KGF 2 dialogue in Wimbledon Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ವಿಂಬಲ್ಡನ್’ನಲ್ಲೂ ಕೆಜಿಎಫ್ ಹವಾ ! ಜೊಕೊವಿಕ್’ ಜಯಕ್ಕೆ ಯಶ್ ಡೈಲಾಗ್
ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ತಿಂಗಳು ಕಳೆದರೂ ಅದರ ಹವಾ ಮಾತ್ರ ಈವರೆಗೂ ಸ್ವಲ್ಪವೂ ಕಡಿಮೆ ಆಗಿಲ್ಲ.!

ಇದೀಗ ಈ ಸುದ್ದಿ ಹೊರ ಬರಲು ಕಾರಣ ವಿಂಬಲ್ಡನ್!

ಹೌದು. ಈ ಬಾರಿಯ ವಿಂಬಲ್ಡನ್ ನಲ್ಲಿ ಸತತ 4ನೇ ಬಾರಿಗೆ ಹಾಗೂ ಒಟ್ಟು 7ನೇ ಬಾರಿಗೆ ನೋವಾಕ್ ಜೊಕೊವಿಕ್ ಜಯ ಗಳಿಸಿದ್ದಾರೆ. ಹೀಗಾಗಿ ಜೊಕೊವಿಕ್ ಗೆ ವಿಶ್​ ಮಾಡಲು ವಿಂಬಲ್ಡನ್ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ.

ಹೌದು, ವಿಂಬಲ್ಡನ್ ಫೈನಲ್ ಪಂದ್ಯದಲ್ಲಿ ಸರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಸತತ 4ನೇ ಬಾರಿಗೆ ಹಾಗೂ ಒಟ್ಟು 7ನೇ ಬಾರಿಗೆ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದರು.

ಹೀಗಾಗಿ ವಿಂಬಲ್ಡನ್ ನೊವಾಕ್ ಜೊಕೊವಿಕ್ ಗೆ ವಿಶ್​ ಮಾಡಲು ತನ್ನ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ 2 ಚಿತ್ರದ ಡೈಲಾಗ್​ ಬಳಸಿದೆ. ಟ್ವಿಟರ್​ ಮತ್ತು ಫೇಸ್​ಬುಕ್​ನಲ್ಲಿ ನೊವಾಕ್ ಜೊಕೊವಿಕ್ ಫೋಟೋ ಹಂಚಿಕೊಂಡಿದ್ದು, ‘ಟ್ರೋಫಿಸ್​, ಟ್ರೋಫಿಸ್​, ಟ್ರೋಫಿಸ್​…ಐ ಲೈಕ್​ ಟ್ರೋಫಿಸ್​… ಟ್ರೋಫಿಸ್​ ಲೈಕ್ಸ್ ಮೀ.. ಐ ಕಾಂಟ್​ ಅವಾಯ್ಡ್​’ ಎಂದು ಬರೆದುಕೊಂಡಿದ್ದಾರೆ.

The post ವಿಂಬಲ್ಡನ್’ನಲ್ಲೂ ಕೆಜಿಎಫ್ ಹವಾ ! ಜೊಕೊವಿಕ್’ ಜಯಕ್ಕೆ ಯಶ್ ಡೈಲಾಗ್ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.