karnataka-election-2023 Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ವಲಸಿಗರಿಗೆ ಮಣೆ ಹಾಕಿದ ಕಾಂಗ್ರೆಸ್. P.G.R. ಸಿಂಧ್ಯಾಗೆ ಟಿಕೆಟ್ ನಿರಾಕರಣೆ
ಬೆಂಗಳೂರು, ಏ.06, 2023 : (www.justkannada.in news ) ಅಳೆದು, ಸುರಿದು ಕಾಂಗ್ರೆಸ್ ತನ್ನ ಎರಡನೆ ಪಟ್ಟಿಯಲ್ಲಿ ನಲವತ್ತೆರಡು ಅಭ್ಯರ್ಥಿಗಳ ಹೆಸರುಗಳನ್ನು ಅಂತಿಮಗೊಳಿಸಿ ಇಂದು ಬಿಡುಗಡೆ ಮಾಡಿದೆ.  ಇದುವರೆವಿಗೂ ಪಕ್ಷ 166  ಕ್ಷೇತ್ರದಲ್ಲಿ ಸ್ಪರ್ಧಿಸುವ ಹುರಿಯಾಳುಗಳನ್ನು ಘೋಷಿಸಿದೆ. ಇನ್ನೂ 58 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ.

ಶತಯಾ ಗತಾಯ ಬಿಜೆಪಿಯನ್ನು ಸೋಲಿಸಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಬಾವುಟ ಹಾರಿಸಬೇಕೆಂಬ ಹಠ ತೊಟ್ಟಿರುವ ಪಕ್ಷದ ನಾಯಕರು, ಎರಡನೇ ಪಟ್ಟಿಯಲ್ಲಿ ಕೆಲವು ವಲಸಿಗರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವ ಅಚ್ಚರಿಯ ಆಯ್ಕೆಯನ್ನೇನು ಮಾಡಿದಂತಿಲ್ಲಾ.

ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ವಿರುಧ್ದ ಶಿಗ್ಗಾವಿಯಲ್ಲಿ ಪ್ರಬಲ ಪಂಚಮಸಾಲಿ ನಾಯಕ ವಿನಯ್ ಕುಲಕರ್ಣಿ ಯನ್ನು ಕಣಕ್ಕಿಳಿಸುವುದಾಗಿ ಸುದ್ದಿ ಮಾಡಿದ್ದ ಕಾಂಗ್ರೆಸ್, ಆ ಸಾಹಸಕ್ಲೆ ಗುಡ್‌ ಬೈ ಹೇಳಿದೆ. ವಿನಯ್ ಕುಲಕರ್ಣಿ ಗೆ ದಾರವಾಡದಲ್ಲಿ ಸ್ಪರ್ದಿಸಲು  ಅವರ ಹೆಸರನ್ನು ಅಂತಿಮವಾಗಿ ಘೋಷಣೆ ಮಾಡಿದೆ.

ಸಿದ್ದರಾಮಯ್ಯನವರು ಪ್ರತಿನಿಧಿಸುತ್ತಿದ್ದ ಬಾದಾಮಿ ಕ್ಷೇತ್ರ ಮತ್ತೆ ಬಿ ಬಿ ಚಿಮ್ಮಣಕಟ್ಟಿ  ಪಾಲಾಗಿದೆ. ಯಾವುದೇ ಕಾರಣಕ್ಕೆ ತಮ್ಮ ಕ್ಷೇತ್ರವನ್ನು ಸಿದ್ದರಾಮಯ್ಯನವರಿಗೆ ಬಿಡೆನು ಎಂದು ಹಠಕ್ಕೆ ಬಿದ್ದದ್ದ ಚಿಮ್ಮಣಕಟ್ಟಿ, ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಆದರೆ ಬಾದಾಮಿಯಲ್ಲಿ ಗೆಲುವು ಅಷ್ಟ ಸುಲಭವಲ್ಕಾ ಎಂಬುದು ಸ್ಥಳೀಯರ ಅಭಿಪ್ರಾಯ.

ಎರಡನೇ ಪಟ್ಟಿಯಲ್ಲೂ ಬಹುತೇಕ ಹಳೆಯ ಮುಖಗಳೇ ರಾರಾಜಿಸಿವೆ. ವಲಸಿಗರಾದ ಎನ್ ವೈ ಗೋಪಾಲಕೃಷ್ಣ ( ಮೊಳಕಾಲ್ಮೂರು)  ಜೆಡಿಎಸ್ ನಾಯಕರ ವಿರುದ್ಧ ತೊಡೆ ತಟ್ಟಿ ಹೊರ ಬಂದ ಗುಬ್ಬಿ ಯ ಶ್ರೀನಿವಾಸ ಗೆ ಟಿಕೇಟ್ ನೀಡಲಾಗಿದೆ.

ಬೆಂಗಳೂರು ನಗರದ ಪದ್ಮನಾಭ ನಗರ ಕ್ಷೇತ್ರದಲ್ಲಿ ಪಿ ಜಿ ಆರ್ ಸಿಂಧ್ಯಾ ಸ್ಪರ್ಧಿಸುತಾರೆ ಎಂದು ಹರಿ ಬಿಡಲಾಗಿತ್ತು. ಆದರೆ ಈಗ ವಿ ರಘುನಾಥ್ ನಾಯ್ಡು ರವರಿಗೆ ಟಿಕೇಟ್ ಘೋಷಣೆ ಯಾಗಿದೆ. ಬಿಜೆಪಿಯ ಆರ್ ಆಶೋಕ್ ಈ ಕ್ಷೇತ್ರದಲ್ಲಿ ಅಧಿಪತ್ಯ ಸ್ಥಾಪಿಸಿ ದ್ದಾರೆ. ಸಿದ್ದರಾಮಯ್ಯನವರ ಆಪ್ತ ಎಂದೇ ಬಿಂಬಿತರಾಗಿದ್ಸ ವೈ ಎಸ್ ವಿ ದತ್ತಾ ರವರಿಗೆ ಕಡೂರಿನ ಟಿಕೇಟ್ ನಿರಾಕರಿಸಲಾಗಿದೆ.

ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಗೆ ಮರಳಿದ ಬಾಬುರಾವ್ ಚಿಂಚನಸೂರ್ ರವರಿಗೆ ,  ಗುರುಮಠ್ಕಲ್ ಕ್ಷೇತ್ರದಲ್ಲಿ ಸ್ಪರ್ದಿಸಲು ಹಸಿರು ನಿಶಾನೆ ತೋರಿದೆ ಕಾಂಗ್ರೆಸ್. ಮಾಜಿ ರಾಜ್ಯಪಾಲ ಬಿ ರಾಚಯ್ಯನವರ ಪುತ್ರ ಎ. ಆರ್. ಕೃಷ್ಣ ಮೂರ್ತಿ ಅವರಿಗೆ ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಸ್ಪರ್ದಿಸಲು ಕಾಂಗ್ರೆಸ್ ಹೈಕಮಾಂಡ್  ಟಿಕೇಟ್ ನೀಡಿದೆ.

key words : karnataka-election-2023-congress-second-list

The post ವಲಸಿಗರಿಗೆ ಮಣೆ ಹಾಕಿದ ಕಾಂಗ್ರೆಸ್. P.G.R. ಸಿಂಧ್ಯಾಗೆ ಟಿಕೆಟ್ ನಿರಾಕರಣೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪ್ರಧಾನಿ ಮೋದಿ ಸಾರಥ್ಯ : ಕರ್ನಾಟಕದಲ್ಲಿ ಮತ ಶಿಖಾರಿಗೆ “ BIG 3 PLAN “
ಮೈಸೂರು, ಏ.06, 2023  : (www.justkannada.in news ) ದಕ್ಷಿಣಭಾರತದ ರಾಜ್ಯಗಳ ಪೈಕಿ ಗಟ್ಟಿಯಾಗಿ ನೆಲೆಯೂರಿರುವ ಕರ್ನಾಟಕದಲ್ಲಿ ಬಿಜೆಪಿಯಿಂದ ಅಧಿಕಾರ ಕೈ ಜಾರದಂತೆ ನೋಡಿಕೊಳ್ಳಲು ಮುಂದಾಗಿರುವ ಹೈಕಮಾಂಡ್, ರಾಜ್ಯ ಗೆಲ್ಲುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಮತ ಶಿಕಾರಿ ದಂಡಯಾತ್ರೆ ನಡೆಸಲು ತಯಾರಿ ಮಾಡಿಕೊಂಡಿದೆ.

ಬಿಜೆಪಿ ಹೈಕಮಾಂಡ್ ನಡೆಸಿರುವ ಆಂತರಿಕ ಸರ್ವೆಯಲ್ಲಿ ಕಾಂಗ್ರೆಸ್ ಬಹುಮತದ ಹತ್ತಿರಕ್ಕೆ ಬಂದಿರುವ ವರದಿ ದೊರೆತಿರುವ ಹಿನ್ನಲೆಯಲ್ಲಿ ಸುಲಭವಾಗಿ ಅಧಿಕಾರ ಬಿಟ್ಟುಕೊಡದೆ ಮೋದಿ ಅವರಿಂದ ಬರೋಬ್ಬರಿ ೨೦ ರ್ಯಾಲಿಗಳನ್ನು ನಡೆಸಲು ಕಾರ್ಯತಂತ್ರ ಹೆಣೆದಿದೆ. ವಿಶೇಷವಾಗಿ ಬಹಿರಂಗ ಪ್ರಚಾರ ಅಂತ್ಯದ ಕೊನೆಯ ಮೂರ್ನಾಲ್ಕು ದಿನಗಳಲ್ಲಿ ಮೂರು ದಿನಗಳ ಕಾಲ ರಾಜ್ಯದಲ್ಲೇ ವಾಸ್ತವ್ಯ ಉಳಿಯುವ ಚಿಂತನೆ ಮಾಡಿರುವುದು ಕಾಂಗ್ರೆಸ್-ಜಾ.ದಳ ಭದ್ರಕೋಟೆಯನ್ನು ಛಿದ್ರಗೊಳಿಸುವ ಉದ್ದೇಶದಿಂದಲೇ ಎಂಬುದು ಒಪನ್ ಸೀಕ್ರೆಟ್.

ಉತ್ತರ ಭಾರತದ ರಾಜ್ಯಗಳನ್ನು ಗೆದ್ದಷ್ಟು ದಕ್ಷಿಣ ಭಾರತದ ರಾಜ್ಯಗಳನ್ನು ಗೆಲ್ಲುವುದರಲ್ಲಿ ಬಿಜೆಪಿಗೆ ಸುಲಭದ ಮಾತಲ್ಲ. ಆಂಧ್ರಪ್ರದೇಶ, ತಮಿಳುನಾಡು,ಕೇರಳ,ತೆಲಂಗಾಣದಲ್ಲಿ ನೆಲೆಯೂರಲು ಪರದಾಡುತ್ತಿರುವ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಬಹುಮತದ ಹತ್ತಿರಕ್ಕೆ ಬಂದು ಆಡಳಿತ ಮಾಡುವಲ್ಲಿ ಸಫಲವಾಗಿದೆ. ಹೀಗಾಗಿಯೇ, ತಳವೂರಿದ ಕರ್ನಾಟಕದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ತಲೆಕೆಡಿಸಿಕೊಂಡಿರುವ ಗೃಹ ಸಚಿವ ಅಮಿತ್ ಶಾ ಈಗ ಪ್ರಧಾನಿ ಮೋದಿ ಅವರ ಮೂಲಕ ಬಿಜೆಪಿ ಪರವಾದ ಸುನಾಮಿ ಅಲೆಯನ್ನು ಉಂಟುಮಾಡಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದು,ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಲಾಗಿದೆ.

೨೦ ರ್ಯಾಲಿಗೆ ಭರ್ಜರಿ ಸಿದ್ಧತೆ:

ರಾಜ್ಯದಲ್ಲಿ ಕಮಲ ಅರಳಿಸಲೇಬೇಕೆಂದು ಪಣತೊಟ್ಟಿರುವ ಬಿಜೆಪಿ, ಪ್ರಧಾನಿ ನರೇಂದ್ರಮೋದಿ ಅವರ ೨೦ ರ್ಯಾಲಿಗಳನ್ನು ಆಯೋಜಿಸುತ್ತಿದ್ದು, ಕಲ್ಯಾಣ ಕರ್ನಾಟಕ,ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಹಳೆ ಮೈಸೂರು ಹಾಗೂ ಬೆಂಗಳೂರು ಸೇರಿ ಆರು ಪ್ರಾಂತಗಳಲ್ಲಿ ಕನಿಷ್ಠ ೨ ರಿಂದ ೩ ರ್ಯಾಲಿಗಳು, ೫ ಬೃಹತ್ ಬಹಿರಂಗ ಸಮಾವೇಶ ನಡೆಸಲು ಮುಂದಾಗಿದೆ.

ವಿಶೇಷವಾಗಿ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯವಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಗಮನಹರಿಸಲಿದ್ದು,ಕಳೆದ ಬಾರಿ ಈ ಭಾಗದ ೪೦ ಕ್ಷೇತ್ರಗಳಲ್ಲಿ ೧೫ ಸ್ಥಾನಗಳನ್ನು ಗೆದ್ದಿದ್ದು, ಈ ಬಾರಿ ೩೦ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ.

ಮೂರು ಭಾಗವಾಗಿ ವಿಂಗಡಣೆ:

ಕಾಂಗ್ರೆಸ್,ಜಾ.ದಳವನ್ನು ಈ ಬಾರಿ ಹೊಡೆದು ಆಡಳಿತಕ್ಕೆ ಬರುವುದಕ್ಕೆ ಶ್ರಮ ಹಾಕಲೇಬೇಕಿರುವುದರಿಂದ ೨೨೪ ಕ್ಷೇತ್ರಗಳನ್ನು  ಎ,ಬಿ ಮತ್ತು ಸಿ ಎಂದು ಮೂರು ಭಾಗವಾಗಿ ವಿಂಗಡಿಸಿದ್ದು, ಎ ಭಾಗದಲ್ಲಿ ಬಿಜೆಪಿ ಗೆದ್ದಿರುವ ೧೧೫ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದಕ್ಕೆ ಮೊದಲ ಆದ್ಯತೆ, ಬಿ -ವಿಭಾಗದಲ್ಲಿ ಶ್ರಮಪಟ್ಟರೆ ಗೆಲ್ಲಬಹುದಾದ ೫೦ರಿಂದ ೬೦ ಕ್ಷೇತ್ರಗಳು ಮತ್ತು ಸಿ-ವಿಭಾಗದಲ್ಲಿ ಕಷ್ಟಕರ ಎನ್ನಿಸಿಕೊಂಡಿರುವ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡು ಗೆಲ್ಲುವುದಕ್ಕೆ ಪ್ಲಾನ್ ಮಾಡಲಾಗಿದೆ.

ಈಗಾಗಲೇ ಬಿ ಮತ್ತು ಸಿ ವಲಯಗಳೆಂದು ಗುರುತಿಸಿರುವ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮತ್ತು ಎದುರಾಳಿಗಳ ದೌರ್ಬಲ್ಯಅರಿತು ಕೆಲಸಮಾಡುವಂತೆ ಸೂಚನೆ ನೀಡಲಾಗಿದೆ.

ರಾಜ್ಯಕ್ಕೆ ಬಂದಿಳಿದಿರುವ ೫೦ಮಂದಿ ಸ್ಪೆಷಲಿಸ್ಟ್:

ಉತ್ತರಪ್ರದೇಶ,ಗುಜರಾತ್,ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಗೆಲುವಿಗಾಗಿ ಕೆಲಸ ಮಾಡಿರುವ ವಿವಿಧ ರಾಜ್ಯಗಳ ೫೦ ಮಂದಿ ಸಂಸದರ ಸ್ಪೆಷಲಿಸ್ಟ್ ಟೀಮ್ ಕರ್ನಾಟಕಕ್ಕೆ ಬಂದಿಳಿದಿದ್ದು,ಒಬ್ಬೊಬ್ಬರಿಗೆ ಎರಡು-ಮೂರು ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದೆ. ಈ ಸ್ಪೆಷಲಿಸ್ಟ್‌ಗಳು ಚುನಾವಣೆ ಮುಗಿಯುವ ತನಕವೂ ಉಳಿದು ಗೆಲ್ಲುವುದಕ್ಕೆ ಬೇಕಾದ ರೀತಿಯಲ್ಲಿ ಕಾರ್ಯತಂತ್ರ ರೂಪಿಸುತ್ತಾರೆ. ಎದುರಾಳಿ ಸಾಮರ್ಥ್ಯ, ಜಾತೀವಾರು ಮತಗಳಿಕೆ, ಪ್ರಚಾರದ ಶೈಲಿಯ ಬದಲಾವಣೆ, ಮತದಾರರ ನಾಡಿಮಿಡಿತ ಅರಿಯಲು ಬೇಕಾದ ಕೆಲಸ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.

Key words : Karnataka-election-2023-bjp-big-plan-modi

The post ಪ್ರಧಾನಿ ಮೋದಿ ಸಾರಥ್ಯ :  ಕರ್ನಾಟಕದಲ್ಲಿ ಮತ ಶಿಖಾರಿಗೆ  “ BIG 3 PLAN “ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ”
ಬೆಂಗಳೂರು, ಏ.06, 2023 : (www.justkannada.in news )  ಚುನಾವಣೆ ಬಂತೆಂದರೆ ಚಲನಚಿತ್ರ ಹಾಗೂ ಕಿರುತೆರೆಯ ನಟರಿಗೆ ರಾಜಕೀಯ ಪಕ್ಷಗಳಿಂದ ಬೇಡಿಕೆ ಬರುವುದು ಸಾಮನ್ಯ. ಅದು ಇದುವರೆಗಿನ ಎಲ್ಲಾ ಚುನಾವಣೆಗಳಲ್ಲಿ ಸಾಬೀತಾಗಿದೆ. ರಾಜಕೀಯ ಪಕ್ಷಗಳಲ್ಲಿ ಚಿತ್ರ ನಟರುಗಳನ್ನು ಪ್ರಚಾರಕ್ಕೆ ಕರೆತಂದರೆ ಅವರನ್ನು ನೋಡಲು ಜನ ಮುಗಿ ಬೀಳುತ್ತಾರೆ, ಅವರ ಅಭಿಮಾನಿಗಳು ಮತ ಹಾಕುವರು ಎಂಬ ಲೆಕ್ಕಚಾರದಲ್ಲೇ ಮುಳುಗಿದ್ದಾರೆ. ಒಂದಂಥೂ ಸತ್ಯ. ನಟರು ಪ್ರಚಾರಕ್ಕೆ ಬೀದಿಗಿಳಿದರೆ, ಅವರನ್ನು ನೋಡಲು ಬರುವ ಮಂದಿಗೆ ಕೊರತೆ ಯೇನೂ ಇಲ್ಲಾ. ಯುವಕ ಯುವತಿಯರಂತೂ ತಮ್ಮ ನೆಚ್ಚಿನ ನಟರನ್ನು ಕಂಡು, ಕೈ ಕುಲುಕಲು ಉತ್ಸುಕರಾಗಿ ಕಾದಿರುತ್ತಾರೆ. ಅಂತಹ ಅಭಿಮಾನಿಗಳನ್ನು ನೋಡಿ ಆ ನಟ, ನಟಿಯರು ಸಹ ಖುಷಿಯಿಂದ ಪ್ರಚಾರದಲ್ಲಿ ತೊಡಗುತ್ತಾರೆ.

ಪ್ರಚಾರವೇನೊ ಅಬ್ಬರವಾಗಿರುತ್ತದೆ. ಆದರೆ ಅದೇ ಅಬ್ಬರದಲ್ಲಿ, ಮತ ಬರುವುದೇ, ಎಂಬ ಪ್ರಶ್ನೆಗೆ ಉತ್ತರ ನಕಾರಾತ್ಮಕ.  ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಪ್ರಮುಖ ನಟ ನಟಿಯರಿಗೆ ಗಾಳ ಹಾಕಿ, ತಮ್ಮ ತಮ್ಮ ಪಕ್ಷದ ಪರ ಪ್ರಚಾರಕ್ಕಿಳಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ, ಇನ್ನೂ ಮುಂದೆಯೂ ಇರುತ್ತದೆ. ನಟರ ಯಾ ನಟಿ ಮಣಿಯರು ತಮ್ಮ ಪಕ್ಷದ ಮತ ಬುಟ್ಟಿ ಗೆ ಮತ ತಂದು ಸುರಿದು ಬಿಡುವರು ಎಂಬ ಭ್ರಮೆ ಯಾವ ಪಕ್ಷದವರಿಗೂ ಇಲ್ಲಾ. ಎಲ್ಲರಿಗೂ ಗೊತ್ತು, ತೆರೆಯ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನಲ್ಲಾ ಎಂದು.

ಹಾಗಾದರೆ ಚಲನಚಿತ್ರ ರಂಗದ ದಿಗ್ಗಜರು ರಾಜಕೀಯದಲ್ಲಿ ಯಶಸ್ಸು ಸಾಧಿಸಿಲ್ಲವೇ? ಸಾಧಿಸಿದ್ದಾರೆ, ಅವರ ಸಂಖ್ಯೆ ಬೆರಳಿಕೆಯಷ್ಟು. ಆಂದ್ರಪ್ರದೇಶದ ಎನ್ ಟಿ ರಾಮರಾವ್, ತಮಿಳುನಾಡಿನ ಎಂ ಜಿ ರಾಮಚಂದ್ರನ್, ಕರ್ನಾಟಕದಲ್ಲಿ ಜನಿಸಿ ತಮಿಳುನಾಡು ಆಳಿದ ಜಯಲಲಿತ, , ರೆಬೆಲ್ ಸ್ಟಾರ್ ಅಂಬರೀಶ್, ಸಿ ಪಿ ಯೋಗೇಶ್ವರ್, ಜಗ್ಗೇಶ್, ಮುಖ್ಯ ಮಂತ್ರಿ ಚಂದ್ರು, ಶಶಿಕುಮಾರ್, ಉಮಾಶ್ರೀ .

ರಾಜಕೀಯದಲ್ಲಿ ಭವಿಷ್ಯ ಕಟ್ಟಿಕೊಳ್ಳಲು ತಮ್ಮ ಸಿನಿಮಾ ವರ್ಚಸ್ಸನ್ನು ಪಣಕ್ಕಿಟ್ಟು ಸೋತವರಿಗೇನೂ ಬರವಿಲ್ಲಾ. ಉದಹರಿಸಬಹುದಾದ ಕೆಲವು ಹೆಸರುಗಳೆಂದರೆ, ಬಹು ಭಾಷ ನಟ ಕಮಲ ಹಾಸನ್, ಪ್ರಕಾಶ್ ರೈ, ಚಿರಂಜೀವಿ, ಪವನ್ ಕಲ್ಯಾಣ್. ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಣೆ ಮಾಡಿಕೊಂಡು ಕಾಲ ಕಳೆದು ನಂತರ ಹಿಂದೆ ಸರಿದ ಸೂಪರ್ ಸ್ಟಾರ್ ರಜನಿಕಾಂತ್ ಸಹ ಇದ್ದಾರೆ.    ತಮಿಳುನಾಡಿನ ನಟ ವಿಜಯಕಾಂತ್ ಸ್ವಲ್ಪಮಟ್ಟಿಗೆ ಯಶಸ್ಸು ಕಂಡರೂ, ಅವರ ಪಕ್ಷವನ್ನು ಅಧಿಕಾರದ ಗದ್ದುಗೆಗೆ ತರಿಸಲಾಗಲಿಲ್ಲಾ.

ಕನ್ನಡದ ಮೇರು ನಟ ರಾಜ್ಕುಮಾರ್ ನಟರಲ್ಲೇ ಮೇರು ಪಂಕ್ತಿಯಲ್ಲಿ ಇರುವರು. ಅವರನ್ನು ರಾಜಕೀಯಕ್ಕೆ ಎಳೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ ಯಾರಿಗೂ ಅವರು ಮಣೆ ಹಾಕಲಿಲ್ಲಾ. ಗೋಕಾಕ್ ಚಳುವಳಿಯ ನಂತರದಲ್ಲಿ ರಾಜಣ್ಣನವರನ್ನು ಚುನಾವಣೆ ಕಣಕ್ಕಿಳಿಸುವ ಅನೇಕ ಪ್ರಯತ್ನ ಗಳು ನಡೆದವು. 1977 ರಲ್ಲಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಇಂದಿರಾಗಾಂಧಿ ವಿರುಧ್ದ ಸ್ಪರ್ದಿಸುವಂತೆ ಪ್ರಚೋದಿಸುವ ಕೆಲಸವೂ ನಡೆಯಿತು. ಆದರೆ ರಾಜ್ ಕುಮಾರ್ ಇಂತಹ ಪಿತೂರಿಗೆ ಬಲಿಯಾಗಲಿಲ್ಲಾ. ಇಂದಿರಾಗಾಂಧಿ ವಿರುದ್ಧ ಕಣಕ್ಕಿಳಿಯದಂತೆ ರಾಜ್ ಮನವೊಲಿಸಿದವರು ಎಂಜಿಆರ್.

ಸಾಮಾನ್ಯವಾಗಿ ಪ್ರಮುಖ ಚಿತ್ರ ನಟನಟಿಯರು ಇಂತಿಂತ ಪಕ್ಷದ ಪರವಾಗಿ ಪ್ರಚಾರ ಮಾಡುವರು ಎಂಬ ಸುದ್ದಿ ಕೆಲ ದಿನ ರಾರಾಜಿಸಿ ಮರೆಯಾಗಿ ಬಿಡುತ್ತದೆ. 2019 ರಲ್ಲಿ ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ನಟಿ ಸುಮಲತಾ ಅಂಬರೀಶ್ ಸ್ಪರ್ದಿಸಿದಾಗ, ದರ್ಶನ್ ಹಾಗೂ ಯಶ್ ಅಬ್ಬರದ ಪ್ರಚಾರ ಮಾತ್ರ ನಡೆಸಲಿಲ್ಲಾ. ಕುಮಾರಸ್ವಾಮಿ ಪುತ್ರ ನಿಖಿಲ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವಂತೆ ಮಾಡಿದರು. ಇದಕ್ಕೆ ಕಾರಣ, ಮಂಡ್ಯ ಮತದಾರರ ಸ್ವಾಭಿಮಾನ.  ಎಲ್ಲದಕ್ಕೂ ಮೇಲಾಗಿ ಮಂಡ್ಯದ ಜಿಲ್ಲೆಗೆ ಹೊರಗಿನವರೊಬ್ಬರು ತಮ್ಮ ಜಿಲ್ಲೆಯ ಸೊಸೆಯ ವಿರುದ್ಧ ಸೆಣಸಲು ಹೊರಟಿದ್ದು ಜನರಿಗೆ ಅಪಥ್ಯವಾಗಿಬಿಟ್ಟುತು. ಈ ಕಾರಣಕ್ಕೆಸುಮಲತಾ ರನ್ನು ಗೆಲ್ಲಿಸಿದರು.

ಇಷ್ಟಲ್ಲಾ ವಿಷಯ ಪ್ರಸ್ತಾಪಿಸಿದ ಕಾರಣ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಿಜೆಪಿ ಬೆಂಬಲಿಸುವ ಘೋಷಣೆ ಮಾಡಿದ ಕಾರಣ. ಸುದೀಪ್ ರವರು ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು, ಯಾವ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂಬ ನಿರ್ಧಾರ ಅವರ ವ್ಯಯುಕ್ತಿಕ. ಅದನ್ನು ಪ್ರಶ್ನೆ ಮಾಡುವ ಹಕ್ಕು ಯಾರಿಗೂ ಇಲ್ಲ.  ಸುದೀಪ್ ಎಂಬ ದೊಡ್ಡ ಮಟ್ಟದ ನಾಯಕ ನಟ. ಕನ್ನಡದ ಕೀರ್ತಿ ಪತಾಕೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಿದವರು. ಅವರು ಯಾರ ಪರ ನಿಂತರೂ, ಯಾವುದೇ ಪಕ್ಷದ ಪರ ಪ್ರಚಾರ ಕೈ ಗೊಂಡರೂ ಅದು ದೊಡ್ಡ ಸುದ್ದಿ ಯಾಗುವುದರಲ್ಲಿ ಅನುಮಾನವಿಲ್ಲಾ. ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಸುದೀಪ್ ರವರೆ ತಾವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ, ಹಾಗೂ ಅವರು ಸೂಚಿಸುವವರ ಪರ ಪ್ರಚಾರ ಮಾಡುವುದಾಗಿ ಘೋಷಿಸಿದರು. ವಿಷಯ ಏನೇ ಇರಲಿ, ಅವರು ಬಿಜೆಪಿ ಪರ ಪ್ರಚಾರಕರಾದರು. ಬೊಮ್ಮಾಯಿಯವರು ಬಿಜೆಪಿ ಪಕ್ಷದರನ್ನು ಬಿಟ್ಟು ಬೇರೇಯವರ ಹೆಸರು ಹೇಳಲು ಸಾದ್ಯವೇ?

ಇಂತಹ ನಟನ ಘೋಷಣೆ ಯ ನಂತರ ಜಾತಿ ತಳುಕು ಹಾಕಿಕೊಂಡಿದ್ದು ವಿಪರ್ಯಾಸವೇ ಸರಿ. ನಟರಿಗೆ ಜಾತಿ ಇಲ್ಲಾ. ಅವರು ರಾಜ್ಯದ,  ರಾಷ್ಟದ ಆಸ್ತಿ. ಅವರಿಗೆ ಎಲ್ಲಾ ಪಕ್ಷದಲ್ಲೂ ಅಭಿಮಾನಿಗಳಿರುತ್ತಾರೆ. ಅವರಿಗೇಕೆ ಜಾತಿಯ ಲೇಪನ.      ಸುದೀಪ್ ನಡೆ ಅವರು ಸೇರಿದ ಜಾತಿ ಎರಡೂ ಈಗ ಬೆಸೆದುಕೊಂಡಿವೆ.

ಬಿಜೆಪಿಗೆ ಎಷ್ಟು ಲಾಭ ಎಂಬುದು ಚುನಾವಣೆಯ ನಂತರ ವಷ್ಟೇ ಅಂದಾಜಿಸಬಹುದು. ಮುಖ್ಯವಾಗಿ, ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ 22000 ಕ್ಕೂ ಹೆಚ್ಚು ನಾಯಕ ಸಮುದಾಯದ ಮತಗಳಿವೆ. ಇದರ ಮೇಲೆ ಕಣ್ಣಿಟ್ಟು ಬೊಮ್ಮಾಯಿ ಸುದೀಪ್ ರನ್ನು ತಮ್ಮ ಪರ ಪ್ರಚಾರಕ್ಕೆ ಮನವೊಲಿಸಿರಬಹುದೇ?   ಕಾದು ನೋಡೋಣ.

M.SIDDARAJU, SENIOR JOURNALIST

ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

Key words : Karnataka-election-2023-sudeep-bjp-support

The post ತೆರೆ ಮೇಲಿನ ನಕ್ಷತ್ರಗಳು ಪ್ರಚಾರದ ಅಬ್ಬರ ಹೆಚ್ಚಿಸಬಲ್ಲವೇ ವಿನ:, ಮತಗಳನ್ನ ತರಬಲ್ಲವೇ “ ಈಗ” appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಿರಾಸೆ ನಡುವೆಯೂ ಅಖಾಡಕ್ಕಿಳಿದ ಬೋಸ್ : ಸಂದಿಗ್ಧದಲ್ಲಿ ಅಯೂಬ್ , ಐಶ್ವರ್ಯ…
ಮೈಸೂರು, ಏ.02, 2023 : (www.justkannada.in news)  ತಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಬಯಸಿದ್ದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್ ಬೋಸ್ ನಿರಾಶೆಯ ನಡುವೆ  ತಂದೆ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ.  ಕಳೆದ ಹದಿನೈದು ವರ್ಷಗಳಿಂದ ತಿ.ನರಸೀಪುರ ಜತೆಗೆ ನಂಜನಗೂಡು ಕ್ಷೇತ್ರದಲ್ಲೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಸುನಿಲ್ ಬೋಸ್ ಮತ್ತೆ ಐದು ವರ್ಷಗಳ ಅಥವಾ ಲೋಕಸಭಾ ಚುನಾವಣೆ ತನಕ ಕಾಯುವುದು ಅನಿಚಾರ್ಯವಾಗಿದೆ.

೨೦೧೩ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಮುಂದಾದರೂ ಅಂತಿಮ ಕ್ಷಣದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಟಿಕೆಟ್ ಕೊಡಲಾಗಿತ್ತು. ಹೀಗಾಗಿ, ಬೇಸರಗೊಂಡರೂ ೨೦೧೬ರ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕೆಲವೇ ತಿಂಗಳಲ್ಲಿ ಮಿಂಚಿನ ಸಂಚಾರ ಮಾಡಿ ಪ್ರಚಾರ ಮಾಡಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಿಂದ ಕೈ ಟಿಕೆಟ್ ಮಿಸ್ ಆಗಿತ್ತು.

೨೦೧೮ರಲ್ಲಿ ಮಹದೇವಪ್ಪ ನಂಜನಗೂಡು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ,ನರಸೀಪುರದಲ್ಲಿ ಬೋಸ್‌ಗೆ ಅವಕಾಶ ಅವಕಾಶ ದೊರೆಯಬಹುದೆಂದು ಹೇಳಲಾಗಿತ್ತಾದರೂ ಮೂರನೇ ಬಾರಿಗೆ ಕೈತಪ್ಪಿತ್ತು. ಈಗ ಮತ್ತೊಮ್ಮೆ ೨೦೨೩ರ ಚುನಾವಣೆಯಲ್ಲಿ ತಿ.ನರಸೀಪುರ ಕ್ಷೇತ್ರಕ್ಕೆ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ ಡಾ.ಎಚ್.ಸಿ.ಮಹದೇವಪ್ಪ ಅರ್ಜಿ ಸಲ್ಲಿಸದೆ ಇರುವ ಜತೆಗೆ ಪುತ್ರನಿಗೆ ಬಿಟ್ಟುಕೊಡಲು ಚುನಾವಣಾ ಕಣದಿಂದ ದೂರ ಉಳಿಯಲು ಚಿಂತನೆಯಲ್ಲಿದ್ದರು. ಹೀಗಾಗಿ, ಸುನಿಲ್ ಬೋಸ್ ಅವರಿಗೆ ಟಿಕೆಟ್ ಗ್ಯಾರಂಟಿ ಎನ್ನುವಾಗಲೇ, ಅನಿವಾರ್ಯ ಕಾರಣಗಳಿಂದ ಮತ್ತೆ ಡಾ.ಎಚ್‌ಸಿಎಂಗೆ ಪಕ್ಷದ ಟಿಕೆಟ್ ಲಭಿಸಿದೆ.

ಇದೀಗ ಈ ಎಲ್ಲ ನಿರಾಸೆಯನ್ನು ಬದಿಗೊತ್ತಿ,  ತಂದೆ ಪರವಾಗಿ ಅಖಾಡಕ್ಕೆ ಇಳಿದಿದ್ದು. ತಿ.ನರಸೀಪುರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ತಂದೆಯ ಗೆಲುವಿಗೆ ಮುಂದಾಗಿದ್ದಾರೆ ಬೋಸ್.

ಅಯೂಬ್‌ಖಾನ್‌ಗೂ ನಿರಾಶೆ:

ಮೈಸೂರಿನ  ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಯೂಬ್ ಖಾನ್‌ಗೂ ಇನ್ನಿಲ್ಲದ ನಿರಾಶೆಯಾಗಿದೆ. ಕಳೆದ ಬಾರಿಯೇ ಟಿಕೆಟ್‌ಗೆ ಪೈಪೋಟಿ ನೀಡಿದ್ದ ಅಯೂಬ್ ಖಾನ್ ಅವರು ಟಿಕೆಟ್ ಸಿಗದಿದ್ದರಿಂದ ಜಾ.ದಳದ ಅಭ್ಯರ್ಥಿಯಾಗಲು ಹೊರಟಿದ್ದರು.ಆದರೆ, ಸಿದ್ದರಾಮಯ್ಯ, ಮನವೊಲಿಸಿ ಮುಂದಿನ ಬಾರಿ ಅವಕಾಶ ಕೊಡುವ ಆಶ್ವಾನೆ ನೀಡಿದ್ದರಿಂದ ಸುಮ್ಮನಾಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ತನ್ವೀರ್‌ಸೇಠ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಬಯಸುವ ಮಾತನ್ನಾಡಿ ಹೈಕಮಾಂಡ್‌ಗೆ ಪತ್ರ ಬರೆದು ಸಂಚಲನಕ್ಕೆ ಕಾರಣವಾಗಿದ್ದರು. ಹೀಗಿದ್ದರೂ, ತನ್ವೀರ್‌ಸೇಠ್‌ಗೆ ಮಣೆ ಹಾಕಿರುವುದರಿಂದ ಮತ್ತೊಮ್ಮೆ ಅಯೂಬ್ ಖಾನ್‌ಗೆ ಕೈ ಟಿಕೆಟ್ ತಪ್ಪಿದೆ. ಇದರಿಂದಾಗಿ ಬೇರೆ ಪಕ್ಷಕ್ಕೆ ಸೇರಬೇಕೋ ಅಥವಾ ಉಳಿಯಬೇಕೋ ಎನ್ನುವ ಚಿಂತನೆಯಲ್ಲಿದ್ದು, ಅವರ ಬೆಂಬಲಿಗರು ಜಾ.ದಳದಿಂದ ಸ್ಪರ್ಧಿಸುವಂತೆ ಒತ್ತಡ ಹೇರಿರುವುದು ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

ಐಶ್ವರ್ಯ ಇಕ್ಕಟ್ಟಿನಲ್ಲಿ :

ಅದೇ ರೀತಿ ಕೆ.ಆರ್.ನಗರ ಕ್ಷೇತ್ರದಿಂದ ಟಿಕೆಟ್ ನಿರೀಕ್ಷಿಸಿದ್ದ ಎಐಸಿಸಿ ವಕ್ತಾರರಾದ ಐಶ್ವರ್ಯ ಮಹದೇವ್ ಅವರಿಗೂ ಟಿಕೆಟ್ ಕೈತಪ್ಪಿದ್ದು, ಇವರಿಗೂ ಬಿಜೆಪಿ ಗಾಳ ಹಾಕಿ ಕುಳಿತಿದೆ. ಬಿಜೆಪಿ ಮೂಲಗಳ ಪ್ರಕಾರ ಕೆ.ಆರ್.ನಗರ ಬದಲಿಗೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಟಿಕೆಟ್ ಕೊಡುವುದಕ್ಕೆ ಸಮ್ಮತಿಸಿದರೂ,  ಐಶ್ವರ್ಯ ಮಾತುಕತೆಗೆ ಮುಂದಾಗದೆ ಇರುವುದು ಕೇಳಿಬಂದಿದೆ.

Key words : Karnataka-election-2023-mysore-congress-bjp-jds

The post ನಿರಾಸೆ ನಡುವೆಯೂ ಅಖಾಡಕ್ಕಿಳಿದ ಬೋಸ್  : ಸಂದಿಗ್ಧದಲ್ಲಿ ಅಯೂಬ್ , ಐಶ್ವರ್ಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಬಸವರಾಜ ಬೊಮ್ಮಾಯಿ ಬಿಜೆಪಿಗೆ ಮತ್ತೊಬ್ಬ ಯೋಗಿ ಅದಿತ್ಯನಾಥ್ ಆಗುವರೆ..?
ಬೆಂಗಳೂರು, ಏ.02,2023 : (WWW.JUSTKANNADA.IN NEWS) ಕರ್ನಾಟಕದಲ್ಲಿ ಮೇ _10 ರಂದು 224 ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತದೆ. ಮೇ 13 ರಂದು ಯಾವ ಪಕ್ಷಕ್ಕೆ ಬಹುಮತ ಬರುವುದೊ ಅಥವಾ ಮತದಾರ ಅತಂತ್ರ ಪಲಿತಾಂಶ ನೀಡುವನೊ ಎಂಬ ಪ್ರಶ್ನೆಗೆ ಅಂದೇ ಉತ್ತರ ಸಿಗಲಿದೆ.

ರಾಜ್ಯದ ಇತಿಹಾಸದಲ್ಲಿ 1985 ನ್ನು ಬಿಟ್ಟರೆ ಆಡಳಿತಾರೂಢ ಪಕ್ಷ ಅಧಿಕಾರ ಉಳಿಸಿಕೊಂಡ ನಿದರ್ಶನವೇ ಇಲ್ಲಾ. 1983 ರ ರಲ್ಲಿ ಪ್ರಪ್ರಥಮ ಬಾರಿಗೆ ಜನತಾ ಪಕ್ಷ, ಬಿಜೆಪಿ ಹಾಗೂ ಕ್ರಾಂತಿ ರಂಗ ನೆರವಿನಿಂದ ಮೊಟ್ಟ ಮೊದಲ ಕಾಂಗ್ರೆಸೆತರ ಸರ್ಕಾರ ರಚಿಸಿ ಇತಿಹಾಸ ಬರೆಯಿತು. ಆದರೆ ಜನತಾ ಪಕ್ಷದ ರಾಮಕೃಷ್ಣ ಹೆಗಡೆ ನೇತ್ರತ್ವದ ಸರ್ಕಾರ ಎರಡು ವರ್ಷಗಳ ಕಾಲವೂ ಬಾಳಲಿಲ್ಲಾ. ಬಿಜೆಪಿಯವರ ಕಿರುಕುಳ ಹಾಗೂ ಇನ್ನಿತರೆ ವಿರೋಧಾಭಾಸದ ಕಾರಣ ಹೆಗಡೆಯವರು ವಿಧಾನ ಸಭೆ ವಿಸರ್ಜಿಸಿ , 1985 ರಲ್ಲಿ ಚುನಾವಣೆ ಎದುರಿಸುತ್ತಾರೆ. ವಿಧಾನ ಸಭೆಯ ಚುನಾವಣೆ ಜೊತೆಗೆ ಲೋಕ ಸಭೆಯ ಚುನಾವಣೆಯೂ ನಡೆಯುತ್ತೆ.  ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ ಮತದಾರ, ವಿಧಾನ ಸಭೆಗೆ ಜನತಾ ಪಕ್ಷವನ್ನೇ ಮರಳಿ ಅಧಿಕಾರಕ್ಕೆ ತರುತ್ತಾನೆ. ಜನತಾ ಪಕ್ಷ 139 ಸ್ಥಾನ ಜಯಿಸಿ ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೆ ಮತ್ತೆ ರಾಮಕೃಷ್ಣ ಹೆಗಡೆ ಎರಡನೇ ಬಾರಿ ಮುಖ್ಯ ಮಂತ್ರಿಯಾಗುತ್ತಾರೆ.

1988 ರಲ್ಲಿ ಆಂತರಿಕ ಜಗಳದ ಕಾರಣ ಎಸ್ ಆರ್ ಬೊಮ್ಮಾಯಿಯ ಸರ್ಕಾರ ಪತನವಾಗುತ್ತೆ. 1989 ರಲ್ಲಿ ನಡೆದ ಚುನಾವಣೆಯಲ್ಲಿ ವೀರೇಂದ್ರ ಪಾಟೀಲ್ ರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯ ಸಾಧಿಸಿ 167 ಕ್ಕಿಂತಲೂ ಹೆಚ್ಚು ಸ್ಥಾನ ಗಳಿಸಿ ಜನತಾ ದಳ ಸರ್ಕಾರ ಹೀನಾಯ ಸೋಲು ಅನುಭವಿಸುವಂತೆ ಆಗುತ್ತೆ. ತದ ನಂತರ ನಡೆದ ಚುನಾವಣೆಗಳಲ್ಲಿ ಅಂದರೆ 1994 ರಲ್ಲಿ ಕಾಂಗ್ರೆಸ್ ಮಣಿಸಿ ಜನತಾ ದಳ ಮತ್ತೆ ಅಧಿಕಾರದ ಗದ್ದುಗೆ ಏರಿದೆ. 1999 ರಲ್ಲಿ ಎಸ್ ಎಂ ಕೃಷ್ಣ,  ಪಾಂಚಜನ್ಯ ಮೊಳಗಿಸಿ  ಜೆ ಹೆಚ್ ಪಟೇಲರ ಜನತಾದಳ ಸಂಯುಕ್ತ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವಂತೆ ಮಾಡುತ್ತಾರೆ. 2004 ರಲ್ಲಿ ಮತದಾರ ಯಾವ ಪಕ್ಷಕ್ಕೂ ಬಹುಮತ ನೀಡದೆ ಅತಂತ್ರ ಫಲಿತಾಂಶ ನೀಡಿ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಮ್ಮಿಶ್ರ ಸರ್ಕಾರದ ಯುಗ ಪ್ರಾರಂಭಕ್ಕೆ ನಾಂದಿ ಹಾಡಿದ.

ಸೆಕುಲರ್ ವಾದ ಮಂಡಿಸಿ ಜನರಿಂದ ತಿರಸ್ಕಾರಗೊಂಡಿದ್ದ ಕಾಂಗ್ರೆಸ್ ಮತ್ತು ದೇವೇಗೌಡರ ಜಾತ್ಯಾತೀತ ಜನತಾ ದಳ ಅವಕಾಶವಾದಿ ರಾಜಕಾರಣ ಫಲವಾಗಿ ಈ ಎರಡೂ ಪಕ್ಷಗಳು ಸರ್ಕಾರ ರಚಿಸಿ ದರಂ ಸಿಂಗ್ ಮುಖ್ಯ ಮಂತ್ರಿಯಾಗಿ ಇಪ್ಪತ್ತು ತಿಂಗಳು ಆಡಳಿತ ನಡೆಸುತ್ತಾರೆ. ಗೌಡರ ಪುತ್ರ ಕುಮಾರಸ್ವಾಮಿ ತಾವು ಮುಖ್ಯ ಮಂತ್ರಿಯಾಗುವ ಅವಕಾಶ ಇದೆ ಎಂಬ ಸುಳಿವು ಸಿಕ್ಕೊಡನೆ ಧರಂ ಸಿಂಗ್ ಸರ್ಕಾರ ಕೆಡವಿ, ಬಿಜೆಪಿಯೊಡನೆ ಸರ್ಕಾರ ರಚಿಸಿದ್ದು, ಅದೂ ಸಹ ಇಪ್ಪತ್ತು ತಿಂಗಳ ನಂತರ ಪತನವಾದ್ದು ಇತಿಹಾಸ.

2008 ರ ಚುನಾವಣೆಯಲ್ಲಿ ಮತ್ತೆ ಅತಂತ್ರ, ಬಿಜೆಪಿ ಆರು ಇಂಡಿಪೆಂರ್ಡಟ್ ಗಳ ನೆರವಿನಿಂದ ಸರ್ಕಾರ ರಚಿಸಿತು. 2013 ರಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.  ಸಿದ್ದರಾಮಯ್ಯ ಐದು ವರ್ಷ ಆಡಳಿತ ನಡೆಸಿ ಹಲವಾರ ಭಾಗ್ಯ ಗಳನ್ನು ನೀಡಿದ್ದರೂ ಜನ ಅವರ ಸರ್ಕಾರ ವನ್ನು 2018 ರಲ್ಲಿ ಮರಳಿ ತರಲಿಲ್ಲಾ.

ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಣಿಕೊಳ್ಳಲು ಎಣಗಾಡುತ್ತಿದೆ :

ಮತದಾರ ಸರ್ಕಾರ ಬದಲಿಸುವ ಪರಂಪರೆ ಮುಂದುವರೆಸುವನೊ ಇಲ್ಲಾ ಉತ್ತರ ಪ್ರದೇಶದಲ್ಲಿ ನಡೆದ ಪವಾಡ ನಡೆದು ಬಿಜೆಪಿಗೆ ಮರಳಿಅಧಿಕಾರ ನೀಡುವನೊ. ಬಸವರಾಜ ಬೊಮ್ಮಾಯಿ,  ಯೋಗಿ ಅದಿತ್ಯನಾಥ ಆಗುವರೊ ಇಲ್ಕಾ ಮಾಜಿಯಾಗುವರೊ ಕಾದು ನೋಡಬೇಕು.

M.SIDDARAJU, SENIOR JOURNALIST

# ಎಂ.ಸಿದ್ದರಾಜು, ಹಿರಿಯ ಪತ್ರಕರ್ತರು, ಬೆಂಗಳೂರು.

key word : karnataka-election-2023-kannada-congress-bjp-jds

The post ಬಸವರಾಜ ಬೊಮ್ಮಾಯಿ ಬಿಜೆಪಿಗೆ ಮತ್ತೊಬ್ಬ ಯೋಗಿ ಅದಿತ್ಯನಾಥ್ ಆಗುವರೆ..? appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.