his desire Archives » Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಮಾಜಿ ಸಚಿವ ಆರ್. ಅಶೋಕ್.
ಬೆಂಗಳೂರು,ಜುಲೈ,27,2021(www.justkannada.in):  ಸಿಎಂ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೆ ನೂತನ ಮುಖ್ಯಮಂತ್ರಿ ಆಯ್ಕೆಗೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು ಈ ಸಂಬಂಧ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ.

ಇಂದು ಸಂಜೆ ನಡೆಯುವ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನೂತನ ಸಿಎಂ ಬಗ್ಗೆ ಚರ್ಚೆ ನಡೆಯಲಿದ್ದು ಬಳಿಕ ಹೊಸ ಮುಖ್ಯಮಂತ್ರಿ ಯಾರೆಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಸಿಎಂ ಸ್ಥಾನಕ್ಕಾಗಿ ಲಾಬಿ ಜೋರಾಗಿದ್ದು, ಮಾಜಿ ಸಚಿವ ಆರ್.ಅಶೋಕ್ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ.

ಸಿಎಂ ಆಗುವ ಆಸೆ  ನನಗೂ ಇದೆ. ಬೇರೆಯವರಿಗೂ ಇದೆ. ಅದೃಷ್ಟ ಇದ್ದವರು ಸಿಎಂ ಆಗುತ್ತಾರೆ.   ಪಕ್ಷ ಕಾರ್ಯಕರ್ತನೂ ಸಿಎಂ ಸ್ಥಾನ ಸಿಕ್ಕರೂ ಸಿಗಬಹುದು.  ಪಕ್ಷದ ದೇವರ ಆಶೀರ್ವಾದ ಇದ್ದವರು ಸಿಎಂ ಆಗಬಹುದು.  ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬಿಜೆಪಿ ಸಂಸದೀಯ ಮಂಡಳಿಯೇ ನೂತನ ಸಿಎಂ ಹೆಸರು ಘೋಷಣೆ ಮಾಡಲಿದೆ ಎಂದು ಆರ್ ಅಶೋಕ್ ತಿಳಿಸಿದರು.

Key words: Former minister- R. Ashok-expressed- his desire – become- CM

The post ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಮಾಜಿ ಸಚಿವ ಆರ್. ಅಶೋಕ್. appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.

ಮತ್ತಷ್ಟು ದಿನ ಮೈಸೂರು ಮೇಯರ್ ಆಗಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಮೇಯರ್ ತಸ್ನಿಂ…
ಮೈಸೂರು,ನವೆಂಬರ್,23,2020(www.justkannada.in):  ಮೈಸೂರು ಮಹಾನಗರ ಪಾಲಿಕೆ ಮೇಯರ್ ತಸ್ನಿಂ ಅವರು ಮತ್ತಷ್ಟು ದಿನ ಮೇಯರ್ ಆಗಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿ ಅಚ್ಚರಿ ಹೇಳಿಕೆ ನೀಡಿರುವ ಮೇಯರ್ ತಸ್ನೀಂ, ಮತ್ತಷ್ಟು ದಿನ ಮೇಯರ್ ಆಗಿ ಮುಂದುವರೆಯಲು ಯುಡಿಗೆ ಮನವಿ ಮಾಡ್ತೇನೆ. ಕಳೆದ ಒಂದು‌ ವರ್ಷದಿಂದ ಕರೋನದಿಂದ ಸಾಕಷ್ಟು ಕೆಲಸಗಳು ಆಗಿಲ್ಲ. ಮೊದಲ ಒಂದೂವರೆ ತಿಂಗಳು ಮಾತ್ರ ಸರಿಯಾಗಿ ಅಡಳಿತ ನಡೆಸಲು ಅವಕಾಶ ಸಿಕ್ಕಿತ್ತು. ಕೊರೋನ ದಿನಗಳಲ್ಲಿ ಸರಿಯಾಗಿ ಕೆಲಸ ಮಾಡಲು ಆಗಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ.  ಜತೆಗೆ ಆರ್ಥಿಕವಾಗಿ ಸಹ ಸಾಕಷ್ಟು ನಷ್ಟವಾಗಿದೆ. ಜೀವನದಲ್ಲಿ ಒಮ್ಮೆ ಮಾತ್ರ ಇಂತಹ ಅವಕಾಶ ಸಿಗೋದು. ನಮ್ಮ ಈ ಅವಕಾಶ ಕರೋನದಿಂದ ಹಾಳಾಗಿದೆ. ಆದ್ದರಿಂದ ಕಾನೂನಿನಲ್ಲಿ ಅವಕಾಶವಿದ್ದರೆ, ನಾವೆಲ್ಲಾ ಸೇರಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಮುಂದೆ ಬರುವ ಮೇಯರ್,ಉಪಮೇಯರ್ ಅವರಿಗೆ ನಮ್ಮ ಅವಧಿಯಲ್ಲಿ ಯಾವುದೇ ಕೆಲಸವಾಗದ ಹಿನ್ನಲೆ, ಯಾವುದೇ ನಡವಳಿಗಳಿರುವುದಿಲ್ಲ, ಹಾಗಾಗಿ ಕಾನೂನು ಅವಕಾಶವಿದ್ದಲ್ಲಿ ಮತ್ತೆ ನಮಗೆ ಹೆಚ್ಚುವರಿ ಅವಕಾಶ ಕೊಟ್ಟಲ್ಲಿ ಮುಂದಿನ ದಿನಗಳಲ್ಲಿ ಮೈಸೂರಿಗೆ ಅಭಿವೃದ್ದಿ ಮಾಡಬಹುದು. ಈ ಬಗ್ಗೆ ಮುಂದಿನ ತಿಂಗಳ ಮೊದಲ ವಾರದಲ್ಲೇ ಯುಡಿಗೆ ಮನವಿ ಮಾಡಲಿದ್ದೇವೆ. ಪತ್ರದ ಮೂಲಕವು ನಾವೆಲ್ಲರೂ ಮನವಿ ಮಾಡಲಿದ್ದೇವೆ. ದೊಡ್ಡ ಮನಸ್ಸು ಮಾಡಿ ಅವಕಾಶ ನೀಡಿದ್ದಲ್ಲಿ  ಒಳ್ಳೆಯದೇ ಆಗಲಿದೆ ಎಂದು ಮೈಸೂರು ಮೇಯರ್ ತಸ್ನೀಂ ಹೇಳಿಕೆ ನೀಡಿದ್ದಾರೆ.

Key words: mysore Mayor- Tasnim- expressed -his desire -continue – mayor

The post ಮತ್ತಷ್ಟು ದಿನ ಮೈಸೂರು ಮೇಯರ್ ಆಗಿ ಮುಂದುವರೆಯುವ ಇಂಗಿತ ವ್ಯಕ್ತಪಡಿಸಿದ ಮೇಯರ್ ತಸ್ನಿಂ… appeared first on Just Kannada - Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ.