Interstate Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಬಂಡೀಪುರ ಅಭಯಾರಣ್ಯ ಮಾರ್ಗದಲ್ಲಿ ಸಂಚರಿಸುವ ಅಂತರರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ.
ಗುಂಡ್ಲುಪೇಟೆ,ಏಪ್ರಿಲ್,22,2023(www.justkannada.in):  ಬಂಡೀಪುರ ಅಭಯಾರಣ್ಯ ಮಾರ್ಗ ಸಂಚರಿಸುವ ಅಂತರ ರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು, ಈ ಮೂಲಕ ಅಂತರರಾಜ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.

ಈಗ ಟೋಲ್ ಜೊತೆಗೆ ಬಂಡೀಪುರ ಪ್ರವೇಶಕ್ಕೂ ಶುಲ್ಕ ಕಟ್ಟಬೇಕಿದೆ.  ರಾತ್ರಿ 9 ಗಂಟೆಯಿಂದ  ಬೆಳಗ್ಗೆ 6 ಗಂಟೆವರಗೆ ಪ್ರವೇಶ ನಿಷೇದ ಒಂದು ಕಡೆಯಾದರೆ ಇನ್ನು ಮುಂದೆ ಬಂಡಿಪುರ  ಪ್ರವೇಶಕ್ಕೂ ಶುಲ್ಕ ಕಟ್ಟಬೇಕಿದೆ. ಬಂಡಿಪುರದ ಹುಲಿ ಸಂರಕ್ಷಿತ ಅರಣ್ಯದ ನಿರ್ದೇಶಕರು ಈ ಹೊಸ ಆದೇಶ ಹೊರಡಿಸಿದ್ದಾರೆ.

ಪ್ರತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಅಂತರ ರಾಜ್ಯ ವಾಹನಗಳು ಸಂಚರಿಸುತ್ತಿದ್ದು, ವನ್ಯಜೀವಿ ಅಪಘಾತ ತಡೆಯಲು, ವೀಕ್ಷಣಾ ರೇಖೆ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಾಗೂ ಪ್ಲಾಸ್ಟಿಕ್ ಮುಕ್ತ ರಸ್ತೆಯಾಗಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಂಡಿಪುರದ ಮಾರ್ಗ ಮಧ್ಯೆ ಹಾದುಹೋಗುವ 4 ಚೆಕ್ ಪೋಸ್ಟ್ ಗಳಲ್ಲಿ ಪ್ರವೇಶ ಶುಲ್ಕ ಕಟ್ಟಲು ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ 181 ಗುಂಡ್ಲುಪೇಟೆ -ಊಟಿ  ರಸ್ತೆ ಮಾರ್ಗ ಮೇಲುಕಾಮನಹಳ್ಳಿ ಮತ್ತು ಕೆಕ್ಕನಹಳ್ಳ ಚೆಕ್ ಪೋಸ್ಟ್ , ರಾಷ್ಟ್ರೀಯ ಹೆದ್ದಾರಿ 766 ಗುಂಡ್ಲುಪೇಟೆಯಿಂದ ಕ್ಯಾಲಿಕಟ್ ರಸ್ತೆ ಮಾರ್ಗ ಮೂಲೆಹೊಳೆ ಚೆಕ್ ಪೋಸ್ಟ್ ಮತ್ತು ಮದ್ದೂರು ಚೆಕ್ ಪೋಸ್ಟ್ ಬಳಿ ಶುಲ್ಕ ಕಟ್ಟಲು ಸೂಚನೆ ನೀಡಿದ್ದಾರೆ.  ಲಘು ವಾಹನಗಳಿಗೆ ₹ 20, ಭಾರಿ ವಾಹನಗಳಿಗೆ ₹ 50 ದರ ನಿಗದಿ ಮಾಡಿ ಬಂಡಿಪುರ ಹುಲಿ ಯೋಜನೆ ನಿರ್ದೇಶಕ ಡಾ.ರಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.  ಕರ್ನಾಟಕ ನೋಂದಣಿ ಹೊರತುಪಡಿಸಿ ಅನ್ಯರಾಜ್ಯದ ವಾಹನಗಳಿಗೆ ಅರಣ್ಯ ಇಲಾಖೆ ಶುಲ್ಕ ವಿಧಿಸಿದೆ.

Key words: entry fee –interstate- vehicles – Bandipur Sanctuary -route.

The post ಬಂಡೀಪುರ ಅಭಯಾರಣ್ಯ ಮಾರ್ಗದಲ್ಲಿ ಸಂಚರಿಸುವ ಅಂತರರಾಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ನಿಗದಿ. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ನಾಳೆಯಿಂದ ಅಂತರಾಜ್ಯ ಬಸ್ ಸಂಚಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್.
ಬೆಂಗಳೂರು,ಜೂನ್,21,2021(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್ ಲಾಕ್ ಮಾಡಿದ್ದು ಕೆಎಸ್ ಆರ್ ಟಿಸಿ ಬಸ್ ಸಂಚಾರ ಸೇರಿ ಹಲವು ವಿನಾಯಿತಿಗಳನ್ನ ನೀಡಿದೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸುಮಾರು ಒಂದುವರೆ ತಿಂಗಳಿನಿಂದ ಬಂದ್ ಆಗಿದ್ದ ಬಸ್ ಸಂಚಾರ ಇಂದಿನಿಂದ ಮೈಸೂರು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಿಗೆ ಆರಂಭವಾಗಿದೆ. ಇದೀಗ ರಾಜ್ಯ ಸರ್ಕಾರ ಅಂತರಾಜ್ಯ ಬಸ್ ಸಂಚಾರಕ್ಕೂ ಗ್ರೀನ್ ಸಿಗ್ನಲ್ ನೀಡಿದೆ.

ನಾಳೆಯಿಂದ ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಬಸ್ ಓಡಾಟ ನಡೆಸಲಿದೆ. ಕೋವಿಡ್ ನಿಯಮ ಅನುಸರಿಸಿ ಶೇ.50 ರಷ್ಟು ಪ್ರಯಾಣಿಕರು ಮಾತ್ರ ಬಸ್ ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

Key words: Government- green signal – interstate -bus – tomorrow.

The post ನಾಳೆಯಿಂದ ಅಂತರಾಜ್ಯ ಬಸ್ ಸಂಚಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಅಂತರಾಷ್ಟ್ರ ಮತ್ತು ಅಂತರಾಜ್ಯ ಸಂಪರ್ಕ ಹೊಂದಿದ್ದ 11 ಡ್ರಗ್ಸ್ ಪೆಡ್ಲರ್ ಬಂಧನ…
ಬೆಂಗಳೂರು,ಸೆಪ್ಟಂಬರ್, 7,2020(www.justkannada.in):  ಬೆಂಗಳೂರು ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ  ಪೊಲೀಸರು ವಿಶೇಷ ಕಾರ್ಯಾಚರಣೆ  ನಡೆಸಿ ಅಂತರ ರಾಷ್ಟ್ರ ಹಾಗೂ ಅಂತರ ರಾಜ್ಯ ಸಂಪರ್ಕ ಹೊಂದಿದ್ದ 11 ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿ ಸುಮಾರು 90 ಲಕ್ಷ ಮೌಲ್ಯದ ವಿವಿದ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವಿದೇಶ ಮತ್ತು ಹೊರರಾಜ್ಯಗಳಿಂದ ಅಕ್ರಮವಾಗಿ ಮಾದಕ ವಸ್ತುಗಳನ್ನು  ಬೆಂಗಳೂರಿಗೆ ತಂದು ತಡ ರಾತ್ರಿ ಪಾರ್ಟಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದ 11 ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ.  ಬಂಧಿತರಿಂದ ಸುಮಾರು 90 ಲಕ್ಷಮೌಲ್ಯದ ವಿವಿಧ ಬಗೆಯ ಮಾದಕವಸ್ತುಗಳಾದ 1100 ಎಲ್.ಎಸ್.ಡಿ ಸ್ಟ್ರಿಪ್ಸ್, 980 ಎಂ.ಡಿ.ಎಂ.ಎ ಟ್ಯಾಬ್ಲೆಟ್ಸ್, 450 ಗ್ರಾಂ ಎಂ.ಡಿ.ಎಂ.ಎ ಕ್ರಿಸ್ಟಲ್, 25 ಗ್ರಾಂ ಬ್ರೌನ್ ಶುಗರ್, 500 ಮಿ.ಲೀ ವೀಡ್ ಆಯಿಲ್ ಮತ್ತು 48 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.

ಹಲಸೂರು ಪೊಲೀಸ್ ಠಾಣೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ  ಡಾರ್ಕ್ ವೆಬ್ ಅಂರ್ತಜಾಲದ ಮುಖಾಂತರ ಬಿಟ್ ಕಾಯಿನ್ ಬಳಸಿ ಸ್ಟಾಂಪ್, ಪಿಲ್ಸ್, ಚಾರ್ಲಿ ಮುಂತಾದ ಮಾದಕ ವಸ್ತುಗಳನ್ನು ಖರೀದಿಸಿ  Dunzo & Rapido bike delivery  ಮುಖಾಂತರ ಸರಬರಾಜು ಮಾಡಿಸುತ್ತಿದ್ದ ಈವೆಂಟ್ ಆರ್ಗನೈಜರ್ ನನ್ನ ಬಂಧಿಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಕೇವಲ್ ಎಂ. ಲೋಹಿತ್ ಆರೋಪಿಯಾಗಿದ್ದು ಬಿ.ಸಿ.ಎ ವಿಧ್ಯಾರ್ಥಿಯಾಗಿದ್ದಾನೆ. ಈತ ಮಾದಕ ವಸ್ತುಗಳ ಚಟಕ್ಕೆ ಬಿದ್ದು; ತನ್ನ ಚಟಗಳಿಗೆ ಹಣ ಸಾಲಲಾರದೆ ಹೆಚ್ಚಿನ ಹಣದ ದುರಾಸೆಗಾಗಿ ಎಲ್.ಎಸ್.ಡಿ, ಎಂ.ಡಿ.ಎಂ.ಎ., ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.

ಇನ್ನು ರಾಮಮೂರ್ತಿ ನಗರ ಪೊಲೀಸ್ ಠಾಣೆ  ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ  ಎಂ.ಡಿ. ಮಿಯಾ, ಬಿ.ಎಸ್, ಬೂಮ್ ಮಾದಕ ವಸ್ತುಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಬೆಂಗಳೂರು ಮತ್ತು ಕೇರಳ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ ಲಕ್ಷಾಂತರ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಮತ್ತು ಗಾಂಜಾ (ಬೂಮ್) ವಶಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಬೂಮ್ ಮಾದಕ ವಸ್ತುಗಳನ್ನು ಹೊರರಾಜ್ಯಗಳಿಂದ ಖರೀದಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಕುಖ್ಯಾತ ಡ್ರಗ್ ಪೆಡ್ಲರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಶೇಕ್ ಮೊಹಮದ್ ಯಾಸೀನ್ ಬಂಧಿತ ಆರೋಪಿ.  ಈತನು ಹೈದರಾಬಾದ್ ಸಮೀಪದ ಆದಿಲಾಬಾದ್ ನಿಂದ ಗಾಂಜಾವನ್ನು ತಂದು ಮನೆಯಲ್ಲಿಯೇ ದಾಸ್ತಾನು ಮಾಡಿಟ್ಟುಕೊಂಡು ಪಾಕೆಟ್ ಮಾಡಿ ಸಾರ್ವಜನಿಕವಾಗಿ, ಶಾಲಾ ಕಾಲೇಜುಗಳಬಳಿ ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ, ಈತನ ಬಳಿ  19 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

ಕೊರಿಯರ್ ಮುಖಾಂತರ ಬೂಮ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನನ್ನ ಡಿ.ಜೆ ಹಳ್ಳಿ ಪೊಲೀಸ್ ಠಾಣೆ  ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ಕುಮಾರ್ ಬಂಧಿತ ಆರೋಪಿ.  ಕೊರಿಯರ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡು ಕೊರಿಯರ್ ಮುಖಾಂತರ ಈತ ಮಾದಕ ವಸ್ತುಗಳನ್ನು ಮಾರಾಟ  ಮಾಡುತ್ತಿದ್ದ ಎನ್ನಲಾಗಿದೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ರೈಲ್ವೇ ಸ್ಟೇಷನ್ ಬಳಿ ಬೂಮ್ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ನನ್ನ  ಪೊಲೀಸರು ಬಂಧಿಸಿದ್ದಾರೆ. ರಾಂಬಾಬು (ಚಿತ್ತೂರು, ಆಂದ್ರಪ್ರದೇಶ), ಮೋಹನ್ ರಾಜ್, (ಮುಳಬಾಗಿಲು, ಕೋಲಾರ) ಬಂಧಿತ ಆರೋಪಿಗಳು. ಈ ಆರೋಪಿಗಳು ರೈಲಿನ ಮುಖಾಂತರ ಮಾದಕ ವಸ್ತುಗಳ ಸಾಗಣೆ ಮಾಡಿ  ರೈಲ್ವೇ ಸ್ಟೇಷನ್ ಗಳ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು.

Key words: Bangalore-11 Drugs Peddler -Arrested – Interstate -Interstate -Connection.

The post ಅಂತರಾಷ್ಟ್ರ ಮತ್ತು ಅಂತರಾಜ್ಯ ಸಂಪರ್ಕ ಹೊಂದಿದ್ದ 11 ಡ್ರಗ್ಸ್ ಪೆಡ್ಲರ್ ಬಂಧನ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಿಂದ ಸದ್ಯಕ್ಕಿಲ್ಲ ನೇರ ಅಂತರಾಜ್ಯ ಬಸ್ ಪ್ರಯಾಣ…
ಮೈಸೂರು,ಜೂ,20,2020(www.justkannada.in): ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಬಳಿಕ ಅಂತರಾಜ್ಯ ಬಸ್ ಸಂಚಾರ ಆರಂಭವಾಗಿದ್ದರೂ ಮೈಸೂರಿಗರಿಗೆ ಮಾತ್ರ ನೇರ ಅಂತರಾಜ್ಯ ಬಸ್ ಪ್ರಯಾಣ ಭಾಗ್ಯವಿಲ್ಲ.

ಹೌದು ಕೊರೋನಾ ವೈರಸ್ ಭೀತಿ ಹಿನ್ನೆಲೆ ಮೂರು ದಿನ ಕಳೆದರೂ ಮೈಸೂರಿಗರಿಗೆ ನೇರ ಅಂತರಾಜ್ಯ ಬಸ್ ಪ್ರಯಾಣವಿಲ್ಲ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಅಂತರಾಜ್ಯ ಬಸ್ ಸೇವೆ ಪ್ರಾರಂಭವಾಗಿದೆ. ಅಂತರಾಜ್ಯ ಬಸ್ ಸೇವೆ ಪುನರಾರಂಭ ಹಿನ್ನೆಲೆ ಕೇವಲ ಆಂಧ್ರಪ್ರದೇಶ ರಾಜ್ಯಕ್ಕಷ್ಟೇ ಬಸ್ ಗಳ ಕಾರ್ಯಾಚರಣೆಗೆ ಸರ್ಕಾರ ಅನುಮತಿ ನೀಡಿದೆ.

ಆದರೆ ಮೈಸೂರಿನಿಂದ ಸದ್ಯಕ್ಕೆ ನೇರ ಅಂತರಾಜ್ಯ ಬಸ್ ಪ್ರಯಾಣ ಇಲ್ಲ. ಮೈಸೂರಿನಿಂದ ತಿರುಪತಿ ಸೇರಿದಂತೆ ಹಲವು ನಗರಗಳಿಗೆ ನೇರ ಬಸ್ ಸೇವೆ ಒದಗಿಸದಿರಲು ತೀರ್ಮಾನಿಸಲಾಗಿದೆ. ಹೀಗಾಗಿ  ಮೈಸೂರಿನ ಪ್ರಯಾಣಿಕರು ಬೆಂಗಳೂರಿಗೆ ತೆರಳಿ ಅಲ್ಲಿಂದ ಬೇರೊಂದು ಬಸ್ ನಲ್ಲಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ.

Key words: Corona -no direct- interstate- bus- journey – Mysore.

The post ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಿಂದ ಸದ್ಯಕ್ಕಿಲ್ಲ ನೇರ ಅಂತರಾಜ್ಯ ಬಸ್ ಪ್ರಯಾಣ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಇಂದಿನಿಂದ ಅಂತರಾಜ್ಯ ಕೆಎಸ್ಆರ್ ಟಿಸಿ ಬಸ್ ಸಂಚಾರ ಪುನಾರಂಭ…
ಬೆಂಗಳೂರು,ಜೂ,17,2020(www.justkannada.in): ಮಹಾಮಾರಿ ಕೊರೊನಾದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಮಾಡಿದ ಹಿನ್ನೆಲೆ ಸ್ಥಗಿತಗೊಂಡಿದ್ದ ಕೆಎಸ್ ಆರ್ ಟಿಸಿ ಅಂತರಾಜ್ಯ ಬಸ್ ಸಂಚಾರ ಇಂದಿನಿಂದ ಪುನಾರಂಭಿದೆ.

ಕರೊನಾ ಭೀತಿ ಹಿನ್ನೆಲೆಯಲ್ಲಿ ಅಂತರಾಜ್ಯ ಬಸ್ ಸೇವೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು.  ಇದೀಗ ಇಂದಿನಿಂದ ಅಂತರಾಜ್ಯ ಬಸ್ ಸಂಚಾರ ಪುನರಾರಂಭವಾಗಲಿದ್ದು ಮೊದಲನೇ ಹಂತದಲ್ಲಿ  ರಾಜ್ಯ ಸಾರಿಗೆ ಬಸ್ಸುಗಳು ಆಂಧ್ರಪ್ರದೇಶಕ್ಕೆ ಕಾರ್ಯಾಚರಣೆ ನಡೆಸಲಿವೆ.

ಈ ಮೂಲಕ ಕೆಎಸ್ ಆರ್ ಟಿಸಿ ಹಂತ ಹಂತವಾಗಿ ಬಸ್ ಸಂಚಾರ ಸೇವೆಗಳನ್ನು ವಿಸ್ತರಿಸುತ್ತಿದ್ದು, ನಂತರದ ದಿನಗಳಲ್ಲಿ ಪರಿಸ್ಥಿತಿ ಅವಲೋಕನ ಬಳಿಕ ಇತರೆ ನೆರೆ ರಾಜ್ಯಗಳ ಬಸ್ ಕಾರ್ಯಾಚರಣೆಗೆ ಚಿಂತನೆ ನಡೆಸಿದೆ.

Key words: Interstate –KSRTC- Bus – Restart

The post ಇಂದಿನಿಂದ ಅಂತರಾಜ್ಯ ಕೆಎಸ್ಆರ್ ಟಿಸಿ ಬಸ್ ಸಂಚಾರ ಪುನಾರಂಭ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.