರಾದ ಶಬ್ದಗಳು ಮತ್ತು ಕೃತಕ ಬೆಳಕು ಜೇನುನೊಣಗಳು ಮತ್ತು ಗೂಡುಕಟ್ಟುವ ಪಕ್ಷಿಗಳಿಗೆ ತೊಂದರೆ ಉಂಟುಮಾಡಬಹುದು ಎಂದು ಅಭಿಪ್ರಾಯಪಟ್ಟರು.

“ಸಮೀಪದ ಜೇನುಗೂಡುಗಳಿಗೆ ಬ್ಯಾಟರಿ ದೀಪಗಳು ಅಡ್ಡಿಪಡಿಸಿದಾಗ ಜೇನುನೊಣಗಳು ಜನರನ್ನು ಕಚ್ಚಿದ ಸಂದರ್ಭಗಳಿವೆ” ಎಂದು ಅವರು ಹೇಳಿದರು. ಸಾರ್ವಜನಿಕ ಪ್ರದೇಶಗಳಲ್ಲಿ ಅನುಚಿತ ಭಂಗಿಗಳು ಮತ್ತು ವೇಷಭೂಷಣ ಬದಲಾವಣೆಗಳನ್ನು ನಡೆಸಲಾಗುತ್ತಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.

“ಇತರ ಸಂದರ್ಶಕರಿಗೆ, ವಿಶೇಷವಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ಅದು ಅನಾನುಕೂಲವಾಗಬಹುದು. ಕೆಲವು ಸಂದರ್ಭಗಳಲ್ಲಿ, ಛಾಯಾಗ್ರಾಹಕರು ಮತ್ತು ದಂಪತಿಗಳು ಮರಗಳನ್ನು ಹತ್ತುವುದು ಅಥವಾ ಹೂವಿನ ಹಾಸಿಗೆಗಳ ಮೇಲೆ ನಿಂತು ಉತ್ತಮ ಫೋಟೋ ಮತ್ತು ವಿಡಿಯೋ ಕೋನಗಳನ್ನು ಅನ್ವೇಷಿಸುವುದು ಕಂಡುಬಂದಿದೆ, ಇದು ಸಸ್ಯಗಳು ಮತ್ತು ಮರಗಳಿಗೆ ಹಾನಿಯನ್ನುಂಟುಮಾಡುತ್ತದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೃಪೆ: ಟೈಮ್ಸ್‌ ಆಫ್‌ ಇಂಡಿಯಾ.

key words: photography and videography ban, imposed, Lalbagh, Bengaluru.

SUMMARY:

A ban on photography and videography will soon be imposed in Lalbagh, Bengaluru.

courtesy: internet

The government has already banned film and pre-wedding shoots in Cubbon Park. In this context, a similar ban is now being implemented in Lalbagh. The Horticulture Department is in the process of finalizing a proposal to ban all types of photos and video shooting inside Lalbagh, including pre- and post-wedding shoots, baby and modeling portfolios, Instagram reels and commercial shoots.

ಇಂದಿನಿಂದ ಆಗಸ್ಟ್‌ 19 ರ ವರೆಗೆ “ ಡಾ.ಅಂಬೇಡ್ಕರ್ ವಿಷಯಾಧಾರಿತ” ಫಲಪುಷ್ಪ ಪ್ರದರ್ಶನ.
ಬೆಂಗಳೂರು, ಆಗಸ್ಟ್ 8,2024: (www.justkannada.in news )ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ. ಈ ಬಾರಿಯ ಫಲಪುಷ್ಪ ಪ್ರದರ್ಶನ ಜನರು ಸಂವಿಧಾನಗಳ ಆಶಯಗಳನ್ನರಿಯಲು ಅಪೂರ್ವ ಅವಕಾಶ ಒದಗಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧಾರಿತ ಸ್ವಾತಂತ್ರ್ಯೋತ್ಸವ 216ನೇ ಫಲಪುಷ್ಪ ಪ್ರದರ್ಶನ ಉದ್ಘಾಟಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಯಾವುದೇ ಜಾತಿ, ಧರ್ಮ,ಭಾಷೆ, ಪ್ರದೇಶಗಳಿಗೆ ಸೇರಿದ ಎಲ್ಲ ಜನರಿಗೂ ಸಮಾನ ಅವಕಾಶಗಳು ದೊರೆಯಬೇಕು. ಜನರಿಗೆ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆತಾಗ ಮಾತ್ರ ರಾಜಕೀಯ ಸ್ವಾತಂತ್ರ್ಯ ಗಳಿಸಲು ಸಾಧ್ಯ ಎಂಬುದರಲ್ಲಿ ನಂಬಿಕೆಯಿರಿಸಿದ್ದರು. ಅಂಬೇಡ್ಕರ್ ರವರ ಬಾಲ್ಯದಿಂದ ತಮ್ಮ ಜೀವಿತಾವಧಿಯಲ್ಲಿನ ಪ್ರಮುಖ ಸಾಧನೆಗಳನ್ನು ವಿವಿಧ ರೂಪದಲ್ಲಿ ಪ್ರದರ್ಶನದಲ್ಲಿ ಬಿಂಬಿಸಲಾಗಿದ್ದು, ಜನರು ಅವರ ಆಶಯಗಳ ಬಗ್ಗೆ ಅರಿಯಬಹುದಾಗಿದೆ. ಜನರು ಸಂವಿಧಾನದ ಬಗ್ಗೆ ಅರಿವು ಪಡೆದಾಗ ಮಾತ್ರ ಸಂವಿಧಾನದ ರೀತ್ಯ ನಡೆದುಕೊಳ್ಳಲು ಸಾಧ್ಯ. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯಲಾಗುತ್ತದೆ.ಅಂಬೇಡ್ಕರ್ ರವರು ಎಂದೆಂದಿಗೂ ಪ್ರಸ್ತುತ ಎಂದರು.

ಆಗಸ್ಟ್ 8 ರಿಂದ 19  ವರೆಗೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ

ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವನ್ನು ಆಗಸ್ಟ್ 8 ರಿಂದ 19  ವರೆಗೆ ಏರ್ಪಡಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜೀವನಸಾಧನೆ, ದೇಶಕ್ಕೆ ನೀಡದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ, ಬೌಧ ಮತ ಸ್ವೀಕಾರ, ಸಂವಿಧಾನ ರಚನಾ ಸಮಿತಿಯಲ್ಲಿ ಮಹತ್ವದ ಪಾತ್ರ, ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಆಧರಿಸಿದ ಫಲಪುಷ್ಪ ಪ್ರದರ್ಶವನ್ನು ಏರ್ಪಡಿಸಲಾಗಿದೆ ಎಂದರು.

ಫಲಪುಷ್ಪ ಪ್ರದರ್ಶನಕ್ಕೆ 12 ಲಕ್ಷ ಜನ ಆಗಮಿಸುವ ನಿರೀಕ್ಷೆ

ತೋಟಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ವಿವಿಧ ತಳಿಗಳ ಸುಮಾರು 30 ಲಕ್ಷ ಹೂವುಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ ಎಂದರು.

key words: “Dr. Ambedkar Theme”, flower show, from today to. August 19 at, Lalbagh, Bengaluru

ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಪತ್ತೆಯಾಯ್ತು 150 ವರ್ಷದ ಹಳೆಯ ತೆರೆದ ಬಾವಿ…!
– ಆಶಾ ಕೃಷ್ಣಸ್ವಾಮಿ

ಬೆಂಗಳೂರು, ಆ.18, 2021 : (www.justkannada.in news) ನಮ್ಮ ದಿನನಿತ್ಯದ ಬಳಕೆಗಾಗಿ ತೆರೆದಬಾವಿಗಳಿಗಿಂತ ಕೊಳವೆಬಾವಿಗಳನ್ನು ಇಷ್ಟಪಡುತ್ತೇವೆ/ಆಯ್ಕೆ ಮಾಡಿಕೊಳ್ಳುತ್ತೇವೆ. ನಾವು ಕೊಳವೆಬಾವಿಗಳ ನಿರ್ವಹಣೆಗಾಗಿ ಲಕ್ಷಗಟ್ಟಲೆ ಹಣ ವ್ಯಯಿಸುತ್ತಿದ್ದೇವೆ, ಆದರೆ ಪಾರಂಪರಿಕವಾಗಿ ಉಪಯೋಗಿಸಿಕೊಂಡು ಬಂದಿರುವ ತೆರೆದ ಬಾವಿಗಳನ್ನು ನಿರ್ಲಕ್ಷಿಸುತ್ತಿದ್ದೇವೆ, ಬೆಂಗಳೂರಿನ ಮಟ್ಟಿಗಂತೂ ಇದು ನಿಜ. ನಮ್ಮ ಈ ಆಯ್ಕೆ ಸರಿಯಾದುದಲ್ಲ. ರಾಜಧಾನಿಯ ಲಾಲ್ ಬಾಗ್ ಸಸ್ಯೋದ್ಯಾನದಲ್ಲಿರುವ ದಶಕಗಳಷ್ಟು ಹಳೆಯದಾದ ತೆರೆದ ಬಾವಿಗಳು ಈಗ ಪುನಶ್ಚೇತನದ ಕಾಯಕಲ್ಪವನ್ನು ಕಾಣುತ್ತಿವೆ. ಇಲ್ಲಿ ಐದು ತೆರೆದ ಬಾವಿಗಳಿವೆ. ಪ್ರತಿಯೊಂದೂ ಸುಮಾರು 60-70 ವರ್ಷಗಳಷ್ಟು ಹಳೆಯದಿರಬಹುದು. ಅವುಗಳಲ್ಲಿ ಮೂರು ಬಾವಿಗಳು ಸುಸ್ಥಿತಿಯಲ್ಲಿದ್ದು ಅಂತರ್ಜಲ ಮರುಪೂರಣಕ್ಕೆ ಬಳಕೆಯಾಗುತ್ತಿವೆ.

ಈ ಉದ್ಯಾನವನದ ತೆರೆದಬಾವಿಗಳಿಗೆ ಕ್ರಮಸಂಖ್ಯೆಗಳನ್ನು ನೀಡಲಾಗಿದೆ. ಸನ್ ಡಯಲ್ ಪಾರ್ಕ್ ಬಳಿ ಇರುವ ಎರಡನೆಯ ತೆರೆದ ಬಾವಿಯ ಕಸಕಡ್ಡಿ ತೆಗೆದು ಹೂಳೆತ್ತಲಾಗಿದೆ. ಮೂರನೆಯದನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ. ಎರಡು ಸರ್ಕಾರೇತರ (NGO) ಸಂಸ್ಥೆಗಳ ಪ್ರಯತ್ನಗಳಿಂದ ಇದು ಸಾಧ್ಯವಾಗಿದೆಯೆಂಬುದು ಗಮನಾರ್ಹವಾದುದು.

‘ಸೇ ಟ್ರೀಸ್’ ಮತ್ತು ‘ಬಯೋಮ್ ಎನ್ವಿರಾನ್ಮೆಂಟಲ್ ಟ್ರಸ್ಟ್’ ಎಂಬವೇ ಆ ಎರಡು ಸರ್ಕಾರೇತರ ಸಂಸ್ಥೆಗಳು. ಪುನಶ್ಚೇತನಗೊಂಡ ಬಾವಿಯ ವ್ಯಾಸ/ಅಗಲ 10 ಅಡಿ ಮತ್ತು ಆಳ ಸುಮಾರು 30 ಅಡಿಯಷ್ಟು ಇದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿಯ ಅನುಸಾರ ಹಣವೆಚ್ಚಮಾಡದೇ ಇದ್ದಿದ್ದರೆ ಈ ಬಾವಿಗಳ ಹೂಳೆತ್ತುವುದು ಆಗುತ್ತಿರಲಿಲ್ಲ. ಈ ಕಲ್ಲಿನ ಗೋಡೆಯ ಬಾವಿಗಳಲ್ಲಿ ಬಹಳ ವರ್ಷಗಳ ಕಾಲ ಕಸಕಡ್ಡಿ ರಾಶಿ ಹಾಕಲಾಗುತ್ತಿತ್ತು. ಕಟ್ಟಡಗಳ ಅವಶೇಷಗಳು, ತಿಪ್ಪೆ, ಪ್ಲ್ಯಾಸ್ಟಿಕ್ ಬಾಟಲಿಗಳು ಮತ್ತು ಗಾಜಿನ ಬಾಟಲಿಗಳನ್ನು ಹಿಂದೆ ಮುಂದೆ ಯೋಚಿಸದೇ ಇಲ್ಲಿ ತಂದು ಎಸೆಯಲಾಗುತ್ತಿತ್ತು. ಇಲ್ಲಿ ಭೇಟಿ ನೀಡುವ ಯಾರ ಗಮನಕ್ಕೂ ಈ ಸುಂದರವಾದ ಬಾವಿ ಬಂದಿರಲಿಲ್ಲ. ಈಗ ಈ ಬಾವಿಯಲ್ಲಿದ್ದ ಟ್ರಕ್ಕುಗಟ್ಟಲೆ ಕೊಳಕು ಕಸಕಡ್ಡಿಗಳನ್ನು ತೆಗೆದು ಬೇರೆಡೆ ಸಾಗಿಸಲಾಗಿದೆ.

ಬಾವಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಪುನರಭಿವೃದ್ಧಿಗೊಳಿಸುವುದೇ ಮುಂತಾದ ಪ್ರಾಥಮಿಕ ಕೆಲಸಗಳನ್ನು ರಾಮಕೃಷ್ಣಪ್ಪ ಕೆ.ಆರ್. ಇವರ ತಂಡಕ್ಕೆ ವಹಿಸಲಾಗಿತ್ತು. ಬಾವಿಗಳನ್ನು ಸ್ವಚ್ಛಗೊಳಿಸುವುದು, ಕಲುಷಿತ ನೀರನ್ನು ಶುದ್ಧೀಕರಿಸುವುದು ಅವರ ಕೆಲಸವಾಗಿತ್ತು. ಹದಿನೈದು ದಿನಗಳ ಕಾಲ ಅವರು ತಮ್ಮ ತಂಡದೊಂದಿಗೆ ಹೂಳು ತೆಗೆಯುವುದು, ಒದ್ದೆ ಕಸ, ಕಟ್ಟಡಗಳ ಅವಶೇಷ, ಗಾಜಿನ ಮತ್ತು ಪ್ಲ್ಯಾಸ್ಟಿಕ್ ಬಾಟಲಿಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡಿದರು. ಆಗ ನೀರಿನ ಮಟ್ಟ ಎಂಟು ಅಡಿಗಳಿಗೇರಿತು. “ ಈ ನೀರಿನ ಮಟ್ಟ ಮಳೆಗಾಲದ ಸೆಪ್ಟಂಬರ್ ಹೊತ್ತಿಗೆ ಇನ್ನೂ ಏರುತ್ತದೆ.” ಎಂದು ರಾಮಕೃಷ್ಣಪ್ಪ ಹೇಳಿದರು.

ಉದ್ಯಾನವನದ ಎಲ್ಲಾ ಐದು ಬಾವಿಗಳಲ್ಲಿ ನೀರಿನ ಉತ್ಪತ್ತಿಯಾಗುತ್ತಿದೆ. ದಿನವೊಂದಕ್ಕೆ ಸುಮಾರು 10000ದಿಂದ 50000 ಲೀಟರುಗಳಷ್ಟು ನೀರು ಬರುತ್ತಿದೆ. ಈ ಬಾವಿಗಳು ಬಹಳ ಹಳೆಯವು-ಬಹುಶಃ 150 ವರ್ಷಗಳಷ್ಟು ಹಳೆಯವು. “ ಈಗಾಗಲೇ ಇರುವಂತಹ ಬಾವಿಗಳನ್ನು ಹಾಳಾಗಲು ಬಿಟ್ಟು, ಕೊಳವೆ ಬಾವಿಗಳಿಗೆ ಆದ್ಯತೆ ನೀಡಿ ಅವುಗಳನ್ನು ಉಪಯೋಗಿಸುವುದು ಅಷ್ಟೊಂದು ವಿವೇಕದ ನಡೆಯಲ್ಲ” ಎಂದು ಅವರು ಹೇಳಿದರು. ಬಾವಿ ಸಂಖ್ಯೆ 2 ಅನ್ನು ಮರಳಿ ಹಿಂದಿನ ಸ್ಥಿತಿಗೆ ತಂದುದಕ್ಕಾಗಿ ಅವರಿಗೆ 3.5 ಲಕ್ಷ ಪಾವತಿಯಾಗಿದೆ ಎಂದು ಅವರೆಂದರು.

ಈ ಬಾವಿಯ ನೀರಿನ ಸ್ಥಿರ ಪರಿಮಾಣ 64000 ಲೀಟರುಗಳು ಎಂದು ‘ದಿ ಬಯೋಮ್ ಎನ್ವಿರಾನ್ಮೆಂಟ್’ ಟ್ರಸ್ಟಿನ ಜಾಲತಾಣ ಹೇಳುತ್ತಿದೆ. ಮುಚ್ಚಿಹೋಗಿದ್ದ ಈ ಬಾವಿಯನ್ನು ಪುನರುಜ್ಜೀವನಗೊಳಿಸಿದ ನಂತರ 5 ಅಡಿಯಷ್ಟು ನೀರಿನಲ್ಲಿ, ಹೆಚ್ಚು ಆಳವಿಲ್ಲದ ನೀರಿನ ಬಂಡೆ ಅಲ್ಲಿ ಇದ್ದಿತ್ತು ಎಂಬುದರ ಕುರುಹು ಕಂಡುಬಂದಿತು. ಈ ಟ್ರಸ್ಟ್ ಹೇಳುವಂತೆ ಇದರ ಉದ್ದೇಶ ಅಂತರ್ಜಲ, ಕಡಮೆ ಆಳದಲ್ಲಿನ ನೀರಿನ ಬಂಡೆ ಮತ್ತು ತೆರೆದ ಬಾವಿಗಳ ಪರಸ್ಪರ ಸಂಬಂಧದ ಬಗ್ಗೆ ಅರಿವು ಮೂಡಿಸುವುದೇ ಆಗಿದೆ.

ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಎಂ ಜಗದೀಶ್ ಅವರು ಲಾಲ್ ಬಾಗ್ ನಿರ್ವಹಣೆ ಮಾಡುವುದು ತಮ್ಮ ಅತ್ಯಂತ ಇಷ್ಟದ ಕೆಲಸವೂ ಹೌದು ತಮ್ಮ ಉದ್ಯೋಗವೂ ಆಗಿದೆ ಎಂದರು. 240 ಎಕರೆಗಳ ಈ ಹಸಿರು ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ. ಈ ಉದ್ಯಾನವನಕ್ಕೆ ಪ್ರತೀದಿನ ಸುಮಾರು 15 ಲಕ್ಷ ಲೀಟರ್ ನೀರಿನ ಅಗತ್ಯವಿದೆ. ನೀರಿನ ಸಂರಕ್ಷಣೆಗಾಗಿ ಸ್ವಯಂಪ್ರೇರಿತ ವಿಧಾನಗಳಿಂದ ಸದ್ಯಕ್ಕೆ ಅಲ್ಲಿ ನೀರಿನ ಕೊರತೆ ಉಂಟಾಗಿಲ್ಲ. ಮೊದಲನೆಯದಾಗಿ, ಸಂಸ್ಕರಿಸಿದ ಕೊಳಚೆನೀರು ಬಳಸಲಾಗುತ್ತಿದೆ, ಸ್ಪ್ರಿಂಕ್ಲರ್ ವ್ಯವಸ್ಥೆ ಅಳವಡಿಸಲಾಗಿದೆ, ಮತ್ತು ಮಳೆನೀರುಕೊಯ್ಲಿನ ಮೂಲಕ ಅಂತರ್ಜಲ ಮಟ್ಟ ಏರಿದ ಪರಿಣಾಮವೇ ಆ ವಿಧಾನಗಳು. 180 ಹೊಂಡಗಳನ್ನು ನಿರ್ಮಿಸಿ ಅದರಲ್ಲಿ ಮಳೆನೀರು ಸಂಗ್ರಹಿಸಿದ್ದರಿಂದ ಕಳೆದ 18 ತಿಂಗಳುಗಳಲ್ಲಿ ಮರಗಳ ಆರೋಗ್ಯ ಗಮನಾರ್ಹವಾಗಿ ಸುಧಾರಿಸಿದೆ. ಇನ್ನೂ 250 ಹೊಂಡಗಳನ್ನು ತೋಡಲಾಗುವುದು ಎಂದರು.

ತೆರೆದ ಬಾವಿಗಳ ಸಂರಕ್ಷಣೆಯ ಬಗ್ಗೆ ಜಗದೀಶ್ ಅವರು ಹೇಳುವುದೇನೆಂದರೆ “ ಸೇ ಟ್ರೀಸ್ ಮತ್ತು ಬಯೋಮ್ ಇವೆರಡೂ ಸಂಸ್ಥೆಗಳು ತೆರೆದ ಬಾವಿಗಳನ್ನು ಪುನರುಜ್ಜಿವನಗೊಳಿಸಲು ಒಟ್ಟಾಗಿ ಕೆಲಸ ಮಾಡಿವೆ. BOSCH, ಯುನೈಟೆಡ್ ವೇ ( NGO) ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ, ಕೆಂಗಲ್ ಹನುಮಂತಯ್ಯ ಮತ್ತು ಎಂ ಎಚ್, ಮರಿಗೌಡರ ಅವಧಿಯಲ್ಲಿ ಅಂದಾಜು 140 ಎಕರೆ ಪ್ರದೇಶವನ್ನು ಲಾಲ್ ಬಾಗ್ ಗೆ ಸೇರಿಸಲಾಗಿದೆ. ಸಿದ್ಧಾಪುರದ ತೆರೆದ ಬಾವಿಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಲಾಲ್ ಬಾಗ್ ವ್ಯಾಪ್ತಿಯಲ್ಲಿ ಬರುತ್ತವೆ. ಮೂರು ಬಾವಿಗಳು ಇನ್ನೂ ಉಪಯೋಗಿಸಲ್ಪಡುತ್ತಿವೆ. ಉಳಿದ ಎರಡನ್ನು ಪುನರುಜ್ಜೀವನಗೊಳಿಸಲಾಗಿದೆ. ಅವು ಅಂತರ್ಜಲ ಮರುಪೂರಣ ಮಾಡುವುದಕ್ಕೆ ಬಳಕೆಯಾಗುತ್ತವೆ. ಬಹುಆಯಾಮಗಳ ವಿಧಾನಗಳಿಂದ ಜಲಮೂಲಗಳನ್ನು ಸಂರಕ್ಷಿಸುವುದಕ್ಕೆ ಸಹಾಯವಾಗುತ್ತದೆ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸುತ್ತಾರೆ.

ಈಗ ಜಗದೀಶ್ ಅವರು ಮರು ನಿರ್ಮಾಣಗೊಂಡ ‘ ಕೃಂಬಿಗಲ್ ಹೌಸ್’ ಗೆ ಅಂತಿಮ ಮೆರುಗು/ರೂಪು ನೀಡುವ ಕೆಲಸದಲ್ಲಿ ತೊಡಗಿದ್ದಾರೆ. ಅಲ್ಲಿ ಲಾಲ್ ಬಾಗ್ ನ ವರ್ಚ್ಯುಯಲ್ ವಸ್ತುಸಂಗ್ರಹಾಲಯ ಬರಲಿದೆ, ಉದ್ಯಾನವನಕ್ಕೆ ಭೇಟಿ ನೀಡುವವರಿಗಾಗಿ ಒಂದು ಆಡಿಯೋ ವಿಶ್ಯುವಲ್ ಸಾಕ್ಷ್ಯಚಿತ್ರವೂ ತಯಾರಾಗುತ್ತಿದೆ.

ಕನ್ನಡ ಅನುವಾದ: ಕೆ ಪದ್ಮಾಕ್ಷಿ

KEY WORDS : BANGALORE-LALBAGH-WELLS-150-YEARS-OLD-FOUND

ENGLISH SUMMARY :

A rebirth for Lalbagh open wells

Asha Krishnaswamy

Bengaluru

For our utilities, we prefer borewells over open wells. We spend lakhs of rupees on borewell maintenance while ignoring traditional open wells. This is particularly true in Bengaluru. Our preference is incorrect. Lalbagh Botanical Garden in the capital, on the other hand, is seeing the rejuvenation of decades-old open wells. There are five wells here, each of which could be 60 to 70 years old. Three of these are in good condition and serve as groundwater recharge points. The other two are witnessing rebirth.

The garden’s open wells have been given numbers. The second open well, near Sun Dial Park, has been unclogged, and the third is being resurrected. This has been made possible thanks to the efforts of two non-governmental organisations (NGOs): SayTrees and Biome Environmental Trust. The revitalised well has a diameter of 10 feet and a depth of nearly 30 feet. But for the funding under corporate social responsibility, the wells would not have been desilted. For many years, the stone wall well had turned into a dumping ground. Debris, wet garbage, plastic bottles, and glass bottles were dumped here thoughtlessly. This beautiful well was barely noticed by visitors. Truckloads of filth have been hauled away.

The groundwork, which included cleaning and redeveloping the wells, was entrusted to a team led by Ramakrishnappa K R. His area of work is to clean and decontaminate wells. He and his team worked for 15 days to remove the silt, wet trash, debris, glass, and plastic bottles. The water level has risen to 8 feet. “The level will rise during the September rainy season.” All five wells in the garden are producing a sufficient amount of water. It ranges from 10,000 to 50,000 liters per day. These are very old – possibly 150 years old. “It is not prudent to choose borewells while abandoning existing wells,” he says. He said nearly Rs 3.5 lakh was paid to him for restoring the well Nos 2.

The Biome Environment Trust website says that the static volume of the well is 64,000 liters. After the rejuvenation of the closed well, 5ft of water was seen indicating the presence of a shallow aquifer. The objective was to create awareness about the connection among groundwater, shallow aquifers, and open wells, the Trust says.

Dr. M Jagadeesh, Joint Director, Horticulture Department, considers maintaining Lalbagh to be a passion as well as a profession. Many steps are being taken to increase the availability of water in these 240 acres of greenery. Every day, the garden requires approximately 15 lakh lights. Because of a proactive method for water preservation, there is no water shortage at the present. This includes primarily using sewage-treated water, installing sprinkler systems, and increasing groundwater levels through rainwater harvesting. Besides that, the open wells are receiving attention. The health of the trees has improved significantly in the last 18 months as a result of rainwater percolation caused by the 180 pits dug. Another 250 pits would be added, he says.

When it comes to the preservation of open wells, Jagadeesh says, “SayTrees and Biome have worked together to resurrect the open wells. The pits were dug in collaboration with BOSCH, United Way (an NGO), and the horticulture department. Approximately 140 acres were added to the old Lalbagh during the tenures of Kengal Hanumanthaiah and M H Marigowda. Even the open wells of Siddapura and surrounding areas came under the ambit of Lalbagh. While three are still functional, the remaining two have been restored. They would serve as groundwater rechargers. A multidimensional approach would be helpful to enhance and conserve the water table,” he contends.

Jagadeesh is now giving final touches to the rebuilt Krumbiegel House which is going to house a virtual museum on Lalbagh. An audio-visual documentary is also getting ready to educate visitors to the Garden.