jnanabutthi Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ಉಚಿತ ತರಬೇತಿ: ನೋಂದಾಯಿಸಿಕೊಳ್ಳಿ
ಮೈಸೂರು,ಡಿಸೆಂಬರ್,24,2025 (www.justkannada.in): ಕರ್ನಾಟಕ ಸರ್ಕಾರವು ಶೀಘ್ರದಲ್ಲೇ ಭರ್ತಿ ಮಾಡಲಿರುವ 20,000ಕ್ಕೂ ಹೆಚ್ಚು ಪೊಲೀಸ್ ಕಾನ್ಸ್‌ ಟೇಬಲ್ ಹಾಗೂ ಸಬ್‌ ಇನ್ಸ್‌ ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ  ಮೈಸೂರಿನ ಜ್ಞಾನಬುತ್ತಿ ವಿಶೇಷ ಮಾರ್ಗದರ್ಶನ  ನೀಡಲು ಮುಂದಾಗಿದೆ.

ಸಾವಿರಾರು ಅಭ್ಯರ್ಥಿಗಳು ಪೊಲೀಸರಾಗುವ ಕನಸು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಮರ್ಥ ಮಾರ್ಗದರ್ಶನ ನೀಡಿದ ಹೆಗ್ಗಳಿಕೆ ಹೊಂದಿರುವ ‘ಜ್ಞಾನಬುತ್ತಿ’ ಸಂಸ್ಥೆಯು ಈ ಬಾರಿಯೂ ಉಚಿತ ತರಬೇತಿ ನೀಡಲು ಸಜ್ಜಾಗಿದೆ.

ಅರ್ಹತೆ: ಪದವಿ ಓದುತ್ತಿರುವ ಅಥವಾ ಈಗಾಗಲೇ ಪದವಿ ಪೂರೈಸಿರುವ ಆಸಕ್ತ ಅಭ್ಯರ್ಥಿಗಳಿಗೆ ತರಬೇತಿಯಲ್ಲಿ ಆದ್ಯತೆ ನೀಡಲಾಗುವುದು.

ನೋಂದಣಿ ಸಮಯ: ಪ್ರತಿದಿನ ಸಂಜೆ 5:30 ರಿಂದ 7:30 ರವರೆಗೆ

ನೋಂದಣಿ ಪ್ರಕ್ರಿಯೆ: ಆಸಕ್ತರು

ದಿನಾಂಕ 31-12-2025 ರೊಳಗೆ ಲಕ್ಷ್ಮೀಪುರಂನಲ್ಲಿರುವ ಸಂಸ್ಥೆಯ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು.

ಸ್ಥಳ: ಜ್ಞಾನಬುತ್ತಿ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಆವರಣ, ಲಕ್ಷ್ಮೀಪುರಂ, ಮೈಸೂರು.

ಸಂಪರ್ಕಿಸಿ:

ಹೆಚ್.ಬಾಲಕೃಷ್ಣ (ಕಾರ್ಯದರ್ಶಿಗಳು): 9448117455

ಸಿ.ಕೆ ಕಿರಣ್ ಕೌಶಿಕ್: 992830857

ಕೆ.ವೈ ನಾಗೇಂದ್ರ: 8296788251

Key words: Free Coaching, Mysore, Jnanabutthi, Police,  Recruitment

The post ಪೊಲೀಸ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ಉಚಿತ ತರಬೇತಿ: ನೋಂದಾಯಿಸಿಕೊಳ್ಳಿ appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಪದವಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ತರಬೇತಿ.
ಮೈಸೂರು,ಫೆಬ್ರವರಿ,18,2022(www.justkannada.in): ಕರ್ನಾಟಕ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯು ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಮಾರ್ಚ್‌ ನಲ್ಲಿ ನೇಮಕಾತಿ ಪರೀಕ್ಷೆ ಹಮ್ಮಿಕೊಂಡಿದೆ. ಇದರ ಭಾಗವಾಗಿಯೇ ಮೈಸೂರಿನ ಜ್ಞಾನ ಬುತ್ತಿ ಸಂಸ್ಥೆಯು ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂಬಂಸಿದಂತೆ ಹತ್ತು ದಿನಗಳ ತರಬೇತಿಯನ್ನು ಆಯೋಜಿಸಿದೆ.

ಫೆಬ್ರವರಿ 21ರಿಂದ ಸತತ ಹತ್ತು ದಿನಗಳ ಕಾಲ ಹಲವಾರು ವಿಷಯ ತಜ್ಞರು ಪರೀಕ್ಷಾ ತಯಾರಿಗೆ ತರಬೇತಿ ನೀಡಲಿದ್ದಾರೆ. ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಅಂಬಳಿಕೆ ಹಿರಿಯಣ್ಣ ಫೆ.21ರ ಸೋಮವಾರ ಸಂಜೆ 6ಕ್ಕೆ ತರಬೇತಿ ಕಾರ್ಯಕ್ರಮಕ್ಕೆ ಲಕ್ಷ್ಮಿಪುರಂ ಸರ್ಕಾರಿ ಶಾಲೆ ಆವರಣದಲ್ಲಿರುವ ಜ್ಞಾನಬುತ್ತಿಯಲ್ಲಿ ಚಾಲನೆ ನೀಡುವರು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ವಿಶ್ರಾಂತ ನಿರ್ದೇಶಕ ಪ್ರೊ.ಡಿ.ಕೆ.ರಾಜೇಂದ್ರ ಅವರು ಮಾರ್ಚ್ 2ರ ಬುಧವಾರ ಸಂಜೆ ಸಮಾರೋಪ ಭಾಷಣ ಮಾಡುವರು. ವಿಷಯ ತಜ್ಞರಾಗಿ ಪ್ರೊ.ಸಿ.ನಾಗಣ್ಣ, ಪ್ರೊ.ಎನ್.ಎಸ್.ತಾರಾನಾಥ್, ಪ್ರೊ.ನೀಲಗಿರಿ ತಳವಾರ್, ಪ್ರೊ.ಎಂ.ಜಿ.ಮಂಜುನಾಥ್, ಪ್ರೊ.ವಿಜಯಲಕ್ಷ್ಮಿ ಕರಿಕಲ್ ಸಹಿತ ಹಲವರು ಭಾಗಿಯಾಗುವರು.

ಹೆಚ್ಚಿನ ವಿವರಗಳಿಗೆ ಜ್ಞಾನಬುತ್ತಿ ‌ಕಾರ್ಯದರ್ಶಿ ಹೆಚ್. ಬಾಲಕೃಷ್ಣ (9448117455) ಅವರನ್ನು ಸಂಪರ್ಕಿಸುವಂತೆ ಪ್ರಧಾನ ‌ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ತಿಳಿಸಿದ್ದಾರೆ.

Key words: Jnanabutthi- Coaching –professors – recruitment

The post ಪದವಿ ಕಾಲೇಜು ಕನ್ನಡ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಗೆ ಜ್ಞಾನಬುತ್ತಿಯಿಂದ ತರಬೇತಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕನ್ನಡ ಸಾಹಿತ್ಯ ಅಧ್ಯಯನ ಕಡ್ಡಾಯವಾಗಲಿ- ಪುಸ್ತಕ ಬಿಡುಗಡೆ ಮಾಡಿ ಡಾ. ಶಿವಕುಮಾರ್ ಅಭಿಪ್ರಾಯ…
ಮೈಸೂರು,ಅಕ್ಟೋಬರ್,27,2020(www.justkannada.in):  ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಸಾಹಿತ್ಯವನ್ನು ಕಲಿಯಬೇಕು ಎಂಬ ನಿಯಮವನ್ನು ಸರ್ಕಾರ ರೂಪಿಸಿದರೆ ಕನ್ನಡ ಭಾಷೆ, ಸಾಹಿತ್ಯ ಬೆಳವಣಿಗೆಗೆ ಅನುಕೂಲವಾಗಲಿದೆ ಎಂದು ಅಕ್ಕ ಐಎಎಸ್‍ ಅಕಾಡೆಮಿ ನಿರ್ದೇಶಕ ಡಾ. ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವಕಾಲೇಜು ಆವರಣದಲ್ಲಿ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ನಡೆದ ಡಾ.ಎಸ್. ನಾಗಾಚಾರಿ ಅವರ ಸಮಗ್ರ ಕನ್ನಡ ವ್ಯಾಕರಣ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಡಾ. ಶಿವಕುಮಾರ್  ಮಾತನಾಡಿದರು.

1200 ವರ್ಷಗಳ ಹಿಂದೆ ಕೇಶಿರಾಜ ಕನ್ನಡ ವ್ಯಾಕರಣ ಮತ್ತು ಭಾಷಾ ಪ್ರಯೋಗ ಹೀಗೆ ಇರಬೇಕು ಎಂದು ಹೇಳಿದ್ದ. ಆದರೆ ಇಂದು ನಾವು ದಿನನಿತ್ಯ ಉಪಯೋಗಿಸುವ ಭಾಷೆಯಲ್ಲಿ ವ್ಯಾಕರಣವೇ ಇಲ್ಲ. ವ್ಯಾಕರಣ ಎಂಬುದು ಶಾಸ್ತ್ರಕ್ಕಷ್ಟೆ ಎಂಬಂತಾಗಿದೆ. ಹೀಗಿದ್ದರೂ ಕನ್ನಡ ಸಾಹಿತ್ಯ ಮತ್ತು ಭಾಷೆ ಬೆಳವಣಿಗೆ ಹೊಂದುತ್ತಿರುವುದು ನೆಮ್ಮದಿ ವಿಚಾರ ಎಂದರು.

ಸರ್ಕಾರಗಳು ಕನ್ನಡವನ್ನು ಕಲಿಯಿರಿ ಎಂದು ಹೇಳುತ್ತೇವೆ. ಆದರೆ ಹೇಗೆ ಕಲಿಸಬೇಕು ಎಂಬ ಬಗ್ಗೆ ಯೋಚಿಸುವುದಿಲ್ಲ. ಪ್ರಸ್ತುತ ವಿದ್ಯಾರ್ಥಿಗಳು ಅಂಕಕ್ಕಾಗಿ ಕನ್ನಡ ಸಾಹಿತ್ಯವನ್ನು ಓದುವಂತಾಗಿದೆ. ಈ ಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ಮತ್ತಷ್ಟು ಕುಸಿತ ಕಾಣಲಿದೆ. ಹಾಗಾಗಿ ಸರ್ಕಾರ ವೃತ್ತಿಪರಕೋರ್ಸ್ ಸೇರಿದಂತೆ ಇತರೆ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯವನ್ನು ಕಡ್ಡಾಯಗೊಳಿಸಬೇಕು. ಇದರಿಂದ ಕನ್ನಡ ಓದಿಕೊಂಡ ಪದವೀಧರರಿಗೆ ಕೆಲಸವಾದರು ಸಿಕ್ಕಂತಾಗುತ್ತದೆ. ಜೊತೆಗೆ ವಿಶ್ವವಿದ್ಯಾಲಯಗಳು ಕನ್ನಡ ಭಾಷೆ ಬೋಧಿಸಲು ಹಾಗೂ ಸಂಶೋಧನೆ ನಡೆಸಲು ಉತ್ತೇಜಿಸಿದಂತಾಗುತ್ತದೆ ಎಂದು ಶಿವಕುಮಾರ್ ಹೇಳಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಯುಪಿಎಸ್ಸಿ ಪರೀಕ್ಷೆ ತೆಗೆದುಕೊಳ್ಳುವರೆಗಿನ ವಿದ್ಯಾರ್ಥಿಗಳಿಗೆ ವ್ಯಾಕರಣ ಅದ್ಯಯನ ಅತಿಮುಖ್ಯವಾಗಿದ್ದು, ಡಾ. ನಾಗಾಚಾರಿ ಅವರ ಸಮಗ್ರಕನ್ನಡ ವ್ಯಾಕರಣ ಪುಸ್ತಕ ಅದ್ಯಯನಕ್ಕೆ ಸೂಕ್ತವಾದ ಸಾಮಗ್ರಿಯಾಗಿದೆ ಎಂದರು.

ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತೆ ಡಾ. ಮಹದೇವಿಬಾಯಿ ಮಾತನಾಡಿ, ಯಾವುದೇ ಒಂದು ಪುಸ್ತಕದ ಮಹತ್ವ ತಿಳಿಯುವುದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಾಗ. ಹಾಗಾಗಿ ವ್ಯಾಕರಣ ಪುಸ್ತಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಸ್ಪರ್ಧಾರ್ಥಿಗಳಿಗೆ ಸಹಕಾರಿಯಾಗಿದೆ ಎಂದರು.

ಕನ್ನಡ ಶಿಕ್ಷಕನಾದವನಿಗೆ ವ್ಯಾಕರಣ ಚೆನ್ನಾಗಿ ತಿಳಿದಿರಬೇಕು. ಇಲ್ಲವಾದರೆ ಕನ್ನಡ ಸಾಹಿತ್ಯ ಮತ್ತು ಭಾಷೆಯನ್ನು ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ಬೋಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ವೈ.ಎನ್. ಶಂಕರೇಗೌಡ, ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಹೆಚ್. ಬಾಲಕೃಷ್ಣ, ಡಾ. ಉಮೇಶ್‍ಬೇವಿನಹಳ್ಳಿ ಸೇರಿದಂತೆಇತರರು ಇದ್ದರು.

Key words: Kannada- literature –compulsory-mysore-book release-jnanabutthi-Shivakumar

The post ಕನ್ನಡ ಸಾಹಿತ್ಯ ಅಧ್ಯಯನ ಕಡ್ಡಾಯವಾಗಲಿ- ಪುಸ್ತಕ ಬಿಡುಗಡೆ ಮಾಡಿ ಡಾ. ಶಿವಕುಮಾರ್ ಅಭಿಪ್ರಾಯ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.