Justification Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮರಾಠಿಗರ ಸಮಗ್ರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಸೂಕ್ತ ; ಡಿಸಿಎಂ ಸವದಿ ಸಮರ್ಥನೆ
ಬೆಂಗಳೂರು,ನವೆಂಬರ್,16,2020(www.justkannada.in) ;  ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದರಿಂದ ಸಾಮಾಜಿಕ ಸಮಾನತೆಗೆ ಅವಕಾಶವಾಗುತ್ತದೆ, ಈ ಸಮುದಾಯದಲ್ಲಿ ಅತ್ಯಂತ ಬಡವರು ಮತ್ತು ಹಿಂದುಳಿದವರಿದ್ದಾರೆ. ಅವರ ಸಮಗ್ರ ಅಭಿವೃದ್ಧಿಗೆ ಈ ನಿಗಮದ ಸ್ಥಾಪನೆ ಸೂಕ್ತ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸಮರ್ಥಿಸಿದ್ದಾರೆ.

ಕೇವಲ ಭಾಷೆಯ ಆಧಾರದಲ್ಲಿ ಪರಿಗಣಿಸುವುದು ಸರಿಯಲ್ಲ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮರಾಠಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಲು ಕೈಗೊಂಡ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅವರು ಮರಾಠ ಎಂದಾಕ್ಷಣ ಕೇವಲ ಭಾಷೆಯ ಆಧಾರದಲ್ಲಿ ಪರಿಗಣಿಸುವುದು ಸರಿಯಲ್ಲ. ಇದು ಸಮುದಾಯದ ಅಭಿವೃದ್ಧಿ ಹಾಗೂ ಈ ನಿಗಮವನ್ನು ಸ್ಥಾಪಿಸಬೇಕೆಂದು ಹಲವು ವರ್ಷಗಳಿಂದ ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಅತ್ಯಂತ ಸಮರ್ಪಕವಾಗಿದೆ ಎಂದು ಡಿಸಿಎಂ ಸವದಿ ತಿಳಿಸಿದ್ದಾರೆ.

key words ; holistic-development-Marathi-Suitable-establishment-corporation-DCM-Savadi-Justification

The post ಮರಾಠಿಗರ ಸಮಗ್ರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಸೂಕ್ತ ; ಡಿಸಿಎಂ ಸವದಿ ಸಮರ್ಥನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ರೈತರ ಶೋಷಣೆ ತಪ್ಪಿಸುವ ಕಾಯ್ದೆ : ವಿಧಾನಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸಮರ್ಥನೆ
ಬೆಂಗಳೂರು,ಸೆಪ್ಟೆಂಬರ್,26,2020(www.justkannada.in) : ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರು ತಮ್ಮ ಬೆಳೆಗಳನ್ನು ಎ.ಪಿ.ಎಂ.ಸಿಗೆ ಅಥವಾ ಖಾಸಗಿ ಅವರಿಗಾದರೂ ಮಾರಬಹುದು ಎರಡೂ ಕಡೆಗಳಲ್ಲಿ ಅವರಿಗೆ ಮಾರಾಟಕ್ಕೆ ಮುಕ್ತ ಅವಕಾಶಗಳುಂಟು ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ.

ಎಪಿಎಂಸಿ ಕಾಯ್ದೆ ಮಂಡನೆ ಕುರಿತು ಮಾತನಾಡಿದ ಅವರು, ಎ.ಪಿ.ಎಂ.ಸಿ.ಯಲ್ಲಿ ಒಂದು ವೇಳೆ ಶೋಷಣೆ ಆದರೆ ದಲ್ಲಾಳಿಗಳ ಕಾಟ ವಿಪರೀತವಾದರೆ ಖಾಸಗಿಯವರಿಗೆ ಅಥವಾ ಬೇರೆ ಕಂಪನಿಗಳಿಗೆ ಬೆಳೆಗಳನ್ನು ಮಾರಬಹುದು. ಅದೇ ರೀತಿ ಖಾಸಗಿಯವರು ಒಂದು ವೇಳೆ ಶೋಷಣೆಗೆ ಮುಂದಾದರೆ ಎ.ಪಿ.ಎಂ.ಸಿ.ಗೆ ರೈತರು ಬೆಳೆಗಳನ್ನು ಮಾರಿ ಹೆಚ್ಚಿನ ಲಾಭ ಪಡೆಯಬಹುದು ಎಂದು ವಿವರಿಸಿದ್ದಾರೆ.

ನಾನು ಕೂಡ ರೈತನಾಗಿದ್ದು, ಈ ಹಿಂದೆ ನಾನು ಹೊಲದಲ್ಲಿ ಬೆಳೆದಂತಹ ಹತ್ತಿ, ಬೆಲ್ಲ ಮುಂತಾದ ಬೆಳೆಗಳನ್ನು ಎ.ಪಿ.ಎಂ.ಸಿ. ಗೆ ಮಾರಾಟ ಮಾಡಲು  ಸ್ವತಃ ತೆಗೆದುಕೊಂಡು ಹೋಗುತ್ತಿದ್ದೆ. ಆದರೆ, ಅಲ್ಲಿ ತಕ್ಷಣ ಮಾರಾಟವಾಗುತ್ತಿರಲ್ಲಿಲ್ಲಾ. ವಾರಗಟ್ಟಲೆ ಸತಾಯಿಸುತ್ತಿದ್ದರು. ನಮ್ಮ ಉತ್ಪನ್ನಗಳನ್ನು ಅವರು ತೆಗೆದುಕೊಂಡು ಕೇವಲ ಮುಂಗಡ ಹಣವನ್ನು ಮಾತ್ರ ಕೊಟ್ಟು ಕಳುಹಿಸುತ್ತಿದ್ದರು ಎಂದು ಬೇಸರವ್ಯಕ್ತಪಡಿಸಿದರು.

ಅಷ್ಟೇ ಮಾತ್ರವಲ್ಲದೇ, ಯದ್ವಾತದ್ವಾ ಕಮಿಷನ್ ಗಳನ್ನು ದಲ್ಲಾಳಿಗಳು ಪಡೆಯುತ್ತಿದ್ದರು. ನಮಗೆ ಕೊಟ್ಟ ಮುಂಗಡಗಳ ಮೇಲೆಯೂ  ಬಡ್ಡಿಯನ್ನು ಹಾಕುತ್ತಿದ್ದರು. ಇದು ದಲ್ಲಾಳಿಗಳ ಶೋಷಣೆ ಆಗಿತ್ತು. ಆದರೆ, ಇದನ್ನು ತಪ್ಪಿಸಲು ಈಗ ನಾವು ಮಂಡಿಸುತ್ತಿರುವ ಎ.ಪಿ.ಎಂ.ಸಿ. ಕಾಯ್ದೆಯು ತುಂಬಾ ಪ್ರಯೋಜನಕಾರಿಯಾಗುತ್ತದೆ ಎಂದು ಡಿಸಿಎಂ ಸವದಿ ಹೇಳಿದರು.

ಒಟ್ಟಾರೆ ಮಧ್ಯವರ್ತಿಗಳ ಕಪಿಮುಷ್ಟಿಯಿಂದ ರೈತರನ್ನು ಬಚಾವ್ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಕ್ರಮ ಇದಾಗಿದೆ. ಇದರಲ್ಲಿ ಯಾವುದೇ ರೀತಿಯ ಬಾಹ್ಯ ಪ್ರಭಾವ ನಡೆದಿಲ್ಲ ಎಂದು ಸವದಿಯವರು ಸಮರ್ಥಿಸಿಕೊಂಡಿದ್ದಾರೆ.

key words : Prevention-Exploitation-Farmers-Assembly-DCM Laxman Savadi-Justification

The post ರೈತರ ಶೋಷಣೆ ತಪ್ಪಿಸುವ ಕಾಯ್ದೆ :  ವಿಧಾನಸಭೆಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಸಮರ್ಥನೆ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.