in Mysore. | Just Kannada - Daily News Updates

ಮೈಸೂರಲ್ಲಿ “ವಲಸಿಗರ ಹೆಚ್ಚಳ”: ಫೇಕ್‌ ಸರ್ಟಿಫಿಕೇಟ್‌ ತೋರಿಸಿ ಭಿಕ್ಷೆ ಬೇಡುವ ಯವಕರು.
ಮೈಸೂರು, ಡಿ.೨೬,೨೦೨೫:  ಅರಮನೆ ಸಮೀಪ ಸಂಭವಿಸಿದ ಗ್ಯಾಸ್‌ ಬಲೂನ್‌ ಸಿಲಿಂಡರ್ ಸ್ಫೋಟ ಪ್ರಕರಣ ಆತಂಕ ಮೂಡಿಸಿದೆ. ಈ ಘಟನೆಯ ಬೆನ್ನಲ್ಲೇ ನಗರದಲ್ಲಿ, ವಿಶೇಷವಾಗಿ ಅರಮನೆ ಹಾಗೂ ಪ್ರವಾಸಿ ಪ್ರದೇಶಗಳಲ್ಲಿ, ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಿಂದ ಬಂದ ವಲಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ನಗರದಲ್ಲಿ ಭಿಕ್ಷಾಟನೆ ನಿಷೇಧವಿದ್ದರೂ ಸಹ, ನಕಲಿ ಪ್ರಮಾಣಪತ್ರಗಳನ್ನು (ಸರ್ಟಿಫಿಕೇಟ್‌ಗಳು) ಪ್ರದರ್ಶಿಸಿ ಭಿಕ್ಷೆ ಬೇಡುವುದು ಸಾಮಾನ್ಯವಾಗುತ್ತಿದೆ. ಕೆಲವರು ಅಂಗವೈಕಲ್ಯ, ಅನಾಥತ್ವ ಅಥವಾ ಧಾರ್ಮಿಕ ಕಾರಣಗಳನ್ನು ಮುಂದಿಟ್ಟು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ. ಈ ನಡುವೆ ಕೆಲ ತಿಂಗಳುಗಳಿಂದ ನಗರದ ಪ್ರಮುಖ ವೃತ್ತಗಳಲ್ಲಿ ಮುಖಕ್ಕೆ ಮಾಸ್ಕ್‌ ಧರಿಸಿ ಸಿಗ್ನಲ್‌ ಗಳ ಬಳಿ ವಾಹನ ಸವಾರರಿಗೆ ಸರ್ಟಿಫಿಕೆಟ್‌ ತೋರಿಸಿ ಕಿವುಡ, ಮೂಗ ಹಾಗೂ ಅಂಗವಿಕಲರಂತೆ ನಟಿಸಿ ಭಿಕ್ಷೆಬೇಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡಿದೆ.

ಭಿಕ್ಷಾಟನೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಯಾವುದೇ ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಕಾಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ. ಪ್ರವಾಸಿಗರ ಹೆಚ್ಚಳದ ನಡುವೆಯೇ ಈ ರೀತಿಯ ಚಟುವಟಿಕೆಗಳು ನಗರ ಭದ್ರತೆಗೆ ಸವಾಲಾಗಿ ಪರಿಣಮಿಸಿವೆ.

ಇದರಿಂದಾಗಿ ವಲಸಿಗರ ಅನಿಯಂತ್ರಿತ ಹೆಚ್ಚಳ ಮೈಸೂರು ಪೊಲೀಸರಿಗೆ ತಲೆನೋವಾಗಿದ್ದು, ಗುರುತಿನ ಪರಿಶೀಲನೆ, ಭಿಕ್ಷಾಟನೆ ನಿಯಂತ್ರಣ ಹಾಗೂ ಭದ್ರತಾ ಕ್ರಮಗಳನ್ನು ಕಠಿಣಗೊಳಿಸುವ ಅಗತ್ಯ ಎದುರಾಗಿದೆ. ಸ್ಥಳೀಯರು ಕೂಡಾ ಆಡಳಿತ ಹಾಗೂ ಪೊಲೀಸ್ ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಿಲಿಂಡರ್ ಸ್ಫೋಟದಂತಹ ಘಟನೆಗಳು ಮರುಕಳಿಸದಂತೆ, ವಲಸಿಗರ ದಾಖಲಾತಿ, ತಾತ್ಕಾಲಿಕ ವಾಸಸ್ಥಳಗಳ ಪರಿಶೀಲನೆ ಮತ್ತು ಭಿಕ್ಷಾಟನೆ ನಿಷೇಧ ಕಾಯ್ದೆಯ ಕಟ್ಟುನಿಟ್ಟಾದ ಜಾರಿಗೆ ಆಗ್ರಹ ಹೆಚ್ಚಾಗಿದೆ.

key words: “Increase in immigrants”, in Mysore, Youths begging, fake certificates.

SUMMARY:

“Increase in immigrants” in Mysore: Youths begging with fake certificates.

The gas balloon cylinder explosion near the palace has raised concerns. In the wake of this incident, there has been a significant increase in the number of migrants from other states including Uttar Pradesh in the city, especially in the palace and tourist areas.

Despite the ban on begging in the city, begging by displaying fake certificates is becoming common. Some are collecting money from the public on the pretext of disability, orphanhood or religious reasons. Meanwhile, for the past few months, the number of people begging at major roundabouts in the city by wearing masks and showing certificates to motorists at signals has increased significantly.

ಇನ್ಮೆಲೆ ಆಧಾರ (ಕಾರ್ಡ್)ವಿಲ್ಲದೆ ಶವಕ್ಕೂ ಮುಕ್ತಿ ಇಲ್ಲ…!
ಮೈಸೂರು, ಮಾ.03, 2020 : ( www.justkannada.in news ) ಕೇಂದ್ರ ಸರಕಾರ ಜಾರಿಗೆ ತಂದಿರುವ ‘ ಅಧಾರ್ ಕಾರ್ಡ್ ‘ ಕೇವಲ ಸರಕಾರಿ ಸವಲತ್ತುಗಳನ್ನು ಪಡೆಯಲು ಮಾತ್ರ ಕಡ್ಡಾಯವಲ್ಲ. ಇನ್ಮುಂದೆ ಅದು ಮರಣದ ನಂತರದ ಕ್ರೀಯೆಗೂ ಕಡ್ಡಾಯ.

ಮೈಸೂರು ನಗರಪಾಲಿಕೆ ವ್ಯಾಪ್ತಿಯ ಯಾವುದೇ ಚಿತಾಗಾರ ಅಥವಾ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸಲು ಮೃತ ವ್ಯಕ್ತಿಯ ಆಧಾರ್ ಸಂಖ್ಯೆ, ಮಾಹಿತಿ ನೀಡುವುದು ಈಗ ಕಡ್ಡಾಯ. ಕೌಟಂಬಿಕ ವ್ಯಾಜ್ಯ, ಕಾನೂನು ತೊಡಕಿನಂತ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ಮೈಸೂರು ನಗರ ಪಾಲಿಕೆ ಈ ವ್ಯವಸ್ಥೆ ಜಾರಿಗೆ ತಂದಿದೆ.

ಮೃತ ವ್ಯಕ್ತಿಗೆ ಆಧಾರ್ ಕಡ್ಡಾಯ, ಒಂದು ವೇಳೆ ಆಧಾರ್ ಇಲ್ಲದಿದ್ದರೆ, ಆತ ವಾಸಿಸುತ್ತಿದ್ದ ವಿಳಾಸದ ದೃಢೀಕರಣ, ಭಾವಚಿತ್ರವಿರುವ ಗುರುತಿನ ಚೀಟಿ ಸಲ್ಲಿಸಬೇಕು. ಒಂದು ವೇಳೆ ಮೃತ ವ್ಯಕ್ತಿಯ ಹೆಸರಲ್ಲಿ ಈ ದೃಢೀಕರಣ ದಾಖಲೆಗಳಿಲ್ಲದಿದ್ದಲ್ಲಿ ಚಿತಾಗಾರ ಅಥವಾ ರುದ್ರಭೂಮಿಗೆ ನೇಮಿಸಿರುವ ಪಾಲಿಕೆ ಸಿಬ್ಬಂದಿ, ಮೃತ ವ್ಯಕ್ತಿಯ ವಾಸಸ್ಥಳಕ್ಕೆ ಖುದ್ದು ಭೇಟಿ ನೀಡಿ, ಮಹಜರು ನಡೆಸಿ ಅಕ್ಕ-ಪಕ್ಕದ ಮನೆಯವರ ಹೇಳಿಕೆ ದಾಖಲಿಸಿಕೊಂಡ ನಂತರವೇ ಅಂತ್ಯಕ್ರಿಯೆ ನಡೆಸಬೇಕು ಎಂದು ಮೈಸೂರು ಮಹಾನಗರ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ.

ಅನಾಥ ಶವ ಅಥವಾ ಪೊಲೀಸರು ಮನವಿ ಸಲ್ಲಿಸುವ ಪ್ರಕರಣಗಳಲ್ಲಿ, ಎಫ್ಐಆರ್ ಮತ್ತು ಮಹಜರು ವರದಿ ಆಧರಿಸಿ ಆಧಾರ್ ಕಾರ್ಡ್ ಅಥವಾ ಇನ್ನಿತರ ದಾಖಲೆಗಳಿಲ್ಲದಿದ್ದರೂ ಮೃತದೇಹ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಕೆಲ ವಿಶೇಷ ಸಂದರ್ಭಗಳಲ್ಲಿ ಪೊಲೀಸರ ಗಮನಕ್ಕೆ ತಾರದೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಇದು ಕಾನೂನಿನ ತೊಡಕುಗಳಿಗೆ ಆಸ್ಪದ ನೀಡುತ್ತದೆ. ಈ ಬಗ್ಗೆ ಸಾಕಷ್ಟು ದೂರು ಬರುತ್ತಿರುವ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗೆ ಆಧಾರ್ ಕಡ್ಡಾಯ ಮಾಡಲಾಗಿದೆ ಎಂದು ಮೈಸೂರು ನಗರ ಪಾಲಿಕೆ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

key words : mysore-city-corporation-adhar-card-compulsary-for-cremation-in-mysore-no.adhar-no.crematuion-in.mysore

ಮೈಸೂರಿನಲ್ಲೊಂದು ವಿನೂತನ ‘ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ‘ : ಹಳೇ ಬೋಗಿಗಳೇ ಕಲರ್ ಫುಲ್ ಕ್ಲಾಸುಗಳು.
ಮೈಸೂರು, ಜ.10, 2019 : (www.justkannada.in news) : ಶಿಥಿಲಗೊಂಡಿದ್ದ ಸರಕಾರಿ ಶಾಲಾ ಕಟ್ಟಡದಲ್ಲಿ ಓದುತ್ತಿದ್ದ ಮಕ್ಕಳ ನೆರವಿಗೆ ರೈಲ್ವೆ ಇಲಾಖೆ ಮುಂದಾಗಿದೆ. ಹಳೇಯ ರೈಲು ಬೋಗಿಗಳನ್ನೇ ಶಾಲೆಯ ಕೊಠಡಿಗಳನ್ನಾಗಿ ಪರಿವರ್ತಿಸುವ ಮೂಲಕ ಮಕ್ಕಳಿಗೆ ಆಕರ್ಷಕ ಕಲಿಕಾ ವಾತಾವರಣ ನಿರ್ಮಿಸಿದೆ.

ಮೈಸೂರಿನ ಅಶೋಕಪುರಂ ರೈಲ್ವೆ ವರ್ಕ್ ಶಾಪ್ ನಲ್ಲಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡು ಮುಚ್ಚುವ ಹಂತ ತಲುಪಿತ್ತು. ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಶಾಲೆ ಸ್ಥಳಾಂತರಿಸಿ ಹೊಸ ಕಟ್ಟಡ ಕಟ್ಟಲು ವರ್ಷಗಳೇ ಬೇಕಾದ್ದರಿಂದ, ಈ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯವೇನು ಎಂಬ ಪ್ರಶ್ನೆ ಉದ್ಭವಿಸಿತು.

ಆಗಲೇ ರೈಲ್ವೆ ಇಲಾಖೆ ತನ್ನ ಬಳಿ ಇದ್ದ ಸ್ಕ್ರಾಪ್ (ಅನುಪಯುಕ್ತ) ಬೋಗಿಗಳನ್ನೇ ಬಳಸಿಕೊಂಡು ಶಾಲಾ ಕೊಠಡಿ ನಿರ್ಮಿಸಲು ಮುಂದಾಯಿತು. ಪರಿಣಾಮ ಇದೀಗ ಆಕರ್ಷಕ ಕೊಠಡಿಗಳು ಸಿದ್ಧಗೊಂಡಿದ್ದು ವಿದ್ಯಾರ್ಥಿಗಳಿಗೆ ಸಖತ್ ಖುಷಿ ನೀಡಿದೆ.

ನಲಿ-ಕಲಿ ಬೋಧಿಸಲು ಸೂಕ್ತ ವಾತಾವರಣ ಕಲ್ಪಿಸಿರುವ ರೈಲ್ವೆ ಇಲಾಖೆ, ಬೋಗಿಗಳ ಹೊರ ಭಾಗದಲ್ಲಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಅಂಶಗಳನ್ನು ಚಿತ್ರಗಳ ರೂಪದಲ್ಲಿ ಬಿಡಿಸಿದೆ. ಆ ಮೂಲಕ ಅವರ ಜ್ಞಾನಾರ್ಜನೆಗೂ ಒತ್ತು ನೀಡಿದೆ.

ಈ ಅಪರೂಪದ ರೈಲು ಬೋಗಿ ಶಾಲಾ ಕೊಠಡಿ ಜ.11 ರಂದು ಉದ್ಘಾಟನೆಗೊಳ್ಳಲಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ದಕ್ಷಿಣ ವಲಯದ ರೈಲ್ವೆ ಕಾರ್ಯಗಾರ ಕಾಲೋನಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಕ್ಕಾಗಿ ರೈಲು ಬೋಗಿಗಳು ಸಂಪೂರ್ಣ ಸಿಂಗಾರಗೊಂಡು ಸಜ್ಜಾಗಿವೆ.

KEY WORDS : railway compartments which were scrapped, have been converted into attractive classrooms in Mysore.

ENGLISH SUMMARY :

The paucity of funds need not be a hindrance to provide formal education. Yes. This is a fact when we look at the initiative taken by the unit of Indian Railways, Mysuru.

The Railways have come forward to help students of a Karnataka government school who were studying in a dilapidated building. Old four railway bogies (compartments), which were scrapped, have been converted into attractive classrooms to accommodate students. The government higher primary school building which was in a dilapidated condition at the railway workshop of Ashokpuram, Mysuru, was about to be wound-up. A majority of the students in this school are economically weaker. It was planned to shift the school to a new building that is yet to be constructed. As the process would be time-consuming, the authorities were concerned about how to run the school until the new building is ready. Then the Railways hit upon the idea of converting its old unused compartments into classrooms. Now the classrooms are ready to welcome the students.

An ideal environment has been created to implement the concept of Nali-Kali (learn while you play) by the Railways. Outside of the bogies have paintings that are in tune with children’s psychology. This also serves as a knowledge source for the students. There are separate toilets for boys and girls outside the compartments are situated.

These unusual railway compartments turned into the classrooms are going to be inaugurated on January 11, 9 am. The event will be held at the north division of the railway colony. The compartments are all decked up to invite the students.

Where there is a will there is a way, isn’t it?

Some years ago the BMTC scrapped buses were converted into mobile schools to cater to the education needs of children of construction workers. Tilaknagar had the first such mobile bus school.

ಮೈಸೂರಲ್ಲಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನ. ಆರೋಪಿ ಸೆರೆ..
ಮೈಸೂರು, ಜೂ.29, 2019 : (www.justkannada.in news) ನಗರದ ಜಯಲಕ್ಷ್ಮೀಪುರಂ ನಲ್ಲಿರುವ ಗಿಳಿ ಪಾರ್ಕ್ ಬಳಿ ಹಾಡಹಗಲೇ ಮಹಿಳೆ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ಮಹಿಳೆ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿ ಕೊಲ್ಲಲು ಯತ್ನ. ಸಾರ್ವಜನಿಕರ ನೆರವಿನಿಂದ ಮಹಿಳೆ ಬಚಾವ್. ಅಶ್ವಿನಿ ಎಂಬಾಕೆ ಮೇಲೆ ಹಲ್ಲೆ. ಬ್ಯೂಟಿ ಪಾರ್ಲರ್ ನಡೆಸುತ್ತಿರುವ ಅಶ್ವಿನಿ. ಮಂಡ್ಯದ ಮಂಜು ಎಂಬಾತನಿಂದ ಕೃತ್ಯ. ಆರೋಪಿ ಮಂಜು ಅಶ್ವಿನಿಯ ಪತಿ ಮುರಳಿ ಸ್ನೇಹಿತ ಎನ್ನಲಾಗಿದೆ.

ಮಂಡ್ಯದಲ್ಲಿ ಬೇಕರಿ ನಡೆಸುತ್ತಿರುವ ಆರೋಪಿ ಮಂಜು. ಖಾಸಗಿ ಕಾಲೇಜಿನಲ್ಲಿ ದೈಹಿಕ ಶಿಕ್ಷಕನಾಗಿರುವ ಮುರಳಿ. ಮಂಜುವನ್ನ ಪೊಲೀಸರಿಗೆ ಹಿಡಿದು ಕೊಟ್ಟ ಸಾರ್ವಜನಿಕರು.

ಜಯಲಕ್ಷ್ಮೀಪುರಂ ಪೊಲೀಸರ ವಶಕ್ಕೆ ಆರೋಪಿ ಮಂಜು. ಪತಿ ಮುರಳಿಯನ್ನು ವಿಚಾರಣೆಗೊಳಪಡಿಸಲಿರುವ ಪೊಲೀಸರು.

key words : mysore-Attempted murder- of a woman -in Mysore.