knowledgeable Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

“ಜ್ಞಾನಬುತ್ತಿ ಸಂಸ್ಥೆ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು,ಮಾರ್ಚ್,05,2021(www.justkannada.in) : ವಿಶ್ವವಿದ್ಯಾನಿಲಯ ಪದವಿ ಕೊಡುವುದು ಒಂದು ಭಾಗ, ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದು ಮತ್ತೊಂದು ಭಾಗ. ಈ ನಿಟ್ಟಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಪೆವಿಲಿಯನ್ ಮೈದಾನದಲ್ಲಿ ಜ್ಞಾನಬುತ್ತಿ ಸಂಸ್ಥೆ ಏರ್ಪಡಿಸಿದ್ದ ಪಿಎಸ್ಐ ದೈಹಿಕ ಪರೀಕ್ಷೆಗೆ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರತಿವರ್ಷ 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರಲ್ಲಿ 1000 ಜನಕ್ಕಾದರೂ ಉದ್ಯೋಗ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಮಹತ್ವದ ಯೋಜನೆ ಕೆರಿಯರ್ ಹಬ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಪದವಿ ಕೊಡುವುದು ಒಂದು ಭಾಗವಾದರೆ,  ಅವರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವುದು ಮತ್ತೊಂದು ಭಾಗ. ಈ ನಿಟ್ಟಿನಲ್ಲಿ ಜ್ಞಾನಬುತ್ತಿ ಸಂಸ್ಥೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ತರಬೇತಿ ಸಂಯೋಜನಾಧಿಕಾರಿ ಡಾ.ಎಸ್ ಬಿ ಎಂ ಪ್ರಸನ್ನ ಮಾತನಾಡಿ, ಸರ್ಕಾರ ಪಿಎಸ್ ಐ ದೈಹಿಕ ಪರೀಕ್ಷೆಗೆ ದಿನಾಂಕ ನಿಗಧಿಪಡಿಸಿದ್ದು, ವಿದ್ಯಾರ್ಥಿಗಳಲ್ಲಿ ಆಶಾ ಭಾವನೆ ಮೂಡಿಸಿದೆ. ಲಿಖಿತ ಪರೀಕ್ಷೆಗೆ ಫೆಬ್ರವರಿ 15ರಿಂದ ಜ್ಞಾನಬುತ್ತಿ ತರಬೇತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ, ಹಿಂದಿನ ನಿರ್ದೇಶಕ ಡಾ.ಸಿ.ಕೃಷ್ಣ, ಜ್ಞಾನಬುತ್ತಿ ಕಾರ್ಯದರ್ಶಿ ಎಚ್.ಬಾಲಕೃಷ್ಣ,  ಜೈನಹಳ್ಳಿ ಸತ್ಯನಾರಾಯಣಗೌಡ, ತರಬೇತಿ ನೀಡಲಿರುವ ಕೋಚ್ ಪುನೀತ್ ಹಾಜರಿದ್ದರು.

ENGLISH SUMMARY…

“Jnanabutti is rendering selfless service’: MoU VC

Mysuru, Mar. 05, 2021 (www.justkannada.in): “While one division of the University provides graduation to the students, another division prepares them for employment. The Jnanabutti is rendering selfless service to the society,” opined Prof. G. Hemanth Kumar, Vice-Chancellor, University of Mysore.

He inaugurated the free training camp for the candidates who are aspiring to appear for the PSI examinations, organized by the Jnanabutti, held at the Pavilion Grounds, in the University of Mysore.

“Three thousand students will pursue an education at the University of Mysore every year. Career Hub is a significant program that has been organized to help at least 1000 students to get job opportunities. Jnanabutti is rendering selfless service in this regard to the society,” he said.

On the occasion, Dr. S.B.M. Prasanna, Training Coordinator, informed that the date of the PSI physical examination is announced and has triggered enthusiasm and hope among the students. Jnanabutti is providing training for this exam from February 15.

Keywords: Jnanabutti/ University of Mysore/ Prof. G. Hemanth Kumar/ selfless service

key words : knowledgeable-organization-Without-reward-society-Service-Submitting-Chancellor-Prof.G.Hemant Kumar

The post “ಜ್ಞಾನಬುತ್ತಿ ಸಂಸ್ಥೆ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದೆ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಹಸ್ತ ಪ್ರತಿಗಳು ಜ್ಞಾನನಿಧಿ, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯ : ಪ್ರೊ.ಜಿ.ಹೇಮಂತ್ ಕುಮಾರ್
ಮೈಸೂರು, ಆಗಸ್ಟ್,25,2020(www.justkannda.in) ; ಹಸ್ತ ಪ್ರತಿಗಳು ಜ್ಞಾನನಿಧಿಯಾಗಿದ್ದು, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಪುರಾತನ ಕಾಲದ ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಧೂಮಕೋಷ್ಠ(ಫಿಮಿಗೇಷನ್) ಸೆಂಟರ್ ಗೆ ಸೋಮವಾರ ಚಾಲನೆ ನೀಡಿ ಅವರು  ಮಾತನಾಡಿದರು.

ಮೈಸೂರು ವಿವಿ ಅಧೀನದಲ್ಲಿರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಪ್ರಾಚೀನ ತಾಳೆ ಗರಿ ಗ್ರಂಥಗಳು ಸೇರಿದಂತೆ ಎಲ್ಲ ಭಾಷೆಯ ಗ್ರಂಥಗಳಿವೆ. ಅದರಲ್ಲಿ ಅತಿ ಚಿಕ್ಕದಾದ ಕೌಟಿಲ್ಯನ ಅರ್ಥಶಾಸ್ತ್ರ ಸೇರಿದಂತೆ ಹಲವು ಅಮೂಲ್ಯ ಗ್ರಂಥಗಳಿವೆ. ಈ ತಾಳೆಗರಿಯ ಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವ ಉದ್ದೇಶದಿಂದ ಫಿಮಿಗೇಷನ್ ಸೆಂಟರ್ ಅನ್ನು ಆರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ಇಟರ್ನ್ ಶಿಪ್ ಮೂಲಕ ಹಸ್ತಪ್ರತಿ ಸಂರಕ್ಷಣೆ ಮಾಹಿತಿ

ಸಾವಿರಾರು ಹಸ್ತ ಪ್ರತಿಗಳಿದ್ದು, ಅವುಗಳನ್ನು ಸಂರಕ್ಷಿಸುವ ಯೋಜನೆ ರೂಪಿಸಲಾಗುವುದು. ದೂಮಕೋಷ್ಠ(ಫಿಮಿಗೇಷನ್) ಸೆಂಟರ್ ಅನ್ನು ದೊಡ್ಡದಾಗಿ ಆರಂಭಿಸಲಾಗುವುದು. ಕೆಮಿಕಲ್ ಬಳಸಿ ಹಸ್ತಪ್ರತಿಗಳನ್ನು ಹೇಗೆ ಸಂರಕ್ಷಿಸುವುದು ಇತ್ಯಾದಿ ಮಾಹಿತಿ ಕುರಿತು ವಿದ್ಯಾರ್ಥಿಗಳಿಗೆ ಇಟರ್ನ್ ಶಿಪ್ ಮೂಲಕ ಮಾಹಿತಿ ನೀಡಲಾಗುವುದು.

ಧೂಮಕೋಷ್ಠ(ಫಿಮಿಗೇಷನ್) ಸೆಂಟರ್ ಅನ್ನು ಲ್ಯಾಬೊರೇಟರಿ ಮಾದರಿಯಲ್ಲಿ ಸಿದ್ದಪಡಿಸಲು ಯೋಜನೆ ನೀಡುವಂತೆ ತಿಳಿಸಿದ್ದು, ಅಮೂಲ್ಯವಾದ ಗ್ರಂಥಗಳನ್ನು ಆರು ತಿಂಗಳೊಳಗೆ ಪ್ರಕಟಿಸಿ ಬೇಕಾದ ಸೌಲಭ್ಯ ಕೊಡಲಾಗುವುದು. ಇದು ಒಳ್ಳೆಯ ಪ್ರಯತ್ನವಾಗಿದ್ದು, ನಿಜಕ್ಕೂ ಸಂತೋಷದ ವಿಷಯ. ಈ ದಿಕ್ಕಿನಲ್ಲಿ ನಿರ್ದೇಶಕರು ತೆಗೆದುಕೊಂಡಿರುವ ಕಾರ್ಯಕ್ಕೆ ಸಂಪೂರ್ಣ ಸಹಕಾರವಿದೆ ಎಂದರು.

ಹಸ್ತಪ್ರತಿಗಳಿಗೆ ಡಿಜಿಟಲ್ ಸ್ಪರ್ಶ

ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿರುವ ಹಸ್ತಪ್ರತಿಗಳು ಕೆಡದಂತೆ ರಾಸಾಯನಿಕಗಳಿಂದ ಸಂರಕ್ಷಿಸುವುದರ ಜೊತೆಗೆ ಅವುಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎರಡು ವರ್ಷದೊಳಗೆ ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳು ಸಿದ್ದಗೊಳ್ಳಲಿವೆ ಎಂದು ತಿಳಿಸಿದರು.

ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವಪ್ಪ ಮಾತನಾಡಿ, ದೂಮಕೋಷ್ಠ ಕೊಠಡಿ ಆರಂಭದಿಂದ ಹಸ್ತಪ್ರತಿಗಳ ಸಂರಕ್ಷಣೆಯು ಸಹಕಾರಿಯಾಗಿದ್ದು, ವರ್ಷದಲ್ಲಿ ಸುಮಾರು 10 ಸಾವಿರ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕಿದೆ ಎಂದರು.

ಹಸ್ತಪ್ರತಿಗಳನ್ನು ಅಗತ್ಯ ವಿಧಿವಿಧಾನವಾಗಿ ಶುಚಿಗೊಳಿಸುವುದರ ಜೊತೆಗೆ ಸಂರಕ್ಷಿಸಬೇಕಿದೆ. ಅವುಗಳನ್ನು ಸ್ಕ್ಯಾನಿಂಗ್ ಮಾಡಿ, ಅದಕ್ಕೆ ವಿವರಣೆಯೊಂದಿಗೆ ಸಂಪೂರ್ಣ ಮಾಹಿತಿ ನೀಡಬೇಕಿದೆ. ಹಸ್ತಪ್ರತಿಗಳಲ್ಲಿ ವೈಚಾರಿಕ, ವೈಜ್ಞಾನಿಕ ವಿಚಾರಗಳಲಿದ್ದು, ಈ ಎಲ್ಲಾ ಅಂಶಗಳನ್ನು ಜನಸಾಮಾನ್ಯರಿಗೆ ಮೊಬೈಲ್ ನಲ್ಲಿಯೇ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ. ಸಂಶೋಧನಾಲಯದಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಶ್ರೀ ತತ್ವ ಶ್ರೀರ್ಷಿಕೆಯಡಿ ಬರೆದಿರುವ ಗ್ರಂಥಗಳನ್ನು ಮುದ್ರಣ ಮಾಡಿಸಬೇಕಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ

6 ತಿಂಗಳು ಹಸ್ತಪ್ರತಿ ಸಂರಕ್ಷಣೆ ಕಾರ್ಯದಲ್ಲಿ ಶ್ರಮಿಸಿದ ಮಹಾರಾಜ ಕಾಲೇಜಿನ ಸಂಸ್ಕೃತ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ 22 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮಹಾರಾಜ ಕಾಲೇಜು ಆಡಳಿತಾಧಿಕಾರಿ ಡಾ.ಜಿ.ಎಚ್.ನಾಗರಾಜ್, ಪ್ರಾಚೀನ ಇತಿಹಾಸ, ಪುರಾತತ್ವ ವಿಭಾಗದ ಮುಖ್ಯ ಸಂಯೋಜನಾಧಿಕಾರಿ ಡಾ.ರೋಹಿತ್ ಈಶ್ವರ್ ಇತರರು ಉಪಸ್ಥಿತರಿದ್ದರು.

key words  ; Manuscripts-knowledgeable-preserving-important-Prof.G. Hemant Kumar

The post ಹಸ್ತ ಪ್ರತಿಗಳು ಜ್ಞಾನನಿಧಿ, ಅವುಗಳನ್ನು ಸಂರಕ್ಷಿಸುವುದು ಬಹಳ ಮುಖ್ಯ : ಪ್ರೊ.ಜಿ.ಹೇಮಂತ್ ಕುಮಾರ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.