IPL T-20. RCB-DC today. Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಐಪಿಎಲ್ ಟಿ-20: ಇಂದು ಆರ್ ಸಿಬಿ- ಡಿಸಿ ಮುಖಾಮುಖಿ…
ಶಾರ್ಜಾ,ಅಕ್ಟೋಬರ್,5,2020(www.justkannada.in): ಐಪಿಎಲ್ ಟಿ-20  ಇಂದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು  ಹಾಗೂ ಡೆಲ್ಲಿ ಕ್ಯಾಪಿಟಲ್ಸ್  ತಂಡಗಳು ಮುಖಾಮುಖಿಯಾಗಲಿದೆ.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ 19ನೇ ಪಂದ್ಯ ನಡೆಯಲಿದ್ದು , ಆರ್‌ಸಿಬಿ ಹಾಗೂ ಡಿಸಿ ಈ ಎರಡೂ ತಂಡಗಳು ಪ್ರಸ್ತುತ ಆವೃತ್ತಿಯಲ್ಲಿ ಅತ್ಯುತ್ತಮ ಲಯದಲ್ಲಿವೆ. ಆಡಿದ ನಾಲ್ಕು ಪಂದ್ಯಗಳಿಂದ ಮೂರು ಪಂದ್ಯದಲ್ಲಿ ಜಯ ಸಾಧಿಸಿದ್ದು, ಒಂದೇ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿವೆ.

ಸಂಭಾವ್ಯ ಪಟ್ಟಿ ಹೀಗಿದೆ…

ಡೆಲ್ಲಿ ಕ್ಯಾಪಿಟಲ್ಸ್‌

ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌(ನಾಯಕ), ರಿಷಭ್‌ ಪಂತ್‌, ಶಿಮ್ರಾನ್‌ ಹೆಟ್ಮೇಯರ್‌, ಮಾರ್ಕಸ್‌ ಸ್ಟೋಯ್ನಿಸ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್ ಪಟೇಲ್‌/ಅಮಿತ್‌ ಮಿಶ್ರಾ, ಹರ್ಷಲ್‌ ಪಟೇಲ್‌, ಕಗಿಸೋ ರಬಾಡ, ಆನ್ರಿಚ್‌ ನಾಟ್ಜ್‌..

ರಾಯಲ್ ಚಾಲೆಂಜರ್ಸ್ ಬೆಂಗಳೂರು..

ಆರೋನ್‌ ಫಿಂಚ್‌, ದೇವದತ್‌ ಪಡಿಕ್ಕಲ್‌, ವಿರಾಟ್‌ ಕೊಹ್ಲಿ(ನಾಯಕ), ಎಬಿ ಡಿ ವಿಲಿಯರ್ಸ್ (ವಿ.ಕೀ), ಶಿವಂ ದುಬೆ, ಗುರುಕೀರತ್‌ ಸಿಂಗ್‌ ವಾಷಿಂಗ್ಟನ್‌ ಸುಂದರ್, ಇಸುರು ಉದಾನ, ನವದೀಪ್‌ ಸೈನಿ, ಯಜ್ವೇಂದ್ರ ಚಹಲ್‌, ಆಡಮ್‌ ಝಂಪಾ

The post ಐಪಿಎಲ್ ಟಿ-20: ಇಂದು ಆರ್ ಸಿಬಿ- ಡಿಸಿ ಮುಖಾಮುಖಿ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.