karnataka.state-open-university Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಭಾಷೆ ಮತ್ತು ಕನ್ನಡ ಪರಂಪರೆ ಸಂರಕ್ಷಣೆಯಲ್ಲಿ ವಿಶ್ವವಿದ್ಯಾನಿಲಯದ ಕ್ರಮಗಳು
ಮೈಸೂರು, ಜೂ.13,2024:  ಕನ್ನಡ ಭಾಷೆ ಮತ್ತು ಕನ್ನಡ ಪರಂಪರೆ 2000 ವರ್ಷಗಳ ಸುಧೀರ್ಘ ಪರಂಪರೆಯುಳ್ಳದ್ದಾಗಿದೆ. ಕನ್ನಡ ಭಾಷೆಯನ್ನು ಸುಮಾರು ಕ್ರಿಶ. 450ರ ಹಲ್ಮಿಡಿ ಶಾಸನದ ಕಾಲದಿಂದಲೂ ಆಡಳಿತ ಭಾಷೆಯಾಗಿ ಬಳಸಿದ ಉದಾಹರಣೆ ಕರ್ನಾಟಕದಲ್ಲಿ ದೊರೆಯುತ್ತವೆ.

ಕನ್ನಡ ನಾಡನ್ನು ಕ್ರಿಶ.5ನೆಯ ಶತಮಾನದಿ೦ದ 18ನೇ ಶತಮಾನದವರೆಗೆ ಆಳಿದ ರಾಜಮನೆತನಗಳಲ್ಲಿ ಮಹತ್ವದವರೆಂದರೆ ಬನವಾಸಿಯ ಕದ೦ಬರು, ಗ೦ಗರು, ಬಾದಾಮಿ ಚಾಲುಕ್ಕರು, ರಾಷ್ಟ್ರಕೂಟರು. ವಿಜಯನಗರದ ಅರಸರು, ಬಹುಮನಿ ಸುಲ್ತಾನರು, ಮೈಸೂರು ಅರಸರು ಮೊದಲಾದವರು.

ಈ ರಾಜವಂಶಗಳು ಕನ್ನಡವನ್ನೇ ಆಡಳಿತದಲ್ಲಿ ಬಳಸುತ್ತಿದ್ದರೆನ್ನುವುದು ಆಯಾ ಕಾಲದ ಶಾಸನಗಳಿ೦ದ. ಇತರ ದಾಖಲೆಗಳಿಂದ ವೇದ್ಯವಾಗುತ್ತದೆ. ಹೀಗೆ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಬೆಳದುಬ೦ದ ಇತಿಹಾಸವಿದೆ. 1956 ನವೆಂಬರ್ 1ರಂದು ಕರ್ನಾಟಕ ರಾಜ್ಯದ ಉದಯವಾಯಿತು.

ಆಡಳಿತ ಭಾಷೆ ಕನ್ನಡವನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರದ ಪ್ರಯತ್ನಗಳು

(1) 1963ರಲ್ಲಿ ಕನ್ನಡವೇ ಕರ್ನಾಟಕದ ಆಡಳಿತ ಭಾಷೆಯೆಂದು “ಅಧಿಕೃತ ಭಾಷಾ ಕಾಯಿದೆ” The Karnataka official Language Act  1963 (Karnataka act no of 1963 ) ರ ಮೂಲಕ ಸಾರಲಾಯಿತು. ಇದನ್ನು 1963ರ ಅಕ್ಟೋಬರ್ 10ನೇ ದಿನಾ೦ಕದಂದು ಕರ್ನಾಟಕ ರಾಜ್ಯಪತ್ರದಲ್ಲಿ ಮೊದಲು ಪ್ರಕಟಿಸಲಾಯಿತು.

(2) “ಕರ್ನಾಟಕ ರಾಜ್ಯ ಭಾಷಾ ಅದಿನಿಯಮ” 1963ರ ನಾಲ್ಕನೆಯ ಅಧಿಕರಣದ ಮೇರೆಗೆ

ಮಾರ್ಚ್ 1968ರಲ್ಲಿ ತಾಲ್ಲೂಕು ಮಟ್ಟದಲ್ಲಿ ಕನ್ನಡವನ್ನು ಆಡಳಿತ ಭಾಷೆಯೆಂದು ಅಧಿಕೃತ ಪ್ರಕಟಣೆಯನ್ನು ಹೊರಡಿಸಲಾಯಿತು.

(3) 1-11-1979 ರಿಂದ  1-11-1980ರ ವರೆಗೆ ಕನ್ನಡ ಆಡಳಿತ ಭಾಷಾ ವರ್ಷವನ್ನು ಆಚರಿಸಲಾಯಿತು. ಈ ಆಚರಣೆಯ ಅಂಗವಾಗಿ ಆಯ್ಕೆ ಮಾಡಲ್ಪಟ್ಟ ಜಿಲ್ಲೆಗಳಲ್ಲಿ ರೆವೆನ್ಯೂ ಮಟ್ಟದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲಾಯಿತು.

(4)1980ರಲ್ಲಿ ರಾಜ್ಯಾದ್ಯಾಂತ ಕನ್ನಡವೇ ಅಧಿಕೃತ ಭಾಷೆಯೆಂದು ಆದೇಶ ನೀಡಲಾಯಿತು. ಕಚೇರಿಯ ಕೈಪಿಡಿಗಳನ್ನು ಮತ್ತು ನಾಮಫಲಕಗಳನ್ನು ಕನ್ನಡದಲ್ಲಿ ಬರೆಸಲು ಆದೇಶ ನೀಡಲಾಯಿತು.

(5) ಇಲಾಖಾ ನೇಮಾಕಾತಿ ಸಮಿತಿಗಳು ಹಾಗೂ ಲೋಕಾಸೇವಾ ಆಯೋಗ ಕರೆಯುವ ಹುದ್ದೆಗಳ ಸಂಬ೦ಧ ಅರ್ಜಿ ನಮೂನೆಗಳು ಕನ್ನಡದಲ್ಲಿ ಮುದ್ರಣಗೊಳ್ಳಬೇಕೆಂದು 1982ರಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಆಡಳಿತದಲ್ಲಿ ಕನ್ನಡವನ್ನು ಭಾಷೆಯಾಗಿ ಪ್ರಯೋಗದಲ್ಲಿ ತರುವಲ್ಲಿ ಕಂಡುಬರಬಹುದಾದ ನ್ಯೂನತೆಗಳನ್ನು ಪರಿಶೀಲಿಸಿ ಪರಿಹಾರ ಸೂಚಿಸುವ ಸಮಿತಿಯನ್ನು ರಚಿಸುವ ಬಗ್ಗೆ ಆದೇಶವನ್ನು ಹೊರಡಿಸಲಾಯಿತು. 1982ರಲ್ಲಿ “ಕನ್ನಡ ಆಡಳಿತ ಭಾಷಾ ಕಾವಲು ಸಮಿತಿ”ಯನ್ನು ರಚಿಸಲಾಯಿತು.

(6)1984-85 ರಲ್ಲಿ ಕನ್ನಡ ಭಾಷೆಯ ಹೊಸ ಬೆರಳಚ್ಚು ಯಂತ್ರಗಳನ್ನು ಒದಗಿಸುವುದು ಮತ್ತು ಕನ್ನಡ ಬಳಕೆಯಲ್ಲಿ ಆಗುವ ಅಡೆತಡೆಗಳಿಗೆ ಇಲಾಖೆಯ ಮುಖ್ಯಸ್ಥರನ್ನೇ ಜವಾಬ್ದಾರರನ್ನಾಗಿ ಮಾಡುವ ಆದೇಶ ಹೊರಡಿಸಲಾಯಿತು. 1985ನೇ ನವೆಂಬರ್ 1ನೇ ದಿನಾಂಖದಿಂದ ಒಂದು ವರ್ಷಕಾಲ “ಸಮಗ್ರ ಕನ್ನಡ ಆಡಳಿತ ಭಾಷಾ ವರ್ಷ” ಎಂದು ಆಚರಿಸಲು ಮತ್ತು ಕಛೇರಿಗಳಲ್ಲಿ ಕನ್ನಡ ಬಳಕೆಯ ಪ್ರಮಾಣ ಶೇಕಡ 10೦ಕ್ಕೆ 100 ಇರಬೇಕೆಂದು ಕ್ರಮಕೈಗೊಳ್ಳಲಾಯಿತು.

(7) ಈ ದಿಸೆಯಲ್ಲಿ ಕರ್ನಾಟಕ ಸರ್ಕಾರ ಇತ್ತೀಚೆಗೆ 1915ರಲ್ಲಿ “ಕನ್ನಡ ಭಾಷಾ ಕಲಿಕೆ ಕಾಯಿದೆ- 2015 ಮತ್ತು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯಿದೆ-2022”ಗಳನ್ನು ಹೊರಡಿಸಲು ಪ್ರಯತ್ನಿಸುತ್ತಿದ್ದು ಅವು ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಾದುಕುಳಿತಿವೆ.

ಆಡಳಿತ ಭಾಷೆ ಕನ್ನಡವನ್ನು ಜಾರಿಗೊಳಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಯತ್ನಗಳು

ಮೈಸೂರು ವಿಶ್ವವಿದ್ಯಾನಿಲಯ 1969 ರಲ್ಲಿ “ಅ೦ಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ” ಎಂದು ಪ್ರಾರಂಭಿಸಿತು. ಈ ಸಂಸ್ಥೆಯನ್ನು 1996ರಲ್ಲಿ ಕರ್ನಾಟಕ ಸರ್ಕಾರ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಎಂದು ಮರು ನಾಮಕರಣ ಗೊಳಿಸಿ “ಮುಕ್ತ ವಿಶ್ವವಿದ್ಯಾನಿಲಯದ ಕಾಯಿದೆ”ಯನ್ನು ಹೊರಡಿಸಿತು. 1996ರಲ್ಲಿ ನಾಮಕರಣಗೊ೦ಡ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಸ್ಥಾಪನೆಗೊಂಡ ಕಾಲಮಾನದಿ೦ದಲೂ ಇಂದಿನವರೆಗೂ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾದ ಕನ್ನಡವನ್ನು ವಿಶ್ವವಿದ್ಯಾನಿಲಯದ ಆಡಳಿತ ಭಾಷೆಯಾಗಿ ಬಳಸುತ್ತಾ ಬಂದಿದೆ.

ಸರ್ಕಾರದ ನಿರ್ದೇಶನದ ಅನುಸಾರ ಕಾಲದಿಂದ ಕಾಲಕ್ಕೆ ಆಡಳಿತ ಭಾಷೆ ಸಂಪೂರ್ಣವಾಗಿ ಕನ್ನಡದಲ್ಲಿಯೇ ಇರಬೇಕು ಎಂದು ಸುತ್ತೋಲೆಗಳನ್ನು ಹೊರಡಿಸಿದೆ.

“ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” ನಡೆಸಿರುವ ಕನ್ನಡಪರ ಕಾರ್ಯಗಳು:

ಇದರೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಡಿಯಲ್ಲಿ ಸ್ಥಾಪಿತವಾದ “ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ” ಯ ಅಡಿಯಲ್ಲಿ “ಕನ್ನಡ ವಿಭಾಗ’ವೆ೦ದು ಕಾರ್ಯ ನಿರ್ವಹಿಸುತ್ತಿದ್ದ ಕನ್ನಡ ವಿಭಾಗ“ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” ಸ್ಥಾಪನೆಗೊಂಡ ನಂತರ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” ಎಂದು ಮರು ನಾಮಕರಣಗೊಂಡು ಕಾರ್ಯನಿರ್ವಹಿಸುತ್ತದೆ.

(1) 1996ರಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ” ನವದೆಹಲಿ ಇವರೊಂದಿಗೆ ಸೇರಿ ನವೆಂಬರ್-14,15,16 ಮೂರು ದಿನಗಳು “ದೂರ ಶಿಕ್ಷಣ: ಸ್ವಯಂ ಕಲಿಕಾ ಸಾಮಗ್ರಿಗಳು” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ತಯಾರಿಕೆಯ ತರಬೇತಿಯನ್ನು ಪಡೆದರು.

(2) “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ” ನವದೆಹಲಿ ಇವರೊಂದಿಗೆ ಸೇರಿ 2002, ಫೆಬ್ರವರಿ-4 ರಂದು ಒಂದು ದಿನದ ಕಾರ್ಯಕ್ರಮ “ರೇಡಿಯೋ ಸಂವಾದದ ಸಾಮಗಿಗಳ ತಯಾರಿಕೆ ಮತ್ತು ಪೋನ್ ಸಂವಾದ” ತರಬೇತಿ ಕಾರ್ಯಾಕ್ರಮದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ರೇಡಿಯೋ ಸ್ಕಿಪ್ಟ್ ಪಠ್ಯಕ್ರಮಗಳ ತಯಾರಿಕೆಯ ತರಬೇತಿಯನ್ನು ಪಡೆದರು.

(3) “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ”ವು 2002ರ ಮಾರ್ಚ್ -15.16.17 ಮೂರು ದಿನಗಳ ಕಾರ್ಯಾಗಾರದಲ್ಲಿ “ದೂರ ಶಿಕ್ಷಣ: ಸ್ವಯಂ ಕಲಿಕಾ ಸಾಮಗಿಗಳು” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ತಯಾರಿಕೆಯ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

(4) 2003ರಲ್ಲಿ “ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ” “ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ”ದೊಂದಿಗೆ ಸೇರಿ 6 ದಿನಗಳು ಜನವರಿ 7 ರಿಂದ 12ರವರೆಗೆ “ಆಡಿಯೋ ಮತ್ತು ವಿಡಿಯೋ ಪ್ರೊಡಕ್ಷನ್” ತರಬೇತಿ ಕಾರ್ಯಾಗಾರದಲ್ಲಿ ಕನ್ನಡ ವಿಭಾಗದವರು ಕನ್ನಡದಲ್ಲಿ ಪಠ್ಯಕ್ರಮಗಳ ದೃಶ್ಯಸರಣಿ ಮಾಡಿ ಭಾಗವಹಿಸಿದ್ದರು.

(5) “ಮುಕ್ತ ದೂರ ಶಿಕ್ಷಣದಲ್ಲಿ ಗುಣಮಟ್ಟದ ಭರವಸೆ” ರಾಷ್ಟ್ರೀಯ ವಿಚಾರ ಸಂಕಿರಣ ಏರ್ಪಡಿಸಿ 2007-ಮಾರ್ಚ್-3 ರಿಂದ 7 ನೇ ತಾರೀಖಿನವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ದಶವಾರ್ಷಿಕ ಸ೦ಭ್ರಮ ಆಚರಣೆ ನಡೆಸಿತು.

(6) “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ”, ಕರಾಮುವಿ 2008-ನವೆಂಬರ್-24, 25 ಮತ್ತು 26 ಮೂರು ದಿನಗಳು “ಕನ್ನಡ ಎಂ.ಎ. ಸಿಮ್ ಪಾಠಗಳ ಪರಿಷ್ಕರಣ ಕಾರ್ಯಾಗಾರ”  ನಡೆಸಿತು.

(7) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2008-ನವೆ೦ಬರ್-24, 25 ಮತ್ತು 26 ಮೂರು ದಿನಗಳು “ಪ್ರಥಮ ಮತ್ತು ಅಂತಿಮ ಕನ್ನಡ ಎಂ.ಎ. ಸಿಮ್ ಪಾಠಗಳ ಪರಿಷ್ಕರಣ ಕಾರ್ಯಾಗಾರ  ನಡೆಸಿತು.

(8) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಅಕ್ಟೋಬರ್-30 ಮತ್ತು 31 ಎರಡು ದಿನಗಳು “ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮ ಶತಮಾನೋತ್ಸವ” ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ವನ್ನು ನಡೆಸಿತು.

(9) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಅಕ್ಟೋಬರ್-30 ಮತ್ತು 31 ಎರಡು ದಿನಗಳು “ಡಾ. ವಿನಾಯಕ ಕೃಷ್ಣ ಗೋಕಾಕರ ಜನ್ಮ ಶತಮಾನೋತ್ಸವ” ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ನಡೆಸಿತು.

(10) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ” 2009-ಜೂನ್-24, 25, 26 ಮೂರು ದಿನಗಳು “ಪ್ರಾಚೀನ ಕನ್ನಡ ಕಾವ್ಯ : ಓದು- ವ್ಯಾಖ್ಯಾನ” ಕುರಿತು ರಾಜ್ಯ ಮಟ್ಟದ ಕಮ್ಮಟ ನಡೆಸಿತು.

(11) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯನಿಲಯ, ಮೈಸೂರು ಮತ್ತು ದೂರ ಶಿಕ್ಷಣ ಕೌನ್ಸಿಲ್, ನವ ದೆಹಲಿ ಇವರ ಸಹಯೋಗದೊಂದಿಗೆ 2009-ಮೇ-21 ಮತ್ತು 22 ಎರಡು ದಿನಗಳು “ದೂರ ಶಿಕ್ಷಣದಲ್ಲಿ. ನವೀನ ಆಲೋಚನೆಗಳು” ಕುರಿತು ಓರಿಯೆಂಟೇಷನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು.

(12) ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯನಿಲಯ, ಮೈಸೂರು ಮತ್ತು ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರ ಇವರ ಸಹಯೋಗದೊಂದಿಗೆ 2015-ಮೇ-14 ರಂದು “ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವನ್ನು ವೇಗಗೊಳಿಸುವುದು-ಸಮಸ್ಯೆಗಳು ಮತ್ತು ಸವಾಲುಗಳು” ವಿಷಯ ಕುರಿತು ಒ೦ದು ದಿನದ ಕಾರ್ಯಾಗಾರ  ಹಮ್ಮಿಕೊಳ್ಳಲಾಗಿತ್ತು.

key words: KSOU, Karnataka state open university, Kannada department, KSOU

The post ಭಾಷೆ ಮತ್ತು ಕನ್ನಡ ಪರಂಪರೆ ಸಂರಕ್ಷಣೆಯಲ್ಲಿ ವಿಶ್ವವಿದ್ಯಾನಿಲಯದ ಕ್ರಮಗಳು appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಯುಜಿಸಿ-ಅನುಮೋದಿತ ಹೊಸ ಆನ್‌ಲೈನ್ ಕಾರ್ಯಕ್ರಮ ಪ್ರಾರಂಭಿಸಿದ KSOU
In light of its remarkable accomplishment of receiving an A+ rating in the NAAC accreditation, Karnataka State Open University (KSOU) is proud to announce the launch of a new UGC-approved online program. This significant achievement underscores KSOU’s commitment to delivering high-quality education and its dedication to academic excellence.

ಮೈಸೂರು, ಜೂ. 07,2024: (www.justkannada.in news) NAAC ಮಾನ್ಯತೆಯಲ್ಲಿ A+ ರೇಟಿಂಗ್ ಪಡೆಯುವ ಮೂಲಕ ಗಮನಾರ್ಹ ಸಾಧನೆಗೈದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಯುಜಿಸಿ-ಅನುಮೋದಿತ ಹೊಸ ಆನ್‌ಲೈನ್ ಕಾರ್ಯಕ್ರಮ ಪ್ರಾರಂಭಿಸಿದೆ.

ಉನ್ನತ ಗುಣಮಟ್ಟದ ಶಿಕ್ಷಣ ನೀಡಲು KSOU ನ ಬದ್ಧತೆ ಮತ್ತು ಶೈಕ್ಷಣಿಕ ಉತ್ಕೃಷ್ಟತೆಗೆ ಅದರ ಸಮರ್ಪಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕುಲಪತಿ ಪ್ರೊ.ಶರಣಪ್ಪ ಹಲಸೆ, ಈ ಬಗ್ಗೆ ʼ ಜಸ್ಟ್‌ ಕನ್ನಡ ʼ ಜತೆ ಮಾತನಾಡಿದರು.

ಹೊಸದಾಗಿ ಪರಿಚಯಿಸಲಾದ UGC-ಅನುಮೋದಿತ ಆನ್‌ಲೈನ್ ಪ್ರೋಗ್ರಾಂಗಳ ಮೂಲಕ KSOU ತನ್ನ ಶೈಕ್ಷಣಿಕ ಕೊಡುಗೆಗಳ ವಿಸ್ತರಣೆಯನ್ನು ಮುಂದುವರೆಸಿದೆ. ಇದು ವೈವಿಧ್ಯಮಯ ಶ್ರೇಣಿಯ ಕಲಿಯುವವರಿಗೆ ಹೆಚ್ಚು ಸುಲಭವಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡುತ್ತದೆ. ಮುಂದಿನ  ಜುಲೈ ತಿಂಗಳಿಂದ ಮುಕ್ತ ವಿವಿಗೆ ಪ್ರವೇಶಾತಿ ಆರಂಭಗೊಳ್ಳಲಿದೆ ಎಂದರು.

ಆನ್‌ ಲೈನ್‌ ಕಾರ್ಯಕ್ರಮಗಳ ಬಗ್ಗೆ:

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡುವ ಆನ್‌ಲೈನ್ ಪ್ರೋಗ್ರಾಂ ಉನ್ನತ ಶಿಕ್ಷಣಕ್ಕೆ ಅನುಕೂಲಕರ ಮತ್ತು ಹೊಂದಿಕೊಳ್ಳುವ ವಿಧಾನವನ್ನು ಒದಗಿಸುತ್ತದೆ. ಆಧುನಿಕ ಕಲಿಯುವವರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ಪಠ್ಯಗಳನ್ನು  ವಿನ್ಯಾಸಗೊಳಿಸಲಾಗಿದೆ ಎಂದು ಕುಲಪತಿ ಪ್ರೊ.ಶರಣಪ್ಪ ಹಲಸೆ ತಿಳಿಸಿದರು.

ಆನ್‌ಲೈನ್ ಪ್ರೋಗ್ರಾಂ ವಿವಿಧ ಶ್ರೇಣಿಯ ಕೋರ್ಸ್‌ಗಳು ಮತ್ತು ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ.ಜಗತ್ತಿನ ಎಲ್ಲಿಂದಲಾದರೂ ಇದಕ್ಕೆ ಪ್ರವೇಶ ಪಡೆಯಬಹುದು. ನಮ್ಮ ದೃಢವಾದ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ, ವಿದ್ಯಾರ್ಥಿಗಳು ಸಂವಾದಾತ್ಮಕ ಕಲಿಕೆಯ ಅನುಭವಗಳಲ್ಲಿ ತೊಡಗಬಹುದು. ಸಹ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರೊಂದಿಗೆ ಚರ್ಚೆಗಳಲ್ಲಿ ಭಾಗವಹಿಸಬಹುದು. ಆನ್‌ಲೈನ್ ಪ್ರೋಗ್ರಾಂ ಉನ್ನತ-ಗುಣಮಟ್ಟದ ಶಿಕ್ಷಣವನ್ನು ನೀಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ.

ಬ್ಯಾಚುಲರ್ ಆಫ್ ಆರ್ಟ್ಸ್ (ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ವಿಜ್ಞಾನ)

ಅವಧಿ: 3 ವರ್ಷಗಳು

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 10,000

ವಿದೇಶಿ ವಿದ್ಯಾರ್ಥಿ – ರೂ 10,000 + 250 USD

ಬಿ.ಕಾಂ

ಅವಧಿ: 3 ವರ್ಷಗಳು

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 12,000

ವಿದೇಶಿ ವಿದ್ಯಾರ್ಥಿ – ರೂ 12,000 + 250 USD

ಪಿಜಿ ಕಾರ್ಯಕ್ರಮಗಳು :

ಮಾಸ್ಟರ್ ಆಫ್ ಆರ್ಟ್ಸ್ – ಕನ್ನಡ

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 15,000

ವಿದೇಶಿ ವಿದ್ಯಾರ್ಥಿ – ರೂ 15,000 + 250 USD

ಮಾಸ್ಟರ್ ಆಫ್ ಆರ್ಟ್ಸ್ – ಇಂಗ್ಲಿಷ್

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 15,000

ವಿದೇಶಿ ವಿದ್ಯಾರ್ಥಿ – ರೂ 15,000 + 250 USD

ಮಾಸ್ಟರ್ ಆಫ್ ಆರ್ಟ್ಸ್ – ಹಿಂದಿ

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 15,000

ವಿದೇಶಿ ವಿದ್ಯಾರ್ಥಿ – ರೂ 15,000 + 250 USD

ಮಾಸ್ಟರ್ ಆಫ್ ಆರ್ಟ್ಸ್ – ಸಂಸ್ಕೃತ

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 15,000

ವಿದೇಶಿ ವಿದ್ಯಾರ್ಥಿ – ರೂ 15,000 + 250 USD

ಮಾಸ್ಟರ್ ಆಫ್ ಆರ್ಟ್ಸ್ – ಅರ್ಥಶಾಸ್ತ್ರ

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 15,000

ವಿದೇಶಿ ವಿದ್ಯಾರ್ಥಿ – ರೂ 15,000 + 250 USD

ಮಾಸ್ಟರ್ ಆಫ್ ಕಾಮರ್ಸ್

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 20,000

ವಿದೇಶಿ ವಿದ್ಯಾರ್ಥಿ – ರೂ 20,000 + 300 USD

ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 40,000

ವಿದೇಶಿ ವಿದ್ಯಾರ್ಥಿ – ರೂ 40,000 + 300 USD

ಮಾಸ್ಟರ್ ಆಫ್ ಸೈನ್ಸ್ – ಗಣಿತ

ಅವಧಿ: 4 ಸೆಮಿಸ್ಟರ್

ಶುಲ್ಕಗಳು: ಭಾರತೀಯ ವಿದ್ಯಾರ್ಥಿ – ರೂ 40,000

ವಿದೇಶಿ ವಿದ್ಯಾರ್ಥಿ – ರೂ 40,000 + 300 USD

key words: UGC, Entitled Online Programmes, Launched by, Karnataka State Open University

SUMMARY:

In light of its remarkable accomplishment of receiving an A+ rating in the NAAC accreditation, Karnataka State Open University (KSOU) is proud to announce the launch of a new UGC-approved online program. This significant achievement underscores KSOU’s commitment to delivering high-quality education and its dedication to academic excellence.

With this newly introduced UGC-approved online program, KSOU continues to expand its educational offerings, making them more accessible and flexible for a diverse range of learners.

The online program offered by our university provides a convenient and flexible approach to higher education. Designed to cater to the needs of modern learners, the online program offers a wide range of courses and degree programs that can be accessed from anywhere in the world.

The post ಯುಜಿಸಿ-ಅನುಮೋದಿತ ಹೊಸ ಆನ್‌ಲೈನ್ ಕಾರ್ಯಕ್ರಮ ಪ್ರಾರಂಭಿಸಿದ KSOU appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

BREAKING NEWS : ಲಕ್ಷಾಂತರ KSOU ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸಿಹಿ ಸುದ್ಧಿ.
ಬೆಂಗಳೂರು, ಆ.04, 2022 : (www.justkannada.in news)ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2013-14, 2014-2015 ನೇ ಸಾಲುಗಳ UGC ಮಾನ್ಯತೆ ತೊಡಕಿಗೆ ಸಿಲುಕಿದ್ದ In-house admitted Non-technical courses ವಿದ್ಯಾರ್ಥಿಗಳಿಗೆ ರಾಜ್ಯ ಹೈಕೋರ್ಟ್ ಇಂದು ಸಿಹಿ ಸುದ್ಧಿ ನೀಡಿದೆ.

Karnataka State Open University -ಕರಾಮುವಿ 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ :

2013 ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್ಸಿ ವಿರುದ್ದ ಕೋರ್ಟ್ ಮೊರೆ ಹೋಗಲಾಗಿತ್ತು. ( WP 34255/2016ರ 27.6.2017). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ WP 48379/2017 ಪ್ರಕರಣದಲ್ಲಿನ 01.02.2018ರ ಮಧ್ಯಂತರ ಆದೇಶ (interim Order) ಅನ್ವಯ ರಾಜ್ಯ ಸರ್ಕಾರ 03.05.2018 ರಂದು ಆದೇಶ ಹೊರಡಿಸಿ ಕರಾಮುವಿಯ 2013-14, 2014-2015ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ In-house admitted Nontechnical courses ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ  ಶ್ರಮವೂ ಕೋರ್ಟ್ ನ ಈ ಆದೇಶಕ್ಕೆ ಕಾರಣವಾಗಿದೆ.

ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ( Interim Orders) ಆಧಾರದಲ್ಲಿ ವಿವಿಯು 2019 ರಿಂದಲೂ ಅಂಕಪಟ್ಟಿ ಹಾಗೂ Provisional Pass Certificate ನೀಡುತ್ತಾ ಬರುತ್ತಿದೆ.

ಪ್ರಸ್ತುತ ಈ 03.08.2022ರ Common Judgmentಗೆ ಒಳಪಟ್ಟಿರುವ 2013-14 & 2014-15 In-house ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ main prayer ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ.

ತೀರ್ಪಿನಲ್ಲಿ, ಕರಾಮುವಿಯು 2 ತಿಂಗಳ ಅವದಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ.

ಯುಜಿಸಿ, 6 ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ODL ಮತ್ತು In-house ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ U G C ಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ‌ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ.

ಈ ಮೇಲಿನ ಅಂಶಗಳ ಬಗ್ಗೆ Writ of Mandamus ಆದೇಶ ಹೊರಡಿಸಿದೆ.

key words : KSOU-high.court-good.news-for-students-Karnataka State Open University

The post BREAKING NEWS :  ಲಕ್ಷಾಂತರ KSOU  ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸಿಹಿ ಸುದ್ಧಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

KSOU : ಆನ್ ಲೈನ್ ಕೋರ್ಸ್ ಆರಂಭಕ್ಕೆ ಶೈಕ್ಷಣಿಕ ಮಂಡಳಿ ಗ್ರೀನ್ ಸಿಗ್ನಲ್.
ಮೈಸೂರು, ಅ.12, 2020 : (www.justkannada.in news) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಕೋರ್ಸ್ ಗಳ ಆರಂಭಕ್ಕೆ ಶೈಕ್ಷಣಿಕ ಮಂಡಳಿ ಸಭೆ ಅನುಮೋದನೆ ನೀಡಿದೆ.

ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ 11 ಪದವಿ ತರಗತಿ ಹಾಗೂ 7 ಸ್ನಾತಕೋತ್ತರ ತರಗತಿಗಳ ಆನ್ ಲೈನ್ ಕೋರ್ಸ್ ಆರಂಭಕ್ಕೆ ಅನುಮೋದನೆ ಲಭಿಸಿದೆ.

ಪದವಿ ತರಗತಿಗಳ ಪೈಕಿ :

Bachelor of Science (BSc.), Bachelor of Business Administration (B.B.A.), Bachelor of Computer Application (B.C.A.) Bachelor of Information Technology (B.I.T.), Master of Arts in Education (M.A.E.), Master of Arts in Telugu (M.A. Telugu), Master of Science in Information Technology (M.I.T.) Master of Science in Botany (M.Sc. Botany), Master of Science in Zoology (M.Sc. Zoology), Master of Science in Food Science and Nutrition (M.Sc. Food science and nutrition), Bachelor of Science in Human Development.

ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ :

Master of Commerce (M.Com), Master of Business Administration (M.B.A.) Master of Arts in Economics (M.A. Economics), Master of Science in Information Technology (MSc.I.T.) Master of Science in Computer Science (M.Sc. Computer Science), Master of Arts in English (M.A English), Master of Arts in Hindi (M.A Hindi).

oooo

key words : karnataka.state-open-university-muktha.gangotri-mysore-online-courses-vc-vidya.shankar-KSOU

The post KSOU : ಆನ್ ಲೈನ್ ಕೋರ್ಸ್ ಆರಂಭಕ್ಕೆ ಶೈಕ್ಷಣಿಕ ಮಂಡಳಿ ಗ್ರೀನ್ ಸಿಗ್ನಲ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.